Wednesday, October 21, 2009

ಮದುವೆ ಮನೆಯೆಂದರೆ.....


ಮದುವೆ ಮನೆಯೆಂದರೆ.....ಮಾತು.....ಮಾತಿಗೆ ಮಾತು......ಅದ್ಸರಿ ಎಂಥೆಂಥ ಮಾತು......ಅದನ್ನು ಮಾತಲ್ಲಿ ಯಾಕೆ ನಾನು ಹೇಳಬೇಕು...ನೀವು ಯಾಕೆ ಕೇಳಬೇಕು....? ಹಾಗಾದ್ರೆ ಮಾತಿಲ್ಲದ ಮಾತ? ಹೌದ್ರಿ, ಇದೊಂತರ ಮಾತಿಲ್ಲದ ಮಾತು ಕಣ್ರೀ, ಕುತೂಹಲ, ಕಾತುರ ಜಾಸ್ತಿಯಾಯಿತಾ? ನನಗೂ ನಿಮ್ಮಂಗೆ ಆಯ್ತು ಕಣ್ರೀ, ಮುಂದಾ? ಅದಕ್ಕೆ ನಾನು ಮಾತಿಲ್ಲದೇ ಮಾತುಗಳನ್ನು ಕಟ್ಟಿಕೊಡೋಕೆ ಪ್ರಯತ್ನ ಮಾಡಿದ್ದೀನಿ. ನೀವು ಒಮ್ಮೆ ನೋಡೋ ಬಿಡ್ರೀ...


ಪಿಸುಪಿಸು ಮಾತು...........ತುಸುತುಸು ಮಾತು.ನಗುವಿನ ಮಾತು.........ಮಗುವಿನ ಮಾತು.


ಸವಿ ಮಾತು..............ಕಿವಿ ಮಾತು.

ಒಳಮಾತು...........ಒಲವಿನ ಮಾತು.


ಹಳೆ ಮಾತು............ಹೊಸ ಮಾತು.
ಅಪ್ಪುಗೆ ಮಾತು...........ಒಪ್ಪುಗೆ ಮಾತು.ಅರಾಮ ಮಾತು...........ವಿರಾಮ ಮಾತು.ಸಿಹಿಮುತ್ತಿನ ಮಾತು........ಸಿಹಿತುತ್ತಿನ ಮಾತು.


ಕಣ್ಣಿನ ಮಾತು.......ಕಂಬನಿ ಮಾತು.ಅಕ್ಕಿಯ ಮಾತು.......ಹಾಡುಹಕ್ಕಿಯ ಮಾತು.ಗುಟ್ಟಿನ ಮಾತು......ಗಟ್ಟಿ ಮಾತು.


ಅನುಭವದ ಮಾತು......ಅನುಭಾವದ ಮಾತು.


ಆಟದ ಮಾತು.........ಮಕ್ಕಳಾಟದ ಮಾತು.


ಕ್ಯಾಮೆರಾ ಮಾತು.......ಕನಸಿನ ಮಾತು


ರಂಗಿನ ಮಾತು.........ರಂಗೋಲಿ ಮಾತು.


ಇವೆಲ್ಲವೂ ನಿಮಗೆ ಇಷ್ಟವಾಗಿದೆಯೆಂದುಕೊಳ್ಳುತ್ತೇನೆ. ಇಷ್ಟವಾದರೆ ನಿಮ್ಮ ಪ್ರತಿಕ್ರಿಯೆಗಳ ಮೂಲಕ ತಿಳಿಸಿ. ಮುಂದಿನ ಭಾರಿ ಮತ್ತಷ್ಟು ಮದುವೆ ಮಾತುಗಳನ್ನು ಹೊತ್ತು ತರುತ್ತೇನೆ.
[ಮತ್ತೊಂದು ವಿಶೇಷ ಸೂಚನೆ: ಇಲ್ಲಿರುವ ಫೋಟೊಗಳೆಲ್ಲಾ ನನ್ನ ಆತ್ಮೀಯ ಗೆಳಯರಿಗೆ ಸಂಭಂದಿಸಿದ್ದು. ಬ್ಲಾಗ್ ಗೆಳೆಯರು ದಯವಿಟ್ಟು ಈ ಚಿತ್ರಗಳನ್ನು ಕಾಫಿ ಮಾಡಿಕೊಂಡು ಬೇರೆಲ್ಲಿಯೂ ಬಳಸಬಾರದಾಗಿ ಕಳಕಳಿಯಿಂದ ವಿನಂತಿಸುತ್ತೇನೆ.]


ಚಿತ್ರ ಮತ್ತು ಲೇಖನ.
ಶಿವು.ಕೆ

104 comments:

Pramod said...

ಸೂಪರ್ ಸರ್.. ಮದುವೆ ಫೋಟೋಸ್ ಅ೦ದ್ರೆ ಬರಿ ಜನರ ಫೋಟೋಗಳಷ್ಟೇ ಅಲ್ಲ. ಜನರ ಮನಸ್ಸು,ಭಾವನೆಗಳನ್ನೂ ಸೆರೆ ಹಿಡಿಯಬೇಕು :)

ಶಿವಪ್ರಕಾಶ್ said...

ಚಿತ್ರಗಳು... ಚಿತ್ರಕ್ಕೊಂದು ಮಾತುಗಳು ತುಂಬಾ ಚನ್ನಾಗಿದೆ.

Pramod P T said...

ಎಲ್ಲಾ ಚಿತ್ರಗಳು, ಜೊತೆಗೆ ಕಮೆಂಟ್ಗಳೂ ಸೂಪರ್ ಶೀವು :)

Guru's world said...

ಸಿಂಪ್ಲಿ ಸೂಪರ್,,,,ಸಕತ್ ಆಗಿ ಇದೆ ಶಿವೂ ಮದುವೆ ಮಾತಿನ ಜೊತೆಗೆ,,ನಿಮ್ಮ ಫೋಟೋಗಳ ಮಾತು... :-)
ತುಂಬ ಇಷ್ಟ ಆಯಿತು....

Anonymous said...

ಶಿವು ಸಿರ್,
ಅಬ್ಬಬ್ಬಾ ಇಷ್ಟೆಲ್ಲಾ ಮಾತಿರುತ್ತಾ ಮದುವೆ ಮನೆಯಲ್ಲಿ ಎಂಬುದರ ಅರಿವಾದದ್ದು ಈವಾಗಲೇ....!
ತುಂಬಾ ವಿಭಿನ್ನ... ತುಂಬಾ ಚೆನ್ನಾಗಿದೆ....
-ಇಂಚರ

ಪಾಚು-ಪ್ರಪಂಚ said...

Shivu Avare,

black and white photogalu tumbaa sogasagide..haage nimma akshara jodane...

simly sooper..:-)

ಲೋದ್ಯಾಶಿ said...

ಶಿವೂ ಅವ್ರೆ
ಇನ್ನಷ್ಟು ವಿಶೇಷ ಫೋಟೋಸ್ ತನ್ನಿ. ಅಭಿನಂದನೆಗಳು

sunaath said...

ಶಿವು,
ಎಷ್ಟು ಛಂದನ್ನ ಫೋಟೋ ತೆಗೆದಿದ್ದೀರಿ. ಅಷ್ಟೇ ಸುಂದರವಾದ ವ್ಯಾಖ್ಯಾನ ನೀಡಿದ್ದೀರಿ. ನಿಮ್ಮ ಕಲ್ಪನೆ ಪ್ರತಿಭಾಶಾಲಿಯಾಗಿದೆ.
ಅಭಿನಂದನೆಗಳು.

ವಿನುತ said...

ಚಿತ್ರಗಳೇ ಮಾತನಾಡುತ್ತಿವೆ! ಸುಂದರ ಚಿತ್ರಗಳು..

AntharangadaMaathugalu said...

ಶಿವು ಸರ್........

ಚಿತ್ರಗಳೂ ಮತ್ತು ಶೀರ್ಷಿಕೆಗಳೂ.. ಎರಡೂ ಚೆನ್ನಾಗಿವೆ.... ಚಿತ್ರಗಳ ಜೋಡಣೆಗೆ ತಕ್ಕಂತೆ ಮಾತುಗಳ ಜೋಡಣೆ..... !!!!
ಶ್ಯಾಮಲ

ಸುಪ್ತದೀಪ್ತಿ said...

ಚಿತ್ರಗಳು, ಜೋಡಣೆ, ಶೀರ್ಷಿಕೆಗಳು, ಕಲ್ಪನೆ: ಎಲ್ಲವೂ ಇಷ್ಟವಾದವು. ಚೆನ್ನಾಗಿವೆ.

ವನಿತಾ / Vanitha said...

photo, captions ಎಲ್ಲ ತುಂಬಾ ಚೆನ್ನಾಗಿವೆ..ಇಬ್ಬರು ಅಜ್ಜಿಯಂದಿರು ಭಾಳಾ ಇಷ್ಟ ಅದ್ರು..!!!

LAxman said...

uಶಿವು ಸರ್
ಚಿತ್ರಗಳ ಜೊಡಣೆ ಮತ್ತು ಶೀರ್ಷಿಕೆಗಳು ತುಂಬಾ ಸೊಗಸಾಗಿದೆ.

ಇದಕ್ಕೆ ಅನ್ನುವದು ಸೃಜನಶೀಲತೆ.
ನಾವು ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದರೆ
ಏನು ಬೇಕಾದರು ಮಾಡಬಹುದು ಅನ್ನುವದಕ್ಕೆ ನೀವೆ ಸಾಕ್ಷಿ

-ಲಕ್ಷ್ಮಣ
www.nanisaha.blogspot.com

Keshav Kulkarni said...

ಶಿವು,

ನಿಮ್ಮ ಬರಹಕ್ಕಿಂತ ನಿಮ್ಮ ಫೋಟೊ ಚಂದ, ನಿಮ್ಮ ಫೋಟೊಗಿಂತ ನಿಮ್ಮ ಬರಹ ಚಂದ!

ಮದುವೆ ಮನೆಯ ಎಲ್ಲ ಮಾತುಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಎಲ್ಲ ಮಾತುಗಳನ್ನೂ ಫೋಟೊಗಳಿಂದಲೇ ಕೇಳಿಸಿಬಿಟ್ಟಿದ್ದೀರಿ.


- ಕೇಶವ

Annapoorna Daithota said...

ಶಿವೂ,
ಅಂದದ ಚಿತ್ರಗಳು, ಚೆಂದದ ಮಾತುಗಳು :)

ಜಿ ಎನ್ ಮೋಹನ್ said...

good

nimmolagobba said...

ಮದುವೆ ಮನೆಯ ಸುಂದರ ಚಿತ್ರಣ ! ಭಾವನೆಗಳ ಉತ್ತಮ ಛಾಯಾಗ್ರಹಣ ! ಚಿತ್ರಗಳಿಗೆ ಉತ್ತಮ ಮಾತುಗಳ ಅಲಂಕರಣ ! ನೋಡುಗರಿಗೆ ನೆನಪುಗಳ ಸಿಹಿ ಹೂರಣ! .......ಮುಂದುವರೆಯಲಿ ಈ ಛಾಯಾಲೋಕದಲ್ಲಿ ನಿಮ್ಮ ಪಯಣ!

Anonymous said...

ಶಿವು, ನಿಮ್ಮ ಶೀರ್ಷಿಕೆಯ ಜೊತೆಗಿರುವ ಛಾಯಾಚಿತ್ರಗಳು ತಾವೇ ಮಾತಾಡುತ್ತಿವೆ!!!! Hats off to ur creativity! ಹೀಗೆ ನಾವು ಇನ್ನೂ ಹೆಚ್ಚು ಬರಹಗಳನ್ನು ಕಾಣುವಂತಾಗಲಿ!

b.saleem said...

ಶಿವು ಸರ್,
ಮಾತಿಲ್ಲದ ಕಪ್ಪು ಬಿಳುಪು ಫೋಟೊ
ಮಾತುಗಳು ತುಂಬಾ ಚನ್ನಾಗಿದೆ.

umesh desai said...

ಶಿವು ನಿಮ್ಮ ಚಿತ್ರಗಳು ಸೊಗಸಾಗಿ ಮಾತನಾಡುತ್ತವೆ ವಿವರಣೆ ಸಹ ಹಿತವಾಗಿ ಮಿತವಾಗಿತ್ತು

roopa said...

ಶಿವು ಸರ್,.
ತು೦ಬಾ ಸೊಗಸಾಗಿ ಇದೆ , ಬರಹ ಹಾಗು ಫೋಟೋ ಎರಡು .

ಕ್ಷಣ... ಚಿಂತನೆ... bhchandru said...

ಶಿವು ಅವರೆ,
ಕಪ್ಪು-ಬಿಳುಪು ಫೋಟೋಗಳು ತುಂಬಾ ಚೆನ್ನಾಗಿವೆ. ಭಾವನೆಗಳ ಭಾವಚಿತ್ರದಲ್ಲಿ ತೆಗೆಯುವುದು ಅಷ್ಟು ಸುಲಭವಲ್ಲ. ಒಂದೊಂದು ಚಿತ್ರವೂ, ಅದಕ್ಕೆ ನೀಡಿರುವ ಮಾತಿನ ಮಾತುಗಳೂ ತುಂಬಾ ಚೆನ್ನಾಗಿವೆ. ತುಂಬಾ ಇಷ್ಟವಾಯಿತು. ಇಂತಹ ಫೋಟೋಗಳನ್ನು ನೋಡಲು ಸಿಗುವುದೇ ಅಪರೂಪ ಇಂದಿನ ಕಲರ್‍ ಕಾಲದಲ್ಲಿ.... ಎಲ್ಲ ಫೋಟೋಗಳೂ ಇಷ್ಟವಾಯಿತು.

ಸ್ನೇಹದಿಂದ,
ಚಂದ್ರು

shivu said...

ಪ್ರಮೋದ್,

ನಿಮ್ಮ ಮನಸ್ಸಿನ ಆಸೆಯಂತೆ ನನ್ನ ಮದುವೆ ಫೋಟೋಗಳು ಇವೆಯಲ್ಲಾ? ಧನ್ಯವಾದಗಳು.

shivu said...

ಶಿವಪ್ರಕಾಶ್,

ಚಿತ್ರಗಳು ಮತ್ತು ಮಾತುಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

ಹಾಗೆ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು.

shivu said...

ಪ್ರಮೋದ್,

ಚಿತ್ರಗಳು ಮತ್ತು ಶೀರ್ಷಿಕೆಗಳನ್ನು ಇಷ್ಟಪಟ್ಟಿದೀರಿ..ಧನ್ಯವಾದಗಳು. ಮತ್ತೆ ನನ್ನ ಪುಸ್ತಕದ ಕೆಲಸ ಮುಗಿದಿದೆ. ಸದ್ಯದಲ್ಲೇ ಬಿಡುಗಡೆಯಾಗುತ್ತೆ. ಅದರ ವಿಚಾರವಾಗಿ ನಿಮಗೆ ತಿಳಿಸುತ್ತೇನೆ. ಮತ್ತೆ ನಿಮ್ಮ ಚಿತ್ರಗಳಿಗಾಗಿ ಧನ್ಯವಾದಗಳು.

ರಾಜೀವ said...

ಚಿತ್ರಗಳು ಮನೋಹರವಾಗಿದೆ.
ಮದುವೆ, ಮುಂಜಿ, ಹಬ್ಬ, ಹರಿದಿನಳೇ ಚೆನ್ನ. ಅದರ ಭಾವನೆಗಳನ್ನು ಕಮೆರಾದಲ್ಲಿ ಸೆರೆಹಿಡಿಯುವುದು ಎಲ್ಲರಿಗೂ ಸಾಧ್ಯವಾಗದ ವಿಷಯ.
ನೀವು ಈ ಕೆಲಸವನ್ನು ಶ್ರದ್ದೆಯಿಂದ ನಿರ್ವಹಿಸುತ್ತಿದ್ದೀರ. ಅಭಿನಂದನೆಗಳು.

shivu said...

ಗುರು,

ಮದುವೆ ಫೋಟೊಗಳಲ್ಲಿ ಸ್ವಲ್ಪ ವಿಭಿನ್ನತೆಯಿರಲಿ ಎಂದು ಹೀಗೆ ಪ್ರಯತ್ನಿಸಿದ್ದೆ. ನಂತರ ಈಗ ಕೆಲವು ಗೆಳೆಯರು ನಮ್ಮ ಮದುವೆಗಳಿಗೂ ಹೀಗೆ ಫೋಟೊಗಳಿರಲಿ ಎಂದು ಹೇಳುತ್ತಿದ್ದಾರೆ.
ಧನ್ಯವಾದಗಳು.

shivu said...

ಇಂಚರ,

ಮದುವೆ ಮನೆಯಲ್ಲಿ ಇಷ್ಟೇ ಅಲ್ಲ ಸರ್, ಇನ್ನೂ ಇದೆ. ಸದ್ಯ ಒಂದು ಭಾಗವನ್ನು ಹಾಕಿದ್ದೇನೆ. ಇನ್ನೆರಡು ಭಾಗಕ್ಕೆ ಆಗುವಷ್ಟು ವಿಭಿನ್ನ ಮಾತುಗಳ ಸಹಿತ ಚಿತ್ರಗಳಿವೆ. ಮುಂದೆ ಹಾಕುತ್ತೇನೆ.
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ಪ್ರಶಾಂತ್ ಭಟ್,

ಮದುವೆ ಮನೆಯಲ್ಲಿ ಎಲ್ಲರ ಬಣ್ಣಮಯವೇ. ಒಂಥರ ಪೆಪ್ಸಿ, ಕೋಕ್ ತರಹ. ಆದ್ರೆ ಅಲ್ಲಿನ ಭಾವನಗಳನ್ನೆಲ್ಲಾ ಕಪ್ಪು ಬಿಳುಪಿನಲ್ಲಿ ತೋರಿಸಿದರೆ ನಮ್ಮ ಶುದ್ಧ ಎಳೆನೀರಿನ ಸವಿಯಂತೆ ಅಲ್ಲವೇ..

ಧನ್ಯವಾದಗಳು.

shivu said...

ಲೋದ್ಯಾಶಿಯವರೆ,

ಖಂಡಿತ ಮುಂದಿನ ಭಾರಿ ಇನ್ನಷ್ಟು ಬ್ಲಾಗಿಗೆ ಹಾಕುತ್ತೇನೆ.

shivu said...

ಸುನಾಥ್ ಸರ್,

ಇಂಥ ಫೋಟೊಗಳನ್ನು ತೆಗೆಯುವಾಗಿನ ಆನಂದವೇ ಬೇರೆ ಸರ್. ಮಾಮೂಲಿ ಫೋಟೊಗಳ ಜೊತೆಗೆ ಇವನ್ನು ಕ್ಲಿಕ್ಕಿಸುವಾಗ ಕೆಲಸ ಸುಸ್ತು ಗೊತ್ತಾಗುವುದಿಲ್ಲ ಸರ್.

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ವಿನುತಾ,

ಇನ್ನಷ್ಟು ಮಾತಾಡುವ ಚಿತ್ರಗಳನ್ನು ಮುಂದಿನ ಭಾರಿ ಹಾಕುತ್ತೇನೆ. ನೋಡಲು ಬನ್ನಿ. ಅದರ ನಂತರ ಕಣ್ಣಲ್ಲೇ ಮಾತಾಡುವ ಚಿತ್ರಗಳು ಸಿದ್ಧವಾಗುತ್ತಿವೆ ಅದನ್ನು ನೋಡಲು ಕೂಡ ಮರೆಯದಿರಿ.

ಸವಿಗನಸು said...

ಶಿವು ಸರ್,
ಮನಸಿನ ಭಾವನೆಗಳ ಉತ್ತಮ ಛಾಯಾಗ್ರಹಣ.....
ಕಪ್ಪು ಬಿಳುಪಿನಲ್ಲಿ ಇದುದ್ದರಿಂದ ಇನ್ನು ಮನೋಹರವಾಗಿತ್ತು....
ಉತ್ತಮ ಕ್ರಿಯಾಶೀಲತೆ.....
ಊಟದ ಮನೆಯ ಫೋಟೋಸ್ ಹಾಕಿ ಮಜಾವಾಗಿರುತ್ತವೆ......
ವಿವಿಧ ಭಂಗಿಗಳಲ್ಲಿ....

shivu said...

ಶ್ಯಾಮಲ ಮೇಡಮ್,

ಇಂಥ ಚಿತ್ರಗಳನ್ನು ಈಗ ಫೋಟೊ ತೆಗೆಸುವವರ ಮನೆಯವರೇ ಇಷ್ಟಪಡುತ್ತಾರೆ. ಇದು ನಮಗೆ ಒಂದು ರೀತಿ ನಮ್ಮ ಕೆಲಸವನ್ನು ವಿಭಿನ್ನ ರೀತಿಯಲ್ಲಿ ಪ್ರಯೋಗ ಮಾಡಲು ವೇಧಿಕೆ.
ಚಿತ್ರಗಳನ್ನು ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

Prashanth Arasikere said...

hello shivu..nimma photo tumba matadtha ide adu namgu kelso tara madidakke dannyavada galu..superb photo..waiting for next..
ondu sad andre gun hidkondu kuthiro jothe oblu hudgi idla la avlu accident nalli hogbitlu..avlu photo nalli illa..

ಸಾಗರದಾಚೆಯ ಇಂಚರ said...

Wow, heloke shabdane illa sir,
wonderful creativity

ಮನಸು said...

tumba chennagide photo's!!! super tumba ista aytu

Anonymous said...

ಆತ್ಮೀಯ
ಚಿತ್ರಗಳು ಮಾತಾಡುತಿವೆ
ಪದಗಳು ಚಿತ್ತಾಕರ್ಷಕವಾಗಿವೆ
ಕೆಲವೊ೦ದು ಚಿತ್ರಗಳು ಭಾವನೆಗಳ ಪ್ರತಿರೂಪದ೦ತಿವೆ
ಹೆಣ್ಣೊಪ್ಪಿಸುವ ಚಿತ್ರ ಹುಡುಗ ಹುಡುಗಿಯೊಡನೆ ಮಾತಾಡುವ ಚಿತ್ರ ಎಲ್ಲಾ ಸವಿ ಸವಿ ಸವಿ
ಹರೀಶ ಆತ್ರೇಯ

ದಿನಕರ ಮೊಗೇರ.. said...

ನಿಮ್ಮ ಬ್ಲಾಗ್ ಗೆ ಬಂದರೆ ಅದೇ ಒಂದು ವಿಭಿನ್ನ ಲೋಕ, ಎಲ್ಲೂ ಇಲ್ಲದ್ದು ನಿಮ್ಮ ಲ್ಲಿ ಇರತ್ತೆ.... ತುಂಬಾ ಚೆನ್ನಾಗಿತ್ತು...... ಅಂದದ ಫೋಟೋ ಜೊತೆಗೆ ಚಂದದ ಶೀರ್ಷಿಕೆ....

Dr. B.R. Satynarayana said...

ಶಿವು ಸೂಪರ್ ಸೂಪರ್!!
ನಿಮ್ಮ ಚಿತ್ರಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾತನಾಡಿದ್ದೇವೆ. ಈ ಪೋಸ್ಟಿನಲ್ಲಿ ಅವಕ್ಕೆ ಕೊಟ್ಟಿರುವ ಶಿರ್ಷಿಕೆಗಳು ಇವೆಯಲ್ಲಾ ಅದು ನಿಜವಾಗಲೂ ಕ್ರಿಯೇಟಿವಿಟಿಯ ಹೊಸ ಅವತಾರ! ಶ್ರೀ ಶೇಷಶಾಸ್ತ್ರಿಯವರ ಮಗಳ ಮದುವೆಯ ಪೋಟೋ ಕೂಡಾ ನೋಡಿ ಖುಷಿಯಾಯಿತು. ಈ ರೀತಿ ಹೊಸ ಹೊಸ ಅವತಾರಗಳನ್ನು ಸೃಷ್ಟಿಸುವುದರ ಕಡೆಯೇ ನಿಮ್ಮ ಗಮನ ಹರಿಯಲಿ.

Anonymous said...

ನಿಮ್ಮ ಕ್ಯಾಮೆರಾ ಬರೆದ ದ್ವಿಪದಿ ನಾನು ನೋಡಿದ ಎಲ್ಲ ಮದುವೆ ಅಲ್ಬಂ ಗಿಂತ ಸೂಪರ್ ಆಗಿತ್ತು

shivu said...

ಸುಪ್ತ ದೀಪ್ತಿ ಮೇಡಮ್,

ಮದುವೆಯಲ್ಲಿನ ಚಿತ್ರಗಳು ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಗ್ರ್ಯಾಂಡ್ ಕ್ಯಾನಿಯನ್ ಪ್ರವಾಸದಲ್ಲಿ ನಾನು ಇದ್ದೇನೆ. ಎಲ್ಲಾ ನೋಡಿ ಖುಷಿಪಡುತ್ತಿದ್ದೇನೆ...ಫೋಟೊ ಮತ್ತು ಬರಹ ಚೆನ್ನಾಗಿದೆ.

shivu said...

ವನಿತಾ,

ಫೋಟೊಗಳು ಮತ್ತು ಕ್ಯಾಪ್ಷನ್ ಇಷ್ಟವಾಯಿತಾ...ನೀವು ಇಷ್ಟಪಟ್ಟ ಚಿತ್ರ ನನಗೂ ತುಂಬಾ ಇಷ್ಟ.

ಮುಂದಿನ ಸಂಚಿಕೆಯಲ್ಲಿ ಮದುವೆಯಲ್ಲಿ ಭೂಪಟಗಳ, ಟೋಪಿಗಳ, ಇತ್ಯಾದಿ ಮಾತುಗಳನ್ನು ಚಿತ್ರಗಳಲ್ಲಿ ತೋರಿಸುತ್ತೇನೆ..ಖಂಡಿತ ನೋಡಿ ಅನಂದಿಸಿ.

shivu said...

ಲಕ್ಷಣ್ ಸರ್,

ಚಿತ್ರಗಳಲ್ಲಿನ ಭಾವನೆಗಳು ಮತ್ತು ಮಾತುಗಳನ್ನು ಇಷ್ಟಪಟ್ಟಿದ್ದೀರಿ. ಮುಂದಿನ ಬಾರಿ ಮತ್ತಷ್ಟು, ಇನ್ನಷ್ಟು ವಿಭಿನ್ನ ಪ್ರಯತ್ನವನ್ನು ಮಾಡಿ ಕೊಡುತ್ತೇನೆ. ಆಗಲೂ ಹೀಗೆ ನೋಡಿ ಅನಂದಿಸಿ. ಪ್ರೋತ್ಸಾಹಿಸಿ...

ಧನ್ಯವಾದಗಳು.

shivu said...

ಕುಲಕರ್ಣಿ ಸರ್,

ನಿಮ್ಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಮದುವೆ ಮನೆಯ ಮಾತುಗಳಲ್ಲಿ ಕೆಲವನ್ನು ಮಾತ್ರ ಕೇಳಿಸಿದ್ದೇನೆ. ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು ಕೇಳಿಸುತ್ತೇನೆ.
ಮುಂದೊಂದು ದಿನ ಕಣ್ಣಿನ ಮಾತುಗಳನ್ನು ಕೇಳಿಸುವ ಆಸೆಯಿದೆ...ಅದರ ಹಿಂದೆ ಬಿದ್ದಿದ್ದೇನೆ.
ಧನ್ಯವಾದಗಳು.

shivu said...

ಅನ್ನಪೂರ್ಣ ಮೇಡಮ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu said...

ಮೋಹನ್ ಸರ್,

ಥ್ಯಾಂಕ್ಸ್...

shivu said...

ನಿಮ್ಮೊಳಗೊಬ್ಬ[ಬಾಲುಸುಬ್ಬು ಸರ್]

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಬ್ಲಾಗಿನಲ್ಲಿ ಹಾಕಿರುವ ರಂಗನತಿಟ್ಟು ಚಿತ್ರ ನೋಡಿದೆ. ನೋಡಿ ಖುಷಿಯಾಯ್ತು. ಲೋಕೇಶ್ ಮೊಸಳೆ ನನ್ನ ಗೆಳೆಯರು.

ಹೀಗೆ ಬರುತ್ತಿರಿ...

shivu said...

ಸುಮನ ಮೇಡಮ್,

ನಿಮ್ಮ ಪ್ರತಿಕ್ರಿಯೆ ನೋಡಿ ಖುಷಿಯಾಯ್ತು. ನಿಮ್ಮೆಲ್ಲರ ಪ್ರೋತ್ಸಾಹದಿಂದಾಗಿ ನನಗೆ ಮತ್ತಷ್ಟು ಮದುವೆ ಫೋಟೊಗಳನ್ನು ಕೊಡಬೇಕೆನಿಸಿದೆ...

ಧನ್ಯವಾದಗಳು.

shivu said...

ಸಲೀಂ,

ಪ್ರತಿಕ್ರಿಯೆಗೆ ಧನ್ಯವಾದಗಳು. ಕಪ್ಪುಬಿಳುಪಿನಲ್ಲಿ ಭಾವನೆಗಳನ್ನು ಚೆನ್ನಾಗಿ ತೋರಿಸಬಹುದು.
ಮತ್ತೆ ನಿಮ್ಮ ರಾಜಾಸ್ಥಾನ ಪ್ರವಾಸ ಮುಗಿಯಿತಾ? ಫೋಟೊಗಳನ್ನು ನಮಗೂ ತೋರಿಸಿ..

shivu said...

ಉಮೇಶ್ ದೇಸಾಯಿ ಸರ್,

ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್. ಮುಂದಿನ ಮತ್ತಷ್ಟು ಚಿತ್ರಗಳಿಗಾಗಿ ಬನ್ನಿ.

shivu said...

ರೂಪ ಮೇಡಮ್,

ಚಿತ್ರಗಳನ್ನು ಮತ್ತು ಶೀರ್ಷಿಕೆಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ಕ್ಷಣ ಚಿಂತನೆ ಚಂದ್ರು ಸರ್,

ಇಂದಿನ ಕಲರ್ ಪುಲ್ ಪ್ರಪಂಚದಲ್ಲಿ ಎಲ್ಲವೂ ಆಡಂಬರವಾಗಿದೆ. ಆದ್ದರಿಂದ ಕಪ್ಪುಬಿಳುಪಿನಲ್ಲಾದರೂ ಈ ಭಾವನೆಗಳನ್ನು ತೋರಿಸಬಹುದೇ ಎನ್ನುವ ಪುಟ್ಟ ಪ್ರಯತ್ನ.

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ರಾಜೀವ್ ಸರ್,

ಇದೊಂದು ಹೊಸ ಪ್ರಯತ್ನ. ಇದನ್ನು ಮಾಡುವಾಗ ನಾನು ಖುಷಿಪಟ್ಟಿದ್ದೇನೆ. ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ನಿಮಗೆ ಇಷ್ಟವಾಗಿದೆಯೆಂದರೆ ನನ್ನ ಪ್ರಯತ್ನ ಸಾರ್ಥಕ.

ಧನ್ಯವಾದಗಳು.

SSK said...

ಶಿವೂ ಅವರೇ,
ಮಾತಿನಲ್ಲಿ ನೂರೆಂಟು ವಿಧ, ಅವುಗಳಲ್ಲಿ ಹಲವಾರು ವಿಧಗಳನ್ನು ನಮಗೆಲ್ಲಾ ಪರಿಚಯಿಸಿ ಕೊಟ್ಟಿದ್ದೀರ.
ಚಂದದ ಫೋಟೋಗಳೊಂದಿಗೆ ತಕ್ಕ ವಿವರಣೆ. ಚೆನ್ನಾಗಿದೆ, ಚೆನ್ನಾಗಿದೆ........!!!

shivu said...

ಮಹೇಶ್ ಸರ್,

ಫೋಟೊಗಳಲ್ಲಿನ ಭಾವನೆಗಳನ್ನು enjoy ಮಾಡಿದ್ದಕ್ಕೆ ಧನ್ಯವಾದಗಳು. ನೀವು ಬಯಸಿದ ಊಟದ ಫೋಟೊವನ್ನು ಮತ್ತು ಇನ್ನಿತರ ವಿಭಿನ್ನ ವಿಚಾರಗಳನ್ನು ನೋಡಲು ಈ ಲಿಂಕ್ ಕ್ಲಿಕ್ ಮಾಡಿ. http://chaayakannadi.blogspot.com/2008/12/blog-post.html

shivu said...

ಪ್ರಶಾಂತ್,

ಮದುವೆ ಫೋಟೊಗಳು ಮಾತಾಡುತ್ತವೆ ಎಂದಿದ್ದೀರಿ. ನಿಮ್ಮ ಗೆಳೆಯನ ಮದುವೆ ಫೋಟೊಗಳು ಇವೆ. ಅವರೆಲ್ಲಾ ಅದೆಷ್ಟು ಖುಷಿಯಾಗಿದ್ದರೂ ಅಂದ್ರೆ ನನಗೆ ಇನ್ನಷ್ಟು ಇಂಥ ಫೋಟೊಗಳನ್ನು ಕ್ಲಿಕ್ಕಿಸಲು ಉಮ್ಮಸ್ಸು ಬರುತ್ತಿತ್ತು.

ಮತ್ತೆ ಹೆಣ್ಣಿನ ಜೊತೆಯಲ್ಲಿ ಕುಳಿತಿದ್ದ ಆ ಹುಡುಗಿ ಅಪಘಾತದಲ್ಲಿ ಸತ್ತ ವಿಚಾರ ಕೇಳಿ ಬೇಸರವಾಯಿತು.

shivu said...

ಗುರುಮೂರ್ತಿ ಹೆಗಡೆ ಸರ್,

ಮದುವೆ ಮಾತುಗಳ ಪ್ರತಿಕ್ರಿಯೆಗೆ ಧನ್ಯವಾದಗಳು.

shivu said...

ಮನಸು ಮೇಡಮ್,

ಮದುವೆ ಫೋಟೊಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

shivu said...

ಅನ್ಯಸ್ಪಂದನ[ಹರೀಶ್ ಹತ್ರೇಯ ಸರ್]

ನನ್ನ ಬ್ಲಾಗಿಗೆ ಸ್ವಾಗತ.

ನಿಮ್ಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ಮುಂದಿನ ಭಾರಿ ಇನ್ನಷ್ಟು ಇಂಥ ಫೋಟೊಗಳನ್ನು ನೋಡಲು ಬನ್ನಿ.

shivu said...

ದಿನಕರ್ ಸರ್,

ನನ್ನ ಬ್ಲಾಗ್ ನಿಮಗೆ ಅಷ್ಟು ಇಷ್ಟವಾಯಿತಾ....ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸದಿರಲು ಸದಾ ಪ್ರಯತ್ನಿಸುತ್ತೇನೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಹೀಗೆ ಬರುತ್ತಿರಿ..

shivu said...

ಸತ್ಯನಾರಾಯಣ ಸರ್,

ಶೀರ್ಷಿಕೆಗಳು ನನಗೂ ತುಂಬಾ ಇಷ್ಟವಾಗಿತ್ತು. ನಂತರ ಅದಕ್ಕೆ ತಕ್ಕಂತೆ ಫೋಟೊಗಳನ್ನು ಹುಡುಕಿದೆ. ಇನ್ನೂ ಹದಿನೈದಕ್ಕೂ ಹೆಚ್ಚು ಶೀರ್ಷಿಕೆಗಳು ಸಿದ್ದವಾಗಿವೆ ಸರ್. ಮುಂದಿನ ಲೇಖನಗಳಲ್ಲಿ ಕೊಡುತ್ತೇನೆ.

ಪ್ರತಿಕ್ರಿಯೆಗೆ ಮತ್ತು ಫ್ರೋತ್ಸಾಹಕ್ಕೆ ಧನ್ಯವಾದಗಳು.

shivu said...

ಮೌನದ ಮಾತು[ಪ್ರವೀಣ್ ಚಂದ್ರ]

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಹೀಗೆ ಬರುತ್ತಿರಿ..

shivu said...

SSK ಮೇಡಮ್,

ಮಾತಿನಲ್ಲಿ ನೂರೆಂಟು ವಿಧ. ನಿಮ್ಮ ಮಾತು ನಿಜವಲ್ಲವೇ. ನನಗೂ ಇದು ಗೊತ್ತಿರಲಿಲ್ಲ. ನಾನು ಅನೇಕ ವಿಧಗಳಲ್ಲಿ ಪ್ರಯತ್ನಿಸಬೇಕು...'
ಚಿತ್ರಗಳು ಮತ್ತು ಶೀರ್ಷಿಕೆಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. said...

ಶಿವು,
"ನುಡಿ-ಚಿತ್ರ"ಗಳು ಸೊಗಸಾಗಿವೆ. ನೂರು ಮಾತನ್ನಾಡುತ್ತವೆ.ಮದುವೆಯಲ್ಲಿ ಈ ರೀತಿಯದ್ದೂ ಫೋಟೋ ತೆಯಬಹುದೆಂಬುದು ತೋರಿಸಿಕೊಟ್ಟಿದ್ದೀರಿ. ಸುಮ್ಮನೆ ಫೋಸ್ ಕೊಟ್ಟು ತೆಗೆಸಿಕೊಳ್ಳುವುದನ್ನು ಬಿಟ್ಟು ಈ ರೀತಿ ಕಲಾತ್ಮಕವಾಗಿ ತೆಗೆದದ್ದನ್ನು ಕೆಲ ವರ್ಷಗಳು ಬಿಟ್ಟು ನೋಡಿಕೊಂಡಾಗ ಸಿಗುವ ಆನಂದ ಸಂತೋಷಕ್ಕೆ ಬೆಲೆಯುಂಟೆ.Marvellous.

ಹರೀಶ ಮಾಂಬಾಡಿ said...

Photo and Caption Super!

Please add more in next post

shivu said...

ಮಲ್ಲಿಕಾರ್ಜುನ್,

ಮದುವೆ ಮನೆಯಲ್ಲಿ ಒಂದೇ ರೀತಿಯ ಫೋಟೊ ತೆಗೆಯುವಾಗ ಆಗುವ ಏಕತಾನತೆ, ಸುಸ್ತು , ಬೇಸರಗಳು ಇಂಥ ಪೋಟೊಗಳನ್ನು ತೆಗೆಯುವಲ್ಲಿನ ಖುಷಿಯಲ್ಲಿ ಮರೆತು ಹೋಗುತ್ತವೆ. ಅದು ನನಗೆ ಇತ್ತೀಚಿಗೆ ಆದ ಆನುಭವ. ಮತ್ತೆ ಹೊಸ ಹುರುಪಿನಿಂದ ಕೆಲಸ ಮಾಡಲು ಇವು ಟಾನಿಕ್ ನೀಡುತ್ತವೆ...

shivu said...

ಹರೀಶ್,

ಥ್ಯಾಂಕ್ಸ್...

ಮತ್ತೆ ಖಂಡಿತ ಮುಂದಿನ ಲೇಖನಗಳಲ್ಲಿ ಮತ್ತಷ್ಟು ಇಂಥವು ಬರುತ್ತವೆ.

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್...

ಒಮ್ಮೆ ಫೋಟೊಗಳನ್ನು ನೋಡಿ... ಮದುವೆಗೆ ಹೋಗಿ ಬಂದಂತಾಯಿತು...

ಅಂದು ಈ ಮದುವೆಗೆ ಐದು ನಿಮಿಷದ ಮಟ್ಟಿಗೆ ಬಂದಿದ್ದರೂ ಇವೆಲ್ಲ ನೋಡಲಾಗಲಿಲ್ಲವಾಗಿತ್ತು...

ಸುಂದರ ಫೋಟೊಗಳು...
ಚಂದದ ಒಕ್ಕಣಿಕೆಗಳು...

ಖುಷಿಯಾಯಿತು...

ಧನ್ಯವಾದಗಳು...

Deepasmitha said...

ಚಿತ್ರಗಳು ಮತ್ತು ಪೂರಕ ತಲೆಬರಹಗಳು ಸೂಪರ್

Anonymous said...

ಶಿವೂ ಸರ್,
ಶೀರ್ಷಿಕೆ ಮತ್ತು ಫೋಟೋ ಎಲ್ಲಾ ಬೊಂಬಾಟ್... ಮದುವೆ ಮನೆ ವಾತಾವರಣ ಅದೆಷ್ಟು ಚೆನ್ನಾಗಿರುತ್ತೆ ಅಲ್ವ...

ಬಿಸಿಲ ಹನಿ said...

ಶೀವು,
ಮದುವೆ ಮನೆಯಲ್ಲಿ ನಡೆಯುವ ಮಾತುಕತೆಗಳನ್ನು ಬಹಳ ಸುಂದರವಾಗಿ ಸೆರೆಹಿಡಿದಿದ್ದೀರಿ. ಆ ಫೋಟೋಗಳು ಒಂದಕ್ಕಿಂತ ಒಂದು ಅದ್ಭುತ. ನಿಮ್ಮಿಂದ ಮತ್ತೆ ಮತ್ತೆ ಹುಟ್ಟುವ ನಿಮ್ಮೀ ಸೃಜನಶಿಲ ಚಟುವಟಿಕೆಗಳು ನನ್ನನ್ನು ಆಗಾಗ ಬೆರಗುಗೊಳಿಸುತ್ತವೆ. ಸುಂದರ ಮಾತುಕತೆಗಳನ್ನು ಉಣಬಡಿಸಿದ್ದಕ್ಕೆ ಧನ್ಯವಾದಗಳು.

shivu said...

ಪ್ರಕಾಶ್ ಸರ್,

ನೀವು ಬಂದಿದ್ದ ಮದುವೆಯದು ಮಾತ್ರವಲ್ಲ ಇನ್ನಿತರ ಮದುವೆ ಮನೆಯ ಮಾತುಗಳು ಇವೆ. ಮದುವೆ ಮನೆಯ ಬಗ್ಗೆ ಇನ್ನು ಆನೇಕ ವಿಚಾರಗಳಿವೆ. ಫೋಟೋ ತೆಗೆಸಿಕೊಳ್ಳುವಾಗಿನ ಜನರ ಭಾವನೆಗಳನ್ನು[ಗಂಡು ಹೆಣ್ಣು, ಹಿರಿ-ಕಿರಿಯರು, ಮಕ್ಕಳು ಇತ್ಯಾದಿ]ಫೋಟೊ ಸಹಿತ ಪ್ರಸ್ತುತ ಪಡಿಸಬೇಕೆಂಬದು ಹೊಸ ಐಡಿಯ ಒ೦ದೆರಡು ಪ್ರಯೋಗ ಮಾಡಿದ್ದೇನೆ. ಬಲೇ ಮಜವೆನಿಸಿದೆ. ಪೂರ್ತಿಯಾದ ಮೇಲೆ ಬ್ಲಾಗಿನಲ್ಲಿ ಹಾಕುವ ಯೋಜನೆಯಿದೆ...

ಮತ್ತೆ ಮತ್ತೆ ನಿಮಗೆ ಮದುವೆ ಮನೆಗೆ ಕರೆದುಕೊಂಡು ಹೋಗುತ್ತೇನೆ...

ಧನ್ಯವಾದಗಳು..

shivu said...

ದೀಪಸ್ಮಿತ ಸರ್,

ಚಿತ್ರಗಳು ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.

shivu said...

ರಾಜೇಶ್,

ಮದುವೆ ಮನೆ ವಾತಾವರಣ ಖಂಡಿತ ನಿಮಗೆಲ್ಲಾ ಚೆನ್ನಾಗಿರುತ್ತೆ. ಆದ್ರೆ ನಮಗೆ ಪದೇ ಪದೇ ನೋಡಿ ಬೇಸರವಾಗಿರುತ್ತೆ. ಆದರಿಂದಾಗಿ ಇಂಥವುಗಳನ್ನು ಮಾಡಿದಾಗ ಸ್ವಲ್ಪ ಖುಷಿ, ರೆಲ್ಯಾಕ್ಸ್ ದೊರೆಯುತ್ತೆ...

ಧನ್ಯವಾದಗಳು.

shivu said...

ಉದಯ್ ಸರ್,

ನನಗೆ ಬಿಡುವಾದಾಗಲೆಲ್ಲಾ ಹೀಗೆ ಸುಮ್ಮನೆ ಒಂಥರ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಮಾಡುವಾಗಿನ ಖುಷಿಗಾಗಿ ಇವುಗಳ ಹಿಂದೆ ಬೀಳುತ್ತೇನೆ. ನಾನು ಮಾಡುವಾಗ ನನಗೆ ಸಂತೋಷವಾದರೆ ಅದನ್ನು ಇಲ್ಲಿ ಬ್ಲಾಗಿನಲ್ಲಿ ಹಾಕಿ ಎಲ್ಲರೊಂದಿಗೆ ಹಂಚಿಕೊಳ್ಳುತ್ತೇನೆ. ಖುಷಿಯಾಗದಿದ್ದಲ್ಲಿ ಕೈಬಿಟ್ಟು ಮತ್ತೊಂದರ ಹಿಂದೆ ಬೀಳುತ್ತೇನೆ ಅಷ್ಟೆ.

ಇವುಗಳನ್ನೆಲ್ಲಾ ನೀವು ಸಹಿಸಿಕೊಂಡು ಇಷ್ಟಪಡುತ್ತಿರುವುದಕ್ಕೆ ಧನ್ಯವಾದಗಳು.

ಚಂದಿನ | Chandina said...

ಅದ್ಭುತ...ಅತ್ಯದ್ಭುತ!
ಚಿತ್ರಗಳು ಏನೆಲ್ಲಾ, ಎಷ್ಟೆಲ್ಲಾ ಹೇಳುತ್ತವೆ...
ಸೂಕ್ಷ್ಮಗಳನ್ನು ಕಾಣುವ ಮನಃಸ್ಥಿತಿ ನಮ್ಮಲ್ಲಿ ಕ್ಷೀಣಿಸುತ್ತಿದೆ ಅಷ್ಟೆ.

ಅಭಿನಂದನೆಗಳು ಶಿವು ಅವರೆ ಎಚ್ಚರಿಸಿದ್ದಕ್ಕೆ.

shivu said...

ಚಂದಿನ ಸರ್,

ನನ್ನ ಚಿತ್ರಗಳಲ್ಲಿ ಸೂಕ್ಷ್ಮತೆಯನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu said...

Girish ranjan bhat says:

Hi Shivu,

I haved seen your blog. Those captions are simply superb. Captions made those snaps as like jewellery! Keep it up
i was not able to post comment on the blog because of the time constraint.
Keep good work

all the best,
-giri

shivu said...

Sanjay venugopal says:

It is nice and very poetic!

Sanjay.

ಜಲನಯನ said...

ಮದುವೆಮನೆಯಲ್ಲಿ ಮಾತುಗಳು ಮತ್ತು ಅವುಗಳಿಗೆ ತಕ್ಕ ಚಿತ್ರ ಅದಕ್ಕೆ ತಕ್ಕ ಭಾವ ಅದನ್ನು ಪೋಣಿಸಿ ನೀಡಿರುವ ಸರಣಿ ಬಹಳ ಹಿಡಿಸಿತು ಶಿವು...ಹೀಗೇ ವಿವಿಧ ಭಾವಗಳನ್ನು ಹೆಕ್ಕಿ ತನ್ನಿ...
ಅಪರೂಪದ ಚಿತ್ರಗಳೂ ...ಕ್ಯಾಮರಾ ಕಣ್ಣಿನ ಮೂಲಕ ಮೂಡಬಹುದು...ನಿಮ್ಮ ಬೆಂಗಳೂರು ಮ್ಯಾರಥಾನ್ ಥರದ್ದು...
ಮಾತು...
ಸವಿ ಮಾತು.
ಸಿಹಿ ಮಾತು
ನಗು ಮಾತು....ಚನ್ನಾಗಿವೆ ಶೀರ್ಷಿಕೆಗಳು...

ರೂpaश्री said...

superb photos!!
maduve maneyalli janara bhaavanegaLannu suMdaravaagi sere hiDidu avugaLige maatu tuMbi namge kELisuvaMte maaDidakke thyaaMks!!!

chukkichittaara said...

ನಿಮ್ಮ ಕಪ್ಪು ಬಿಳುಪಿನ ಮದುವೆ ಮಾತುಗಳು ಮನದಲ್ಲಿ ನೂರಾರು ಬಣ್ಣದೋಕುಳಿ ಚೆಲ್ಲಿದೆ.......!!!!!!!!!

ಬಾಲು said...

ಮದುವೆ ಫೋಟೋಗಳೆಂದರೆ ಬರಿ ಶಾಸ್ತ್ರಗಳ ಚಿತ್ರಣವಲ್ಲ, ಅದೊಂದು ಭಾವನೆಗಳ ಸಂಗ್ರಹ...

ಫೋಟೋಗಳು ಆಪ್ತವಾಗಿದೆ.

shivu said...

ಗಿರೀಶ್,

ನಾನು ಕೊಟ್ಟ ಶೀರ್ಷಿಕೆಗಳನ್ನು ಆಭರಣಗಳಿಗೆ ಹೋಲಿಸಿದ್ದೀರಿ. ಧನ್ಯವಾದಗಳು. ಹೀಗೆ ಬರುತ್ತಿರಿ...

shivu said...

ಸಂಜಯ್ ಸರ್,

ಅಜಯ್ ಮದುವೆಯ ಫೋಟೊಗಳನ್ನು ಈ ರೀತಿ ಬ್ಲಾಗಿನಲ್ಲಿ ಹಾಕುತ್ತೇನೆ ಅಂದಾಗ ಅದಕ್ಕೆ ನೀವು ಅನುಮತಿ ನೀಡಿದ್ದರಿಂದ ಇವೆಲ್ಲಾ ಸಾಧ್ಯವಾಯಿತು.
ಅದಕ್ಕಾಗಿ ಧನ್ಯವಾದಗಳು.

shivu said...

ಚುಕ್ಕಿಚಿತ್ತಾರ,

ನನ್ನ ಬ್ಲಾಗಿಗೆ ಸ್ವಾಗತ.

ನನ್ನ ಕಪ್ಪುಬಿಳುಪಿನ ಚಿತ್ರಗಳಿಗೆ ನಿಮ್ಮ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ...ಧನ್ಯವಾದಗಳು. ಹೀಗೆ ಬರುತ್ತಿರಿ.

shivu said...

ಬಾಲು ಸರ್,

ನೀವು ಬಿಡುವಿಲ್ಲದ್ದರಿಂದ ನನ್ನ ಬ್ಲಾಗಿಗೆ ಬಂದಿಲ್ಲವೆಂದುಕೊಂಡೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu said...

ಡಾ.ಆಜಾದ್ ಸರ್,

ಮದುವೆ ಮನೆಯ ಮಾತುಗಳ ವಿಚಾರದಲ್ಲಿ ಇದೊಂದು ತರಲೇ ಐಡಿಯಾ ಅಷ್ಟೇ. ಇದು ಬೆಂಗಳೂರಿನದೊಂದೆ ಫೋಟೊಗಳಲ್ಲ ಸರ್. ಬೇರೆ ಜಾಗದಲ್ಲಿ ಕ್ಲಿಕ್ಕಿಸಿದವು ಇವೆ.
ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

ಕನ್ನಡ ಕುವೈಟ್ ಸಂಘದ ಫೋಟೊಗಳನ್ನು ಆರ್ಕುಟ್‍ನಲ್ಲಿ ನೋಡಿದೆ ತುಂಬಾ ಚೆನ್ನಾಗಿವೆ. ಇನ್ನಷ್ಟು ಹಾಕಿ..

ಧನ್ಯವಾದಗಳು.

shivu said...

ರೂಪಶ್ರೀ,

ಮದುವೆ ಮನೆಯಲ್ಲಿ ಮಾತುಗಳನ್ನು ಮೊದಲು ನಾನು ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡೆ. ಅದರ ಖುಷಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಎಲ್ಲಾ ಮಾತುಗಳು ನಿಮಗೆ ಕೇಳಿಸಿತಾ? ಅಲ್ಲಿಗೆ ನನ್ನ ಪ್ರಯತ್ನ ಸಾರ್ಥಕವಾದಂತೆ.

ಧನ್ಯವಾದಗಳು.

ಸುಧೇಶ್ ಶೆಟ್ಟಿ said...

ಶಿವಣ್ಣ...

ಫೋಟೋಗಳು ಒ೦ದಕ್ಕಿ೦ತ ಒ೦ದು ಚೆನ್ನಾಗಿದೆ... ಅದಕ್ಕೆ ಕೊಟ್ಟಿರುವ ಶೀರ್ಷಿಕೆ ಕೂಡ.... ನೀವು ಈ ಹಿ೦ದೆ ಕೂಡ ಒ೦ದು ಸಲ ಮದುವೆ ಫೋಟೋಗಳನ್ನು ಹಾಕಿ ಒ೦ದು ಲೇಖನ ಬರೆದಿದ್ದ ನೆನಪು.... ಸರಿಯಾಗಿ ನೆನಪಿಲ್ಲ ಈಗ....

shivu said...

ಸುಧೇಶ್,

ಮದುವೆ ಫೋಟೊಗಳನ್ನು ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದೀರಿ. ನೀವು ಹೇಳಿದಂತೆ ಈ ಹಿಂದೆ ಮದುವೆ ಮನೆಯ ಬಗ್ಗೆ ಚಿತ್ರಸಹಿತ ಲೇಖನವನ್ನು ಹಾಕಿದ್ದೆ. ಅದಕ್ಕಾಗಿ
http://chaayakannadi.blogspot.com/2008/12/blog-post.html

ಕ್ಲಿಕ್ಕಿಸಿ. ಧನ್ಯವಾದಗಳು.

kannan said...

Hi

The write up is very good.

Kannan

shivu said...

Kannan sir,

Thanks for coming to my blog.

ಸುಧೇಶ್ ಶೆಟ್ಟಿ said...

ಓ... ಹೌದು... ನನ್ನ ಊಹೆ ನಿಜವಾಯಿತು... ಆ ಲೇಖನವನ್ನು ಮತ್ತೊಮ್ಮೆ ಓದಿಕೊ೦ಡೆ.... ತು೦ಬಾ ಚೆನ್ನಾಗಿದೆ ಅದೂ ಕೂಡ....

shivu said...

ಸುಧೇಶ್,

ಮತ್ತೆ ಆ ಮದುವೆ ಫೋಟೊಗಳು ಮತ್ತು ಲೇಖನವನ್ನು ಓದಿದ್ದೀರಿ. ಥ್ಯಾಂಕ್ಸ್...ಇನ್ನಷ್ಟು ಮುಂದೆ ಬರಲಿವೆ...
ಮತ್ತೆ ಬಂದಿದ್ದಕ್ಕೆ ಧನ್ಯವಾದಗಳು.

Greeshma said...

Awesome!!! ತುಂಬಾ ಚೆನ್ನಾಗಿದೆ composition! :)
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ

Umesh Balikai said...

ಶಿವು ಸರ್,

ಮದುವೆ ಮನೆಯಲ್ಲಿನ ಮಾತಿನ ಮಂಟಪದ ಚಿತ್ರಗಳು ತುಂಬಾ ಇಷ್ಟವಾದವು. ನನಗೂ ಸಹ, ಎಲ್ಲರೂ ಸಾಲಾಗಿ ನಿಂತಕೊಂಡು ಹಲ್ಕಿರಿದು ಪೋಸು ಕೊಡುವ ಚಿತ್ರಗಳಿಗಿಂತ ಇಂತಹ ಸಹಜ, ನ್ಯಾಚುರಲ್ ಶಾಟ್ಸ್ ತುಂಬಾ ಇಷ್ಟವಾಗುತ್ತವೆ. ನಿಮ್ಮ ಮುಂದಿನ ಕಂತು ಬೇಗ ಬರಲಿ. ಕಾಯ್ತಾ ಇದೀವಿ.

- ಉಮೇಶ್

shivu said...

ಗ್ರೀಷ್ಮ ಮೇಡಮ್,

ಮತ್ತೆ ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

shivu said...

ಉಮೇಶ್ ಸರ್,

ತುಂಬಾ ದಿನವಾಗಿತ್ತು ನೀವು ನನ್ನ ಬ್ಲಾಗಿಗೆ ಬಂದು. ನನ್ನ ಮದುವೆ ಮನೆಯಲ್ಲಿನ ಮಾತುಗಳ ಫೋಟೊಗಳನ್ನು ಇಷ್ಟಪಟ್ಟಿದ್ದೀರಿ. ಮುಂದಿನ ಕಂತನ್ನು ಸದ್ಯದಲ್ಲೇ ಬ್ಲಾಗಿಗೆ ಹಾಕುತ್ತೇನೆ. ಹೀಗೆ ಬರುತ್ತಿರಿ. ಈಗ ಹೊಸ ಲೇಖನ ನಲ್ಲಿಗಳ ಬಗ್ಗೆ ಬ್ಲಾಗಿನಲ್ಲಿ ಹಾಕಿದ್ದೇನೆ. ನೀವೊಮ್ಮೆ ನೋಡಿ ಖಂಡಿತ ಇಷ್ಟಪಡುತ್ತೀರಿ...ಧನ್ಯವಾದಗಳು.

PARAANJAPE K.N. said...

ಮದುವೆಯ ಫೋಟೋಗಳನ್ನು ಹೊಂದಿಸಿ ನೀವು ಕೊಟ್ಟ ಶೀರ್ಷಿಕೆಗಳು ರಸವತ್ತಾಗಿವೆ. Creative Idea.

RAGHAVENDRA R said...

Its very nice..
Here photos are talking ur dailagues... nice snaps and nice captions...


http://nannedepreethi.blogspot.com

shivu said...

ಪರಂಜಪೆ ಸರ್,

ಮದುವೆ ಫೋಟೊಗಳ ಐಡಿಯವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..

shivu said...

ರಾಘವೇಂದ್ರ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಮದುವೆ ಫೋಟೊಗಳು ಮತ್ತು ಸಂಭಾಷಣೆಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.