tag:blogger.com,1999:blog-1493881956935970938.post8375980516087981432..comments2023-10-07T00:21:43.388-07:00Comments on ಛಾಯಾಕನ್ನಡಿ: ಕಸ್ತೂರಿ ಕನ್ನಡ ಮತ್ತು ಸುವರ್ಣ ಸಂದರ್ಶನ.shivu.khttp://www.blogger.com/profile/02536252774463776294noreply@blogger.comBlogger32125tag:blogger.com,1999:blog-1493881956935970938.post-55297829685075821422009-05-14T04:28:00.000-07:002009-05-14T04:28:00.000-07:00congragulations to Shivu sir and mallikarjun sir....congragulations to Shivu sir and mallikarjun sir..ಪ್ರಮೋದ ನಾಯಕhttps://www.blogger.com/profile/05777074541579103917noreply@blogger.comtag:blogger.com,1999:blog-1493881956935970938.post-60432871447275528252009-04-20T23:08:00.000-07:002009-04-20T23:08:00.000-07:00ಶಿವು ಸರ್, ನಿಮಗೆ ಮಲ್ಲಿಕಾರ್ಜುನರಿಗೆ ಹಾಗು ಪ್ರಕಾಶಣ್ಣ ನಿ...ಶಿವು ಸರ್, ನಿಮಗೆ ಮಲ್ಲಿಕಾರ್ಜುನರಿಗೆ ಹಾಗು ಪ್ರಕಾಶಣ್ಣ ನಿಗೆ ಅಭಿನಂದನೆಗಳು.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-1493881956935970938.post-88757557428982170832009-04-20T14:46:00.000-07:002009-04-20T14:46:00.000-07:00ಮೊದಲು ನಿಮಗೂ ಮತ್ತು ಮಲ್ಲಿಕಾರ್ಜುನ ಅವರಿಗೂ ಹೃತ್ಪೂರ್ವಕ ಅ...ಮೊದಲು ನಿಮಗೂ ಮತ್ತು ಮಲ್ಲಿಕಾರ್ಜುನ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು.
ನಿಮ್ಮ ಸಂದರ್ಶನ ನೋಡಲು ಅವಕಾಶ ಕಲ್ಪಿಸಿ ಕೊಟ್ಟದ್ದಕ್ಕೆ ಧನ್ಯವಾದಗಳು. ತುಂಬಾ ಚೆನ್ನಾಗಿ ಬಂದಿದೆ.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1493881956935970938.post-26820901163044879582009-04-20T01:55:00.000-07:002009-04-20T01:55:00.000-07:00ಶಿವೂ ಸರ್,
ಅಭಿನಂದನೆಗಳು, ಇನ್ನು ಹೆಚ್ಚಿನ ಸಾಧನೆ ನಿಮ್ಮದಾ...ಶಿವೂ ಸರ್,
ಅಭಿನಂದನೆಗಳು, ಇನ್ನು ಹೆಚ್ಚಿನ ಸಾಧನೆ ನಿಮ್ಮದಾಗಲಿ, ಕೇಳುವ ಸೌಭಾಗ್ಯ ನಮ್ಮದಾಗಲಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-29199727947399392152009-04-19T22:37:00.000-07:002009-04-19T22:37:00.000-07:00ಶಿವು ಸರ್,
ನಿಮಗೆ ಮತ್ತು ಮಲ್ಲಿಕಾರ್ಜುನ್ ಸರ್ ಗೆ ಹಾರ್ದಿ...ಶಿವು ಸರ್,

ನಿಮಗೆ ಮತ್ತು ಮಲ್ಲಿಕಾರ್ಜುನ್ ಸರ್ ಗೆ ಹಾರ್ದಿಕ ಅಭಿನಂದನೆಗಳು. ಸಂದರ್ಶನದ ವೀಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಛಾಯಾಚಿತ್ರಕಾರರಿಗೆ ನಿಮ್ಮ ಚಿತ್ರಗಳು ದಾರಿದೀಪವಾಗಲಿ. ನಿಮ್ಮಿಂದ ಇನ್ನೂ ಹೆಚ್ಚಿನ ಸಾಧನೆಯಾಗಲಿ.

-ಉಮೀUmesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1493881956935970938.post-14762197660093528422009-04-19T21:52:00.000-07:002009-04-19T21:52:00.000-07:00ತುಂಬಾ ಅಭಿನಂದನೆಗಳು ಸಾರ್! :-)ತುಂಬಾ ಅಭಿನಂದನೆಗಳು ಸಾರ್! :-)Anonymousnoreply@blogger.comtag:blogger.com,1999:blog-1493881956935970938.post-19554935937117315312009-04-19T13:16:00.000-07:002009-04-19T13:16:00.000-07:00Hats off Shivu and Malli.
- KeshavHats off Shivu and Malli.
- KeshavKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-1493881956935970938.post-33934658317022698222009-04-19T08:42:00.000-07:002009-04-19T08:42:00.000-07:00ಶಿವೂ ಸರ್,
ನಿಮಗೆ ಮತ್ತು ಮಲ್ಲಿಕಾರ್ಜುನ ರವರಿಗೆ ಅಭಿನಂದನ...ಶಿವೂ ಸರ್,
ನಿಮಗೆ ಮತ್ತು ಮಲ್ಲಿಕಾರ್ಜುನ ರವರಿಗೆ ಅಭಿನಂದನೆಗಳು.
ನಿಮ್ಮ ಸಂದರ್ಶನದ ವೀಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು .b.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-70403882678905631582009-04-19T07:07:00.000-07:002009-04-19T07:07:00.000-07:00ದಿವ್ಯ ಬಿ.ಎಸ್ ಹೇಳುತ್ತಾರೆ...
wow great sir i saw it...ದಿವ್ಯ ಬಿ.ಎಸ್ ಹೇಳುತ್ತಾರೆ...

wow great sir i saw it
i m really happy to have a friend like u
all da best for ur futureshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-74867045427117194212009-04-19T07:06:00.000-07:002009-04-19T07:06:00.000-07:00ಹೇಮಾಶ್ರೀ ಹೇಳುತ್ತಾರೆ...
Hi,
Shivu sir and Mallika...ಹೇಮಾಶ್ರೀ ಹೇಳುತ್ತಾರೆ...

Hi,
Shivu sir and Mallikarjun sir

watched the videos of your interview in Suvarna Channel.
Very good ! got to know about your experiences and work.
thank you for sending it, as I would not have been able to watch it otherwise.

I have also commented there:

here it is >

very good interview from SHIVU's and MALLI's creative point of view.! they are indeed good photographers ! It was good to know about their experiences and hobbies ! But the TV presenter is hopelessly bad ; i am sorry for the people who bear with his insane presentation everyday. I felt the interview was too serious rather it should have been on a lighter mood , entertaining and cheerful. On the whole, I felt as if there was a serious problem and some one was trying to figure out how to solve it :)

thank you. and all the best for your future clicks !

regards,

Hemashreeshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40830150205336204192009-04-19T07:04:00.001-07:002009-04-19T07:04:00.001-07:00ನಾಗೇಶ್ ಹೆಗಡೆ ಹೇಳುತ್ತಾರೆ...
ಅಭಿನಂದನೆಗಳು ಇಬ್ಬರಿಗೂ!ನಾಗೇಶ್ ಹೆಗಡೆ ಹೇಳುತ್ತಾರೆ...

ಅಭಿನಂದನೆಗಳು ಇಬ್ಬರಿಗೂ!shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20332104597413010382009-04-19T07:04:00.000-07:002009-04-19T07:04:00.000-07:00Poornima bhat said.,
Hi Shivu, Thanks very much f...Poornima bhat said.,

Hi Shivu, Thanks very much for sending the link.. me & my husband - both cherished it...
Nimage nammibbara vathi yindaloo, shubha haraikegaLu...!

Ella oLLedaagli...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-7494770845305007742009-04-19T07:03:00.000-07:002009-04-19T07:03:00.000-07:00ನಿತಿನ್ ಮುತ್ತಿಗೆ ಹೇಳುತ್ತಾರೆ...
Thank u shivu...ನಿತಿನ್ ಮುತ್ತಿಗೆ ಹೇಳುತ್ತಾರೆ...

Thank u shivu...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20005736623993052712009-04-19T07:01:00.000-07:002009-04-19T07:01:00.000-07:00ಚಂದ್ರಶೇಕರ್ ಬಿ.ಎಚ್. ಹೇಳುತ್ತಾರೆ.
ಶಿವು ಸರ್,
ಮೊದಲಿ...ಚಂದ್ರಶೇಕರ್ ಬಿ.ಎಚ್. ಹೇಳುತ್ತಾರೆ.

ಶಿವು ಸರ್,

ಮೊದಲಿಗೆ ನಿಮಗೆ ಮತ್ತು ಶ್ರೀ ಡಿ.ಜಿ. ಮಲ್ಲಿಕಾರ್ಜುನ ಅವರಿಗೆ ಶುಭಾಶಯಗಳು.

ಹೀಗೆಯೇ ನಿಮ್ಮ ಈ ಕ್ಯಾಮೆರಾ ಕಣ್ಣುಗಳಲ್ಲಿ (ಶಿವು & ಡಿ.ಜಿ. ಮಲ್ಲಿಕಾರ್ಜುನ) ಹೊಸ ಹೊಸ ನೋಟಗಳು, ಅಪೂರ್ವ ಕ್ಷಣಗಳು ಸೆರೆಯಾಗಲಿ ಹಾಗೂ ಪ್ರಶಸ್ತಿ, ಸಮ್ಮಾನಗಳು ಲಭಿಸಲಿ. ಕನ್ನಡ ನಾಡಿನ, ಭಾರತದ ಕೀರ್ತಿ ಬೆಳಗಲಿ ಎಂದು ಶುಭ ಕೋರುತ್ತೇನೆ.

ವಿಡಿಯೋ ನೋಡಲು/ಡೌನ್ಲೋಡಿಗೆ ಲಿಂಕ್ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.

ಸ್ನೇಹದಿಂದ,

ಚಂದ್ರಶೇಖರ ಬಿಎಚ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-5837158312800760472009-04-19T01:02:00.000-07:002009-04-19T01:02:00.000-07:00ಶಿವು ಅವರೇ, ಮೊದಲಿಗೆ ನೀವು, ಗೆಳೆಯರಿಬ್ಬರಿಗೂ ಹೃತ್ಪೂರ್ವಕ...ಶಿವು ಅವರೇ, ಮೊದಲಿಗೆ ನೀವು, ಗೆಳೆಯರಿಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು. ಮತ್ತು ನಿಮ್ಮಿಬ್ಬರ ಸಂದರ್ಶನದ ವಿಡಿಯೋ ನೋಡುವ ಭಾಗ್ಯ ಕಲ್ಪಿಸಿದ್ದಕ್ಕೆ ಧನ್ಯವಾದಗಳು.

ಆದರೆ ಬೇಸರದ ಒಂದು ವಿಷಯ ಏನೆಂದರೆ ನನ್ನ ಕಂಪ್ಯೂಟರನಲ್ಲಿ ಆಡಿಯೋ (ಸೌಂಡ್ ಸ್ಪೀಕರ್) ಕೆಲಸ ಮಾಡುತ್ತಿಲ್ಲದ ಕಾರಣ ಈ ಸಂದರ್ಶನವನ್ನು ನಾನು "ಪುಷ್ಪಕ ವಿಮಾನ" ದ ಸಿನಿಮಾ ತರಹ ನೋಡಬೇಕಾಯಿತು!

ಆದರೆ ಮಧ್ಯೆ ಮಧ್ಯೆ ಬರುತ್ತಿದ್ದ ಫೋಟೋಗಳು, ವಿಡಿಯೋ ತುಣುಕುಗಳನ್ನು ವೀಕ್ಷಿಸಿದೆ. ತುಂಬಾ ಅಂದರೆ ತುಂಬಾನೇ ಚೆನ್ನಾಗಿವೆ. ಮತ್ತು ನಿಮ್ಮ ಪತ್ನಿಯವರನ್ನು ನೋಡಿದ ಹಾಗಾಯಿತು. ಮತ್ತೊಮ್ಮೆ ಅಭಿನಂದನೆಗಳು!

SSK means MRS.SHOBHA SHIVAKUMAR.!SSKhttps://www.blogger.com/profile/06068001962333256039noreply@blogger.comtag:blogger.com,1999:blog-1493881956935970938.post-60778627625315093702009-04-19T00:49:00.000-07:002009-04-19T00:49:00.000-07:00ಶಿವು ಸರ್, ಭೂಪಟಗಳ ಫೊಟೊಗಳು ಬಹಳ ಚೆನ್ನಾಗಿದ್ದವು, ಬೋಳುತಲ...ಶಿವು ಸರ್, ಭೂಪಟಗಳ ಫೊಟೊಗಳು ಬಹಳ ಚೆನ್ನಾಗಿದ್ದವು, ಬೋಳುತಲೆಯನ್ನು ಮತ್ತೊಂದು ದೃಷ್ಟಿಯಲ್ಲಿ ನೋಡಿದ ರೀತಿ... ಅದಕ್ಕೆ ಮನ್ನಣೆ ದಕ್ಕಲೇ ಬೇಕಿತ್ತು. ನಿಮ್ಮಿಬ್ಬರ ಸಾಧನೆಗೆ ಅಭಿನಂದನೆಗಳು, ಒಂದಂತೂ ನಿಜ ನಿಮಗೆ ವೃತ್ತಿ ಮತ್ತೆ ಪ್ರವೃತ್ತಿ ಎರಡೂ ಒಂದೇ ಆಗಿದ್ದು ಬಹಳ ಅದೃಷ್ಟ, ಹೀಗೆ ನಿಮ್ಮ ಸಾಧನೆ ಮುಂದುವರೆಯಲಿ....Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-57815299033500660052009-04-18T11:24:00.000-07:002009-04-18T11:24:00.000-07:00ಸುವರ್ಣ ವಾರ್ತಾ ವಾಹಿನಿಯಲ್ಲಿ ನಿಮ್ಮಿಬ್ಬರ ಸಂದರ್ಶನ ನೋಡಿದ...ಸುವರ್ಣ ವಾರ್ತಾ ವಾಹಿನಿಯಲ್ಲಿ ನಿಮ್ಮಿಬ್ಬರ ಸಂದರ್ಶನ ನೋಡಿದ್ದೆ.

ಅನಂತಾನಂತ ಅಭಿನಂದನೆಗಳು.Shivanandhttps://www.blogger.com/profile/14114189007454553712noreply@blogger.comtag:blogger.com,1999:blog-1493881956935970938.post-58001826917142469952009-04-18T08:26:00.000-07:002009-04-18T08:26:00.000-07:00ಶಿವು ಅವರೇ,
ನಿಮಗೂ ಹಾಗು ಮಲ್ಲಿಕಾರ್ಜುನ ಅವರಿಗೂ ನಮ್ಮ ಅಭಿ...ಶಿವು ಅವರೇ,
ನಿಮಗೂ ಹಾಗು ಮಲ್ಲಿಕಾರ್ಜುನ ಅವರಿಗೂ ನಮ್ಮ ಅಭಿನಂದನೆಗಳು....
ಹೀಗೆ ಹೆಚ್ಚು ಹೆಚ್ಚು ಸಾಧನೆಗಳನ್ನು ಮಾಡಿ...ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1493881956935970938.post-5420814731299409822009-04-18T05:11:00.000-07:002009-04-18T05:11:00.000-07:00Congrats to both of u...Congrats to both of u...Unknownhttps://www.blogger.com/profile/14371293639167194348noreply@blogger.comtag:blogger.com,1999:blog-1493881956935970938.post-22578606847049468712009-04-18T03:31:00.000-07:002009-04-18T03:31:00.000-07:00ಶಿವೂ ಸರ್,
ನಿಮ್ಮ ಸಂದರ್ಶನದ ವೀಡಿಯೋ ನೋಡಲು ಅವಕಾಶ ಮಾಡಿ...ಶಿವೂ ಸರ್,

ನಿಮ್ಮ ಸಂದರ್ಶನದ ವೀಡಿಯೋ ನೋಡಲು ಅವಕಾಶ ಮಾಡಿಕೊಟ್ಟಿದಕ್ಕೆ ಧನ್ಯವಾದಗಳು ..
ಅಭಿನಂದನೆಗಳು ನಿಮಗೂ ಹಾಗು ಮಲ್ಲಿಕಾರ್ಜುನರವರಿಗೂ .....ಜ್ಞಾನಮೂರ್ತಿhttps://www.blogger.com/profile/15263668527398886209noreply@blogger.comtag:blogger.com,1999:blog-1493881956935970938.post-71056202963650182622009-04-18T01:51:00.000-07:002009-04-18T01:51:00.000-07:00ನಮಸ್ತೆ ಶಿವಣ್ಣ...
ಮತ್ತೊಮ್ಮೆ ನಿಮಗಿಬ್ಬರಿಗೂ ಅಭಿನಂದನೆಗ...ನಮಸ್ತೆ ಶಿವಣ್ಣ...

ಮತ್ತೊಮ್ಮೆ ನಿಮಗಿಬ್ಬರಿಗೂ ಅಭಿನಂದನೆಗಳು.
ಸಾಧನೆಗಳ ಹಾದಿಗೆ ಶುಭವಾಗಲೀಈಈಈಈ
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1493881956935970938.post-34554440936140822582009-04-18T01:43:00.000-07:002009-04-18T01:43:00.000-07:00ಶಿವೂ
ತಪ್ಪಾಗಿದೆ. "ಮೆಟ್ಟಿಲಾಗಲಿ " ಎ೦ದು ಓದಿಕೊಳ್ಳಿಶಿವೂ
ತಪ್ಪಾಗಿದೆ. "ಮೆಟ್ಟಿಲಾಗಲಿ " ಎ೦ದು ಓದಿಕೊಳ್ಳಿPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1493881956935970938.post-91270362435474792902009-04-18T01:41:00.000-07:002009-04-18T01:41:00.000-07:00ಶಿವೂ
ನಿಮಗಿಬ್ಬರಿಗೂ ಅಭಿನ೦ದನೆಗಳು. ನಿಮ್ಮ ಯತ್ನ-ಪ್ರಯತ್ನ...ಶಿವೂ
ನಿಮಗಿಬ್ಬರಿಗೂ ಅಭಿನ೦ದನೆಗಳು. ನಿಮ್ಮ ಯತ್ನ-ಪ್ರಯತ್ನಗಳು ಮು೦ದುವರಿಯಲಿ, ಈಗ ದೊರೆತಿರುವ ಪ್ರಶಸ್ತಿ, ಮನ್ನಣೆಗಳು ಮು೦ದಿನ ಯಶಸ್ಸಿಗೆ ಮೆತ್ತಿಲಾಗಲಿ, ಶುಭವಾಗಲಿ ಎ೦ದು ಹಾರೈಸುವೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1493881956935970938.post-47133171484396623732009-04-18T01:01:00.000-07:002009-04-18T01:01:00.000-07:00ಶಿವು...
ಹಾರ್ದಿಕ ಅಭಿನಂದನೆಗಳು...
ಸಂದರ್ಶನ ಚೆನ್ನಾಗಿ ಬ...ಶಿವು...

ಹಾರ್ದಿಕ ಅಭಿನಂದನೆಗಳು...
ಸಂದರ್ಶನ ಚೆನ್ನಾಗಿ ಬಂದಿದೆ...
ಖುಷಿಯಾಯಿತು...
ನಮ್ಮನೆಯಲ್ಲಿ ಈ ಚಾನೆಲ್ ಬರುವದಿಲ್ಲವಾಗಿತ್ತು...

ನೋಡಲು ಅನುವು ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1493881956935970938.post-13793038221405544932009-04-18T00:51:00.000-07:002009-04-18T00:51:00.000-07:00ಶಿವೂ ಮತ್ತೆ ಮಲ್ಲಿಕಾರ್ಜುನ್.
ನಿಮ್ಮಿಬ್ಬರ interiv...ಶಿವೂ ಮತ್ತೆ ಮಲ್ಲಿಕಾರ್ಜುನ್.
ನಿಮ್ಮಿಬ್ಬರ interivew ನೋಡಿ ತುಂಬ ಖುಷಿ ಹಾಗು ಹೆಮ್ಮೆ ಆಗುತ್ತ ಇದೆ.... I wish you all the best for your hard work. and your interest. ಹೀಗೆ ಇನ್ನು ಎತ್ತರಕ್ಕೆ ಬೆಳೆಯಲಿ ನಿಮ್ಮ ಇ ಪ್ರವೃತ್ತಿ.. ಇದನ್ನ್ನು ನಮ್ಮ ಅಮ್ಮ ಮತ್ತೆ ಪಪ್ಪಾ ಇಬ್ಬರು ನೋಡಿ ತುಂಬ ಕುಶಿ ಪಟ್ಟರು ...
ನಿಮ್ಮಿಬ್ಬರಿಗೂ ನನ್ನ ಪ್ರೀತಿಯ ಶುಭ ಹಾರೈಕೆಗಳು.... ನಮ್ಮ ಕನ್ನಡಕ್ಕೆ ಹಾಗು ಇಂಡಿಯಾಗೆ ಹೆಮ್ಮೆ ತರುವಂಥ ಕೆಲಸ ಮಾಡ್ತಾ ಇದ್ದೀರಾ.. ಹೀಗೆ ಮುಂದುವರಿಸಿ...
ಗುರುGuruprasadhttps://www.blogger.com/profile/17073377203823344145noreply@blogger.com