tag:blogger.com,1999:blog-1493881956935970938.post7891716547531463707..comments2023-10-07T00:21:43.388-07:00Comments on ಛಾಯಾಕನ್ನಡಿ: shivu.khttp://www.blogger.com/profile/02536252774463776294noreply@blogger.comBlogger39125tag:blogger.com,1999:blog-1493881956935970938.post-25837970190174132442010-08-23T21:55:51.594-07:002010-08-23T21:55:51.594-07:00ಈಗ ಜ್ಞಾಪಕ ಬಂತು..
"ನಾನು ಗೆಳೆಯರೊಡನೆ ಸೇರಿ 'ಗ...ಈಗ ಜ್ಞಾಪಕ ಬಂತು..
"ನಾನು ಗೆಳೆಯರೊಡನೆ ಸೇರಿ 'ಗುಬ್ಬಿ ಎಂಜಲು' ಮಾಡಿ ತಿಂತಾ ಇದ್ದೆವು.."'ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1493881956935970938.post-84975337072228822692010-08-22T16:03:17.696-07:002010-08-22T16:03:17.696-07:00ಸರ್, ದೂರದ ಕಾರಣ ಸಮಾರಂಭಕ್ಕೆ ಬರಲಾಗುವುದಿಲ್ಲ,ನನ್ನ ಬೆಸ್ಟ...ಸರ್, ದೂರದ ಕಾರಣ ಸಮಾರಂಭಕ್ಕೆ ಬರಲಾಗುವುದಿಲ್ಲ,ನನ್ನ ಬೆಸ್ಟ್ ವಿಶಸ್ ಸಮಾರಂಭಕ್ಕೆ ಮತ್ತು ಪುಸ್ತಕಕ್ಕೆ!Anonymousnoreply@blogger.comtag:blogger.com,1999:blog-1493881956935970938.post-24346846169600576772010-08-19T23:29:07.997-07:002010-08-19T23:29:07.997-07:00ಶಿವುರವರೇ!
ನಾನು ನಿಮ್ಮ ಬ್ಲಾಗ್ ಮತ್ತು "vendor ka...ಶಿವುರವರೇ!

ನಾನು ನಿಮ್ಮ ಬ್ಲಾಗ್ ಮತ್ತು "vendor kannu" (ಅಜಿತ್ ಕೌಂಡಿನ್ಯ, ಶಿಡ್ಲಘಟ್ಟ ಕೊಟ್ಟದ್ದು)ಪುಸ್ತಕದ ಅಭಿಮಾನಿ. ನಿಮ್ಮ ಎರಡನೆಯ ಪುಸ್ತಕಕ್ಕೆ ಕಾಯುತ್ತಿದ್ದೇನೆ. "ಗುಬ್ಬಿ ಎಂಜಲು" ಹೆಸರು ಚೆನ್ನಾಗಿದೆ. ಒಳ್ಳೆಯದಾಗಲಿ.

ನನ್ನ ಬ್ಲಾಗ್ www.nallanalle.blogspot.com ಗೆ ಭೇಟಿ ನೀಡಿ.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-1493881956935970938.post-86817049937252169602010-08-19T23:27:10.668-07:002010-08-19T23:27:10.668-07:00This comment has been removed by the author.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-1493881956935970938.post-80324331754240824482010-08-19T07:42:28.692-07:002010-08-19T07:42:28.692-07:00all the best sir..
waiting for super sunday :)all the best sir..
waiting for super sunday :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1493881956935970938.post-48988054449958964532010-08-19T04:17:39.972-07:002010-08-19T04:17:39.972-07:00This comment has been removed by the author.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-1493881956935970938.post-76332975602205719442010-08-18T07:25:21.923-07:002010-08-18T07:25:21.923-07:00ಶಿವೂ ಸರ್, ನಿಮಗೆ ಶುಭ ಹಾರೈಕೆಗಳು.ಶಿವೂ ಸರ್, ನಿಮಗೆ ಶುಭ ಹಾರೈಕೆಗಳು.Anonymoushttps://www.blogger.com/profile/15125418807061410049noreply@blogger.comtag:blogger.com,1999:blog-1493881956935970938.post-66798145495781487502010-08-18T07:17:24.104-07:002010-08-18T07:17:24.104-07:00ಶಿವು..ಓದುತ್ತಿದಾಗ ಕಣ್ಣೀರು..functionಗೆ ಶುಭವಾಗಲಿ :)ವರ...ಶಿವು..ಓದುತ್ತಿದಾಗ ಕಣ್ಣೀರು..functionಗೆ ಶುಭವಾಗಲಿ :)ವರ್ಷದ ಕೊನೆಯಲ್ಲಿ ಬರುವ ಪ್ಲಾನ್ ಇದೆ.ಆಗ ನಿಮ್ಮ ಎರಡೂ ಪುಸ್ತಕವನ್ನು ಓದುತ್ತೇನೆ..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-23281074382236977272010-08-18T03:05:33.738-07:002010-08-18T03:05:33.738-07:00ಬಹಳಸಲ ನಿಮ್ಮ ಬ್ಲಾಗಿಗೆ ನಾನು ಬಂದು ನಿಮ್ಮ ಭಾವಸ್ಪಂದನವೇ ಇ...ಬಹಳಸಲ ನಿಮ್ಮ ಬ್ಲಾಗಿಗೆ ನಾನು ಬಂದು ನಿಮ್ಮ ಭಾವಸ್ಪಂದನವೇ ಇಲ್ಲದೇ ಈಗೀಗ ಪ್ರತಿಕ್ರಿಯಿಸುತ್ತಿರಲಿಲ್ಲ, ಇರ್ಲಿ, ನಾನು ಬರುತ್ತಿದ್ದೇನೆ, ನೀವಿಬ್ಬರು ಹೆರುತ್ತಿರುವ ಮಗುಗಳನ್ನು ಹುಟ್ಟುವಾಗಲೇ ನೋಡುವುದಕ್ಕೆ ಮತ್ತು ಚಪ್ಪಾಳೆ ತಟ್ಟುವುದಕ್ಕೆ, ನಿಮ್ಮ ಕಾರ್ಯಕ್ರಮ ಅದ್ಧೂರಿಯಾಗಿ ಸಾಗಲಿ ಎಂದು ಈ ಕಡೆಯಿಂದಲೂ ಹೀಗೇ ಹಾರೈಸುತ್ತಿದ್ದೇನೆ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1493881956935970938.post-25144059610759799282010-08-18T00:30:12.869-07:002010-08-18T00:30:12.869-07:00ಶಿವೂ...... ತುಂಭಾ ತುಂಭಾ ತುಂಭಾನೆ ಚೆನ್ನಾಗಿದೆ ನಿಮ್ಮ ಗು...ಶಿವೂ...... ತುಂಭಾ ತುಂಭಾ ತುಂಭಾನೆ ಚೆನ್ನಾಗಿದೆ ನಿಮ್ಮ ಗುಬ್ಬಿ ಎಂಜಲು. ಯಾಕೆ ಗೊತ್ತಾ ನನಗೂ ಕೂಡ ಈ ರೀತಿಯ ಅನುಭವ ಹಾಗಿದೆ ನನ್ನ ಹಳೆಯ ನೆನಪುಗಳನ್ನ ಮತ್ತೆ ನೆನಪಿಸಿಕೊಳ್ಳುವಂತಾಯಿತು ಧನ್ಯವಾದಗಳು ನಿಮ್ಮ ಗುಬ್ಬಿ ಎಂಜಲಿಗೆ. ಈಗಲು ಸಿಗುತ್ತೆ ಆ ಕಂಬರ್ ಗಂಟ್ ನಮ್ಮ ಏರಿಯಾದಲ್ಲಿ.........Laharihttps://www.blogger.com/profile/10465044929453852192noreply@blogger.comtag:blogger.com,1999:blog-1493881956935970938.post-68392961808750653272010-08-17T05:49:50.320-07:002010-08-17T05:49:50.320-07:00Shivu avare,
karyakrama yashasvi aagalendu haarai...Shivu avare,

karyakrama yashasvi aagalendu haaraisuve. :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1493881956935970938.post-43446133439301861382010-08-17T02:27:15.465-07:002010-08-17T02:27:15.465-07:00ನಾನು ಕಾರ್ಯಕ್ರಮಕ್ಕೆ ಬರ್ತಾ ಇದ್ದೇನೆ, ಶುಭಾಶಯನಾನು ಕಾರ್ಯಕ್ರಮಕ್ಕೆ ಬರ್ತಾ ಇದ್ದೇನೆ, ಶುಭಾಶಯPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1493881956935970938.post-39024282332334426262010-08-17T01:07:36.423-07:002010-08-17T01:07:36.423-07:00ಶಿವೂ ಸರ್
ಪುಸ್ತಕ ಬಿಡುಗಡೆ ಸಮಾರಂಬಕ್ಕೆ ಬರಲಾಗುವುದಿಲ್ಲ ...ಶಿವೂ ಸರ್

ಪುಸ್ತಕ ಬಿಡುಗಡೆ ಸಮಾರಂಬಕ್ಕೆ ಬರಲಾಗುವುದಿಲ್ಲ ಎಂಬ ನೋವಿದೆ

ಆದರೆ ಹ್ರದಯಪೂರ್ವಕ ಶುಭ ಹಾರೈಕೆಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-88704563177041939092010-08-16T07:09:51.006-07:002010-08-16T07:09:51.006-07:00ಗುಬ್ಬಿಎಂಜಲು - ಹೆಸರು ಅರ್ಥಪೂರ್ಣವಾಗಿದೆ. ಶುಭಹಾರೈಕೆಗಳು ...ಗುಬ್ಬಿಎಂಜಲು - ಹೆಸರು ಅರ್ಥಪೂರ್ಣವಾಗಿದೆ. ಶುಭಹಾರೈಕೆಗಳು . ಈ ಸಮಾರಂಭಕ್ಕೆ ಅನಿವಾರ್ಯ ಕಾರಣಗಳಿಂದ ಬರಲಾಗುತ್ತಿಲ್ಲ . ಎಲ್ಲ ಬ್ಲಾಗಿಗರನ್ನು ಭೇಟಿ ಮಾಡುವ ಅವಕಾಶ ತಪ್ಪಿದ್ದಕ್ಕೆ ಬೇಸರವಿದೆ. ಸಮಾರಂಭ ಯಶಸ್ವಿಯಾಗಲೆಂದು ಹಾರೈಸುತ್ತೇನೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-1493881956935970938.post-4864301064900628642010-08-16T02:48:55.771-07:002010-08-16T02:48:55.771-07:00ಸಾಗರಿ ಮೇಡಮ್,
ಪುಸ್ತಕಗಳ ಮುಖಪುಟವನ್ನು ಮೆಚ್ಚಿದ್ದಕ್ಕೆ ಥ...ಸಾಗರಿ ಮೇಡಮ್,

ಪುಸ್ತಕಗಳ ಮುಖಪುಟವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ನೀವು ಕಾರ್ಯಕ್ರಮಕ್ಕೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-46405898042382177442010-08-16T02:46:28.222-07:002010-08-16T02:46:28.222-07:00ರವಿಕಾಂತ್ ಗೋರೆ ಸರ್,
ಫೋಟೊಗ್ರಾಫರುಗಳ ಛಾಯಾಚಿತ್ರ ಪ್ರದರ್...ರವಿಕಾಂತ್ ಗೋರೆ ಸರ್,
ಫೋಟೊಗ್ರಾಫರುಗಳ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸುತ್ತಿದ್ದೇವೆ. ಬಿಡುವು ಮಾಡಿಕೊಂಡು ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-38183225095870352752010-08-16T02:14:06.244-07:002010-08-16T02:14:06.244-07:00ಸುಧೇಶ್,
ನೀವು ಮುಂಬೈನಿಂದಲೇ ಆರೈಸುತ್ತಿರುವುದು ನಮಗೆ ಖುಷ...ಸುಧೇಶ್,

ನೀವು ಮುಂಬೈನಿಂದಲೇ ಆರೈಸುತ್ತಿರುವುದು ನಮಗೆ ಖುಷಿಯ ಸಂಗತಿ. ಮುಖಪುಟದ ಜೊತೆಗೆ ಪುಸ್ತಕಗಳು ಇಷ್ಟವಾಗುತ್ತವೆ ಎಂದುಕೊಂಡಿದ್ದೇನೆ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80687487964250004312010-08-16T02:10:45.205-07:002010-08-16T02:10:45.205-07:00ಶಿವೂ ಅವರೇ,
ತಮ್ಮ ಹಾಗೂ ಅಜಾದ್ ಅವರ ಪುಸ್ತಕದ ಮುಖಪುಟ ಬಹಳವ...ಶಿವೂ ಅವರೇ,
ತಮ್ಮ ಹಾಗೂ ಅಜಾದ್ ಅವರ ಪುಸ್ತಕದ ಮುಖಪುಟ ಬಹಳವೇ ಚೆನ್ನಾಗಿದೆ. ಪುಸ್ತ್ಕಗಳನ್ನು ಓದಲು ಕಾತುರರಾಗಿದ್ದೇವೆ. ಯಶಸ್ಸು ಹೀಗೆಯೇ ತಮ್ಮೊಂದಿಗಿರಲಿ.ಸಾಗರಿ..https://www.blogger.com/profile/01129148868199663509noreply@blogger.comtag:blogger.com,1999:blog-1493881956935970938.post-78501050921524288282010-08-16T00:19:44.809-07:002010-08-16T00:19:44.809-07:00ನನಗೂ ಬರಬೇಕೆಂದಿದೆ.. ಸಾಧ್ಯವಾದಷ್ಟು ಬರಲು ಪ್ರಯತ್ನಿಸುವೆ...ನನಗೂ ಬರಬೇಕೆಂದಿದೆ.. ಸಾಧ್ಯವಾದಷ್ಟು ಬರಲು ಪ್ರಯತ್ನಿಸುವೆ... ನಿಮಗೆ ಅಭಿನಂದನೆಗಳು..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-65400348164688201202010-08-15T23:14:57.845-07:002010-08-15T23:14:57.845-07:00ನಿಮ್ಮ ಮುನ್ನುಡಿಯೇ ಹೇಳುತ್ತಾ ಇದೆ ನಿಮ್ಮ ಪುಸ್ತಕ ಅದ್ಭುತವ...ನಿಮ್ಮ ಮುನ್ನುಡಿಯೇ ಹೇಳುತ್ತಾ ಇದೆ ನಿಮ್ಮ ಪುಸ್ತಕ ಅದ್ಭುತವಾಗಿದೆ ಎ೦ದು..... ನನಗೆ ಬರಲಾಗುತ್ತಿಲ್ಲ... ಇಲ್ಲಿ೦ದಲೇ ಶುಭ ಹಾರೈಸುತ್ತೇನೆ... :)

ಮುಖಪುಟಗಳು ತು೦ಬಾ ಚೆನ್ನಾಗಿವೆ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1493881956935970938.post-24277359321467048512010-08-15T21:41:22.424-07:002010-08-15T21:41:22.424-07:00ದಿವ್ಯ,
ನಿಮ್ಮ ನಿರೀಕ್ಷೆಯಲ್ಲಿ..ದಿವ್ಯ,

ನಿಮ್ಮ ನಿರೀಕ್ಷೆಯಲ್ಲಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-25078806721249010192010-08-15T21:40:42.118-07:002010-08-15T21:40:42.118-07:00ಸ್ನೋ ವೈಟ್ ಸುಮ ಮೇಡಮ್,
ಕಾರ್ಯಕ್ರಮಕ್ಕೆನೀವುಬರಬೇಕು. ಗುಬ...ಸ್ನೋ ವೈಟ್ ಸುಮ ಮೇಡಮ್,

ಕಾರ್ಯಕ್ರಮಕ್ಕೆನೀವುಬರಬೇಕು. ಗುಬ್ಬಿ ಎಂಜಲು ಕತೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-88007519368312115882010-08-15T21:39:49.709-07:002010-08-15T21:39:49.709-07:00ಮಹೇಶ್ ಸರ್,
ನೀವು ತಪ್ಪಿಸಿಕೊಳ್ಳುವಂತಿಲ್ಲ. ನಾನು ಇಲ್ಲಿ ...ಮಹೇಶ್ ಸರ್,

ನೀವು ತಪ್ಪಿಸಿಕೊಳ್ಳುವಂತಿಲ್ಲ. ನಾನು ಇಲ್ಲಿ ಎಲ್ಲರಿಗೂ ಹೇಳಿಬಿಟ್ಟಿದ್ದೇನೆ. ನಿಮ್ಮನ್ನು ನೋಡಲು ಅನೇಕರು ಕಾಯುತ್ತಿದ್ದಾರೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-75813147617248922372010-08-15T21:39:02.669-07:002010-08-15T21:39:02.669-07:00ನನ್ನೊಳಗಿನ ಕನಸು ವೆಂಕಟೇ ಹೆಗಡೆ ಸರ್,
ನೀವು ಬರತ್ತಿರುವುದ...ನನ್ನೊಳಗಿನ ಕನಸು ವೆಂಕಟೇ ಹೆಗಡೆ ಸರ್,

ನೀವು ಬರತ್ತಿರುವುದು ನಿಜಕ್ಕೂ ಖುಶಿವಿಚಾರ. ನಿಮ್ಮ ನಿರೀಕ್ಷೆಯಲ್ಲಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60699963431568251322010-08-15T21:37:08.101-07:002010-08-15T21:37:08.101-07:00ಆನಂತ್ ಸರ್,
ಗುಬ್ಬಿ ಎಂಜಲು ಕತೆ ಇಷ್ಟಪಟ್ಟಿದ್ದಕ್ಕೆ ಥ್ಯಾ...ಆನಂತ್ ಸರ್,

ಗುಬ್ಬಿ ಎಂಜಲು ಕತೆ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಕಾರ್ಯಕ್ರಮಕ್ಕೆ ಬರಲೇಬೇಕು. ನಿಮಗಾಗಿ ಕಾಯುತ್ತಿದ್ದೇವೆ.shivu.khttps://www.blogger.com/profile/02536252774463776294noreply@blogger.com