tag:blogger.com,1999:blog-1493881956935970938.post5724970088401924359..comments2023-10-07T00:21:43.388-07:00Comments on ಛಾಯಾಕನ್ನಡಿ: ಮಾಡೆಲ್ ಒಂದೇ. ಅದ್ರೆ ತಂದೆ ತಾಯಿ ಬೇರೆ."shivu.khttp://www.blogger.com/profile/02536252774463776294noreply@blogger.comBlogger73125tag:blogger.com,1999:blog-1493881956935970938.post-36665441864584057732009-06-19T21:11:12.205-07:002009-06-19T21:11:12.205-07:00ಸತೀಶ್ ಸರ್,
ನೀವು ನನ್ನ ಬ್ಲಾಗಿಗೆ ಬಂದು ನನ್ನ ಲೇಖನವನ್ನು...ಸತೀಶ್ ಸರ್,

ನೀವು ನನ್ನ ಬ್ಲಾಗಿಗೆ ಬಂದು ನನ್ನ ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು....ನಿಮ್ಮ ಸಲಹೆಯನ್ನು ಮುಂದಿನ ಲೇಖನಗಳಲ್ಲಿ ಆಳವಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-56316837706674790162009-06-19T04:06:50.397-07:002009-06-19T04:06:50.397-07:00Shivu avare,
Nimma article chennagi baridhidheera....Shivu avare,
Nimma article chennagi baridhidheera. Aadhare, swalpa art Photography goo othu kodi. Namappanige helthini, nalli yella, Candid shots aagidhe. Nimma photography shyli allilla. Baraha Chennagidhe.

SatishH.Satishhttps://www.blogger.com/profile/03060887517641881766noreply@blogger.comtag:blogger.com,1999:blog-1493881956935970938.post-48639734648254520312009-05-24T05:29:44.073-07:002009-05-24T05:29:44.073-07:00ಪ್ರಭು,
ನಿಮ್ಮ ಓಣಿಯ ಮಕ್ಕಳು ಮಾಸ್ ಶೈಲಿಯ ಸಿನಿಮಾ ಪ್ರಭ...ಪ್ರಭು,

ನಿಮ್ಮ ಓಣಿಯ ಮಕ್ಕಳು ಮಾಸ್ ಶೈಲಿಯ ಸಿನಿಮಾ ಪ್ರಭಾವದಿಂದಾಗಿ ಹಾಗೆ ಮಾತಾಡುತ್ತಿರಬಹುದು...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-53610089324631466102009-05-24T05:28:09.572-07:002009-05-24T05:28:09.572-07:00ಉಮೇಶ್ ಸರ್,
ನಿಮ್ಮ ಮಾತು ನಿಜ....ಅವರ ಮಾತುಗಳು ಕೆಲವೊ...ಉಮೇಶ್ ಸರ್,

ನಿಮ್ಮ ಮಾತು ನಿಜ....ಅವರ ಮಾತುಗಳು ಕೆಲವೊಮ್ಮೆ ನಮಗೆ ಉತ್ತರಿಸಲಾಗದಷ್ಟು ತಬ್ಬಿಬ್ಬುಗೊಳಿಸುತ್ತವೆ...

ಅಮಿತ್ ಬಾಯಲ್ಲಿ ಬಂದಿದ್ದನ್ನು ನೇರವಾಗಿ ಬರೆದಿದ್ದೇನೆ...ಅವನು ಧಾರವಾಡದ ಕನ್ನಡದ ಬಗ್ಗೆ ಮಾತಾಡಾಲಿಲ್ಲ...

ಹೀಗೆ ಬರುತ್ತಿರಿ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-70003048657390789642009-05-24T03:16:30.122-07:002009-05-24T03:16:30.122-07:00ಒಹ್ ಓಣಿ ಮಕ್ಕಳ ಸಂಭಾಷಣೆ ತುಣುಕುಗಳು ಬಹಳ ಚೆನ್ನಾಗಿವೆ, ನಮ...ಒಹ್ ಓಣಿ ಮಕ್ಕಳ ಸಂಭಾಷಣೆ ತುಣುಕುಗಳು ಬಹಳ ಚೆನ್ನಾಗಿವೆ, ನಮ್ಮನೆ ಹತ್ರನೂ ಮಕ್ಕಳಿವೆ, "ನಾನು ದಾಸ, ಮಚ್ಚು ನೊಡೀದೀಯ ತಾನೆ" ಅಂತ ಹೆದರಿಸ್ತಾವೆ, ಅವರ ಕ್ಲಾಸಿನ ಹುಡುಗಿ "ಡವ್!!" ಅಂತೆ ಅದೆಲ್ಲ ಕೇಳಲೇಬೇಡಿ... ಕೆಟ್ಟು ಕುಲಗೆಟ್ಟೂ ಹೋಗಿವೆ.. ಇನ್ನು ಕೆಲ ಪುಟಾಣಿಗಳಿವೆ "ಅಂಕಲ ನಿಮ್ಮ ಅಂಟಿ ಎಲ್ಲಿ" ಅಂತವೆ... ಊರಲ್ಲಿ ಅಂದ್ರೆ.. ನಿಮ್ದೂ ಪಾಪು ಇದೇನಾ ಅಂತ ಕೇಳ್ತವೇ ಅವುಗಳ ಮುಗ್ಧತೆಗೆ ಏನು ಹೇಳಲಿ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-45773847232487627392009-05-23T12:19:13.256-07:002009-05-23T12:19:13.256-07:00ಹ್ಹ ಹ್ಹ . . ಶಿವು ಸರ್,
ಈಗಿನ ಮಕ್ಕಳು ತುಂಬಾ ಚೂಟಿ... ...ಹ್ಹ ಹ್ಹ . . ಶಿವು ಸರ್,

ಈಗಿನ ಮಕ್ಕಳು ತುಂಬಾ ಚೂಟಿ... ಹಾಗೆಯೇ ತುಂಬಾ ಬುದ್ಧಿವಂತರೂ ಕೂಡ ಇರ್ತಾರೆ.. ನನ್ನ ಸಹೋದರಿಯ, ನಾಲ್ಕು ವರ್ಷದ ಮಗಳಿಗೆ "ಚಪಾತಿ, ಎರಡು ತರದ ಪಲ್ಯ ಮಾಡೋಕೆ ಕಲಿತುಕೊಳ್ಳೆ.. ನಿನ್ನೇ ಮದ್ವೆ ಆಗ್ತೀನಿ" ಅಂದ್ರೆ, " ನಾನು ಚಪಾತಿ ಮಾತ್ರ ಮಾಡಿ ಕೊಡ್ತೀನಿ, ಪಲ್ಯ ಬೇಕಿದ್ರೆ ನೀನೆ ಮಾಡ್ಕೋಬೇಕು" ಅಂತಾಳೆ.. ಕೆಲವು ಸಾರಿ ಅವರ ಅತಿಯಾದ ಬುದ್ಧಿವಂತಿಕೆ ನಮಗೆ ಭಯವನ್ನೂ ತರಿಸುತ್ತೆ.. ಎಲ್ಲಿ ನಮ್ಮ ನಿಯಂತ್ರಣ ತಪ್ಪಿ ಹೊಗ್ತಾರೋ ಅಂತ..

ಹಾಂ, ಅಮಿತ್ ನ ಬಾಯಲ್ಲಿ.. ಮೈಸೂರು ಅಚ್ಚ ಕನ್ನಡ , ಮಂಗಳೂರು ಸ್ವಚ್ಛ ಕನ್ನಡದ ಜೊತೆ, ನಮ್ಮ ಧಾರವಾಡದ ಗಂಡು ಕನ್ನಡನೂ ಇರಬೇಕಿತ್ತು ಅನ್ನಿಸ್ತು.. :).. ಸುಮ್ನೇ ತಮಾಷೆಗೆ..

ಎಂದಿನ ಚಂದದ ಬರಹಕ್ಕೆ ಅಭಿನಂದನೆಗಳು.

-ಉಮೀUmesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1493881956935970938.post-63700435772343016752009-05-23T12:16:38.026-07:002009-05-23T12:16:38.026-07:00This comment has been removed by the author.Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1493881956935970938.post-56217198999310342892009-05-23T03:10:04.963-07:002009-05-23T03:10:04.963-07:00ಸೃಜನ್,
ಕೊನೆಗೂ ಮಾತಿಗೆ ಸಿಕ್ಕಿದ್ದಿರಲ್ಲ...ವಸುಧೇಂದ್ರ ...ಸೃಜನ್,

ಕೊನೆಗೂ ಮಾತಿಗೆ ಸಿಕ್ಕಿದ್ದಿರಲ್ಲ...ವಸುಧೇಂದ್ರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿಕ್ಕವರು. ನಿಮ್ಮ ಪೆಪ್ಪರ್ಮೆಂಟ್ ಸಿಹಿಯಾಗಿದೆ...ಮಗಳ ಜೊತೆಯಾಟವನ್ನು ಪೆಪ್ಪರ್ಮೆಂಟ್ನಲ್ಲಿ ಬರೆಯಿರಿ....ನಾನಂತೂ ಓದಲು ಬರುತ್ತೇನೆ....
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-69731051775820753972009-05-23T03:06:19.717-07:002009-05-23T03:06:19.717-07:00ಪ್ರಕಾಶ್ ಸರ್,
ಜಾನಪದ ಹಾಡು ನೆನಪಿಸಿದ್ದಕ್ಕೆ ಮತ್ತು ಲೇ...ಪ್ರಕಾಶ್ ಸರ್,

ಜಾನಪದ ಹಾಡು ನೆನಪಿಸಿದ್ದಕ್ಕೆ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60775864434948963982009-05-23T03:04:38.023-07:002009-05-23T03:04:38.023-07:00ಹರೀಶ್,
ನೀವು ನಿತ್ಯ ಆನ್ಲೈನ್ನಲ್ಲಿದ್ದರೂ ನೀವೆಷ್ಟು...ಹರೀಶ್,

ನೀವು ನಿತ್ಯ ಆನ್ಲೈನ್ನಲ್ಲಿದ್ದರೂ ನೀವೆಷ್ಟು ಬ್ಯುಸಿ ಅಂತ ನನಗೆ ಗೊತ್ತು. ನೀವು ನನ್ನ ಬ್ಲಾಗನ್ನು ನಿತ್ಯ ನೋಡುತ್ತೀರಿ ಅನ್ನೋದು ಗೊತ್ತು. ಬಿಡುವು ಮಾಡಿಕೊಂಡು ಕಾಮೆಂಟಿಸಿದ್ದೀರಲ್ಲ...ಅದಕ್ಕೆ ಥ್ಯಾಂಕ್ಸ್...
ಹೀಗೆ ನಿಮಗೆ ಬಿಡುವಾಗುತ್ತಿರಲಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-81706121912031906732009-05-23T03:02:45.708-07:002009-05-23T03:02:45.708-07:00ಜಯಶಂಕರ್,
ನಿಮ್ಮ ಶಿಶುವಾಣಿ ನನಗಿಷ್ಟ. ನಿಮ್ಮಷ್ಟು ಮಕ್...ಜಯಶಂಕರ್,

ನಿಮ್ಮ ಶಿಶುವಾಣಿ ನನಗಿಷ್ಟ. ನಿಮ್ಮಷ್ಟು ಮಕ್ಕಳ ಬಗ್ಗೆ ಬರೆಯದಿದ್ದರೂ ಅಪರೂಪಕ್ಕೊಮ್ಮೆ ಬರೆಯುತ್ತೇನೆ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-2688809342219734952009-05-23T02:06:27.518-07:002009-05-23T02:06:27.518-07:00shivu
thumba sogassgide lekhana.makkala jothe math...shivu
thumba sogassgide lekhana.makkala jothe mathu..oh adu yentha relax anthiya?magala jothe 10 nimishada maathu idee dinada shrama maya!
adbuthavaada lekha.inthade innu bare.
srujansrujanhttps://www.blogger.com/profile/09935419679368227274noreply@blogger.comtag:blogger.com,1999:blog-1493881956935970938.post-45686707851387737102009-05-22T21:02:57.792-07:002009-05-22T21:02:57.792-07:00ಶಿವು
ನಿಮ್ಮ ಲೇಖನ ಓದಿ..
ನನಗೊಂದು ಜಾನಪದ ಹಾಡು ನೆನಪಾಗು...ಶಿವು

ನಿಮ್ಮ ಲೇಖನ ಓದಿ..
ನನಗೊಂದು ಜಾನಪದ ಹಾಡು ನೆನಪಾಗುತ್ತಿದೆ..

"ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ...?
ಕೂಸು ಕಂದಯ್ಯ ಒಳ ಹೊರಗ ಆಡಿದರ...
ಬೀಸಣಿಕೆ ಗಾಳಿ ಸುಳಿದಾವ.."

ಮಕ್ಕಳ ಸಂಗಡ ನಿಮ್ಮ ಅನುಭವಗಳು....
ಸುಂದರ ಶೈಲಿಯಲ್ಲಿ..
ಚಂದವಾಗಿ ಮೂಡಿ ಬಂದಿದೆ..
ನಿಮ್ಮ ಫೋಟೊಗಳ ಥರಹ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1493881956935970938.post-19107879263817769232009-05-22T10:32:03.862-07:002009-05-22T10:32:03.862-07:00ಶಿವು... ಬಹಳ ದಿನ ಆದ್ಬೇಲೆ ಬ್ಲಾಗ್ ಕಡೆ ಬಂದೆ.. ಮಕ್ಕಳ ಮಾ...ಶಿವು... ಬಹಳ ದಿನ ಆದ್ಬೇಲೆ ಬ್ಲಾಗ್ ಕಡೆ ಬಂದೆ.. ಮಕ್ಕಳ ಮಾತು ಎಷ್ಟು ಚೆನ್ನಾಗಿರುತ್ತೆ ಅಲ್ವಾ?Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1493881956935970938.post-79885105627867884572009-05-22T10:30:15.800-07:002009-05-22T10:30:15.800-07:00ಮಕ್ಕಳ ಮಾತು ಕೇಳೋಕೆ ಚೆನ್ನಾಗಿರುತ್ತವೆ. ಅದಕ್ಕೆ ಅಲ್ವಾ ನಾ...ಮಕ್ಕಳ ಮಾತು ಕೇಳೋಕೆ ಚೆನ್ನಾಗಿರುತ್ತವೆ. ಅದಕ್ಕೆ ಅಲ್ವಾ ನಾನು ಶಿಶುವಾಣಿ ಬರೆಯುತ್ತಾಯಿರುತ್ತೇನೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1493881956935970938.post-79044609802977683312009-05-22T03:41:13.248-07:002009-05-22T03:41:13.248-07:00ವಿನುತಾ,
ಮಕ್ಕಳ ಬಗೆಗಿನ ಲೇಖನ ಓದುತ್ತಾ...ಹೊಸದಾದ "ಒತ್ತ...ವಿನುತಾ,

ಮಕ್ಕಳ ಬಗೆಗಿನ ಲೇಖನ ಓದುತ್ತಾ...ಹೊಸದಾದ "ಒತ್ತಡ ನಿವಾರಕರು" ಶೀರ್ಷಿಕೆ ಕೊಟ್ಟಿದ್ದೀರಿ...ತುಂಬಾ ಚೆನ್ನಾಗಿದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8675058199892601182009-05-21T23:06:36.515-07:002009-05-21T23:06:36.515-07:00ತು೦ಬಾ ಚೆನ್ನಾಗಿದೆ ನಿಮ್ಮ ಅನುಭವಗಳು. ಹ೦ಚಿಕೊ೦ಡದ್ದಕ್ಕೆ ಧ...ತು೦ಬಾ ಚೆನ್ನಾಗಿದೆ ನಿಮ್ಮ ಅನುಭವಗಳು. ಹ೦ಚಿಕೊ೦ಡದ್ದಕ್ಕೆ ಧನ್ಯವಾದಗಳು. ಮಕ್ಕಳೇ ಹಾಗೆ. ಒತ್ತಡ ನಿವಾರಕರು :)ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-1493881956935970938.post-34359830978929382452009-05-21T20:43:24.116-07:002009-05-21T20:43:24.116-07:00ರೂಪ,
ಮಕ್ಕಳ ಬಗೆಗಿನ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ...ರೂಪ,

ಮಕ್ಕಳ ಬಗೆಗಿನ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-43653024744371704672009-05-21T11:35:14.556-07:002009-05-21T11:35:14.556-07:00ಶಿವು ಅವರೆ,
ಮಕ್ಕಳ ಜೊತೆಗಿದ್ದರೆ ಹೊತ್ತು ಕಳೆಯುವುದೇ ತಿಳಿ...ಶಿವು ಅವರೆ,
ಮಕ್ಕಳ ಜೊತೆಗಿದ್ದರೆ ಹೊತ್ತು ಕಳೆಯುವುದೇ ತಿಳಿಯೊಲ್ಲ... ನಮ್ಮೆಲ್ಲಾ ಚಿಂತೆ, tension ಮರೆಯುವಂತೆ ಮಾಡ್ತಾರೆ!!
ಲೇಖನ ಓದಿ ಖುಶಿ ಆಯ್ತು...ರೂpaश्रीhttps://www.blogger.com/profile/00398237092362198214noreply@blogger.comtag:blogger.com,1999:blog-1493881956935970938.post-22701763444903166352009-05-21T04:27:16.563-07:002009-05-21T04:27:16.563-07:00ನವೀನ್,
ನಿಮ್ಮ ಮಾತು ನಿಜ ಮಕ್ಕಳು ಒಂದು ದೊಡ್ಡ ಕುತೂಹಲ...ನವೀನ್,

ನಿಮ್ಮ ಮಾತು ನಿಜ ಮಕ್ಕಳು ಒಂದು ದೊಡ್ಡ ಕುತೂಹಲದ ಸಂತೆಯಂತೆ. ಅವರಿಂದ ಕಲಿಯುವುದು ತುಂಬಾ ಇದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-15903265290392672012009-05-21T04:25:54.185-07:002009-05-21T04:25:54.185-07:00ಗುರುಮೂರ್ತಿ ಹೆಗಡೆ ಸರ್,
ನೀವು ತಡವಾಗಿ ಬಂದಿದ್ದಕ್ಕೆ ಬ...ಗುರುಮೂರ್ತಿ ಹೆಗಡೆ ಸರ್,

ನೀವು ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ...ನಿಮ್ಮ ಹೊಸ ಇತ್ತೀಚಿನ ಹೊಸ ಪ್ರವಾಸದ ಲೇಖನವನ್ನು ನಾನು ನಿರೀಕ್ಷಿಸುತ್ತಿದ್ದೇನೆ....ಲೇಖನ ಮೆಚ್ಚಿದ್ದಕ್ಕೆ ಮತ್ತು ಭಾಷೆಯ ಬಗ್ಗೆ ನಿಮ್ಮ ಕಾಳಜಿಗೆ ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64611387873136136402009-05-21T03:05:03.152-07:002009-05-21T03:05:03.152-07:00ಹೌದು ಶಿವಣ್ಣ.. ಜೀವನದ ಬಹು ಮುಖ್ಯ ಪಾಠಗಳ್ಳನ್ನ ನಮ್ಮ ಪುಟ್...ಹೌದು ಶಿವಣ್ಣ.. ಜೀವನದ ಬಹು ಮುಖ್ಯ ಪಾಠಗಳ್ಳನ್ನ ನಮ್ಮ ಪುಟ್ಟಾಣಿಗಳಿಂದಲೇ ಕಲಿಯಬಹುದು... ಲೇಖನ ತುಂಬ ಚೆನ್ನಾಗಿದೆ..Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1493881956935970938.post-13965840780154194512009-05-21T01:02:52.348-07:002009-05-21T01:02:52.348-07:00ಶಿವೂ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ, ಕಾರಣ ನಿಮಗ...ಶಿವೂ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ, ಕಾರಣ ನಿಮಗೆ ಹೇಳಿದ್ದೇನೆ. ತುಂಬಾ ಮುದ ನೀಡುವ ಬರಹ, ಭಾಷೆಯ ಅಳಿವು ಉಳಿವು ನಮ್ಮಿಂದಲೇ ಸಾದ್ಯ, ಚಿಂತನೆಗೆ ನಿಮ್ಮ ಬರಹ ದಾರಿ ಮಾಡಿಕೊಟ್ಟಿದೆ.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-77884832156947551902009-05-20T01:33:38.509-07:002009-05-20T01:33:38.509-07:00ವೀಣಾ ಮೇಡಮ್,
ಮಕ್ಕಳ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂ...ವೀಣಾ ಮೇಡಮ್,

ಮಕ್ಕಳ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ನಿಮ್ಮ ಸಂತಾನಲಕ್ಷ್ಮಿ ಓಣಿ, ಅಲ್ಲಿನ ಮಕ್ಕಳ ಬಗ್ಗೆ ಬರೆಯಿರಿ...ಓದಲು ನಾನಿದ್ದೇನೆ...

ಹೀಗೆ ಬರುತ್ತಿರಿ.... ಮತ್ತೊಮ್ಮೆ ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-1790526562421234522009-05-20T01:32:02.713-07:002009-05-20T01:32:02.713-07:00ಸುಧೇಶ್,
ಲೇಖನ ಬೋರ್ ಆಗಿಲ್ಲವೆಂದಿರಿ. ಧನ್ಯವಾದಗಳು......ಸುಧೇಶ್,

ಲೇಖನ ಬೋರ್ ಆಗಿಲ್ಲವೆಂದಿರಿ. ಧನ್ಯವಾದಗಳು...

ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.com