tag:blogger.com,1999:blog-1493881956935970938.post7580170190765231792..comments2023-10-07T00:21:43.388-07:00Comments on ಛಾಯಾಕನ್ನಡಿ: ಧನ್ಯವಾದಗಳು!shivu.khttp://www.blogger.com/profile/02536252774463776294noreply@blogger.comBlogger89125tag:blogger.com,1999:blog-1493881956935970938.post-58120356966357182532009-12-08T09:13:49.872-08:002009-12-08T09:13:49.872-08:00ಕೃಪಾ ಅಕ್ಕ,
ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದೀರಿ. ನಮ...ಕೃಪಾ ಅಕ್ಕ,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದೀರಿ. ನಮ್ಮ ಪುಸ್ತಕ ಬಿಡುಗಡೆ ಕಾರ್ಯಕ್ರಮವಂತೂ ಚೆನ್ನಾಗಿ ಆಯಿತು. ಮತ್ತೆ ಆರೆಂಜ್ ಕೌಂಟಿಯವರ ವೆಬ್ಸೈಟಿನಲ್ಲಿ ನನ್ನ ಚಿತ್ರವನ್ನು ನೋಡಿ ಮೆಚ್ಚಿದ್ದೀರಿ..ನಿಮ್ಮ ಊರು ಅಲ್ಲಿಗೆ ತುಂಬಾ ಹತ್ತಿರವಿರಬೇಕೆಂದರೆ ಅದು ಆರೆಂಜ್ ಕೌಂಟಿಯಷ್ಟೇ ಸೊಗಸಾಗಿರಬೇಕಲ್ವೇ...
ಮತ್ತೆ ನನ್ನ ಪುಸ್ತಕದ ಪ್ರತಿಗಳು ಇಷ್ಟವರಗೆ ಸುಮಾರು 550 ಪ್ರತಿಗಳು ಮಾರಾಟವಾಗಿಬಿಟ್ಟಿವೆ. ನನ್ನ ಬಳಿಯೂ ಕಾಲಿಯಾಗಿಬಿಟ್ಟಿವೆ. ಹೊರ ಊರಿನವರಿಗೆ ಅಂಚೆ ಮೂಲಕ ಹೆಚ್ಚು ಪುಸ್ತಕಗಳನ್ನು ಕಳಿಸಿದ್ದೇನೆ. ಮತ್ತೆ ನಮ್ಮ ಪ್ರಕಾಶಕರ ಬಳಿ ಹೋಗಿ ನಾಳೆ ತೆಗೆದುಕೊಳ್ಳಬೇಕಿದೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90151249606964533662009-12-07T05:14:13.526-08:002009-12-07T05:14:13.526-08:00ನಮಸ್ತೆ......... ಶಿವಣ್ಣ....
ಅಭಿನಂದನೆಗಳು........
ನಿಮ...ನಮಸ್ತೆ......... ಶಿವಣ್ಣ....
ಅಭಿನಂದನೆಗಳು........
ನಿಮ್ಮ ಪುಸ್ತಕ ಬಿಡುಗಡೆ ಲೇಖನ ಮತ್ತು ಫೋಟೋಗಳು ಅಧ್ಭುತವಾಗಿತ್ತು.
ಆರೆಂಜ್ ಕೌಂಟಿ ಯವರ ಲ್ಯಾಂಡ್ ಸ್ಕೇಪ್ ನಲ್ಲಿ ಹಾಕಿದ್ದ ನಿಮ್ಮ ಚಿತ್ರ ಸಹ
ತುಂಬಾ ಚೆನ್ನಾಗಿದೆ....... ಅಲ್ಲಿಂದ ನಮ್ಮೋರಿಗೆ ಕೇವಲ ೮ ಕಿ ಮಿ ಅಷ್ಟೇ
ಗೊತ್ತ ನಿಮಗೆ....ಕೃಪಾhttps://www.blogger.com/profile/16123584112904246285noreply@blogger.comtag:blogger.com,1999:blog-1493881956935970938.post-41604212217072442002009-11-28T20:20:00.461-08:002009-11-28T20:20:00.461-08:00ದಿನಕರ್ ಸರ್,
ವೆಂಡರ್ ಕಣ್ಣು ಓದಿ ಮುಗಿಸಿದ್ದೀರಿ. ದಿನಪತ್...ದಿನಕರ್ ಸರ್,

ವೆಂಡರ್ ಕಣ್ಣು ಓದಿ ಮುಗಿಸಿದ್ದೀರಿ. ದಿನಪತ್ರಿಕೆ ಹಾಕುವ ಹುಡುಗರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಿರುವುದು ನನಗೆ ಖುಷಿಯ ವಿಚಾರ.

ಪುಸ್ತಕವನ್ನು ಎಲ್ಲ ಓದುಗರೂ ಓದಬೇಕೆಂದು ವಿನಂತಿಸಿದ್ದೀರಿ. ನನ್ನ ಕೆಲಸವನ್ನು ನೀವು ಮಾಡುತ್ತಿರುವುದಕ್ಕೆ ಮತ್ತು ನಿಮ್ಮ ಪ್ರೋತ್ಸಾಹಕ್ಕೆ ಅನಂತ ನಮನಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-25253190919721909242009-11-28T20:17:42.427-08:002009-11-28T20:17:42.427-08:00ವಿನುತಾ,
ಪುಸ್ತಕ ಕಾರ್ಯಕ್ರಮದ ಫೋಟೊಗಳನ್ನು ಇಷ್ಟಪಟ್ಟಿದ್...ವಿನುತಾ,

ಪುಸ್ತಕ ಕಾರ್ಯಕ್ರಮದ ಫೋಟೊಗಳನ್ನು ಇಷ್ಟಪಟ್ಟಿದ್ದೀರಿ. ಕಾರ್ಯಕ್ರಮ ಚೆನ್ನಾಗಿ ಆಯಿತು. ನಿಮ್ಮ ಆರೈಕೆಗೆ
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-347951149174614092009-11-28T20:16:36.117-08:002009-11-28T20:16:36.117-08:00ಸಲೀಂ,
ಪುಸ್ತಕ ಬಿಡುಗಡೆ ಚೆನ್ನಾಗಿ ಆಗಿದೆ. ನೀವು ಬೆಂಗಳೂರ...ಸಲೀಂ,

ಪುಸ್ತಕ ಬಿಡುಗಡೆ ಚೆನ್ನಾಗಿ ಆಗಿದೆ. ನೀವು ಬೆಂಗಳೂರಿಗೆ ಬಂದಾಗ ಖಂಡಿತ ಪುಸ್ತಕವನ್ನು ನಿಮಗಾಗಿ ಕಾದಿರಿಸಿ ಕೊಡುವೆನು. ನಿಮ್ಮ ಆರೈಕೆ ಸದಾ ಹೀಗೆ ಇರಲಿ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-24937548544587663462009-11-27T05:49:44.464-08:002009-11-27T05:49:44.464-08:00ಶಿವೂ ಸರ್,
ನಿಮ್ಮ ಹಸ್ತಾಕ್ಷರ ಹೊತ್ತು ತಂದ ವೆಂಡರ್ ಕಣ್ಣು...ಶಿವೂ ಸರ್,
ನಿಮ್ಮ ಹಸ್ತಾಕ್ಷರ ಹೊತ್ತು ತಂದ ವೆಂಡರ್ ಕಣ್ಣು ನನಗೆ ಬಂದು ತಲುಪಿದೆ ಸರ್, ಓದಿಯೂ ಮುಗಿಸಿದೆ...... ಕೊನೆಯ ಅಧ್ಯಾಯ ಓದಿ, ನಮ್ಮ ಮನೆಯ ಪೇಪರ್ ಹಾಕೋ ಹುಡುಗ, ಒಂದೆರಡು ದಿನ ಪೇಪರ್ ಹಾಕದೆ ಇದ್ದರು ಪೂರ ಹಣ ಕೊಡಲು ನಾವು ನಿರ್ಧರಿಸಿದ್ದೇವೆ..... ತುಂಬಾ ಚೆನ್ನಾಗಿದೆ....... ಪ್ರೀತಿಯ ಎಲ್ಲ ಓದುಗರಿಗೂ ವಿನಂತಿ ಏನೆಂದರೆಎಲ್ಲರೂ ಪುಸ್ತಕ ಖರೀದಿಸಿ ಓದಿ.......................ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1493881956935970938.post-13003795621920906492009-11-25T21:28:42.205-08:002009-11-25T21:28:42.205-08:00ಸವಿವರವಾದ ವರದಿಗೆ ಧನ್ಯವಾದಗಳು ಶಿವು ರವರೇ. ಸಮಾರಂಭವೇ ಕಣ್...ಸವಿವರವಾದ ವರದಿಗೆ ಧನ್ಯವಾದಗಳು ಶಿವು ರವರೇ. ಸಮಾರಂಭವೇ ಕಣ್ಣಮುಂದೆ ಬಂದಂತಾಯಿತು. ಕಾರಣಾಂತರಗಳಿಂದ ಬರಲಾಗಲಿಲ್ಲ, ಅದಕ್ಕಾಗಿ ವಿಷಾದವಿದೆ. ಕ್ಷಮೆಯಿರಲಿ. ಮತ್ತೊಮ್ಮೆ ಅಭಿನಂದನೆಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-1493881956935970938.post-53962259923198291802009-11-24T20:30:35.866-08:002009-11-24T20:30:35.866-08:00Shivu Si,
pustaka bidugade yasasviyagi mugisidder...Shivu Si,
pustaka bidugade yasasviyagi mugisidderi, ade reti innastu pustakagalu niminnda mudi barali.
karyakramakke baralagalilla kshameyirali.
pustakagalannu nane bandu nimma
sahi padedu kodukolluttene.b.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-53488361529580868862009-11-24T04:03:03.784-08:002009-11-24T04:03:03.784-08:00ಮಿಥುನ,
ಥ್ಯಾಂಕ್ಸ್...ಮಿಥುನ,

ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-10488637845619742272009-11-23T06:34:16.075-08:002009-11-23T06:34:16.075-08:00shubhashayagalushubhashayagaluಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-1493881956935970938.post-40370080992090675502009-11-22T20:42:27.851-08:002009-11-22T20:42:27.851-08:00ಆನಂದ್,
ನನ್ನ ಬ್ಲಾಗಿಗೆ ಸ್ವಾಗತ. ನಮ್ಮ ಪುಸ್ತಕಕ್ಕಾಗಿ ನ...ಆನಂದ್,

ನನ್ನ ಬ್ಲಾಗಿಗೆ ಸ್ವಾಗತ. ನಮ್ಮ ಪುಸ್ತಕಕ್ಕಾಗಿ ನವಕರ್ನಾಟಕ ಪುಸ್ತಕದ ಅಂಗಡಿಗಳಿಗೆ ಬೇಟಿಕೊಡಿ. ಓದಿ ಅಭಿಪ್ರಾಯ ತಿಳಿಸಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-67397294099996115042009-11-22T20:40:08.486-08:002009-11-22T20:40:08.486-08:00ಸುಧೇಶ್,
ಕಾರ್ಯಕ್ರಮ ಚೆನ್ನಾಗಿ ಆಯ್ತು. ಮತ್ತು TV9 ನಲ್ಲಿ...ಸುಧೇಶ್,

ಕಾರ್ಯಕ್ರಮ ಚೆನ್ನಾಗಿ ಆಯ್ತು. ಮತ್ತು TV9 ನಲ್ಲಿಯೂ ಪ್ರಸಾರವಾಯಿತು. ಅದನ್ನೆಲ್ಲಾ ಸಾಧ್ಯವಾದಷ್ಟು ಬೇಗ ಬ್ಲಾಗಿಗೇರಿಸುತ್ತೇನೆ. ನೀವು ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29160789989136804472009-11-22T20:38:35.963-08:002009-11-22T20:38:35.963-08:00ಆಹರ್ನಿಶಿ ಶ್ರೀಧರ್ ಸರ್,
ಬದುಕು ಕರೆದುಕೊಂಡು ಹೋದ ಜಾಗಕ್...ಆಹರ್ನಿಶಿ ಶ್ರೀಧರ್ ಸರ್,

ಬದುಕು ಕರೆದುಕೊಂಡು ಹೋದ ಜಾಗಕ್ಕೆ ನಾವು ಹೋಗಬೇಕಲ್ವ. ದೂರದಲ್ಲಿದ್ದೇ ನಮ್ಮನ್ನೆಲ್ಲಾ ವಿಷ್ ಮಾಡುತ್ತಿದ್ದೀರಿ.
ನಿಮ್ಮ ಅಭಿನಂದನೆಗಳಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-39612765309036704532009-11-22T20:36:27.119-08:002009-11-22T20:36:27.119-08:00ಚಕೋರ ಸರ್,
ಬೇಸರಿಸಬೇಡಿ. ಮುಂದಿನ ಬಾರಿ ಖಂಡಿತ ಬನ್ನಿ. ಮತ...ಚಕೋರ ಸರ್,

ಬೇಸರಿಸಬೇಡಿ. ಮುಂದಿನ ಬಾರಿ ಖಂಡಿತ ಬನ್ನಿ. ಮತ್ತೆ ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26021285833120514502009-11-22T20:31:29.533-08:002009-11-22T20:31:29.533-08:00ಹರೀಶ್,
ಕಾರ್ಯಕ್ರಮದ ಫೋಟೊಗಳನ್ನು ನೋಡಿ ಇಷ್ಟಪಟ್ಟಿದ್ದೀರಿ...ಹರೀಶ್,

ಕಾರ್ಯಕ್ರಮದ ಫೋಟೊಗಳನ್ನು ನೋಡಿ ಇಷ್ಟಪಟ್ಟಿದ್ದೀರಿ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73052788509510333582009-11-22T20:30:13.768-08:002009-11-22T20:30:13.768-08:00ಲೋದ್ಯಾಶಿ ಸರ್
ಕಾರ್ಯಕ್ರಮದ ಫೋಟೊಗಳನ್ನು ನೋಡಿ ಸಂತೋಷಪಟ್ಟ...ಲೋದ್ಯಾಶಿ ಸರ್

ಕಾರ್ಯಕ್ರಮದ ಫೋಟೊಗಳನ್ನು ನೋಡಿ ಸಂತೋಷಪಟ್ಟಿದ್ದೀರಿ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91409827622020440962009-11-22T20:29:13.738-08:002009-11-22T20:29:13.738-08:00ಗೋಪಾಲ್ ಮಾ ಕುಲಕರ್ಣಿ ಸರ್,
ನಿಮ್ಮನ್ನು ಕಾರ್ಯಕ್ರಮದಲ್ಲಿ ...ಗೋಪಾಲ್ ಮಾ ಕುಲಕರ್ಣಿ ಸರ್,

ನಿಮ್ಮನ್ನು ಕಾರ್ಯಕ್ರಮದಲ್ಲಿ ಬೇಟಿಯಾಗಿದ್ದು ಖುಷಿಯ ವಿಚಾರ. ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಮತ್ತೆ ನಾವು ಕೂಡ ಅಷ್ಟೊಂದು ಗೆಳೆಯರು ಸೇರುತ್ತಾರೆಂದು ನಿರೀಕ್ಷಿಸಿರಲಿಲ್ಲ. ಖಂಡಿತ ಮುಂದಿನ ಬಾರಿ ದೊಡ್ಡ ಹಾಲನ್ನು ಬುಕ್ ಮಾಡುತ್ತೇವೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3945434735849276652009-11-22T20:23:33.795-08:002009-11-22T20:23:33.795-08:00ಉಮೇಶ್ ದೇಸಾಯಿ ಸರ್,
ಕಾರ್ಯಕ್ರಮಕ್ಕೆ ಅದರ ಸಂಭ್ರಮವನ್ನು ಆ...ಉಮೇಶ್ ದೇಸಾಯಿ ಸರ್,

ಕಾರ್ಯಕ್ರಮಕ್ಕೆ ಅದರ ಸಂಭ್ರಮವನ್ನು ಆಸ್ವಾದಿಸಿದ್ದು ನಮಗೂ ಖುಷಿ. ನಾವು ಬೇಕಂತಲೇ ವೇದಿಕೆ ಮೇಲೆ ಕೂರಬಾರದು ಅಂತ ಮಾತಾಡಿಕೊಂಡಿದ್ದೆವು. ಕಾರಣವಿಷ್ಟೇ ಎಲ್ಲರನ್ನೂ ಖುದ್ದಾಗಿ ಮಾತಾಡಿಸಬಹುದಲ್ವಾ ಅಂತ ಅದು ಯಶಸ್ವಿಯೂ ಆಯಿತು. ಮತ್ತೆ ಅದರಲ್ಲೇನು ವಿಶೇಷವಿಲ್ಲ. ಪುಸ್ತಕವನ್ನು ನಿಮ್ಮ ಅಭಿಪ್ರಾಯ ತಿಳಿಸಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-71065128226094077452009-11-22T20:19:34.707-08:002009-11-22T20:19:34.707-08:00ಆಜಾದ್ ಸರ್,
ಖಂಡಿತ ನೀವು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್...ಆಜಾದ್ ಸರ್,

ಖಂಡಿತ ನೀವು ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿದ್ದರೇ, ನಾವು ಪುಸ್ತಕ ಬಿಡುಗಡೆಯ ಸಂಭ್ರಮದಲ್ಲಿದ್ದೆವು. ಕಾರ್ಯಕ್ರಮ ಚೆನ್ನಾಗಿಯೇ ಅಯಿತು. ಪುಸ್ತಕ ಮಾರಾಟವೂ ಚೆನ್ನಾಗಿಯೇ ಇದೆ. ನೀವು ಬೆಂಗಳೂರಿಗೆ ಬಂದಾಗ ಖಂಡಿತ ಬೇಟಿಯಾಗೋಣ. ನಿಮಗಾಗಿ ಪುಸ್ತಕವನ್ನು ಎತ್ತಿಟ್ಟಿರುತ್ತೇನೆ.
ನಿಮ್ಮ ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-41186677085698993482009-11-22T10:22:14.027-08:002009-11-22T10:22:14.027-08:00ಅಭಿನಂದನೆಗಳು ಶಿವೂ ಅವರೇ. ಇತ್ತೀಚಿಗೆ ಯಾವುದೇ ಪುಸ್ತಕ ಮಳಿ...ಅಭಿನಂದನೆಗಳು ಶಿವೂ ಅವರೇ. ಇತ್ತೀಚಿಗೆ ಯಾವುದೇ ಪುಸ್ತಕ ಮಳಿಗೆಗೂ ಭೇಟಿ ನೀಡಲಾಗಿಲ್ಲ. ಈ ವಾರ ಖಂಡಿತಾ ಮೂರೂ ಪುಸ್ತಕಗಳನ್ನು ಓದುವೆ.ಆನಂದhttps://www.blogger.com/profile/13238124668808989176noreply@blogger.comtag:blogger.com,1999:blog-1493881956935970938.post-54880650786554330412009-11-21T03:33:59.893-08:002009-11-21T03:33:59.893-08:00ಬರಲಾಗದಿದ್ದುದಕ್ಕೆ ತು೦ಬಾ ಬೇಸರ ಇದೆ...ಪುಸ್ತಕ ಓದಿ ಸಮಧಾನ...ಬರಲಾಗದಿದ್ದುದಕ್ಕೆ ತು೦ಬಾ ಬೇಸರ ಇದೆ...ಪುಸ್ತಕ ಓದಿ ಸಮಧಾನ ಮಾಡಿಕೊಳ್ಳುತ್ತೇನೆ ಶಿವಣ್ಣ...

ಕಾರ್ಯಕ್ರಮ ತು೦ಬಾ ಚೆನ್ನಾಗಿ ಬ೦ತೆ೦ದು ತಿಳಿದು ಸ೦ತೋಷ ಆಯಿತು....

ಮ೦ಗಳೂರಿನ ನನ್ನ ಗೆಳೆಯ ಫೋನ್ ಮಾಡಿ ನಿಮ್ಮ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಟಿ.ವಿ.ಯಲ್ಲಿ ನೋಡಿ ಖುಶಿ ಪಟ್ಟೆ ಅ೦ದ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1493881956935970938.post-21922247295907977012009-11-21T00:25:18.522-08:002009-11-21T00:25:18.522-08:00ಶಿವೂ,
ಕ೦ಗ್ರಾಟ್ಸ್,ಪರದೇಶದಲ್ಲಿದ್ದುಕೊ೦ಡು ಈ ಎಲ್ಲಾ ರಸ ನ...ಶಿವೂ,
ಕ೦ಗ್ರಾಟ್ಸ್,ಪರದೇಶದಲ್ಲಿದ್ದುಕೊ೦ಡು ಈ ಎಲ್ಲಾ ರಸ ನಿಮಿಷಗಳನ್ನು ಮಿಸ್ ಮಾಡ್ಕೊಳ್ತಾ ಇದೀನಿ ಅನ್ಸುತ್ತೆ,ಏನ್ಮಾಡೋದು ಹೊಟ್ಟೆಪಾಡು.ಕಾರ್ಯಕ್ರಮ ಸುಗಮವಾಗಿ ನೆಡೆದಿದ್ದಕ್ಕೆ ಮತ್ತೊಮ್ಮೆ ಶುಭಾಶಯ.ಅಹರ್ನಿಶಿhttps://www.blogger.com/profile/00693788268345040241noreply@blogger.comtag:blogger.com,1999:blog-1493881956935970938.post-61733836226080687042009-11-20T23:17:23.475-08:002009-11-20T23:17:23.475-08:00ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆದರೆ ಫೋಟೋಸ್ ನೋಡಿ ಹೊಟ್ಟೆ ...ಕಾರ್ಯಕ್ರಮಕ್ಕೆ ಬರಲಾಗಲಿಲ್ಲ. ಆದರೆ ಫೋಟೋಸ್ ನೋಡಿ ಹೊಟ್ಟೆ ಉರಿಯಿತು. ಬರಬೇಕಾಗಿತ್ತು ಅನ್ನಿಸಿತು.

ಎನಿವೇ, ಕಂಗ್ರಾಟ್ಸ್ ಸರ್. ಕನ್ನಡ ಪುಸ್ತಕಲೋಕಕ್ಕೆ ಹೊಸ ರುಚಿ ಉಣಿಸಿದ್ದೀರಿ.ಚಕೋರhttps://www.blogger.com/profile/00814233259135746573noreply@blogger.comtag:blogger.com,1999:blog-1493881956935970938.post-15334430072644158632009-11-20T20:44:51.948-08:002009-11-20T20:44:51.948-08:00ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ಅಲ್ಲಿಗೆ ಹೋದಂತಾಯಿತು. ಶಿವ...ಕಾರ್ಯಕ್ರಮಕ್ಕೆ ಬರಲಾಗದಿದ್ದರೂ ಅಲ್ಲಿಗೆ ಹೋದಂತಾಯಿತು. ಶಿವಣ್ಣ, ನಿಮಗೆ ಅಭಿನಂದನೆಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-1493881956935970938.post-63405358317035455362009-11-19T11:01:13.674-08:002009-11-19T11:01:13.674-08:00ಆತ್ಮೀಯ
ಸಮಾರಂಬಕ್ಕೆ ಬಂದಷ್ಟೇ ಖುಶಿಯಾಯ್ತು ಈ ಚಿತ್ರಗಳನ್...ಆತ್ಮೀಯ

ಸಮಾರಂಬಕ್ಕೆ ಬಂದಷ್ಟೇ ಖುಶಿಯಾಯ್ತು ಈ ಚಿತ್ರಗಳನ್ನ ನೋಡಿ.
ಮತ್ತೊಮ್ಮೆ ಅಭಿನಂದನೆಗಳು ಹಾಗೂ ಧನ್ಯವಾದಗಳುMe, Myself & Ihttps://www.blogger.com/profile/12842858346737287324noreply@blogger.com