tag:blogger.com,1999:blog-1493881956935970938.post8029560487631582035..comments2023-10-07T00:21:43.388-07:00Comments on ಛಾಯಾಕನ್ನಡಿ: ಬನ್ನಿ.....ಮತ್ತೊಮ್ಮೆ ಬೋಳುತಲೆಯಿಂದ ಭೂಗೋಳ ಕಲಿಯೋಣ...!!!shivu.khttp://www.blogger.com/profile/02536252774463776294noreply@blogger.comBlogger78125tag:blogger.com,1999:blog-1493881956935970938.post-63100158830672505442009-03-16T06:04:00.000-07:002009-03-16T06:04:00.000-07:00ಶಿವು ಸರ್,ಸೂಪರ್,ಎಕ್ಸಲೆ೦ಟ್ ಹಾಗು ಹ್ಯಾಟ್ಸ್ ಆಫ್.ಎ೦ತಹ ಅಧ...ಶಿವು ಸರ್,

ಸೂಪರ್,ಎಕ್ಸಲೆ೦ಟ್ ಹಾಗು ಹ್ಯಾಟ್ಸ್ ಆಫ್.
ಎ೦ತಹ ಅಧ್ಬುತ ಕಲ್ಪನೆ ಹಾಗೂ ವಿನ್ಯಾಸ.ಮೊದಲನೇ ಭಾಗ ನೋಡಿದ್ದೆ..ಈಗ ಎರಡನೇದೂ ........ನಾನಿರುವ ತಾ೦ಜಾನಿಯ ದೇಶದ ಬೋಳುತಲೆ ನಿಮಗಿನ್ನೂ ಸಿಕ್ಲಿಲ್ವ...ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-1493881956935970938.post-63200433753369251762009-03-10T22:08:00.000-07:002009-03-10T22:08:00.000-07:00ರಾಜೇಶ್,ತಡವಾಗಿ ಬಂದರೂ ತೊಂದರೆಯಿಲ್ಲ...ಲೇಖನ ಮತ್ತು ಭೂ...ರಾಜೇಶ್,

ತಡವಾಗಿ ಬಂದರೂ ತೊಂದರೆಯಿಲ್ಲ...ಲೇಖನ ಮತ್ತು ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-37308060143573799512009-03-10T11:08:00.000-07:002009-03-10T11:08:00.000-07:00ಶಿವೂ ಸರ್,ಕೆಲಸದೊತ್ತಡದಿಂದ ಭೂಗೋಳ ತರಗತಿಗೆ ತಡವಾಗಿ ಬಂದೆ ...ಶಿವೂ ಸರ್,
ಕೆಲಸದೊತ್ತಡದಿಂದ ಭೂಗೋಳ ತರಗತಿಗೆ ತಡವಾಗಿ ಬಂದೆ ಕ್ಷಮೆಯಿರಲಿ... ನಿಮ್ಮ ಫೋಟೋಗಳಿಗೆ, ಅದಕ್ಕೆ ಹೊಂದುವ ಭೂಪಟಕ್ಕೆ, ಮತ್ತು ಅದನ್ನು ಹೊಂದಿಸುವ ನಿಮ್ಮ ತಾಳ್ಮೆಗೆ ಕೋಟಿ ಕೋಟಿ ನಮಸ್ಕಾರ. ತುಂಬಾ ಚೆನ್ನಾಗಿದೆ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-1493881956935970938.post-71564334322010195672009-03-09T09:38:00.000-07:002009-03-09T09:38:00.000-07:00ಉಮಿ ಸರ್,ಕೊನೆಯಲ್ಲಿ ಬಂದರೂ ಭೂಪಟ ಮತ್ತು ಲೇಖನ ಮೆಚ್ಚಿ...ಉಮಿ ಸರ್,

ಕೊನೆಯಲ್ಲಿ ಬಂದರೂ ಭೂಪಟ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಈ ಹವ್ಯಾಸದಲ್ಲಿ ನನಗೆ ಬೇಕೋ ಬೇಡವೋ..ಭೂಗೋಳದ ಜ್ಞಾನವಂತೂ ವೃದ್ದಿಯಾಗುತ್ತಿದೆ..!! ಥ್ಯಾಂಕ್ಸ್...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63687142172623384332009-03-09T03:04:00.000-07:002009-03-09T03:04:00.000-07:00ಸೂಪರ್...ಈ ನಡೆದಾಡುವ ಭೂಪಟಗಳ ಚಿತ್ರ ಸೆರೆ ಹಿಡಿಯುವುದಲ್ಲದ...ಸೂಪರ್...
ಈ ನಡೆದಾಡುವ ಭೂಪಟಗಳ ಚಿತ್ರ ಸೆರೆ ಹಿಡಿಯುವುದಲ್ಲದೇ ಅದು ಯಾವ ದೇಶದ ನಿಜ ಭೂಪಟಕ್ಕೆ ಹೋಲಿಕೆಯಾಗುತ್ತೆ ಅಂತ ಬೇರೆ ಹುಡುಕಿ ತೆಗೆಯುತ್ತೀರಲ್ಲ... ನಿಮ್ಮ ಭೂಗೋಳ ಶಾಸ್ತ್ರ ಜ್ಞಾನ ಮೆಚ್ಚಲೇಬೇಕು ಸರ್.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1493881956935970938.post-39949747385870672062009-03-08T07:34:00.000-07:002009-03-08T07:34:00.000-07:00ಹರೀಶ್,ನಿಮಗೆ ಭೂಪಟ ಬೇಸರವಾಯಿತಾ ! ಅಥವ ಮುಂದಿನ ಭೂಪಟಗ...ಹರೀಶ್,

ನಿಮಗೆ ಭೂಪಟ ಬೇಸರವಾಯಿತಾ ! ಅಥವ ಮುಂದಿನ ಭೂಪಟಗಳನ್ನು ನಿರೀಕ್ಷಿಸಿದ್ದೀರಾ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-52665762988512523942009-03-07T22:10:00.000-08:002009-03-07T22:10:00.000-08:00maaraayre hosa post yavaagamaaraayre hosa post yavaagaಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-1493881956935970938.post-50253855977299938972009-03-07T07:25:00.000-08:002009-03-07T07:25:00.000-08:00ರಂಜಿತ್ ಸರ್,ಭೂಪಟದ ಪುಸ್ತಕಗಳ ಬಗ್ಗೆ ಐಡಿಯಾ ಕೊಟ್ಟಿದ್ದಕ...ರಂಜಿತ್ ಸರ್,

ಭೂಪಟದ ಪುಸ್ತಕಗಳ ಬಗ್ಗೆ ಐಡಿಯಾ ಕೊಟ್ಟಿದ್ದಕ್ಕೆ ಥ್ಯಾಂಕ್ಸ್...ಇನ್ನೊಂದಿಪ್ಪತ್ತು ಭೂಪಟಗಳಾಗಲಿ....ಅಮೇಲೆ ಅದರ ಬಗ್ಗೆ ಪಾಸಿಟೀವ್ ಆಗಿ ಯೋಚಿಸಬಹುದು.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80178197484754186332009-03-07T07:17:00.000-08:002009-03-07T07:17:00.000-08:00ಜ್ಯೋತಿ ಮೇಡಮ್,ನಿಮ್ಮ್ ಅಭಿಪ್ರಾಯ ಸರಿ.....ಭೋಳುತಲೆಗಳ ಹಿ...ಜ್ಯೋತಿ ಮೇಡಮ್,

ನಿಮ್ಮ್ ಅಭಿಪ್ರಾಯ ಸರಿ.....ಭೋಳುತಲೆಗಳ ಹಿಂದೆ ಮತ್ತು ಭೂಪಟಗಳ ಮುಂದೆ ಇದ್ದು ಇದ್ದು....ನನಗೆ ಯಾವ ತಲೆಯನ್ನೇ ನೋಡಲಿ....ಅದು ಇಂಥ ನಕಾಶೆ ಆಗಬಹುದೇ ಅನ್ನಿಸುವ ಮಟ್ಟಿಗೆ ಪರಿಣತಿ ಹೊಂದಿದ್ದೇನೆ ಅನ್ನಿಸುತ್ತೆ......ಜೊತೆಗೆ ಅ ದೇಶಗಳ ಒಳಹೊರ ವಿಚಾರಗಳಲ್ಲೂ ಕೂಡ.....

ಮತ್ತೆ ನೀವು ಕೂದಲು ಉದುರುತ್ತಿದೆ ಎಂದಿದ್ದೀರಿ....ಬೆಂಗಳೂರಿನ ನೀರು ಹವೆಗೆ ನನ್ನ ಕೂದಲು ಉದುರುವುದಿಲ್ಲವಾದ್ದರಿಂದ ನೀವು ಹೆಣ್ಣು ಮಕ್ಕಳು ಕೂದಲು ಉದುರುವ ಬಗ್ಗೆ ನೆಗೆಟೀವ್ ಆಗಿ ಯೋಚಿಸಬಾರದು...ಆ ಯೋಚನೆಯಿಂದಲೇ...ಆಗಬಾರದ್ದು ಆಗಿ ಅಗುವ ಸಾಧ್ಯತೆ ಉಂಟು..... ಈ ಭೂಪಟದ ತರಲೆಗಳೆಲ್ಲಾ ಗಂಡಸರಿಗೆ ಮಾತ್ರ....ನೀವೆಲ್ಲಾ ಚೆನ್ನಾಗಿರಬೇಕು.. ನೆಮ್ಮದಿಯಾಗಿರಿ....
ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-35699277579745424002009-03-07T07:09:00.000-08:002009-03-07T07:09:00.000-08:00ಸತ್ಯನಾರಾಯಣ ಸರ್,ನನ್ನ ಬ್ಲಾಗಿಗೆ ಸ್ವಾಗತ...ಲೇಖನ ಮತ್ತು ...ಸತ್ಯನಾರಾಯಣ ಸರ್,

ನನ್ನ ಬ್ಲಾಗಿಗೆ ಸ್ವಾಗತ...

ಲೇಖನ ಮತ್ತು ಭೂಪಟಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ನಿಮ್ಮೆಲ್ಲರ ಪ್ರೋತ್ಸಾಹವೇ ನನ್ನ ಹುಡುಕಾಟ...ಸಿಕ್ಕ ಫಲವನ್ನು ಹಂಚಿಕೊಳ್ಳುವುದರಲ್ಲಿ ನನಗೆ ಖುಷಿ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-6398127181108893772009-03-07T00:31:00.000-08:002009-03-07T00:31:00.000-08:00ಚೆನ್ನಾಗಿದೆ ಸರ್.. ಇವನ್ನೆಲ್ಲಾ ಪಠ್ಯ ಪುಸ್ತಕದಲ್ಲಿ ಅಳವಡಿ...ಚೆನ್ನಾಗಿದೆ ಸರ್.. ಇವನ್ನೆಲ್ಲಾ ಪಠ್ಯ ಪುಸ್ತಕದಲ್ಲಿ ಅಳವಡಿಸಿದರೆ ಹೇಗೆ??

ಮಕ್ಳಿಗೆ ಬಲು ಬೇಗ ತಲೆಗೆ ಹೋಗೋದರಲ್ಲಿ ಅನುಮಾನವಿಲ್ಲ..:)Anonymousnoreply@blogger.comtag:blogger.com,1999:blog-1493881956935970938.post-83817358497227813202009-03-06T23:30:00.000-08:002009-03-06T23:30:00.000-08:00ಶಿವೂ ಅವರೇ,ಈಗ ನಿಮಗೆ ಪ್ರಪಂಚದಲ್ಲಿರುವ ಎಲ್ಲಾ ರಾಷ್ಟ್ರ, ರ...ಶಿವೂ ಅವರೇ,
ಈಗ ನಿಮಗೆ ಪ್ರಪಂಚದಲ್ಲಿರುವ ಎಲ್ಲಾ ರಾಷ್ಟ್ರ, ರಾಜ್ಯಗಳ ಪರಿಚಯ ಆಗಿರಬಹುದಲ್ಲ!
ಪ್ರಕಾಶಣ್ಣನ ತಲೆಯಲ್ಲಿ ಇಥಿಯೋಪಿಯ! ಸೂಪರ್!
ಬೆಂಗಳೂರಿನ ಹವೆ, ನೀರಿನಿಂದ ನನ್ನ ಕೂದಲು ಹೇಗೆ ಉದುರುತ್ತಿದೆ ಎಂದರೆ ಇನ್ನೊದು ವರ್ಷದಲ್ಲಿ ನನ್ನ ತಲೆಯಲ್ಲೂ ಯಾವುದಾದರೂ ದೇಶ ಕಂಡು ಬಂದರೆ ಆಶ್ಚರ್ಯ ಇಲ್ಲ ;-)Anonymousnoreply@blogger.comtag:blogger.com,1999:blog-1493881956935970938.post-59731841743635251802009-03-06T21:49:00.000-08:002009-03-06T21:49:00.000-08:00ಶಿವು ಅವರೇ ನಿಮ್ಮ ಈ (ವಿ)ಚಿತ್ರ-ಲೇಖನ ತುಂಬಾ ಚೆನ್ನಾಗಿದೆ....ಶಿವು ಅವರೇ ನಿಮ್ಮ ಈ (ವಿ)ಚಿತ್ರ-ಲೇಖನ ತುಂಬಾ ಚೆನ್ನಾಗಿದೆ. ನಿಮ್ಮ ಹುಡುಕಾಟಕ್ಕೆ ಸಿಕ್ಕ ಪ್ರತಿಫಲ ಿದು. ಹೀಗೆಯೇ ನಿಮ್ಮ ಹುಡುಕಾಟ ಮುಂದುವರೆಯಲಿ, ನಮಗೂ ಅದರ ಲಾಭ ಸಿಗಲಿ;Anonymoushttps://www.blogger.com/profile/14427629550874212514noreply@blogger.comtag:blogger.com,1999:blog-1493881956935970938.post-52305264994914837022009-03-06T08:31:00.000-08:002009-03-06T08:31:00.000-08:00ಫೂರ್ಣಿಮಾ ಮೇಡಮ್,ಮತ್ತೆ ನನ್ನ ಭೂಪಟಗಳು ನಿಮ್ಮ ಕುತೂಹಲ ಕ...ಫೂರ್ಣಿಮಾ ಮೇಡಮ್,

ಮತ್ತೆ ನನ್ನ ಭೂಪಟಗಳು ನಿಮ್ಮ ಕುತೂಹಲ ಕೆರಳಿಸಿದ್ದಕ್ಕೆ ಥ್ಯಾಂಕ್ಸ್....ಏಪ್ರಿಲ್ ೧ ರ ಮೂರ್ಖರ ದಿನಕ್ಕೆ ಮತ್ತೆ ಹೊಸ ಭೂಪಟಗಳನ್ನು ಹಾಕುತ್ತೇನೆ....ಹಾಗೆ ಮತ್ತೆ ಬನ್ನಿ...ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-17626285045441992962009-03-06T08:29:00.000-08:002009-03-06T08:29:00.000-08:00ವಿಜಯಕನ್ನಂತ ಸರ್,ನನ್ನ ಬ್ಲಾಗಿಗೆ ಸ್ವಾಗತ. ಮತ್ತೆ ನೀವ...ವಿಜಯಕನ್ನಂತ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಮತ್ತೆ ನೀವು ಬೋಳು ತಲೆ ಅಂತ ಹೇಳಿಬಿಟ್ಟಿದ್ದೀರಿ...ಅಂದಮೇಲೆ ಅರ್ದ ನನ್ನ ಕ್ಯಾಮೆರಾ ಸಿಕ್ಕಹಾಗೆ....ಒಂದಲ್ಲ ಒಂದು ದಿನ ನಿಮ್ಮ ತಲೆ ಭೂಪಟವಾಗುತ್ತದೆ ನಂಬಿಕೆಯಿದೆ ನನಗೆ.

ಹೀಗೆ ಬರುತ್ತಿರಿ...ಥ್ಯಾಂಕ್ಸ್.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-62384966259786268982009-03-06T04:13:00.000-08:002009-03-06T04:13:00.000-08:00Shivu,Sooooper kanri...Next yavaga baratte antha k...Shivu,

Sooooper kanri...Next yavaga baratte antha kaayo thara maaDtheera neevu!ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-1493881956935970938.post-43118138183917498252009-03-06T03:11:00.000-08:002009-03-06T03:11:00.000-08:00sadhya... nanna photo nimma chaaya kannaDige sikki...sadhya... nanna photo nimma chaaya kannaDige sikkilla.. ildidre... idu noDI iDee bhogOLa anta nanna bOLu talena tOrisi biDtidreno... sadhya naanu bachaav.. :)Anonymousnoreply@blogger.comtag:blogger.com,1999:blog-1493881956935970938.post-8391690183183415822009-03-06T03:06:00.000-08:002009-03-06T03:06:00.000-08:00ಪ್ರದೀಪ್,ಭೂಪಟ ಮೆಚ್ಚಿದ್ದಕೆ ಥ್ಯಾಂಕ್ಸ್...ಪಿ.ಯು.ಸಿ ಯ ವ...ಪ್ರದೀಪ್,

ಭೂಪಟ ಮೆಚ್ಚಿದ್ದಕೆ ಥ್ಯಾಂಕ್ಸ್...

ಪಿ.ಯು.ಸಿ ಯ ವರೆಗೆ ಇತ್ತು...ಪದವಿಗೆ ಬಂದಾಗ ನನ್ನ ಇಷ್ಟದ ವಿಷಯ ಭೂಗೋಳ ಇರಲಿಲ್ಲ...ಮತ್ತೆ ನನ್ನದು ಕಾಮರ್ಸ್ ಬೇರೆ...
ಕೊನೆಗೆ ಈ ರೀತಿ ನನ್ನ ಆಸೆಯನ್ನು ಪೂರೈಸಿಕೊಳ್ಳುತ್ತಿದ್ದೇನೆ...ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-41612819116466002292009-03-06T03:00:00.000-08:002009-03-06T03:00:00.000-08:00ಕೃಪಾ ಅಕ್ಕ ,ನಿಮ್ಮ ಕೆಲಸ ಸರ್ವೇ ಡಿಪಾರ್ಟ್ ಮೆಂಟಿನಲ್ಲಾ ! ...ಕೃಪಾ ಅಕ್ಕ ,

ನಿಮ್ಮ ಕೆಲಸ ಸರ್ವೇ ಡಿಪಾರ್ಟ್ ಮೆಂಟಿನಲ್ಲಾ ! ನನ್ನ ಪ್ರತೀ ಬರಹವನ್ನು ಈ ರೀತಿ ಸರ್ವೇ ಮಾಡುತ್ತೀರಿ ಅಂತ ನನಗೆ ಗೊತ್ತಿರಲಿಲ್ಲ....ಈ ರೀತಿಯೂ ಪ್ರೋತ್ಸಾಹ ಸಹಕಾರ ನೀಡುತ್ತಿರುವುದು...ನನಗೆ ಖುಷಿ ತರುತ್ತಿದೆ...
ನೀವೇಳಿದಂತೆ ಕಾಮೆಂಟುಗಳು ಬರಹದ ಜೀವಾಳ ಮತ್ತು ಹೊಸ ಲೇಖನದ ವಸ್ತುಗಳಿಗೆ ಸ್ಪೂರ್ತಿ, ಜವಾಬ್ದಾರಿಯನ್ನು ನೆನಪಿಸುವ ಕೆಲಸವನ್ನು ಮಾಡುತ್ತಿರುತ್ತವೆ....
ಮತ್ತೆ ನಿಮ್ಮ ಬರವಣಿಗೆಯ ತಾಕತ್ತು ಎಂಥದ್ದು ಅಂತ ನನಗೆ ಬಂದ ನಿಮ್ಮ ಮಿಂಚಂಚೆಗಳಲ್ಲಿ ಕಂಡಿದ್ದೇನೆ...ನನ್ನನ್ನು ಮೇಪ್ಲವರ್ ನಾ ಮೋಹನ್ ಸರ್ ಬ್ಲಾಗಿಗೆ, ಬರವಣಿಗೆಗೆ ಪ್ರೋತ್ಸಾಹ ನೀಡಿದರು....ಅವರ ಸಹಕಾರವನ್ನು ನಾನು ಇನ್ನೊಬ್ಬರಿಗೆ ಮುಟ್ಟಿಸುವುದು[pay forward ಸಿನಿಮಾದ ಹಾಗೆ] ಮಾಡಿದ್ದೇನೆ....
ಬರವಣಿಗೆಗೆ ಪ್ರಾರಂಬಿಸಿದ್ದಕ್ಕೆ ಅಭಿನಂದನೆಗಳು...
ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-48107343968201271102009-03-06T02:58:00.000-08:002009-03-06T02:58:00.000-08:00This comment has been removed by the author.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-38066774339429071832009-03-06T02:37:00.000-08:002009-03-06T02:37:00.000-08:00ಹ್ಹೆ ಹ್ಹೆ ಹ್ಹೆ.... :-) :-) :-)ಎಲ್ಲಿ ಸಿಗ್ತಾರೆ ಕಣ್ರೀ...ಹ್ಹೆ ಹ್ಹೆ ಹ್ಹೆ.... :-) :-) :-)
ಎಲ್ಲಿ ಸಿಗ್ತಾರೆ ಕಣ್ರೀ ನಿಮಗೆ ಏ ಥರಾ ತಲೆಯವ್ರು!
ನಿಮ್ಮನ್ನ ಭೂಗೋಲ ಶಾಸ್ಥ್ರಕ್ಕೆ ಪ್ರಾಧ್ಯಾಪಕರನ್ನಾಗಿ ನೇಮಿಸಿದ್ರೆ, ೧೦೦% ವಿದ್ಯಾರ್ಥಿಗಳು 1st class ಪಾಸ್ ಆಗೋದಂತೂ ಖಂಡಿತ!!!Anonymousnoreply@blogger.comtag:blogger.com,1999:blog-1493881956935970938.post-46202704556361898892009-03-06T01:47:00.000-08:002009-03-06T01:47:00.000-08:00ನಿಮಗೆ ಗೊತ್ತಾ... ಶಿವಣ್ಣ....ನಿಮ್ಮ ಭೂಪಟ (ಯಾವುದೇ ಹೊಸ ಪ...ನಿಮಗೆ ಗೊತ್ತಾ... ಶಿವಣ್ಣ....
ನಿಮ್ಮ ಭೂಪಟ (ಯಾವುದೇ ಹೊಸ ಪೋಸ್ಟ್) ನೋಡಿದ ಮೇಲೆ ದಿನಕ್ಕೆ ೨-೩ ಬಾರಿ ಕಾಮೆಂಟ್ಸ್ ಓದೋದು...
ಎಷ್ಟಾಗಿದೆ ಎಂದು ಲೆಕ್ಕ ಹಾಕೋದು....
ಕಾಮೆಂಟ್ಸ್ಗೆ ನೀವು ಬರೆದ ಉತ್ತರ ಓದೋದು .... ಹೀಗೆ ಮುಂದುವರೆಯುತ್ತೀ ನನ್ನ ಸರ್ವೇ....
ನನಗೆ ಅನಿಸಿದ್ದು... ಅನಿಸದೆ ಇರೋದು....ಎಲ್ಲ ಬಂದು ಬಿಟ್ಟಿರುತ್ತೆ....
ಬರಹಗಳ ಬೆನ್ನೆಲಬು....ಕಾಮೆಂಟ್ಸ್ ಅಲ್ವಾ.....?
ನಿಮಗೆ ಅಭಿನಂದನೆಗಳು ನನ್ನ ಕಡೆಯಿಂದ...
ಕಾಡಿನಲ್ಲಿ ಕೂತು ಬರಿಬಹುದು ಅಂದಿದ್ದೀರಿ .....
ಆಫಿಸ್ನಲ್ಲಿಯೇ ಕುಳಿತು ಒಂದು ಕವನ ಬರದು ಬ್ಲಾಗ್ಗೆ ಹಾಕಿಬಿಟ್ಟೆ ....
ಅಭಿಪ್ರಾಯ ತಿಳಿಸುತ್ತೀರಲ್ಲ ....ಕೃಪಾhttps://www.blogger.com/profile/03668278954699458320noreply@blogger.comtag:blogger.com,1999:blog-1493881956935970938.post-76042925911453242222009-03-05T03:34:00.000-08:002009-03-05T03:34:00.000-08:00ಪ್ರಶಾಂತ್ ಭಟ್,ನಿಮ್ಮ ಕೆಲಸದ ಒತ್ತಡದ ನಡುವೆಯೂ ನನ್ನ ಬ್ಲಾ...ಪ್ರಶಾಂತ್ ಭಟ್,

ನಿಮ್ಮ ಕೆಲಸದ ಒತ್ತಡದ ನಡುವೆಯೂ ನನ್ನ ಬ್ಲಾಗ್, ಭೂಪಟ ಮತ್ತು ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-7662708198249337752009-03-05T03:31:00.000-08:002009-03-05T03:31:00.000-08:00ಚಂದ್ರ ಕಾಂತ ಮೇಡಮ್,ನನಗೂ power cut ತೊಂದರೆ ತುಂಬಾ ಇದೆ...ಚಂದ್ರ ಕಾಂತ ಮೇಡಮ್,

ನನಗೂ power cut ತೊಂದರೆ ತುಂಬಾ ಇದೆ...
ಭೂಪಟವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಕೊರಿಯಾ ಅಂದ್ರೆ ನಿಮಗಿಷ್ಟಾನ...ಅದೊಂದನ್ನು ಹೆಚ್ಚು ಇಷ್ಟಪಟ್ಟಿರಲ್ಲ...ಅದಕ್ಕೆ..ಕೇಳಿದೆ...ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-44225077475755546952009-03-05T03:23:00.000-08:002009-03-05T03:23:00.000-08:00ಕ್ಷಣ...ಚಿಂತನೆ....ಸರ್,ನಿಮ್ಮ ಬ್ಲಾಗ್ ಹೆಸರೇ ಚೆನ್ನಾಗಿದ...ಕ್ಷಣ...ಚಿಂತನೆ....ಸರ್,

ನಿಮ್ಮ ಬ್ಲಾಗ್ ಹೆಸರೇ ಚೆನ್ನಾಗಿದೆ...ಭೂಪಟ ಮತ್ತು ಲೇಖನವನ್ನು ಮೆಚ್ಚಿದಕ್ಕೆ ಥ್ಯಾಂಕ್ಸ್...ಮತ್ತು ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ನನಗೆ ಟಾನಿಕ್ ನಂತಿದೆ...ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.com