ಅತ್ಮೀಯ ಬ್ಲಾಗ್ ಗೆಳೆಯರೆ,
ನನ್ನ ಛಾಯಾಕನ್ನಡಿ ಬ್ಲಾಗಿನ "ಭೂಪಟಗಳ ಚಿತ್ರ-ಲೇಖನ" ವಿಚಾರವಾಗಿ "ಕಸ್ತೂರಿ ಕನ್ನಡ" ಛಾನಲ್ಲಿನವರು ನಡೆಸಿದ ಸಂದರ್ಶನ ದಿನಾಂಕ [ 25-3-2009] ರಂದು ಪ್ರಸಾರವಾಯಿತು. ಇದರ ವಿಡಿಯೋ ತುಣುಕುಗಳು......
ಹಾಗೂ ಇತ್ತೀಚೆಗೆ ಲಂಡನ್ನಿನ ರಾಯಲ್ ಫೋಟೊಗ್ರಫಿ ಸೊಸೈಟಿಯಿಂದ ಅದರ ಪ್ರತಿನಿಧಿ ಗೌರವ[ARPS Distinction] ನನಗೆ ಮತ್ತು ಮಲ್ಲಿಕಾರ್ಜುನ್ಗೆ ದೊರಕಿರುವ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. ಈ ಸಂಧರ್ಭದಲ್ಲಿ "ಸುವರ್ಣ ನ್ಯೂಸ್" ಚಾನಲ್ಲಿನಲ್ಲಿ ದಿನಾಂಕ[10-4-2009]ರಂದು ನಮ್ಮನ್ನು ಸಂದರ್ಶಿಸಿದ್ದರು. ಅದರ ವಿಡಿಯೋ ಚಿತ್ರಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುತ್ತೇವೆ...
ಅದನ್ನು ನೋಡಲು ಅಥವ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ....
Part 1 - http://video.google.com/videoplay?docid=3023628538498416913
Part 2 - http://video.google.com/videoplay?docid=6131706322515531053
ಪ್ರೀತಿಯಿಂದ ಶಿವು.ಕೆ ARPS.
ಅಗಲಿದ ಗೆಳೆಯನಿಗೊಂದು ನುಡಿನಮನ
2 weeks ago
32 comments:
ಶಿವೂ ಸರ್,
ನನ್ನ ಕಡೆಯಿಂದ ನಿಮಗೆ ಮತ್ತು ಮಲ್ಲಿಕಾರ್ಜುನ ರವರಿಗೆ ಮತ್ತೊಮ್ಮೆ ಅಭಿನಂದನೆಗಳು... ಸಾಧನೆಯ ಶಿಖರದತ್ತದ ಪಯಣ ಹೀಗೆ ಮುಂದುವರೆಯಲಿ...
ರಾಜೇಶ್,
ನಮ್ಮಿಬ್ಬರ ಟಿ.ವಿ. ವಾಹಿನಿ ಸಂದರ್ಶನಗಳ ವಿಡಿಯೋ ಚಿತ್ರಣವನ್ನು ಇಲ್ಲಿ ಬ್ಲಾಗಿನಲ್ಲಿ ನೋಡುವಂತೆ ಮಾಡುವಲ್ಲಿ ನಿಮ್ಮ ಸಹಕಾರ ದೊಡ್ಡದು...
ಧನ್ಯವಾದಗಳು...
ಶಿವು ಅವರೆ...
ವೀಡಿಯೋ ವೀಕ್ಷಣೆಗೆ ಅವಕಾಶವಿತ್ತ ನಿಮಗೆ ಧನ್ಯವಾದಗಳು ಹಾಗೂ ಮತ್ತೊಮ್ಮೆ ನಿಮಗೆ ಹಾಗೂ ಮಲ್ಲಿಕಾರ್ಜುನ್ ಅವರಿಗೆ ಅಭಿನಂದನೆಗಳು.
ನಿಮ್ಮಿಬ್ಬರನ್ನು ಎಲ್ಲಿಯೋ ತುಂಬ ನೋಡಿದ್ದೇವೆ ಅನ್ನಿಸ್ತಿದೆ ನಮ್ಮೆಜಮಾನರಿಗೆ ಹಾಗೂ ನನಗೆ, ಇಬ್ಬರಿಗೂ. ಎಲ್ಲಿ ಅಂತ ನೆನಪಾಗ್ತಿಲ್ಲ.
ಅಂದಹಾಗೆ ನಿಮ್ಮಿಬ್ಬರಿಗೂ ನಮ್ಮ ಶುಭಾಶಯಗಳು.
Shivu avare,
video nodalu avakaasha vittiddakke dhanyavadagalu.
Nimmibbarigu mattomme abhinandanegalu.
Shivanna...
ಮತ್ತೊಮ್ಮೆ ಅಭಿನಂದನೆಗಳು.
ವೀಡಿಯೋ ವೀಕ್ಷಣೆಗೆ ಅವಕಾಶವಿತ್ತ ನಿಮಗೆ ಧನ್ಯವಾದಗಳು
ಶಿವೂ ಸರ್,
ನೀವು ಕೊಟ್ಟಿರುವ ಲಿಂಕ್ ಎರಡನ್ನು ನೋಡಿದೆನು ಬಹಳ ಖುಷಿ ಆಯಿತು.. ಸಾಮಾನ್ಯ ಫೋಟೋ ತೆಗೆಯುವವರು ಎಂದು ಮೂದಲಿಸುವವರಿಗೆ ನಿಮ್ಮ ಸಾಧನೆ ಒಂದು ಕೈಗನ್ನಡಿಯೇ ಸರಿ.. ಎಂತಹ ಸಾಧನೆಯನ್ನು ಮಾಡಿದ್ದೀರಿ ...
ನಿಮ್ಮ ಸಾಧನೆ ಉತ್ತುಂಗಕ್ಕೆ ಏರಲೆಂದು ನಾವು ಮಾನದಾಳದಿಂದ ಆಶಿಸುತ್ತೇವೆ..ನಿಮ್ಮಲ್ಲಿದ್ದ ಪ್ರತಿಭೆಯನ್ನು ಗುರುತಿಸಿದರಲ್ಲ ಅದು ನಿಜಕ್ಕೂ ಹೆಮ್ಮೆಯ ವಿಷಯ... ಹೀಗೆ ಹತ್ತು ಹಲವು ಪ್ರಶಸ್ತಿ ಜೊತೆಗೆ ಕೀರ್ತಿ ಗಳಿಸಿ ಎಂದು ನಮ್ಮ ಹಾರೈಕೆ ..
ಪ್ರೀತಿಯ ಶಿವು,
ಮತ್ತೋಮ್ಮೆ ನಿಮಗೆ ಅಭಿನಂದನೆಗಳು.
ನಿಮ್ಮ ಈ ಸಾಧನೆಯು ನಿಮ್ಮ ದಾರಿಯ ಮೈಲಿಗಲ್ಲಾಗಲಿ,
ನಿಮ್ಮ ಪಯಣ ನಿರಂತರವಾಗಲಿ,
ನಿಮ್ಮ ಪ್ರಯತ್ನ ಪ್ರಾಮಾಣಿಕ ಹಾಗೂ ನಿಸ್ವಾರ್ಥವಾಗಿದ್ದರೆ
ಎಲ್ಲವೂ ನಿಮ್ಮ ಬೆನ್ನ ಹಿಂದೆ ಬರುತ್ತದೆ.
ನಿಮ್ಮ ಈ ಸಂದರ್ಶನ ಮತ್ತೋಬ್ಬರಿಗೆ ಕೂಡ
ಸ್ಪೂರ್ತಿದಾಯಕವಾಗಿರುತ್ತದೆ
ಪ್ರೀತಿಯಿಂದ
ಲಕ್ಷ್ಮಣ
http://www.prajavani.net/Archives/mar012006/4604220060301.php
http://www.prajavani.net/Archives/apr062005/112212005406.php
ಶಿವೂ ಮತ್ತೆ ಮಲ್ಲಿಕಾರ್ಜುನ್.
ನಿಮ್ಮಿಬ್ಬರ interivew ನೋಡಿ ತುಂಬ ಖುಷಿ ಹಾಗು ಹೆಮ್ಮೆ ಆಗುತ್ತ ಇದೆ.... I wish you all the best for your hard work. and your interest. ಹೀಗೆ ಇನ್ನು ಎತ್ತರಕ್ಕೆ ಬೆಳೆಯಲಿ ನಿಮ್ಮ ಇ ಪ್ರವೃತ್ತಿ.. ಇದನ್ನ್ನು ನಮ್ಮ ಅಮ್ಮ ಮತ್ತೆ ಪಪ್ಪಾ ಇಬ್ಬರು ನೋಡಿ ತುಂಬ ಕುಶಿ ಪಟ್ಟರು ...
ನಿಮ್ಮಿಬ್ಬರಿಗೂ ನನ್ನ ಪ್ರೀತಿಯ ಶುಭ ಹಾರೈಕೆಗಳು.... ನಮ್ಮ ಕನ್ನಡಕ್ಕೆ ಹಾಗು ಇಂಡಿಯಾಗೆ ಹೆಮ್ಮೆ ತರುವಂಥ ಕೆಲಸ ಮಾಡ್ತಾ ಇದ್ದೀರಾ.. ಹೀಗೆ ಮುಂದುವರಿಸಿ...
ಗುರು
ಶಿವು...
ಹಾರ್ದಿಕ ಅಭಿನಂದನೆಗಳು...
ಸಂದರ್ಶನ ಚೆನ್ನಾಗಿ ಬಂದಿದೆ...
ಖುಷಿಯಾಯಿತು...
ನಮ್ಮನೆಯಲ್ಲಿ ಈ ಚಾನೆಲ್ ಬರುವದಿಲ್ಲವಾಗಿತ್ತು...
ನೋಡಲು ಅನುವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು...
ಶಿವೂ
ನಿಮಗಿಬ್ಬರಿಗೂ ಅಭಿನ೦ದನೆಗಳು. ನಿಮ್ಮ ಯತ್ನ-ಪ್ರಯತ್ನಗಳು ಮು೦ದುವರಿಯಲಿ, ಈಗ ದೊರೆತಿರುವ ಪ್ರಶಸ್ತಿ, ಮನ್ನಣೆಗಳು ಮು೦ದಿನ ಯಶಸ್ಸಿಗೆ ಮೆತ್ತಿಲಾಗಲಿ, ಶುಭವಾಗಲಿ ಎ೦ದು ಹಾರೈಸುವೆ.
ಶಿವೂ
ತಪ್ಪಾಗಿದೆ. "ಮೆಟ್ಟಿಲಾಗಲಿ " ಎ೦ದು ಓದಿಕೊಳ್ಳಿ
ನಮಸ್ತೆ ಶಿವಣ್ಣ...
ಮತ್ತೊಮ್ಮೆ ನಿಮಗಿಬ್ಬರಿಗೂ ಅಭಿನಂದನೆಗಳು.
ಸಾಧನೆಗಳ ಹಾದಿಗೆ ಶುಭವಾಗಲೀಈಈಈಈ
-ಧರಿತ್ರಿ
ಶಿವೂ ಸರ್,
ನಿಮ್ಮ ಸಂದರ್ಶನದ ವೀಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು ..
ಅಭಿನಂದನೆಗಳು ನಿಮಗೂ ಹಾಗು ಮಲ್ಲಿಕಾರ್ಜುನರವರಿಗೂ .....
Congrats to both of u...
ಶಿವು ಅವರೇ,
ನಿಮಗೂ ಹಾಗು ಮಲ್ಲಿಕಾರ್ಜುನ ಅವರಿಗೂ ನಮ್ಮ ಅಭಿನಂದನೆಗಳು....
ಹೀಗೆ ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಿ...
ಸುವರ್ಣ ವಾರ್ತಾ ವಾಹಿನಿಯಲ್ಲಿ ನಿಮ್ಮಿಬ್ಬರ ಸಂದರ್ಶನ ನೋಡಿದ್ದೆ.
ಅನಂತಾನಂತ ಅಭಿನಂದನೆಗಳು.
ಶಿವು ಸರ್, ಭೂಪಟಗಳ ಫೊಟೊಗಳು ಬಹಳ ಚೆನ್ನಾಗಿದ್ದವು, ಬೋಳುತಲೆಯನ್ನು ಮತ್ತೊಂದು ದೃಷ್ಟಿಯಲ್ಲಿ ನೋಡಿದ ರೀತಿ... ಅದಕ್ಕೆ ಮನ್ನಣೆ ದಕ್ಕಲೇ ಬೇಕಿತ್ತು. ನಿಮ್ಮಿಬ್ಬರ ಸಾಧನೆಗೆ ಅಭಿನಂದನೆಗಳು, ಒಂದಂತೂ ನಿಜ ನಿಮಗೆ ವೃತ್ತಿ ಮತ್ತೆ ಪ್ರವೃತ್ತಿ ಎರಡೂ ಒಂದೇ ಆಗಿದ್ದು ಬಹಳ ಅದೃಷ್ಟ, ಹೀಗೆ ನಿಮ್ಮ ಸಾಧನೆ ಮುಂದುವರೆಯಲಿ....
ಶಿವು ಅವರೇ, ಮೊದಲಿಗೆ ನೀವು, ಗೆಳೆಯರಿಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು. ಮತ್ತು ನಿಮ್ಮಿಬ್ಬರ ಸಂದರ್ಶನದ ವಿಡಿಯೋ ನೋಡುವ ಭಾಗ್ಯ ಕಲ್ಪಿಸಿದ್ದಕ್ಕೆ ಧನ್ಯವಾದಗಳು.
ಆದರೆ ಬೇಸರದ ಒಂದು ವಿಷಯ ಏನೆಂದರೆ ನನ್ನ ಕಂಪ್ಯೂಟರನಲ್ಲಿ ಆಡಿಯೋ (ಸೌಂಡ್ ಸ್ಪೀಕರ್) ಕೆಲಸ ಮಾಡುತ್ತಿಲ್ಲದ ಕಾರಣ ಈ ಸಂದರ್ಶನವನ್ನು ನಾನು "ಪುಷ್ಪಕ ವಿಮಾನ" ದ ಸಿನಿಮಾ ತರಹ ನೋಡಬೇಕಾಯಿತು!
ಆದರೆ ಮಧ್ಯೆ ಮಧ್ಯೆ ಬರುತ್ತಿದ್ದ ಫೋಟೋಗಳು, ವಿಡಿಯೋ ತುಣುಕುಗಳನ್ನು ವೀಕ್ಷಿಸಿದೆ. ತುಂಬಾ ಅಂದರೆ ತುಂಬಾನೇ ಚೆನ್ನಾಗಿವೆ. ಮತ್ತು ನಿಮ್ಮ ಪತ್ನಿಯವರನ್ನು ನೋಡಿದ ಹಾಗಾಯಿತು. ಮತ್ತೊಮ್ಮೆ ಅಭಿನಂದನೆಗಳು!
SSK means MRS.SHOBHA SHIVAKUMAR.!
ಚಂದ್ರಶೇಕರ್ ಬಿ.ಎಚ್. ಹೇಳುತ್ತಾರೆ.
ಶಿವು ಸರ್,
ಮೊದಲಿಗೆ ನಿಮಗೆ ಮತ್ತು ಶ್ರೀ ಡಿ.ಜಿ. ಮಲ್ಲಿಕಾರ್ಜುನ ಅವರಿಗೆ ಶುಭಾಶಯಗಳು.
ಹೀಗೆಯೇ ನಿಮ್ಮ ಈ ಕ್ಯಾಮೆರಾ ಕಣ್ಣುಗಳಲ್ಲಿ (ಶಿವು & ಡಿ.ಜಿ. ಮಲ್ಲಿಕಾರ್ಜುನ) ಹೊಸ ಹೊಸ ನೋಟಗಳು, ಅಪೂರ್ವ ಕ್ಷಣಗಳು ಸೆರೆಯಾಗಲಿ ಹಾಗೂ ಪ್ರಶಸ್ತಿ, ಸಮ್ಮಾನಗಳು ಲಭಿಸಲಿ. ಕನ್ನಡ ನಾಡಿನ, ಭಾರತದ ಕೀರ್ತಿ ಬೆಳಗಲಿ ಎಂದು ಶುಭ ಕೋರುತ್ತೇನೆ.
ವಿಡಿಯೋ ನೋಡಲು/ಡೌನ್ಲೋಡಿಗೆ ಲಿಂಕ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
ಸ್ನೇಹದಿಂದ,
ಚಂದ್ರಶೇಖರ ಬಿಎಚ್.
ನಿತಿನ್ ಮುತ್ತಿಗೆ ಹೇಳುತ್ತಾರೆ...
Thank u shivu...
Poornima bhat said.,
Hi Shivu, Thanks very much for sending the link.. me & my husband - both cherished it...
Nimage nammibbara vathi yindaloo, shubha haraikegaLu...!
Ella oLLedaagli...
ನಾಗೇಶ್ ಹೆಗಡೆ ಹೇಳುತ್ತಾರೆ...
ಅಭಿನಂದನೆಗಳು ಇಬ್ಬರಿಗೂ!
ಹೇಮಾಶ್ರೀ ಹೇಳುತ್ತಾರೆ...
Hi,
Shivu sir and Mallikarjun sir
watched the videos of your interview in Suvarna Channel.
Very good ! got to know about your experiences and work.
thank you for sending it, as I would not have been able to watch it otherwise.
I have also commented there:
here it is >
>>>>>
very good interview from SHIVU's and MALLI's creative point of view.! they are indeed good photographers ! It was good to know about their experiences and hobbies ! But the TV presenter is hopelessly bad ; i am sorry for the people who bear with his insane presentation everyday. I felt the interview was too serious rather it should have been on a lighter mood , entertaining and cheerful. On the whole, I felt as if there was a serious problem and some one was trying to figure out how to solve it :)
>>>>>
thank you. and all the best for your future clicks !
regards,
Hemashree
ದಿವ್ಯ ಬಿ.ಎಸ್ ಹೇಳುತ್ತಾರೆ...
wow great sir i saw it
i m really happy to have a friend like u
all da best for ur future
ಶಿವೂ ಸರ್,
ನಿಮಗೆ ಮತ್ತು ಮಲ್ಲಿಕಾರ್ಜುನ ರವರಿಗೆ ಅಭಿನಂದನೆಗಳು.
ನಿಮ್ಮ ಸಂದರ್ಶನದ ವೀಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು .
Hats off Shivu and Malli.
- Keshav
ತುಂಬಾ ಅಭಿನಂದನೆಗಳು ಸಾರ್! :-)
ಶಿವು ಸರ್,
ನಿಮಗೆ ಮತ್ತು ಮಲ್ಲಿಕಾರ್ಜುನ್ ಸರ್ ಗೆ ಹಾರ್ದಿಕ ಅಭಿನಂದನೆಗಳು. ಸಂದರ್ಶನದ ವೀಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಛಾಯಾಚಿತ್ರಕಾರರಿಗೆ ನಿಮ್ಮ ಚಿತ್ರಗಳು ದಾರಿದೀಪವಾಗಲಿ. ನಿಮ್ಮಿಂದ ಇನ್ನೂ ಹೆಚ್ಚಿನ ಸಾಧನೆಯಾಗಲಿ.
-ಉಮೀ
ಶಿವೂ ಸರ್,
ಅಭಿನಂದನೆಗಳು, ಇನ್ನು ಹೆಚ್ಚಿನ ಸಾಧನೆ ನಿಮ್ಮದಾಗಲಿ, ಕೇಳುವ ಸೌಭಾಗ್ಯ ನಮ್ಮದಾಗಲಿ
ಮೊದಲು ನಿಮಗೂ ಮತ್ತು ಮಲ್ಲಿಕಾರ್ಜುನ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಸಂದರ್ಶನ ನೋಡಲು ಅವಕಾಶ ಕಲ್ಪಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು. ತುಂಬಾ ಚೆನ್ನಾಗಿ ಬಂದಿದೆ.
ಶಿವು ಸರ್, ನಿಮಗೆ ಮಲ್ಲಿಕಾರ್ಜುನರಿಗೆ ಹಾಗು ಪ್ರಕಾಶಣ್ಣ ನಿಗೆ ಅಭಿನಂದನೆಗಳು.
congragulations to Shivu sir and mallikarjun sir..
Post a Comment