tag:blogger.com,1999:blog-1493881956935970938.post3972365892343326699..comments2023-10-07T00:21:43.388-07:00Comments on ಛಾಯಾಕನ್ನಡಿ: ನಮ್ಮಪ್ಪನ್ನ ಕರ್ಕೊಂಡು ಬರ್ತೀನಿ ತಾಳು.!shivu.khttp://www.blogger.com/profile/02536252774463776294noreply@blogger.comBlogger87125tag:blogger.com,1999:blog-1493881956935970938.post-69723135666502843782013-06-17T20:23:11.570-07:002013-06-17T20:23:11.570-07:00ಸಾರ್, ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರ, ಚಿತ್ರಗಳ ಪರಿ...ಸಾರ್, ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದೀರ, ಚಿತ್ರಗಳ ಪರಿಷೇಯೂ ಮನ ಮುಟ್ಟಿತು. ನಿಮಗೆ ಬುದ್ಧಿ ಬರುವವರೆಗೂ ಅಪ್ಪ ಜೊತೆಗೆ ಇದ್ದರೂ ಎಂದರೆ ಅವರ ರೂಪು ತಾಕು ಮತ್ತು ದನಿ ನಿಮಗೆ ಸದಾ ನೆನಪಿರುತ್ತದೆ. ಅವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ.

ಆದರೆ, ಬಾಲ್ಯದಲ್ಲೇ ಅಪ್ಪನನ್ನ ಕಳೆದುಕೊಂಡ ನನಗೆ 'ಪಿತೃ ಶೋಕಮ್ ನಿರಂತರಂ' Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1493881956935970938.post-70619877015375966452009-06-25T09:58:38.198-07:002009-06-25T09:58:38.198-07:00ಯಶು,
ನನ್ನ ಬಾಲ್ಯದ ಜೀವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗ...ಯಶು,

ನನ್ನ ಬಾಲ್ಯದ ಜೀವನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91680196381962161262009-06-25T08:08:19.207-07:002009-06-25T08:08:19.207-07:00shivu,
nimma bhalyadha bhagge nivu bharedhidhann...shivu,

nimma bhalyadha bhagge nivu bharedhidhannu vodhi santhosha vayithu.yashaswinihttps://www.blogger.com/profile/06400827066966367581noreply@blogger.comtag:blogger.com,1999:blog-1493881956935970938.post-30360240345529377482009-06-25T02:59:32.724-07:002009-06-25T02:59:32.724-07:00ಧರಿತ್ರಿ,,
ನೀನು ತುಂಬಾ ಬ್ಯುಸಿಯಾಗಿದ್ದೀಯಾ ಅಂತ ನನಗೆ ಗೊ...ಧರಿತ್ರಿ,,

ನೀನು ತುಂಬಾ ಬ್ಯುಸಿಯಾಗಿದ್ದೀಯಾ ಅಂತ ನನಗೆ ಗೊತ್ತು...ಅಪ್ಪನ ಲೇಖನವನ್ನು ಓದುವಾಗ ನಿನಗಾದ ಅನುಭವ ನಾನು ಬರೆಯುವಾಗ ಆಗಿತ್ತು....

ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-17184445795535660102009-06-25T02:58:09.756-07:002009-06-25T02:58:09.756-07:00ಭಾರ್ಗವಿ ಮೇಡಮ್,
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾ...ಭಾರ್ಗವಿ ಮೇಡಮ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.....ಹಳೆ ನೆನಪುಗಳಷ್ಟು ಮಜ ಡಿಜಿಟಲ್ ಬಂದ ಮೇಲೆ ಖಂಡಿತ ಇಲ್ಲ...ನಿಮ್ಮ ಮಾತು ನಾನು ಒಪ್ಪುತ್ತೇನೆ...

ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-83028571703269322402009-06-25T00:12:44.176-07:002009-06-25T00:12:44.176-07:00ತಡವಾಗಿ ನಿಮ್ಮ ಬರಹ ನೋಡಿದೆ...ಬರಹ, ಫೋಟೋಗಳು ಕಣ್ತುಂಬಿಸಿದ...ತಡವಾಗಿ ನಿಮ್ಮ ಬರಹ ನೋಡಿದೆ...ಬರಹ, ಫೋಟೋಗಳು ಕಣ್ತುಂಬಿಸಿದವು. ಹೆಚ್ಚೇನೂ ಹೇಳಲಾರೆ..ಹೇಳಕ್ಕಾಗಲ್ಲ....ನಂಗೂ ಅಪ್ಪನ ನೆನಪಾಯಿತು ಅಣ್ಣ.
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1493881956935970938.post-58164346091673424822009-06-24T13:49:36.423-07:002009-06-24T13:49:36.423-07:00ಚಿತ್ರ ಲೇಖನ ಎರಡು ತುಂಬಾ ಚೆನ್ನಾಗಿ ಬಂದಿವೆ.ಹಿಂದೆ ಸ್ಟುಡಿ...ಚಿತ್ರ ಲೇಖನ ಎರಡು ತುಂಬಾ ಚೆನ್ನಾಗಿ ಬಂದಿವೆ.ಹಿಂದೆ ಸ್ಟುಡಿಯೋಗೆ ಹೋಗಿ ತೆಗೆಸಿಕೊಂಡು ಬರುತ್ತಿದ್ದ ಫೋಟೋ ಎಷ್ಟೆಲ್ಲ ನೆನಪುಗಳನ್ನು ಹೊತ್ತು ಮನೆಯಲ್ಲೂ ಎಷ್ಟು ಜೋಪಾನವಾಗಿರುತ್ತಿತ್ತು. ಡಿಜಿಟಲ್ ಬಂದ್ಮೇಲೆ ಸಾವಿರಾರು ಫೋಟೋಗಳು.ಯಾವಾಗ ?ಯಾವುದು ? ಅಂತಾನೆ ನೆನಪಿರೋದು ಕಷ್ಟ.ಅಲ್ಲವೇ?ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1493881956935970938.post-87437320787971659562009-06-24T00:37:21.552-07:002009-06-24T00:37:21.552-07:00ಜಯಲಕ್ಷ್ಮಿ ಮೇಡಮ್,
ನಿಮ್ಮ ಮತ್ತು ನಿಮ್ಮ ತಂದೆಯ ಭಾವನಾ...ಜಯಲಕ್ಷ್ಮಿ ಮೇಡಮ್,

ನಿಮ್ಮ ಮತ್ತು ನಿಮ್ಮ ತಂದೆಯ ಭಾವನಾತ್ಮಕ ಆನುಭವ ನನಗೂ ಅರ್ಥವಾಗುತ್ತದೆ. ನಿಮ್ಮ ತಂದೆ ೯ ದಿಂದ ಇಲ್ಲವಾದರೇ ನನ್ನ ತಂದೆ ಈಗ ಕಳೆದೆರಡು ವರ್ಷದಿಂದ ಇಲ್ಲ. ಏನೇ ಆದರೂ ನೆನಪುಗಳು ನಮ್ಮನ್ನು ತುಂಬಾ ಕಾಡುತ್ತವೆ ಅಲ್ವಾ....

ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8599138802691961652009-06-23T20:27:18.358-07:002009-06-23T20:27:18.358-07:00ದೀಪಸ್ಮಿತ ಸರ್,
ನನ್ನ ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕ...ದೀಪಸ್ಮಿತ ಸರ್,

ನನ್ನ ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಮತ್ತೆ ನೀವು ಕೊಟ್ಟ ಲಿಂಕ್ ಮೂಲಕ ದಟ್ಸ್ ಕನ್ನಡಾಗೆ ಹೋಗಿ ಸ್ಮಿತ ಅವರು ಬರೆದ ತಂದೆಯ ಬಗೆಗಿನ ಕವನ ಓದಿದೆ. ತುಂಬಾ ಚೆನ್ನಾಗಿದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-21569670514016592462009-06-23T09:45:10.379-07:002009-06-23T09:45:10.379-07:00/2004/180604smitha.html/2004/180604smitha.htmlದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-30660762131164738352009-06-23T09:44:09.183-07:002009-06-23T09:44:09.183-07:00ಮೇಲಿನ ಪತ್ರದಲ್ಲಿ ಪೂರ್ತಿ link ಇಲ್ಲ.
- http://thatsk...ಮೇಲಿನ ಪತ್ರದಲ್ಲಿ ಪೂರ್ತಿ link ಇಲ್ಲ.
- http://thatskannada.oneindia.in/literature/poem/2004/180604smitha.htmlದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-39970832428241882222009-06-23T09:41:56.223-07:002009-06-23T09:41:56.223-07:00ಹೃದಯಸ್ಪರ್ಶಿ ಲೇಖನ ಮತ್ತು ಚಿತ್ರಗಳು. ತಂದೆಯ ಬಗ್ಗೆ ನನ್ನ ...ಹೃದಯಸ್ಪರ್ಶಿ ಲೇಖನ ಮತ್ತು ಚಿತ್ರಗಳು. ತಂದೆಯ ಬಗ್ಗೆ ನನ್ನ ಹೆಂಡತಿ 2004ರಲ್ಲಿ ಬರೆದ ಕವನ ಇಲ್ಲಿದೆ - http://thatskannada.oneindia.in/literature/poem/2004/180604smitha.html
ಇದೂ ತಂದೆಯರ ದಿನದ ಬಗ್ಗೆಯೇ ಬರೆದಿದ್ದು.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-84505274640793974762009-06-23T03:30:20.294-07:002009-06-23T03:30:20.294-07:00monne nanna magaLu avarappanige wish maaDidaaga, i...monne nanna magaLu avarappanige wish maaDidaaga, illada appanannu nenedu kambani miDididde. indu nimma lekhana Odi samaadhana sigabahudu endu nODidare mattade nenapugaLa keNakuvike. Appa kaalavaagi 9 varshagaLE kaLedaru avara saangatya mareyaagilla. lEkhana chennagide.jayahttps://www.blogger.com/profile/01043235324032369669noreply@blogger.comtag:blogger.com,1999:blog-1493881956935970938.post-86477007635932590932009-06-23T02:50:02.017-07:002009-06-23T02:50:02.017-07:00ಜಯಲಕ್ಷ್ಮಿ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ....
ನನ್ನ ...ಜಯಲಕ್ಷ್ಮಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ....

ನನ್ನ ಚಿತ್ರ ಲೇಖನವನ್ನು ಮೆಚ್ಚಿ ನಿಮ್ಮ ಬಾಲ್ಯದ ನೆನಪುಗಳು, ಅಪ್ಪ ಅಮ್ಮನ ಜೊತೆಗಿನ ಒಡನಾಟವನ್ನು ಹಂಚಿಕೊಂಡಿದ್ದೀರಿ....ನೀವು ಕವನವನ್ನು ಚೆನ್ನಾಗಿ ಬರೆಯುತ್ತೀರಿ....ಆಗಾಗ ಓದಲು ಬರುತ್ತೇನೆ...ಧನ್ಯವಾದಗಳು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51191965532752543532009-06-23T02:47:00.718-07:002009-06-23T02:47:00.718-07:00ಶಿವಪ್ರಕಾಶ್,
ನನ್ನ ಬಾಲ್ಯದ ಫೋಟೋ ಇಷ್ಟವಾಯಿತಾ! ಥ್ಯಾಂಕ್ಸ...ಶಿವಪ್ರಕಾಶ್,

ನನ್ನ ಬಾಲ್ಯದ ಫೋಟೋ ಇಷ್ಟವಾಯಿತಾ! ಥ್ಯಾಂಕ್ಸ್...

ಮತ್ತೆ ಚಿತ್ರಗಳ ಜೊತೆಗೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-34067689222680130572009-06-23T02:45:53.954-07:002009-06-23T02:45:53.954-07:00ಆರೆರೆ... ಜ್ಯೋತಿ ಮೇಡಮ್,
ನೀವು ನನ್ನ ಬ್ಲಾಗಿಗೆ ಬಂದು ಪ್...ಆರೆರೆ... ಜ್ಯೋತಿ ಮೇಡಮ್,

ನೀವು ನನ್ನ ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದಾಗಲೇ ಗೊತ್ತಾಗಿದ್ದು. ನೀವು ಬರೆದ ಸಾಲುಗಳನ್ನು ಜ್ಞಾನಮೂರ್ತಿಯವರು ಪ್ರತಿಕ್ರಿಯೆಗೆ ಬಳಸಿದ್ದಾರೆ ಅಂತ...

ಸೂಪರ್...ವಾಹ್! ಎನ್ನಬೇಕೆನಿಸುತ್ತಿದೆ

ನನ್ನ ಬರಹಕ್ಕಿಂತ ನಿಮ್ಮ ಈ ಪುಟ್ಟ ಸಾಲುಗಳು ತುಂಬಾ ಚೆನ್ನಾಗಿದೆ...ನೀವು ಹೇಳಿದ್ದನ್ನೆಲ್ಲಾ ನೆನಸಿಕೊಂಡು ಜೊತೆಯಲ್ಲಿ ಅಪ್ಪನನ್ನು ನೆನೆಸಿಕೊಳ್ಳುವುದಿದೆಯಲ್ಲ....

ಒಂದು ದೊಡ್ಡ ಲೇಖನಕ್ಕಿಂತ ನಿಮ್ಮ ನಾಲ್ಕೈದು ಸಾಲುಗಳು ಸಾಕೆನೆಸುತ್ತದೆ....

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-15062669842791371442009-06-23T02:42:51.674-07:002009-06-23T02:42:51.674-07:00ರಾಕೇಶ್,
ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.....ರಾಕೇಶ್,

ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...ನಿಮ್ಮ ಬ್ಲಾಗಿನ ಟ್ರಕ್ಕಿಂಗ್ ಫೋಟೋಗಳು ಚೆನ್ನಾಗಿರುತ್ತವೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-92035784628480425362009-06-23T02:41:51.435-07:002009-06-23T02:41:51.435-07:00ಕನಸು,
ಧನ್ಯವಾದಗಳು..ಹೀಗೆ ಬರುತ್ತಿರಿ...ಕನಸು,

ಧನ್ಯವಾದಗಳು..ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-18347881013987819462009-06-23T02:41:15.008-07:002009-06-23T02:41:15.008-07:00ಗುರು,
ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಅಪ್ಪನ ಬಳಿ ಹೆ...ಗುರು,

ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳು ಅಪ್ಪನ ಬಳಿ ಹೆಚ್ಚು ಹತ್ತಿರಾಗುತ್ತಾರೆ ಎನ್ನುವ ಮಾತು ನಿಮ್ಮ ಆನುಭವವಾದರೂ ನನ್ನ ಅನುಭವ ಬೇರೇನೇ ಆಗಿದೆ...ನನಗೆ ಇಬ್ಬರು ಹತ್ತಿರಾಗಿದ್ದರು. ಚಿತ್ರ ಲೇಖನವನ್ನು ನಿಮ್ಮ ಬಾಲ್ಯದ ನೆನಪುಗಳನ್ನು ಜ್ಞಾಪಿಸಿಕೊಂಡಿದ್ದೀರಿ... ಮನೆಯ ಸಂಪೂರ್ಣ ಜವಾಬ್ದಾರಿ ಹೊತ್ತ ಅಪ್ಪ ನಿಜಕ್ಕೂ great..ಅಲ್ವಾ...
ಲೇಖನದ ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11264481535356076582009-06-23T02:36:54.238-07:002009-06-23T02:36:54.238-07:00ಕ್ಷಣ ಚಿಂತನೆ ಸರ್,
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ...ಕ್ಷಣ ಚಿಂತನೆ ಸರ್,

ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-84313100322816740492009-06-23T02:35:49.269-07:002009-06-23T02:35:49.269-07:00ನಾಗೇಶ್ ಪೈ ಸರ್,
ನನ್ನ ಚಿತ್ರ ಲೇಖನಕ್ಕೆ ಪ್ರತಿಕ್ರಿಯೆಯಾಗ...ನಾಗೇಶ್ ಪೈ ಸರ್,

ನನ್ನ ಚಿತ್ರ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಅಪ್ಪಂದಿರ ದಿನದಂತೂ ದೊಡ್ಡ ಪ್ರತಿಕ್ರಿಯೆಯನ್ನೇ ನೀಡಿದ್ದೀರಿ...ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-68937738801380807002009-06-23T02:33:57.125-07:002009-06-23T02:33:57.125-07:00ನಾಗೇಶ್ ಹೆಗಡೆ ಸರ್,
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದ...ನಾಗೇಶ್ ಹೆಗಡೆ ಸರ್,

ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-32286715795534993632009-06-23T02:27:28.268-07:002009-06-23T02:27:28.268-07:00ಚೆಂದದ ಲೇಖನ ಶಿವು. ಹೆಚ್ಚು ಕಡಿಮೆ ಎಲ್ಲರೂ ಹಾಗೇ, ಹರೆಯದಲ್...ಚೆಂದದ ಲೇಖನ ಶಿವು. ಹೆಚ್ಚು ಕಡಿಮೆ ಎಲ್ಲರೂ ಹಾಗೇ, ಹರೆಯದಲ್ಲಿ ಅಪ್ಪ, ಅಮ್ಮನೊಡನೆ ಒಡನಾಡಲು, ಎಂಥದೋ ಮುಜುಗರ..ಅಪ್ಪ ಅಮ್ಮನ ಜೊತೆ ಸಿನಿಮಾಗೆ ಹೋಗಲು ಹಿಂಜರಿಯುತ್ತಿದ್ದೆ ನಾನು, ಕಾರಣ ಸಿನಿಮಾದಲ್ಲಿ ಬರೊ ಪ್ರೀತಿ ಪ್ರೇಮದ ಸನ್ನಿವೇಶಗಳನ್ನು ಅವರ ಜೊತೆ ಕೂತು ನೋಡುವುದು ಹೇಗೆ ಅನ್ನುವುದು. ಹೀಗೆ ಅಂತ ಅವರೊಡನೆ ಹೇಳಲೂ ಸಂಕೋಚ(ಆಗೆಲ್ಲ ಎಲ್ಲವೂ ಕಲಾವಿದರು ಮಾತಿನಲ್ಲೆ ಸೂಚ್ಯ ಹಾಗು ಸೌಮ್ಯವಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರಾದರೂ ಅದೇ ಹೆಚ್ಚೆನಿಸುತ್ತಿತ್ತು ನಮಗೆ ಆಗ).
ಅಪ್ಪ ಮಗುವಿನ ಚಿತ್ರಗಳು ಚೆನ್ನಾಗಿವೆ.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-1493881956935970938.post-66563319778228471692009-06-23T00:21:03.834-07:002009-06-23T00:21:03.834-07:00ಶಿವು,
ಲೇಖನ ಮತ್ತು ಚಿತ್ರಗಳು ತುಂಬಾ, ತುಂಬಾ ಚನ್ನಾಗಿದೆ.
...ಶಿವು,
ಲೇಖನ ಮತ್ತು ಚಿತ್ರಗಳು ತುಂಬಾ, ತುಂಬಾ ಚನ್ನಾಗಿದೆ.
ನಿಮ್ಮ ಚಿಕ್ಕಂದಿನ ಫೋಟೋ ಕೂಡ ಸೂಪರ್.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1493881956935970938.post-82259826690917184952009-06-22T12:45:56.359-07:002009-06-22T12:45:56.359-07:00ಶಿವು,
ಅಪ್ಪಂದಿರ ದಿನಕ್ಕಾಗಿ ನೀವು ಬರೆದ ಲೇಖನ, ಚಿತ್ರಮಾಲೆ...ಶಿವು,
ಅಪ್ಪಂದಿರ ದಿನಕ್ಕಾಗಿ ನೀವು ಬರೆದ ಲೇಖನ, ಚಿತ್ರಮಾಲೆ ಚೆನ್ನಾಗಿದೆ. ಅಪ್ಪನನ್ನು ಆಪ್ತವಾಗಿ ನೆನಪಿಸಿಕೊಂಡಿದ್ದೀರಿ.

ನಿಮ್ಮ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಶ್ರೀ ಜ್ಞಾನಮೂರ್ತಿಗಳವರು ನನ್ನ ಸಾಲುಗಳನ್ನು ಹಾಗೆ ಹಾಗೆಯೇ ಬಳಸಿ ಪ್ರತಿಕ್ರಿಯಿಸಿದ್ದು ನೋಡಿ ಇನ್ನಷ್ಟು ಖುಷಿಯಾಗಿದೆ. ನನ್ನ ಅಕ್ಷರಗಳ ಸಾಮರ್ಥ್ಯದ ಬಗ್ಗೆ ನನಗೆ ಹೆಮ್ಮೆಯೆನಿಸಿದೆ.

ಥ್ಯಾಂಕ್ಯೂ, ಇಬ್ಬರಿಗೂ.

http://suptadeepti.blogspot.com/2009/06/blog-post_20.htmlಸುಪ್ತದೀಪ್ತಿ suptadeeptihttps://www.blogger.com/profile/14915492415187832566noreply@blogger.com