tag:blogger.com,1999:blog-1493881956935970938.post5771560252882493302..comments2023-10-07T00:21:43.388-07:00Comments on ಛಾಯಾಕನ್ನಡಿ: ಬೆಕ್ಕಿಗೆ ಜ್ವರ ಬರುವ ಮಾತಾಡಬೇಡ್ರೀ!shivu.khttp://www.blogger.com/profile/02536252774463776294noreply@blogger.comBlogger106125tag:blogger.com,1999:blog-1493881956935970938.post-65071865054214229792016-03-05T02:00:15.445-08:002016-03-05T02:00:15.445-08:00ತುಂಬಾ ಚೆನ್ನಾಗಿದೆ....ಇಷ್ಟವಾಯಿತು.ತುಂಬಾ ಚೆನ್ನಾಗಿದೆ....ಇಷ್ಟವಾಯಿತು.Na Talekarhttps://www.blogger.com/profile/07318335134821706148noreply@blogger.comtag:blogger.com,1999:blog-1493881956935970938.post-37723774826110466602012-12-01T23:02:23.818-08:002012-12-01T23:02:23.818-08:00Travis: Thank you very much..ಈ ಲೇಖನದ ಜೊತೆಗೆ ಮತ್ತಷ...Travis: Thank you very much..ಈ ಲೇಖನದ ಜೊತೆಗೆ ಮತ್ತಷ್ಟು ಲೇಖನಗಳು ಸೇರಿ ಗುಬ್ಬಿ ಎಂಜಲು ಪುಸ್ತಕವಾಗಿದೆ...ಬೆಂಗಳೂರಿನ BBC ಗಾಂಧಿಬಜಾರ್ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-18276234775117613222012-12-01T18:49:44.143-08:002012-12-01T18:49:44.143-08:00ನಗೆಯೊಂದಿಗೆ ವಿಷಯ ಮುಂದಿಟ್ಟಿದ್ದೀರಿ, ಬೆಕ್ಕಿಗೂ ಜ್ವರ ಬರು...ನಗೆಯೊಂದಿಗೆ ವಿಷಯ ಮುಂದಿಟ್ಟಿದ್ದೀರಿ, ಬೆಕ್ಕಿಗೂ ಜ್ವರ ಬರುತ್ತೆ ಎಂದು ಚೆನ್ನಾಗಿ ತಿಳಿಸಿದ್ದೀರಿ. ಒಳ್ಳೆಯ ಚಿತ್ರಗಳೂ ಕೂಡTravishttp://minnie.hartlandschools.us/groups/httpminniehartlandschoolsusgroupsvesmusic/wiki/18c72/noreply@blogger.comtag:blogger.com,1999:blog-1493881956935970938.post-81797231410845618992010-04-05T03:27:24.990-07:002010-04-05T03:27:24.990-07:00ಸುಧೇಶ್,
ಸಂಶೋಧನೆಯಂಥ ದೊಡ್ಡ ಪದವೇನು ಸುದೇಶ್, ಸುಮ್ಮನೇ ಒ...ಸುಧೇಶ್,

ಸಂಶೋಧನೆಯಂಥ ದೊಡ್ಡ ಪದವೇನು ಸುದೇಶ್, ಸುಮ್ಮನೇ ಒಂದು ತರಲೇ ಆಟವಷ್ಟೇ....

ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-30831619394315161782010-04-05T03:26:25.947-07:002010-04-05T03:26:25.947-07:00ಚಂದ್ರು ಸರ್,
ನೀವು ತಡವಾಗಿ ಬಂದರೂ ಲೇಟೆಷ್ಟಾಗಿ ನೂರನೆ ಕ...ಚಂದ್ರು ಸರ್,

ನೀವು ತಡವಾಗಿ ಬಂದರೂ ಲೇಟೆಷ್ಟಾಗಿ ನೂರನೆ ಕಾಮೆಂಟಿಗೆ ಸರಿಯಾಗಿ ಬಂದಿದ್ದೀರಿ....ಜೊತೆಗೆ ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-81590711106902331382010-03-31T10:52:11.687-07:002010-03-31T10:52:11.687-07:00vow!!!
thumba chennaagi investigation maadideera ...vow!!!

thumba chennaagi investigation maadideera shivanna :)

bekkina chithragalu muddaagive :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1493881956935970938.post-13771566612393693302010-03-28T21:39:12.857-07:002010-03-28T21:39:12.857-07:00ಶಿವು ಸರ್, ನಿಮ್ಮ ಲೇಖನವನ್ನು ತಪ್ಪಿಸಿಕೊಂಡಿಲ್ಲ. ಓದಿದ್ದ...ಶಿವು ಸರ್, ನಿಮ್ಮ ಲೇಖನವನ್ನು ತಪ್ಪಿಸಿಕೊಂಡಿಲ್ಲ. ಓದಿದ್ದೆ. ಆದರೆ, ಕಾಮೆಂಟಿಸಲು ಕಷ್ಟವಾಗಿತ್ತು. ತಡವಾಗಿದ್ದಕ್ಕೆ ಬೇಸರಿಸದಿರಿ.

ಬೆಕ್ಕಿಗೆ ಜ್ವರ ಬರುವ ... ಲೇಖನ ಮಾಹಿತಿದಾಯಕವಾಗಿದ್ದು ಚೆನ್ನಾಗಿದೆ. ನಿಮ್ಮ ಸೊಗಸಾದ ನಿರೂಪಣೆ, ಶ್ರಮ ಎಲ್ಲ ಸಾರ್ಥಕವಾಗಿದ್ದು, ಚಿತ್ರಗಳೂ ಚಿತ್ತೋಪಹಾರಿಯಾಗಿವೆ.
ಸ್ನೇಹದಿಂದ,

ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1493881956935970938.post-7102247053714653112010-03-27T08:57:24.747-07:002010-03-27T08:57:24.747-07:00ಪವಿತ್ರ ಮೇಡಮ್,
ಬೆಕ್ಕಿನ ಬಗೆಗಿನ ಲೇಖನ ಮತ್ತು ಚಿತ್ರಗಳನ್...ಪವಿತ್ರ ಮೇಡಮ್,

ಬೆಕ್ಕಿನ ಬಗೆಗಿನ ಲೇಖನ ಮತ್ತು ಚಿತ್ರಗಳನ್ನು ಇಷ್ಟಪಟ್ಟು ಮೇಲ್ ಮಾಡಿದ್ದೀರಿ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-21511250546858536552010-03-26T01:47:19.182-07:002010-03-26T01:47:19.182-07:00Pavitra.H said
Good read! Thanks for sharing and ...Pavitra.H said

Good read! Thanks for sharing and giving detailed writing on facts to support the common saying related to Cats.

Looking forward to see you with many more writings :)shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-47814608738570750392010-03-23T06:03:28.911-07:002010-03-23T06:03:28.911-07:00ಮಲ್ಲಿಕಾರ್ಜುನ್,
ಪ್ರಯೋಗ ಮಾಡುವುದರಲ್ಲಿ ಒಂಥರ ಥ್ರಿಲ್ ಇದ...ಮಲ್ಲಿಕಾರ್ಜುನ್,

ಪ್ರಯೋಗ ಮಾಡುವುದರಲ್ಲಿ ಒಂಥರ ಥ್ರಿಲ್ ಇದೆ. ಪಲಿತಾಂಶವೇನೇ ಇರಲಿ, ಅದರ ಪ್ರಕ್ರಿಯೆಯನ್ನು ಸಕ್ಕತ್ enjoy ಮಾಡಬಹುದು.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-48829428426975924082010-03-20T00:39:48.739-07:002010-03-20T00:39:48.739-07:00ಶಿವು, ಒಂದು ಸಣ್ಣ ಮಾತಿನ ಜಾಡನ್ನು ಹಿಡಿದು ತುಂಬಾ ಚೆನ್ನಾಗ...ಶಿವು, ಒಂದು ಸಣ್ಣ ಮಾತಿನ ಜಾಡನ್ನು ಹಿಡಿದು ತುಂಬಾ ಚೆನ್ನಾಗಿ ಬರೆದಿರುವಿರಿ. ಹೀಗೂ ಆಲೋಚಿಸಬಹುದೇ ಎಂಬುದಕ್ಕೆ ಇದು ಉದಾಹರಣೆ. ಅನೇಕ ಹೊಸ ವಿಷಯ ತಿಳಿಯುವಂತಾಯಿತು.ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-1493881956935970938.post-85687155784548355082010-03-19T09:40:57.016-07:002010-03-19T09:40:57.016-07:00ಸುಶ್ರೂತಾ,
ಲೇಖನವನ್ನು ಮತ್ತೆ ಮತ್ತೆ ಓದಿ ಮೆಚ್ಚಿಕೊಳ್ಳುತ...ಸುಶ್ರೂತಾ,

ಲೇಖನವನ್ನು ಮತ್ತೆ ಮತ್ತೆ ಓದಿ ಮೆಚ್ಚಿಕೊಳ್ಳುತ್ತಿರುವುದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-27174688176083605662010-03-19T09:40:06.586-07:002010-03-19T09:40:06.586-07:00ಸಾಗರಿ,
ಲೇಖನ, ಮಾಹಿತಿ, ಶೈಲಿ ನಿಮ್ಮ ಮನಸ್ಸನ್ನು ರಿಪ್ರೇಶ...ಸಾಗರಿ,

ಲೇಖನ, ಮಾಹಿತಿ, ಶೈಲಿ ನಿಮ್ಮ ಮನಸ್ಸನ್ನು ರಿಪ್ರೇಶ್ ಮಾಡಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40568026353207577762010-03-19T09:39:05.112-07:002010-03-19T09:39:05.112-07:00ಡಾ.ಸತ್ಯನಾರಾಯಣ ಸರ್,
ನಮ್ಮ ಭಾಷೆ ನೀವು ಹೇಳಿದಂತೆ ಒಂದು ಜ...ಡಾ.ಸತ್ಯನಾರಾಯಣ ಸರ್,

ನಮ್ಮ ಭಾಷೆ ನೀವು ಹೇಳಿದಂತೆ ಒಂದು ಜೀವಂತೆ ಭಾಷೆ ಅನ್ನುವುದರಲ್ಲಿ ಸಂಶಯವಿಲ್ಲ. ಮತ್ತೆ ನೀವು ಹೇಳಿದ ಅನೇಕ ಮಾತುಗಳನ್ನು ಡಾ.ಶೇಷಾಶಾಸ್ತ್ರಿಗಳ ಜೊತೆ ಚರ್ಚಿಸಿದ್ದೇನೆ. ಅವರು ಅನೇಕ ವಿಚಾರಗಳನ್ನು ಹೇಳೀದ್ದಾರೆ. ಅದನ್ನೆಲ್ಲಾ ಬ್ಲಾಗಿನಲ್ಲಿ ಹಾಕಿದರೆ ಬರಹದ ವಸ್ತುವಿನ ಸ್ಥಾನಪಲ್ಲಟವಾಗಬಹುದೆಂಬ ದಿಗಿಲಿನಿಂದಾಗಿ ಒಂದೇ ವಿಚಾರಕ್ಕೆ ಲೇಖನವನ್ನು ಬರೆದಿದ್ದೇನೆ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-92148125066855290712010-03-19T09:36:20.343-07:002010-03-19T09:36:20.343-07:00ಪ್ರದೀಪ್,
ಈ ವಿಚಾರ ನಿತ್ಯದ ಆಡುಮಾತು ಕಣ್ರಿ...
ಮತ್ತೆ ಲ...ಪ್ರದೀಪ್,

ಈ ವಿಚಾರ ನಿತ್ಯದ ಆಡುಮಾತು ಕಣ್ರಿ...

ಮತ್ತೆ ಲೇಖನವನ್ನು ಓದುತ್ತಾ enjoy ಮಾಡಿದ್ದಕ್ಕೆ ಥ್ಯಾಂಕ್ಸ್..ಮತ್ತು ಬೆಕ್ಕುಗಳ ಚಿತ್ರಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-34041307365631438042010-03-19T09:33:51.245-07:002010-03-19T09:33:51.245-07:00ವನಿತಾ,
ಇದೊಂದೆ ಅಲ್ಲ ಅನೇಕ ಆಡುಮಾತುಗಳಿವೆ. ಬೇರೆಯವರು ಹೀ...ವನಿತಾ,

ಇದೊಂದೆ ಅಲ್ಲ ಅನೇಕ ಆಡುಮಾತುಗಳಿವೆ. ಬೇರೆಯವರು ಹೀಗೆ ಮಾತಿನ ಹಿಂದೆ ಬಿದ್ದರೆ ಇಂಥ ಅನೇಕ ವಿಚಾರಗಳು ಎಲ್ಲರಿಗೂ ತಿಳಿಯಬಹುದು. ಓವರು ಟು ಒಂದು ಸಣ್ಣ ಪ್ರಯೋಗವಷ್ಟೇ. ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-69404826200179497812010-03-19T09:31:55.222-07:002010-03-19T09:31:55.222-07:00ಉದಯ್ ಸರ್.
ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ...ಉದಯ್ ಸರ್.

ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್..ನೀವು ಸಹಜವಾಗಿ ನಗುವಾಗ ಹೇಗೆ ಕಾಣುತ್ತೀರಿ ಅಂತ ನೋಡಿದ್ದೇನೆ. ನನಗೆ ನಿಮ್ಮ ಬಿರುದುಗಳಿಗಿಂತ ಬರಹವನ್ನು ಪ್ರಾಮಾಣಿಕವಾಗಿ ವಿಮರ್ಶಿಸುವುದು ಹೆಚ್ಚು ಅಗತ್ಯವೆಂದು ನನ್ನ ಅನಿಸಿಕೆ. ಹೀಗೆ ಬರುತ್ತಿರಿ..ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-16401830196255027532010-03-19T09:29:20.082-07:002010-03-19T09:29:20.082-07:00ದಿನಕರ್ ಸರ್,
ಲೇಖನವನ್ನು ಓದುತ್ತಾ ಜೊತೆಯಲ್ಲಿ ನಗುತ್ತಾ ಲ...ದಿನಕರ್ ಸರ್,

ಲೇಖನವನ್ನು ಓದುತ್ತಾ ಜೊತೆಯಲ್ಲಿ ನಗುತ್ತಾ ಲೇಖನವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-88336517617238351862010-03-19T09:28:08.185-07:002010-03-19T09:28:08.185-07:00ಪ್ರಕಾಶ್ ಸರ್,
ನನ್ನ ಹುಡುಕಾಟ ಮತ್ತು ಬರಹವನ್ನು ಮೆಚ್ಚಿದ್...ಪ್ರಕಾಶ್ ಸರ್,

ನನ್ನ ಹುಡುಕಾಟ ಮತ್ತು ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-47036761375965153292010-03-19T09:27:09.757-07:002010-03-19T09:27:09.757-07:00ಲೋದ್ಯಾಶಿ ಸರ್,
ಸೂರ್ಯನಿಗೆ ಟಾರ್ಚ್ ವಿಚಾರವನ್ನು ಕಂಡುಹಿಡ...ಲೋದ್ಯಾಶಿ ಸರ್,

ಸೂರ್ಯನಿಗೆ ಟಾರ್ಚ್ ವಿಚಾರವನ್ನು ಕಂಡುಹಿಡಿಯುವುದಕ್ಕಿಂತ ಇಂಥ ವಿಚಾರಗಳ ಹಿಂದೆ ಬೀಳುವುದು ಸುಲಭವಲ್ಲವೇ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89713952096548719782010-03-19T09:26:06.434-07:002010-03-19T09:26:06.434-07:00ಆಗ್ನಿಹೋತ್ರಿ ಸರ್,
ಧನ್ಯವಾದಗಳು.ಆಗ್ನಿಹೋತ್ರಿ ಸರ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-70058973251560312072010-03-19T09:25:36.286-07:002010-03-19T09:25:36.286-07:00ಮಾಲಾ ಲಹರಿ ಮೇಡಮ್,
ಬೆಕ್ಕಿನ ಚಿತ್ರಗಳು ಇಷ್ಟವಾದದ್ದು ನನಗ...ಮಾಲಾ ಲಹರಿ ಮೇಡಮ್,

ಬೆಕ್ಕಿನ ಚಿತ್ರಗಳು ಇಷ್ಟವಾದದ್ದು ನನಗೂ ಖುಷಿ. ಲೇಖನ ಇಷ್ಟವಾಗಲಿಲ್ಲವೇ?.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-15934090398227161262010-03-19T09:24:33.337-07:002010-03-19T09:24:33.337-07:00ಪ್ರಶಾಂತ್,
ಅಂಡು ಸುಟ್ಟ ಬೆಕ್ಕು" ಅನ್ನುವ ಮಾತು ಕೂಡ...ಪ್ರಶಾಂತ್,

ಅಂಡು ಸುಟ್ಟ ಬೆಕ್ಕು" ಅನ್ನುವ ಮಾತು ಕೂಡ ಚಾಲ್ತಿಯಲ್ಲಿದೆ. ನೀವು ಲೇಖನವನ್ನು ಓದುತ್ತಾ ನಗುತ್ತಾ ಆನಂದಿಸಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-49057030113765909202010-03-19T09:23:05.588-07:002010-03-19T09:23:05.588-07:00ವಿ.ಅರ್.ಭಟ್ ಸರ್,
ಬೆಕ್ಕು ನಿಮ್ಮ ಮನೆಯ ಸದಸ್ಯ. ಅಂದ ಮೇಲ...ವಿ.ಅರ್.ಭಟ್ ಸರ್,

ಬೆಕ್ಕು ನಿಮ್ಮ ಮನೆಯ ಸದಸ್ಯ. ಅಂದ ಮೇಲೆ ನಿಮಗೆ ಅದರ ಬಗ್ಗೆ ಅಭಿಮಾನ ಹೆಚ್ಚಿರಬೇಕಲ್ಲವೇ...ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40295410499955491562010-03-19T09:21:53.850-07:002010-03-19T09:21:53.850-07:00ಗುರುಮೂರ್ತಿ ಹೆಗಡೆ ಸರ್,
ಲೇಖನದಲ್ಲಿ ಜ್ವರವನ್ನು[ಬೆಕ್ಕಿಗ...ಗುರುಮೂರ್ತಿ ಹೆಗಡೆ ಸರ್,

ಲೇಖನದಲ್ಲಿ ಜ್ವರವನ್ನು[ಬೆಕ್ಕಿಗೆ ಜ್ವರ]enjoy ಮಾಡಿದ್ದೀರಿ. ಧನ್ಯವಾದಗಳು. ನಿಮಗೂ ಯುಗಾದಿ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.com