tag:blogger.com,1999:blog-1493881956935970938.post4815542943920435085..comments2023-10-07T00:21:43.388-07:00Comments on ಛಾಯಾಕನ್ನಡಿ: ಓಡಿದರು.. ಓಡಿದರು......ಆದ್ರೆ ಯಾರು ಯಾರು ಓಡಿದರು...?shivu.khttp://www.blogger.com/profile/02536252774463776294noreply@blogger.comBlogger87125tag:blogger.com,1999:blog-1493881956935970938.post-82947365185742057802012-12-05T04:07:07.415-08:002012-12-05T04:07:07.415-08:00ಅಬ್ಬಬ್ಬ ,,...!!
ಒಳ್ಳೆಯದು ವಿಶಿಸ್ತವಾದುದು ವಿಶೇಷವಾದ...ಅಬ್ಬಬ್ಬ ,,...!!
ಒಳ್ಳೆಯದು ವಿಶಿಸ್ತವಾದುದು ವಿಶೇಷವಾದುದು ಜನರನ್ನು ಖಂಡಿತ ಸೆಳೆವದು-ಅದು ನಾ ಹೇಳಿದ್ದು ಆ ಓಟದ ಬಗ್ಗೆ ಅಲ್ಲ ನಿಮ್ಮ ಬ್ಲಾಗ್ ಫಾಲೋ ಆಗುವವರ ಸಂಖ್ಯೆ ಬಗ್ಗೆ- ಈಗ ಹೆಚ್ಚು ಕಡಿಮೆ 1 ಲಕ್ಷ 80 ಸಾವಿರ ದಾಟಿದೆ ಭೇಟಿ ಇತ್ತವರ ಸಂಖ್ಯೆ -ಶೀಘ್ರದಲ್ಲಿ ಅದು 2 ಲಕ್ಷ ದಾಟಿ ಮುನ್ನುಗ್ಗಲಿ ಎಂದು ಹಾರೈಸುವೆ... ಉತ್ತಮ ಬ್ಲಾಗ್...ಕೆಲ ದಿನಗಳ ನಂತರ ಭೇಟಿ ಇತ್ತೇ... ಸಖತ್ ಬರಹ ಮಾರಾಯರೆ..
ಉತ್ತಮ ಸಚಿತ್ರ ಸಹಿತ ಮಾಹಿತಿ ಲೇಖನ.
ಶುಭವಾಗಲಿ.Madivala Venkatesh/ಮಡಿವಾಳ ವೆಂಕಟೇಶ https://www.blogger.com/profile/15940572856725723500noreply@blogger.comtag:blogger.com,1999:blog-1493881956935970938.post-21666895872313013732009-06-04T20:05:11.664-07:002009-06-04T20:05:11.664-07:00ಜಯಶಂಕರ್,
ಭೂಪಟವನ್ನು ಗಮನಿಸಿ ಅದರ ಫೋಟೋವನ್ನು ತೆಗೆದಿದ್ದ...ಜಯಶಂಕರ್,

ಭೂಪಟವನ್ನು ಗಮನಿಸಿ ಅದರ ಫೋಟೋವನ್ನು ತೆಗೆದಿದ್ದೇನೆ...ಅದನ್ನು ಮ್ಯಾಚ್ ಮಾಡುವ ಕೆಲಸವಷ್ಟೆ ಬಾಕಿ ಇರುವುದು...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-87738417799615650952009-06-04T10:39:26.315-07:002009-06-04T10:39:26.315-07:00ಶಿವಣ್ಣ,
ಅಲ್ಲೊಂದಿ ಭೂಪಟ್ ಇತ್ತು.. ಗಮನಿಸಿದ್ದೀರಾ?ಶಿವಣ್ಣ,
ಅಲ್ಲೊಂದಿ ಭೂಪಟ್ ಇತ್ತು.. ಗಮನಿಸಿದ್ದೀರಾ?ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1493881956935970938.post-77438022203103248102009-06-03T02:49:24.438-07:002009-06-03T02:49:24.438-07:00ಗೋದಾವರಿ ಮೇಡಮ್,
ನಿಮ್ಮ ಅಭಿಪ್ರಾಯವೇ ನನ್ನ ಉದ್ದೇಶವೂ ಆಗ...ಗೋದಾವರಿ ಮೇಡಮ್,

ನಿಮ್ಮ ಅಭಿಪ್ರಾಯವೇ ನನ್ನ ಉದ್ದೇಶವೂ ಆಗಿತ್ತು. ಆ ಕೆಲಸ ಯಶಸ್ವಿಯಾಗಿದೆ ಅಂತ ಈಗ ನನಗನ್ನಿಸಿದೆ. ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51983743768753109612009-06-03T01:39:22.329-07:002009-06-03T01:39:22.329-07:00ಶಿವೂ ಅವರೇ,
ಬೆಂಗಳೂರಿನ ಓಟದ ಇಷ್ಟೆಲ್ಲಾ ವೈವಿಧ್ಯವನ್ನು ನ...ಶಿವೂ ಅವರೇ,

ಬೆಂಗಳೂರಿನ ಓಟದ ಇಷ್ಟೆಲ್ಲಾ ವೈವಿಧ್ಯವನ್ನು ನೋಡಿ ಅಚ್ಚರಿಯಾಯಿತು...
ನಾನು ಓದಿದ ಯಾವ ದಿನಪತ್ರಿಕೆಯಲ್ಲೂ ಈ ಓಟದ ಸುದ್ದಿ ಇಷ್ಟು ವಿವರವಾಗಿ ಮೂಡಿಬಂದಿರಲಿಲ್ಲ.. ನಿಮ್ಮ ಕ್ಯಾಮೆರಾ ಕಣ್ಣು ಇವನ್ನೆಲ್ಲ ಸೆರೆಹಿಡಿದು ಸಚಿತ್ರ ಮಾಹಿತಿ ಒದಗಿಸಿದ್ದಕ್ಕೆ ಧನ್ಯವಾದಗಳು..

-ಗೋದಾವರಿGodavarihttps://www.blogger.com/profile/02417236660138086946noreply@blogger.comtag:blogger.com,1999:blog-1493881956935970938.post-73531249790951817742009-06-03T00:35:23.554-07:002009-06-03T00:35:23.554-07:00ಉದಯ್ ಸರ್,
ನೀವು ದೂರದ ಲಿಬಿಯದಲ್ಲಿದ್ದರೂ ಓಟದ ಅನುಭವವನ್...ಉದಯ್ ಸರ್,

ನೀವು ದೂರದ ಲಿಬಿಯದಲ್ಲಿದ್ದರೂ ಓಟದ ಅನುಭವವನ್ನು ನನ್ನ ಲೇಖನದಿಂದ ಪಡೆದುಕೊಂಡಿರುವುದು ನಾನು ಬರೆದದ್ದಕ್ಕೂ ಸಾರ್ಥಕವೆನಿಸುತ್ತದೆ. ಇನ್ನೂ ತಮಾಷೆಯ ವಿಚಾರಗಳು ಮುಂದಿನ ಭಾರಿ ಹಾಕುತ್ತೇನೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-4798017008876669592009-06-03T00:32:52.369-07:002009-06-03T00:32:52.369-07:00ಅನ್ನಪೂರ್ಣ ಮೇಡಮ್,
ಬ್ಲಾಗಿಗೆ ಬಂದು ಲೇಖನವನ್ನು ಇಷ್ಟಪಟ್ಟ...ಅನ್ನಪೂರ್ಣ ಮೇಡಮ್,

ಬ್ಲಾಗಿಗೆ ಬಂದು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89626788473912417132009-06-03T00:32:24.796-07:002009-06-03T00:32:24.796-07:00ನಿತಿನ್,
ಓಟದಲ್ಲಿ ಭಾಗವಹಿಸದಿದ್ದರೂ ಇದನ್ನು ನೋಡಿ enjoy ...ನಿತಿನ್,

ಓಟದಲ್ಲಿ ಭಾಗವಹಿಸದಿದ್ದರೂ ಇದನ್ನು ನೋಡಿ enjoy ಮಾಡಿದ್ದಕ್ಕೆ ಧನ್ಯವಾದಗಳೂ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-6277008064654438062009-06-03T00:29:43.664-07:002009-06-03T00:29:43.664-07:00ಉಮೇಶ್ ಸರ್,
ಮ್ಯಾರಥಾನ್ ಓಟದಲ್ಲಿ ತುಂಬಾ ವೈವಿದ್ಯತೆಗಳಿತ...ಉಮೇಶ್ ಸರ್,

ಮ್ಯಾರಥಾನ್ ಓಟದಲ್ಲಿ ತುಂಬಾ ವೈವಿದ್ಯತೆಗಳಿತ್ತು ಅವುಗಳಲ್ಲಿ ಕೆಲವೊಂದು ಮಾತ್ರ ಬ್ಲಾಗಿಗೆ ಬಂದಿವೆ. ಮತ್ತೆ ನಾನಿದ್ದ ಕಡೆ ದೀಪಿಕ ಪಡುಕೋಣೆ ಬರಲಿಲ್ಲ. ಬಹುಶಃ ಆಕೆ ಸ್ಟೇಡಿಯಂ ಬಿಟ್ಟು ಹೊರಗೆ ಬರಲೇ ಇಲ್ಲವೇನೋ.,..

ಮತ್ತೆ ಮುಂದಿನ ಪೋಸ್ಟಿಂಗ್ನಲ್ಲಿ ನೀವು ನಿರೀಕ್ಷಿಸಿದ್ದು ಬರುತ್ತದೆ. ಅದರ ಫೋಟೋಗಳನ್ನು ಅಯ್ಕೆ ಮಾಡಿ ಬರೆಯುತ್ತಿದ್ದೇನೆ. ಹೀಗೆ ಬರುತ್ತಿರಿ...

ಓಟ ಮತ್ತು ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-23511904251901221662009-06-03T00:06:25.090-07:002009-06-03T00:06:25.090-07:00ನಾನು ದೂರದ ಲಿಬಿಯಾದಲ್ಲಿದ್ದರೂ ಬೆಂಗಳೂರುನಲ್ಲಿ ನಡೆದ ಓಟವನ...ನಾನು ದೂರದ ಲಿಬಿಯಾದಲ್ಲಿದ್ದರೂ ಬೆಂಗಳೂರುನಲ್ಲಿ ನಡೆದ ಓಟವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಿರಿ. ನಾನೂ ಆ ಓಟದಲ್ಲಿ ಭಾಗವಹಿಸಿದಂಥ ಅನುಭವವಾಯಿತು. ಲೇಖನ ಮತ್ತು ಫೋಟೋಗಳು ಚನ್ನಾಗಿ ಬಂದಿವೆ. ಇದೇ ಘಟನೆಗೆ ಸಂಬಂಧಿಸಿದ ಮತ್ತಷ್ಟು ತಮಾಷೆಯ ವಿಷಯಗಳಿಗಾಗಿ ಕಾಯುತ್ತಲಿರುವೆ.ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1493881956935970938.post-53557561001844162522009-06-02T14:54:53.720-07:002009-06-02T14:54:53.720-07:00otavannu nodisiddakke dhanyavadagalu :)otavannu nodisiddakke dhanyavadagalu :)Annapoorna Daithotahttps://www.blogger.com/profile/05089949892568990494noreply@blogger.comtag:blogger.com,1999:blog-1493881956935970938.post-57927928914592841722009-06-02T10:07:49.488-07:002009-06-02T10:07:49.488-07:00Photos chennagide.. alli hogalu aagiralilla.. chen...Photos chennagide.. alli hogalu aagiralilla.. chendaneya photo kke dhanyavaada..NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-1493881956935970938.post-25451669531292112512009-06-02T08:07:53.817-07:002009-06-02T08:07:53.817-07:00ಆಹಾ...ಶಿವು ಸರ್, ಈ ಮ್ಯಾರಥಾನ್ ಗಳಲ್ಲಿ, ಓಟಗಳಲ್ಲಿ ಒಂದು...ಆಹಾ...ಶಿವು ಸರ್, ಈ ಮ್ಯಾರಥಾನ್ ಗಳಲ್ಲಿ, ಓಟಗಳಲ್ಲಿ ಒಂದು ವೈವಿಧ್ಯಮಯ ಲೋಕವೇ ಇರುತ್ತದೆ ಅಂತ ಗೊತ್ತೇ ಇರ್ಲಿಲ್ಲ... ಎಷ್ಟೊಂದು ಬಗೆಯ ಜನ, ಏನವರ ವೇಷ ಭೂಷಣ.. ನಯನ ಮನೋಹರ...

ಪ್ರತಿ ಫೋಟೋ ಅದ್ಭುತವಾಗಿ ಮೂಡಿ ಬಂದಿವೆ.. ದೀಪಿಕಾ ಪಡುಕೋಣೆ ಫೋಟೋ ಇರುತ್ತೇನೋ ಅಂದ್ಕೊಂಡಿದ್ದೆ ;).. ಅವ್ಳು ನಿಮ್ಗೆ ನೋಡೋಕೆ ಸಿಕ್ಲಿಲ್ವ ಸರ್..

ಆಂ..ಏನಂದ್ರೀ.. ಅಲ್ಲಿ ಓಡೋದನ್ನು ಬಿಟ್ಟು ಬೇರೆ ಕೆಲಸಗಳನ್ನೂ ಮಾಡ್ತಾರಾ.. ಬೇಗ ಅವುಗಳ ಬಗ್ಗೆಯೂ ಬರೆಯಿರಿ ..Umesh Balikaihttps://www.blogger.com/profile/04648405428843800614noreply@blogger.comtag:blogger.com,1999:blog-1493881956935970938.post-58349616942724146472009-06-02T02:01:35.832-07:002009-06-02T02:01:35.832-07:00ರಾಕೇಶ್,
ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ...ರಾಕೇಶ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-30076401907761226842009-06-02T01:26:50.152-07:002009-06-02T01:26:50.152-07:00Ow..! Article tumba chennagi mudibndide...
Kanmund...Ow..! Article tumba chennagi mudibndide...
Kanmunde banda hagaytu...Rakesh Hollahttps://www.blogger.com/profile/07026360929259311903noreply@blogger.comtag:blogger.com,1999:blog-1493881956935970938.post-82080578548626459152009-06-01T23:51:41.163-07:002009-06-01T23:51:41.163-07:00ಪ್ರದೀಪ್,
ನೀವು ಹೇಳೋದು ನಿಜ ಕಣ್ರಿ....ನನ್ನ ಲೇಖನದಲ್ಲಿರ...ಪ್ರದೀಪ್,

ನೀವು ಹೇಳೋದು ನಿಜ ಕಣ್ರಿ....ನನ್ನ ಲೇಖನದಲ್ಲಿರುವುದೆಲ್ಲಾ ಸುಖದ, ಆನಂದದ ಓಟಗಳು. ನಿಜಕ್ಕೂ ನೀವು ಹೇಳಿದಂತೆ ಮಳೆಯಲ್ಲಿ ನೆನೆಯುತ್ತಾ ಓಡುವ ಕಷ್ಟದ ಓಟವನ್ನು ಅನುಭವಿಸಿವರಿಗೆ ಗೊತ್ತು ಅದರ ಕಷ್ಟ. ಅದನ್ನು ಅದನ್ನು ಮುಂದೆಂದಾದರೂ ಸೆರೆಯಿಡಿಯಲು ಪ್ರಯತ್ನಿಸುತ್ತೇನೆ...ಹೊಸ ಐಡಿಯಾ ಕೊಟ್ಟ ನಿಮಗೆ ಧನ್ಯವಾದಗಳು...ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-16289620152349814622009-06-01T23:23:55.761-07:002009-06-01T23:23:55.761-07:00ಬಾಲು ಸರ್,
ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನ...ಬಾಲು ಸರ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಅನಿಸಿಕೆಯಂತ ಎಲ್ಲಾ ಫೋಟೋಗಳನ್ನು[ಐನೂರಕ್ಕೂ ಹೆಚ್ಚು]ಬ್ಲಾಗಿಗೆ ಹಾಕಲು ಸಾಧ್ಯವೇ.? ಅದರಲ್ಲಿ ಕೆಲವನ್ನು ಮಾತ್ರ ಹಾಕಿದ್ದೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65936786163724003922009-06-01T23:19:08.773-07:002009-06-01T23:19:08.773-07:00ಚೆನ್ನಾಗಿದೆ ಸಾರ್... ಆದರೆ, ಅದೇ ರವಿವಾರ ರಾತ್ರಿ ಮಳೆಯಲ್ಲ...ಚೆನ್ನಾಗಿದೆ ಸಾರ್... ಆದರೆ, ಅದೇ ರವಿವಾರ ರಾತ್ರಿ ಮಳೆಯಲ್ಲಿ ನಮ್ಮ "ಓಟ"ದ ಎದುರು ಈ ಓಟ ಏನೂ ಇಲ್ಲ!!! ;-)

- ಪ್ರದೀಪ್
http://prakavi.wordpress.com/Pradeephttps://www.blogger.com/profile/03346527659715572863noreply@blogger.comtag:blogger.com,1999:blog-1493881956935970938.post-67151490369570628962009-06-01T23:16:41.575-07:002009-06-01T23:16:41.575-07:00ನವೀನ್ ಥ್ಯಾಂಕ್ಸ್...ಹೀಗೆ ಬರುತ್ತಿರಿ...ನವೀನ್ ಥ್ಯಾಂಕ್ಸ್...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-59595053374631135832009-06-01T23:15:56.925-07:002009-06-01T23:15:56.925-07:00ಉಮೇಶ್ ದೇಸಾಯಿ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಈ ಲೇಖನ ...ಉಮೇಶ್ ದೇಸಾಯಿ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಈ ಲೇಖನ ಅಂದು ಓಡದೇ ನೋಡದೆ ಬೇರೆ ಕೆಲಸದಲ್ಲಿ ತೊಡಗಿರುವವರಿಗಾಗಿ. ಅದರಲ್ಲಿ ನೀವು ಸೇರಿಕೊಂಡಿದ್ದೀರಿ...ಮತ್ತೆ ಈ ಫೋಟೋದಲ್ಲಿರುವ ನಗುವನ್ನೇ ಸೂಪರ್ ಅನ್ನುತ್ತಿರಲ್ಲಾ...ಮುಂದಿನ ಸರಣಿಯಲ್ಲಿ ಹಾಕುವ ಫೋಟೋಗಳನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65821865532896867732009-06-01T23:13:12.953-07:002009-06-01T23:13:12.953-07:00ಮಲ್ಲಿಕಾರ್ಜುನ್,
ಅಂದು ಬೆಳಿಗ್ಗೆ ನಾನು ಇವರೆಲ್ಲರ ಫೋಟೊ ...ಮಲ್ಲಿಕಾರ್ಜುನ್,

ಅಂದು ಬೆಳಿಗ್ಗೆ ನಾನು ಇವರೆಲ್ಲರ ಫೋಟೊ ತೆಗೆಯುತ್ತಿದ್ದಾಗ ನಿಮ್ಮ ಫೋನ್ ಬಂತು. ಆಗ ಅಲ್ಲಿ ನಡೆಯುತ್ತಿರುವ ಘಟನೆಗಳನ್ನೆಲ್ಲಾ ರನ್ನಿಂಗ್ ಕಾಮೆಂಟರಿ ತರ ಹೇಳುತ್ತಾ ಕ್ಲಿಕ್ಕಿಸುತ್ತಿದ್ದೆ. ಎಲ್ಲವನ್ನು ರಾಶಿಹಾಕಿ ಈ ರೀತಿ ಆರಿಸುವ ಹೊತ್ತಿಗೆ ಸಂಜೆಯಾಗಿಬಿಟ್ಟಿತ್ತು. ಉಳಿದ ವಿಚಾರವನ್ನು ಬರೆಯುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ಬ್ಲಾಗಿಗೆ ಹಾಕುತ್ತೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3501200857999064762009-06-01T23:10:21.240-07:002009-06-01T23:10:21.240-07:00ಪ್ರಕಾಶ್ ಸರ್,
ನನ್ನ ಓಟದ ಲೇಖನದಿಂದ ನಿಮಗೂ ಓಡಿದ ಅನುಭವವಾ...ಪ್ರಕಾಶ್ ಸರ್,

ನನ್ನ ಓಟದ ಲೇಖನದಿಂದ ನಿಮಗೂ ಓಡಿದ ಅನುಭವವಾಗಿದ್ದಕ್ಕೆ ನನ್ನ ಕ್ಲಿಕ್ ಮತ್ತು ಬರವಣಿಗೆ ಸಾರ್ಥಕ
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-67614965643291190362009-06-01T22:42:50.079-07:002009-06-01T22:42:50.079-07:00chitra lekhana super ide!!! really wonderfull... u...chitra lekhana super ide!!! really wonderfull... ulida ashtu photo galannu nammondige hanchikolli.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1493881956935970938.post-17165247502225966362009-06-01T20:33:48.727-07:002009-06-01T20:33:48.727-07:00ಅಣ್ಣ ಲೇಖನ ಮತ್ತು ಚಿತ್ರಗಳು ಚೆನ್ನಾಗಿವೆ...
ಬರೆಯುತ್ತಿರಿ...ಅಣ್ಣ ಲೇಖನ ಮತ್ತು ಚಿತ್ರಗಳು ಚೆನ್ನಾಗಿವೆ...
ಬರೆಯುತ್ತಿರಿ....Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1493881956935970938.post-5516475023651175512009-06-01T20:02:04.785-07:002009-06-01T20:02:04.785-07:00ಓಡದೇ ಮನೆಯಲ್ಲಿ ಉಳಿದ ನನ್ನಂತಹ ಸೋಮಾರಿಗಳಿಗೆ ಜೈ ...!
ಫೋ...ಓಡದೇ ಮನೆಯಲ್ಲಿ ಉಳಿದ ನನ್ನಂತಹ ಸೋಮಾರಿಗಳಿಗೆ ಜೈ ...!
ಫೋಟೋ ಒಂದೊಂದು ಸೂಪರ್ ನಮ್ಮ ಬೆಂಗಳೂರಿನವರ ಮುಖದಲ್ಲಿ ಈ ಪಾಟಿ ನಗು ಐತಲ್ಲ ಅದೇ ಸೋಜಿಗ....!umesh desaihttps://www.blogger.com/profile/17670005616901725682noreply@blogger.com