tag:blogger.com,1999:blog-1493881956935970938.post414333508216163224..comments2023-10-07T00:21:43.388-07:00Comments on ಛಾಯಾಕನ್ನಡಿ: ಬೆಳಗಾಯ್ತು....shivu.khttp://www.blogger.com/profile/02536252774463776294noreply@blogger.comBlogger54125tag:blogger.com,1999:blog-1493881956935970938.post-53497743236310310192012-04-12T23:41:14.288-07:002012-04-12T23:41:14.288-07:00ದಯವಿಟ್ಟು ಸೂಟ್ ಇರುವಲ್ಲಿ 'ಶೂಟ್ ' ಎಂದು ಬದಲಾಯಿ...ದಯವಿಟ್ಟು ಸೂಟ್ ಇರುವಲ್ಲಿ 'ಶೂಟ್ ' ಎಂದು ಬದಲಾಯಿಸಿಕೊಳ್ಳಿ ..prashanthhttps://www.blogger.com/profile/06353309475794452502noreply@blogger.comtag:blogger.com,1999:blog-1493881956935970938.post-59237507877482960822011-09-10T02:40:32.435-07:002011-09-10T02:40:32.435-07:00ಅಭಿನಂದನೆಗಳು ಶಿವು.
ಚಿತ್ರವನ್ನ ಎಲ್ಲಿ ನೋಡಬಹುದು ಅಂತ ಹೇಳ...ಅಭಿನಂದನೆಗಳು ಶಿವು.
ಚಿತ್ರವನ್ನ ಎಲ್ಲಿ ನೋಡಬಹುದು ಅಂತ ಹೇಳಿ, ಕುತೂಹಲವಿದೆ :)createamhttps://www.blogger.com/profile/13493607521727216178noreply@blogger.comtag:blogger.com,1999:blog-1493881956935970938.post-49840292413880909282011-09-07T04:21:18.460-07:002011-09-07T04:21:18.460-07:00ಶಿವು, ನಿಮ್ಮ ಮಾತು ಒಪ್ಪುತ್ತೇನೆ. ಪ್ರಾರಂಭದಲ್ಲಿ ತೋರಿಸುವ...ಶಿವು, ನಿಮ್ಮ ಮಾತು ಒಪ್ಪುತ್ತೇನೆ. ಪ್ರಾರಂಭದಲ್ಲಿ ತೋರಿಸುವ ಉತ್ಸಾಹ ಆಮೇಲೆ ಅನೇಕರು ತೋರಿಸುವುದಿಲ್ಲ. ಇಲ್ಲಿ ಹಣದ ಪ್ರಶ್ನೆ ಇಲ್ಲ, ನಮ್ಮ ಪ್ರತಿಭ್ಹೆಯನ್ನು ಹೊರತರುವದಷ್ಟೇ ಮುಖ್ಯ. ಈ ಮೂಲಕ ಸಮಾಜಕ್ಕೆ ನಮ್ಮ ಅಲ್ಪ ಕೊಡುಗೆ ಸಾಧ್ಯ. ಅದರ ಬಗ್ಗೆ ವೃತ್ತಿಪರತೆ ಮುಖ್ಯ, ಹವ್ಯಾಸವಾಗಿ ತೊಡಗಿಸಿಕೊಂಡಿದ್ದರೂದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-37464101625268491432011-09-06T02:30:38.709-07:002011-09-06T02:30:38.709-07:00ವನಿತಾ,
ಥ್ಯಾಂಕ್ಸ್. ನೀವು ಸಿನಿಮ ನೋಡಲು ಆಜಾರನ್ನು ಬೇಟಿಯ...ವನಿತಾ,

ಥ್ಯಾಂಕ್ಸ್. ನೀವು ಸಿನಿಮ ನೋಡಲು ಆಜಾರನ್ನು ಬೇಟಿಯಾಗಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-1472080671425185842011-09-06T02:30:02.762-07:002011-09-06T02:30:02.762-07:00ಆರಾಧ್ಯ,
ಥ್ಯಾಂಕ್ಸ್.ಆರಾಧ್ಯ,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8475499867751618562011-09-06T02:29:37.151-07:002011-09-06T02:29:37.151-07:00ದೀಪಸ್ಮಿತ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಚಿತ್ರವನ...ದೀಪಸ್ಮಿತ,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ಚಿತ್ರವನ್ನು ಖಂಡಿತ ತೋರಿಸುತ್ತೇನೆ.

ಮತ್ತೆ ನನ್ನ ಮುಂದಿನ ಪ್ರಾಜೆಕ್ಟಿಗೆ ನನಗೂ ಆಸಕ್ತಿಯಿದೆ ಅಂದಿದ್ದೀರಿ. ಆದ್ರೆ ತಪ್ಪು ತಿಳಿಯಬೇಡಿ. ಈ ಕಿರುಚಿತ್ರದ ಪ್ರಾರಂಭದಲ್ಲಿ ನನ್ನ ಬ್ಲಾಗ್ ಮತ್ತು ಬಜ್ ಗೆಳೆಯರು ಹೀಗೇ ಹೇಳಿದ್ದರು. ಆದ್ರೆ ನಾನು ಶುರುಮಾಡಿದ ಮೇಲೆ "ನಾನು ಊರಿಗೆ ಹೋಗಬೇಕು, ಕೆಲಸವಿದೆ, ರಜವಿಲ್ಲ,,...ಹೀಗೆ ಅನೇಕ ಕಾರಣಗಳನ್ನು ಹೇಳಿ ಬರಲಿಲ್ಲ. ಇಂಥ ಪ್ರಾಜೆಕ್ಟುಗಳಿಗೆ ಪಕ್ಕ ವೃತ್ತಿಪರತೆ ಬೇಕು. ಅದಿಲ್ಲದಿದ್ದಲ್ಲಿ ಇದೆಲ್ಲಾ ಸಾಧ್ಯವಾಗುವುದಿಲ್ಲ. ನನಗೂ ಹತ್ತಾರು ಕೆಲಸಗಳಿದ್ದರೂ ಅವೆಲ್ಲವನ್ನು ಬಿಟ್ಟು ಪಕ್ಕಾ ಪ್ರೊಫೆಶನಲ್ ಆಗಿ ಕಮಿಟ್ ಆಗಿದ್ದರಿಂದ ಮಾತ್ರ ಈ ಪ್ರಾಜೆಕ್ಟ್ ಚೆನ್ನಾಗಿ ಬಂದಿರಬಹುದು. ಕೊನೆಗೆ ಆ ಸಮಯದಲ್ಲಿ ತೊಡಗಿಸಿಕೊಂಡರವರನ್ನು ಬಳಸಿಕೊಳ್ಳುವ ಸಲುವಾಗಿ ಕೆಲವು ಕಾಂಪ್ರಮೈಸ್ ಮಾಡಿಕೊಳ್ಳಬೇಕಾಯಿತು. ಮತ್ತೆ ಇಲ್ಲಿ ಹಣ ಮಾಡುವ ಉದ್ದೇಶಕ್ಕಿಂತ ಏನಾದರೂ ಸಾಧಿಸುವ ಹಂಬಲವೇ ಮುಖ್ಯ. ಮತ್ತೆ ಇಂಥ ವಿಚಾರಗಳಲ್ಲಿ ಹಣ ಮಾಡಲು ಸಾಧ್ಯವಾಗುವುದಿಲ್ಲ.
ಆದ್ರೂ ಮುಂದಿನ ಪ್ರಾಜೆಕ್ಟಿಗೆ ಕರೆಯುತ್ತೇನೆ.ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-7567403020031694632011-09-06T02:22:13.520-07:002011-09-06T02:22:13.520-07:00ಜಿ.ಎಸ್.ಶ್ರೀನಾಥ್ ಸರ್.
ಥ್ಯಾಂಕ್ಸ್.ಜಿ.ಎಸ್.ಶ್ರೀನಾಥ್ ಸರ್.

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-52794961627924836312011-09-06T02:21:50.851-07:002011-09-06T02:21:50.851-07:00ಈಶ್ವರ ಭಟ್ ಕೆ,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.ಈಶ್ವರ ಭಟ್ ಕೆ,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51573741514107078252011-09-06T02:21:18.033-07:002011-09-06T02:21:18.033-07:00ಗಿರೀಶ್ ಜೆ.ಎ
ಟಿವಿಯವರು ಬಂದು ಸಂದರ್ಶನ ಮಾಡಿ ಹೋದರು. ಮತ್ತ...ಗಿರೀಶ್ ಜೆ.ಎ
ಟಿವಿಯವರು ಬಂದು ಸಂದರ್ಶನ ಮಾಡಿ ಹೋದರು. ಮತ್ತೆ ಪ್ರಸಾರವಾಗುತ್ತದೆ ಅಂತಲೂ ಹೇಳುತ್ತಾರೆ. ಆದ್ರೆ ಇಂಥ ಪ್ರಯತ್ನಗಳಿಗಿಂತ ಅವರಿಗೆ ಕ್ರೈಮ್,ಯಡ್ಡಿ, ಕುಮ್ಮಿ, ರೆಡ್ಡಿ, ಇಂಥ ಐಟಮ್ಮಗಳಲ್ಲಿ ಒಲವು ಹೆಚ್ಚು. ಹೊಸಬರ ಪ್ರಯತ್ನಕ್ಕೆ ಯಾವಾಗಲೂ ಹೀಗೆ ಅಡ್ಡಿ ಇರುತ್ತದೆ..ಇರಲಿ ನಮಗೂ ಒಂದು ಕಾಲ ಬರುತ್ತೆ ಅಲ್ವಾ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-21128151635918585182011-09-06T02:19:05.444-07:002011-09-06T02:19:05.444-07:00ಅನಂತ್ ರಾಜ್ ಸರ್,
ಥ್ಯಾಂಕ್ಸ್.ಅನಂತ್ ರಾಜ್ ಸರ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40769229143011323712011-09-06T02:18:36.278-07:002011-09-06T02:18:36.278-07:00ಸುನಾಥ್ ಸರ್,
ಧನ್ಯವಾದಗಳು.ಸುನಾಥ್ ಸರ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-4595858437634253842011-09-06T02:18:12.024-07:002011-09-06T02:18:12.024-07:00ಪ್ರದೀಪ್..
ಥ್ಯಾಂಕ್ಸ್...ಮತ್ತೆ ಸದ್ಯದಲ್ಲೇ..ಪ್ರದೀಪ್..

ಥ್ಯಾಂಕ್ಸ್...ಮತ್ತೆ ಸದ್ಯದಲ್ಲೇ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89163392317538424352011-09-06T02:17:50.184-07:002011-09-06T02:17:50.184-07:00ಗಿರೀಶ್ ಎಸ್.
ಥ್ಯಾಂಕ್ಸ್.ಗಿರೀಶ್ ಎಸ್.

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-36571242904049727112011-09-06T02:17:32.535-07:002011-09-06T02:17:32.535-07:00ಗುರು,
ನಿಮ್ಮ ಚಿತ್ರವನ್ನು ತೋರಿಸದೇ ಇರುತ್ತೇನೆಯೇ? ಸದ್ಯ...ಗುರು,

ನಿಮ್ಮ ಚಿತ್ರವನ್ನು ತೋರಿಸದೇ ಇರುತ್ತೇನೆಯೇ? ಸದ್ಯದಲ್ಲಿಯೇ ಅದರ ವ್ಯವಸ್ಥೆಗಾಗಿ ಸಿದ್ಧವಾಗುತ್ತಿದೆ..ಹೇಳುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-33917576096024865422011-09-06T02:16:37.506-07:002011-09-06T02:16:37.506-07:00ಸುಮ ಮೇಡಮ್,
ಧನ್ಯವಾದಗಳು.ಸುಮ ಮೇಡಮ್,
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-42688138023708399752011-09-06T02:16:12.255-07:002011-09-06T02:16:12.255-07:00ಚಂದ್ರು ಸರ್,
ನಿಮ್ಮ ಪ್ರತಿಕ್ರಿಯೆ ಧನ್ಯವಾದಗಳು. ಮತ್ತು ಗ...ಚಂದ್ರು ಸರ್,

ನಿಮ್ಮ ಪ್ರತಿಕ್ರಿಯೆ ಧನ್ಯವಾದಗಳು. ಮತ್ತು ಗೌರಿ ಗಣೇಶ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-4570941834669621302011-09-06T02:15:31.928-07:002011-09-06T02:15:31.928-07:00ಕೃಷ್ಣನಂದ್ ಸರ್,
ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀ...ಕೃಷ್ಣನಂದ್ ಸರ್,

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು. ನೀವು ಏನು ಮಾಡಿಲ್ಲ ಅಂತ ಬೇಸರಿಸಬೇಡಿ. ಮನಸ್ಸಿದ್ದರೆ ಮಾರ್ಗ ಮೈಕೊಡವಿ ಎದ್ದು ನಿಂತುಬಿಟ್ಟರೆ ಯಾವುದೂ ಅಸಾಧ್ಯವಲ್ಲ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-84765917654706149642011-09-06T02:13:58.521-07:002011-09-06T02:13:58.521-07:00Deep,
ನಿಮ್ಮ ಊಹೆ ಸರಿ..ಇರುವ ಸಲಕರಣೆಗಳಲ್ಲಿ ಒಂದು ಪ್ರಯತ...Deep,

ನಿಮ್ಮ ಊಹೆ ಸರಿ..ಇರುವ ಸಲಕರಣೆಗಳಲ್ಲಿ ಒಂದು ಪ್ರಯತ್ನ. ಕೆಲವೊಂದು ಶಾಟ್ ಟೇಕಿಂಗ್ ನಲ್ಲಿ ನಾನು ಮತ್ತು ನನ್ನೆದುರಿಗೆ ನಟಿಸುವ ನಟ ಇಬ್ಬರೇ ಇದ್ದಂತ ಪರಿಸ್ಥಿತಿಯೂ ಇದೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-15773056969110544592011-09-06T02:11:36.039-07:002011-09-06T02:11:36.039-07:00ಪ್ರಶಾಂತ್ ಥ್ಯಾಂಕ್ಸ್. ಸಾಧ್ಯವಾದಷ್ಟು ಬೇಗ ಚಿತ್ರವನ್ನು ತೋ...ಪ್ರಶಾಂತ್ ಥ್ಯಾಂಕ್ಸ್. ಸಾಧ್ಯವಾದಷ್ಟು ಬೇಗ ಚಿತ್ರವನ್ನು ತೋರಿಸುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57208241152341293982011-09-05T01:57:21.942-07:002011-09-05T01:57:21.942-07:00All the best, adastu bega full movie thorsi :)All the best, adastu bega full movie thorsi :)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-42598843388034388972011-09-03T11:57:31.177-07:002011-09-03T11:57:31.177-07:00bestbestAnonymousnoreply@blogger.comtag:blogger.com,1999:blog-1493881956935970938.post-43388519896758479322011-08-31T09:13:26.290-07:002011-08-31T09:13:26.290-07:00ಅಭಿನಂದನೆಗಳು ಶಿವು, ನೀವು ಬಹುಮುಖ ಪ್ರತಿಭೆ ಉಳ್ಳವರು ಎಂದು...ಅಭಿನಂದನೆಗಳು ಶಿವು, ನೀವು ಬಹುಮುಖ ಪ್ರತಿಭೆ ಉಳ್ಳವರು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ಚಿತ್ರ ತೋರಿಸಿ ಬೇಗ. ಛಾಯಾಗ್ರಹಣ ಮತ್ತು ಚಲನಚಿತ್ರ (film, documentary, social activities, wildlife, ಜಾನಪದ etc) ದಲ್ಲಿ ನನಗೂ ತುಂಬಾ ಆಸಕ್ತಿ ಇದೆ. ಇಂಥ ಅವಕಾಶ ಏನಾದರು ಮತ್ತೆ ಬಂದರೆ ದಯವಿಟ್ಟು ನನಗೂ ತಿಳಿಸಿ, ನನ್ನ ಈ-ಮೇಲ್ ವಿಳಾಸದಲ್ಲಿ. ಅದರ ಬಗ್ಗೆ ಅನುಭವವಿಲ್ಲದಿದ್ದರೂ, ನಿಮ್ಮ ಹಾಗೆ ಕಲಿಯಲು ನನಗೆ ಆಸಕ್ತಿ ಇದೆದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-13847398457153836152011-08-31T02:05:41.602-07:002011-08-31T02:05:41.602-07:00ಅಭಿನಂದನೆಗಳು, ಶಿವುಅಭಿನಂದನೆಗಳು, ಶಿವುG S Srinathahttps://www.blogger.com/profile/17121418368899416043noreply@blogger.comtag:blogger.com,1999:blog-1493881956935970938.post-384181223353882072011-08-31T01:54:16.244-07:002011-08-31T01:54:16.244-07:00ನಿಮ್ಮ ಮೊದಲನೇ ಪ್ರಯತ್ನಕ್ಕೆ ಶುಭಾಶಯ ಮತ್ತೆ ಅಭಿನಂದನೆ. :)...ನಿಮ್ಮ ಮೊದಲನೇ ಪ್ರಯತ್ನಕ್ಕೆ ಶುಭಾಶಯ ಮತ್ತೆ ಅಭಿನಂದನೆ. :)ಚೆನ್ನಾಗಿ ಬರಲಿ.

ಹಬ್ಬದ ಶುಭಾಶಯಗಳು.ಈಶ್ವರhttps://www.blogger.com/profile/07246964435460269784noreply@blogger.comtag:blogger.com,1999:blog-1493881956935970938.post-60412668050054697312011-08-30T11:21:21.872-07:002011-08-30T11:21:21.872-07:00ನನ್ನ ಹೃತ್ಪೂರ್ವಕ ಶುಭಾಕಾಂಕ್ಷೆಗಳು.ನನ್ನ ಹೃತ್ಪೂರ್ವಕ ಶುಭಾಕಾಂಕ್ಷೆಗಳು.ಗಿರೀಶ್ ಜೆ. ಎ.https://www.blogger.com/profile/07463663376253462148noreply@blogger.com