ಮಂಗಳೂರಿನಲ್ಲಿ ನನ್ನ ಕಿರುಚಿತ್ರ "ಬೆಳಗಾಯ್ತು" ಪ್ರದರ್ಶನ
ದಿನಾಂಕ:15-1-2012 ರಂದು ಮಂಗಳೂರಿನಲ್ಲಿ ನಡೆಯುವ "ಆಂಬಿಟ್ ಕಿರುಚಿತ್ರ ಉತ್ಸವದಲ್ಲಿ 19 ಚಿತ್ರಗಳ ಜೊತೆಗೆ ಮೊದಲ ಪ್ರಯತ್ನವಾದ ನನ್ನಕಿರುಚಿತ್ರ: "ಬೆಳಗಾಯ್ತು...,ಇನ್ನೂ ನ್ಯೂಸ್ ಪೇಪರ್ ಬಂದಿಲ್ವಾ" ಪ್ರದರ್ಶನ ಮತ್ತು ಸ್ಪರ್ಧೆ ಆಯ್ಕೆಯಾಗಿದೆ.
ನಿಮಗೆಲ್ಲರಿಗೂ ಸ್ವಾಗತ.
11 comments:
congrats sir..
ಶಿವು,
ಅಭಿನಂದನೆಗಳು ಹಾಗು ಶುಭಾಶಯಗಳು.
Good News Sir
my whole hearted wishes to you :)
:) Congratulations
ಶಿವು ಸರ್,
ಅಭಿನಂದನೆಗಳು....ಆಲ್ ದಿ ಬೆಸ್ಟ್ ಸರ್....
Shivu, abhinandanegalu. Shubhavagali.
snehadinda,
All the best
ಅಭಿನಂದಿಸಿದ ಎಲ್ಲಾ ಗೆಳೆಯರಿಗೂ ಧನ್ಯವಾದಗಳು.
ಅಭಿನಂದನೆಗಳು ಶಿವೂ., ಖುಷಿಯಾದ ವಿಚಾರ
ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು
abhinandanegalu tadavaagiyaadaru.
Post a Comment