tag:blogger.com,1999:blog-1493881956935970938.post8501432897214810200..comments2023-10-07T00:21:43.388-07:00Comments on ಛಾಯಾಕನ್ನಡಿ: ಆತ್ಮೀಯ ಬ್ಲಾಗ್ ಗೆಳೆಯರೆ,shivu.khttp://www.blogger.com/profile/02536252774463776294noreply@blogger.comBlogger26125tag:blogger.com,1999:blog-1493881956935970938.post-86094915709826945382011-11-23T09:23:33.862-08:002011-11-23T09:23:33.862-08:00ಸಂದೀಪ್ ಕಾಮತ್,
ಆತ್ಮೀಯ ಗೆಳೆಯ ಶ್ರೀನಿಧಿಯವರ ಪುಸ್ತಕ ಬಿಡು...ಸಂದೀಪ್ ಕಾಮತ್,
ಆತ್ಮೀಯ ಗೆಳೆಯ ಶ್ರೀನಿಧಿಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಾಗದಿದ್ದಕ್ಕೆ ನನಗೆ ವಿಷಾದವಿದೆ. ಅವತ್ತು ಕೆಲಸವಿದ್ದಿದ್ದರಿಂದ ಬರಲಾಗಲಿಲ್ಲ ಅದು ಶ್ರೀನಿಧಿಯವರಿಗೂ ಗೊತ್ತಿತ್ತು.
ಆವರ ಪುಸ್ತಕವನ್ನು ರಾಜಾಜಿನಗರದ ಆಕೃತಿ ಪುಸ್ತಕಮಳಿಗೆಯಲ್ಲಿ ಕೊಂಡುಕೊಂಡೆ.
ಜಿ.ವಿ.ಯವರ ಮಾತುಗಳನ್ನು ನಿಮ್ಮ ಕಡೆಯಿಂದ ಕೇಳಿ ನನಗೆ ನಿಜಕ್ಕೂ ಖುಷಿಯಾಗುತ್ತಿದೆ.ಆ ಸಮಯದಲ್ಲಿ ನನ್ನನ್ನು ನೆನಪಿಸಿಕೊಂಡಿದ್ದಕ್ಕೆ ಥ್ಯಾಂಕ್ಸ್.
ಕನ್ನಡದಲ್ಲಿ ಆಗುತ್ತಿರುವ ಇಂಥ ಪ್ರಯತ್ನಗಳಿಗೆ ಪ್ರೋತ್ಸಾಹ ಮಾಡುವುದು ಬಿಟ್ಟು ಯಾಕೆ ಹೀಗೆ ಟೀಕೆ ಮಾಡಿ ಕಾಲೆಳೆಯುತ್ತಾರೋ ನನಗೆ ಗೊತ್ತಿಲ್ಲ.
ನಾನು ಫೋಟೊಗ್ರಫಿ ಬಗ್ಗೆ ಸುಮಾರು ಲೇಖನ ಬರೆದಿದ್ದೇನೆ. ಇನ್ನೂ ಅನೇಕ ಭಾಗಗಳಿವೆ ಬರೆಯುತ್ತಿದ್ದೇನೆ. ಆದ್ರೆ ಇನ್ನು ಮುಂದೆ ಸಾಧ್ಯವಾದಷ್ಟು ಮಟ್ಟಿಗೆ ಬ್ಲಾಗಿಗೆ ಫೋಸ್ಟ್ ಮಾಡುವುದು ಬೇಡವೆಂದುಕೊಂಡಿದ್ದೇನೆ.
ಎಲ್ಲವನ್ನು ಪುಸ್ತಕ ರೂಪದಲ್ಲಿ ಕೊಡುವ ಆಸೆ.
ಆಗ ಬ್ಲಾಗ್ ಡಿಲಿಟ್ ಮಾಡುವಷ್ಟು ಬೇಸರವಾಗಿತ್ತು.
ನನ್ನ ಅನುಭವ ಮತ್ತು ಶ್ರಮವನ್ನು ವ್ಯರ್ಥ ಮಾಡಲಾರೆ. ಖಂಡಿತ ಮುಂದುವರಿಸುತ್ತೇನೆ.
ನನ್ನ ಫೋಟೋಗ್ರಫಿ ಬರಹದ ಮೇಲಿನ ಕಾಳಜಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89748066447348929702011-11-23T09:11:30.063-08:002011-11-23T09:11:30.063-08:00ಶ್ವೇತ ಮೇಡಮ್,
ನಿಮ್ಮ ಆಸೆಯಂತೆ ಎಲ್ಲಾ ಬ್ಲಾಗ್ ಲೇಖನಗಳನ್ನ...ಶ್ವೇತ ಮೇಡಮ್,

ನಿಮ್ಮ ಆಸೆಯಂತೆ ಎಲ್ಲಾ ಬ್ಲಾಗ್ ಲೇಖನಗಳನ್ನು ಮತ್ತೆ ಹಾಕಿದ್ದೇನೆ.
ನನ್ನ ಫೋಟೊಗ್ರಫಿ ಲೇಖನವನ್ನು ಓದಿ ಖುಷಿಪಡುತ್ತಿರುವುದಕ್ಕೆ ಮತ್ತು ಅದರಿಂದ ನೀವು ಕಲಿಯುತ್ತಿದ್ದೇನೆ ಅಂತ ಹೇಳಿದ್ದು ನನ್ನ ಪ್ರಯತ್ನ ಮುಂದುವರಿಸುವುದಕ್ಕೆ ಸ್ಫೂರ್ತಿ ನೀಡಿದಂತಿದೆ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-48085402620554554222011-11-23T09:08:46.147-08:002011-11-23T09:08:46.147-08:00ಬಾಲು ಸರ್,
ಈ ವಿಧ್ಯಮಾನಗಳು ನಿಮಗೆ ಬೇಸರ ತಂದಂತೆ ನನಗೂ ಬೇ...ಬಾಲು ಸರ್,

ಈ ವಿಧ್ಯಮಾನಗಳು ನಿಮಗೆ ಬೇಸರ ತಂದಂತೆ ನನಗೂ ಬೇಸರವನ್ನು ತಂದಿವೆ. ಅದಕ್ಕೆ ಬ್ಲಾಗ್ ಮತ್ತು ಬಜ್ನಲ್ಲಿ ಬರೆಯುವುದನ್ನು ಬಿಟ್ಟಿದ್ದೇನೆ. ನಾನು ಬೇರೆಯವರ ಸಣ್ಣತನಕ್ಕೆ ಬೇಸರ ಪಟ್ಟಿಲ್ಲ ಆದ್ರೆ ಅವರಿಂದ ಅನೇಕ ಫೋಟೊಗ್ರಫಿ ಕಲಿಯುತ್ತಿರುವವರು ದಾರಿತಪ್ಪುತ್ತಿದ್ದಾರಲ್ಲ ಎಂದು ಅನಿಸಿದೆ. ಹೊಟ್ಟೆಕಿಚ್ಚು ಪಟ್ಟವರು ಸಾಧಿಸಿದ ಸಾಧನೆ ಈಗ ಎಲ್ಲರಿಗೂ ಗೊತ್ತಾಗಿದೆ. ಬೇರೇನೆನ್ನೋ ಕೊಟ್ಟು ಗೊಬ್ಬರ ನೀರು ಅಂತ ಹೇಳಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಹಾಗೆ ಒಪ್ಪುವವರು ಅವರ ಅನುಯಾಯಿಗಳೇ ಮಾತ್ರ.
ಮೊದಲು ಬ್ಲಾಗಿಗರ ಸ್ನೇಹ ನೀವು ಹೇಳಿದಂತೆ ಇತ್ತು. ಆದ್ರೆ ಈಗ ಮೊದಲಿನಂತಿಲ್ಲ.
ಮತ್ತೆ ಬೇಸರಿಸಬೇಡಿ ಇಂಥ ದಾರಿತಪ್ಪಿಸುವ ಟೀಕೆ ಟಿಪ್ಪಣಿಗಳನ್ನು ಮೆಟ್ಟಿಲು ಮಾಡಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅವೆಲ್ಲಾ ಅನಾರೋಗ್ಯಕರ ಮೆಟ್ಟಿಲುಗಳು. ಅರೋಗ್ಯಕರ ಟೀಕೆಗಳನ್ನು ಮಾಡುವುದನ್ನು ಮೊದಲು ಕಲಿಯಲಿ ಎನ್ನುವುದು ನನ್ನ ಆಸೆ.
ನಿಮ್ಮ ಕಾಳಜಿ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-58435132210662425802011-11-23T08:55:44.565-08:002011-11-23T08:55:44.565-08:00ಪ್ರದೀಪ್,
ನನ್ನ ಫೋಟೊಗ್ರಫಿ ಲೇಖನ ಹತ್ತು ಮತ್ತೆ ಪೋಸ್ಟ್ ಮ...ಪ್ರದೀಪ್,

ನನ್ನ ಫೋಟೊಗ್ರಫಿ ಲೇಖನ ಹತ್ತು ಮತ್ತೆ ಪೋಸ್ಟ್ ಮಾಡಿದ್ದೇನೆ. ನೀವು ಕನ್ನಡದಲ್ಲಿ ಬರೆದಿದ್ದಕ್ಕೆ ಹೊಗಳುತ್ತೀರಿ. ಕೆಲವರು ಜೈ ಕನ್ನಡ ಎನ್ನುತ್ತಾರೆ. ಆದ್ರೆ facebook ನ Phototalk ನ ಅಧಿಕೃತ ಭಾಷೆ ಇಂಗ್ಲೀಷ್ ಎನ್ನುತ್ತಾರೆ. ಆದ್ರೆ ಅದರಲ್ಲಿ ಇರುವವರೆಲ್ಲಾ ಪಕ್ಕಾ ಕನ್ನಡಿಗರು. ಈ ಭಾಷೆ ವಿಚಾರವಾಗಿಯೇ ಅವರೆಲ್ಲಾ photo talk ನಿಂದ ನನ್ನ ಸದಸ್ಯತ್ವವನ್ನು ಕಿತ್ತು ಹಾಕಿದರು.
ಟೀಕೆಯು ಸರಿಯಾಗಿದ್ದಲ್ಲಿ ನನಗೆ ತಿದ್ದಿಕೊಳ್ಳುವುದರಲ್ಲಿ ಯಾವುದೇ ಸಂಕೋಚ ಮತ್ತು ಮುಜುಗರವಿಲ್ಲ. ಆದ್ರೆ ನೀವು ನನ್ನ ಫೋಟೊಗ್ರಫಿ ಲೇಖನ ೯ ಮತ್ತು ೧೦ ನ್ನು ಓದಿ. ಆನಂತರ ಬಂದ ಟೀಕೆಗಳು ಆರೋಗ್ಯಕರವಾಗಿರಲಿಲ್ಲ. ದಾರಿತಪ್ಪಿಸುವ ವಿಚಾರವಾಗಿದ್ದವು. ಈಗಲೂ ನಾನು ಫೋಟೊಗ್ರಫಿ ವಿಚಾರವಾಗಿ ಯಾರೊಂದಿಗೆ ಬೇಕಾದರೂ ಆರೋಗ್ಯಕರವಾಗಿ ಚರ್ಚಿಸಲು ಸಿದ್ದ. ಆದರಿಂದ ನನಗೆ ಉಪಯೋಗವಿದೆ. ಕಲಿಯಲು ಸಿದ್ದನಾಗುವವನು ಹೀಗೆ ಸಿದ್ದನಾಗುತ್ತಾನೆ. ಅದಕ್ಕೆ ಸಿದ್ದನಾಗದವನು ಹೀಗೆ ವಿತಂಡವಾದ ಅನಾರೋಗ್ಯಕರ ಚರ್ಚೆ ಮಾಡಿ ದಾರಿ ತಪ್ಪಿಸುತ್ತಾನೆ. ಅವರಿಂದ ನಾವು ಏನನ್ನು ಕಲಿಯಲು ಸಾಧ್ಯವಿಲ್ಲ. ಅದರ ಬದಲು. ಈಗ ಆಗಿರುವ ಪಲಿತಾಂಶವಷ್ಟೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-1192061048291329002011-11-23T08:46:27.539-08:002011-11-23T08:46:27.539-08:00ವಿನೋದ್ ಸರ್,
ನಿಮ್ಮ ಮಾತು ತುಂಬಾ ನಿಜವಾದದ್ದು. ಅದೊಂದು ದ...ವಿನೋದ್ ಸರ್,

ನಿಮ್ಮ ಮಾತು ತುಂಬಾ ನಿಜವಾದದ್ದು. ಅದೊಂದು ದಿನ ನೀವು ಕ್ಯಾಮೆರ ಕೊಳ್ಳುವ ಸಲುವಾಗಿ ಕುವೈಟಿನಿಂದ ನನಗೆ ನೇರವಾಗಿ ಫೋನ್ ಮಾಡಿದ್ದು ಅದರ ನಂತರ ನೀವು 5D Mark 2 ಕ್ಯಾಮೆರ ಕೊಂಡಿದ್ದು ಎಲ್ಲಾ ನನಗೆ ನೆನಪಿದೆ. ಅಂತ ಅದ್ಬುತ ಕ್ಯಾಮೆರವನ್ನು ಹೊಂದಿರುವ ನೀವೇ ಧನ್ಯರು. ನನಗೂ ಆ ಕ್ಯಾಮೆರವನ್ನು ನನ್ನದಾಗಿಸಿಕೊಳ್ಳುವ ಕನಸಿದೆ.
ಭಾಷೆ ಬಗ್ಗೆ ನೀವು ಕೊಟ್ಟ ಜಪಾನ್ ಉದಾಹರಣೆ ಅನೇಕರಿಗೆ ತಿಳುವಳಿಕೆ ಮೂಡಿಸಿದರೆ ಸಾಕೆನ್ನುವುದು ನನ್ನ ಭಾವನೆ.
ಫೋಟೊಗ್ರಫಿ ಕಲೆಯು ನಿತ್ಯವೂ ವಿಕಸನವಾಗುತ್ತಿದೆ. ಅದಕ್ಕೆ ಹೊಂದಿಕೊಳ್ಳದೆ ಹೋದಲ್ಲಿ ಹೀಗೆ ವಾದ ವಿವಾದಗಳು. ಹೊಸದೆರೆಡೆಗೆ ನಾವು ಸಾಗಬೇಕಾಗುತ್ತದೆ. ನಿಮ್ಮೆಲ್ಲರ ಪ್ರೋತ್ಸಾಹಗಳು ನನಗೆ ಮತ್ತೆ ಬರೆಯಲು ಉತ್ಸಾಹ ಮೂಡಿಸುತ್ತಿವೆ. ಖಂಡಿತ ಬರೆದು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-79599476699871731552011-11-23T08:37:07.309-08:002011-11-23T08:37:07.309-08:00ಮಂಜುನಾಥ್,
ನನ್ನ ಹಳೆಯ ಲೇಖನಗಳನ್ನು ಮತ್ತೆ ಪೋಸ್ಟ್ ಮಾಡಿದ್...ಮಂಜುನಾಥ್,
ನನ್ನ ಹಳೆಯ ಲೇಖನಗಳನ್ನು ಮತ್ತೆ ಪೋಸ್ಟ್ ಮಾಡಿದ್ದೇನೆ. ನನ್ನ ಲೇಖನಗಳಿಂದಾಗಿಯೇ ನಿಮಗೆ ಫೋಟೊಗ್ರಫಿ ಆಸಕ್ತಿ ಮೂಡಿದ್ದು ಅಂತ ತಿಳಿದು ಸಂತೋಷವಾಗಿದೆ.

ಲೆನ್ಸು ಮತ್ತು ಕ್ಯಾಮೆರ ಬಗ್ಗೆ ಬರೆದಿದ್ದಕ್ಕೆ ಅನೇಕ ಅನಾರೋಗ್ಯಕರ ಟೀಕೆ ಮಾಡಿದರು. ಆದರೆ ನೀವು ಆರೋಗ್ಯಕರವಾಗಿ ಅದನ್ನು ತೆಗೆದುಕೊಂಡಿದ್ದಕ್ಕೆ ಥ್ಯಾಂಕ್ಸ್. ಅದರಿಂದ ನಿಮಗೆ ಉಪಯೋಗವಾದರೆ ನನ್ನ ಪ್ರಯತ್ನ ಸಾರ್ಥಕ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-83538682616058612182011-11-23T08:34:32.929-08:002011-11-23T08:34:32.929-08:00ಕೇಶವ್ ಕುಲಕರ್ಣಿ ಸರ್,
ನಿಮಗೆ ಎಲ್ಲಾ ಸತ್ಯಸತ್ಯತೆಗಳು ಗೊತ್...ಕೇಶವ್ ಕುಲಕರ್ಣಿ ಸರ್,
ನಿಮಗೆ ಎಲ್ಲಾ ಸತ್ಯಸತ್ಯತೆಗಳು ಗೊತ್ತಾಗಿದೆ. ಖಂಡಿತ ಇನ್ನು ಮುಂದೆ ಇಂಥ ಕ್ಷಣಿಕ ಅನಾರೋಗ್ಯಕರ ಪ್ರತಿಕ್ರಿಯೆಗಳಿಗೆ ಗಮನ ಕೊಡದೆ ಮುಂದುವರಿಯುತ್ತೇನೆ. ನಿಮ್ಮೆಲ್ಲರ ನಿರೀಕ್ಷೆಯೇ ನನ್ನ ಬರವಣಿಗೆಯ ಟಾನಿಕ್.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50947909236761713802011-11-23T08:27:30.894-08:002011-11-23T08:27:30.894-08:00ವನಿತಾ,
ಬ್ಲಾಗ್ ಲೇಖನಗಳು ನಮ್ಮ ಅನಿಸಿಕೆಗಳನ್ನು ತಿಳಿಸಲು ಇ...ವನಿತಾ,
ಬ್ಲಾಗ್ ಲೇಖನಗಳು ನಮ್ಮ ಅನಿಸಿಕೆಗಳನ್ನು ತಿಳಿಸಲು ಇರುವ ಮಾದ್ಯಮವಾಗುವ ಬದಲು ಕೆಸರಾಟಕ್ಕೆ ಮೈದಾನವಾಗುತ್ತಿರುವುದಕ್ಕೆ ಅನೇಕ ಸಾಕ್ಷಿಗಳಿವೆ. ಆದರೂ ಅವನ್ನೆಲ್ಲಾ ಇನ್ನು ಮುಂದೆ ಪರಿಗಣಿಸದೇ ಮುಂದುವರಿಯುತ್ತೇನೆ. ನನ್ನ ಬ್ಲಾಗನ್ನು ಡಿಲೀಟ್ ಮಾಡಿಲ್ಲ ಮತ್ತೆ ಎಲ್ಲವನ್ನು update ಮಾಡಿದ್ದೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29675131813866735452011-11-23T01:51:35.870-08:002011-11-23T01:51:35.870-08:00ಶಿವು
ಯಾರದೋ ಮಾತಿಗೆ ನೀವೇಕೆ ಬ್ಲಾಗ್ ಲೇಖನ ಅಳಿಸಿದಿರಿ? ಅದ...ಶಿವು
ಯಾರದೋ ಮಾತಿಗೆ ನೀವೇಕೆ ಬ್ಲಾಗ್ ಲೇಖನ ಅಳಿಸಿದಿರಿ? ಅದರ ಅಗತ್ಯ ಖಂಡಿತ ಇರಲಿಲ್ಲ. ಮತ್ತೆ ಲೇಖನಗಳನ್ನು ಹಾಕಿ. ಟೀಕೆ ಮಾಡುವವರು ಮಾಡುತ್ತಾರೆ.rukminimalanisarga.blogspot.comhttps://www.blogger.com/profile/12520431627178098280noreply@blogger.comtag:blogger.com,1999:blog-1493881956935970938.post-61941448153839067122011-11-20T10:29:26.494-08:002011-11-20T10:29:26.494-08:00ಪ್ರೀತಿಯ ಶಿವು,
ಮೊನ್ನೆ ಮೊನ್ನೆ ಶ್ರೀನಿಧಿಯವರ 'ನುಂಗ...ಪ್ರೀತಿಯ ಶಿವು,

ಮೊನ್ನೆ ಮೊನ್ನೆ ಶ್ರೀನಿಧಿಯವರ 'ನುಂಗಲಾರದ ಟ್ಯಾಬ್ಲೆಟ್ ...' ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಶ್ರೀಯುತ ಜಿ.ವಿ ಯವರು ಶ್ರೀನಿಧಿಯವರನ್ನು ಹೊಗಳುತ್ತಾ ತಂತ್ರಜ್ಞಾನದ ಬಗ್ಗೆ ಕನ್ನಡದಲ್ಲಿ ಇಂಥ ಇನ್ನೂ ಹಲವಾರು ಪುಸ್ತಕಗಳು ಹೊರಬರಲಿ ಅಂದಾಗ ನನಗೆ ಥಟ್ಟನೆ ನಿಮ್ಮ ನೆನಪು ಬಂದಿತ್ತು!.

ನೀವು ಫೋಟೇಗ್ರಾಫಿಯ ಬಗ್ಗೆ ಲೇಖನಗಳನ್ನು ಬರೆಯೊದು ನೋಡಿದ್ದೆ. ಖಂಡಿತ ಇದು ಪುಸ್ತಕ ರೂಪದಲ್ಲಿ ಬರಲಿದೆ ಅನ್ನೋ ಭರವಸೆ ಕೂಡಾ ನನಗಿತ್ತು.

ತಪ್ಪು ಎಲ್ಲರೂ ಮಾಡುತ್ತಾರೆ. ಅದನ್ನು ತಿದ್ದಿ ಮುನ್ನಡೆಯುವುದೇ ಜೀವನವಲ್ಲವೇ?

ಹಿಂದೊಮ್ಮೆ ಹಿರಿಯ ಬ್ಲಾಗಿಗರೊಬ್ಬರು ಹೀಗೇ ಯಾವುದೋ ಕಾರಣಕ್ಕೆ ತಮ್ಮ ಬ್ಲಾಗನ್ನೇ ಡಿಲೀಟ್ ಮಾಡಿದ್ದರು!

ನಾನು ಅವರಿಗೆ ಆ ಡಿಲೀಟ್ ಮಾಡಿದ ಬ್ಲಾಗನ್ನು ಗೂಗಲ್ ತಂಡದವರಿಗೆ ಹೇಳಿ ರಿಕವರ್ ಮಾಡುವ ಬಗೆಯನ್ನು ಹೇಳಿದ್ದಕ್ಕೆ ಅವರು ತುಂಬಾ ಖುಷಿ ಪಟ್ಟಿದ್ದರು. ಯಾಕಂದ್ರೆ ಎರಡೆ ದಿವಸಗಳಲ್ಲಿ ಅವರಿಗೆ ಬ್ಲಾಗ್ ಡಿಲೀಟ್ ಮಾಡಿದ್ದು ತಪ್ಪು ಅನಿಸಿತ್ತು!

ನೀವು ಬ್ಲಾಗ್ ಡಿಲೀಟ್ ಮಾಡಿಲ್ಲ ಅನ್ನೋದೇ ಸಮಾಧಾನ.

ನೀವು ಮಾಡಿದ ಸುಂದರ ಮಡಿಕೆಯನ್ನು ನೀವೇ ಒಡೆದು 'ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ' ಅನ್ನೋ ಗಾದೆಯನ್ನು
'ಕುಂಬಾರನಿಗೆ ವರುಷ ಕುಂಬಾರನಿಗೇ ನಿಮಿಷ!' ಅಂತ ಬದಲಾಯಿಸೋದಕ್ಕೆ ಆಸ್ಪದ ನೀಡಬೇಡಿ.

ಪ್ರೀತಿಯಿಂದ,
ಸಂದೀಪ್ ಕಾಮತ್ಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-1493881956935970938.post-91757915346320895352011-11-06T22:55:05.675-08:002011-11-06T22:55:05.675-08:00Shivu sir,
We expect all the articles back in the ...Shivu sir,
We expect all the articles back in the blog.

I am reading it and improving my skills on Photography.I am happy reading the articles here.
-ShwetaShwetahttps://www.blogger.com/profile/06635849553725572297noreply@blogger.comtag:blogger.com,1999:blog-1493881956935970938.post-26750757236357084842011-10-31T10:11:17.954-07:002011-10-31T10:11:17.954-07:00zingಶಿವೂ ಇತೀಚಿನ ವಿದ್ಯಾಮಾನಗಳು ಬೇಸರ ಮೂಡಿಸಿದೆ. ನಿಮ್ಮ ...zingಶಿವೂ ಇತೀಚಿನ ವಿದ್ಯಾಮಾನಗಳು ಬೇಸರ ಮೂಡಿಸಿದೆ. ನಿಮ್ಮ ಪ್ರತಿಭೆ ನೀವು ಪಟ್ಟಿರುವ ಶ್ರಮದ ಆಧಾರದ ಮೇಲೆ ಬೆಳೆದುಬಂದಿರುತ್ತದೆ. ಇದರ ಬಗ್ಗೆ ಯಾರೂ ಹೊಟ್ಟೆ ಕಿಚ್ಚು ಪಡಲಾರರು, ಹಾಗೊಂದುವೇಳೆ ಪಟ್ಟರು ಅವರ ಸಣ್ಣತನ ಅದರ ಬಗ್ಗೆ ನೀವ್ಯಾಕೆ ಅಷ್ಟು ಬೇಸರ ಮಾಡಿಕೊಳ್ಳಬೇಕು.ಹೊಟ್ಟೆ ಕಿಚ್ಚು ಪಟ್ಟವರು ಅವರ ಅವನತಿಯ ಹಾದಿ ಹಿಡಿಯುತ್ತಾರೆಂಬ ಮಾತು ನಿಮಗೆ ತಿಳಿದಿರಲಿ. ಪ್ರತಿಬೆ ಬೆಳೆಯಲು ಟೀಕೆ ಟಿಪ್ಪಣಿ ಅವಶ್ಯಕ , ಕೆಲವೊಮ್ಮೆ ಅವು ಬೆಳೆಯುವ ಗಿಡಕ್ಕೆ ನೀರು, ಗೊಬ್ಬರದಂತೆ ಇನ್ನೂ ಎತ್ತರಕ್ಕೆ ಬೆಳೆಯಲು ಸಹಕಾರಿಯಾಗುತ್ತವೆ. ಇನ್ನು ಅಜಾದ್ ಸರ್ ಹೇಳಿದ ಮಾತುಗಳು ನೂರಕ್ಕೆ ನೂರರಷ್ಟು ಸರಿಯಿದೆ. ಬ್ಲಾಗಿಗರ ಸ್ನೇಹ ಎಲ್ಲಾ ಎಲ್ಲೇ ಜಾತಿಗಳನ್ನು ಮೀರಿ ಕೇವಲ ಪ್ರೀತಿ, ವಿಶ್ವಾಸ , ಪ್ರಥಿಬೆಗಳ ಆಧಾರದ ಮೇಲೆ ನಿಂತಿದೆ . ನಾವೆಲ್ಲಾ ಯಾರೂ ಗೆಳೆತನ ಬಯಸುವಾಗ ಯಾರ ಹಿನ್ನೆಲೆ, ಹಣವಂತಿಕೆ, ಜಾತಿ, ಪಂಗಡ, ವಿಚಾರಿಸಿ ಸ್ನೇಹಮಾಡಲಿಲ್ಲ. ಬ್ಲಾಗ್ ಲೋಕದಲ್ಲಿ ನಮಗೆ ತಿಳಿಯದ್ದನ್ನು ವಿಚಾರ ತಿಳಿದ ಎಲ್ಲರಿಂದ ಕಲಿಯಲು ನಾವು ಪ್ರಯತ್ನ ಪಡುತ್ತಿದ್ದೇವೆ. ಎಲ್ಲಾ ಗೆಳೆಯರು ಮತ್ತೊಮ್ಮೆ ನಮ್ಮ ನಮ್ಮ ವಿಚಾರಗಳನ್ನು ವಿಮರ್ಶೆ ಮಾಡಿಕೊಂಡು ಎಲ್ಲರೊಳಗೆ ಒಬ್ಬರಾಗಿ ಸಂತಸದಿಂದ ಪರಸ್ಪರ ವಿಶ್ವಾಸದಿಂದ ಬಾಳೋಣ. ನಿಮ್ಮ ಪ್ರತಿಬೆ ಬೆಳಗಲಿ. ನಿಮ್ಮ ಕಾರ್ಯ ಮುಂದುವರೆಸಿ, ಟೀಕೆ ಟಿಪ್ಪಣಿ ನಿಮ್ಮ ಎಲ್ಲಾ ಒಳ್ಳೆಕೆಲಸಗಳಿಗೆ ಅಡ್ಡಿಯಾಗದಿರಲಿ, ಟೀಕೆ ತಿಪ್ಪನಿಗಳನ್ನೇ ಮೆಟ್ಟಿಲು ಮಾಡಿಕೊಂಡು ಹೆಚ್ಚಿನ ಸಾಧನೆ ಮಾಡಿ ಸಂತಸ ಪಡಲು ಎಲ್ಲರೂ ಇದ್ದೇವೆ. ನಿಮಗೆ ಶುಭವಾಗಲಿ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1493881956935970938.post-50723547461622209842011-10-31T02:59:12.354-07:002011-10-31T02:59:12.354-07:00ಶಿವೂ ಅವರೇ, ದುರದೃಷ್ಟವಶಾತ್ ನಿಮ್ಮ ಫೋಟೊಗ್ರಫಿ ಲೇಖನ ೧೦ ನ...ಶಿವೂ ಅವರೇ, ದುರದೃಷ್ಟವಶಾತ್ ನಿಮ್ಮ ಫೋಟೊಗ್ರಫಿ ಲೇಖನ ೧೦ ನ್ನು ಓದೇ ಇಲ್ಲ. ನೀವಾಗಲೇ ತೆಗೆದುಬಿಟ್ಟಿದ್ದೀರ. ಮೂರು ದಿನದ ಹಿಂದೆ ನಿಮ್ಮ ಬ್ಲಾಗಿಗೆ ಬಂದಾಗ ಎಲ್ಲಾ ಕಾಣೆಯಾಗಿದ್ದವು. ಏನೋ maintainance ಗೋಸ್ಕರ ತೆಗೆದಿರುತ್ತೀರ ಅಂದುಕೊಂಡೆ.
ಆದರೆ, ಶಿವೂ ಅವರೇ, ಕನ್ನಡದಲ್ಲಿ ಫೋಟೋಗ್ರಫಿಯ ಬಗ್ಗೆ ಮಾಹಿತಿ ನೀಡುವ ನಿಮ್ಮ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಯಾರೋ ಏನೋ ಅಂದರು ಅಂತ ಎಲ್ಲವನ್ನೂ ತೆಗೆಯುವುದೂ ಸರಿಯಲ್ಲ. ಟೀಕಿಸುವವರು ಎಲ್ಲೆಡೆಯೂ ಇರುತ್ತಾರೆ. ಮಾನವ ಸಹಜ ಗುಣ ಅದು. ಅದೇನೇ ಟೀಕೆ ಇರಲಿ, ಒಂದು ವೇಳೆ ಅದು ಸರಿಯಾಗಿದ್ದಲ್ಲಿ ಅದನ್ನು ಪರಾಂಬರಿಸಿ ತಪ್ಪು ತಿದ್ದಿಕೊಳ್ಳಿ. ಕೆಟ್ಟ ಆಲೋಚನೆಯಿಂದ ಮಾಡಿದ ಟೀಕೆಯೆಂದು ತಿಳಿದುಬಂದರೆ ಅದನ್ನೆಲ್ಲ ಲೆಕ್ಕಿಸಬಾರದು.
ನಿಮ್ಮ ಲೇಖನ-೧೦ ನೋಡಲಾಗಲಿಲ್ಲ. ಇಲ್ಲಿಗೆ ಬಂದಾಗ ಅದು ಮಾಯವಾಗಿತ್ತು.
ನಿಮ್ಮ ಬಳಿ ವಿನಂತಿಯೇನೆಂದರೆ, ನಿಮ್ಮ ಪೋಸ್ಟ್ ಗಳ ದಿಲೀಟ್ ಮಾಡದಿರಿ.
ಹಾಗೂ, "ಇಂಗ್ಲಿಷ್ ಬರುವುದಿಲ್ಲ ಎಂದರೆ ಅವಮಾನವಾಗುವುದು" ಎನ್ನುವ ಕನ್ನಡಿಗರಿಗೆ ಕನ್ನಡಿಗ ಎಂದು ಕರೆಸಿಕೊಳ್ಳುವ ಹಕ್ಕೇ ಇಲ್ಲ. ಇಂತಹ ಆಂಗ್ಲ ಪ್ರೇಮಿಗಳಿಗೆ ಲೆಕ್ಕಿಸದಿರಿ. ನಾಳೆ ನಮ್ಮ ಕನ್ನಡ ರಾಜ್ಯೋತ್ಸವ. ಆ ಖುಷಿಯಲ್ಲಿ ನಿಮ್ಮ ಪೋಸ್ಟ್ ಗಳ ಮರು ಪ್ರಕಟಣೆಗೊಳಿಸಿ ಎಂದು ವಿನಂತಿಸುವೆ.Pradeephttps://www.blogger.com/profile/03346527659715572863noreply@blogger.comtag:blogger.com,1999:blog-1493881956935970938.post-13570323350868897602011-10-31T00:42:43.988-07:002011-10-31T00:42:43.988-07:00ಶಿವು ಅವರೇ,
ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಬೇಸರವಾಯಿತು...ಶಿವು ಅವರೇ,
ಇತ್ತೀಚಿನ ಬೆಳವಣಿಗೆಗಳನ್ನು ನೋಡಿ ಬೇಸರವಾಯಿತು. ಸಮಯ ತುಂಬಾ ಅಮೂಲ್ಯವಾದುದು. ಅಂಥದರಲ್ಲಿ ತಮ್ಮ ಅಮೂಲ್ಯ ಸಮಯವನ್ನ ವ್ಯಯಿಸಿ ಲೇಖನಗಳನ್ನು ಬರೆದು ಬ್ಲಾಗ್ನಲ್ಲಿ ಹಾಕಿದಾಗ ಅದರಿಂದ ಉಳಿದವರಿಗೆ ಬಹಳ ಉಪಯೋಗ ಆಗುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ. ನನ್ನ ಪ್ರಕಾರ ಈ ಲೇಖನಗಳ ಉದ್ದೇಶ ಜ್ಞಾನವನ್ನು ಹಂಚುವುದು. ಇಂತಹದರಲ್ಲಿ ಅನಗತ್ಯ ಟೀಕೆ, ವಿಮರ್ಶೆಗಳಿಗೆ ಗಮನಕೊಟ್ಟು ನೀವು ನಿಮ್ಮ ಅಮೂಲ್ಯವಾದ ಸಮಯ ವನ್ನು ಹಾಳು ಮಾಡುವ ಅಗತ್ಯವಿಲ್ಲ ಅನಿಸುತ್ತದೆ. ಮಾತೃಭಾಷೆಯಲ್ಲಿ ಬರೆದ ಲೇಖನಗಳು ಹಳ್ಳಿಯವರಿಗೆ ಮಾತ್ರ ಅಲ್ಲ ಭಾಷೆ ಬಗ್ಗೆ ಅಭಿಮಾನ ಇರುವ ಎಲ್ಲರಿಗೂ ಇಷ್ಟ ಆಗುತ್ತದೆ ಹಾಗು ಸುಲಭವಾಗಿ ಅರ್ಥವಾಗುತ್ತದೆ. ಅದಕ್ಕೆ ತಾನೆ ಜಪಾನ್ ನಂಥಹ ದೇಶ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಎಲ್ಲ ವಿಷಯದಲ್ಲೂ ಅಷ್ಟೊಂದು ಮುಂದುವರಿದೆದೆ. ಆದುದರಿಂದ ಹೆಚ್ಹು ಹೆಚ್ಹು ಇಂಥಹ ಲೇಖನಗಳು ಕನ್ನಡದಲ್ಲಿ ಬರಬೇಕು. ಪ್ರತಿಯೊಂದು ಕಲೆಯೂ ಕಾಲಘಟ್ಟದಲ್ಲಿ ವಿಕಾಸವಾಗುತ್ತಾ ಹೋಗುತ್ತದೆ. ಅಂಥದರಲ್ಲಿ ಛಾಯಾ ಚಿತ್ರ ಕಲೆಯೂ ಹಾಗೂ ಅದರ ವಿವಿಧ ಆಯಾಮಗಳೂ ನಿಂತ ನೀರಗಿರದೆ ಬದಲಾಗುತ್ತ ಹೋಗುತ್ತದೆ. ಅದ್ದರಿಂದ ನೀವು ನಿಮ್ಮ ನೆಚಿನ ಕಲೆಯನ್ನು ಆನಂದಿಸಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಉಳಿದವರೊಂದಿಗೆ ಬ್ಲಾಗ್ ಮೂಲಕ ಹಂಚಿಕೊಳ್ಳಿ.

ವಿನೋದ್ ಕುಮಾರ್ವಿನೋದ್ ಕುಮಾರ್https://www.blogger.com/profile/04665587147516023176noreply@blogger.comtag:blogger.com,1999:blog-1493881956935970938.post-64766021901897067682011-10-30T22:53:26.942-07:002011-10-30T22:53:26.942-07:00ಶಿವು ಸರ್, ದಯವಿಟ್ಟು ನಿಮ್ಮ ಹಳೆ ಲೇಖನಗಳನ್ನ ಮತ್ತೆ ಪೋಸ್ಟ...ಶಿವು ಸರ್, ದಯವಿಟ್ಟು ನಿಮ್ಮ ಹಳೆ ಲೇಖನಗಳನ್ನ ಮತ್ತೆ ಪೋಸ್ಟ್ ಮಾಡಿ.
ನಿಮ್ಮ ಹಳೆ ಲೇಖನಗಲ್ಲನ್ನ ಓದಿಯೇ ನನ್ನ ಫೋಟೋಗ್ರಫಿ ಬಗ್ಗೆ ಇರೋ ಆಸಕ್ತಿ ಇನ್ನು ಜಾಸ್ತಿ ಆಗಿದ್ದು. ನನ್ನಂತಹ ಎಸ್ಟೋ ಜನಗಳಿಗೆ ನಿಮ್ಮ ಲೇಖನಗಳು ಸ್ಪೂರ್ತಿ.
ನೀವು ಬರೆದ ಲೆನ್ಸೆಗಳ ಮತ್ತು ಕ್ಯಾಮೆರಾ ಲೇಖನಗಳು ನಮ್ಮಂತಹ ಹೊಸಬರಿಗೆ ತುಂಬಾ ಉಪಯುಕ್ತ.
ದಯವಿಟ್ಟು ನೀವು ಬರಿಯೋದನ್ನ ನಿಲ್ಲಿಸಬೇಡಿ.Manjunathhttps://www.blogger.com/profile/17349747493446406597noreply@blogger.comtag:blogger.com,1999:blog-1493881956935970938.post-21700583945985750012011-10-30T16:16:38.156-07:002011-10-30T16:16:38.156-07:00ಶಿವು,
ಬರೆಯುವುದನ್ನು ನಿಲ್ಲಿಸಬೇಡಿ. ನಿಮ್ಮಿಂದ ಯಾವ ತಪ್ಪ...ಶಿವು,

ಬರೆಯುವುದನ್ನು ನಿಲ್ಲಿಸಬೇಡಿ. ನಿಮ್ಮಿಂದ ಯಾವ ತಪ್ಪೂ ಆಗಿಲ್ಲ, ನೀವು ಕ್ಷಮೆ ಕೇಳುವ ಅಗತ್ಯವೂ ಇಲ್ಲ.Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-1493881956935970938.post-348666613034555152011-10-30T09:48:40.494-07:002011-10-30T09:48:40.494-07:00ಶಿವು,
ಕಳೆದ ಮೂರೂವರೆ ವರುಷಗಳಿಂದ ನಿಮ್ಮ ಬ್ಲಾಗ್ ನಲ್ಲಿ ಬರ...ಶಿವು,
ಕಳೆದ ಮೂರೂವರೆ ವರುಷಗಳಿಂದ ನಿಮ್ಮ ಬ್ಲಾಗ್ ನಲ್ಲಿ ಬರೆದ ಪ್ರತಿಯೊಂದು ಲೇಖನವನ್ನೂ ಖುಷಿಯಿಂದ ಓದಿದ್ದೇನೆ. ಬ್ಲಾಗ್ ಲೇಖನಗಳು ನಮಗೆ ತಿಳಿದಿರುವುದನ್ನು ಬೇರೆಯವರಿಗೆ ಹಂಚುವ ಮಾಧ್ಯಮವಾಗುವ ಬದಲು ಅನಗತ್ಯ ಟೀಕೆ, ವಿಮರ್ಶೆಗಳಿಗೆ ಹೆಚ್ಚಿನ ಚರ್ಚೆಯಾಗುವುದು ನೋಡಿ ಬೇಸರವಾಗುತ್ತಿದೆ.ಅಂತೆಯೇ ನಿಮ್ಮ ಫೋಟೋಗ್ರಫಿ ಲೇಖನಗಳು ಹೊಸಬರಿಗೆ ಒಳ್ಳೆಯ ಮಾರ್ಗದರ್ಶನದಂತೆ ಇತ್ತು..ಅವನ್ನು ನೀವು ಡಿಲೀಟ್ ಮಾಡಿರುವುದು ವಿಷಾದಕರ :(

ಮುಂದೆಯೂ ನಿಮ್ಮ ಲೇಖನಗಳು ಎಂದಿನoತೆಯೇ ಬರುತ್ತಿರಲಿ.
- ವನಿತಾ :)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-48042713325879135102011-10-30T06:56:06.325-07:002011-10-30T06:56:06.325-07:00okokJagadeesh Balehaddahttps://www.blogger.com/profile/17811193491508563512noreply@blogger.comtag:blogger.com,1999:blog-1493881956935970938.post-55325833869736215762011-10-30T05:21:37.238-07:002011-10-30T05:21:37.238-07:00ಸುಗುಣಕ್ಕ,
ಆ ಲೇಖನ ನಮ್ಮಂತವರಿಗೆ ಬೇಕಾಗಿತ್ತು..
ಇದೊಂದು ...ಸುಗುಣಕ್ಕ,

ಆ ಲೇಖನ ನಮ್ಮಂತವರಿಗೆ ಬೇಕಾಗಿತ್ತು..
ಇದೊಂದು ಮಾತು ನನ್ನ ಬರವಣಿಗೆಯಲ್ಲಿ ಸತ್ವವಿದೆಯೆಂದುಕೊಳ್ಳಲು. ಖಂಡಿತ ಸದ್ಯದಲ್ಲಿಯೇ ಹಾಕುತ್ತೇನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-36778262507557541432011-10-30T05:17:54.779-07:002011-10-30T05:17:54.779-07:00ಆರವಿಂದ್ ಜಿಜೆ,
ನನ್ನ ಬರಹಗಳನ್ನು ತಡವಾಗಿ ನೋಡಿದರೂ ಇಷ್ಟಪಟ...ಆರವಿಂದ್ ಜಿಜೆ,
ನನ್ನ ಬರಹಗಳನ್ನು ತಡವಾಗಿ ನೋಡಿದರೂ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಹೇಳಿತ್ತೀರಿ ಕನ್ನಡದಲ್ಲಿ ಈ ರೀತಿಯ ಮಾಹಿತಿಗಳು ಸಿಗುವುದು ಕಡಿಮೆ ಅಂತ. ಆದ್ರೆ ಇದು ತೀರ ಸಾಮಾನ್ಯವಾದದ್ದು, ಕಳಪೆ ಮಟ್ಟದ್ದು ಅಂತ ಕೆಲವರು ಹೇಳಿದ ಮೇಲೆ ನನ್ನ ಬರವಣಿಗೆಯ ಗುಣಮಟ್ಟವನ್ನು ವೃದ್ಧಿಸಿಕೊಳ್ಳಲು ಬರವಣಿಗೆಯನ್ನೇ ನಿಲ್ಲಿಸಿದ್ದೇನೆ. ಅದೊಮ್ಮೆ ಚೆನ್ನಾಗಿದೆಯೆಂದು ಅನ್ನಿಸಿದರೆ ಮತ್ತೆ ಬರೆಯುತ್ತೇನೆ.
ನೀವು ಸೇರಿದಂತೆ ಹತ್ತಾರು ಜನರ ಮೇಲ್ಗಳು, ಪೋನ್ ಕರೆಗಳು ಮತ್ತೆ ನನ್ನ ಬ್ಲಾಗ್ ಲೇಖನಗಳನ್ನು ಓದಬೇಕೆನ್ನುವ ಆಸೆ ವ್ಯಕ್ತಪಡಿಸಿರುವುದರಿಂದ ಸದ್ಯದಲ್ಲೇ ಹಾಕುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-72376228647536663352011-10-30T05:10:22.573-07:002011-10-30T05:10:22.573-07:00ಅಜಾದ್,
ನಿಮ್ಮ ಮಾತು ನಿಜ. ನಮ್ಮ ಅನುಭವವನ್ನು ಹಂಚುತ್ತಲೇ ಹ...ಅಜಾದ್,
ನಿಮ್ಮ ಮಾತು ನಿಜ. ನಮ್ಮ ಅನುಭವವನ್ನು ಹಂಚುತ್ತಲೇ ಹೊಸದನ್ನು ಕಲಿಯುತ್ತಿರುತ್ತೇವೆ. ಮತ್ತೆ ಈ ಟೀಕೆ ಟಿಪ್ಪಣಿಗಳು ಆರೋಗ್ಯಪೂರ್ಣವಾಗಿರಬೇಕು. ಕಲಿಕೆಗೆ ಹಿರಿಯರು ಮತ್ತು ಕಿರಿಯರು ಎಂಬುದಿಲ್ಲ. ತಪ್ಪು ಮಾಡುವುದನ್ನು ಯಾರು ಬೇಕಾದರೂ ತಿದ್ದಬಹುದು. ಹೀಗೆ ತಿದ್ದುವ ಕಾರ್ಯದಲ್ಲಿ ತೊಡಗಿರುವವರು ಮಾರ್ಗದರ್ಶನ ಕೊಡುವವರು ಮೊದಲು ಕಲಿತಿರಬೇಕು. ಅದು ಬಿಟ್ಟು ದಾರಿ ತಪ್ಪಿಸುವುದಲ್ಲ. ಅದು ಈಗ ಜಗಜಾಹಿರಾಗಿದೆ.
ಈ ಲೇಖನವನ್ನು ಓದಿದ ಮೇಲು ಮತ್ತೆ ಬಜ್ನಲ್ಲಿ ಹಳ್ಳಿಯವರಿಗೆ ಇಂಗ್ಲೀಷ್ ಬರೊಲ್ಲವೆನ್ನುವ ಹೊಸ ಜೋಕುಗಳನ್ನು ಹೇಳುವ ಬದಲು ಎಲ್ಲರ ಬಹುಬೇಡಿಕೆಯ ಒಂದಷ್ಟು ಫೋಟೊಗ್ರಫಿ ವಿಚಾರವನ್ನು ಬರೆದರೆ ತುಂಬಾ ಒಳ್ಳೆಯದು. ಇಲ್ಲದಿದ್ದಲ್ಲಿ ಜೋಕ್ ಹೇಳುವವರು ಜೋಕರ್ ಆಗಿಬಿಡುವ ಸಾಧ್ಯತೆಯಿದೆ..
ನಿಮ್ಮ ಕಾಳಜಿಯುಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90386151887316065022011-10-30T04:56:41.631-07:002011-10-30T04:56:41.631-07:00Ishwara bhat K
ನಿಮ್ಮ ಅಭಿಮಾನಕ್ಕೆ ಥ್ಯಾಂಕ್ಸ್.Ishwara bhat K

ನಿಮ್ಮ ಅಭಿಮಾನಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-24870045103796119572011-10-29T22:04:59.682-07:002011-10-29T22:04:59.682-07:00ಶಿವು ನೀವು ಯಾರೋ ಏನೋ ಅಂದರು ಎಂದು ಎಲ್ಲಾ ಲೇಖನಗಳನ್ನು ತೆಗ...ಶಿವು ನೀವು ಯಾರೋ ಏನೋ ಅಂದರು ಎಂದು ಎಲ್ಲಾ ಲೇಖನಗಳನ್ನು ತೆಗೆದುಹಾಕಬಾರದಿತ್ತು.... ಆ ಲೇಖನ ನಮ್ಮಂತವರಿಗೆ ಬೇಕಾಗಿತ್ತು... ಏನು ಮಾಡಿದರೂ ಜನ ಕೊಂಕು ಮಾತನಾಡುವುದು ಬಿಡುವುದಿಲ್ಲ ಅಂತಹವನ್ನೆಲ್ಲಾ ಕೇಳಿ ಹಾಗೇ ಬಿಟ್ಟುಬಿಡಿ...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1493881956935970938.post-80898369846435773732011-10-29T20:41:15.603-07:002011-10-29T20:41:15.603-07:00ಶಿವು ಸರ್,
ನಿಮ್ಮ ಬರಹಗಳನ್ನು ನಾನು ನೋಡಿದ್ದು ಇತ್ತೀಚೆಗ...ಶಿವು ಸರ್,

ನಿಮ್ಮ ಬರಹಗಳನ್ನು ನಾನು ನೋಡಿದ್ದು ಇತ್ತೀಚೆಗೆ. ನಿಮ್ಮ ಲೇಖನಗಳು ತುಂಬಾ ಚೆನ್ನಾಗಿದ್ದವು. ಕನ್ನಡದಲ್ಲಿ ಈ ರೀತಿಯ ಮಾಹಿತಿ ಸಿಗುವುದು ಬಹಳ ಕಡಿಮೆ. ಆದರೆ ನಿಮ್ಮ ಬರಹಗಳನ್ನು ಡಿಲೀಟ್ ಮಾಡಿರುವುದು ಬೇಸರದ ವಿಷಯ. ಟೇಕೆಗಳು ಹಾಗೂ ಟೀಕೆ ಮಾಡುವವರು ಸದಾ ಇದ್ದದ್ದೇ!! ಮತ್ತೊಮ್ಮೆ ನಿಮ್ಮ ಲೇಖನಗಳನ್ನು ಓದುವ ಅವಕಾಶ ಮಾಡಿರೆಂದು ವಿನಂತಿಸುತ್ತೇನೆ.Aravind GJhttps://www.blogger.com/profile/13407465585269521044noreply@blogger.comtag:blogger.com,1999:blog-1493881956935970938.post-11180875326684135692011-10-29T08:17:13.409-07:002011-10-29T08:17:13.409-07:00ಶಿವು ಈಶ್ವರ್ ಭಟ್ ಹೇಳಿದ್ದು ನೂರಕ್ಕೆ ನೂರು ಸತ್ಯ. ನಮ್ಮ ಬ...ಶಿವು ಈಶ್ವರ್ ಭಟ್ ಹೇಳಿದ್ದು ನೂರಕ್ಕೆ ನೂರು ಸತ್ಯ. ನಮ್ಮ ಬುದ್ಧಿವಂತಿಕೆ ನಿಲುಕಿಗೆ ಸಿಗುವಷ್ಟು ಅಥವಾ ನಮ್ಮ ಕೈಲಾದಷ್ಟು ಇತರರಿಗೆ ಹಂಚುವುದು ನಮ್ಮ ಧರ್ಮ..ಅದು ವಿದ್ಯಾದಾನವಾದರೂ ಅಷ್ಟೇ...ಹಾಗೆಯೇ ಕಲಿಯುತ್ತಲೂ ಇರುತ್ತೇವೆ ಎಂದು ನೀವೇ ಒಮ್ಮೆ ಹೇಳಿದ್ದಿರಿ ಬ್ಲಾಗಲ್ಲಿ ಹಾಗಾಗಿ ಎಲ್ಲಾ ಟೀಕೆ ಟಿಪ್ಪಣಿಗಳಿಂದ ಕಲಿಕೆ ಸಾಧ್ಯ...ಹಾಗಾಗಿ ಅತಿ ಎನಿಸುವ ಟೀಕೆಯ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳದೇ ಸರಿ ಎನಿಸಿದನ್ನು ಮಾಡಿ..ಹಿರಿಯರ ಮಾರ್ಗದರ್ಶನ ಹಾಗೆ ಮಾಡುವಾಗ ನಿಮ್ಮಿಂದ ತಪ್ಪಾಗದಂತೆ ನಿಮ್ಮನ್ನು ಎಚ್ಚರಿಸುತ್ತದೆ..ಅಲ್ಲವೇ. ಶುಭವಾಗಲಿ.ಜಲನಯನhttps://www.blogger.com/profile/14261872030690071378noreply@blogger.com