tag:blogger.com,1999:blog-1493881956935970938.post6507506355267227249..comments2023-10-07T00:21:43.388-07:00Comments on ಛಾಯಾಕನ್ನಡಿ: ಇಂಥ ಸಿನಿಮಾಗಳನ್ನು ಹೇಗೆ ತಯಾರಿಸುತ್ತಾರೆ?shivu.khttp://www.blogger.com/profile/02536252774463776294noreply@blogger.comBlogger98125tag:blogger.com,1999:blog-1493881956935970938.post-47577120222008726222016-06-26T01:40:46.271-07:002016-06-26T01:40:46.271-07:00ನಾನೊಬ್ಬ ಶಿಕ್ಷಕ ಅನಿಮೇಶನ್ ಬಳಸಿಕೊಂಡು ವಿದ್ಯಾರ್ಥಿಗಳಿಗ...ನಾನೊಬ್ಬ ಶಿಕ್ಷಕ ಅನಿಮೇಶನ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠಗಳಿಗೆ ಸಂಬಂಧಿಸಿದ ವೀಡಿಯೋ ತಯಾರಿಸಬೇಕು ಅಂತ ಬಹಳ ದಿನದ ಕನಸು ಆದರೆ ತರಬೇತಿ ಪಡೆಯಲು ಸಾಧ್ಯವಾಗಿಲ್ಲ .ಇಲ್ಲಿರುವ ಲೇಖನ ಉಪಯುಕ್ತವಾಗಿದೆ.ಪ್ರಯತ್ನ ಮಾಡಲು ಇನ್ನೂಷ್ಟು ಸಹಕಾರ ಕೋರುತ್ತಾ...sirikannadajnanadeepahttps://www.blogger.com/profile/06176560195294239816noreply@blogger.comtag:blogger.com,1999:blog-1493881956935970938.post-2057407248612650492016-06-26T01:39:29.788-07:002016-06-26T01:39:29.788-07:00ನಾನೊಬ್ಬ ಶಿಕ್ಷಕ ಅನಿಮೇಶನ್ ಬಳಸಿಕೊಂಡು ವಿದ್ಯಾರ್ಥಿಗಳಿಗ...ನಾನೊಬ್ಬ ಶಿಕ್ಷಕ ಅನಿಮೇಶನ್ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಪಾಠಗಳಿಗೆ ಸಂಬಂಧಿಸಿದ ವೀಡಿಯೋ ತಯಾರಿಸಬೇಕು ಅಂತ ಬಹಳ ದಿನದ ಕನಸು ಆದರೆ ತರಬೇತಿ ಪಡೆಯಲು ಸಾಧ್ಯವಾಗಿಲ್ಲ .ಇಲ್ಲಿರುವ ಲೇಖನ ಉಪಯುಕ್ತವಾಗಿದೆ.ಪ್ರಯತ್ನ ಮಾಡಲು ಇನ್ನೂಷ್ಟು ಸಹಕಾರ ಕೋರುತ್ತಾ...sirikannadajnanadeepahttps://www.blogger.com/profile/06176560195294239816noreply@blogger.comtag:blogger.com,1999:blog-1493881956935970938.post-52124301198989934452009-10-13T04:08:05.429-07:002009-10-13T04:08:05.429-07:00ಈಶಕುಮಾರ್,
ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಇಂಥ ಲೇ...ಈಶಕುಮಾರ್,

ನಿಮ್ಮ ಅಭಿಪ್ರಾಯವನ್ನು ಒಪ್ಪುತ್ತೇನೆ. ಇಂಥ ಲೇಖನಗಳನ್ನು ಚಿಕ್ಕದು ಮಾಡಲು ಪ್ರಯತ್ನಿಸಿದರೂ ಆಗಲಿಲ್ಲ. ಮುಂದಿನ ಬಾರಿ ಪ್ರಯನ್ನಿಸುತ್ತೇನೆ.

ಆಹಾಂ! ಹೊಸ ಲೇಖನವನ್ನು ಚಿತ್ರಸಹಿತ ಪುಟ್ಟದಾಗಿ ಹಾಕಿದ್ದೇನೆ. ಬಿಡುವು ಮಾಡಿಕೊಂಡು ನೋಡಿ ನಿಮಗಿಷ್ಟವಾಗಬಹುದು..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-55581976637154781982009-10-12T06:15:45.983-07:002009-10-12T06:15:45.983-07:00ನಿಮ್ಮ ಪ್ರಯತ್ನ ಇದೆರುವನ್ತಾಗಲಿ...
ನಿಮ್ಮ ಲೇಖನಗಳು ಓದಲು ...ನಿಮ್ಮ ಪ್ರಯತ್ನ ಇದೆರುವನ್ತಾಗಲಿ...
ನಿಮ್ಮ ಲೇಖನಗಳು ಓದಲು ತುಂಬಾ ಸಮಯ ತೆಗೆದುಕೊಳ್ಳುತ್ತವೆ ಸ್ವಲ್ಪ ಅದರ ಉದ್ದ ಕಡಿಮೆ ಗೊಳಿಸಿದರೆ ಒಳಿತು ಎಣಿಸುವುದು.Anonymoushttps://www.blogger.com/profile/00842149969050814451noreply@blogger.comtag:blogger.com,1999:blog-1493881956935970938.post-92071933355329573082009-10-09T23:09:22.471-07:002009-10-09T23:09:22.471-07:00ಸಾವಡಿ ಸರ್,
ನಾನು ಆನಿಮೇಶನ್ನಲ್ಲಿ ದೊಡ್ಡ ಮಹತ್ವಾಕಾಂಕ್ಷ...ಸಾವಡಿ ಸರ್,

ನಾನು ಆನಿಮೇಶನ್ನಲ್ಲಿ ದೊಡ್ಡ ಮಹತ್ವಾಕಾಂಕ್ಷೆಯಿಟ್ಟುಕೊಂಡಿದ್ದೆ. ಅದಕ್ಕಾಗಿ ಹಗಲು ರಾತ್ರಿ ಕಷ್ಟಪಟ್ಟು ಅಭ್ಯಾಸ ಮಾಡುತ್ತಿದ್ದೆ. ಆಗಲಿಲ್ಲ. ಈಗ ಅದರ ಬಗ್ಗೆ ಬರೆಯೋಣವೆನಿಸಿತು. ನಿಮಗೆ ಇಷ್ಟವಾಗಿದ್ದರೆ ನನ್ನ ಪ್ರಯತ್ನ ಸಾರ್ಥಕ.

ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...ಧನ್ಯವಾದಗಳು ಸರ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-85690975155186560052009-10-09T23:07:34.267-07:002009-10-09T23:07:34.267-07:00ಉದಯ ಸರ್,
ಪ್ರಜಾವಾಣಿ ವಿಶೇಷಾಂಕದ ಛಾಯಾಚಿತ್ರ ಸ್ಪರ್ಧೆಯಲ್...ಉದಯ ಸರ್,

ಪ್ರಜಾವಾಣಿ ವಿಶೇಷಾಂಕದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನಕ್ಕೆ ಅಭಿನಂದಿಸಿದ್ದೀರಿ ಧನ್ಯವಾದಗಳು.. ಬಹುಮಾನಿತ ಚಿತ್ರ ಮತ್ತು ನಿನ್ನೆ ದಿನಪತ್ರಿಕೆಯ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಬಹುಮಾನ ವಿಜೇತರ ಚಿತ್ರಗಳನ್ನು ಹಾಕಿದ್ದಾರೆ. ಅದರ ಲಿಂಕನ್ನು ನಾನು ಅರ್ಕುಟ್ನಲ್ಲಿ ಹಾಕಿದ್ದೇನೆ. ಬಿಡುವು ಮಾಡಿಕೊಂಡು ನೋಡಿ ಸರ್shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-79785746406239054742009-10-09T23:04:55.014-07:002009-10-09T23:04:55.014-07:00ರೂಪ ಮೇಡಮ್,
ತಡವಾಗಿ ಬಂದರೂ ತೊಂದರೆಯಿಲ್ಲ. ನಿದಾನವಾಗಿ ಎಲ...ರೂಪ ಮೇಡಮ್,

ತಡವಾಗಿ ಬಂದರೂ ತೊಂದರೆಯಿಲ್ಲ. ನಿದಾನವಾಗಿ ಎಲ್ಲಾ ಓದಿದ್ದೇನೆ ಅಂದಿದ್ದೀರಿ. ಮತ್ತು ಈ ಲೇಖನವನ್ನು ಓದಿ ಇಷ್ಟಪಟ್ಟಿದ್ದೀರಿ..ಹೀಗೆ ಬರುತ್ತಿರಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-72628206738992258112009-10-09T23:03:28.239-07:002009-10-09T23:03:28.239-07:00ಅನ್ನಪೂರ್ಣ ಮೇಡಮ್,
ನಾನು ಮಾಯಾ ಸಾಪ್ಟ್ ವೇರಿನಲ್ಲಿ ಸೃಷ್ಟ...ಅನ್ನಪೂರ್ಣ ಮೇಡಮ್,

ನಾನು ಮಾಯಾ ಸಾಪ್ಟ್ ವೇರಿನಲ್ಲಿ ಸೃಷ್ಟಿಸಿದ ಮುಸೆಂಬಿಯ ಮಾಡಲ್, ಟೆಕ್ಷರಿಂಗ್ ಇಷ್ಟಪಟ್ಟಿದ್ದೀರಿ. ಬರಹವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-7024330845480759082009-10-09T23:01:40.928-07:002009-10-09T23:01:40.928-07:00ರೂಪ ಮೇಡಮ್,
ನನ್ನ ಲೇಖನವನ್ನು ಓದಿ ನಂತರ ಸಿನಿಮಾ ನೋಡಿದ್ದ...ರೂಪ ಮೇಡಮ್,

ನನ್ನ ಲೇಖನವನ್ನು ಓದಿ ನಂತರ ಸಿನಿಮಾ ನೋಡಿದ್ದೀರಿ. ಥ್ಯಾಂಕ್ಸ್..ಸಾಧ್ಯವಾದರೆ ಎಲ್ಲಾ ಸಿನಿಮಾಗಳನ್ನು ನೋಡಿ, ಸಾಧ್ಯವಾದರೆ ನಿಮ್ಮ ಮಗಳ ಜೊತೆ ನೋಡಿ..ಅವರಿಗೂ ಜ್ಞಾನ ಹೆಚ್ಚುತ್ತದೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-33674881810897111342009-10-09T23:00:03.975-07:002009-10-09T23:00:03.975-07:00ವಿನುತಾ,
ನೀವು ಮಡ್ಗಾಸ್ಕರ್, ಐಸ್ ಏಜ್ ಅಲ್ಲದೆ ಅನಿಮೇಶನ್ ...ವಿನುತಾ,

ನೀವು ಮಡ್ಗಾಸ್ಕರ್, ಐಸ್ ಏಜ್ ಅಲ್ಲದೆ ಅನಿಮೇಶನ್ ನ ಎಲ್ಲಾ ಸಿನಿಮಾ ನೋಡಿರಿ. ಇನ್ನು ಮುಂದೆ ನೋಡುವಾಗ ನನ್ನ ಬರಹ ವಿಚಾರವನ್ನು ನೆನಪಿಸಿಕೊಂಡರೆ ಸಿನಿಮಾ ನೋಡುವಾಗ ಮತ್ತಷ್ಟು enjoy ಮಾಡುತ್ತೀರಿ...

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-74066696231076030792009-10-09T22:58:07.102-07:002009-10-09T22:58:07.102-07:00ಗಣೇಶ್ ಭಟ್ ಸರ್,
ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಬರಹ ನಿಮ...ಗಣೇಶ್ ಭಟ್ ಸರ್,

ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಬರಹ ನಿಮಗೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ನೀವು ಹೇಳಿದಂತೆ ಯಾರಾದರೂ ಕಲಿಯಲು ಮನಸ್ಸು ಮಾಡಿದರೆ ಅದು ಸುಲಭಸಾಧ್ಯವೆಂದು ಅರ್ಥ ಮಾಡಿಸುವುದಕ್ಕಾಗಿ ಈ ಬರಹವನ್ನು ಬರೆದಿದ್ದೇನೆ. ನಿಮ್ಮ ನಿರೀಕ್ಷೆಯಂತೆ ಮತ್ತಷ್ಟು ಬರಹಗಳನ್ನು ಕೊಡುತ್ತೇನೆ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-82695782981469133932009-10-09T22:55:41.874-07:002009-10-09T22:55:41.874-07:00ಪ್ರಭು,
ಅನಿಮೇಶನ್ ಎಲ್ಲಾ ಜಾತಕವನ್ನು ನಾನು ತೋರಿಸಲು ಆಗುವ...ಪ್ರಭು,

ಅನಿಮೇಶನ್ ಎಲ್ಲಾ ಜಾತಕವನ್ನು ನಾನು ತೋರಿಸಲು ಆಗುವುದಿಲ್ಲ. ಏಕೆಂದರೆ ನಾನು ಆದರಲ್ಲಿ ಕೇವಲ ಆರುತಿಂಗಳ ಕೋರ್ಸ್ ಮಾತ್ರ ಮಾಡಿರುವುದು. ಮತ್ತೆ ಕುಂಗ್ ಪೂ ಫಾಂಡ ನೋಡಿದ್ದೇನೆ. wall E ನೋಡುತ್ತೇನೆ.

ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-10150225975732505362009-10-09T22:53:50.942-07:002009-10-09T22:53:50.942-07:00ಪ್ರಶಾಂತ್,
ಅನಿಮೇಶನ್ ತಯಾರಿಕೆಯ ಎಲ್ಲಾ ಸಿನಿಮಾ ನೋಡಿ. ನಿ...ಪ್ರಶಾಂತ್,

ಅನಿಮೇಶನ್ ತಯಾರಿಕೆಯ ಎಲ್ಲಾ ಸಿನಿಮಾ ನೋಡಿ. ನಿನ್ನೆ ನಾನು ಬೀ ಮೂವಿ, ಆಂಟ್ಸ್, ಹ್ಯಾಪಿ ಫೀಟ್, ಮೂರು ಸಿನಿಮಾಗಳನ್ನು ಮದುವೆ ಅಲ್ಬಂ ಹಾಕುತ್ತಾ ನೋಡಿದೆ. ತುಂಬಾ ಚೆನ್ನಾಗಿವೆ. ನನ್ನ ಬರವಣಿಗೆಯನ್ನು ಮೆಚ್ಚಿದ್ದೀರಿ...ನಿಮ್ಮ ಬ್ಲಾಗ್ ಲಿಂಕ್ ಕಳಿಸಿರಿ ಖಂಡಿತ ನೋಡುತ್ತೇನೆ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65842779264140486592009-10-09T22:51:38.641-07:002009-10-09T22:51:38.641-07:00ಶಿವಪ್ರಕಾಶ್,
ಅನಿಮೇಶನ್ ಕಲಿಕೆಗೆ ತುಂಬಾ ಸಮಯ, ಶ್ರಮ ಬೇಕು...ಶಿವಪ್ರಕಾಶ್,

ಅನಿಮೇಶನ್ ಕಲಿಕೆಗೆ ತುಂಬಾ ಸಮಯ, ಶ್ರಮ ಬೇಕು. ಅದಕ್ಕಾಗಿ ಹಗಲು ರಾತ್ರಿ ಅಬ್ಯಾಸ ಅಗತ್ಯ. ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-17457723013470778852009-10-09T22:50:22.546-07:002009-10-09T22:50:22.546-07:00ಶಾಂತಲ ಮೇಡಮ್,
ಲೇಖನದ ವಿವರ ನಿಮಗೆ ಉಪಯೋಗವೆನಿಸಿದೆಯಾ? ಮತ...ಶಾಂತಲ ಮೇಡಮ್,

ಲೇಖನದ ವಿವರ ನಿಮಗೆ ಉಪಯೋಗವೆನಿಸಿದೆಯಾ? ಮತ್ತು ಮಾಹಿತಿಯನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-75406541443378487932009-10-09T22:49:25.182-07:002009-10-09T22:49:25.182-07:00ಶ್ಯಾಮಲ ಮೇಡಮ್,
ನನ್ನ ಬ್ಲಾಗ್ ಹಿಂಬಾಲಿಸುವವರು ೧೦೦ ದಾಟಿದ...ಶ್ಯಾಮಲ ಮೇಡಮ್,

ನನ್ನ ಬ್ಲಾಗ್ ಹಿಂಬಾಲಿಸುವವರು ೧೦೦ ದಾಟಿದ್ದಾರೆನ್ನುವುದು ನಾನು ಗಮನಿಸಿರಲಿಲ್ಲ. ನೀವು ತಿಳಿಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-61112898012353101272009-10-09T22:48:33.016-07:002009-10-09T22:48:33.016-07:00ಕನಸು,
ನನ್ನ ಬರಹದ ವೈವಿಧ್ಯತೆಯನ್ನು ಇಷ್ಟಪಟ್ಟಿದ್ದಕ್ಕೆ ಥ...ಕನಸು,

ನನ್ನ ಬರಹದ ವೈವಿಧ್ಯತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-68170167660045147202009-10-09T22:47:39.667-07:002009-10-09T22:47:39.667-07:00ಸುನಾಥ್ ಸರ್,
ಅನಿಮೇಶನ್ ಬಗ್ಗೆ ಇನ್ನೂ ಇದೆ ಸರ್. ಮುಂದೆ ಎ...ಸುನಾಥ್ ಸರ್,

ಅನಿಮೇಶನ್ ಬಗ್ಗೆ ಇನ್ನೂ ಇದೆ ಸರ್. ಮುಂದೆ ಎಂದಾದರೂ ತಿಳಿಸುತ್ತೇನೆ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65795553228061821062009-10-09T22:44:50.364-07:002009-10-09T22:44:50.364-07:00ಗುರುಮೂರ್ತಿ ಸರ್,
ನಮ್ಮವರಿನ್ನೂ ಹಾಲಿಹುಡ್ನವರಷ್ಟು ಅನಿಮ...ಗುರುಮೂರ್ತಿ ಸರ್,

ನಮ್ಮವರಿನ್ನೂ ಹಾಲಿಹುಡ್ನವರಷ್ಟು ಅನಿಮೇಶನಲ್ಲಿ ಪಳಗಿಲ್ಲ. ಅದಕ್ಕೆ ಪಕ್ಕಾ ವೃತ್ತಿಪರತೆ ಬೇಕು. ಇದು ನಿಜಕ್ಕೂ ಸವಾಲು.
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-36035085689381213782009-10-09T22:43:36.526-07:002009-10-09T22:43:36.526-07:00ಪ್ರದೀಪ್,
ನಿಮ್ಮ ಅಭಿಪ್ರಾಯ ಸರಿಯಿದೆ...ಧನ್ಯವಾದಗಳು.ಪ್ರದೀಪ್,

ನಿಮ್ಮ ಅಭಿಪ್ರಾಯ ಸರಿಯಿದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-39126384326485551002009-10-09T22:43:02.875-07:002009-10-09T22:43:02.875-07:00ಶ್ವೇತ ಮೇಡಮ್,
ಅನಿಮೇಶನ್ ಬಗ್ಗೆ ಹೇಳುತ್ತಿದ್ದರೆ ಇನ್ನೂ ಇ...ಶ್ವೇತ ಮೇಡಮ್,

ಅನಿಮೇಶನ್ ಬಗ್ಗೆ ಹೇಳುತ್ತಿದ್ದರೆ ಇನ್ನೂ ಇದೆ. ನಾನು ಏಕೆ ಕ್ಲಾಸ್ ಮುಂದುವರಿಸಲಿಲ್ಲವೆಂಬುದಕ್ಕೆ ಕಾರಣವನ್ನು ತಿಳಿಸಿದ್ದೇನೆ.

ಬ್ಲಾಗಿಗೆ ಬಂದು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-42597571344716545142009-10-09T22:40:28.477-07:002009-10-09T22:40:28.477-07:00ರಾಜೀವ ಸಾರ್,
ಅನಿಮೇಶನ್ ಬಗ್ಗೆ ಕನ್ನಡದಲ್ಲಿ ಬರೆಯಲು ಮೊದಲ...ರಾಜೀವ ಸಾರ್,

ಅನಿಮೇಶನ್ ಬಗ್ಗೆ ಕನ್ನಡದಲ್ಲಿ ಬರೆಯಲು ಮೊದಲ ಪ್ರಯತ್ನವಿದು. ಅದು ನಿಮಗೆ ಅರ್ಥವಾಗಿದೆಯೆಂದರೆ ನನ್ನ ಪ್ರಯತ್ನ ಸಾರ್ಥಕ. ನಿಮ್ಮ ಪ್ರೋತ್ಸಾಹ ನನಗೆ ಇನ್ನಷ್ಟು ಹೊಸದರತ್ತ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-31046352939828669522009-10-09T22:38:33.446-07:002009-10-09T22:38:33.446-07:00ಸುಧೇಶ್,
ಲೇಖನ ಎಲ್ಲೂ ಬೋರ ಆಗಲಿಲ್ಲವೆಂದಿದ್ದೀರಿ. ನನ್ನ ...ಸುಧೇಶ್,

ಲೇಖನ ಎಲ್ಲೂ ಬೋರ ಆಗಲಿಲ್ಲವೆಂದಿದ್ದೀರಿ. ನನ್ನ ಆರೆಂಜ್ ಚಿತ್ರವನ್ನು ಇಷ್ಟಪಟ್ಟಿದ್ದೀರಿ. ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-72900096960634005922009-10-09T22:37:30.824-07:002009-10-09T22:37:30.824-07:00ಶ್ಯಾಮಲ ಮೇಡಮ್,
ಲೇಖನವನ್ನು ಓದಿ ನಿಮ್ಮ ಅನಿಸಿಕೆಯನ್ನು ವ್...ಶ್ಯಾಮಲ ಮೇಡಮ್,

ಲೇಖನವನ್ನು ಓದಿ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದೀರಿ...ಅನಿಮೇಶನ್ ಬಗ್ಗೆ ನಾನು ಬರೆದಿದ್ದು ಇಲ್ಲಿ ಕಡಿಮೆ ಎಲ್ಲಾ ವಿಚಾರವಾಗಿ ಬರೆದರೆ ಬೋರ್ ಆಗಿಬಿಡಬಹುದೆಂದು ಸಾಧ್ಯವಾದಷ್ಟು ಸಂಕ್ಷಿಪ್ತಗೊಳಿಸಿದ್ದೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57061071939920553812009-10-09T10:32:20.964-07:002009-10-09T10:32:20.964-07:00ಸೊಗಸಾದ ಮಾಹಿತಿಪೂರ್ಣ ಬರಹ ಶಿವು. ಇಷ್ಟೆಲ್ಲ ಮಾಹಿತಿಯನ್ನು ...ಸೊಗಸಾದ ಮಾಹಿತಿಪೂರ್ಣ ಬರಹ ಶಿವು. ಇಷ್ಟೆಲ್ಲ ಮಾಹಿತಿಯನ್ನು ಗೊತ್ತಿರುವವರು ಮಾತ್ರ ಬರೆಯಲು ಸಾಧ್ಯ ಎಂಬುದು ಲೇಖನ ಓದಿದ ನಂತರವೇ ಗೊತ್ತಾಗಬಲ್ಲದು. ಸೂಕ್ತ ಚಿತ್ರಗಳನ್ನು ಸೇರಿಸುವ ಮೂಲಕ ಲೇಖನವನ್ನು ಅರ್ಥಪೂರ್ಣವಾಗಿಸಿದ್ದೀರಿ. ನಿಮ್ಮ ಅಭಿರುಚಿಗೆ ನಿಜಕ್ಕೂ ಅಭಿನಂದನೆಗಳು. ಆದರೆ, ನಿಮ್ಮ ಮಹತ್ವಾಕಾಂಕ್ಷೆ ಅಪೂರ್ಣವಾದ ಬೇಸರವೂ ಮನಸ್ಸಿನಲ್ಲಿ ಹಾಗೇ ಉಳಿದುಬಿಡುತ್ತದೆ. ಅದು ಶೀಘ್ರ ಈಡೇರಲಿ ಎಂದು ಹಾರೈಸುತ್ತೇನೆ.Chamaraj Savadihttps://www.blogger.com/profile/13651663414684077941noreply@blogger.com