tag:blogger.com,1999:blog-1493881956935970938.post719896136953618360..comments2023-10-07T00:21:43.388-07:00Comments on ಛಾಯಾಕನ್ನಡಿ: "ಬಾಲ್ಪೆನ್" ಸಿನಿಮಾ ಬಗ್ಗೆ ನಾನು ಬರೆದ ವಿಮರ್ಶೆ "ಹಾಯ್ ಬೆಂಗಳೂರ್" ನಲ್ಲಿ shivu.khttp://www.blogger.com/profile/02536252774463776294noreply@blogger.comBlogger10125tag:blogger.com,1999:blog-1493881956935970938.post-42546807652989054942012-11-01T00:38:48.364-07:002012-11-01T00:38:48.364-07:00movie bagge goirlilla..nodokke ry maadeve..nice re...movie bagge goirlilla..nodokke ry maadeve..nice review Shivu :)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-56917274919698896162012-10-29T23:40:51.318-07:002012-10-29T23:40:51.318-07:00Nice Review Shivu :)Nice Review Shivu :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1493881956935970938.post-20917640099666112922012-10-28T23:25:09.339-07:002012-10-28T23:25:09.339-07:00ಸೊಗಸಾಗಿದೆ ಸಿನಿಮಾದ ಬಗ್ಗೆ ವಿವರಣೆ/ವಿಮರ್ಶೆ. ಸುಂದರ ಲೇಖ...ಸೊಗಸಾಗಿದೆ ಸಿನಿಮಾದ ಬಗ್ಗೆ ವಿವರಣೆ/ವಿಮರ್ಶೆ. ಸುಂದರ ಲೇಖನ...ಮಕ್ಕಳ ಅಭಿರುಚಿಯನ್ನು ಗಬ್ಬೆಬ್ಬಿಸಿರುವ ದೊಡ್ಡವರ ಚಿತ್ರಗಳು..ಇದರಿಂದ ಕಲಿಯಬೇಕು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1493881956935970938.post-81534578785871217172012-10-28T22:44:45.669-07:002012-10-28T22:44:45.669-07:00ಆ ದಿನ ಜ್ಯೋತಿ ಬಸು ಅವರು ಮೆಸೇಜ್ ಮಾಡಿ ಕರೆದಿದ್ದರು....ಕಾ...ಆ ದಿನ ಜ್ಯೋತಿ ಬಸು ಅವರು ಮೆಸೇಜ್ ಮಾಡಿ ಕರೆದಿದ್ದರು....ಕಾರಣಾಂತರದಿಂದ ತಪ್ಪಿಸಿಕೊಳ್ಳಬೇಕಾಯಿತು... ಈಗ ಛೆ ಅನ್ನಿಸುತ್ತಿದೆ... ಬಹಳ ಜನ ಈ ಚಿತ್ರ ಚೆನ್ನಾಗಿದೆ ಮತ್ತು ವಿಭಿನ್ನವಾಗಿದೆ ಅಂದರು.... ಸಧ್ಯದಲ್ಲೇ ವೀಕ್ಷಿಸುತ್ತೇನೆ... ಅಂದ ಹಾಗೆ,ನೀವು ಒಳ್ಳೆಯ ವಿಮರ್ಶಕರು ಕೂಡ ಬಿಡಿ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-1493881956935970938.post-41162752965100943932012-10-28T20:50:20.407-07:002012-10-28T20:50:20.407-07:00ಬಹು ಮುಖ ಪ್ರತಿಭೆ ನೀವು. ಒಳ್ಳೆಯ ಮನ ಮುಟ್ಟುವ ವಿಮರ್ಷೆ.
...ಬಹು ಮುಖ ಪ್ರತಿಭೆ ನೀವು. ಒಳ್ಳೆಯ ಮನ ಮುಟ್ಟುವ ವಿಮರ್ಷೆ.

ಸಿ.ಜೆ. ಛಾಯಾಗ್ರಹಣವೂ ಚೆನ್ನಾಗಿದೆ. ಇಂತಹ ಸಿನಿಮಾಗಳು ಪದೇ ಪದೇ ಬರುತ್ತಿರಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1493881956935970938.post-34519749556048383212012-10-28T08:22:34.979-07:002012-10-28T08:22:34.979-07:00ಶಿವು,
ಚಲನಚಿತ್ರ ವಿಮರ್ಶೆಯನ್ನು ಸಹ ನೀವು ತುಂಬ ಚೆನ್ನಾಗಿ ...ಶಿವು,
ಚಲನಚಿತ್ರ ವಿಮರ್ಶೆಯನ್ನು ಸಹ ನೀವು ತುಂಬ ಚೆನ್ನಾಗಿ ಮಾಡಬಲ್ಲಿರಿ ಎನ್ನುವುದಕ್ಕೆ ಈ ಲೇಖನವೇ ಸಾಕ್ಷಿ. ಚಿತ್ರವನ್ನು ನೋಡಲು ಕುತೂಹಲವಾಗುತ್ತಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-1622253305917281832012-10-28T07:08:20.645-07:002012-10-28T07:08:20.645-07:00ಸರ್, ನಿಮ್ಮ ಬರವಣಿಗೆ ಎಷ್ಟು ಚೆನ್ನಾಗಿದೆಯೆಂದರೆ ಈಗಲೇ ಹೋಗ...ಸರ್, ನಿಮ್ಮ ಬರವಣಿಗೆ ಎಷ್ಟು ಚೆನ್ನಾಗಿದೆಯೆಂದರೆ ಈಗಲೇ ಹೋಗಿ ಸಿನಿಮಾ ನೋಡಿ ಬಿಡೋಣಾಂತ ಅನಿಸ್ತಾ ಅದೆ. ಅಷ್ಟೇ ಅಲ್ಲ 5ಡಿ ಮಾರ್ಕ್ 2 ಬಳಸಿ ತೆಗೆದಿರೋ ಚಿತ್ರ ಎಂಬ ವಿಚಾರ ಮತ್ತಷ್ಟು ಕುತೂಹಲ ಹುಟ್ಟಿಸ್ತಾ ಇದೆ. ಮಕ್ಕಳ ಚಿತ್ರ ಬರುವುದು ಕಡಿಮೆ ಅನಿಸಿರುವ ಈ ದಿನಗಳಲ್ಲಿ ಬಾಲ್ ಪೆನ್ ಚಿತ್ರ ಬಂದಿರುವುದು ಒಂದು ಉತ್ತಮ ಬೆಳವಣಿಗೆಯೇ ಸರಿ.
- ಇರ್ಷಾದ್ ಎಂ.ವೇಣೂರುಇಂಚರhttps://www.blogger.com/profile/12084915630874985589noreply@blogger.comtag:blogger.com,1999:blog-1493881956935970938.post-36882162041453666472012-10-27T22:46:43.425-07:002012-10-27T22:46:43.425-07:00ಶಿವು ಸರ್,
"ಬಾಲ್ ಪೆನ್" ಕನ್ನಡದಲ್ಲಿ ಚಿಕ್ಕ...ಶಿವು ಸರ್,

"ಬಾಲ್ ಪೆನ್" ಕನ್ನಡದಲ್ಲಿ ಚಿಕ್ಕಮಕ್ಕಳನ್ನು ಕಥೆಯ ಕೇಂದ್ರವನ್ನಾಗಿಸಿ ತೆಗೆಯುತ್ತಿರುವ ಹೊಸತರಹದ ಚಿತ್ರವೆಂದು ಓದಿದ್ದೆ ಪತ್ರಿಕೆಗಳಲ್ಲಿ..ಆದರೆ ಅದರ ವಿಮರ್ಶೆಯನ್ನು ಓದಿರಲಿಲ್ಲ..
ಖಂಡಿತವಾಗಿಯೂ ನೋಡುತ್ತೇನೆ...
ಹಾಂ ದೊಡ್ಡವರಿಗಷ್ಟೇ ಅಲ್ಲ, ಬರಿಯ ಸ್ಪೈಡರ್ ಮ್ಯಾನ್,ಸೂಪರ್ ಮ್ಯಾನ್ ಗಳನ್ನು ನೋಡಿ ಕಂಪ್ಯೂಟರ್ ಮುಂದೆ ಕೂತು ಆಟ ಆಡುವ ಮಕ್ಕಳಿಗೂ ಇದರಿಂದ ಹೊಸ ತರಹದ ವಿಷಯಗಳನ್ನು ತಿಳಿಯಲು ಸಹಾಯಕವಾದೀತೇನೋ...ಏನಂತೀರಿ??

ವಂದನೆಗಳು ಉತ್ತಮ ಬರಹಕ್ಕಾಗಿ...
ನಮಸ್ತೆ...ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1493881956935970938.post-30978882263742950102012-10-27T22:18:03.739-07:002012-10-27T22:18:03.739-07:00ಇವತ್ತು ಹಾಯ್ ಬೆಂಗಳೂರ್ ನಲ್ಲಿ ನಿಮ್ಮ ವಿಮರ್ಶೆ ಓದಿದೆ. ಬಹ...ಇವತ್ತು ಹಾಯ್ ಬೆಂಗಳೂರ್ ನಲ್ಲಿ ನಿಮ್ಮ ವಿಮರ್ಶೆ ಓದಿದೆ. ಬಹಳ ಚಂದದ ವಿಮರ್ಶೆ ನಿಮ್ಮದು. ಕನ್ನಡ ಚಲನ ಚಿತ್ರ ರಂಗದಲ್ಲಿ ಹೊಸ ಆಲೋಚನೆ ಇರುವ ಚಿತ್ರವೆಂದು ನಿಮ್ಮ ವಿಮರ್ಶೆ ಓದಿದ ನಂತರ ತಿಳಿಯುತ್ತದೆ. "ಬಾಲ್ ಪೆನ್" ಚಿತ್ರವನ್ನು ನಾನೂ ನೋದುತೇನೆ. ಥ್ಯಾಂಕ್ಸ್ ಶಿವೂ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1493881956935970938.post-56964180970925393632012-10-27T21:14:08.659-07:002012-10-27T21:14:08.659-07:00ಖಂಡಿತ ಸರ್ ಒಳ್ಳೆ ವಿಮರ್ಶೆ ನಿಮ್ಮದು..ಇನ್ನಷ್ಟು ಪ್ರೇರೇಪ...ಖಂಡಿತ ಸರ್ ಒಳ್ಳೆ ವಿಮರ್ಶೆ ನಿಮ್ಮದು..ಇನ್ನಷ್ಟು ಪ್ರೇರೇಪಿಸಿದೆ ನೋಡಲು
ನೀವು ಹೇಳಿದ ಹಾಗೆ ನಿಂತ ನೀರಾದ ಕನ್ನಡ ಸಿನೆಮಕ್ಕೆ ಇಂಥಾ ಚಿತ್ರ ಬೇಕುumesh desaihttps://www.blogger.com/profile/18133521597105218300noreply@blogger.com