ಮತ್ತೊಮ್ಮೆ ತಾಯಿಹಕ್ಕಿ ಗ್ರೀನ್ ಬೀ ಹೀಟರ್ ಗೂಡಿಗೆ ಮರಳುವುದನ್ನು ದೊಡ್ಡ ಪೊದೆಯೊಂದರಲ್ಲಿ ಅಡಗಿ ಕುಳಿತು ಹೊಂಚು ಹಾಕಿ ಕಾಯುತ್ತಿದ್ದೆ. ಪೊದೆಯಿಂದ ಹೊರಬಂದಾಗ ಮೈಯಿಡೇ ರಕ್ತ. ಹಕ್ಕಿಯ ಧ್ಯಾನದಲ್ಲಿದ್ದವನಿಗೆ ಪೊದೆಯ ಮುಳ್ಳುಕಡ್ಡಿಗಳು ಗೀರಿದ್ದು ಗೊತ್ತೆ ಆಗಿರಲಿಲ್ಲ.
ವಾಣಿವಿಲಾಸ ಸಾಗರವೂ.....ಕಳೆಸಸ್ಯಗಳೂ
2 weeks ago
