tag:blogger.com,1999:blog-1493881956935970938.post6020716287763985307..comments2023-10-07T00:21:43.388-07:00Comments on ಛಾಯಾಕನ್ನಡಿ: ಚಿತ್ರಸಂತೆಯಲ್ಲಿ ಪುಟ್ಟ ಪುಟ್ಟ ಕತೆಗಳು.shivu.khttp://www.blogger.com/profile/02536252774463776294noreply@blogger.comBlogger54125tag:blogger.com,1999:blog-1493881956935970938.post-86964057342150431282010-03-29T19:58:41.670-07:002010-03-29T19:58:41.670-07:00ಮಲ್ಲಿಕಾರ್ಜುನ್,
ನೀವು ಹೇಳಿದಂತೆ ಫೋಟೋ ಕೊಡುವ ನಾನಾ ಅರ್ಥ...ಮಲ್ಲಿಕಾರ್ಜುನ್,

ನೀವು ಹೇಳಿದಂತೆ ಫೋಟೋ ಕೊಡುವ ನಾನಾ ಅರ್ಥಗಳು ತುಂಬಾ ಆಳವಾಗಿರುತ್ತವೆ. ನಾನಿಲ್ಲಿ ಫೋಟೊಗಳನ್ನು ನೆಪಮಾತ್ರಕ್ಕೆ ಬಳಸಿದ್ದೇನೆ..ಅಷ್ಟೇ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-88173694330511926242010-03-29T07:24:03.569-07:002010-03-29T07:24:03.569-07:00ಶಿವು,
ಇದು ನ್ಯಾನೋ ಕಥೆಗಳೇ ಆದ್ರೂ ಫೋಟೋ ಕೊಡುವ depth ನಾನ...ಶಿವು,
ಇದು ನ್ಯಾನೋ ಕಥೆಗಳೇ ಆದ್ರೂ ಫೋಟೋ ಕೊಡುವ depth ನಾನಾ ಹೊಳಹುಗಳನ್ನು ನೀಡುತ್ತದೆ. ಚಿತ್ರಸಂತೆಯ ಚಿತ್ರಕಥೆಗಳು ಸೊಗಸಾಗಿವೆ.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-1493881956935970938.post-22163427029937264002010-03-28T07:28:29.898-07:002010-03-28T07:28:29.898-07:00ಹರೀಶ್,
ಚಿತ್ರ ಮತ್ತು ಲೇಖನ ನೋಡಿ ಖುಷಿ ಪಟ್ಟಿರಿ. ಅದರ ಪೂ...ಹರೀಶ್,

ಚಿತ್ರ ಮತ್ತು ಲೇಖನ ನೋಡಿ ಖುಷಿ ಪಟ್ಟಿರಿ. ಅದರ ಪೂರ್ಣ ಆನಂದವನ್ನು enjoy ಮಾಡಲಿಕ್ಕೆ ಮುಂದಿನ ಚಿತ್ರಸಂತೆಗೆ ಖಂಡಿತ ಬೆಂಗಳೂರಿಗೆ ಬನ್ನಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60958585740511105102010-03-28T01:41:59.714-07:002010-03-28T01:41:59.714-07:00ಕತೆ, ಚಿತ್ರ ಸೂಪರ್.
ಅದನ್ನು ಚಿತ್ರಸಂದೇಶ :) ಎನ್ನಬಹುದಲ್...ಕತೆ, ಚಿತ್ರ ಸೂಪರ್.
ಅದನ್ನು ಚಿತ್ರಸಂದೇಶ :) ಎನ್ನಬಹುದಲ್ವಾ?
ನನಗಂತೂ ಖರ್ಚಿಲ್ಲದೇ ಬೆಂಗಳೂರಿಗೆ ಹೋಗಿ ಬಂದಂತಾಯ್ತು.
ಥ್ಯಾಂಕ್ಸ್.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-1493881956935970938.post-34039315467309973442010-03-26T20:24:04.630-07:002010-03-26T20:24:04.630-07:00ಸುಮನಾ ಮೇಡಮ್,
ಇಲ್ಲಿ ಪುಟ್ಟಕತೆಗಳಿಗೆ ಪ್ರಾಧಾನ್ಯತೆಯನ್ನ...ಸುಮನಾ ಮೇಡಮ್,

ಇಲ್ಲಿ ಪುಟ್ಟಕತೆಗಳಿಗೆ ಪ್ರಾಧಾನ್ಯತೆಯನ್ನು ಕೊಟ್ಟಿದ್ದರಿಂದ ಫೋಟೊಗಳು ಕಡಿಮೆಯಾಗಿವೆ..ಮೆಚ್ಚಿದ್ದಕ್ಕೆ ಧನ್ಯವಾದಗಳು.
ಫೋಟೊಗಳನ್ನೇ ಮತ್ತೊಮ್ಮೆ ಬ್ಲಾಗಿನಲ್ಲಿ ಹಾಕುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-19509207864905782002010-03-26T10:29:16.073-07:002010-03-26T10:29:16.073-07:00ವಾಹ್ ಶಿವು, ಚೆನ್ನಾಗಿದೆ ನಿಮ್ಮ ಚಿತ್ರಗಳು ಮತ್ತು 'ನ...ವಾಹ್ ಶಿವು, ಚೆನ್ನಾಗಿದೆ ನಿಮ್ಮ ಚಿತ್ರಗಳು ಮತ್ತು 'ನ್ಯಾನೋ' ಕಥೆಗಳು!! ಆದರೆ ಇನ್ನಷ್ಟು ಚಿತ್ರಗಳ expectation ಇತ್ತು!!Anonymousnoreply@blogger.comtag:blogger.com,1999:blog-1493881956935970938.post-10287005948302577462010-03-26T02:41:31.699-07:002010-03-26T02:41:31.699-07:00ಗುರುದೆಸೆಯವರೆ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್...ಗುರುದೆಸೆಯವರೆ,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ನಿಮ್ಮ ಹೊಸಲೇಖನವನ್ನು ಓದಿದೆ. ಚೆನ್ನಾಗಿದೆ. ಮತ್ತೆ ನೀವು ಹೊಸದನ್ನು ಬ್ಲಾಗಿನಲ್ಲಿ ನಾನು ಹಿಂಭಾಲಿಸುತ್ತಿರುವುದರಿಂದ ನನಗೆ ತಕ್ಷಣ ಗೊತ್ತಾಗುತ್ತದೆ. ಆಗ ಓದಿ ಪ್ರತಿಕ್ರಿಯಿಸುತ್ತೇನೆ. ಬೇಗ ಹೊಸ ಲೇಖನವನ್ನು ಹಾಕಿ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-66498838131267474762010-03-26T02:38:52.786-07:002010-03-26T02:38:52.786-07:00ಉದಯ್ ಸರ್,
ಪ್ರತಿ ಕತೆಯಲ್ಲೂ ಒಂದು ಸಂದೇಶವಿದ್ದೇ ಇದೆ. ಅದ...ಉದಯ್ ಸರ್,

ಪ್ರತಿ ಕತೆಯಲ್ಲೂ ಒಂದು ಸಂದೇಶವಿದ್ದೇ ಇದೆ. ಅದನ್ನು ನೀವು ಗುರುತಿಸಿದಿರಿ. ಮತ್ತು ನ್ಯಾನೋ ಕತೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80870380334689647962010-03-26T02:37:55.698-07:002010-03-26T02:37:55.698-07:00ಮನದಾಳದಿಂದ ಸರ್,
ಚಿತ್ರಸಂತೆಯ ಚಿತ್ರಗಳು ಮತ್ತು ಅದಕ್ಕೆ ಪ...ಮನದಾಳದಿಂದ ಸರ್,

ಚಿತ್ರಸಂತೆಯ ಚಿತ್ರಗಳು ಮತ್ತು ಅದಕ್ಕೆ ಪೂರಕವಾದ ಪುಟ್ಟ ಪುಟ್ಟಕತೆಗಳನ್ನು ಇಷ್ಟಪಟ್ಟು ಪ್ರೋತ್ಸಾಹಿಸುತ್ತಿದ್ದೀರಿ..ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50240468195756020382010-03-26T02:36:57.298-07:002010-03-26T02:36:57.298-07:00ಸುಬ್ರಮಣ್ಯ ಸರ್,
ನನ್ನ ಅಭಿರುಚಿ ಮತ್ತು ಚಿತ್ರಗಳನ್ನು ಮೆ...ಸುಬ್ರಮಣ್ಯ ಸರ್,

ನನ್ನ ಅಭಿರುಚಿ ಮತ್ತು ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63812853299199320692010-03-26T02:36:20.782-07:002010-03-26T02:36:20.782-07:00ಸಲೀಂ,
ಧನ್ಯವಾದಗಳು.ಸಲೀಂ,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91157190701220580082010-03-26T02:35:42.481-07:002010-03-26T02:35:42.481-07:00ಸೀತಾರಾಂ ಸರ್,
ನ್ಯಾನೋ ಕತೆಗಳು ಮತ್ತು ಚಿತ್ರಗಳನ್ನು ಇಷ್ಟ...ಸೀತಾರಾಂ ಸರ್,

ನ್ಯಾನೋ ಕತೆಗಳು ಮತ್ತು ಚಿತ್ರಗಳನ್ನು ಇಷ್ಟಪಟ್ಟಿದ್ದೀರಿ. ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದೀರಿ ಥ್ಯಾಂಕ್ಸ್..

ನ್ಯಾನೋ ಬಗ್ಗೆ ಹೆಚ್ಚುಗೊತ್ತಿರಲಿಲ್ಲ. ಅದಕ್ಕಾಗಿ ಆಜಾದ್ರಿಗೆ ನನ್ನ ಪರವಾಗಿ ನೀವು ಉತ್ತರಿಸಿದ್ದಕ್ಕೆ ಮತ್ತೊಮ್ಮೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54665650175035563512010-03-26T02:33:32.683-07:002010-03-26T02:33:32.683-07:00ರವಿಕಾಂತ್ ಸರ್,
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ...ರವಿಕಾಂತ್ ಸರ್,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8589664298166005392010-03-26T02:32:53.606-07:002010-03-26T02:32:53.606-07:00ಸವಿಗನಸು ಮಹೇಶ್ ಸರ್,
ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್..ಸವಿಗನಸು ಮಹೇಶ್ ಸರ್,

ನಿಮ್ಮ ಮೆಚ್ಚುಗೆಗೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-30247873940027628892010-03-26T02:32:18.201-07:002010-03-26T02:32:18.201-07:00ಆಶೋಕ್,
ಅವರ ಬಗ್ಗೆ ಚಿಂತೆ ಬೇಡ. ಅವರು ಗೆಳೆಯರು.
ಚಿತ್ರಗ...ಆಶೋಕ್,

ಅವರ ಬಗ್ಗೆ ಚಿಂತೆ ಬೇಡ. ಅವರು ಗೆಳೆಯರು.

ಚಿತ್ರಗಳು, ಮತ್ತು ಕತೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-6220125746905219992010-03-26T02:22:20.269-07:002010-03-26T02:22:20.269-07:00ವನಿತಾ,
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.ವನಿತಾ,

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91898281629707880032010-03-25T02:22:32.207-07:002010-03-25T02:22:32.207-07:00'shivu.k ' ಅವ್ರೆ..,
ಮುದ್ದಾಗಿವೆ..
ನನ್ನ &#...'shivu.k ' ಅವ್ರೆ..,

ಮುದ್ದಾಗಿವೆ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1493881956935970938.post-70852148649117789352010-03-24T11:37:03.644-07:002010-03-24T11:37:03.644-07:00ನಿಮ್ಮ ನ್ಯಾನೋ ಕಥೆಗಳು ಒಂದಕ್ಕಿಂತ ಒಂದು ಚನ್ನಾಗಿವೆ. ಅದರಲ...ನಿಮ್ಮ ನ್ಯಾನೋ ಕಥೆಗಳು ಒಂದಕ್ಕಿಂತ ಒಂದು ಚನ್ನಾಗಿವೆ. ಅದರಲ್ಲೂ ಕಲಾವಿದ ಬಿಳಿ ಹುಡುಗಿಯ ಮುಖವನ್ನು ಕತ್ತಲನ್ನಾಗಿ ಮಾಡಿದ್ದು ತಮಾಷೆಯೆನಿಸಿದರೂ ಕತ್ತಲಿನೊಂದಿಗೆ ಮನುಷ್ಯ ಕಳೆದುಹೋಗುತ್ತಾನೆ ಎಂದು ತೋರಿಸುವ ಸಂದೇಶವನ್ನು ಕೊಟ್ಟಿರಬಹುದೆ?ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1493881956935970938.post-47939299049116105232010-03-24T09:34:42.124-07:002010-03-24T09:34:42.124-07:00ಶಿವೂ ಅವ್ರೆ, ಚಂದದ ಚಿತ್ರಗಳು. ಅದಕ್ಕೆ ಒಪ್ಪುವಂತ ಪೂರಕ ನ್...ಶಿವೂ ಅವ್ರೆ, ಚಂದದ ಚಿತ್ರಗಳು. ಅದಕ್ಕೆ ಒಪ್ಪುವಂತ ಪೂರಕ ನ್ಯಾನೋ ಕಥೆಗಳು! ಸುಂದರ ಅತೀ ಸುಂದರ!ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1493881956935970938.post-44759978776585136102010-03-24T06:23:24.040-07:002010-03-24T06:23:24.040-07:00ಶಿವು ಸರ್,
ಚಿತ್ರಗಳು ತುಂಬ ಚೆನ್ನಾಗಿದೆ. ನಿಮ್ಮ ಅಭಿರುಚಿ...ಶಿವು ಸರ್,
ಚಿತ್ರಗಳು ತುಂಬ ಚೆನ್ನಾಗಿದೆ. ನಿಮ್ಮ ಅಭಿರುಚಿಗೊಂದು ಹ್ಯಾಟ್ಸಾಫ್..Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1493881956935970938.post-82749947871839682672010-03-24T04:43:44.775-07:002010-03-24T04:43:44.775-07:00This comment has been removed by the author.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1493881956935970938.post-5100502071258490402010-03-24T02:51:50.080-07:002010-03-24T02:51:50.080-07:00ಶಿವು ಸರ್,
ಸಣ್ಣ ಕಥೆ ಮತ್ತು ಚಿತ್ರಗಳು ಚನ್ನಾಗಿವೆ.ಶಿವು ಸರ್,
ಸಣ್ಣ ಕಥೆ ಮತ್ತು ಚಿತ್ರಗಳು ಚನ್ನಾಗಿವೆ.b.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-72464262404571718062010-03-23T23:04:54.435-07:002010-03-23T23:04:54.435-07:00ಚಿತ್ರಸ೦ತೆಯ ಚಿತ್ರಗಳು ಚೆನ್ನಾಗಿ ಮೂಡಿವ್. ಜೊತೆಗೆ ಪುಟ್ಟ(...ಚಿತ್ರಸ೦ತೆಯ ಚಿತ್ರಗಳು ಚೆನ್ನಾಗಿ ಮೂಡಿವ್. ಜೊತೆಗೆ ಪುಟ್ಟ(ನ್ಯಾನೋ)ಕಥೆಗಳು ಸು೦ದರವಾಗಿ, ಟಿಪ್ಪಣೆಯ ಶೈಲಿಯಲ್ಲಿದ್ದು, ತಮ್ಮ ಅಸ್ತಿತ್ವದ ಬಗ್ಗೆ ಓದುಗರ ತರ್ಕಕ್ಕೆ ಅಪಾರ ಹರವನ್ನು ನೀಡುತ್ತಾ ಇವೆ.

@ Azad sir,
"ಕಾರು" ಸಾಮಾನ್ಯ ಶಬ್ದ ಅ೦ದರೆ 'ಕಥೆ"
"ನ್ಯಾನೋ ಕಾರು" ಎಲ್ಲವು ಇರುವ ಪುಟ್ಟದ್ದು ಹಾಗೇ "ನ್ಯಾನೋ ಕಥೆ" ಅರ್ತವಾಯಿತಾ ಅಜ಼ಾದ ಗುರುಗಳೇ. ಇದು ನ್ಯಾನೋ ಕಾರಿನ ಅಭಿಮಾನಿಗಳು ತ೦ದ ಹೆಸರು. ಸರಿನೋ? ತಪ್ಪೋ? ನಮ್ಮಗಲ ತರ್ಕಕ್ಕೆ ಬಿಟ್ಟದ್ದು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-73627250413837776472010-03-23T22:50:20.644-07:002010-03-23T22:50:20.644-07:00ನಿಮ್ಮ ಪುಟ್ಟ ಕಥೆಗಳು ಇಷ್ಟವಾದವು.. ಚಿತ್ರಗಳು ಸೂಪರ್..ನಿಮ್ಮ ಪುಟ್ಟ ಕಥೆಗಳು ಇಷ್ಟವಾದವು.. ಚಿತ್ರಗಳು ಸೂಪರ್..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-77372628804094099512010-03-23T22:31:27.401-07:002010-03-23T22:31:27.401-07:00ಶಿವು ಸರ್,
ಚಿತ್ರ ಸಂತೆ ಚಿತ್ರಗಳು ನಿಮ್ಮ ಬರಹ ಎಲ್ಲವೂ ಬಹಳ...ಶಿವು ಸರ್,
ಚಿತ್ರ ಸಂತೆ ಚಿತ್ರಗಳು ನಿಮ್ಮ ಬರಹ ಎಲ್ಲವೂ ಬಹಳ ಚೆನ್ನಾಗಿದೆ....
ಮುಂದುವರೆಸಿ...
ಶುಭ ಹಾರೈಕೆಗಳು....ಸವಿಗನಸುhttps://www.blogger.com/profile/15417411903308310374noreply@blogger.com