tag:blogger.com,1999:blog-1493881956935970938.post8008591909908827076..comments2023-10-07T00:21:43.388-07:00Comments on ಛಾಯಾಕನ್ನಡಿ: ನೀವೇಕೆ ಹೀಗೆshivu.khttp://www.blogger.com/profile/02536252774463776294noreply@blogger.comBlogger56125tag:blogger.com,1999:blog-1493881956935970938.post-41158398501522990942009-12-31T02:01:18.027-08:002009-12-31T02:01:18.027-08:00ಸರ್.. ಚೆನ್ನಾಗಿದೆ! :-) ಇನ್ನೂ ಬರಲಿ!ಸರ್.. ಚೆನ್ನಾಗಿದೆ! :-) ಇನ್ನೂ ಬರಲಿ!Pradeephttps://www.blogger.com/profile/03346527659715572863noreply@blogger.comtag:blogger.com,1999:blog-1493881956935970938.post-52377374925400258252009-12-15T06:34:03.804-08:002009-12-15T06:34:03.804-08:00ಸುಧೇಶ್,
ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮಂತೆ ನನ...ಸುಧೇಶ್,

ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮಂತೆ ನನಗೂ ಕೆಲಸ ಹೆಚ್ಚು. ಅದರಿಂದಾಗಿ ನಿಮ್ಮ ಹೊಸ ಲೇಖನಕ್ಕೆ ಬರಲಾಗಲಿಲ್ಲ. ಬಿಡುವು ಮಾಡಿಕೊಂಡು ಓದುತ್ತೇನೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29025757882617972642009-12-14T23:37:38.802-08:002009-12-14T23:37:38.802-08:00ತು೦ಬಾ ಲೇಟಾಗಿ ಬರುತ್ತಿದ್ದೇನೆ ಶಿವಣ್ಣ... ಕವಿತೆ ಇಷ್ಟ ಆಯ...ತು೦ಬಾ ಲೇಟಾಗಿ ಬರುತ್ತಿದ್ದೇನೆ ಶಿವಣ್ಣ... ಕವಿತೆ ಇಷ್ಟ ಆಯಿತು ಎ೦ದು ಹೇಗೆ ಹೇಳದಿರಲಿ.... ಭಾವನೆಗಳೇ ಎಲ್ಲಕ್ಕೂ ಮೂಲ ಹೇತು ಅಲ್ವೇ...?ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1493881956935970938.post-57570295379181547742009-12-14T08:09:12.840-08:002009-12-14T08:09:12.840-08:00ಸೀತಾರಾಮ್ ಕೆ ಸರ್,
ಕವನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ...ಸೀತಾರಾಮ್ ಕೆ ಸರ್,

ಕವನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-72599059998347114062009-12-14T04:44:10.997-08:002009-12-14T04:44:10.997-08:00olle kavana bhavanegalanna vimarshisuvalli yashas...olle kavana bhavanegalanna vimarshisuvalli yashaswiyaagide kavana.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-34348411396731760432009-12-12T07:02:12.365-08:002009-12-12T07:02:12.365-08:00ಪ್ರಭು,
"ಇರುಳಂಕಣವಾಯ್ತು ನಿದ್ರೆಯ ಕನಸು" ಈ ...ಪ್ರಭು,

"ಇರುಳಂಕಣವಾಯ್ತು ನಿದ್ರೆಯ ಕನಸು" ಈ ಪದ ಪ್ರಯೋಗದ ಹೇಗೆ ಬಂತು ಗೊತ್ತಿಲ್ಲ. ಆಗ ಸುಮ್ಮನೆ ಕವನ ಬರೆಯುತ್ತಿದ್ದೆ. ಈಗ ಅದೇ ಪದಗಳ ಸಾಲಿನ ಅರ್ಥವನ್ನು ನೋಡಿದಾಗ ನಿಜಕ್ಕೂ ಕಲ್ಪನೆಯಲ್ಲಿ ಜಾರಿದಂತಾಗುತ್ತದೆ.

ಮತ್ತೆ ಹಗಲು ನಾವು ಕಾಣುವ ನಿತ್ಯ ಸತ್ಯಗಳನ್ನೇ ರಾತ್ರಿ ನಿದ್ರೆಯಲ್ಲಿ[ಇರುಳ ಮೈದಾನದಲ್ಲಿ]ಮತ್ತೆ ಮತ್ತೆ ಕಾಣುತ್ತೇವಲ್ಲ. ನೀವು ಗಮನಿಸಿದರೆ ಗೊತ್ತಾಗುತ್ತದೆ.

ಮತ್ತೆ ನನ್ನ ಹಿಂದಿನ ಲೇಖನದ ಚಿತ್ರಗಳನ್ನು ನೋಡಿದಾಗ ನೀವು ಹೇಳಿದಂತೆ ಅವರ ಸಾಧನೆ ವರ್ಣಿಸಲು ಸಾಧ್ಯವಿಲ್ಲ. ಎರಡು ಕಾಲಿಲ್ಲದ ಜರ್ಮನಿ ಹುಡುಗಿ ಓಡಿಬಂದು ಲಾಂಗ್ ಜಂಪ್ ಮಾಡಿದಾಗ ನಾನೊಮ್ಮೆ ಆಕೆಯ ಪಕ್ಕ ಪೋಟೊ ತೆಗೆಯಲು ಕುಳಿತಿದ್ದೆ. ಜಂಪ್ ಮಾಡಿದ ಮೇಲೆ ಕಾಲು ಮಡಿಚಲು ಆಗದೆ[ಎರಡು ಕಾಲಿಲ್ಲ] ತೆವಳಿಕೊಂಡು ಪಕ್ಕ ಬಂದು "please give space" ಅಂತ ನನಗೆ ಹೇಳಿ ನಿದಾನವಾಗಿ ಎದ್ದು ನಿಂತು, ನನಗೆ "ಥ್ಯಾಂಕ್ಸ್" ಹೇಳಿ ನಂತರ ನಡೆದು ಹೋದದ್ದು ನಾನು ಕಣ್ಣಾರೆ ನೋಡಿ ನನಗೆ ಏನು ಹೇಳಲಾಗಲಿಲ್ಲ. ಅಲ್ಲಿನ ಕೆಲವು ಅನುಭವಗಳು ವಿವರಿಸಲು ಆಗದಂತವು.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-23652342022361734972009-12-12T06:49:31.967-08:002009-12-12T06:49:31.967-08:00ದೀಪಸ್ಮಿತ ಸರ್,
ಸದ್ಯಕ್ಕೆ ನೀವು ನನ್ನ ಕವನವನ್ನು ಇಷ್ಟಪಟ್...ದೀಪಸ್ಮಿತ ಸರ್,

ಸದ್ಯಕ್ಕೆ ನೀವು ನನ್ನ ಕವನವನ್ನು ಇಷ್ಟಪಟ್ಟಿದ್ದೀರಿ. ನನಗೆ ನಾನು ಏನು ಅಂತ ಗೊತ್ತಾಗುತ್ತಿಲ್ಲ. ಆದ್ರೆ ಇಷ್ಟಪಟ್ಟ ವಿಚಾರದ ಹಿಂದೆ ಬೀಳುವುದಂತೂ ಖಚಿತ. ಅದರಿಂದ ಖುಷಿಯಂತೂ ಸಿಗುತ್ತದೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-67372378251074436672009-12-12T06:45:01.652-08:002009-12-12T06:45:01.652-08:00ಶ್ಯಾಮಲ ಮೇಡಮ್,
ನೀವು ಕವನವನ್ನು ಇಷ್ಟಪಟ್ಟಿದ್ದೀರಿ ಅಂತ ಗ...ಶ್ಯಾಮಲ ಮೇಡಮ್,

ನೀವು ಕವನವನ್ನು ಇಷ್ಟಪಟ್ಟಿದ್ದೀರಿ ಅಂತ ಗೊತ್ತಾಯ್ತು. ಜೊತೆಗೆ ಬರಹ ಜಾಸ್ತಿಯಾಯ್ತು ಸ್ವಲ್ಪ ಫೋಟೋಗಳು ಬೇಕು ಅಂತ ಪರೋಕ್ಷವಾಗಿ ಹೇಳುತ್ತಿದ್ದೀರಿ. ಖಂಡಿತ ಮುಂದಿನ ಲೇಖನದಲ್ಲಿ ಪೋಟೊಗಳನ್ನೇ ಕೊಡುತ್ತೇನೆ.

ಆದ್ರೆ ಒಂದು ಮನವಿ. ನನ್ನ ಮನಸ್ಸಿನಲ್ಲಿ ಒಂದು ಲೇಖನ ಹೊರಬರಲು ಹಾತೊರೆಯುತ್ತಿದೆ. ಈಗ ಪದವಿ ಕಾಲೇಜುಗಳಿಗೆ ರಜ ಸಮಯ. ನಾನು ದ್ವಿತಿಯ[B.com] ಪದವಿಯಲ್ಲಿದ್ದು ರಜೆಯ ಸಮಯದಲ್ಲಿ NSS ಕ್ಯಾಂಪಿಗೆ ಹೋಗಿದ್ದು ಅಲ್ಲಿ ನಡೆದ ಕೆಲವು ಅನಿರೀಕ್ಷಿತ ಘಟನೆಗಳು, ಕೆಲವು ಪ್ರೀತಿ ಪ್ರೇಮಗಳು, ಸೂಜಿ ಕತೆ, ಗಲಾಟೆ,ಗದ್ದಲಗಳು, ಶಸ್ತ್ರಚಿಕಿತ್ಸೆ, ಇತ್ಯಾದಿಗಳ ಬಗ್ಗೆ ಬರೆಯಬೇಕೆಂದು ಮನಸ್ಸು ಹಾತೊರೆಯುತ್ತಿದೆ. ನೋಡಬೇಕು ಯಾವುದು ಮೊದಲು ಬರುತ್ತೋ ಅದನ್ನು ಬ್ಲಾಗಿಗೆ ಹಾಕುತ್ತೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-21987205214178830822009-12-12T06:38:30.631-08:002009-12-12T06:38:30.631-08:00ಸುನಾಥ್ ಸರ್,
ಆಗ ಸದಾ ಕವನ ಬರೆಯುತ್ತಿದ್ದೆ. ಆದ್ರೆ ಸದ್ಯ ...ಸುನಾಥ್ ಸರ್,

ಆಗ ಸದಾ ಕವನ ಬರೆಯುತ್ತಿದ್ದೆ. ಆದ್ರೆ ಸದ್ಯ ಖಂಡಿತ ಕವನ ಬರೆಯುವ ತನ್ಮಯತೆ ಮತ್ತು ಮನಸ್ಸು ಇಲ್ಲ. ಆದ್ರೆ ನನಗೆ ಗೊತ್ತಿಲ್ಲ ಸರ್ ಯಾವಾಗ ಏನು ಮಾಡಲು ಮನಸ್ಸು ಸೆಳೆಯುತ್ತದೋ ಅದನ್ನು ಮಾಡುತ್ತ enjoy ಮಾಡುವುದಷ್ಟೇ ನನಗೆ ಬೇಕಿರುವುದು. ಮುಂದೆ ಸದಾ ಕವನದ ಹಿಂದೆ ಬೀಳಬಹುದೇನೋ...

ಕವನ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-71447681721744523702009-12-12T06:35:13.646-08:002009-12-12T06:35:13.646-08:00Nisha ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ. ಕವನ ಮೆಚ್ಚಿದ್ದಕ...Nisha ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ. ಕವನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-52402290288297389562009-12-12T01:22:53.293-08:002009-12-12T01:22:53.293-08:00ಇರುಳಂಕಣವಾಯ್ತು ನಿದ್ರೆಯ ಕನಸು, ಈ ಸಾಲು ಬಹಳ ಹಿಡಿಸಿತು.. ...ಇರುಳಂಕಣವಾಯ್ತು ನಿದ್ರೆಯ ಕನಸು, ಈ ಸಾಲು ಬಹಳ ಹಿಡಿಸಿತು.. ಅದು ನಿಜಾವಗಲೂ ಹಗಲಿನ ಬಗೆಗಿನ ಇರುಳ ಅಂಕಣವೇ ಅಲ್ಲವೇ...
ಬಹಳ ದಿನಗಳ ಬಂದು ಎಲ್ಲ ಈವತ್ತೇ ನೋಡಿದೆ, ಈ ಕೆಲ್ಸದೊತ್ತಡದಲ್ಲಿ ಬ್ಲಾಗಿಂಗ ಸಮಯ ಸಿಗುತ್ತಿಲ್ಲ, ಹಿಂದಿನ ಲೇಖನದಲ್ಲಿನ ಚಿತ್ರಗಳಂತೂ ಮನ ಕಲಕುವಂತಿದ್ದವು.. ಅಲ್ಲ ಏನು ಛಲ ಅಂತೀನಿ ಅವರದು... ಆ ಕಾಲಿಲ್ಲದೇ ಲಾಂಗ್ ಜಂಪ್ ಮಾಡಿದ ಫೊಟೊ ನೋಡಿ ಮನಸಿದ್ದರೆ ಮಾರ್ಗ್ ಅನ್ನೊದು ಸುಳ್ಳಲ್ಲ ಅನಿಸಿತು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-2442067463022706802009-12-10T09:08:33.365-08:002009-12-10T09:08:33.365-08:00ಶಿವು ಸರ್, ನೀವು ಛಾಯಾಗ್ರಾಹಕ, ಬ್ಲಾಗಿಗ, ಕತೆಗಾರ ಎಂದಷ್ಟೆ...ಶಿವು ಸರ್, ನೀವು ಛಾಯಾಗ್ರಾಹಕ, ಬ್ಲಾಗಿಗ, ಕತೆಗಾರ ಎಂದಷ್ಟೆ ಅಂದುಕೊಂಡಿದ್ದೆ. ಕವಿಯೂ ಕೂಡ ಎಂದು ತಿಳಿದು ತುಂಬಾ ಸಂತೋಷವಾಗುತ್ತಿದೆ. ಅಭಿನಂದನೆಗಳುದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-81021502571132926672009-12-10T08:15:13.226-08:002009-12-10T08:15:13.226-08:00ಶಿವು ಸಾರ್...
ಕವನ ಚೆನ್ನಾಗಿದೆ. ಭಾವವನ್ನು ಪೂರ್ಣ ಅರ್ಥಮ...ಶಿವು ಸಾರ್...
ಕವನ ಚೆನ್ನಾಗಿದೆ. ಭಾವವನ್ನು ಪೂರ್ಣ ಅರ್ಥಮಾಡಿಕೊಳ್ಳುವುದು ಯಾರಿಂದ ಸಾಧ್ಯ? ಸಧ್ಯದಲ್ಲೇ ಒಳ್ಳೊಳ್ಳೆಯ ಚಿತ್ರಗಳನ್ನು ನೋಡಲು ನಿಮ್ಮಿಂದಾಗಿ ನಮಗೆ ಸಿಗುತ್ತದೆ. ಕಾಯುತ್ತಿರುತ್ತೇವೆ........
ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1493881956935970938.post-75855032867097212102009-12-09T21:33:41.113-08:002009-12-09T21:33:41.113-08:00ಶಿವು,
ಇಷ್ಟು ಒಳ್ಳೆಯ ಕವನ ಬರೆಯಬಲ್ಲ ನೀವು, ನಿಲ್ಲಿಸಿದ್ದು...ಶಿವು,
ಇಷ್ಟು ಒಳ್ಳೆಯ ಕವನ ಬರೆಯಬಲ್ಲ ನೀವು, ನಿಲ್ಲಿಸಿದ್ದು ಯಾಕೆ? ಕವನದ ಮೇಲಿನ ಚಿತ್ರವೂ ಸಹ ಚೆನ್ನಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-91143010940108550442009-12-09T12:10:03.151-08:002009-12-09T12:10:03.151-08:00kavana thumba chennagidekavana thumba chennagideNishahttps://www.blogger.com/profile/05284543614361126936noreply@blogger.comtag:blogger.com,1999:blog-1493881956935970938.post-31916058333978705922009-12-09T08:00:14.503-08:002009-12-09T08:00:14.503-08:00ಬಾಲು ಸರ್,
ಧನ್ಯವಾದಗಳು.ಬಾಲು ಸರ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57236602472225931862009-12-09T07:59:33.982-08:002009-12-09T07:59:33.982-08:00ಮಲ್ಲಿಕಾರ್ಜುನ್,
ಈ ಕವನದ ಬಗ್ಗೆ ನಿಮ್ಮ ಅನಿಸಿಕೆ ನನ್ನ ಅ...ಮಲ್ಲಿಕಾರ್ಜುನ್,

ಈ ಕವನದ ಬಗ್ಗೆ ನಿಮ್ಮ ಅನಿಸಿಕೆ ನನ್ನ ಅನಿಸಿಕೆಯೂ ಕೂಡ. ಆಗ ಬರೆದಿದ್ದು ಈಗಲೂ ಎಲ್ಲರಿಗೂ ಇಷ್ಟವಾಗುತ್ತಿದೆಯಲ್ಲ ಅದೇ ಖುಷಿ.

ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54401809501598531212009-12-09T07:57:46.299-08:002009-12-09T07:57:46.299-08:00ಗುರುಮೂರ್ತಿ ಹೆಗಡೆ ಸರ್,
ನನ್ನ ಕವನದ ಪ್ರಯತ್ನವನ್ನು ಇಷ್ಟ...ಗುರುಮೂರ್ತಿ ಹೆಗಡೆ ಸರ್,

ನನ್ನ ಕವನದ ಪ್ರಯತ್ನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-84938879219174328272009-12-09T07:56:48.301-08:002009-12-09T07:56:48.301-08:00ಶಿವಪ್ರಕಾಶ್,
ಧನ್ಯವಾದಗಳು.ಶಿವಪ್ರಕಾಶ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-83753006146392926942009-12-09T07:56:22.638-08:002009-12-09T07:56:22.638-08:00ಡಾ.ಆಜಾದ್ ಸರ್,
ನಾನು ಈಗ ಏನೇನು ಮಾಡುತ್ತಿದ್ದೇನೆ ಅನ್ನುವ...ಡಾ.ಆಜಾದ್ ಸರ್,

ನಾನು ಈಗ ಏನೇನು ಮಾಡುತ್ತಿದ್ದೇನೆ ಅನ್ನುವುದು ನಿಮಗೆ ಗೊತ್ತಿದೆ. ಎಲ್ಲಾ ವಿಚಾರದಲ್ಲಿ ತೊಡಗಿಕೊಳ್ಳಬೇಕೆಂದು ನನಗೆ ಏಕೆ ಅನ್ನಿಸುತ್ತೋ ನನಗೆ ಗೊತ್ತಿಲ್ಲ. ಒಂದೇ ವಿಚಾರದ ಹಿಂದೆ ಬಿದ್ದಾಗ ನನಗೆ ಬೇಗನೆ ಬೇಸರವಾಗಿಬಿಡುತ್ತದೆ. ಆಗ ಮತ್ತೊಂದು ವಿಚಾರದ ಬೆನ್ನು ಹತ್ತುತ್ತೇನೆ. ಫೋಟೊಗ್ರಫಿ ಬೇಸರವಾದಾಗ, ಲೇಖನ ಬರೆಯಬೇಕೆನ್ನಿಸುತ್ತದೆ, ಇದು ಬೇಸರವಾದಾಗ, ಸಣ್ಣ ಕತೆ ಬರೆಯಬೇಕೆನ್ನಿಸುತ್ತದೆ, ಮತ್ತೆ ಕತೆ ಬೇಸರವಾದಾಗ ಕವನ ಬರೆಯಬೇಕೆನ್ನಿಸುತ್ತದೆ. ನಂತರ ರೇಖಾ ಚಿತ್ರಗಳೂ ಹೀಗೆ ಸಾಗುತ್ತದೆ. ಮತ್ತೆ ವಾಪಸ್ ಫೋಟೋಗ್ರಫಿ.......ಹೀಗೆ ಸಾಗುತ್ತದೆ..

ಕವನದ ಪ್ರಯತ್ನವನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-17607009298145994922009-12-09T07:51:01.920-08:002009-12-09T07:51:01.920-08:00ಉದಯ ಸರ್,
ಧನ್ಯವಾದಗಳು.ಉದಯ ಸರ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-43097479190817436972009-12-09T07:50:36.284-08:002009-12-09T07:50:36.284-08:00ಶ್ವೇತ ಮೇಡಮ್,
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಶ್ವೇತ ಮೇಡಮ್,

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-78587562855648102482009-12-09T07:50:00.626-08:002009-12-09T07:50:00.626-08:00ರವಿಕಾಂತ್ ಗೋರೆ ಸರ್,
ನನ್ನ ಕವನದ ಭಾವನೆಗಳನ್ನು ಗುರುತಿಸಿ...ರವಿಕಾಂತ್ ಗೋರೆ ಸರ್,

ನನ್ನ ಕವನದ ಭಾವನೆಗಳನ್ನು ಗುರುತಿಸಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಿ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-49618547644286533192009-12-09T07:48:40.318-08:002009-12-09T07:48:40.318-08:00ಕ್ಷಣ ಚಿಂತನೆ ಚಂದ್ರು ಸರ್,
ನನ್ನಲ್ಲಿರುವ ಎಲ್ಲಾ ಪ್ರಯತ್ನ...ಕ್ಷಣ ಚಿಂತನೆ ಚಂದ್ರು ಸರ್,

ನನ್ನಲ್ಲಿರುವ ಎಲ್ಲಾ ಪ್ರಯತ್ನಗಳನ್ನು ನೀವು ಗುರುತಿಸಿ ಮೆಚ್ಚುಗೆ ಸೂಚಿಸುತ್ತಿದ್ದೀರಿ. ಅದಕ್ಕಾಗಿ ಧನ್ಯವಾದಗಳು.

ಇಷ್ಟೆಲ್ಲಾ ಬರಹಗಳ ನಡುವೆ ಈಗ ನನ್ನ ಫೋಟೊಗ್ರಫಿ ಸಾಧನೆ ಕಡಿಮೆಯಾಗಿದೆ. ಆದ್ದರಿಂದ ಇನ್ನು ಮೂರು ತಿಂಗಳು ಸೀರಿಯಸ್ಸಾಗಿ ಫೋಟೋಗ್ರಫಿ ಮಾಡಬೇಕು ಅಂದುಕೊಂಡಿದ್ದೇನೆ. ಈಗ ಫೋಟೊಗ್ರಫಿಗೆ ಉತ್ತಮ ಅವಕಾಶ. ನೆರಳು ಮತ್ತು ಬೆಳಕು ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ಪ್ರತಿಯೊಬ್ಬರೂ ಫೋಟೊಗ್ರಫಿಯಲ್ಲಿ ತೊಡಗಿಕೊಂಡರೇ ಕೆಲವು ಉತ್ತಮ ಚಿತ್ರಕೃತಿಗಳನ್ನು ಖಂಡಿತ ಕ್ಲಿಕ್ಕಿಸಬಹುದು. ಮತ್ತು ಇನ್ನೆರಡು ತಿಂಗಳು ರಾಷ್ಟ್ರ ಮತ್ತು ಅಂತರರಾಷ್ಟ್ರ್ರೀಯ ಮಟ್ಟದಲ್ಲಿ ಹತ್ತಾರು ಸ್ಪರ್ಧೆಗಳಿವೆಯಾದ್ದರಿಂದ ಸ್ವಲ್ಪ ಬರಹದಿಂದ ಹೊರಬರಲು ಬಯಸಿದ್ದೇನೆ. ಆದರೂ ಬ್ಲಾಗಿಗೆ ಆಗಾಗ ಕೆಲವು ಲೇಖನಗಳನ್ನು ಖಂಡಿತ ಹಾಕುತ್ತೇನೆ.

ನೀವು ಒಬ್ಬ ಛಾಯಾಗ್ರಾಹಕರಾದ್ಧರಿಂದ ನಿಮಗೆ ಇಷ್ಟು ವಿಚಾರಗಳನ್ನು ಹೇಳಬೇಕಾಯಿತು.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-71035802537207773152009-12-09T07:41:59.651-08:002009-12-09T07:41:59.651-08:00ಉಮೇಶ್ ದೇಸಾಯಿ ಸರ್,
ನನ್ನ ಕವನ ಬರೆಯುವ ಪ್ರಯತ್ನವನ್ನು ಮೆ...ಉಮೇಶ್ ದೇಸಾಯಿ ಸರ್,

ನನ್ನ ಕವನ ಬರೆಯುವ ಪ್ರಯತ್ನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com