tag:blogger.com,1999:blog-1493881956935970938.post8898833807400142910..comments2023-10-07T00:21:43.388-07:00Comments on ಛಾಯಾಕನ್ನಡಿ: ಬ್ಲಾಗ್ ಮಾಯಾಲೋಕದಲ್ಲಿ ಎರಡನೇ ವರ್ಷಕ್ಕೆ ಅಂಬೆಗಾಲಿಡುತ್ತಾ....shivu.khttp://www.blogger.com/profile/02536252774463776294noreply@blogger.comBlogger86125tag:blogger.com,1999:blog-1493881956935970938.post-2031842453170369462009-08-29T05:33:17.888-07:002009-08-29T05:33:17.888-07:00ಲಕ್ಷ್ಮಣ್ ಸರ್,
ನನ್ನ ಸಕ್ರೀಯ ಬ್ಲಾಗ್ ಕಾರ್ಯಾಚರಣೆಗೆ ಮತ್...ಲಕ್ಷ್ಮಣ್ ಸರ್,

ನನ್ನ ಸಕ್ರೀಯ ಬ್ಲಾಗ್ ಕಾರ್ಯಾಚರಣೆಗೆ ಮತ್ತು ನನ್ನದೇ ಗೆಳೆಯರ ಬಳಗದ ಕಾರಣಕ್ಕೆ ನೀವು ಒಬ್ಬರು ಮತ್ತು ಆ ಗೆಳೆಯರ ಬಳದಲ್ಲಿ ನೀವು ಇದ್ದಿರಲ್ಲವೇ ಸರ್...

ಒಂದು ವರ್ಷದ ಹಾರೈಕೆಗೆ ಥ್ಯಾಂಕ್ಸ್....ನೀವೆಲ್ಲಾ ಚಿತ್ರಗಳನ್ನು ಮತ್ತು ಲೇಖನಗಳನ್ನು ಇಷ್ಟಪಟ್ಟು ನೋಡುವುದರಿಂದಲೇ ನನಗೂ ಮತ್ತಷ್ಟು ಹೊಸತನ್ನು ನೀಡುವ ಉತ್ಸಾಹ ಬರುತ್ತದೆ. ಹೀಗೆ ಬರುತ್ತಿರಿ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-69171124374570278692009-08-29T05:28:26.691-07:002009-08-29T05:28:26.691-07:00ಸಲೀಂ,
ಬ್ಲಾಗಿನ ಒಂದು ವರ್ಷದ ಸಂದರ್ಭದಲ್ಲಿ ಹಾರೈಸಿದ್ದೀರಿ...ಸಲೀಂ,

ಬ್ಲಾಗಿನ ಒಂದು ವರ್ಷದ ಸಂದರ್ಭದಲ್ಲಿ ಹಾರೈಸಿದ್ದೀರಿ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-67497743830411944372009-08-29T05:27:29.258-07:002009-08-29T05:27:29.258-07:00ಹರೀಷ್,
ಗೌರಿ ಮತ್ತು ಗಣೇಶ್ ಚಿತ್ರವನ್ನು ಮೆಚ್ಚಿದ್ದಕ್ಕೆ ...ಹರೀಷ್,

ಗೌರಿ ಮತ್ತು ಗಣೇಶ್ ಚಿತ್ರವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64116158916413717772009-08-29T05:26:43.930-07:002009-08-29T05:26:43.930-07:00ಪ್ರಶಾಂತ್ ಭಟ್,
ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೋತ್...ಪ್ರಶಾಂತ್ ಭಟ್,

ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೋತ್ಸಾಹ ನನಗೆ ತುಂಬಾ ಮುಖ್ಯ. ನೀವು ನನ್ನ ಬ್ಲಾಗಿನ ಓದುಗರಾಗಿರುವುದು ನನಗೆ ಖುಷಿ. ನಿಮ್ಮ ಪ್ರೊತ್ಸಾಹ ಹೀಗೆ ಇರಲಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73925296787120366522009-08-29T05:25:10.275-07:002009-08-29T05:25:10.275-07:00ಸಿಂಧು ಮೇಡಮ್,
ನನ್ನ ಬ್ಲಾಗಿನ ಚಿತ್ರಲೇಖನವನ್ನು ನೋಡುವುದೇ...ಸಿಂಧು ಮೇಡಮ್,

ನನ್ನ ಬ್ಲಾಗಿನ ಚಿತ್ರಲೇಖನವನ್ನು ನೋಡುವುದೇ ಖುಷಿ ಎಂದಿದ್ದೀರಿ. ಥ್ಯಾಂಕ್ಸ್...ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-25958621776525522972009-08-29T05:23:19.545-07:002009-08-29T05:23:19.545-07:00ಕುಲದೀಪ್ ಸರ್,
ನನ್ನ ಬ್ಲಾಗಿನ ಹೊಸ ಲೇಖನ ಮತ್ತು ಫೋಟೋ ನಿ...ಕುಲದೀಪ್ ಸರ್,

ನನ್ನ ಬ್ಲಾಗಿನ ಹೊಸ ಲೇಖನ ಮತ್ತು ಫೋಟೋ ನಿಮಗೆ ಇಷ್ಟವೆಂದು ಹೇಳಿರುವುದು ನನಗೆ ಮತ್ತಷ್ಟು ಹೊಸ ಜವಾಬ್ದಾರಿಯನ್ನು ತಂದಿದೆ. ಬ್ಲಾಗಿನ ಒಂದು ವರ್ಷದ ಸಂದರ್ಭದಲ್ಲಿ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-44246632204369904902009-08-29T05:21:02.884-07:002009-08-29T05:21:02.884-07:00ಜಲನಯನ ಸರ್,
ನನ್ನ ಬ್ಲಾಗ್ ಎರಡುವರ್ಷವಾಯಿತೆಂದು ಹೇಳಿದವರಲ...ಜಲನಯನ ಸರ್,

ನನ್ನ ಬ್ಲಾಗ್ ಎರಡುವರ್ಷವಾಯಿತೆಂದು ಹೇಳಿದವರಲ್ಲಿ ನೀವು ಒಬ್ಬರು. ಆದ್ರೆ ಒಂದೇ ವರ್ಷವಾಗಿದೆ. ಆದನ್ನು ಮತ್ತೆ ಹೇಳಲು ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್..
ಪತ್ರಿಕೆಯವರಲ್ಲಿ ಹೊಸ ವಿಚಾರವನ್ನು ಈಗ ಪ್ರೋತ್ಸಾಹಿಸುವುದಿಲ್ಲ. ಕಾರಣವನ್ನು ತಿಳಿದಿಲ್ಲ. ಇದು ನನ್ನ ಹೀಗಿನ ಅನುಭವದ ಮಾತು. ಒಂದು ೯ ತಿಂಗಳ ನಂತರ ಸುಧಾ ವಾರಪತ್ರಿಕೆಯಲ್ಲಿ ಕೇರಳ ಬೋಟ್ ರೇಸ್ ಬಗ್ಗೆ ನನ್ನ ಚಿತ್ರ ಲೇಖನ ಬಂದಿದೆ ನೋಡಿ. ಓಣಂ ಬರದಿದ್ದಲ್ಲಿ ಅದು ಬರುತ್ತಿರಲ್ಲವಂತೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-61701587443393133792009-08-29T05:16:45.406-07:002009-08-29T05:16:45.406-07:00ಸುಶ್ರುತಾ,
ಧನ್ಯವಾದಗಳು.ಸುಶ್ರುತಾ,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-92089726400913688742009-08-29T05:16:21.202-07:002009-08-29T05:16:21.202-07:00ಚಿತ್ರಾ ಮೇಡಮ್,
ಜನಪ್ರಿಯತೆ ನೋಡಿ ಎರಡನೇ ವರ್ಷ ಅಂದಿದ್ದ...ಚಿತ್ರಾ ಮೇಡಮ್,

ಜನಪ್ರಿಯತೆ ನೋಡಿ ಎರಡನೇ ವರ್ಷ ಅಂದಿದ್ದು ಅಂತ ಹೇಳಿದ್ದೀರಿ...ತೊಂದರೆಯಿಲ್ಲ. ನನ್ನ ಬ್ಲಾಗಿಗೆ ನೀವು ಮತ್ತೆ ಬಂದಿದ್ದು ಖುಷಿ. ಇಂಥ ಜನಪ್ರಿಯತೆಗೆ ಕಾರಣಕರ್ತರಲ್ಲಿ ನೀವು ಒಬ್ಬರು ಅಲ್ಲವೇ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60429395378343722832009-08-29T05:14:12.054-07:002009-08-29T05:14:12.054-07:00ಭಾರ್ಗವಿ ಮೇಡಮ್,
ಅಂಬೆಗಾಲು ಇಟ್ಟ ಮೇಲೆ ಇನ್ನೂ ಓಡುವುದು ತ...ಭಾರ್ಗವಿ ಮೇಡಮ್,

ಅಂಬೆಗಾಲು ಇಟ್ಟ ಮೇಲೆ ಇನ್ನೂ ಓಡುವುದು ತಡವಿಲ್ಲವೆಂದಿದ್ದೀರಿ...ಥ್ಯಾಂಕ್ಸ್...

ಛಾಯಾಕನ್ನಡಿಗೆ ಒಂದು ಸಂದರ್ಭದಲ್ಲಿ ನೀವು ಬಂದಿದ್ದು ತುಂಬಾ ಖುಷಿ...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45099530289534528742009-08-29T05:12:42.600-07:002009-08-29T05:12:42.600-07:00ಪರಂಜಪೆ ಸರ್,
ನನ್ನ ಬ್ಲಾಗಿನ ಹೊಸ ಪೋಸ್ಟಿಂಗ್ ಮೊದಲು ಓದುವ...ಪರಂಜಪೆ ಸರ್,

ನನ್ನ ಬ್ಲಾಗಿನ ಹೊಸ ಪೋಸ್ಟಿಂಗ್ ಮೊದಲು ಓದುವುದರಲ್ಲಿ ನೀವು ಒಬ್ಬರು. ಮತ್ತೆ ನನ್ನ ಬ್ಲಾಗನ್ನು ನೋಡಿಕೊಂಡು ನಿಮಗೂ ಬ್ಲಾಗ್ ಮಾಡುವ ಆಸೆಯಾಯಿತೆಂದು ಹೇಳಿದ್ದೀರಿ. ನಾನು ನಿಮ್ಮಂತೆ ಅನೇಕರ ಬ್ಲಾಗ್ ನೋಡಿಯೇ ಬ್ಲಾಗ್ ಮಾಡುವ ಆಸೆಯುಂಟಾಗಿದ್ದು. ಈ ಪ್ರಕ್ರಿಯೆ ಒಬ್ಬರಿಂದ ಒಬ್ಬರಿಗೆ ನಡೆಯುತ್ತಿರುತ್ತದೆ. ನನ್ನ ಬ್ಲಾಗಿಗೆ ಒಂದು ವರ್ಷ ತುಂಬಿದ ಈ ಸಂದರ್ಭದಲ್ಲಿ ನೀವು ಆಗಾಗ ನನ್ನ ಬರವಣಿಗೆಯ ಆಕ್ಷರಗಳ ತಪ್ಪುಗಳನ್ನು ತಿದ್ದಿ ಸಹಕರಿಸಿದ್ದೀರಿ...
ನಿಮ್ಮ ಹೊಗಳಿಕೆಯ ಜೊತೆಗೆ ಆಗಾಗ ತಿದ್ದುವಿಕೆ ಹೀಗೆ ಮುಂದುವರಿಯಲಿ....
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-87396918860999002952009-08-29T05:08:39.830-07:002009-08-29T05:08:39.830-07:00ವಿಕಾಶ್,
ಫೋಟೊಗ್ರಫಿ ಬಗ್ಗೆ ಆಸಕ್ತಿ ಬಂದಿದ್ದೆ ನನ್ನ ಬ್ಲಾ...ವಿಕಾಶ್,

ಫೋಟೊಗ್ರಫಿ ಬಗ್ಗೆ ಆಸಕ್ತಿ ಬಂದಿದ್ದೆ ನನ್ನ ಬ್ಲಾಗಿಂದ ಎನ್ನುವ ಮಾತು ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೊತ್ಸಾಹ ಮುಂದೆಯೂ ಹೀಗೆ ಇರಲಿ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-39234431330099065852009-08-29T05:06:59.640-07:002009-08-29T05:06:59.640-07:00ಉಮೇಶ್ ಸರ್,
ನೀವು ನನ್ನ ಬ್ಲಾಗಿಗೆ ತಡವಾಗಿಲ್ಲ. ಏಕೆಂದರೆ ...ಉಮೇಶ್ ಸರ್,

ನೀವು ನನ್ನ ಬ್ಲಾಗಿಗೆ ತಡವಾಗಿಲ್ಲ. ಏಕೆಂದರೆ ನಾನು ಪೋಸ್ಟ್ ಮಾಡಿ ಐದು ದಿನಗಳಷ್ಟೇ ಕಳೆದಿವೆ. ನೀವು ನನ್ನ ಹೊಸ ಲೇಖನಗಳನ್ನು ಇಷ್ಟ ಪಟ್ಟು ಓದಿ ಪ್ರತಿಕ್ರಿಯಿಸುವವರಲ್ಲಿ ನೀವು ಒಬ್ಬರು. ಮುಂದೆಯೂ ನನ್ನ ಛಾಯಾಕನ್ನಡಿಗೆ ಹೀಗೆ ನಿಮ್ಮ ಪ್ರೋತ್ಸಾಹವಿರಲಿ....

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-19251785335270802012009-08-29T05:04:15.361-07:002009-08-29T05:04:15.361-07:00ಶ್ವೇತಾ ಮೇಡಮ್,
ಧನ್ಯವಾದಗಳು.
ನನ್ನ ಬ್ಲಾಗಿನ ನನ್ನ ಮೆಚ್...ಶ್ವೇತಾ ಮೇಡಮ್,

ಧನ್ಯವಾದಗಳು.

ನನ್ನ ಬ್ಲಾಗಿನ ನನ್ನ ಮೆಚ್ಚಿನ ಹತ್ತು ಲೇಖನಗಳನ್ನು ಓದಿದ್ದೇನೆ ಅಂದಿದ್ದು ನನಗು ಸಂತೋಷದ ವಿಚಾರ. ನಿಮ್ಮ ಪ್ರೋತ್ಸಹ ಹೀಗೆ ಇರಲಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20023544388907858962009-08-29T05:02:39.058-07:002009-08-29T05:02:39.058-07:00ಪ್ರಶಾಂತ್,
ನನ್ನ ಬ್ಲಾಗಿಗೆ ಒಂದು ವರ್ಷ ತುಂಬಿದ ಸಮಯದಲ್ಲಿ...ಪ್ರಶಾಂತ್,

ನನ್ನ ಬ್ಲಾಗಿಗೆ ಒಂದು ವರ್ಷ ತುಂಬಿದ ಸಮಯದಲ್ಲಿ ನನಗೆ ಪ್ರೋತ್ಸಾಹ ನೀಡಿದವರನ್ನು ನೆನಪಿಸಿಕೊಳ್ಳಬೇಕಲ್ಲವೇ. ಹಾಗೆ ನೀವು ನನ್ನ ಬ್ಲಾಗನ್ನು ಪ್ರತಿನಿತ್ಯ ನೋಡುವವರಲ್ಲಿ ಒಬ್ಬರು. ಧನ್ಯವಾದಗಳು ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-53326638998204119462009-08-29T05:00:38.488-07:002009-08-29T05:00:38.488-07:00ರೂಪಶ್ರಿ,
ನೀವು ನನ್ನ ಬ್ಲಾಗ್ ಫಾಲೋ ಮಾಡುತ್ತಿರುವುದು ನನಗ...ರೂಪಶ್ರಿ,

ನೀವು ನನ್ನ ಬ್ಲಾಗ್ ಫಾಲೋ ಮಾಡುತ್ತಿರುವುದು ನನಗೆ ಖುಷಿಯ ಸಂಗತಿ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಹೀಗೆಲ್ಲಾ ಆಗುತ್ತಿದೆಯೋ ಹೊರತು ಇಲ್ಲಿ ನನ್ನದೇನು ಹೆಗ್ಗಳಿಕೆಯಿಲ್ಲ. ಮತ್ತೆ ನನ್ನ ಮೆಚ್ಚಿನ ಹತ್ತು ಲೇಖನಗಳಲ್ಲಿ ನೀವು ಯಾವುದನ್ನು ಓದಿಲ್ಲವೋ ಅದನ್ನು ಬಿಡುವಿನಲ್ಲಿ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ನನ್ನ ಫೋಟೋಗಳನ್ನು ಮೆಚ್ಚಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.
ಗಣೇಶ ಮತ್ತು ಗೌರಿಗೆ ಮಾಸ್ಕ್ ಹಾಕಿರುವ ಫೋಟೋಗಳು ನನಗೂ ಇಷ್ಟವಿಲ್ಲ. ಅದ್ರೆ ಪ್ರಸ್ತುತ ಸ್ಥಿತಿಯಲ್ಲಿ ಅಂತವೂ ಬೇಕಲ್ಲವೇ....
ಕಳೆದ ಮೂರು ದಿನದಿಂದ ನೆಟ್ ತೊಂದರೆಯಿಂದಾಗಿ ನನ್ನ ಅನೇಕ ಕೆಲಸಗಳು ಮುಂದೆ ಹೋದವು.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-9764238289170801132009-08-28T22:53:45.227-07:002009-08-28T22:53:45.227-07:00ಪ್ರೀತಿಯ ಶಿವು ಅವರೆ,
ಅಭಿನಂದನೆಗಳು ,
ನಿಮ್ಮ ಸಕ್ರಿಯವಾದ ...ಪ್ರೀತಿಯ ಶಿವು ಅವರೆ,
ಅಭಿನಂದನೆಗಳು ,
ನಿಮ್ಮ ಸಕ್ರಿಯವಾದ ಬ್ಲಾಗ ನಿರ್ವಹಣೆಯ ಒಂದು ವರುಷಕ್ಕೆ.
ಉತ್ತಮವಾದ ಛಾಯಾಚಿತ್ರಗಳನ್ನೋಳಗೊಂಡ ಬರಹಗಳನ್ನ ಬರೆಯುತ್ತಾ ಮತ್ತು ಎಲ್ಲರ ಬ್ಲಾಗಿಗೆ ಪ್ರತಿಕ್ರಿಯಿಸುತ್ತಾ
ನಿಮ್ಮದೆ ಆದ ಒಂದು ಬಳಗ ಸೃಷ್ಟಿಸಿಕೊಡಿದ್ದಿರಾ.
ಹೀಗೆ ಮುಂದುವರಿಸಿ,
ನಿಮ್ಮ ಈ ಸ್ನೇಹಿತರ ವೃಂದ ಚಿರಕಾಲ ಹೀಗೆ ಇರಲಿ ಎಂದು ಆಶಿಸುವ
ಲಕ್ಷ್ಮಣLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-1493881956935970938.post-85886318736167910712009-08-28T20:26:04.375-07:002009-08-28T20:26:04.375-07:00ಶಿವು ಸರ್,
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳುಶಿವು ಸರ್,
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳುb.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-22984371488477188152009-08-28T13:44:08.219-07:002009-08-28T13:44:08.219-07:00ಗೌರಿ-ಗಣೇಶ ಚಿತ್ರ ಸಖತ್ತಾಗಿದೆ :-)ಗೌರಿ-ಗಣೇಶ ಚಿತ್ರ ಸಖತ್ತಾಗಿದೆ :-)Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1493881956935970938.post-11340862670860717012009-08-27T21:35:19.310-07:002009-08-27T21:35:19.310-07:00Happy Birthday " Chaayakannadi".
ಶಿವೂ ಅ...Happy Birthday " Chaayakannadi".

ಶಿವೂ ಅವರೇ,
ಅಭಿನಂದನೆಗಳು. ಹೊಸತನದ ನಿಮ್ಮ ಸುಂದರ ಚಿತ್ರ ಲೇಖನ ಸರಣಿ ಹೀಗೆ ಮುಂದುವರಿಯಲಿ.ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-1493881956935970938.post-53685757880794442042009-08-27T21:04:44.744-07:002009-08-27T21:04:44.744-07:00ಶಿವ್,
ನಿಮ್ಮ ಬ್ಲಾಗ್ ನೋಡುವುದೇ ಒಂದು ಖುಶಿ.
ಸಂತಸದ ಸಮಯದ...ಶಿವ್,

ನಿಮ್ಮ ಬ್ಲಾಗ್ ನೋಡುವುದೇ ಒಂದು ಖುಶಿ.
ಸಂತಸದ ಸಮಯದಲ್ಲಿ ನನ್ನ ಶುಭಹಾರೈಕೆ.
ಹೀಗೇ ಪೋಸ್ಟ್ ಮಾಡುತ್ತಿರಿ ನಿಮ್ಮ ದೃಶ್ಯ ಕಾವ್ಯಗಳನ್ನು.

ಪ್ರೀತಿಯಿಂದ
ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-1493881956935970938.post-24813727263925993302009-08-27T08:48:50.694-07:002009-08-27T08:48:50.694-07:00ಶಿವು ಸರ್, ಮೊದಲ ವರ್ಷದ ಹುಟ್ಟು ಹಬ್ಬದ ಶುಭಾಷಯಗಳು. ನಿಮ್ಮ...ಶಿವು ಸರ್, ಮೊದಲ ವರ್ಷದ ಹುಟ್ಟು ಹಬ್ಬದ ಶುಭಾಷಯಗಳು. ನಿಮ್ಮ ಫೋಟೋಗಳಷ್ಟೇ ನಿಮ್ಮ ಲೇಖನಗಳು ಒಳ್ಳೆಯವು. ತಿಳಿಹಾಸ್ಯದಿಂದ ರಂಜಿಸುತ್ತವೆ. ಫೋಟೋಗಳ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಯೇ ಇಲ್ಲ. ನಿಮ್ಮಿಂದ ಇನ್ನಷ್ಟು ಅದ್ಭುತ ಫೋಟೋಗಳು, ರಂಜನೆಯ ಲೇಖನಗಳನ್ನು ನಿರೀಕ್ಷಿಸುತ್ತಿದ್ದೇನೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-47933042509267420782009-08-26T11:24:59.273-07:002009-08-26T11:24:59.273-07:00ಶಿವು, ನಿಮ್ಮ ಬ್ಲಾಗಿಗೆ ಒಂದು ವರ್ಷ ವಯಸ್ಸೇ..?? ನನಗೆ ಈಗ ...ಶಿವು, ನಿಮ್ಮ ಬ್ಲಾಗಿಗೆ ಒಂದು ವರ್ಷ ವಯಸ್ಸೇ..?? ನನಗೆ ಈಗ ನೀವು ನನ್ನ ಪ್ರತಿಕ್ರಿಯೆಗೆ ಪ್ರತಿಪ್ರತಿಕ್ರಿಯೆ ನೀಡಿದಾಗಲೇ ತಿಳಿದದ್ದು. ಅಂದರೆ ನಿಮ್ಮ ಬ್ಲಾಗಿನ ಜನಪ್ರಿಯತೆ ಎರಡುಪಟ್ಟು ಎಂದಾಯ್ತು...ಡಬಲ್ ಶುಭಾಷಯ..!!! ಹಹಹ...ಪತ್ರಿಕೆಯವರಿಗೂ ಯಾರದೋ ಭಯ!! ಬಂದು ಕುರ್ಚಿ, ಮೇಜು, ಉಪಕರಣ ಒಡೆದು ಹೋದರೆ..!!?? ನಮ್ಮ ಮೆಚ್ಚುಗೆ ಪ್ರೋತ್ಸಾಹ ನಿಮಗೆ ಎಂದೂ ಸಿಗುತ್ತೆ...ಮುಂದುವರೆಯಲಿ ನಿಮ್ಮ ಮನದ ಮತ್ತು ಕಣ್ಣಿನ (ಕ್ಯಾಮರಾ) ಮಾತು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1493881956935970938.post-33740818654225189412009-08-25T22:44:11.957-07:002009-08-25T22:44:11.957-07:00shubhashaya shivu..shubhashaya shivu..Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-1493881956935970938.post-34054048572163583032009-08-25T22:07:09.428-07:002009-08-25T22:07:09.428-07:00ಶಿವೂ,
ದಯವಿಟ್ಟು ಕ್ಷಮಿಸಿ. ನಿಮ್ಮ ಸ್ನೇಹಿತರ ಬಳಗವನ್ನು ನ...ಶಿವೂ,
ದಯವಿಟ್ಟು ಕ್ಷಮಿಸಿ. ನಿಮ್ಮ ಸ್ನೇಹಿತರ ಬಳಗವನ್ನು ನೋಡುವಾಗ ನಿಮ್ಮ ಬ್ಲಾಗ್ ಈಗ ಎರಡನೇ ವರ್ಷಕ್ಕೆ ಕಾಲಿಡುತ್ತಿದೆ ಎಂದು ಅನಿಸಲೇ ಇಲ್ಲ !
ನನ್ನಿಂದ ಮತ್ತೊಮ್ಮೆ ಶುಭಾಶಯಗಳು !ಚಿತ್ರಾhttps://www.blogger.com/profile/17137404427646807877noreply@blogger.com