Saturday, June 5, 2010

ಮದುವೆ ಮಾತು-ಭಾಗ ೨


ಮತ್ತೊಂದು ಸುತ್ತು ಮದುವೆ ಮನೆಗಳಿಂದ ಚೆನ್ನಾಗಿ ಊಟ ಮಾಡಿಕೊಂಡು ಬಂದಿದ್ದೇನೆ. ಊಟವಾದ ಮೇಲೆ ಮಾತು ಬೇಡವೇ?, ಅರೆರೆ ಸ್ವಲ್ಪ ತಡೀರಿ, ಮದುವೆ ಮನೆಯೆಂದರೆ.....ಮಾತು.....ಮಾತಿಗೆ ಮಾತು......ಅದ್ಸರಿ ಎಂಥೆಂಥ ಮಾತು......ಅದನ್ನು ಮಾತಲ್ಲಿ ಯಾಕೆ ನಾನು ಹೇಳಬೇಕು...ನೀವು ಯಾಕೆ ಕೇಳಬೇಕು....? ಹಾಗಾದ್ರೆ ಮಾತಿಲ್ಲದ ಮಾತ? ಹೌದ್ರಿ, ಇದೊಂತರ ಮಾತಿಲ್ಲದ ಮಾತು ಕಣ್ರೀ, ಕುತೂಹಲ, ಕಾತುರ ಜಾಸ್ತಿಯಾಯಿತಾ? ನನಗೂ ನಿಮ್ಮಂಗೆ ಆಯ್ತು ಕಣ್ರೀ, ಮುಂದಾ? ಅದಕ್ಕೆ ನಾನು ಮಾತಿಲ್ಲದೇ ಮಾತುಗಳನ್ನು ಕ್ಯಾಮೆರಾದಲ್ಲಿ ಕಟ್ಟಿಕೊಡೋಕೆ ಎರಡನೇ ಬಾರಿ ಪ್ರಯತ್ನ ಮಾಡಿದ್ದೀನಿ. ನೀವು ಒಮ್ಮೆ ನೋಡೋ ಬಿಡ್ರೀ...

೧. ಅಚ್ಚರಿ ಮಾತು--ಎಚ್ಚರದ ಮಾತು

೨. ಟೋಪಿ ಜೊತೆ ಭೂಪಟದ ಮಾತು

೩. ಮುಗಿದ ಮಾತು-ಕೈ ಮುಗಿದ ಮಾತು

೪. ಅನಂದದ ಮಾತು-ಆನಂದ ಭಾಷ್ಪದ ಮಾತು

೫. ನೀರಿನ ಮಾತು-ನೀರೆಯರ ಮಾತು

೬. ಧಾರೆಯ ಮಾತು-ಧೀರೆಯರ ಮಾತು

೭. ನಲ್ಲನ ಮಾತು-ಗಲ್ಲದ ಮಾತು

೮. ಅಡುಗೆ ಮಾತು-ಗಡಿಗೆ ಮಾತು

೯. ಕಾಲುಗಳ ಮಾತು-ಕಾಲುಂಗರದ ಮಾತು
೧೦. ಕನ್ನಡಿ ಮಾತು- ಕಣ್ ಕಣ್ ಮಾತ್
೧೧. ಜಸ್ಟ್ ಮಾತ್ ಮಾತಲ್ಲಿ-ಲಾಸ್ಟ್ ಮಾತ್ ಮಾತಲ್ಲಿ

ಚಿತ್ರಗಳು ಮತ್ತು ಲೇಖನ.
ಶಿವು.ಕೆ

49 comments:

Subrahmanya said...

ಮಾತ್ ಮಾತಲ್ಲೇ ಮನಸೂರೆಗೊಂಡುಬಿಡ್ತು ಮದುವೆ ಮಾತು. ಸಕತ್ ಕ್ಯಾಪ್ಶನ್ ನೊಂದಿಗೆ ಸೂಪರ್ ಚಿತ್ರಗಳು.

ಮನದಾಳದಿಂದ............ said...

ಮೌನದಲ್ಲೇ ಮಾತಾಡುವ ಚಿತ್ರಗಳು ಮೌನದಂತೆ ಬಂಗಾರ!
ಮಾತಿಲ್ದೆ ಮದುವೆಯೊಂದಕ್ಕೆ ಬೇಟಿ ಕೊಟ್ಟೆ ನೋಡಿ!

Ranjita said...

ಕಾಪ್ಶನ್ ಜೊತೆಗೆ ಫೋಟೋಗಳು ಅದ್ಬುತವಾಗಿವೆ ಶಿವೂ ಸರ್

Vinayak Kuruveri said...

ಚನ್ನಾಗಿದೆ, ಫೋಟೋ ಗಳಿಗೆ ತಕ್ಕುದಾದ ಟೈಟಲ್ಲುಗಳು ...

sunaath said...

ಶಿವು,
ಎಷ್ಟು ಅದ್ಭುತವಾಗಿ ಚಿತ್ರಗಳನ್ನು ತೆಗೀತೀರೋ, ಅಷ್ಟೇ ಅದ್ಭುತವಾಗಿ captions ಕೊಡ್ತೀರಿ. ತುಂಬಾ ಖುಶಿಯಾಯ್ತು.

ಮನಸಿನ ಮಾತುಗಳು said...

Shivu sir,

very nice pics.. :-)

ಮನಸು said...

super sir...

aa makkaLa pics antu supero super...

Pradeep said...

ತುಂಬಾ ಸೊಗಸಾದ ಮಾತುಗಳು ಕಣ್ರೀ... :)

shivu.k said...

ಸುಬ್ರಮಣ್ಯ ಸರ್,

ಕ್ಯಾಮೆರಾ ಮಾತ್ ಮಾತಲ್ಲಿ ಹೇಳುವ ಮಜವೇ ಬೇರೆ ಸರ್,
ಧನ್ಯವಾದಗಳು.

shivu.k said...

ಪ್ರವೀಣ್ ಸರ್,

ಮೌನ ನಿಜಕ್ಕೂ ಬಂಗಾರವೇ ಅಲ್ಲವೇ...ನಿಮ್ಮ ಬೇಟಿಗೆ ಧನ್ಯವಾದಗಳು.

shivu.k said...

ರಂಜಿತಾ,

ಥ್ಯಾಂಕ್ಸ್...

shivu.k said...

ವಿನಾಯಕ ಕುರುವೇರಿ,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಬ್ಲಾಗನ್ನು ನೋಡಿದೆ. ಚೆನ್ನಾಗಿದೆ. ನೀವು ನನ್ನ ಬ್ಲಾಗನ್ನು ಹಿಂಬಾಲಿಸುತ್ತಿರುವುದು ನನಗೆ ಖುಷಿ ವಿಚಾರ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ. ಧನ್ಯವಾದಗಳು.

shivu.k said...

ದಿವ್ಯಾ,

ಥ್ಯಾಂಕ್ಸ್..

shivu.k said...

ಮನಸು ಮೇಡಮ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu.k said...

ಪ್ರದೀಪ್...

ಥ್ಯಾಂಕ್ಸ್...

ಸವಿಗನಸು said...

photos & captions both super......

shivu.k said...

ಸವಿಗನಸು ಮಹೇಶ್ ಸರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Shashi jois said...

ಶಿವೂ,
ಮದುವೆಯನ್ನು ಮಾತಿಲ್ಲದ ಮಾತಲ್ಲಿ ಕ್ಯಾಮರಾ ಮೂಲಕ ಚೆನ್ನಾಗಿ ಹೇಳಿಸಿದಿರಿ..ಚಿತ್ರಗಳು ತುಂಬಾ ಚೆನ್ನಾಗಿದೆ.
.

Nisha said...

super photos and captions

ಚಿನ್ಮಯ said...

ಮಾತು ಮಾತಲ್ಲೇ ತುಂಬಾ ಇಷ್ಟ ಆಯಿತು!

ದಿನಕರ ಮೊಗೇರ said...

sir.....
photogaLu maatu kattisive..... ADBHUTA......

Guruprasad said...

ನಾವ್ ಮಾತದೊಕು ಏನು ಉಳಿದಿಲ್ಲ..... ಎಲ್ಲ ಫೋಟೋಗಳೇ ಮಾತಾಡ್ತಾ ಇದೆ....... :-)

ಸೂಪರ್ ಸೀರೀಸ್ ಶಿವೂ...... ಮುಂದೆ ಇಂಥವುಗಳು ಹೆಚ್ಚು ಹೆಚ್ಚು ಬರಲಿ....

shivu.k said...

ಶಶಿ ಮೇಡಮ್,

ಇದೊಂದು ಸಣ್ಣ ಪ್ರಯತ್ನವಷ್ಟೇ. ನಿಮಗೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್..

shivu.k said...

Nisha,

ಫೋಟೊ ಮತ್ತು ಶೀರ್ಷಿಕೆಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

Chinmay,

ಮಾತ್ ಮಾತಲ್ಲೇ ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

shivu.k said...

ದಿನಕರ್ ಸರ್,

ಥ್ಯಾಂಕ್ಸ್ ಸರ್..

shivu.k said...

ಗುರು,

ಈ ಸರಣಿಯು ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ಮತ್ತಷ್ಟು ಇಂತವು ಹುಡುಕಿ ಕೊಡುತ್ತೇನೆ.
ಧನ್ಯವಾದಗಳು.

PARAANJAPE K.N. said...

ಶಿವೂ,
ಅತ್ಯುತ್ತಮ ಶೀರ್ಷಿಕೆ ಗಳಿ೦ದ ನೀವು ತೆಗೆದ ಫೋಟೋಗಳ ಅ೦ದವೋ ಇಮ್ಮಡಿಯಾಗಿದೆ. ಚೆನ್ನಾಗಿದೆ.

Shyam Sajankila said...

Shivu,
Wonderful pics with Great adibaraha...!Thanks
Dr. Shyama Prasad Sajankila

ಸೀತಾರಾಮ. ಕೆ. / SITARAM.K said...

Excellent photographs with suitable captions to make collection as poetry!
Thanks for sharing the article

ashwath said...

shivu sar,
nimma photogaLu maduvege hogi banda anubhava khushi koDtu. thanks
kusuma sayimane

ಸುಧೇಶ್ ಶೆಟ್ಟಿ said...

sundara sundara :)

Chaithrika said...

ಚೆನ್ನಾಗಿದೆ.

Prasad Shetty said...

ಮದುವೆ ಮಾತು, ಸಕತ್ ಮಾತು.
ಮೌನದಲ್ಲೆ ಹೇಳಿ ಚಿತ್ರದಲ್ಲೆ ಮನಗೆದ್ದ ಮಾತು
ತುಂಬಾ ಚೆನ್ನಾಗಿ 'moments'ಗಳನ್ನ ಸೆರೆಹಿಡಿದು ಅದ್ಭುತವಾಗಿ ಹೆಣೆದಿದ್ದಿರಿ.. ನೋಡಿ, ಓದಿ ತುಂಬಾ ಖುಶಿಯಾಯ್ತು

Anonymous said...

ಒಹ್ಹೋ..ಎಂಥ ಸುಂದರವಾದ ಫೋಟೋಗಳು ಮತ್ತು ಅದಕ್ಕಿಂತ ಸುಂದರವಾದ ಶೀರ್ಷಿಕೆಗಳು! ಇದೆಲ್ಲ ಹೇಗೆ ಮಾಡ್ತೀರಾ ಅಂತ ನಂಗೂ ಸ್ವಲ್ಪ ಟಿಪ್ಸ್ ಕೋಡ್ರೀ ಶಿವು

Anonymous said...
This comment has been removed by the author.
ಸುಮ said...

ಸುಂದರ ಫೋಟೋಗಳು ಮತ್ತು ಅದಕ್ಕೆ ಅರ್ಥಪೂರ್ಣವಾದ ಶೀರ್ಷಿಕೆಗಳು .... ತುಂಬ ಚೆನ್ನಾಗಿವೆ ಶಿವು ಸರ್.

ದೀಪಸ್ಮಿತಾ said...

ಸೂಪರ್ ಸರ್, ಚಿತ್ರ ಮತ್ತು ಶೀರ್ಷಿಕೆಗಳು

ಸಾಗರದಾಚೆಯ ಇಂಚರ said...

ಸರ್
ಸಿಂಪ್ಲಿ ಚೆಂದ್
ಮಾತ್ ಮಾತ್ ಗೂ ಚೆಂದದ ಫೋಟೋ
ಅದು ಶಿವೂ ಸರ್ ಗೆ ಮಾತ್ರ ಗೊತ್ತಿರೋ ಮಾತು

ವನಿತಾ / Vanitha said...

ಶಿವು,
ಫೋಟೋ, ಕಾಪ್ಶನ್ಸ್ ತುಂಬಾ ಇಷ್ಟವಾಯಿತು..

Greeshma said...

write up, captions, photos ellanu super!
first photo inda last tanka smile maaDtaa idde :)

ಜಲನಯನ said...

ಶಿವು ತಡವಾಗಿ ಬರ್ತಿದ್ದೀನಿ...ಬಹಳ ಸುಂದರ ಚಿತ್ರಗಳಿಗೆ ಅಷ್ಟೇ ಮುದ್ದಾದ ಶೀರ್ಷಿಕೆ.

Snow White said...

shivu sir,
adubutavaagide nimma chitragalu haagu adara varnanegalu ..:)

shivu.k said...

ಪರಂಜಪೆ ಸರ್,

ಫೋಟೊಗಳು ಮತ್ತು ಅವುಗಳ ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

Shyam sajankila sir,

ಚಿತ್ರಗಳು ಮತ್ತು ಅಡಿಬರಹವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shaamala said...

ಮಾತಿಗ್ ತಕ್ ಚಿತ್ರ, ಚಿತ್ರಕ್ ತಕ್ಮಾತು, ಚೆನ್ನಾಗಿವೆ.

shivu.k said...

ಸೀತಾರಾಂ ಸರ್,

ಮದುವೆ ಫೋಟೊಗಳು ಮತ್ತು ಶೀರ್ಷಿಕೆಗಳನ್ನು ಇಷ್ಟಪಟ್ಟಿದ್ದೀರಿ..ಇಂಥವನ್ನು ಮಾಡುವುದರಲ್ಲಿ ಒಂಥರ ಥ್ರಿಲ್ ಅನ್ನಿಸುತ್ತೆ ಸರ್..ಅದಕ್ಕೆ ಇದೆಲ್ಲಾ...

ಧನ್ಯವಾದಗಳು.

shivu.k said...

ಕುಸುಮ ಸಾಯಿಮನೆಯವರೆ,

ನೀವೆಲ್ಲಾರೂ ಎಷ್ಟೋ ಮದುವೆಗಳನ್ನು ನೋಡಿದ್ದರೂ ಹೀಗೆ ಹೊಸರೀತಿಯಲ್ಲಿ ನೋಡಬೇಕೆನ್ನುವುದು ನನ್ನ ಉದ್ದೇಶ ಅದು ಯಶಸ್ವಿಯಾಗಿದೆಯೆಂದುಕೊಳ್ಳುತ್ತೇನೆ. ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್..