tag:blogger.com,1999:blog-1493881956935970938.post8630377034983929455..comments2023-10-07T00:21:43.388-07:00Comments on ಛಾಯಾಕನ್ನಡಿ: ಅವತಾರ್ ವರ್ಸಸ್ ಬಬ್ರುವಾಹನshivu.khttp://www.blogger.com/profile/02536252774463776294noreply@blogger.comBlogger50125tag:blogger.com,1999:blog-1493881956935970938.post-17992744217082560632010-02-17T06:58:22.086-08:002010-02-17T06:58:22.086-08:00ಸೀತಾರಾಮ್ ಸರ್,
ನನ್ನ ಬರವಣಿಗೆ ಉದ್ದೇಶವೇ ನೀವು ಹೇಳಿದಂತೆ...ಸೀತಾರಾಮ್ ಸರ್,

ನನ್ನ ಬರವಣಿಗೆ ಉದ್ದೇಶವೇ ನೀವು ಹೇಳಿದಂತೆ ಬಾಲ್ಯದ ನೆನಪುಗಳನ್ನು ಇತ್ತೀಚಿನ ವಿಚಾರಗಳಿಗೆ ತಳುಕಿಹಾಕಿ ನೋಡುವುದು. ನೀವು ಬೇಗ ಅವತಾರ್ ನೋಡಿ ಆನಂದಿಸಿ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91901526244733952732010-02-17T06:56:51.905-08:002010-02-17T06:56:51.905-08:00ಪ್ರಶಾಂತ್,
ಬಾಲ್ಯದಲ್ಲಿನ ಮುಗ್ದತೆಯನ್ನು ನಾವೀಗ ಕಳೆದುಕೊಂ...ಪ್ರಶಾಂತ್,

ಬಾಲ್ಯದಲ್ಲಿನ ಮುಗ್ದತೆಯನ್ನು ನಾವೀಗ ಕಳೆದುಕೊಂಡಿರುವುದಕ್ಕೆ ಅಲ್ಲವೇ ಪ್ರತಿಯೊಂದನ್ನು ವಿಮರ್ಶಿಸುವುದು. ವಿಮರ್ಶಿಸುವುದು ತಪ್ಪಲ್ಲ. ಆದ್ರೆ ಅದರ ಮೂಲ ಉದ್ದೇಶವಾದ ಮನರಂಜನೆಯನ್ನು ಅನುಭವಿಸುದನ್ನು ಕಳೆದುಕೊಂಡುಬಿಡುತ್ತೇವಲ್ಲ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-42040785686482156582010-02-16T02:40:38.604-08:002010-02-16T02:40:38.604-08:00ಭಾಲ್ಯದ ನೆನಪು ಮಾಡಿ ಕೊಟ್ಟಿರಿ. ನಾವೂ ಓದುತ್ತಿದ್ದ -ಬೊ೦ಬೆ...ಭಾಲ್ಯದ ನೆನಪು ಮಾಡಿ ಕೊಟ್ಟಿರಿ. ನಾವೂ ಓದುತ್ತಿದ್ದ -ಬೊ೦ಬೆಮನೆ, ಬಾಲಮಿತ್ರ, ಚ೦ದಮಾಮ, ಶೂಜಾ, ಡಾಬೂ, ಮಜ್ನು, ಫ಼್ಯಾ೦ಟಮ, ಹಳೆ ಮಾಯಾ ಚಿತ್ರಗಳಾದ ಬಾಲನಾಗಮ್ಮ, ಜಗದೇಕವೀರನ ಕಥೆ, ಮಾಯಾಬಜ಼ಾರ್, ಇತ್ಯಾದಿ ಎಲ್ಲಾ ಕಣ್ಣ ಮು೦ದೆ ಹಾದು ಹೋದವು. ಅವತಾರ್-ನೋಡಿಲ್ಲ. ನಿಮ್ಮ ಹಾಗೂ ತೇಜಸ್ವಿನಿಯವರ ಲೇಖನ ಓದಿದ ಮೇಲೆ ನೋಡಬೇಕೆನಿಸುತ್ತಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-12866212329737125822010-02-15T21:16:34.491-08:002010-02-15T21:16:34.491-08:00Houdu shivu nivu heliddu nija avgina namma mugda m...Houdu shivu nivu heliddu nija avgina namma mugda manassu astondu yochane madta irlilla madidre adu bore agtha ittu..Prashanth Arasikerehttps://www.blogger.com/profile/08601029948462268552noreply@blogger.comtag:blogger.com,1999:blog-1493881956935970938.post-91150553120746374762010-02-12T21:28:03.792-08:002010-02-12T21:28:03.792-08:00ಆಜಾದ್,
ನಿಮಗೂ ಶಿವರಾತ್ರಿಯ ಶುಭಕಾಮನೆಗಳು.
ನನ್ನ ಅನೇಕ ...ಆಜಾದ್,

ನಿಮಗೂ ಶಿವರಾತ್ರಿಯ ಶುಭಕಾಮನೆಗಳು.

ನನ್ನ ಅನೇಕ ಲೇಖನಗಳಿಗೆ ಹೇಮಾಶ್ರಿ ಮಾತುಗಳು, ಪ್ರಶ್ನೆಗಳೇ ಆಧಾರವಾಗಿರುತ್ತವೆ. ಮತ್ತೆ ಆಕೆ ಮಾತ್ರವಲ್ಲ ನಮ್ಮ ಓಣಿಯ ಮಕ್ಕಳು, ದಿನಪತ್ರಿಕೆ ಹುಡುಗರು, ಗ್ರಾಹಕರು...ಹೀಗೆ ಸಾಗುತ್ತದೆ. ಎರಡು ದಿನದ ಹಿಂದೆ ನಮ್ಮ ಗ್ರಾಹಕರು ಹೇಳಿದ ಒಂದು "ಮಾತಿನ ಅರ್ಥ" ಹುಡುಕಿಕೊಂಡು ಸದ್ಯ ಹೊರಟಿದ್ದೇನೆ. ಅದಕ್ಕೆ ಸಂಭಂದಿಸಿದವರನ್ನು ಮಾತಾಡಿಸುತ್ತಿದ್ದೇನೆ. ಬಲೇ ಖುಷಿ ಮತ್ತು ಜ್ಞಾನಾರ್ಜನೆ ವಿಚಾರವಾಗಿ ಹೊರಹೊಮ್ಮುತ್ತಿದೆ. ಮುಂದೆ ಅದನ್ನು ಬ್ಲಾಗಿನಲ್ಲಿ ಹಾಕುತ್ತೇನೆ.

ಇನ್ನೂ ಅವತಾರ್-ಬಬ್ರುವಾಹನ ಲೇಖನಕ್ಕೆ ನೀವು ನೀಡಿರುವ ಪ್ರತಿಕ್ರಿಯೆ, ಪ್ರಶ್ನೆಗಳು ತುಂಬಾ ಚೆನ್ನಾಗಿವೆ. ಅದರ ಕಾರಣಗಳನ್ನು ಹುಡುಕುತ್ತಾ ಅನೇಕ ಒಳಸುಳಿಗಳು ಸಿಗಬಹುದು ಅಂತ ನನ್ನ ಅನಿಸಿಕೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-33236722673115903352010-02-12T03:49:17.642-08:002010-02-12T03:49:17.642-08:00ಶಿವು, ಶಿವರಾತ್ರಿಯ ಶುಭಕಾಮನೆಗಳು ನಿಮಗೆ ಹೇಮಾಶ್ರೀಗೆ....ಹ...ಶಿವು, ಶಿವರಾತ್ರಿಯ ಶುಭಕಾಮನೆಗಳು ನಿಮಗೆ ಹೇಮಾಶ್ರೀಗೆ....ಹಹಹ ಎಂಥ ಕೊಶ್ಚನ್ ಹೇಮಾಶ್ರೀದು...ಎನ್ನುವುದಕ್ಕಿಂತ ಇದರ ಹಿಂದಿನ ವ್ಯೂಹ ಏನಿರಬಹುದು..? ಅವರಿಬ್ಬರನ್ನೂ ಹತ್ತಿರ ತೋರಿಸದಿದ್ದರೆ ಚಿತ್ರೀಕರಣ ಕಷ್ಟವಾಗ್ತಿತ್ತು ಅನ್ನೋದು ಬೇರೆ ಪ್ರಶ್ನೆ ಯಾದರೂ...ಯುದ್ಧದ ಭವಿತವನ್ನು ಸಾರುವ ಪೂರ್ವಜರ ನಿರೀಕ್ಷಿತ ಕಥಾ ನಿರೂಪಣೆಯೇ ?? ಸಂದೇಹವಾಗುತ್ತೆ...ಯಾಕೆಂದರೆ..ರಾವಣ ಪುಷ್ಪಕ ಉಪಯೋಗಿಸಿದ್ದು ಹೇಗೆ..ವರುಣಾಶ್ತ್ರ...ಈಗ ಮೋಡವನ್ನು ಬಿತ್ತುವ ತಂತ್ರದ ಪೂರ್ವಜರ ಕಲ್ಪನೆಯೇ..? ಎಲ್ಲ ...ಯೋಚಿಸಬೇಕಾದ ಅಂಶ....ಚನ್ನಾಗಿದೆ ನಿಮ್ಮ ಕಥೆಯನ್ನು ನಿರೂಪಿಸುವ ವಿಧಾನ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1493881956935970938.post-89846081400718889642010-02-11T18:50:05.725-08:002010-02-11T18:50:05.725-08:00ಪ್ರಕಾಶ್ ಸರ್,
ಅವತಾರ್ ಸಿನಿಮಾವನ್ನು ನಮ್ಮ ಭಾರತೀಯನು ಮಾಡ...ಪ್ರಕಾಶ್ ಸರ್,

ಅವತಾರ್ ಸಿನಿಮಾವನ್ನು ನಮ್ಮ ಭಾರತೀಯನು ಮಾಡಿದ್ದರೆ ಅನ್ನುವ ಪ್ರಶ್ನೆಗೆ ನನ್ನ ಉತ್ತರ ಇನ್ನೂ ಚೆನ್ನಾಗಿ ಆಗುತ್ತಿತ್ತೇನೋ ಅನ್ನಿಸುತ್ತದೆ. ಏಕೆಂದರೆ, ಬುರ್ಜ್ ಕಲೀಪಾ ಕಟ್ಟದ ಸಾಧನೆಯಿಂದ ನಮ್ಮ ಶ್ರಮವಿದೆ. ಆದ್ರೆ ಇಂಥ ಸಿನಿಮಾ ತೆಗೆಯುವಾಗ ಮೊದಲು ತಮ್ಮದೇ ಸಿನಿಮಾವೆನ್ನುವ ಫ್ಯಾಷನ್ ಇರಬೇಕು. ಅದನ್ನೇ ಉಸಿರಾಗಿಸಿಕೊಳ್ಳಬೇಕು. ಅದು ಇದ್ದರೇ ಪ್ರಪಂಚದ ಯಾವುದೇ ವ್ಯಕ್ತಿಯೂ ಇದನ್ನು ಮಾಡಲು ಸಾಧ್ಯವಿದೆ.
ಇನ್ನೂ ಅವತಾರ್ ಅನ್ನು ಬಬ್ರುವಾಹನಕ್ಕೆ ಹೋಲಿಸಿದ್ದು ಅವತ್ತು ಮನೆಯಲ್ಲಿ ನಡೆದ ಸಂಭಾಷಣೆಯ ಸ್ಫ್ರೂರ್ತಿಯಿಂದಾಗಿ ಈ ಲೇಖನ ಮೂಡಿಬಂತು.
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11107015705271920232010-02-11T18:44:38.724-08:002010-02-11T18:44:38.724-08:00ರವಿಕಾಂತ್ ಗೋರೆ ಸರ್,
ಆಗಿನ ಕಾಲದಿಂದ ಈಗಿನವರೆಗೂ ಬರುತ್ತಿ...ರವಿಕಾಂತ್ ಗೋರೆ ಸರ್,

ಆಗಿನ ಕಾಲದಿಂದ ಈಗಿನವರೆಗೂ ಬರುತ್ತಿರುವ ಎಲ್ಲಾ ಚಿತ್ರಗಳಿಗೂ ಚಂದಮಾಮ ಬಾಲಮಿತ್ರದಂತ ಕತೆಗಳೇ ಆಧಾರವಾಗಿವೆ. ಅವತಾರ್ ನೋಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40103772820255770102010-02-11T18:33:46.309-08:002010-02-11T18:33:46.309-08:00ಗುರುಮಾರ್ತಿ ಹೆಗಡೆ ಸರ್,
ನೀವು ಹೇಳಿದ್ದು ಸರಿ. ಸದ್ಯಕ್ಕೆ...ಗುರುಮಾರ್ತಿ ಹೆಗಡೆ ಸರ್,

ನೀವು ಹೇಳಿದ್ದು ಸರಿ. ಸದ್ಯಕ್ಕೆ ಅವತಾರ್ ಸಿನಿಮಾಗೆ ಸ್ಪರ್ಧೆಯಿಲ್ಲ. ನಿರ್ಧೇಶಕ ಬುದ್ದಿವಂತಿಕೆಗೆ ಮೆಚ್ಚುಗೆ ಸೂಚಿಸಲೇ ಬೇಕು.

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-46037967506126777382010-02-11T18:31:12.599-08:002010-02-11T18:31:12.599-08:00ವಿಜಯಶ್ರಿ ಮೇಡಮ್,
ಮಕ್ಕಳ ಜೊತೆ ಬೇಗ ಅವತಾರ್ ಸಿನಿಮಾವನ್ನು...ವಿಜಯಶ್ರಿ ಮೇಡಮ್,

ಮಕ್ಕಳ ಜೊತೆ ಬೇಗ ಅವತಾರ್ ಸಿನಿಮಾವನ್ನು ನೋಡಿ.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-88269004837675835392010-02-11T18:30:16.219-08:002010-02-11T18:30:16.219-08:00ವನಿತಾ,
ನನ್ನ ಶ್ರೀಮತಿಗೆ ಕೆಲಸವಿದ್ದುದರಿಂದ ಆಕೆಯನ್ನು ನಾ...ವನಿತಾ,

ನನ್ನ ಶ್ರೀಮತಿಗೆ ಕೆಲಸವಿದ್ದುದರಿಂದ ಆಕೆಯನ್ನು ನಾನು ಸಿನಿಮಾಗೆ ಕರೆದುಕೊಂಡು ಹೋಗಲಿಲ್ಲ. ಮುಂದೊಂದು ದಿನ ಮತ್ತೆ ಅವಳಿಗೂ ಸಿನಿಮಾ ತೋರಿಸುತ್ತೇನೆ.

ನೀವು ನಿಮ್ಮ ಕುಟುಂಬ ಸಮೇತ ಸಿನಿಮಾನೋಡಿ...ಮಕ್ಕಳಿಗೂ ಇಷ್ಟವಾಗುತ್ತದೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-2939794893371103732010-02-11T18:28:00.333-08:002010-02-11T18:28:00.333-08:00ತೇಜಸ್ವಿನಿ ಮೇಡಮ್,
ನೀವು ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ...ತೇಜಸ್ವಿನಿ ಮೇಡಮ್,

ನೀವು ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿರುವುದು ನನಗೆ ಖುಷಿಯಾಯ್ತು.

ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54545123738293205582010-02-10T03:10:04.851-08:002010-02-10T03:10:04.851-08:00ಸುಧೇಶ್,
ಬಬ್ರುವಾಹನ ಖಂಡಿತ ಎಲ್ಲರಿಗೂ ಇಷ್ಟದ ಸಿನಿಮಾ. ನೀ...ಸುಧೇಶ್,

ಬಬ್ರುವಾಹನ ಖಂಡಿತ ಎಲ್ಲರಿಗೂ ಇಷ್ಟದ ಸಿನಿಮಾ. ನೀವು ಸಾಧ್ಯವಾದಷ್ಟು ಬೇಗ ಅವತಾರ್ ನೋಡಿ.

ಬರವಣಿಗೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-32085988791155220352010-02-10T03:08:41.700-08:002010-02-10T03:08:41.700-08:00ಮಲ್ಲಿಕಾರ್ಜುನ್,
ಖಂಡಿತ ನೀವು ಹೇಳಿದಂತೆ ಎರಡರ ಆಗತ್ಯವೂ ಇ...ಮಲ್ಲಿಕಾರ್ಜುನ್,

ಖಂಡಿತ ನೀವು ಹೇಳಿದಂತೆ ಎರಡರ ಆಗತ್ಯವೂ ಇದೆ. ಮೊದಲಿನದು ಪ್ರತಿಕ್ಷಣದ ಸಂತೋಷಕ್ಕಾಗಿ ಬೇಕು. ಮತ್ತೆ ಎರಡನೆಯದು ಅದು ಹುಟ್ಟಿಕೊಂಡ-ತಯಾರಾದ ರೀತಿಯನ್ನು ತಿಳಿಯುವ, ಕಲಿಯುವ ಕುತೂಹಲ, ಆಸೆ ಇದ್ದಾಗ ನಾವು ಅದರಲ್ಲಿ ಉನ್ನತಿ ಸಾಧಿಸಬಹುದು. ನೀವು ಸಾಧ್ಯವಾದಷ್ಟು ಬೇಗ ಅವತಾರ್ ನೋಡಿ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-16699822811896178012010-02-10T03:05:51.580-08:002010-02-10T03:05:51.580-08:00chaitrika,
ಬೇಗ ಅವತಾರ್ ನೋಡಿ.chaitrika,

ಬೇಗ ಅವತಾರ್ ನೋಡಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40523121388121279032010-02-10T03:05:03.714-08:002010-02-10T03:05:03.714-08:00ಸುಶ್ರುತ,
ಅವತಾರ್ ನೋಡಿ ಅದರ ಹ್ಯಾಂಗ್ ಓವರಿನಲ್ಲಿ ಇದ್ದದ...ಸುಶ್ರುತ,

ಅವತಾರ್ ನೋಡಿ ಅದರ ಹ್ಯಾಂಗ್ ಓವರಿನಲ್ಲಿ ಇದ್ದದ್ದನ್ನು ತಿಳಿಸಿದ್ದೀರಿ. ಖಂಡಿತ ಅದು ಅಷ್ಟು ಪರಿಣಾಮಕಾರಿ ಸಿನಿಮಾ.

ಮತ್ತೆ ಬಬ್ರುವಾಹನ ಸಿನಿಮಾವನ್ನು ಅದೇ ರೀತಿ ಇಷ್ಟಪಡುತ್ತಿರುವುದು ನನಗೂ ಖುಷಿಯಾಯಿತು.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-47396454836947941102010-02-10T02:58:59.739-08:002010-02-10T02:58:59.739-08:00ಸತ್ಯನಾರಾಯಣ ಸರ್,
ನೀವು ನನ್ನ ತುಂಬಾ ಹೊಗಳುತ್ತಿದ್ದೀರಿ. ...ಸತ್ಯನಾರಾಯಣ ಸರ್,

ನೀವು ನನ್ನ ತುಂಬಾ ಹೊಗಳುತ್ತಿದ್ದೀರಿ. ನನ್ನ ಅಭಿಪ್ರಾಯದಂತೆ ನಾವು ಅಚ್ಚರಿಗಳನ್ನು ಹುಡುಕಿಕೊಂಡು ಬೇರೆಲ್ಲೋ ಹೋಗದೆ ನಾವಿರುವ ಜಾಗದಲ್ಲಿ ಗುರುತಿಸಿ ನೋಡಿ ಖುಷಿ ಪಟ್ಟರೆ, ಹಂಚಿಕೊಂಡರೆ ಅದು ವಿಶೇಷವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-52536992126880389812010-02-10T02:56:10.609-08:002010-02-10T02:56:10.609-08:00ಸವಿಗನಸು ಮಹೇಶ್ ಸರ್,
ಲೇಖನದಿಂದಾಗಿ ನಿಮ್ಮ ಬಾಲ್ಯದ ನೆನಪು...ಸವಿಗನಸು ಮಹೇಶ್ ಸರ್,

ಲೇಖನದಿಂದಾಗಿ ನಿಮ್ಮ ಬಾಲ್ಯದ ನೆನಪುಗಳು ಮರುಕಳಿಸಿ ಖುಷಿಪಟ್ಟಿದ್ದೀರಿ. ಸಾದ್ಯವಾದಷ್ಟು ಬೇಗ ಅವತಾರ್ ನೋಡಿ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3402442792214659352010-02-10T02:54:58.490-08:002010-02-10T02:54:58.490-08:00ಶ್ಯಾಮಲ ಮೇಡಮ್,
ನಿಮ್ಮ ಅಭಿಪ್ರಾಯದಂತೆ ನನಗೂ ಅ ಸಿನಿಮಾಗಳಲ...ಶ್ಯಾಮಲ ಮೇಡಮ್,

ನಿಮ್ಮ ಅಭಿಪ್ರಾಯದಂತೆ ನನಗೂ ಅ ಸಿನಿಮಾಗಳಲ್ಲಿನ ಮಾಯಾ ಮಂತ್ರಗಳು ತುಂಬಾ ಇಷ್ಟ. ಆದರೆ ಈಗ ವಿದೇಶದ ಕೆಲವು ಚಿತ್ರಗಳಲ್ಲಿ ಪರಿಪಕ್ವಗೊಂಡಿರುವ ತಂತ್ರಜ್ಞಾನದಿಂದಾಗಿ ನಮ್ಮದೆಲ್ಲಾ ಹಳತು ಎನ್ನಿಸುವುದು ಸಹಜವಾಗಿಬಿಟ್ಟಿದೆ.
ನಿಮ್ಮ ಕುತೂಹಲ ಮತ್ತು ಮುಗ್ದತೆ ಹಾಗೆ ಇರಲಿ.

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-56506371231299208592010-02-10T02:52:39.588-08:002010-02-10T02:52:39.588-08:00ಚಿತ್ರ ಮೇಡಮ್,
ನನ್ನ ಅವತಾರ್ ಬರಹಕ್ಕೆ ದೊಡ್ಡದಾದ ಪ್ರತಿಕ್...ಚಿತ್ರ ಮೇಡಮ್,

ನನ್ನ ಅವತಾರ್ ಬರಹಕ್ಕೆ ದೊಡ್ಡದಾದ ಪ್ರತಿಕ್ರಿಯೆ ನೀಡಿದ್ದೀರಿ.

ನಮ್ಮ ಬದುಕಿನಲ್ಲಿ ಪ್ರತಿಯೊಂದನ್ನು ಕುತೂಹಲದಿಂದ ನೋಡುವುದು ಮಕ್ಕಳಾಗಿದ್ದಾಗಲೇ ಅಲ್ಲವೇ. ಮುಂದೆ ಬೆಳೆದು ದೊಡ್ಡವರಾಗುತ್ತಿದ್ದಂತೆ ಆ ಮುಗ್ದತೆ ಏಕೆ ಕಡಿಮೆಯಾಗುತ್ತದೆ? ಮಕ್ಕಳಾಗಿದ್ದಾಗಲೇ ಚೆನ್ನಾಗಿತ್ತಲ್ವಾ ಅಂತ ಈಗ ಅನ್ನಿಸಿದರೆ ಅದಕ್ಕೆ ಕಾರಣ ಪ್ರತಿಯೊಂದು ವಿಚಾರವನ್ನು ಅಳೆದು ಸುರಿದು ನೋಡಿ ಇದು ಇಷ್ಟೇನಾ ಅನ್ನುವ ಮಟ್ಟಕ್ಕೆ ಬಂದುಬಿಟ್ಟಿದ್ದೇವೆ. ಮೊದಲಿಗೆ ನಾವು ಯಾವುದೇ ಹೊಸದನ್ನು ಪೂರ್ವಗ್ರಹ ಪೀಡಿತರಾಗದೇ ಹೊಸದಾಗಿ ಸ್ವೀಕರಿಸುವ ಮನಸ್ಸಿದ್ದರೇ ಖಂಡಿತ ನಮ್ಮಲ್ಲಿ ಮುಗ್ದತೆಯೆನ್ನುವುದು ಆ ಕ್ಷಣದಲ್ಲಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ.

ಆದರೂ ನೀವು ಹೇಳಿದಂತೆ ಖಂಡಿತ ಇಂದಿನ ಮಕ್ಕಳಿಗೆ ಪ್ರತಿದಿನವೂ ಹೊಸತು ಬೇಕಾಗಿದೆ. ಆ ಮಟ್ಟಕ್ಕೆ ಅವರ ಬುದ್ಧಿಮಟ್ಟವಿದೆ. ಇದು ಮುಂದುವರಿಯುತ್ತಿರುವ ತಂತ್ರಜ್ಞಾನದ ಸೂಚನೆಯೇ ಅಲ್ಲವೇ...

ಒಟ್ಟಾರೆ ಒಂದು ಲೇಖನದಿಂದ ಅನೇಕ ಅಭಿಪ್ರಾಯಗಳು ಹೀಗೆ ಪರಸ್ಪರ ತಿಳುವಳಿಕೆ ಮೂಡಿಸುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ. ಅದನ್ನು ಅವಕಾಶ ಮಾಡಿಕೊಟ್ಟ ನಿಮಗೂ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-44124139005227546832010-02-09T09:40:28.427-08:002010-02-09T09:40:28.427-08:00ಶಿವು ಸರ್...
ಅವತಾರ್ ಸಿನೇಮಾವನ್ನು ಒಬ್ಬ ಪ್ರತಿಭಾನ್ವಿ...ಶಿವು ಸರ್...

ಅವತಾರ್ ಸಿನೇಮಾವನ್ನು ಒಬ್ಬ ಪ್ರತಿಭಾನ್ವಿತ ಭಾರತೀಯ ಮಾಡಿದ್ದರೆ...!!
ನಮ್ಮ ರಾಮಾಯಣ ಮಹಾ ಕಾವ್ಯವನ್ನು ಇದೇ ಥರಹ ಮಾಡಿದ್ದರೆ...!!

ಅವತಾರ್ ಸಿನೇಮಾದವರು ನಮ್ಮ ಪುರಾಣಗಳಿಂದ ಸ್ಪೂರ್ತಿ ಪಡೆದಿದ್ದಾರೆ..
ಅದರಲ್ಲಿ ಅನುಮಾನವೇ ಇಲ್ಲ..

ಒಂದು ಸುಂದರ ಸಿನೇಮಾ..
ಅದಕ್ಕೆ ಬಬ್ರುವಾಹನವನ್ನು ಹೋಲಿಸಿ..
ಭಾವಗಳು.. ಮುಗ್ಧತೆ..
ಬುದ್ಧಿವಂತಿಕೆಗಳ
ದ್ವಂದ್ವವನ್ನು ಚೆನ್ನಾಗಿ ವಿಶ್ಲೇಷಿಸಿದ್ದೀರಿ.

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1493881956935970938.post-33887264166645733152010-02-09T04:26:41.726-08:002010-02-09T04:26:41.726-08:00ಅವತಾರ್ ನಾನು ನೋಡಿಲ್ಲ... ಇದೆ ರೀತಿ ಹಿಂದೆ ಪುಸ್ತಕ ಪ್ರಪಂ...ಅವತಾರ್ ನಾನು ನೋಡಿಲ್ಲ... ಇದೆ ರೀತಿ ಹಿಂದೆ ಪುಸ್ತಕ ಪ್ರಪಂಚದಲ್ಲಿ ಬಿರುಗಾಳಿಯೆಬ್ಬಿಸಿದ ಹಾರಿ ಪೊಟ್ಟರ್ ಬಗ್ಗೆ ಕೇಳಿ ನೋಡೋಣ ಅಂತ ಪುಸ್ತಕ ತಗೊಂಡು ಓದಿದೆ.. ಓದಿದ ಮೇಲೆ ಅನ್ನಿಸಿದ್ದೇನೆಂದರೆ ಇದೂ ಒಂದು "ಚಂದಮಾಮ" ಅಂತ.. ಬಿಡಿ, ಆಗಿನ ಬಬ್ರುವಾಹನ ಮಾಡುವಾಗ ನಮ್ಮ ಭಾರತದಲ್ಲ್ಲಿದ್ದ ತಂತ್ರಜ್ಞಾನ ಅಷ್ಟಕ್ಕಷ್ಟೇ... ಅದನ್ನೆಲ್ಲ ಈಗಿನ ಹೈ ಟೆಕ್ ತಂತ್ರಗಳಿಗೆ ಹೋಲಿಸಲಾದಿತೆ??Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-57153645920196154002010-02-09T01:59:17.321-08:002010-02-09T01:59:17.321-08:00ಶಿವೂ ಸರ್
ಅವತಾರ್ ಗೆ ಅವತಾರ ಮಾತ್ರ ಸ್ಪರ್ಧಿ
ಆ ನಿರ್ದೇಶಕ...ಶಿವೂ ಸರ್
ಅವತಾರ್ ಗೆ ಅವತಾರ ಮಾತ್ರ ಸ್ಪರ್ಧಿ
ಆ ನಿರ್ದೇಶಕನ ಜಾಣ್ಮೆಗೆ ಸಲ್ಯೂಟ್
ನನಗಂತೂ ಆ ಚಿತ್ರ ಇನ್ನೂ ಕಣ್ಣಲ್ಲೇ ಸುಳಿದಾಡುತ್ತಿದೆ
ಅದ್ಭುತ ರಮ್ಯ ರಮಣೀಯಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-38115773845177696932010-02-08T19:07:52.631-08:002010-02-08T19:07:52.631-08:00ನಿಮ್ಮ ಲೇಖನ ಸು೦ದರವಾಗಿದೆ..
ಅವತಾರ್ ನೋಡಬೇಕೆ೦ದು ಮಕ್ಕಳು ...ನಿಮ್ಮ ಲೇಖನ ಸು೦ದರವಾಗಿದೆ..
ಅವತಾರ್ ನೋಡಬೇಕೆ೦ದು ಮಕ್ಕಳು ಗಲಾಟೆ ಮಾಡುತ್ತಿದ್ದಾರೆ..
ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1493881956935970938.post-49317662239242615462010-02-08T12:59:16.600-08:002010-02-08T12:59:16.600-08:00ಶಿವು,
ನೀವು ಹೇಮಶ್ರೀ ಯನ್ನು ನಿಟ್ಟು 'ಅವತಾರ್' ...ಶಿವು,
ನೀವು ಹೇಮಶ್ರೀ ಯನ್ನು ನಿಟ್ಟು 'ಅವತಾರ್' ನೋಡಲು ಹೋದಿರಿ..ನಾವು ಮಗಳನ್ನು ಬಿಟ್ಟು ಹೋಗಬೇಕಲ್ಲ ಅಂತ ಇನ್ನೂ ಹೋಗಲೇ ಇಲ್ಲ..ನೋಡ್ಬೇಕು ಯಾವಾಗ ಎಂದು ಇನ್ನೂ ಗೊತ್ತಿಲ್ಲ..
ಬಾಲ್ಯದಲ್ಲಿ ನೋಡಿದ ರಾಮಾಯಣ, ಮಹಾಭಾರತ ದ ಸೀನ್ ಗಳು ಮರುಕಳಿಸಿದವು.. ತುಂಬಾ ಚೆನ್ನಾಗಿ ಬರೆದಿದ್ದೀರಿ.ವನಿತಾ / Vanithahttps://www.blogger.com/profile/13126428810737759436noreply@blogger.com