Sunday, August 8, 2010

ಮುಖಪುಟಗಳು


      ಇದೇ ಆಗಸ್ಟ್ ತಿಂಗಳ 22ನೇ ಭಾನುವಾರ ಬೆಳಿಗ್ಗೆ 10-00 ಗಂಟೆಗೆ ಕನ್ನಡ ಭವನದ "ನಯನ ಸಭಾಂಗಣ" ದಲ್ಲಿ   ಬಿಡುಗಡೆಯಾಗಲಿರುವ ನನ್ನ ಮತ್ತು ಡಾ. ಅಜಾದ್‍ರ ಪುಸ್ತಕಗಳ ಮುಖಪುಟಗಳು                       

ನನ್ನ ಎರಡನೇ ಹೊಸ ಪುಸ್ತಕದ ಹೆಸರು "ಗುಬ್ಬಿ ಎಂಜಲು" ಮುಖಪುಟ




 ಡಾ.ಆಜಾದ್ ಅವರ ಮೊದಲ ಕವನ ಸಂಕಲನ "ಜಲನಯನ" ಮುಖಪುಟ


ಗುಬ್ಬಿ ಎಂಜಲು" ಮುಖಪುಟದ ಫೋಟೊಗಳು, ವಿನ್ಯಾಸ ನನ್ನದು.

"ಜಲನಯನ" ಮುಖಪುಟದ ವಿನ್ಯಾಸ ಕುವೈಟಿನ ಸುಗುಣ ಮಹೇಶ್ ಅವರದು.


ಮುಖಪುಟ ವಿನ್ಯಾಸಗಳು ಹೇಗಿದೆ ಹೇಳಿ?

ಶಿವು.ಕೆ

76 comments:

ಚುಕ್ಕಿಚಿತ್ತಾರ said...

mukhaputa eradaraddoo chennaagive...
nimma kruti bidugadege haardhika abhinandanegalu...

Dr.D.T.Krishna Murthy. said...

ಸುಂದರ ಮುಖಪುಟಗಳು.ಹಾರ್ದಿಕ ಅಭಿನಂದನೆ.ಸಮಾರಂಭಕ್ಕೆ ಶುಭ ಹಾರೈಕೆಗಳು.

ತೇಜಸ್ವಿನಿ ಹೆಗಡೆ said...

ಶಿವು ಅವರಿಗೆ ಹಾಗೂ ಆಜಾದ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಎರಡೂ ಪುಸ್ತಕಗಳ ಮುಖಪುಟಗಳು ಚೆನ್ನಾಗಿದೆ. ಶುಭ ಹಾರೈಕೆಗಳು.

ಕ್ಷಣ... ಚಿಂತನೆ... said...

ಶಿವು ಸರ್‍,
ನಿಮಗೆ ಮತ್ತು ಆಜಾದ್‌ ಅವರಿಗೆ ಅಭಿನಂದನೆಗಳು. ಮುಖಪುಟಗಳನ್ನು ನೋಡುತ್ತಿದ್ದರೆ, ಅದರೊಳಗಿರುವ ಬರಹಗಳು ಹೇಗಿರಬಹುದು? ಎಂಬ ಕುತೂಹಲ!

ನಿಮ್ಮಿಬ್ಬರಿಗೂ ಶುಭ ಹಾರೈಕೆಗಳು.

ಸ್ನೇಹದಿಂದ,

ಸವಿಗನಸು said...

ಶಿವು ಹಾಗೂ ಆಜಾದ್ ಅವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು...
ಪುಸ್ತಕಕ್ಕೆ ಕಾಯುತ್ತಿದ್ದೇವೆ....

ಮನಸು said...

ಶಿವು ಸರ್,
ನಿಮಗೂ ಆಜಾದ್ ಸರ್ ಅವರಿಗೂ ಶುಭಾಶಯಗಳು...

sunaath said...

ಶಿವು,
ನಿಮ್ಮ ಹಾಗು ಜಲನಯನರ ಪುಸ್ತಕಗಳ ಮುಖಪುಟಗಳು ತುಂಬ ಸೊಗಸಾಗಿವೆ. ಸುಗುಣಾ ಅವರು ಮುಖಪುಟ ವಿನ್ಯಾಸ ಮಾಡುತ್ತಾರೆ ಎಂದು ಅರಿತಿರಲಿಲ್ಲ. ನಿಮಗೆ ಹಾಗು ಸುಗುಣಾರಿಗೆ ಆಕರ್ಷಕ ಮುಖಪುಟ ವಿನ್ಯಾಸಕ್ಕಾಗಿ ಅಭಿನಂದನೆಗಳು.

Shashi jois said...

ಶಿವು ಅವರಿಗೆ ಹಾಗೂ ಆಜಾದ್ ಅವರಿಗೆ ಹಾರ್ದಿಕ ಅಭಿನಂದನೆಗಳು
ಮುಖ ಪುಟ ವಿನ್ಯಾಸ ತುಂಬಾ ಚೆನ್ನಾಗಿದೆ.

ದಿನಕರ ಮೊಗೇರ said...

tumbaa sundaravaagive aradoo mukhaputa.... vinyaasa maaDida nimagoo , manasu madam goo abhinandanegaLu....

Chaithrika said...

ಮುಖಪುಟ ಚೆನ್ನಾಗಿದೆ. ಆದರೆ ಶೀರ್ಷಿಕೆ 'ಗುಬ್ಬಿ ಎಂಜಲು' ಎಂದರೇನೆಂದು ಅರ್ಥವಾಗಲಿಲ್ಲ.

Subrahmanya said...

Best wishes sir..:).

ವೆಂಕಟೇಶ್ ಹೆಗಡೆ said...

ತುಂಬಾ ಚೆನ್ನಾಗಿದೆ ಶಿವು ಸರ್. ಅಭಿನಂದನೆಗಳು .

ಮನದಾಳದಿಂದ............ said...

ಶಿವು ಸರ್,
ನಿಮ್ಮ ಹಾಗೂ ಅಜಾದ್ ಸರ್ ಅವರ ಪುಸ್ತಕಗಳ ಮುಖಪುಟ ಸುಂದರವಾಗಿದೆ.
ಶುಭ ಹಾರೈಕೆಗಳು..................

AntharangadaMaathugalu said...

ಮುಖ ಪುಟಗಳು ತುಂಬಾ ಸುಂದರವಾಗಿವೆ ಶಿವು ಸಾರ್.... ಪುಸ್ತಕದ ಶೀರ್ಷಿಕೆ ಆಯ್ಕೆಯ ಹಿಂದೆಯೂ ಏನಾದರೂ ಪುಟ್ಟ ಕಥೆ ಇದೆಯೇ ಅನ್ನೊ ಭಾವನೆ ನನಗೆ ಯಾಕೋ... :-)
ನಿಮಗೂ ಡಾ ಆಜಾದ್ ರಿಗೂ ಅಭಿನಂದನೆಗಳು.

ಶ್ಯಾಮಲ

shivu.k said...

ಚುಕ್ಕಿಚಿತ್ತಾರ,

ಮುಖಪುಟ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ಪುಸ್ತಕ ಬಿಡುಗಡೆಕಾರ್ಯಕ್ರಮದಲ್ಲಿ ಬೇಟಿಯಾಗೋಣ

shivu.k said...

Dr.D.T.Krishnamurthy sir...

ಧನ್ಯವಾದಗಳು.

shivu.k said...

ತೇಜಸ್ವಿನಿ ಮೇಡಮ್,

ಎರಡು ಮುಖಪುಟವನ್ನೂ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

balasubramanya said...

ಶಿವೂ ಸರ್ ಮುಖ ಪುಟ ಚೆನ್ನಾಗಿದೆ. ಬಹುಷಃ ಮುದ್ದಿನ ಗುಬ್ಬಚ್ಚಿಗಳ ಮುಖಪುಟ ಇಷ್ಟು ಚೆನ್ನಾಗಿ ಬಂದಿರುವುದು ನನ್ನ ಗಮನಕ್ಕೆ ಬಂದಿಲ್ಲ. ಗುಬ್ಬಿ ಎಂಜಲು ಮುಖಪುಟಕ್ಕೆ ಹೊಂದಿಕೆ ಯಾಗಿದೆ.ಇನ್ನು ಜಲನಯನ ಸಹ ಮುಖಪುಟ ಚೆನ್ನಾಗಿ ಮೂಡಿಬಂದಿದೆ. ಇಬ್ಬರಿಗೂ ನನ್ನ ಹೃದಯ ಪೂರ್ವಕ ಶುಭಾಶಯಗಳು.

Soumya. Bhagwat said...

tumba sundaravaada mukhaputagalu

Uday Hegde said...

Congrats for your book...Image is perfectly matching your title...

Image itself says your TITLE....

ವನಿತಾ / Vanitha said...

wow:))..awesome!! ..ಶುಭಹಾರೈಕೆಗಳು.

ಮನಸಿನ ಮಾತುಗಳು said...

chennagide... :-) all the best... :-)

Ranjita said...

ಶಿವೂ ಸರ್ ,
ಮುಖಪುಟಗಳು ತುಂಬಾ ಚೆನ್ನಾಗಿವೆ ..all the best :)

shivu.k said...

ಚಂದ್ರು ಸರ್,

ಪುಸ್ತಕಗಳು ಖಂಡಿತ ನಿಮಗೆ ಇಷ್ಟವಾಗುತ್ತವೆ.ನಿಮ್ಮ ಕುತೂಹಲವನ್ನು ಹುಸಿಗೊಳಿಸುವುದಿಲ್ಲವೆನ್ನುವುದು ನನ್ನ ನಂಬಿಕೆ. ಪ್ರತಿಕ್ರಿಯೆಗೆ ಧನ್ಯವಾದಗಳು.

ಸೀತಾರಾಮ. ಕೆ. / SITARAM.K said...

ಎರಡು ಪುಸ್ತಕ ವಿನ್ಯಾಸಗಳು ಚೆನ್ನಾಗಿವೆ.
ಕಾರ್ಯಕ್ರಮ ಸಾಂಗವಾಗಿ ನೆರವೇರಲಿ. ಶುಭ ಹಾರೈಕೆಗಳು ಶಿವುರವರಿಗೆ,ಅಜ್ಯಾದರಿಗೆ ಮತ್ತು ಸುಗುನಾರಿಗೆ.

Prashanth Arasikere said...

Hi shivu,

Muka putada chitrakke puraka vagide..

ಸಾಗರದಾಚೆಯ ಇಂಚರ said...

ಸರ್
ನಿಮ್ಮ ಪುಸ್ತಕದ ಹೆಸರಿನ ಹಿಂದಿರುವ ರೋಚಕ ಕಥೆ ನೀವು ನಂಗೆ ಬೆಂಗಳೂರಿಗೆ ಬಂದಾಗ ಹೇಳಿದ್ದಿರಿ
ಪುಸ್ತಕದ ಬಿಡುಗಡೆ ಕಾರ್ಯಕ್ರಮಕ್ಕೆ ಶುಭ ಹಾರೈಕೆಗಳು

ಸುಂದರ ಮುಖ ಪುಟಗಳು

ಸುಮ said...

ಮುಖಪುಟಗಳು ಅರ್ಥಪೂರ್ಣವಾಗಿವೆ. ಶುಭಹಾರೈಕೆಗಳು.

Prasad Shetty said...

ನಿಮಗೆ ಮತ್ತು ಆಜಾದ್‌ ಅವರಿಗೆ ಅಭಿನಂದನೆಗಳು. ಮುಖಪುಟ ಅರ್ಥಪೂರ್ಣ ಹಾಗೂ ಸುಂದರವಾಗಿದೆ, ಕಾರ್ಯಕ್ರಮಕ್ಕೆ ಶುಭಹಾರೈಕೆಗಳು...

Ittigecement said...

ಶಿವು ಸರ್..

"ಗುಬ್ಬಿ ಎಂಜಲು" ಮುಖಪುಟ ತುಂಬಾ ಸೊಗಸಾಗಿ ಮೂಡಿ ಬಂದಿದೆ...
ಬಾಲ್ಯದಲ್ಲಿ..
ಮುಗ್ಧತೆಯಿಂದ ಆತ್ಮೀಯರಿಗೆ ಎಂಜಲು ಕೊಡಬರದೆನ್ನುವ ಭಾವನೆಯಿಂದ..
ಗುಬ್ಬಿ ಎಂಜಲು" ಮಾಡಿ ತಿಂಡಿಯನ್ನು (ಚಾಕೊಲೇಟ್) ಹಂಚಿಕೊಳ್ಳುತ್ತಿದ್ದೆವು..

ಆ ಮುಗ್ಧತನ ಮುಖಪುಟದಲ್ಲಿದೆ.... ಅಲ್ಲವೆ?

ಅಭಿನಂದನೆಗಳು..

ಗೆಳೆಯ ಆಜಾದರ "ಜಲನಯನ" ಮುಖಪುಟವೂ ಬೊಂಬಾಟಾಗಿದೆ..

ನನಗಂತೂ ನಮ್ಮೆಲ್ಲರ ಮೆಚ್ಚಿನ ಬ್ಲಾಗಿಗೆ "ಸುಗುಣ" ಮಾಡಿದ್ದಾರೆಂದು ಕೇಳಿ ಬಹಳ ಸಂತೋಷವಾಯಿತು..
ಅವರಲ್ಲಿ ಈ ಕಲೆ ಇದೆ ಅಂತ ಗೊತ್ತೇ ಇರಲಿಲ್ಲ...

ವಾಹ್ !!


ನಿಮ್ಮಿಬ್ಬರ ಪುಸ್ತಗಳು ಕನ್ನಡಿಗರ ಮನ ಗೆದ್ದು ರಾರಾಜಿಸಲಿ...

ಅಭಿನಂದನೆಗಳು...

ಶಿವಪ್ರಕಾಶ್ said...

eredu mukhaputagalu sooper aagidave... :)
waiting for aug 22 :)

ಪ್ರಗತಿ ಹೆಗಡೆ said...

congratulation... all d best...

ದೀಪಸ್ಮಿತಾ said...

ಶಿವು ಮತ್ತು ಆಜಾದ್ ಅವರಿಗೆ ಅಭಿನಂದನೆಗಳು. ಎರಡೂ ಮುಖಪುಟಗಳು ಚೆನ್ನಾಗಿವೆ

Guruprasad said...

ಶಿವೂ,,,
ಮುಖಪುಟಗಳು,,, ತುಂಬಾ ಚೆನ್ನಾಗಿ ಇದೆ....... ಗುಬ್ಬಚಿ ಚಿತ್ರಗಳನ್ತು ಅದ್ಬುತ........

ವಿ ಡಿ ಭಟ್ ಸುಗಾವಿ said...

ಮುದ್ದಾದ ಗುಬ್ಬಚ್ಚಿಗಳು. ಶಿವು,ಮುಖಪುಟಗಳು ಸುಂದರವಾಗಿವೆ.ಶುಭ ಹಾರೈಕೆಗಳು ಸಮಾರಂಭ ಸಾಂಗವಾಗಿ ನೆರವೇರಲಿ

b.saleem said...

ಶಿವು ಸರ್,
ಮುಖಪುಟಗಳು ಸುಂದರವಾಗಿ ಆಕರ್ಷಕವಾಗಿವೆ.
ಪುಸ್ತಕದ ನಿರೀಕ್ಷೆಯಲ್ಲಿದ್ದೆನೆ.

ಕೃಷಿಕನ ಕಣ್ಣು said...

ಶಿವು,
ಮುದ್ದಾದ ಮುಖಪುಟ!.
"ಗುಬ್ಬಿ" ಕೂಡ "ಎಂಜಲು" ತಾಗಿಸಿಕೊಳ್ಳದೆ ತಿಂಡಿ ಕೊಡ್ತಾಇರೋ ಹಾಗಿದೆ!!.
ಟೈಟ್ಲು -ಫೊಟೊ ಜುಗಲ್ಬಂದಿ...ವಾವ್!,..ಪಕ್ಕಾ ಮ್ಯಾಚಿಂಗು!.
"ಜಲನಯನ"ದ ಮುಖಪುಟವೂ ಅರ್ಥಪೂರ್ಣ ಹಾಗೂ
ಆಕರ್ಷಕವಾಗಿದೆ.
ನಿಮಗೆ ಹಾಗೂ ಆಜಾದರಿಬ್ಬರಿಗೂ ಅಭಿನಂದನೆಗಳು.
ಸಮಾರಂಭಕ್ಕೆ ಶುಭಹಾರೈಕೆಗಳು.

ಪ್ರದೀಪ್ said...

ನಿಮಗೂ, ಆಜ಼ಾದರಿಗೂ ಶುಭ ಹಾರೈಕೆಗಳು! :-) ಮುಖಪುಟ ತುಂಬಾ ಚೆನ್ನಾಗಿವೆ...

shivu.k said...

ಸವಿಗನಸು ಮಹೇಶ್ ಸರ್,
ನಿಮ್ಮ ಆರೈಕೆಗೆ ಧನ್ಯವಾದಗಳು. ನೀವು ಕಾರ್ಯಕ್ರಮಕ್ಕೆ ಬರುತ್ತಿರುವುದು ಕೇಳಿ ತುಂಬಾ ಖುಷಿಯಾಯ್ತು...

shivu.k said...

ಮನಸು ಮೇಡಮ್,

ಧನ್ಯವಾದಗಳು.

shivu.k said...

ಸುನಾಥ್ ಸರ್,

ಸುಗುಣರವರು ತುಂಬಾ ಚೆನ್ನಾಗಿ ಮುಖಪುಟವನ್ನು ವಿನ್ಯಾಸ ಮಾಡಿರುವುದು ನನಗೂ ಖುಷಿ. ಅವರು ನಮ್ಮ ಕಾರ್ಯಕ್ರಮಕ್ಕೆ ಬರುತ್ತಿರುವುದು ಇನ್ನೂ ಹೆಚ್ಚು ಖುಷಿ ಕೊಡುವ ವಿಚಾರ. ಮುಖಪುಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಶಶಿ ಜೋಯಿಸ್ ಮೇಡಮ್,

ಮುಖಪುಟಗಳನ್ನು ಮೆಚ್ಚಿ ನಮ್ಮನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ಧನ್ಯವಾದಗಳು.

shivu.k said...

ದಿನಕರ್ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳೂ.

shivu.k said...

ಚೈತ್ರಿಕಾ,

ಮುಖಪುಟ ಇಷ್ಟವಾಯಿತಾ! ಗುಬ್ಬ ಎಂಜಲು ಎಂದರೇನು ಎಂದು ಮುಂದಿನ ನನ್ನ ಅಹ್ವಾನ ಪತ್ರಿಕೆಯ ಜೊತೆಗೆ ವಿವರಿಸುತ್ತೇನೆ.

shivu.k said...

ಸುಬ್ರಮಣ್ಯ ಸರ್,

ಥ್ಯಾಂಕ್ಸ್..

ಮನಸಿನಮನೆಯವನು said...

ಎರಡೂ ಚೆನ್ನಾಗಿವೆ..
ಜಲನಯನ ಅವರದು ವಿಶೇಷವಾಗಿದೆ..

shivu.k said...

ವೆಂಕಟೇಶ್ ಹೆಗಡೆ ಸರ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳೂ.

shivu.k said...

ಮನದಾಳದ ಪ್ರವೀಣ್ ಸರ್,

ಮುಖಪುಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನೀವು ಕಾರ್ಯಕ್ರಮಕ್ಕೆ ದೂರದ ದೆಹಲಿಯಿಂದ ಬರುತ್ತಿರುವುದು ನಮಗೆಲ್ಲಾ ಖುಷಿಯ ವಿಚಾರ.

shivu.k said...

ಶ್ಯಾಮಲ ಮೇಡಮ್,

ನಿಮ್ಮ ಅನಿಸಿಕೆ ಸರಿಯಾಗಿದೆ. ಗುಬ್ಬಿ ಎಂಜಲು ಶೀರ್ಷಿಕೆಯ ಹಿಂದೆ ನನ್ನ ಲೇಖಕನ ಮಾತು ಕೂಡ ಒಂದು ಕತೆಯಂತೆಯೇ ಇದೆ. ಅದನ್ನು ಮುಂದಿನ ಪೋಸ್ಟಿಂಗಿನಲ್ಲಿ ಅಹ್ವಾನ ಪತ್ರಿಕೆಯ ಸಮೇತ ಹಾಕುತ್ತೇನೆ.
ಮುಖಪುಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu.k said...

ನಿಮ್ಮೊಳಗೊಬ್ಬ ಬಾಲು ಸರ್,

ನನ್ನ ಬರಹದ ಪುಸ್ತಕವಾದ್ದರಿಂದ ಮುಖಪುಟ ರಚನೆಯಲ್ಲಿ ಒಂದು ಹೊಸ ಪ್ರಯತ್ನವಷ್ಟೆ. ನಾನು ಪಕ್ಕಾ ಪ್ರೊಫೆಶನಲ್ ಮುಖಪುಟ ವಿನ್ಯಾಸಕಾರನಲ್ಲ.
ಮುಖಪುಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳೂ.

shivu.k said...

ಸೌಮ್ಯ ಬಿ.

ಥ್ಯಾಂಕ್ಸ್...

shivu.k said...

Uday,

thanks...

shivu.k said...

ವನಿತಾ,

ಥ್ಯಾಂಕ್ಸ್...

Umesh Balikai said...

ಶಿವು ಸರ್..

ಮುಖಪುಟಗಳು ತುಂಬಾ ಚೆನ್ನಾಗಿವೆ. ಗುಬ್ಬಿ ಎಂಜಲು ಅನ್ನುವ ಬದಲು ಗುಬ್ಬಿ ಗುಟುಕು ಅಂದರೆ ಚೆನ್ನಾಗಿತ್ತೇನೋ ಅನ್ನಿಸ್ತು. ನಿಮ್ಮ ಪುಸ್ತಕದ ಹೂರಣಕ್ಕೆ ಒಪ್ಪುವಂತ ಹೆಸರನ್ನೇ ಇಟ್ಟಿರುತ್ತೀರೀ ಅಂತ ಭಾವಿಸುತ್ತಾ, ನಿಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಶುಭ ಹಾರೈಸುತ್ತೇನೆ

ಧನ್ಯವಾದಗಳೊಂದಿಗೆ,

ಉಮೇಶ್

shivu.k said...

ದಿವ್ಯ....

ಧನ್ಯವಾದಗಳು. ಕಾರ್ಯಕ್ರಮಕ್ಕೆ ಬನ್ನಿ.

shivu.k said...

ರಂಜಿತ,

ಧನ್ಯವಾದಗಳು.

shivu.k said...

ಸೀತಾರಾಂ ಸರ್,

ಮುಖಪುಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಕಾರ್ಯಕ್ರಮದಲ್ಲಿ ಬೇಟಿಯಾಗೋಣ...

shivu.k said...

ಪ್ರಶಾಂತ್ ಅರಸಕೆರೆ,

ನನ್ನ ಬರಹಕ್ಕೆ ಮುಖಪುಟ ಪೂರಕವಾಗಿವೆ. ಹೇಗೆಂದು ಮುಂದಿನ ಭ್ಲಾಗಿನಲ್ಲಿ ಹಾಕುತ್ತೇನೆ..

ಧನ್ಯವಾದಗಳು.

shivu.k said...

ಗುರುಮೂರ್ತಿ ಹೆಗಡೆ ಸರ್,

ನೀವು ಬೆಂಗಳೂರಿಗೆ ಬಂದಾಗ ನಿಮ್ಮನ್ನು ನೋಡಿ ಆಶ್ಚರ್ಯವಾಯಿತು. ನೀವು ಯುವಕರಾಗಿದ್ದು ದೂರದ ದೇಶದಲ್ಲಿ ದೊಡ್ಡ ಸಾಧನೆ ಮಾಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಮುಖಪುಟಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu.k said...

ಸುಮಾ ಮೇಡಮ್,

ಧನ್ಯವಾದಗಳು.

shivu.k said...

ಪ್ರಸಾದ್ ಶೆಟ್ಟಿ ಸರ್,
ನನ್ನ ಬ್ಲಾಗಿಗೆ ಸ್ವಾಗತ.
ನಿಮ್ಮ ಅಭಿನಂದನೆಗಳಿಗೆ ನಮ್ಮ ಧನ್ಯವಾದಗಳು. ಮುಖಪುಟಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.. ಕಾರ್ಯಕ್ರಮಕ್ಕೆ ಬನ್ನಿ.

shivu.k said...

ಪ್ರಕಾಶ್ ಹೆಗಡೆ ಸರ್,

ನನ್ನ ಪುಸ್ತಕದ ಮುಖಪುಟದ ಉದ್ದೇಶವನ್ನು ಸರಿಯಾಗಿ ಅರ್ಥೈಸಿದ್ದೀರಿ. ನನ್ನ ಆಸೆಯೂ ಅದೇ ಆಗಿತ್ತು. ಮುಗ್ದತೆಯನ್ನು ವ್ಯಕ್ತಪಡಿಸಬೇಕೆಂಬ ನನ್ನ ಪ್ರಯತ್ನ ಯಶಸ್ವಿಯಾಗಿದೆಯೆಂದುಕೊಳ್ಳುತ್ತೇನೆ...
ಸುಗುಣರವರಲ್ಲಿ ಇಂಥ ಕಲೆ ಇದೆಯೆನ್ನುವುದು ತಿಳಿದು ನನಗೂ ಖುಷಿಯಾಯ್ತು. ದೂರದ ಊರಿನಲ್ಲಿ ಕನ್ನಡ ಸೇವೆ ಮಾಡುತ್ತಿರುವ ಅವರು ಅಭಿನಂದನಾರ್ಹರು. ನಮ್ಮ ಮುಖಪುಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..

shivu.k said...

ಶಿವಪ್ರಕಾಶ್,

ಧನ್ಯವಾದಗಳು. ಕಾರ್ಯಕ್ರಮದಲ್ಲಿ ನಿಮ್ಮ ಬೇಟಿಗೆ ಕಾಯುತ್ತಿರುತ್ತೇನೆ.

shivu.k said...

ಪ್ರಗತಿ ಹೆಗಡೆಯವರೆ,

ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಮುಖಪುಟಗಳು ಇಷ್ಟವಾಯ್ತ. ಕಾರ್ಯಕ್ರಮಕ್ಕೆ ಬನ್ನಿ.

shivu.k said...

ಗುರು,

ಮುಖಪುಟಗಳನ್ನು ಇಷ್ಟಪಟ್ಟಿದ್ದೀರಿ. ಪುಸ್ತಕಗಳನ್ನು ಇಷ್ಟಪಡುತ್ತೀರೆಂದು ಅಂದುಕೊಳ್ಳುತ್ತೇನೆ.
ಧನ್ಯವಾದಗಳು.

shivu.k said...

ವಿ.ಡಿ.ಭಟ್,

ಗುಬ್ಬಚ್ಚಿಗಳು ನನಗೆ ನಾಗರಹೊಳೆಯ ಇರ್ಪು ಫಾಲ್ಸ್‍ನಲ್ಲಿ ಸಿಕ್ಕವು. ಇದಕ್ಕೆ ಮೊದಲು ಬೇರೆಯದೊಂದು ಮುಖಪುಟವನ್ನು ವಿನ್ಯಾಸ ಮಾಡಿದ್ದೆ. ಇವು ಸಿಕ್ಕಮೇಲೆ ಇವುಗಳನ್ನು ಬಳಸಿಕೊಂಡೆ. ಕಾರ್ಯಕ್ರಮದಲ್ಲಿ ನಿಮ್ಮನ್ನು ನಿರೀಕ್ಷಿಸುತ್ತೇನೆ.
ಧನ್ಯವಾದಗಳು.

shivu.k said...

ಸಲೀಂ,

ಮುಖಪುಟಗಳ ಇಷ್ಟಪಟ್ಟಿದ್ದೀರಿ. ಅಗಸ್ಟ್ ೨೨ ರಂದು ಬೇಟಿಯಾಗೋಣ..

shivu.k said...

[ಕೃಷಿಕನ ಕಣ್ಣು]ನಾಗೇಂದ್ರ,

ಗುಬ್ಬಿ ಎಂಜಲು ಹೆಸರನ್ನು ಸೂಚಿಸಿದ್ದು ನೀವೆ ಅಲ್ಲವೇ. ಇದು ಇಷ್ಟವಾದಮೇಲೆ ಅದರ ಮುಖಪುಟಕ್ಕಾಗಿ ಅಲೆದಾಡಿದ್ದು ಹೊಸ ಕತೆ. ಆದ್ರೆ ಅನಿರೀಕ್ಷಿತವಾಗಿ ಇದು ಪುಸ್ತಕಕ್ಕಾಗಿಯೇ ಹೇಳಿಮಾಡಿಸಿದಂತೆ ಈ ಗುಬ್ಬಿಗಳು ನನ್ನ ಕ್ಯಾಮರಾಕ್ಕೆ ಸೆರೆಯಾದವು. ಇದು ನನ್ನ ಅದೃಷ್ಟ. ಅವತ್ತು ನಮ್ಮ ಮನೆಗೆ ದೂರದ ಊರಿನಿಂದ ಬಂದ ಛಾಯಾಗ್ರಾಹಕರು ಮತ್ತು ಬ್ಲಾಗ್ ಗೆಳೆಯರು ಅಷ್ಟೂ ಜನರು ಕಾರ್ಯಕ್ರಮಕ್ಕೆ ಬಂದೇ ಬರುತ್ತೇವೆ ಎಂದು ಹೇಳಿದ್ದಾರೆ. ನೀವು ಬಂದು ನಮ್ಮ ಜೊತೆಗಿದ್ದುಬಿಡಿ. ಹಬ್ಬ ಆಚರಿಸಿಬಿಡೋಣ...
ಧನ್ಯವಾದಗಳು.

shivu.k said...

ಪ್ರದೀಪ್,

ಥ್ಯಾಂಕ್ಸ್..

shivu.k said...

ಕತ್ತಲೆ ಮನೆ...

ಥ್ಯಾಂಕ್ಸ್..

shivu.k said...

ಉಮೇಶ್ ಬಾಳಿಕಾಯ್ ಸರ್,

ಮುಖಪುಟವನ್ನು ಮೆಚ್ಚಿದ್ದೀರಿ. ಗುಬ್ಬಿ ಎಂಜಲು ಅಂತ ಹೆಸರಿಡಲು ಕಾರಣವಿದೆ. ಅದನ್ನು ಮುಂದಿನ ಬ್ಲಾಗ್ ಪೋಸ್ಟಿಂಗಿನಲ್ಲಿ ಹಾಕುತ್ತೇನೆ. ನೀವು ಹೇಳಿದ ಗುಬ್ಬಿ ಗುಟುಕು ಕೂಡ ಸೂಕ್ತವಾಗಿದೆ. ಅದಕ್ಕಾಗಿ ಧನ್ಯವಾದಗಳು.

* ನಮನ * said...

18 ,08 .2010 ರ ವಿಜಯಕರ್ನಾಟಕ ವೆಬ್ಬಾಗಿಲು ಅಂಕಣದಲ್ಲಿ "ಶಿವು ಕಂಡ ಕನ್ನಡಿ"

http://www.vijaykarnatakaepaper.com/svww_zoomart.php?Artname=20100818l_005101002&ileft=57&itop=118&zoomRatio=130&AN=20100818l_005101002

Lahari said...

ಶಿವು ಸಾರ್ ಆ ಜಲನಯನ ಹೆಸರಿಗೆ ತಕ್ಕದಾದ ಭಾವನೆಗಳೊಂದಿಗೆ ತುಂಬಿಕೊಂಡ ಚಿತ್ತಾರದಂತಿದೆ. ತುಂಭಾ ಚೆನ್ನಾಗಿದೆ...........

Lahari said...

ಈ ಬ್ಲಾಗ್ ನ ಪ್ರತಿಯೊಬ್ಬರಿಗೂ "ವರಮಹಾಲಕ್ಷ್ಮೀ" ಹಬ್ಬದ ಶುಭಾಶಯಗಳು... ಈ ಸಂಭ್ರಮವು ಪ್ರತಿದಿನ, ಪ್ರತಿಕ್ಷಣ, ನಿಮ್ಮೊಂದಿಗಿರಲಿ ಎಂದು ಆರೈಸುವಾ ನಿಮ್ಮ ಬಳಗದವನು...........................

Narayan Bhat said...

ಶುಭ ಹಾರೈಕೆಗಳು.