Sunday, January 23, 2011

32ನೇರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯ ಪಲಿತಾಂಶ


      ಬೆಂಗಳೂರಿನ  ಯೂತ್ ಫೋಟೊಗ್ರಫಿ ಸೊಸೈಟಿಯ 32ನೇರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯು ನಡೆದು ಅದರ ಪಲಿತಾಂಶ ಹೊರಬಂದಿದೆ. ಪ್ರಶಸ್ಥಿ ವಿಜೇತ ಚಿತ್ರಗಳು ಹೀಗಿವೆ.


ಕಪ್ಪು ಬಿಳುಪು ವಿಭಾಗದಲ್ಲಿ 1ನೇ ಬಹುಮಾನ ಪಡೆದ  ಚಿತ್ರ
ಛಾಯಾಗ್ರಾಹಕ: ಅನೂಪ್ ಪಾಲ್ MFIAP, ARPS, ಕೊಲ್ಕಟ
ಶೀರ್ಷಿಕೆ : QUEEN


 ಕಪ್ಪುಬಿಳುಪು ವಿಭಾಗದಲ್ಲಿ 2ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ ಪ್ರಾಣೇಶ್ ಕುಲಕರ್ಣಿ, ಬೆಂಗಳೂರು.
ಶೀರ್ಷಿಕೆ: UNTITLED


ಕಪ್ಪು ಬಿಳುಪು ವಿಭಾಗದಲ್ಲಿ 3ನೇ ಬಹುಮಾನ ಪಡೆದ ಚಿತ್ರ 
ಛಾಯಾಗ್ರಾಹಕ ವಿಕೆಅರ್‍ಎಸ್ ಶರ್ಮ ಅಮಲಪುರಂ
ಶ್ರೀರ್ಷಿಕೆ: NET THROWING


ಕಪ್ಪುಬಿಳುಪು ವಿಭಾಗದಲ್ಲಿ ಪ್ರಶಂಸ ಪತ್ರ ಪಡೆದ ಚಿತ್ರ
ಛಾಯಾಗ್ರಾಹಕ ವೀರಭದ್ರರಾವ್, ಕಾಕಿನಾಡ ಆಂದ್ರ
ಶೀರ್ಷಿಕೆ : RURAL LIFE



ಕಲರ್ ಪ್ರಿಂಟ್ ವಿಭಾಗದಲ್ಲಿ 1ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಲೋಕೇಶ್.ಎಸ್ ARPS, ಬೆಂಗಳೂರು. 
ಶೀರ್ಷಿಕೆ : ONE MORNING




ಕಲರ್ ಪ್ರಿಂಟ್ ವಿಭಾಗದಲ್ಲಿ 2ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಶಿವು ಕೆ ARPS, AFIAP  ಬೆಂಗಳೂರು
ಶೀರ್ಷಿಕೆ :WINNING  SPIRIT



ಕಲರ್ ಪ್ರಿಂಟ್ ವಿಭಾಗದಲ್ಲಿ 3ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಮುಸಿನಿ ವೆಂಕಟೇಶ್ವರ ರಾವ್ AFIAP  ರಾಜಮಂಡ್ರಿ
ಶೀರ್ಷಿಕೆ  : SWEEP




ಕಲರ್ ಪ್ರಿಂಟ್ ವಿಭಾಗದಲ್ಲಿ "ಬೆಸ್ಟ್ ಲ್ಯಾಂಡ್ ಸ್ಕೇಪ್" ಪ್ರಶಸ್ತಿ ಪಡೆದ ಚಿತ್ರ 
ಛಾಯಾಗ್ರಾಹಕ :ಮಹೇಶ್ ಎಂ ಶಿವಮೊಗ್ಗ
ಶೀರ್ಷಿಕೆ :GAYSER BASIN




ಕಲರ್ ಪ್ರಿಂಟ್ ವಿಭಾಗದಲ್ಲಿ ಪ್ರಶಂಸಪತ್ರ ಪಡೆದ ಚಿತ್ರ 
ಛಾಯಾಗ್ರಾಹಕ ವಿಕೆಅರ್‍ಎಸ್ ಶರ್ಮ ಅಮಲಪುರಂ
                                                                        ಶೀರ್ಷಿಕೆ: DUSK


ಫೋಟೋ ಟ್ರಾವಲ್ ವಿಭಾಗದಲ್ಲಿ 1ನೇ ಬಹುಮಾನ ಪಡೆದ ಚಿತ್ರ 
ಛಾಯಾಗ್ರಾಹಕ: ಆಸ್ಟ್ರೋ ಮೋಹನ್, ಉಡುಪಿ
ಶೀರ್ಷಿಕೆ : OH GOD SAW SEED OF PEACE





ಫೋಟೋ ಟ್ರಾವಲ್ ವಿಭಾಗದಲ್ಲಿ 2ನೇ ಬಹುಮಾನ ಪಡೆದ ಚಿತ್ರ
ಛಾಯಾಗ್ರಾಹಕ: ಎನ್ ಪಿ ಸತ್ಸಂಗಿ, ಚನ್ನೈ
ಶೀರ್ಷಿಕೆ :ESPALANADO


  ಫೋಟೋ ಟ್ರಾವಲ್ ವಿಭಾಗದಲ್ಲಿ ೩ನೇ ಬಹುಮಾನ ಪಡೆದ ಚಿತ್ರ. 
ಛಾಯಾಗ್ರಾಹಕ: ಮನೋಜ್ ರಾಯ್,  ಬೆಂಗಳೂರು,
ಶೀರ್ಷಿಕೆ : RUINED FORT OF CHITHRADURGA


 ಮುಂದಿನ ಭಾಗದಲ್ಲಿ NATURE PRINTS, CREATIVE DIGITAL PRINTS, NATURE DIGITAL IMAGES  ಬಹುಮಾನ ವಿಜೇತ ಚಿತ್ರಗಳನ್ನು ಹಾಕುತ್ತೇನೆ.

ಶಿವು.ಕೆ



74 comments:

ಹಳ್ಳಿ ಹುಡುಗ ತರುಣ್ said...

shivu sir,

congrats sir 2nd place ge..

mattu danyavadagalu sir.. namagu sundar photos nodo avakasha kalpisiddikke...

keep goin sir...

sunaath said...

ಶಿವು,
ನಿಮಗೆ ಅಭಿನಂದನೆಗಳು. ಉತ್ತಮ ಚಿತ್ರಗಳನ್ನು ನಮಗೆಲ್ಲ ತೋರಿಸಿದ್ದಕ್ಕಾಗಿ ಧನ್ಯವಾದಗಳು.

ದೀಪಸ್ಮಿತಾ said...

ಅಭಿನಂದನೆಗಳು ಸರ್

ಗುಬ್ಬಚ್ಚಿ ಸತೀಶ್ said...

ಎಲ್ಲಾ ಪೋಟೋಗಳು ಚೆನ್ನಾಗಿವೆ. ಓನ್ ಮಾರ್ನಿಂಗ್ ತುಂಬಾ ಇಷ್ಟವಾಯಿತು. ನಿಮಗೆ ಪ್ರಶಸ್ತಿ ಬಂದದ್ದಕ್ಕೆ ಅಭಿನಂದನೆಗಳು.

shridhar said...

ಫೋಟೊಗಳೆಲ್ಲ ಚೆನ್ನಾಗಿವೆ ... ನಿಮಗೂ ಪ್ರಶಸ್ತಿ ಬಂದಿರಿವುದು ಖುಶಿಯ ವಿಷಯ ... ಅಭಿನಂದನೆಗಳು

ನಂಜುಂಡ said...

ಶಿವು,
ತುಂಬಾ ಚೆನ್ನಾಗಿವೆ ಚಿತ್ರಗಳು..
ONE MORNING ತುಂಬಾ ಇಷ್ಟವಾಯಿತು.
ಮುಂದಿನ ಪೋಸ್ಟ್ ಗೆ ಕಾಯುತ್ತಾ ಇದ್ದೇವೆ.

PARAANJAPE K.N. said...

ಶಿವೂ, ನಿಮಗೆ ಹಾರ್ದಿಕ ಅಭಿನ೦ದನೆ. ಛಾಯಾಗ್ರಹಣ ಕ್ಷೇತ್ರದ ನಿಮ್ಮ ಕೃಷಿಗೆ ಇನ್ನಷ್ಟು ಪುರಸ್ಕಾರಗಳು ಸಿಗಲಿ. ಶುಭವಾಗಲಿ.

ಮನಸು said...

shivu tumba chennagive chitragaLu... bahumana tegedukonDavarellarigoo abhinandanegaLu

ತೇಜಸ್ವಿನಿ ಹೆಗಡೆ said...

Many Congratulations... Nimma chitra nange tumba istavaaytu.. hagE "One Morning" chitra kuda tumba chennagide...

ದಿವ್ಯಾ said...

tumba channagive chitragalu...:-)thanks for sharing...:-)

mattomme abhinandanegalu...:-)

Keep going....:-)

ಚುಕ್ಕಿಚಿತ್ತಾರ said...

chitra kaavya... nodi haagenisitu..thanks

Chaithrika said...

ಬಹುಮಾನ ಪಡೆದುದಕ್ಕೆ Congratulations.

ವಿಚಲಿತ... said...

ಅಭಿನಂದನೆಗಳು..

ಪ್ರವೀಣ್ ಭಟ್ said...

Congrats Shivu...

AntharangadaMaathugalu said...

ಅಭಿನಂದನೆಗಳು ಶಿವು ಸಾರ್...

ಚಿತ್ರಗಳು ನಿಜಕ್ಕೂ ಅದ್ಭುತವಾಗಿವೆ. ಧನ್ಯವಾದಗಳು.

ಶ್ಯಾಮಲ

ಬಿಸಿಲ ಹನಿ said...

Congrats for getting the second place.

ಸಾಗರದಾಚೆಯ ಇಂಚರ said...

Congrats sir
we wish many more achievements and awards for you
God Bless you

ಸುಧೇಶ್ ಶೆಟ್ಟಿ said...

Chandada photogaLu...
Congrats Shivanna :)

Pramod P T said...

congrats Shivu:)

ಗಣೇಶ್ ಕಾಳೀಸರ said...

ಶಿವು ಸರ್, ಅಭಿನಂದನೆಗಳು..
ಉತ್ತಮ ಚಿತ್ರಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು.

ಅಪ್ಪ-ಅಮ್ಮ(Appa-Amma) said...

ಶಿವು ಆವರೇ,

ಅದ್ಭುತ ಪೋಟೋಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.

ಬಹುಮಾನ ಬಂದ ನಿಮ್ಮ ಪೋಟೋ ತುಂಬಾ ಚೆನ್ನಾಗಿದೆ.
ಅಭಿನಂದನೆಗಳು.

Shashi jois said...

ಶಿವು ಸರ್, ಅಭಿನಂದನೆಗಳು..

kanasu said...

ನಿಮ್ಮ ಫೋಟೋ ತುಂಬಾ ಚೆನ್ನಾಗಿದೆ ...ಮತ್ತೆ ಇತರ ಅಧ್ಬುತ ಫೋಟೋಗ್ರಫಿ ತೋರಿಸಿದ್ದಕ್ಕೆ ಧನ್ಯವಾದಗಳು.

Prashanth Arasikere said...

Hi shivu..
Congrats...once again....hagu nimminda ide tarahada innu olle,olle photo barli antha ashusthini..ella photo's superb...

ಕಲರವ said...

shivu sir modalane chitrada snigdha sowndarya entahavaruu kannaralisuvantide.olida chitragalu ondakkinta ondu bhinnavaagide.dhanyavaadagalu.namma blog guu omme banni....

ಜ್ಯೋತಿ said...

Congrats:-)

ಸಿಮೆಂಟು ಮರಳಿನ ಮಧ್ಯೆ said...

ಶಿವು ಸರ್...

ಮೊದಲನೆಯದಾಗಿ ಅಭಿನಂದನೆಗಳು...
ಒಳ್ಳೊಳ್ಳೆಯ ಛಾಯಾಚಿತ್ರಗಳನ್ನು ನಮಗೂ ತೋರಿಸಿದ್ದೀರಿ...

ಎಲ್ಲವೂ ಅದ್ಭುತ ಫೋಟೊಗಳು...

ಧನ್ಯವಾದಗಳು...

VENU VINOD said...

2ne sthaana galisiddakke tamage haardika abhinandane haagu olle photos torisiddakke vandane Shivu

ಜಲನಯನ said...

ನಿಮ್ಮ ಬೆಳೆಯುತ್ತಿರುವ ಪ್ರಶಸ್ತಿಗಳ ಪಟ್ಟಿ ಹನುಮನ ಬಾಲವಾಗಲಿ ಎಂದೇ ನನ್ನ ಶುಭಕಾಮನೆಗಳು...

umesh desai said...

ಶಿವು ಸರ್ ಒಳ್ಳೆಯ ಫೋಟೋ ತೋರಿಸಿದ್ದಕ್ಕೆ ನಿಮಗೆ ಧನ್ಯವಾದ ಹಾಗೆಯೇ ಅಭಿನಂದನೆಗಳು

ಕ್ಷಣ... ಚಿಂತನೆ... bhchandru said...

ಶಿವು, ನಿಮಗೆ ಅಭಿನಂದನೆಗಳು.

ಚಿತ್ರಗಳು ಅದ್ಭುತವಾಗಿವೆ.

ಧನ್ಯವಾದಗಳು.

ಮಾಲಾ ಲಹರಿ said...

ಅಭಿನಂದನೆಗಳು ನಿಮಗೆ ಹಾಗೂ ಉಳಿದ ಬಹುಮಾನ ವಿಜೇತರಿಗೆ.

ಕನಸು said...

hi
shivu sir
tumba channagive chitragalu...:-)thanks for sharing...:-)

GILIYAR said...

SUPER.............

ಶಿವಪ್ರಕಾಶ್ said...

awesome photos :)
congrats to all winners and participants :)

ಕವಿತಾ said...

Congrats :)
Very very nice photos..

shivu.k said...

ಹಳ್ಳಿ ಹುಡುಗ ತರುಣ್,

ಥ್ಯಾಂಕ್ಸ್. ಮುಂದಿನ ಬಾರಿ ಮತ್ತಷ್ಟು ಬಹುಮಾನ ವಿಜೇತ ಚಿತ್ರಗಳನ್ನು ಬ್ಲಾಗಿಗೆ ಹಾಕುತ್ತೇನೆ. ಆಗ ಮತ್ತೆ ನೋಡಲು ಬನ್ನಿ.

shivu.k said...

ಸುನಾಥ್ ಸರ್,’

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

shivu.k said...

ಕುಲದೀಪ್ ಸರ್,

ಥ್ಯಾಂಕ್ಸ್.

shivu.k said...

ಗುಬ್ಬಚ್ಚಿ ಸತೀಶ್,

ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಪುಸ್ತಕ ಬಿಡುಗಡೆ ದಿನ ನನಗೆ ಚಿತ್ರಸಂತೆಯಲ್ಲಿ ಕೆಲಸವಿದ್ದಿದ್ದರಿಂದ ಬಿಡುವಾಗಲಿಲ್ಲವಾದ್ದರಿಂದ ಬರಲಾಗಲಿಲ್ಲ. ಅದಕ್ಕಾಗಿ ಕ್ಷಮೆಯಿರಲಿ..

shivu.k said...

ಶ್ರೀಧರ್ ಸರ್,

ಥ್ಯಾಂಕ್ಸ್.

shivu.k said...

ನಂಜುಂಡ ಸರ್,

one Morning ನನ್ನ ಮತ್ತೊಬ್ಬ ಬೆಂಗಳೂರಿನ ಗೆಳೆಯ ಲೋಕೇಶ್ ಮಣಿಪುರದಲ್ಲಿ ಕ್ಲಿಕ್ಕಿಸಿದ್ದು. ಅದನ್ನು ಲೈವ್ ಆಗಿ ನೋಡಲು ಫೆಬ್ರವರಿ ಹತ್ತನೇ ತಾರೀಖಿನಿಂದ ಹದಿನಾಲ್ಕನೇ ತಾರೀಖಿನವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿರುವ ಫೋಟೊಗ್ರಫಿ ಪ್ರದರ್ಶನ ತಪ್ಪದೇ ಬನ್ನಿ.
ಪೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಪರಂಜಪೆ ಸರ್,

ಥ್ಯಾಂಕ್ಸ್.

shivu.k said...

ಸುಗುಣಕ್ಕಾ..

ಥ್ಯಾಂಕ್ಸ್.

shivu.k said...

ತೇಜಸ್ವಿನಿ ಮೇಡಮ್,

ನನ್ನ ಚಿತ್ರ ಮತ್ತು ಒನ್ ಮಾರ್ನಿಂಗ್ ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.

shivu.k said...

ದಿವ್ಯಾ...

ಥ್ಯಾಂಕ್ಸ್. ಫೋಟೊಗ್ರಫಿ ಪ್ರದರ್ಶನದಲ್ಲಿ ಇಂಥ ನೂರಾರು ಚಿತ್ರಗಳಿರುತ್ತವೆ ನೋಡಲಿಕ್ಕೆ. ಫೆಬ್ರವರಿ ಹತ್ತನೇ ತಾರೀಖಿನಿಂದ ಹದಿನಾಲ್ಕನೇ ತಾರೀಖಿನವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿರುವ ಫೋಟೊಗ್ರಫಿ ಪ್ರದರ್ಶನವಿದೆ. miss ಮಾಡಿಕೊಳ್ಳಲಾಗದಂತ ಕಾರ್ಯಕ್ರಮವಿದು..

shivu.k said...

ಚುಕ್ಕಿ ಚಿತ್ತಾರ.
ಥ್ಯಾಂಕ್ಸ್.

shivu.k said...

Chaitrika,

nimma abhinandanege dhanyavadagalu.

shivu.k said...

ವಿಚಲಿತ...

ಥ್ಯಾಂಕ್ಸ್.

shivu.k said...

ಪ್ರವೀಣ್ ಭಟ್

ಥ್ಯಾಂಕ್ಸ್.

shivu.k said...

ಶ್ಯಾಮಲ ಮೇಡಮ್,

ಥ್ಯಾಂಕ್ಸ್.

shivu.k said...

ಉದಯ್ ಇಟಗಿ ಸರ್,

ಥ್ಯಾಂಕ್ಸ್.

shivu.k said...

ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಬೆಂಗಳೂರಿಗೆ ಬಂದಾಗ ಬೇಟಿಯಾಗೋಣ..

shivu.k said...

ಸುಧೇಶ್

ಥ್ಯಾಂಕ್ಸ್.

shivu.k said...

ಪ್ರಮೋದ್ ಪಿ.ಟಿ,

ಥ್ಯಾಂಕ್ಸ್.

shivu.k said...

ಗಣೇಶ್ ಕಾಳೀಸರ್ ಸರ್,

ಥ್ಯಾಂಕ್ಸ್. ಮತ್ತೆ ನಿಮಗೆ ವಾರ್ತ ಇಲಾಖೆಯ ಸಂಧ್ಯಾ ಸುರಕ್ಷ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದಕ್ಕೆ ಅಭಿನಂದನೆಗಳು. ನಿಮ್ಮ ಚಿತ್ರವನ್ನು ನೋಡಿದೆ. ತುಂಬಾ ಚೆನ್ನಾಗಿದೆ..

shivu.k said...

ಅಪ್ಪ-ಅಮ್ಮ,
ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಶಶಿ ಅಕ್ಕ,

ಥ್ಯಾಂಕ್ಸ್.

shivu.k said...

ಕನಸು,,,

ಥ್ಯಾಂಕ್ಸ್.

shivu.k said...

ಪ್ರಶಾಂತ್

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

shivu.k said...

ಕಲರವ,

ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

shivu.k said...

ಜ್ಯೋತಿ ಮೇಡಮ್,
ಥ್ಯಾಂಕ್ಸ್.

shivu.k said...

ಪ್ರಕಾಶ್ ಸರ್,

ಧನ್ಯವಾದಗಳು. ಫೋಟೊಗ್ರಫಿ ಪ್ರದರ್ಶನಕ್ಕೆ ತಪ್ಪದೇ ಬನ್ನಿ.

shivu.k said...

ವೇಣು ವಿನೋದ್,
ನಿಮ್ಮ ಪ್ರೋತ್ಸಾಹಕ್ಕೆ ಥ್ಯಾಂಕ್ಸ್.

shivu.k said...

ಅಜಾದ್,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.

shivu.k said...

ಉಮೇಶ್ ದೇಸಾಯ್ ಸರ್,

ಧನ್ಯವಾದಗಳು. ಫೋಟೊಗ್ರಫಿ ಪ್ರದರ್ಶನಕ್ಕೆ ಬನ್ನಿ.

shivu.k said...

ಚಂದ್ರು ಸರ್,

ಥ್ಯಾಂಕ್ಸ್.

shivu.k said...

ಮಾಲಾ ಮೇಡಮ್,

ಥ್ಯಾಂಕ್ಸ್.

shivu.k said...

ಕನಸು,

ಥ್ಯಾಂಕ್ಸ್.

shivu.k said...

Giliyar sir,

thanks.

shivu.k said...

ಶಿವಪ್ರಕಾಶ್,

ಥ್ಯಾಂಕ್ಸ್.

shivu.k said...

ಕವಿತಾ ಮೇಡಾಮ್,

ಥ್ಯಾಂಕ್ಸ್..

jayalaxmi said...

ಹೃತ್ಪೂರ್ವಕ ಅಭಿನಂದನೆ ಶಿವು! :) :)

shivu.k said...

jayalaksmi medam

thanks..