tag:blogger.com,1999:blog-1493881956935970938.post4377117602129283883..comments2023-10-07T00:21:43.388-07:00Comments on ಛಾಯಾಕನ್ನಡಿ: ನಾಚಿಕೆಯಿಲ್ಲದೆ ಅಪ್ಪ ಅಮ್ಮನ್ನ ಹ್ಯಾಗೆ ಹಿಂಬಾಲಿಸುತ್ತಿವೆ ನೋಡ್ರಿ....shivu.khttp://www.blogger.com/profile/02536252774463776294noreply@blogger.comBlogger68125tag:blogger.com,1999:blog-1493881956935970938.post-66087025130817309812009-09-18T06:19:06.646-07:002009-09-18T06:19:06.646-07:00ಸುಧೇಶ್,
ಜಿರಲೆ ಖಂಡರೆ ಭಯಪಡಬೇಡಿ ಅವು ಏನು ಮಾಡೋಲ್ಲ..ಸುಮ...ಸುಧೇಶ್,

ಜಿರಲೆ ಖಂಡರೆ ಭಯಪಡಬೇಡಿ ಅವು ಏನು ಮಾಡೋಲ್ಲ..ಸುಮ್ಮನೆ ಓಡಾಡಿ ಕಿರಿಕಿರಿ ಮಾಡುತ್ತವೆ ಅಷ್ಟೆ. ಖಂಡಿತ ದೆವ್ವದಷ್ಟು effect ಅಲ್ಲ[ನಾನು ದೆವ್ವವನ್ನು ನೋಡಿಲ್ಲವಾದ್ದರಿಂದ ದೆವ್ವದ ಪರಿಣಾಮ ನನಗೆ ಗೊತ್ತಿಲ್ಲ] ಮತ್ತೆ ಜಿರಲೆ ಬಗ್ಗೆ ನಿಮಗನ್ನಿಸಿದ್ದನ್ನು ಖಂಡಿತ ಬರೆಯಿರಿ..ಚೆನ್ನಾಗಿರುತ್ತೆ..

ಯುದ್ದಕಾಂಡಕ್ಕಾಗಿ ಎರಡನೆ ಭಾಗಕ್ಕೆ ಬನ್ನಿ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-85109498430763777382009-09-18T06:14:43.734-07:002009-09-18T06:14:43.734-07:00ಸುಮನಾ ಮೇಡಮ್,
ಜಿರಲೆ ಹೆಂಗಸರ ಶತ್ರು ಮಾತ್ರವಲ್ಲ[ನನ್ನನ್ನ...ಸುಮನಾ ಮೇಡಮ್,

ಜಿರಲೆ ಹೆಂಗಸರ ಶತ್ರು ಮಾತ್ರವಲ್ಲ[ನನ್ನನ್ನು ಬಿಟ್ಟು]ಗಂಡಸರ ಶತ್ರುವೂ ಹೌದು. ಅದಕ್ಕಾಗಿ ಬಂದಿರುವ ಪ್ರತಿಕ್ರಿಯೆ ನೋಡಿ..
ಜಿರಲೆ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13073081298345333292009-09-18T06:13:12.168-07:002009-09-18T06:13:12.168-07:00ಪರಂಜಪೆ ಸರ್,
ಜಿರಲೆ ತರಲೆ ನಿಮ್ಮ ಹೆಸರು ತುಂಬ ಚೆನ್ನಾಗಿದ...ಪರಂಜಪೆ ಸರ್,

ಜಿರಲೆ ತರಲೆ ನಿಮ್ಮ ಹೆಸರು ತುಂಬ ಚೆನ್ನಾಗಿದೆ...ಮೊದಲೇ ಹೇಳಿದ್ದರೆ ಅದನ್ನೇ ಇಟ್ಟುಬಿಡುತ್ತಿದ್ದೆ.

ಜಿರಲೆ ಇರದ ಮನೆ ಇಲ್ಲವೆಂದಿದ್ದೀರಿ...ನಿಮ್ಮ ಮಾತು ಆಕ್ಷರಶಃ ಸತ್ಯ. ಮುಂದಿನ ಭಾಗಕ್ಕೆ ಖಂಡಿತ ಬನ್ನಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60799722503004084732009-09-18T06:10:41.393-07:002009-09-18T06:10:41.393-07:00ಜಲನಯನ ಸರ್,
ನನ್ನ ಲೇಖನ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದೀರಿ...ಜಲನಯನ ಸರ್,

ನನ್ನ ಲೇಖನ ಸೂಕ್ಷ್ಮವಾಗಿ ವಿಶ್ಲೇಷಿಸಿದ್ದೀರಿ...ಎಲ್ಲ ಪ್ರಕಾರಗಳಲ್ಲೂ ಮನೆಯವರೆಲ್ಲರಿಗೂ ಜಿರಲೆ ಕೊಡುವ ತ್ರಾಸನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದೇನೆ....ನಿಮ್ಮ ಅನುಭವವನ್ನು ಬರೆಯಿರಿ....

ಮುಂದಿನ ಭಾಗ ನಿಮಗೆ ಖಂಡಿತ ಖುಷಿಕೊಡಬಹುದು...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65278624651257419402009-09-18T06:07:31.321-07:002009-09-18T06:07:31.321-07:00ಕ್ಷಣ ಚಿಂತನೆ ಸರ್,
ಜಿರಲೆ ಕಥನ ಕುತೂಹಲಕಾರಿಯೆಂದಿದ್ದೀರಿ....ಕ್ಷಣ ಚಿಂತನೆ ಸರ್,

ಜಿರಲೆ ಕಥನ ಕುತೂಹಲಕಾರಿಯೆಂದಿದ್ದೀರಿ...ಥ್ಯಾಂಕ್ಸ್...ನಿಮ್ಮ ಕುತೂಹಲವನ್ನು ಮುಂದಿನ ಲೇಖನದಲ್ಲಿ ನಿರಾಶೆಗೊಳಿಸೊಲ್ಲ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51344788775015675982009-09-18T06:06:01.018-07:002009-09-18T06:06:01.018-07:00ರವಿಕಾಂತ್ ಸರ್,
ನಿಮ್ಮ ಪುರುಸೊತ್ತಿಲ್ಲದ ಕೆಲಸದ ಮದ್ಯೆ ಜಿ...ರವಿಕಾಂತ್ ಸರ್,

ನಿಮ್ಮ ಪುರುಸೊತ್ತಿಲ್ಲದ ಕೆಲಸದ ಮದ್ಯೆ ಜಿರಲೆ ಕಥನವನ್ನು ಓದಿ ಮೆಚ್ಚಿದ್ದೀರಿ...ಧನ್ಯವಾದಗಳು. ಎರಡನೇ ಭಾಗಕ್ಕೂ ಬನ್ನಿ. ಮತ್ತೆ ಖಂಡಿತ ಮಡಿಕೇರಿಯ ಫೋಟೋಗಳನ್ನು ಹಾಕುತ್ತೇನೆ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-52364176997969014242009-09-18T06:03:33.903-07:002009-09-18T06:03:33.903-07:00ಗುರುಮೂರ್ತಿ ಸರ್,
ಚಿತ್ರವಿಲ್ಲದ ಜಿರಲೆ ಲೇಖನವನ್ನು ಮೆಚ್ಚ...ಗುರುಮೂರ್ತಿ ಸರ್,

ಚಿತ್ರವಿಲ್ಲದ ಜಿರಲೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45492426580692611912009-09-18T06:02:25.802-07:002009-09-18T06:02:25.802-07:00ಬಾಲು ಸರ್,
ಜಿರಲೆಗಳನ್ನು ಹಾಗೆಲ್ಲಾ ಸಾಯಿಸಬಾರದು ಏಕೆಂದರೆ...ಬಾಲು ಸರ್,

ಜಿರಲೆಗಳನ್ನು ಹಾಗೆಲ್ಲಾ ಸಾಯಿಸಬಾರದು ಏಕೆಂದರೆ ಎಷ್ಟು ಸಾಯಿಸಿದರೂ ಅಲ್ ಖೈದ, ತಾಲಿಬಾನ್ ತರ ಹುಟ್ಟಿಬರುತ್ತಿರುತ್ತವೆ...ಅವನ್ನು ಒಮ್ಮೇಗೆ ಸಾಯಿಸಬಿಡಬೇಕು. ತಾಳ್ಮೆಯಿರಲಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50648087349887277282009-09-13T07:55:56.705-07:002009-09-13T07:55:56.705-07:00nanage thumba bhaya padisuva jeevigalalli jirale k...nanage thumba bhaya padisuva jeevigalalli jirale kooda ondu (maththodu lakshmi chelu:).... avugalu mila mila oduvaaga naanu devva bandavaranthe kaikaalu aadisuththene nanna mai mele avu odidanthe... bengaloorinalli jiralegale illa andukondidde banda hosadaralli :)

idara bagge ondu lekhana bareyabekku anisuththide... nimma yaddhakaanda munduvariyali :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1493881956935970938.post-89290705916997984212009-09-12T09:17:01.683-07:002009-09-12T09:17:01.683-07:00ಬರಹದ ಶೈಲಿ ತುಂಬಾ ಚೆನ್ನಾಗಿದೆ! ಹೆಂಗಸರ ಆಜನ್ಮ ಶತ್ರುವಾದ...ಬರಹದ ಶೈಲಿ ತುಂಬಾ ಚೆನ್ನಾಗಿದೆ! ಹೆಂಗಸರ ಆಜನ್ಮ ಶತ್ರುವಾದ ಜಿರಳೆ ಬಗ್ಗೆ ಚೆನ್ನಾಗಿ ವಿಶ್ಲೆಶಿಸಿದ್ದೀರ!!!Anonymousnoreply@blogger.comtag:blogger.com,1999:blog-1493881956935970938.post-65105359735017699862009-09-11T21:57:23.998-07:002009-09-11T21:57:23.998-07:00ನಿಮ್ಮ "ಜಿರಲೆ-ತರಲೆ" ಲೇಖನ ರೋಚಕವಾಗಿದೆ. ಹಿ೦ದ...ನಿಮ್ಮ "ಜಿರಲೆ-ತರಲೆ" ಲೇಖನ ರೋಚಕವಾಗಿದೆ. ಹಿ೦ದೆ ಗೌತಮ ಬುದ್ಧ "ಸಾವಿರದ ಮನೆಯಿ೦ದ ಸಾಸಿವೆ ಕಾಳು ತೆಗೆದುಕೊ೦ಡು ಬಾ" ಎ೦ದು ಹೇಳಿದ೦ತೆ ಇ೦ದು ನಾವು "ಜಿರಲೆಯಿರದ ಮನೆಯಿ೦ದ ಜೀರಿಗೆ ತಗೊ೦ಡು ಬಾ" ಅ೦ತ ಹೇಳಬಹುದು. ಜಿರಲೆಯಿಲ್ಲದ ಮನೆ ಅದು ಮನೆಯೇ ಅಲ್ಲ. ಮನುಷ್ಯನಿಗೂ ಜಿರಲೆಗೂ ಇರುವ ಅವಿನಾಭಾವ ಸ೦ಬ೦ಧ ಅಂಥಾದ್ದು. ಚೆನ್ನಾಗಿದೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1493881956935970938.post-24529838335976373742009-09-11T00:50:53.674-07:002009-09-11T00:50:53.674-07:00ಜಿರಲೆಯೆಂಬ ಆತಂಕವಾದಿಯ ಆತಂಕ, ಅದರಿಂದ ಪಡುವ ಪಾಡುಗಳು...ಹಾ...ಜಿರಲೆಯೆಂಬ ಆತಂಕವಾದಿಯ ಆತಂಕ, ಅದರಿಂದ ಪಡುವ ಪಾಡುಗಳು...ಹಾವನ್ನೇ ಕಂಡವರಂತೆ ಬೆಚ್ಚಿಬಿದ್ದು ಚೀರುವವರು, ಯುದ್ಧಕ್ಕಿಂತ ಕಡಿಮೆಯೆಂದು ಪರಿಗಣಿಸದ ಗೃಹಿಣಿಯರು...ಅದರ ಉದ್ದನೆಯ ಸಿಂಗಲ್-ಸಿಂಗಲ್ ಮೀಸೆಗೆ ಕುಚ್ಚು-ಕುಚ್ಚು ಮೀಸೆ ಹೊತ್ತ ಗಂಡಸೂ ತಲೆತಗ್ಗಿಸುವ ಪ್ರಸಂಗ........ಅಬ್ಬಬ್ಬಬ್ಬ.....ಏನೆಲ್ಲಾ ಹೊರಬಿದ್ದಿದೆ...!!! ಶಿವು ನಿಮ್ಮ ಪೋಸ್ಟಿಗೆ ಪ್ರತಿಕ್ರಿಯೆ ಮೂಲಕ. ಹೊಸ ಮನೆ ಎಲ್ಲ ಶುದ್ಧ ಸ್ವಚ್ಚ...ಜಿರಲೆ ಮಾತೇ ಇಲ್ಲ ಎಮ್ದು ಕೊಂಡಿದ್ದ ನನಗೆ...ಮೊನ್ನೆ ಮೊನ್ನೆ ಒಂದೆರಡು ಮರಿಗಳು ಕಂಡವು...ಮರಿ ಇವೆ ಅಂದ್ಮೇಲೆ ಅಮ್ಮನೂ..ಅಪ್ಪನೂ..ಇರ್ಬೇಕಲ್ಲಾ..??? ಸೋಜಿಗ...!! ಆಮೇಲೇ ಗೊತ್ತಾಗಿದ್ದು...ನನ್ನ ಮಗಳು ಎರಡು ವರ್ಷಕ್ಕೆ ಹಿಂದೆಯೇ ನನ್ನ ಹಳೆಯ ಪುಸ್ತಕಗಳ ಕಂತೆಯಲ್ಲಿ ಒಂದು ಮೀಸೆಹೊತ್ತ ಗಡವ ಜಿರಲೇನ ನೋಡಿದ್ದಳು ಅಂತ....!! ಅಂದಮೇಲೆ...ಬೆಂಗಳೂರಿಂದಲೋ, ಮದ್ರಾಸಿನಿಂದಲೋ ನನ್ನ ಪುಸ್ತಕಗಳೊಂದಿಗೆ...ಪಾಸ್ಪೋರ್ಟ್, ವೀಸಾ ಇಲ್ಲದೇ ಮೀಸೆ ಮಾತ್ರ ಕುಣಿಸುತ್ತಾ ಬಂದಿರೋ ಆ ಜಿರಲೆ ಮಾಮನ ಬಗ್ಗೆ ಹೆಮ್ಮೆ ಅನಿಸ್ತು......ಹಹಹ....ಚನ್ನಾಗಿದೆ ...ಈಗ ಯುದ್ಧ ಕಾಂಡ ನೋಡೋಣ,,,!!!ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1493881956935970938.post-82480445859721097652009-09-11T00:36:44.838-07:002009-09-11T00:36:44.838-07:00ಶಿವು ಸರ್, ಲೇಖನ ಕುತೂಹಲಕಾರಿಯಾಗಿದೆ ಮತ್ತು ಈ ಲೇಖನದ ಮುಂ...ಶಿವು ಸರ್, ಲೇಖನ ಕುತೂಹಲಕಾರಿಯಾಗಿದೆ ಮತ್ತು ಈ ಲೇಖನದ ಮುಂದುವರಿದ ಭಾಗದಲ್ಲಿ ಇನ್ನೂ ಏನೇನಿದೆಯೋ ಅನ್ನಿಸುತ್ತಿದೆ. ಮುಂದುವರೆಯಲಿ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1493881956935970938.post-32980556006722907072009-09-11T00:12:50.393-07:002009-09-11T00:12:50.393-07:00ಮತ್ತದೇ ಕೆಲಸ, ಕೆಲಸ, ಕೆಲಸ... ಯಾವುದೇ ಬ್ಲಾಗ್ ಬರೆಯಲು, ಓ...ಮತ್ತದೇ ಕೆಲಸ, ಕೆಲಸ, ಕೆಲಸ... ಯಾವುದೇ ಬ್ಲಾಗ್ ಬರೆಯಲು, ಓದಲು ಕೊನೆಗೆ ಕೆರೆದುಕೊಳ್ಳಲು ಸಹ ಸಮಯವೇ ಸಿಗಲಿಲ್ಲ... ನಿಮ್ಮ ಜಿರಳೆ ಪುರಾಣ ಚೆನ್ನಾಗಿದೆ... ಪೊರಕೆ ಬಿಡಿ, ಬೆಗೊನ್ ಉಪಯೋಗಿಸಿ... :-).. ನಿಮ್ಮ ಮಡಿಕೇರಿ ಚಿತ್ರ ಲೇಖನಕ್ಕಾಗಿ ಕಾಯುತ್ತಿದ್ದೇನೆ...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-11581776585405711062009-09-10T06:21:18.768-07:002009-09-10T06:21:18.768-07:00ಶಿವೂ ಸರ್,
ಫೋಟೋ ವಿಲ್ಲದೆ ಬರೆದ ಲೇಖನಕ್ಕೆ ನಿಮ್ಮ ಮಿದಾಸ್ ...ಶಿವೂ ಸರ್,
ಫೋಟೋ ವಿಲ್ಲದೆ ಬರೆದ ಲೇಖನಕ್ಕೆ ನಿಮ್ಮ ಮಿದಾಸ್ ಟಚ್ ಇದೆ. ಸುಂದರ ಬರಹ,ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-55483300812032103142009-09-10T05:29:46.746-07:002009-09-10T05:29:46.746-07:00ಶಿವು ಅವರೆ,
ನಾನು ಜಿರಲೆ ಗಳಿಗೆ ಔಷದಿ ಅದೂ ಇದೂ ಇಲ್ಲಾ ಪ್...ಶಿವು ಅವರೆ,

ನಾನು ಜಿರಲೆ ಗಳಿಗೆ ಔಷದಿ ಅದೂ ಇದೂ ಇಲ್ಲಾ ಪ್ರಯೊಗ ಮಾಡೊಲ್ಲ. ಅವು ಎಲ್ಲಿ ಕ೦ಡರು, ಕೈಗೆ ಸಿಗುವ ಯಾವುದೆ ವಸ್ತುವಿನ ಸಹಾಯದಿ೦ದ ಸ್ವರ್ಗಕ್ಕೆ ರವಾನೆ ಮಾಡುತ್ತೇನೆ!! :)

ನಿಮ್ಮ ಮು೦ದಿನ ಲೇಖನ ಬೇಗ ಬರಲಿ. !! :)ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1493881956935970938.post-6146547792423859462009-09-10T02:21:10.433-07:002009-09-10T02:21:10.433-07:00ತೇಜಸ್ವಿ ಮೇಡಮ್,
ಜಿರಲೆ ಕತೆ ಲೇಖನದಲ್ಲಿ ನಾನು ಮೆಚ್ಚಿದ ಸ...ತೇಜಸ್ವಿ ಮೇಡಮ್,

ಜಿರಲೆ ಕತೆ ಲೇಖನದಲ್ಲಿ ನಾನು ಮೆಚ್ಚಿದ ಸಾಲುಗಳು ಅದೇ...ಸಹಜವಾಗಿ ಬರುವ ಈ ಮಾತುಗಳು ನಮಗೆ ಖುಷಿಕೊಡುತ್ತವೆ ಅಲ್ವಾ...ಮುಂದಿನ ಭಾಗಕ್ಕೆ ಬನ್ನಿ.

ಜಿರಲೆ ಕತೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26866602917251276492009-09-10T02:01:46.126-07:002009-09-10T02:01:46.126-07:00ಚೆನ್ನಾಗಿದೆ..
"ಭೂಕಂಪವಾದಾಗ ಎಲ್ಲಾ ಸತ್ತರೂ ಇವು ಸತ...ಚೆನ್ನಾಗಿದೆ..

"ಭೂಕಂಪವಾದಾಗ ಎಲ್ಲಾ ಸತ್ತರೂ ಇವು ಸತ್ತಂತೆ ನಟಿಸಿ ಸುಮ್ಮನಾಗಿಬಿಟ್ಟವಂತೆ. ಅದಕ್ಕೆ ಈಗಲೂ ಹಾಗೆ ನಟಿಸಿ ನಾನು ಬಿಸಾಡಿದ ಮೇಲೆ ಬೇರೆ ಜಾಗದಲ್ಲಿ ಬದುಕಿಬಿಟ್ಟರೇ, ಅಷ್ಟೇ."

ಈ ಸಾಲುಗಳನ್ನೋದಿ ತುಂಬಾ ನಗು ಬಂತು :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1493881956935970938.post-62909506030326552772009-09-09T21:34:38.744-07:002009-09-09T21:34:38.744-07:00ವನಿತಾ,
ಜಿರಲೆ ಪುರಾಣ ಇಷ್ಟವಾಯಿತಾ...
ನಿಮ್ಮ ಹಳೆಯ ನೆನಪ...ವನಿತಾ,

ಜಿರಲೆ ಪುರಾಣ ಇಷ್ಟವಾಯಿತಾ...

ನಿಮ್ಮ ಹಳೆಯ ನೆನಪುಗಳಲ್ಲಿ ಜಿರಲೆಗಳನ್ನು ಹಂಚಿಕೊಂಡಿದ್ದೀರಿ...ಥ್ಯಾಂಕ್ಸ್...

ಮತ್ತೆ ಮುಂದಿನ ಬಾರಿ..ಇನ್ನಷ್ಟು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-87049275596155156852009-09-09T12:31:15.509-07:002009-09-09T12:31:15.509-07:00ಹ್ಹ ಹ್ಹ ...ಚೆನ್ನಾಗಿದೆ ಜಿರಳೆ ಪುರಾಣ..
ನಾನು ಶಿಫ್ಟ್ ಆಗ...ಹ್ಹ ಹ್ಹ ...ಚೆನ್ನಾಗಿದೆ ಜಿರಳೆ ಪುರಾಣ..
ನಾನು ಶಿಫ್ಟ್ ಆಗುವಾಗ ಮೈಸೂರಿನಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಊರಿಗೆ ಸಾಗಿಸಿದ್ದೆ.ನಾವಿದ್ದ old quaters ನಲ್ಲಿ ತುಂಬಾ ಜಿರಳೆಗಳಿದ್ದುವು.ಎಲ್ಲಾ ಸಾಮಾನುಗಳ ಜೊತೆಗೆ ಫ್ರೀ ಆಗಿ ಜಿರಳೆಗಳು ಕೂಡ ಬಂದಿವೆ ಎಂದು ನನ್ನ ಮೈದುನ,ಅತ್ತೆ ಅವಾಗವಾಗ ನೆನಪಿಸ್ತಾ ಇರ್ತಾರೆ..
waiting for the next part..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-38197540146139258212009-09-09T08:39:57.099-07:002009-09-09T08:39:57.099-07:00ಸುನಾಥ್ ಸರ್,
ಜಿರಲೆ ಜೊತೆಗಿನ ಡೈಲಾಗ್ ಇಷ್ಟವಾಯಿತಾ...ಥ್ಯ...ಸುನಾಥ್ ಸರ್,

ಜಿರಲೆ ಜೊತೆಗಿನ ಡೈಲಾಗ್ ಇಷ್ಟವಾಯಿತಾ...ಥ್ಯಾಂಕ್ಸ್...

ಮುಂದಿನ ಸಂಚಿಕೆಯಲ್ಲಿ ಮತ್ತಷ್ಟು.....ಖಂಡಿತ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-33287226362560836132009-09-09T03:42:38.357-07:002009-09-09T03:42:38.357-07:00ಜಿರಲೆಗಳ ಬಗೆಗೆ ನಿಮ್ಮಲ್ಲಿ ನಡೆದ dialogue ತುಂಬಾ ಚೆನ್ನಾ...ಜಿರಲೆಗಳ ಬಗೆಗೆ ನಿಮ್ಮಲ್ಲಿ ನಡೆದ dialogue ತುಂಬಾ ಚೆನ್ನಾಗಿದೆ, ತುಂಬಾ ತಾರ್ಕಿಕವಾಗಿಯೂ ಇದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-15452252037904455182009-09-09T02:38:01.301-07:002009-09-09T02:38:01.301-07:00ಚಿತ್ರಾ ಮೇಡಮ್,
ಜಿರಲೆ ಪುರಾಣ ಇಷ್ಟವಾಯಿತಾ...
ನೀವು ಹೇ...ಚಿತ್ರಾ ಮೇಡಮ್,

ಜಿರಲೆ ಪುರಾಣ ಇಷ್ಟವಾಯಿತಾ...

ನೀವು ಹೇಳಿದಂತೆ ಚೀನಿಯರನ್ನು ಇಟ್ಟುಕೊಳ್ಳುವ ಸಲಹೆ ಒಳ್ಳೆಯದೆ. ಅವರು ಜಿರಲೆ ಇತ್ಯಾದಿಗಳನ್ನು ತಿಂದು ತೇಗಿ ನಮ್ಮ ಮನೆಯನ್ನೆ ಆಕ್ರಮಿಸಿಬಿಟ್ಟರೆ...ಅವರ ಬಗ್ಗೆ ಮತ್ತೊಂದು ಪರ್ಯಾಯ ಲೇಖನವನ್ನು ನಾನು ಬೇಸರದಿಂದ ಬರೆಯಬೇಕಾಗುತ್ತೇನೋ. khatron ke Khilaadi " ಕಾರ್ಯಕ್ರಮನವನ್ನು ನಾನು ನೋಡಿಲ್ಲ. ಬಿಡುವಾದಾಗ ನೋಡುತ್ತೇನೆ.

ನಿಮ್ಮಂತೆ ನನಗೂ ಜಿರಲೆಗಳನ್ನು ಸಾಯಿಸಲು ಆಸಹ್ಯ ಮತ್ತು ಸತ್ತ ಮೇಲೆ ಬರುವ ಬಿಳಿದ್ರವ ಮಾತ್ರವಲ್ಲ ಯಾವ ದ್ರವವನ್ನು ನನಗೆ ನೋಡಲಾಗುವುದಿಲ್ಲವಾದ್ದರಿಂದ ಅವುಗಳನ್ನು ನನಗೆ ನೋಡಲು ಆಗುವುದಿಲ್ಲ. ಈ ವಿಚಾರದಲ್ಲಿ ನೀವು ಕೂಡ ನನ್ನ ಕಡೆ ಸೇರಿದ್ದೀರಿ..ಥ್ಯಾಂಕ್ಸ್...

ಮತ್ತಷ್ಟು ಮಜವತ್ತಾದ ಜಿರಲೆ ಸಮಚಾರ ಮುಂದಿನ ಭಾಗದಲ್ಲಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-28608945609786501572009-09-09T01:57:49.131-07:002009-09-09T01:57:49.131-07:00ಚೆನಾಗಿದೆ ಕಣ್ರೀ ಶಿವೂ ನಿಮ್ಮ ಜಿರಳೆ ಪುರಾಣ !
ಒಂದು ಉಪಾಯ...ಚೆನಾಗಿದೆ ಕಣ್ರೀ ಶಿವೂ ನಿಮ್ಮ ಜಿರಳೆ ಪುರಾಣ !
ಒಂದು ಉಪಾಯ ಅಂದ್ರೆ , ಯಾರಾದರೂ ಚೀನೀಯರನ್ನು ನಿಮ್ಮನೇಲಿ ಸ್ವಲ್ಪ ದಿನ ಇಟ್ಕೋಳಿ .ಅವರೇನಾದರೂ ಸಹಾಯ ಮಾಡ ಬಹುದು !
ನಿನ್ನೆ ತಾನೇ , " khatron ke Khilaadi " ಕಾರ್ಯಕ್ರಮದಲ್ಲಿ ಯಲ್ಲಿ ಜಿರಳೆ ಗಳು ತುಂಬಿದ ಬಾಕ್ಸ್ ನಲ್ಲಿ ತಲೆಯಿಟ್ಟು ಕೊಂಡ ಸ್ಪರ್ಧಿಗಳು ಬಾಕ್ಸಿಗೆ ಹಾಕಿದ ಬೀಗವನ್ನು ತೆಗೆಯುವ stunt ನೋಡಿದ್ದೆ .ಇವತ್ತು ನಿಮ್ಮ ಲೇಖನ ಜಿರಲೆಗಳ ಬಗ್ಗೆ !!
ನನಗೆ ಜಿರಲೆಗಳ ಬಗ್ಗೆ ಭಯವಿಲ್ಲದಿದ್ದರೂ , ಅವುಗಳನ್ನು ಸಾಯಿಸಲು ಅಸಹ್ಯ !ಹಾಗಾಗಿ ಆ ಕೆಲಸ ನಮ್ಮ ಯಜಮಾನರದ್ದು !ಅಪ್ಪಚ್ಚಿಯಾದ ಅವುಗಳ ದೇಹದಿಂದ ಒಸರುವ ಬಿಳೀ ದ್ರವ ಹೇಸಿಗೆ ತರುತ್ತದೆ ! ಮುಂದಿನ ಕಂತಿನ ಮಹಾಯುದ್ಧಕ್ಕಾಗಿ ಕಾಯುತ್ತಿದ್ದೇನೆ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1493881956935970938.post-3870574848225366242009-09-09T01:16:24.828-07:002009-09-09T01:16:24.828-07:00ಪ್ರಕಾಶ್ ಸರ್,
ಮತ್ತೇನಿಲ್ಲ...ಜಿರಲೆಗೊಂದು ಮನಸ್ಸು, ಆತ್ಮ...ಪ್ರಕಾಶ್ ಸರ್,

ಮತ್ತೇನಿಲ್ಲ...ಜಿರಲೆಗೊಂದು ಮನಸ್ಸು, ಆತ್ಮವಿದೆ, ಆದಕ್ಕೂ ಆಸೆ ಆಕಾಂಕ್ಷೆಗಳಿವೆಯೆಂದು ಒಮ್ಮೆ ಯೋಚಿಸಿದೆನಲ್ಲ. ಅದರ ಮನಸ್ಥಿತಿ ಗೊತ್ತಾಗತೊಡಗಿತು.
ನನ್ನ ಉದ್ದೇಶವೂ ಲೇಖನವನ್ನು ಓದಿದಾಗ ನಕ್ಕೂ ಮನಸ್ಸು ಉಲ್ಲಾಸಗೊಳ್ಳಬೇಕು. ಆಷ್ಟೇ ಅಲ್ಲದೇ ಯಾವಾಗ ನೆನಪಿಸಿಕೊಂಡರೂ ಅದೇ ನಗು ಉಲ್ಲಾಸದ ಚಿತ್ರಗಳು ಮರುಕಳಿಸಬೇಕು. ನೀವು ಕಾರು ನಿಲ್ಲಿಸಿ ನಕ್ಕಿದ್ದಿರೆಂದರೆ ನನ್ನ ಶ್ರಮ ಸಾರ್ಥಕ....

ಜಿರಲೆ ಆಡುಗೆಮನೆಯಲ್ಲಿ,,ಜಿರಲೆ ಹಂಗಾತ ಬಿದ್ದಾಗ, ವಯಸ್ಸಾದ ಜಿರಲೆಗಳು...ಇತ್ಯಾದಿಗಳಿಗಾಗಿ ಮುಂದಿನ ಲೇಖನದಲ್ಲಿ....

ಮತ್ತೆ ಬಂದು ಖುಷಿಯಿಂದ ಪ್ರತಿಕ್ರಿಯಿಸಿದ್ದೀರಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com