Friday, February 11, 2011

ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನ ಮಿಸ್ ಮಾಡಿಕೊಳ್ಳಬೇಡಿ


ಬೆಂಗಳೂರಿನ  ಯೂತ್ ಫೋಟೊಗ್ರಫಿ ಸೊಸೈಟಿಯ 32ನೇರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನವು ಇದೇ ಫೆಬ್ರವರಿ 10 ರಿಂದ 14ರವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದೆ.  ಕಳೆದ ಬಾರಿ ಮೂರು ವಿಭಾಗದ ಪಲಿತಾಂಶವನ್ನು ಬ್ಲಾಗಿನಲ್ಲಿ ಹಾಕಿದ್ದೆ. ಉಳಿದ ಪ್ರಕೃಯಿ ಮತ್ತು ಕ್ರಿಯೇಟೀವ್ ವಿಭಾಗದ ಪ್ರಶಸ್ತಿ ವಿಜೇತ ಛಾಯಾಚಿತ್ರಗಳು ನಿಮಗಾಗಿ


ನೇಚರ್ ಪ್ರಿಂಟ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ ಬಿ.ಸಿ ಮಂಜಪ್ಪ. ಬೆಂಗಳೂರು
ಚಿತ್ರ: ಮಕ್ಕಳೊಂದಿಗೆ ಹೆಣ್ಣು ಹುಲಿ.


ಎರಡನೇ ಬಹುಮಾನ ಬೆಂಗಳೂರಿನ ಪ್ರದೀಪ್ ಕುಮಾರ್
ಚಿತ್ರ: ನೈಟ್ ಹೆರಾನ್ ಜೊತೆಯಲ್ಲಿ ಮರಿ


ಮೂರನೆ ಬಹುಮಾನ ವಿ ಡಿ ಭಟ್ ಸುಗಾವಿ
ಚಿತ್ರ: ಮೊಟ್ಟೆಯಿಡುತ್ತಿರುವ ಪೆಂಟಟಾಮಿ ಬಗ್


ಅತ್ಯುತ್ತಮ ಪ್ರಾಣಿಗಳ ಚಿತ್ರ ಬಹುಮಾನ ವಿಜೇತರು ಸಿದ್ಧಾರ್ಥ ಮಲ್ಲಿಕ್ ಬೆಂಗಳೂರು
 ಚಿತ್ರ:  ಕಾಡುನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಕಾಡುಹಂದಿ


ಅತ್ಯುತ್ತಮ ಕೀಟ ವಿಭಾಗದ ಬಹುಮಾನ ವಿಜೇತರು ವಿ.ಡಿ ಭಟ್ ಸುಗಾವಿ
 ಚಿತ್ರ : ಮೊಟ್ಟೆಯಿಡುತ್ತಿರುವ ಬಗ್


ಅರ್ಹತ ಪತ್ರ ಪಡೆದವರು: ಬೆಂಗಳೂರಿನ ಇಮ್ತಿಯಾಜ್ ಖಾನ್
  ಚಿತ್ರ ಆಹಾರದ ಜೊತೆ ಹ್ಯಾರಿಯರ್ ಹದ್ದುಸೃಜನಶೀಲ ಛಾಯಾಚಿತ್ರ ವಿಭಾಗದಲ್ಲಿ ಬಹುಮಾನ ವಿಜೇತ ಚಿತ್ರಗಳು.

ಮೊದಲನೆ ಬಹುಮಾನ ಶಿವು ಕೆ. AFIAP, ARPS. ಬೆಂಗಳೂರು
ಚಿತ್ರ: ಇರುವೆಗಳ ಒಗ್ಗಟ್ಟು


ಎರಡನೆ ಬಹುಮಾನ :ದೃತಿಮಾನ್ ಹೋರ. ಕೋಚ್ ಬಿಹಾರ್
ಚಿತ್ರ: ಡಿವೈನಿಟಿ


ಮೂರನೆ ಬಹುಮಾನ ಎ.ಜಿ ಲಕ್ಷ್ಮಿನಾರಾಯಣ್ EFIAP  ಶಿವಮೊಗ್ಗ
ಚಿತ್ರ: ವಾಚ್‍ಮೆನ್ಆರ್ಹತ ಪತ್ರ ಪಡೆದವರು ಗೌತಮ ಚಟರ್ಜಿ EFIAP. ಕೊಲ್ಕಟ್ಟ
ಚಿತ್ರ: ಆಟಮನ್ ಡ್ರೀಮ್


                     ಎರಡನೆ ಆರ್ಹತ ಪತ್ರ ಪಡೆದವರು ಸೃಜನ್ ಸಾಕರ್. ಕೋಚ್ ಬಿಹಾರ್
                                                                ಚಿತ್ರ: ಸಸ್ಟೇನ್ ಆರನೆ ಮತ್ತು ಹೊಸ ವಿಭಾಗವಾದ ಡಿಜಿಟಲ್ ನೇಚರ್ ವಿಭಾಗದ ಬಹುಮಾನ ವಿಜೇತ ಚಿತ್ರಗಳು.
ಮೊದಲ ಬಹುಮಾನ: ಕಿರಣ್ ಪೂಣಚ್ಚ ಬೆಂಗಳೂರು.
ಚಿತ್ರ: ಹ್ಯಾರಿಯರ್ ಲ್ಯಾಂಡಿಂಗ್ದ್ವಿತೀಯ ಬಹುಮಾನ ಕೆ.ಪಿ. ಮಾರ್ಟಿನ್ ಬೆಂಗಳೂರು
 ಚಿತ್ರ: ಮರಿಗಳೊಂದಿಗೆ ಪ್ಲೇನ್ ರನ್ ಹಕ್ಕಿ


ಮೂರನೆ ಬಹುಮಾನ: ತಪಸ್ ಕುಮಾರ್ ನಂದ, ಕೋಚ್ ಬಿಹಾರ್
ಚಿತ್ರ: ಬ್ಲಾಕ್ ವಿಂಗಡ್ ಕೈಟ್


ಅತ್ಯುತ್ತಮ ಕೀಟ ಪ್ರಶಸ್ತಿ ಪಡೆದವರು ವಿಧ್ಯಾದರ್ ಶಿಲ್ಕೆ. ಬೆಳಗಾವಿ
 ಚಿತ್ರ: ರಾಬರ್ ಪ್ಲೆ ಮೇಟಿಂಗ


ಮೊದಲ ಅರ್ಹತ ಪತ್ರ ಪಡೆದವರು ವಿ.ಡಿ.ಭಟ್ ಸುಗಾವಿ
ಚಿತ್ರ ಮರಿಗಳೊಂದಿಗೆ ಬಗ್ಎರಡನೇ ಅರ್ಹತಪತ್ರ ಪಡೆದವರು: ಕಿರಣ್ ಪೂಣಚ್ಚ: ಬೆಂಗಳೂರು
 ಚಿತ್ರ: ಬೇಟೆಯೊಂದಿಗೆ ಹದ್ದು

ಇವುಗಳಲ್ಲದೇ ನೂರಾರು ಅತ್ಯುತ್ತಮವೆನಿಸುವ ಪ್ರದರ್ಶನಕ್ಕೆ ಆಯ್ಕೆಯಾಗಿರುವ ಚಿತ್ರಗಳನ್ನು ನೋಡಲು ಅವಕಾಶ ಸಂಜೆಯ ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಸಂಜೆ  ಸಮಯದಲ್ಲಿ ಹೋದರೆ ಪ್ರದರ್ಶನಗೊಂಡ ಚಿತ್ರಗಳೊಂದಿಗೆ ಪ್ರೊಜೆಕ್ಟೆಡ್ ವಿಭಾಗದ ಚಿತ್ರಗಳನ್ನು ನೋಡುವ ಅವಕಾಶ ತಪ್ಪದೇ ನೋಡಿ ಆನಂದಿಸಿ..

 ಲೇಖನ: ಶಿವು.ಕೆ
50 comments:

Dr.D.T.krishna Murthy. said...

SHIVU SIR;SUPER PHOTOS!

shivu.k said...

ಡಾಕ್ಟ್ರರ್ ಕೃಷ್ಣ ಮೂರ್ತಿ ಸರ್,

ಥ್ಯಾಂಕ್ಸ್.

ಮನಮುಕ್ತಾ said...

Excellent photos...!
thank you..sir.

ಮನಸು said...

abha...!!! enta vismaya photo's shivu, nijavagi kushi aagutte ee photo's nodokke

PARAANJAPE K.N. said...

SOOOOOOOOOOOOOOPER, chennaagive

ಗುಬ್ಬಚ್ಚಿ ಸತೀಶ್ said...

ಅಧ್ಬುತ ಚಿತ್ರಗಳು ಶಿವು ಸರ್. ನಿಮಗೆಲ್ಲಾ ಅಭಿನಂದನೆಗಳು. ಇಲ್ಲಿ ಜಿಲ್ಲಾ ಉತ್ಸವ ನಡೆಯುತ್ತಿದೆ. ನಿಮ್ಮ ಆಹ್ವಾನಕ್ಕೆ ವಂದನೆಗಳು. ಈ ರೀತಿಯ ಮತ್ತಷ್ಟು ಪೋಟೋಗಳು ಇದ್ದರೆ ದಯಮಾಡಿ ಹಾಕಿ.

ಚುಕ್ಕಿಚಿತ್ತಾರ said...

wonderful photos...

ದಿನಕರ ಮೊಗೇರ said...

sir..
nijavaada chitra sante idu....

thank you..

ಮನದಾಳದಿಂದ............ said...

ಶಿವಣ್ಣ,
ಚಂದದ ಚಿತ್ರಗಳು..........
ನಿಮ್ಮೆಲ್ಲರಿಗೂ ಅಭಿನಂದನೆಗಳು.

sunaath said...

ಶಿವು,
ಮತ್ತೆ ಮತ್ತೆ ಶ್ರೇಷ್ಠ ಫೋಟೋಗಳನ್ನು ತೋರಿಸುತ್ತಿದ್ದೀರಿ. ಧನ್ಯವಾದಗಳು. ಕೆಲದಿನಗಳ ಮೊದಲು ಸುಗಾವಿಗೆ ನೀವು ಹೋದಾಗ, ವ್ಹಿ.ಡಿ.ಭಟ್ಟರು ತೆಗೆದ ಫೋಟೋಗಳನ್ನು ಇಲ್ಲಿ ಹಾಕಿದ್ದಿರಿ. ಅವರಿಗೆ ಬಹುಮಾನ ಬಂದದ್ದು ಖುಶಿಯ ವಿಷಯ. ನನ್ನ ಅಭಿನಂದನೆಗಳನ್ನು ಅವರಿಗೆ ತಿಳಿಸಿರಿ.

Ranjita said...

ಶಿವೂ ಸರ್ ಸೂಪರ್ ಫೋಟೋಗಳು .. ನಿಮಗೂ ಹಾಗು ವಿ.ಡಿ ಭಟ್ರಿಗೂ ಹಾಗು ಬಹುಮಾನಿತರೆಲ್ಲರಿಗೂ ಅಭಿನಂದನೆಗಳು ...ಅದ್ಬುತ ಚಿತ್ರಗಳನ್ನಾ ನಮ್ಮೊಂದಿಗೆ ಶೇರ್ ಮಾದಿದ್ದಕ್ಕೆ ಧನ್ಯವಾದಗಳು .

ದಿವ್ಯಾ said...

very very very very very very nice..:-)

Shashi jois said...

ಅದ್ಭುತ ಚಿತ್ರಗಳು..

nimmolagobba said...

ಶಿವು , ಅದ್ಭುತ ಸಾಧನೆ ಮಾಡಿ ಪ್ರಶಸ್ತಿ ಗಳಿಸಿದ ನಿಮಗೆ ಹಾಗು ಸುಗಾವಿ v.d.ಭಟ್ ರವರಿಗೆ ನನ್ನ ಹ್ರುದಯ ಪೂರ್ವಕ ಅಭಿನನ್ಧನೆಗಳು!! ಹಾಗು ಪ್ರಶಸ್ತಿ ವಿಜೆತರೆಲ್ಲರಿಗೂ ನನ್ನ ಶುಭಕಾಮನೆಗಳು

ಪ್ರವೀಣ್ ಭಟ್ said...

congrats Shivu.. nice creativity

ಸುಧೇಶ್ ಶೆಟ್ಟಿ said...

ಕ೦ಗ್ರಾಟ್ಸ್ ಶಿವಣ್ಣ ಮೊದಲನೇ ಪ್ರೈಜ್ ಬ೦ದಿದ್ದಕ್ಕೆ :)

ಚಿತ್ರಗಳು ಒ೦ದಕ್ಕಿ೦ತ ಒ೦ದು ಸೂಪರ್...

ಪೆ೦ಟಗಾಮಿ ಬಗ್‍ನ ಮೊಟ್ಟೆ ಚಿತ್ರ ಸೂಪರ್... ಅದಕ್ಕಾಗಿ ನೀವು, ಸುಗಾವಿ ಅವರು ತು೦ಬಾನೇ ಒದ್ದಾಡಿದ್ದೀರಲ್ಲ :)

Prashanth Urala. G said...

chitragalu thumba chennagive... nammoDane hanchikoMDaddakke dhanyavaadagaLu :)

Prashantha. G

Shravana said...

Congrats and Thank you for sharing.. :)

ಚಿನ್ಮಯ ಭಟ್ said...

ಸಕತ್ತಾಗಿದೆ ಸಾರ್..


ನಿಜವಾದ ಕಣ್ಣಿಗೇ ಮೋಸ ಮಾಡುವಂತೆ ಅನಿಸುತಿದೆ...
ಬನ್ನಿ ನಮ್ಮನೆಗೂ,
http://chinmaysbhat.blogspot.com

ಪ್ರದೀಪ್ said...

ಶಿವು ಅವರೇ, ಸೃಜನಶೀಲ ಛಾಯಾಚಿತ್ರ ವಿಭಾಗದಲ್ಲಿ ಮೊದಲನೇ ಬಹುಮಾನ ಗಳಿಸಿದ್ದಕ್ಕೆ ಶುಭಾಷಯಗಳು!! ರಾಷ್ಟ್ರಮಟ್ಟದ ಛಾಯಾಚಿತ್ರ ಪ್ರದರ್ಶನದ ಅಪೂರ್ವ ಛಾಯಾಚಿತ್ರಗಳನ್ನು ನಮ್ಮಲ್ಲಿ ಹಂಚಿಕೊಂಡದ್ದಕ್ಕೆ ಧನ್ಯವಾದಗಳು... ಚಿತ್ರಗಳೆಲ್ಲವೂ ಚೆನ್ನಾಗಿವೆ. ಸೌತೆಯನ್ನು ಒಯ್ಯುವ ಇರುವೆಗಳು, ಅವುಗಳ ಒಗ್ಗಟ್ಟು, ತಾಳ್ಮೆ ಹಾಗೂ ಪರಿಶ್ರಮದ ನಿಮ್ಮ ಕಲ್ಪನೆ ಇಷ್ಟವಾಯಿತು...

ಶಿವಪ್ರಕಾಶ್ said...

Mast photos shivu...

ವಿಚಲಿತ... said...

mast!!!

ಜಲನಯನ said...

ಬಹಳ ಸುಂದರ ಮತ್ತು ರಮಣೀಯ ಚಿತ್ರಗ್ರಹಣೆ ಶಿವು...ಮತ್ತೆ ನಿಮಗೆ ಅಭಿನಂದನೆಗಳು...ಬಹುಶಃ ನೀವು ಪ್ರಶಸ್ತಿಗಳಿಗೆ ಒಂದು ರೂಂ ಬಾಡಿಗೆಗೆ ತಗೋಬೇಕಾಗುತ್ತೆ ..ಹಹಹ

Vidya Ramesh said...

Congratulations!! Keep up the good work..

ವಿ.ಆರ್.ಭಟ್ said...

ಉತ್ತಮ ಚಿತ್ರಗಳನ್ನು ನೀಡಿದ್ದಕ್ಕೆ ಅಭಿನಂದನೆಗಳು. ನಿಮ್ಮ ಈ ಕೆಲಸವೇ ಹೆಚ್ಚು ರುಚಿಸುತ್ತದೆ.

ಕಲರವ said...

sundaravaada chaayaachitragaligaagi abhinanadanegalu shivusir.

shivu.k said...

ಮನಮುಕ್ತ,

ಧನ್ಯವಾದಗಳು.

shivu.k said...

ಸುಗುಣಕ್ಕ,

ಫೋಟೊಗ್ರಫಿ ಸ್ಪರ್ಧೆಯಲ್ಲಿನ ಜಡ್ಜಿಂಗಿನಲ್ಲಿ ಇವೆಲ್ಲ ಫೋಟೊಗಳನ್ನು ನೋಡಿದಾಗ ನನಗೂ ಕೂಡ ಅವೆಲ್ಲ ಅದ್ಬುತ ವಿಸ್ಮಯಗಳೇ ಅನ್ನಿಸಿತು...ನೀವು ಅದನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಪರಂಜಪೆ ಸರ್,

ಥ್ಯಾಂಕ್ಸ್.

shivu.k said...

ಗುಬ್ಬಚ್ಚಿ ಸತೀಶ್ ಸರ್,

ನಿಮ್ಮ ಜಿಲ್ಲಾ ಉತ್ಸವದ ಬಗ್ಗೆ ಬರೆಯಿರಿ..ಮುಂದೆ ಇನ್ನಷ್ಟು ಫೋಟೊಗ್ರಫಿ ಸ್ಪರ್ಧೆಯ ಚಿತ್ರಗಳನ್ನು ಬ್ಲಾಗಿಗೆ ಹಾಕುತ್ತೇನೆ..
ಧನ್ಯವಾದಗಳು.

shivu.k said...

ಚುಕ್ಕಿಚತ್ತಾರ...

ಧನ್ಯವಾದಗಳು.

shivu.k said...

ದಿನಕರ್ ಸರ್,

ನಿಮ್ಮ ಮಾತು ನಿಜ. ಇದೇ ನಿಜವಾದ ಛಾಯಾಚಿತ್ರಸಂತೆ..
ಧನ್ಯವಾದಗಳು.

shivu.k said...

ಪ್ರವೀಣ್,

ಬೆಂಗಳೂರಿನಲ್ಲಿ ನಿಮ್ಮನ್ನು ಬೇಟಿಮಾಡಲಾಗಲಿಲ್ಲ. ಚಿತ್ರಗಳ ಮೆಚ್ಚಿಗೆಗೆ ಮತ್ತು ಅಭಿನಂದನೆಗೆ ಧನ್ಯವಾದಗಳು.

shivu.k said...

ಸುನಾಥ್ ಸರ್,

ಈ ಭಾರಿಯ ಬಹುಮಾನ ವಿಜೇತ ಚಿತ್ರಗಳೆಲ್ಲಾ ಖಂಡಿತವಾಗಿ ಅದ್ಬುತ ಚಿತ್ರಗಳು. ವಿ.ಡಿ.ಭಟ್ ಕೂಡ ಪ್ರತಿಭಾನ್ವಿತ ಛಾಯಾಗ್ರಾಹಕ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ರಂಜಿತ,
ವಿಭಿನ್ನ ಮತ್ತು ಬಹುಮಾನ ವಿಜೇತ ಚಿತ್ರಗಳನ್ನು ನೋಡಿದಾಗ ನನಗೆ ಎಲ್ಲರೊಂದಿಗೆ ಹಂಚಿಕೊಳ್ಳಬೇಕೆನಿಸುತ್ತದೆ. ನಿಮ್ಮ ಅಭಿನಂದನೆಗಳನ್ನು ವಿ ಡಿ ಭಟ್ಟರಿಗೆ ತಿಳಿಸುತ್ತೇನೆ.
ಧನ್ಯವಾದಗಳು.

shivu.k said...

ದಿವ್ಯಾ....

ಥ್ಯಾಂಕ್ಸೂ.................

shivu.k said...

ಶಶಿಅಕ್ಕ ಥ್ಯಾಂಕ್ಸ್..

shivu.k said...

ಬಾಲು ಸರ್,

ಫೋಟೊಗ್ರಫಿಯನ್ನು ಮತ್ತು ಬಹುಮಾನ ವಿಜೇತ ಚಿತ್ರಗಳನ್ನು ಮೆಚ್ಚಿ ನೀಡುತ್ತಿರುವ ಫೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಪ್ರವೀಣ್ ಭಟ್ ಸರ್,

ಥ್ಯಾಂಕ್ಸ್.

shivu.k said...

ಸುಧೇಶ್,

ನಿಮ್ಮ ಅಭಿನಂದನೆಗೆ ಥ್ಯಾಂಕ್ಸ್. ಮತ್ತೆ ಈ ಫೋಟೊಗ್ರಫಿಗಾಗಿ ನಾನು ಮತ್ತು ವಿಡಿ ಭಟ್ ಇಬ್ಬರ ಒದ್ದಾಟವನ್ನು ನಾನು ಈಗಾಗಲೇ ಬ್ಲಾಗಿನಲ್ಲಿ ಬರೆದಿದ್ದೇನೆ.

shivu.k said...

ಪ್ರಶಾಂತ್ ಉರ್ಲ ಜಿ.

ನನ್ನ ಬ್ಲಾಗಿಗೆ ಸ್ವಾಗತ. ಇಂಥಹ ವಿಚಾರಗಳನ್ನು ಹಂಚಿಕೊಳ್ಳುವುದರಲ್ಲಿ ಆನಂದವೇ ಬೇರೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..ಹೀಗೆ ಬರುತ್ತಿರಿ..

shivu.k said...

Shravana sir,

thanks..

shivu.k said...

ಚಿನ್ಮಯ್ ಭಟ್,

ಫೋಟೋಗ್ರಫಿಯೆಂದರೆ ಹಾಗೆ ಅಲ್ವ...ನಿಮ್ಮ ಬ್ಲಾಗಿಗೆ ಬಿಡುವು ಮಾಡಿಕೊಂಡು ಬರುತ್ತೇನೆ..

shivu.k said...

ಪ್ರದೀಪ್ ಸರ್,

ಸೃಜನಶೀಲ ವಿಭಾಗ ಇತ್ತೀಚೆಗೆ ಫೋಟೋಗ್ರಫಿ ಸ್ಪರ್ಧೆಯಲ್ಲಿ ಸೇರಿದೆ. ಇದು ಸಧ್ಯ ನನ್ನ ಮೆಚ್ಚಿನ ವಿಭಾಗ ಕೂಡ. ಇರುವೆಗಳ ಬಗ್ಗೆ ಇತ್ತೀಚೆಗೆ ನನಗೆ ಒಲವು ಹೆಚ್ಚಾಗಿದೆ. ಅವುಗಳ ಫೋಟೊಗ್ರಫಿ ಹೆಚ್ಚು ಮಾಡುತ್ತಿದ್ದೇನೆ. ಸಧ್ಯದಲ್ಲೇ ಅವನ್ನೆಲ್ಲಾ ಬ್ಲಾಗಿಗೆ ಹಾಕುತ್ತೇನೆ. ಧನ್ಯವಾದಗಳು.

shivu.k said...

ಶಿವಪ್ರಕಾಶ್,.

ಥ್ಯಾಂಕ್ಸ್.

shivu.k said...

ಅಜಾದ್,

ನನ್ನ ಬಹುಮಾನಗಳನ್ನು ಇಡಲು ಸ್ಥಳಾವಕಾಶ ಕಡಿಮೆಯಿದೆ. ನಿಮ್ಮ ಅನಿಸಿಕೆಯಂತೆ ಆಗಲಿ. ಮತ್ತೆ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ವಿಧ್ಯಾರಮೇಶ್ ಮೇಡಮ್,

ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

shivu.k said...

ವಿ.ಅರ್.ಭಟ್ ಸರ್,

ಥ್ಯಾಂಕ್ಸ್.

shivu.k said...

ಕಲರವ,

ಧನ್ಯವಾದಗಳು.

ashokkodlady said...

Shivu sir,

superbbbbbbbbbbbb.......N Congraaats........