tag:blogger.com,1999:blog-1493881956935970938.post6183644745674539630..comments2023-10-07T00:21:43.388-07:00Comments on ಛಾಯಾಕನ್ನಡಿ: "ಯು-ಟರ್ನ್" ನೀವೊಮ್ಮೆ ತಗೊಂಡು ನೋಡ್ರಿ...shivu.khttp://www.blogger.com/profile/02536252774463776294noreply@blogger.comBlogger9125tag:blogger.com,1999:blog-1493881956935970938.post-69813211917983151992012-06-22T01:07:56.145-07:002012-06-22T01:07:56.145-07:00nice surveynice surveyಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-4937276616365598462012-06-02T20:46:25.819-07:002012-06-02T20:46:25.819-07:00ಆಸಕ್ತಿಕರ ವಿಷಯವನ್ನು ಆಯ್ದು ಅದನ್ನು ಸಮರ್ಥವಾಗಿ ನಿರೂಪಿಸಿ...ಆಸಕ್ತಿಕರ ವಿಷಯವನ್ನು ಆಯ್ದು ಅದನ್ನು ಸಮರ್ಥವಾಗಿ ನಿರೂಪಿಸಿರುವಿರಿ...umesh desaihttps://www.blogger.com/profile/18133521597105218300noreply@blogger.comtag:blogger.com,1999:blog-1493881956935970938.post-32630633620050088042012-05-31T02:59:20.719-07:002012-05-31T02:59:20.719-07:00ನಿಜ, ಯು ಟರ್ನ್ಗಳು, ಇಲ್ಲಿ ತಿರುಗಬೇಡಿ, ಅಲ್ಲಿ ತಿರುಗಬೇ...ನಿಜ, ಯು ಟರ್ನ್ಗಳು, ಇಲ್ಲಿ ತಿರುಗಬೇಡಿ, ಅಲ್ಲಿ ತಿರುಗಬೇಡಿ ಎಂಬ ಅನೇಕ ನಿರ್ಬಂಧಗಳಿಂದ ತುಂಬಾ ಸುತ್ತು ಹಾಕಬೇಕಾಗುತ್ತದೆ. ಇಂಧನ ಬೆಲೆ ಹೀಗೆ ಏರುತ್ತಿದ್ದರೆ ಈ ಸಮಸ್ಯೆ ಕಡಿಮೆಯಾಗುತ್ತದೆ, ಯಾಕೆಂದರೆ ಜನ ಬೇರೆ ಮಾರ್ಗವಿಲ್ಲದೆ ನಡೆದೇ ಹೋಗಬೇಕಾಗುತ್ತಲ್ಲ ;-)ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-2247607092569223222012-05-24T23:58:49.706-07:002012-05-24T23:58:49.706-07:00Sir, Concept chennagide.Sir, Concept chennagide.Gubbachchi Sathishhttps://www.blogger.com/profile/07408109074230759448noreply@blogger.comtag:blogger.com,1999:blog-1493881956935970938.post-24544734962117913342012-05-24T11:40:59.593-07:002012-05-24T11:40:59.593-07:00ಶಿವು,
ತುಂಬ ಕುತೂಹಲಕಾರಿ ವಿಷಯ. ಈಗಿನ ಇಂಧನದ ಬೆಲೆಯಲ್ಲಿ U...ಶಿವು,
ತುಂಬ ಕುತೂಹಲಕಾರಿ ವಿಷಯ. ಈಗಿನ ಇಂಧನದ ಬೆಲೆಯಲ್ಲಿ U turn ಅಸಾಧ್ಯ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-23703620007301044052012-05-24T10:35:30.241-07:002012-05-24T10:35:30.241-07:00ಅಯ್ಯಯ್ಯ.. ಎಷ್ಟು ಟರ್ನುಗಳು :-) ನಿಮ್ಮ ಸರ್ವೇ ಭಯಂಕರ ಮಾರ...ಅಯ್ಯಯ್ಯ.. ಎಷ್ಟು ಟರ್ನುಗಳು :-) ನಿಮ್ಮ ಸರ್ವೇ ಭಯಂಕರ ಮಾರಾಯ್ರೆ :) ಕುತೂಹಲಕಾರಿ, ಗಮನಹರಿಸಬೇಕಾದ್ದೇ..ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-1493881956935970938.post-88597729077191722052012-05-24T09:08:04.579-07:002012-05-24T09:08:04.579-07:00ಶಿವಣ್ಣ,
ನೀವು ಸುಮ್ಮನೆ ಕುತೂಹಲಕ್ಕೆ ಮಾಡಿದ ಕೆಲಸವಾದರೂ ತ...ಶಿವಣ್ಣ,
ನೀವು ಸುಮ್ಮನೆ ಕುತೂಹಲಕ್ಕೆ ಮಾಡಿದ ಕೆಲಸವಾದರೂ ತುಂಬಾ ಗಂಭೀರ ವಿಷಯ. ನಾವು ವಾಹನ ಚಲಾಯಿಸುವಾಗ ಇಂತಹ ಸಣ್ಣ ಸಣ್ಣ ವಿಷಯಗಳನ್ನು ಗಮನಿಸದೆ ಸಾಕಷ್ಟು ಇಂಧನ ವ್ಯಾಯ ಮಾಡುತ್ತೇವೆ. ಆದಷ್ಟು ಸರ್ಕಾರಿ ಸಂಚಾರಿ ಮಾಧ್ಯಮವನ್ನು ಅವಲಂಬಿಸಿದರೆ ಸ್ವಲ್ಪವಾದರೂ ಇಂಧನ ಉಳಿತಾಯ ಮಾಡಬಹುದೇನೋ.

ನೀವು ನಾಡಿದ ಈ ಸರ್ವೇ ಒಮ್ಮೆ ಯೋಚಿಸುವಂತೆ ಮಾಡಿತು.

ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1493881956935970938.post-31854905103738882802012-05-24T01:35:42.992-07:002012-05-24T01:35:42.992-07:00ಸುಗುಣಕ್ಕ,
ಸುಮ್ಮನೆ ಕುತೂಹಲಕ್ಕೆ ತಮಾಷೆ ಮಾಡಿದ ಈ ಸರ್ವೆ ಕ...ಸುಗುಣಕ್ಕ,
ಸುಮ್ಮನೆ ಕುತೂಹಲಕ್ಕೆ ತಮಾಷೆ ಮಾಡಿದ ಈ ಸರ್ವೆ ಕೊನೆಯಲ್ಲಿ ಗಂಭೀರತೆ ಪಡೆದುಕೊಂಡಿದೆ. ಪೆಟ್ರೋಲ್ ಬೆಲೆಯನ್ನು ಹೆಚ್ಚಿಸಿ ನಾವು ಇನ್ನು ಮುಂದೆ ಯು ಟರ್ನ್ ಮಾತ್ರವಲ್ಲ ಮನೆಯಿಂದ ವಾಹನವನ್ನು ತೆಗೆಯಲು ಹಿಂಜರಿಯಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಹಾಗೆ ನೀವು ಹೇಳಿದಂತೆ ಸೈಕಲ್ಲಿನಲ್ಲಿ ಓಡಾಡುವ ಸ್ಥಿತಿ ಬರಬಹುದು...ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-7735743357909985622012-05-24T01:05:01.618-07:002012-05-24T01:05:01.618-07:00ಶಿವು ಚೆನ್ನಾಗೇ ಸರ್ವೆ ಮಾಡಿದ್ದೀರಿ... ನೈಸ್ ರಸ್ತೆಯಲ್ಲಿ ...ಶಿವು ಚೆನ್ನಾಗೇ ಸರ್ವೆ ಮಾಡಿದ್ದೀರಿ... ನೈಸ್ ರಸ್ತೆಯಲ್ಲಿ ಏನಾದರು ಮಿಸ್ ಆದರೆ ತುಂಬಾ ದೂರ ಹೋಗಿ ಯು-ಟರ್ನ್ ತಗೋಬೇಕು ಇದು ಸಮಯ, ಪ್ರೆಟೋಲ್ ಎಲ್ಲವೂ ಹಾಳು ಇದೇ ತರಹದ ಅನುಭವ ಇಲ್ಲೂ ಸಹ ಆಗಿದೆ. ಪೆಟ್ರೋಲ್ ಬೆಲೆ ಹೀಗೇ ಏರುವುದ ನೋಡಿದರೆ ಜನ ಸಾಧ್ಯವಾದಷ್ಟು ಸೈಕಲ್ ಅಥವಾ ಬಸ್ ಪ್ರಯಾಣಕ್ಕೆ ವಾಲುತ್ತಾರೇನೋ ಎಂದೆನಿಸುತ್ತೆಮನಸುhttps://www.blogger.com/profile/03019695095868617053noreply@blogger.com