tag:blogger.com,1999:blog-1493881956935970938.post3448723384163371138..comments2023-10-07T00:21:43.388-07:00Comments on ಛಾಯಾಕನ್ನಡಿ: ಎಂದೂ ಮರೆಯದ ರಾತ್ರಿshivu.khttp://www.blogger.com/profile/02536252774463776294noreply@blogger.comBlogger32125tag:blogger.com,1999:blog-1493881956935970938.post-89550207269798786112011-08-05T02:36:09.416-07:002011-08-05T02:36:09.416-07:00ಚೈತ್ರಿಕ,
ಇದನ್ನು ಕತೆಯೆಂದು ಭಾವಿಸಿ ಕುತೂಹಲದಿಂದ ಓದಿದ್ದ...ಚೈತ್ರಿಕ,

ಇದನ್ನು ಕತೆಯೆಂದು ಭಾವಿಸಿ ಕುತೂಹಲದಿಂದ ಓದಿದ್ದಕ್ಕೆ ಥ್ಯಾಂಕ್ಸ್. ಮತ್ತೆ ಕತೆಯಲ್ಲಿ ಕದ್ದೊಯ್ಯಲಿ..ಆದ್ರೆ ನಿಜ ಜೀವನದಲ್ಲಿ ಅದು ಆಗಬಾರದು ಅಲ್ವಾ...ನಿಮ್ಮ ಕಾಳಜಿಗೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89269873896909232762011-08-05T02:34:42.768-07:002011-08-05T02:34:42.768-07:00ವಿ.ಅರ್.ಭಟ್ ಸರ್,
ಖಂಡಿತ ನಿಮ್ಮ ಮಾತಿಗೆ ನನ್ನ ತಕರಾರಿಲ್ಲ...ವಿ.ಅರ್.ಭಟ್ ಸರ್,

ಖಂಡಿತ ನಿಮ್ಮ ಮಾತಿಗೆ ನನ್ನ ತಕರಾರಿಲ್ಲ. ಏಕೆಂದರೆ ಹೊಗಳಿಕೆಗಿಂತ ಇಂಥ ಕಿವಿಮಾತು ನನ್ನ ಬರಹಕ್ಕೆ ತುಂಬಾ ಅವಶ್ಯಕ. ಮತ್ತೆ ನಿಮ್ಮ ಈ ಪ್ರತಿಕ್ರಿಯೆಗೆ ಬೇಸರಕ್ಕಿಂತ ಖುಷಿಯೇ ಆಗುತ್ತದೆ. ಮತ್ತೆ ನಾನು ಈ ಲೇಖನವನ್ನು ನೀವು ಹೇಳಿದ ಹಾಗೆ ಆತುರದಲ್ಲಿ ಬರೆದಿದ್ದು. ಅದರ ಪರಿಣಾಮ ಏನು ಅಂತ ಗೊತ್ತಾಯಿತು. ನೀವು ಈ ಕಾಮೆಂಟು ಹಾಕದಿದ್ದಲ್ಲಿ ಮತ್ತೊಂದು ಲೇಖನವನ್ನು ಬ್ಲಾಗಿಗೆ ಹಾಕಿಬಿಡತ್ತಿದ್ದೆ. ನಿಮ್ಮ ಪ್ರತಿಕ್ರಿಯೆಯಿಂದಾಗಿ ಆ ಲೇಖನವನ್ನು ಮತ್ತೊಮ್ಮೆ ಓದಿ ತಿದ್ದುತ್ತಿದ್ದೇನೆ. ಅದಕ್ಕಾಗಿ ನಿಮಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63360090890264124962011-08-05T02:30:50.030-07:002011-08-05T02:30:50.030-07:00ಅಜಾದ್,
ಬರಹದ ಶೈಲಿಯನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ...ಅಜಾದ್,

ಬರಹದ ಶೈಲಿಯನ್ನು ಮೆಚ್ಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ನಾನು ಬರಹದ ಮದ್ಯದಲ್ಲಿ ಎಲ್ಲಿಯೂ ಕ್ಯಾಮೆರ ಬಗ್ಗೆ ಹೇಳಿಯೇ ಇಲ್ಲ. ನಿಮಗೆ ಹೇಗೆ ಗೊತ್ತಾಯಿತು ಅನ್ನುವುದು ನನಗೆ ಆಶ್ಚರ್ಯ. ಇರಲಿ ನನ್ನ ಬರಹ ಪತ್ತೆದಾರಿ ಶೈಲಿಯಲ್ಲಿದೆ ಅಂತ ಮೆಚ್ಚಿದ್ದೀರಿ. ನಿಮ್ಮ ಪ್ರೀತಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-12367332956169567192011-08-05T02:28:38.824-07:002011-08-05T02:28:38.824-07:00ಸೀತರಾಂ ಸರ್.
ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್...ಸೀತರಾಂ ಸರ್.

ತುಂಬಾ ದಿನಗಳ ನಂತರ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್. ಕೆಲವೊಮ್ಮೆ ನಮ್ಮ ಬದುಕೇ ಹೀಗೆ ರೋಚಕವಾಗುತ್ತದೆ ಎನ್ನುವುದಕ್ಕೆ ಈ ಅನುಭವವೇ ಉದಾಹರಣೆ. ಅವತ್ತಿನ ರಾತ್ರಿಯ ನನ್ನ ಮನಸ್ಸಿನ ತುಮಲಗಳನ್ನು ಬರೆದಿದ್ದೇನೆ. ಬರಹ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-77972243834453538072011-08-04T23:32:49.912-07:002011-08-04T23:32:49.912-07:00ಚೆನ್ನಾಗಿದೆ.... ನಾನು ಇದೊಂದು ಕಥೆಯೆಂದೆನಿಸಿ ಯಾರಾದರೂ ಬ್...ಚೆನ್ನಾಗಿದೆ.... ನಾನು ಇದೊಂದು ಕಥೆಯೆಂದೆನಿಸಿ ಯಾರಾದರೂ ಬ್ಯಾಗನ್ನು ಕದ್ದೊಯ್ಯುತ್ತಾರೋ ಎಂದು ಭಾವಿಸಿದೆ... ಹ್ಹೆ ಹ್ಹೆ.... ಯೋಚನೆ ಸರಿಯಾಗಿದ್ದರೆ ಫಜೀತಿಯಾಗುತ್ತಿತ್ತು.Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-1493881956935970938.post-69766854646966865942011-08-04T10:43:05.226-07:002011-08-04T10:43:05.226-07:00ಯಾವಾಗಲೂ ತಕರಾರಿ ಈ ಮನುಷ್ಯ ಅಂತ ನಾನು ಹೇಳುವುದಕ್ಕೆ ಬೇಸರಿ...ಯಾವಾಗಲೂ ತಕರಾರಿ ಈ ಮನುಷ್ಯ ಅಂತ ನಾನು ಹೇಳುವುದಕ್ಕೆ ಬೇಸರಿಸಬೇಡಿ, ನಿಮ್ಮ ಲೇಖನದಲ್ಲಿ ’ಮಂಡ್ಯದಂತ’, ’ನಿದಾನವಾಗಿ’, ’ಮದ್ಯ ರಾತ್ರಿಯ ಪ್ರಯಾಣ’, ’ನಿರ್ಭಂದಿಸಿದ್ದರು’ ಹೀಗೆಲ್ಲಾ ಅಲ್ಪಪ್ರಾಣ ಮಹಾಪ್ರಾಣಗಳ ದೋಷ ಬಹಳ ಕಂಡುಬರುತ್ತದೆ, ಅರ್ಥ ಅನರ್ಥವಾಗುವ ಸಂಭವವೂ ಇರುತ್ತದೆ! ಇದನ್ನು ನಾವೆಲ್ಲ ಒಪ್ಪಿ ಮುಖಸ್ತುತಿಗೆ " ಚೆನ್ನಾಗಿದೆ " ಎಂದರೂ ಕನ್ನಡದ ಹಿರಿಯಜನ ಒಪ್ಪಲಿಕ್ಕಿಲ್ಲ, ಮೇಲಾಗಿ ಅಂತಹ ತಪ್ಪುಗಳು ಮೇಲಿಂದಮೇಲೆ ಆಗಬಾರದು-ಅದು ಅಪಚಾರವಾಗುತ್ತದೆ, ಹೀಗಾಗಿ ಲೇಖನ ತಡವಾಗಿ ಹಾಕಿದರೂ ಪರವಾಗಿಲ್ಲ ಶುದ್ಧವಾಗಿರಲಿ. ಬರವಣಿಗೆ ವಾಹನ ಓಡಿಸುವಾಗ ಮೊಬೈಲ್ ಕರೆಯಲ್ಲಿ ಮಾತನಾಡಿದಂತೇ ಇರುತ್ತದೆ. ಈಕಡೆ ವ್ಯಾಕರಣ ಆಕಡೆ ಶೈಲಿ ಎರಡನ್ನೂ ಸಮತೋಲನದಲ್ಲಿ ಇಟ್ಟುಕೊಂಡು ಬರೆದಾಗ ಮಾತ್ರ ಅದು ಪುಸ್ತಕರೂಪಕ್ಕಿಳಿಸಲು ಅರ್ಹವಾಗುತ್ತದೆ. ಸ್ವಲ್ಪ ಆ ಬಗ್ಗೆ ಲಕ್ಷ್ಯಹರಿಸಿ, ಮಿಕ್ಕೆಲ್ಲಾ ರೀತಿಯಲ್ಲಿ ಲೇಖನ ಹಿಡಿಸಿತು, ಶುಭಕೋರುತ್ತೇನೆ!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1493881956935970938.post-40923167464399067812011-08-03T00:02:12.030-07:002011-08-03T00:02:12.030-07:00ಶಿವು ವಿಭಿನ್ನ ಶೈಲಿಯ ನಿಮ್ಮ ಕಥನ ಕುತೂಹಲ ಮೂಡಿಸಿ ಅದು ಮಾಯ...ಶಿವು ವಿಭಿನ್ನ ಶೈಲಿಯ ನಿಮ್ಮ ಕಥನ ಕುತೂಹಲ ಮೂಡಿಸಿ ಅದು ಮಾಯವಾಗದಂತೆ ನೋಡಿಕೊಂಡದ್ದು ನಿಮ್ಮ ಶೈಲಿ...ಮಧ್ಯದಲ್ಲಿಯೇ ಇದು ನಿಮ್ಮದೇ ಸ್ಟೋರಿ ಅಂತ ಖಾತ್ರಿಯಾಯ್ತು...ಲಕ್ಷಾಂತರದ ಬ್ಯಾಗು..ಕ್ಯಾಮರಾ ಅನ್ನೋದು ನಿಮ್ಮನ್ನು ಚನ್ನಾಗಿ ಬಲ್ಲ ನನಗೆ ಅರ್ಥವಾಯ್ತಾದರೂ ಸಾಮಾನ್ಯ ಓದುಗನಿಗೆ ಯಾವುದೋ ಪತ್ತೆದಾರಿ ಓದುವಂತಾಗಿರಲಿಕ್ಕೂ ಸಾಕು....ಚನ್ನಾಗಿದೆಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1493881956935970938.post-74823458474715372912011-08-01T22:31:06.705-07:002011-08-01T22:31:06.705-07:00ಬಹಳ ದಿನಗಳ ನಂತರ ತಮ್ಮ ಬ್ಲಾಗ್ ಗೇ ಹಾಯ್ದಿರುವೆ. ಇದಕ್ಕೆ ಕ...ಬಹಳ ದಿನಗಳ ನಂತರ ತಮ್ಮ ಬ್ಲಾಗ್ ಗೇ ಹಾಯ್ದಿರುವೆ. ಇದಕ್ಕೆ ಕಾರಣ ರೋಚಕವಾದ ಶೀರ್ಷಿಕೆ. ಅದಕ್ಕೆ ತಕ್ಕಂತೆ ರೋಚಕ ಕಥೆ. ಒಳ್ಳೆ ಪತ್ತೆದಾರಿ ಕಥೆಯಂತೆ ಬರೆದಿದ್ದಿರಾ... ಕುತೂಹಲ ಎಲ್ಲೂ ಬಿಟ್ಟು ಕೊಟ್ಟಿಲ್ಲ. ಒಬ್ಬ ಲೇಖಕನು ತನ್ನ ದೈನಂದಿನ ಸಾಮಾನ್ಯ ಅನುಭಾವವನ್ನು ಹೇಗೆ ರೋಚಕ ಸಾಹಿತ್ಯವನ್ನಾಗಿಸಬಹುದು ಎನ್ನುವದಕ್ಕೆ ತಮ್ಮ ಕಥೆ ಒಳ್ಳೆ ಉದಾಹರಣೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-86908887371121121752011-08-01T09:40:01.195-07:002011-08-01T09:40:01.195-07:00ಬದರೀನಾಥ್ ಪಾಲವಳ್ಳಿ ಸರ್,
ಬರಹ ನಿಮ್ಮ ರೋಚಕತೆಯನ್ನು ಹುಟ್...ಬದರೀನಾಥ್ ಪಾಲವಳ್ಳಿ ಸರ್,

ಬರಹ ನಿಮ್ಮ ರೋಚಕತೆಯನ್ನು ಹುಟ್ಟಿಸಿದ್ದರೆ ಅಲ್ಲಿಗೆ ನನ್ನ ಪ್ರಯತ್ನ ಸಾರ್ಥಕ. ಹಾಗೆ ನೋಡಿದರೆ ನಡೆದ ವಿಚಾರವನ್ನು ನೇರವಾಗಿ ಜೊತೆಗೆ ಸ್ವಲ್ಪ ಕುತೂಹಲ ಬರುವಂತೆ ಬರೆದಿದ್ದೇನೆ. ಮತ್ತೆ ಕಾರ್ಯಕ್ರಮಕ್ಕೆ ಲೈಟಿಂಗ್ ತುಂಬಾ ಅದ್ಬುತವಾಗಿತ್ತು. ನಿಮ್ಮ ವಿಡಿಯೋ ಕ್ಯಾಮೆರಮ್ಯಾನ್ಗಳಿಗೆ, ಪ್ರೇಕ್ಷಕರಿಗೆ ಇದು ತುಂಬಾ ಸೂಪರ್ ಸರ್. ಅದ್ರೆ ಒಳಾಂಗಣದ ಇಂಥ ಬೆಳಕಿನ ವ್ಯವಸ್ಥೆಯಲ್ಲಿ ಸ್ಟಿಲ್ ಫೋಟೊಗ್ರಫಿ ನಿಜಕ್ಕೂ ಸವಾಲು. ಪ್ಲಾಶ್ ಬಳಸುವಂತಿಲ್ಲ. ನಿಮಿಷಕ್ಕೊಮ್ಮೆ ಬೇರೆ ಬೇರೆ ಯಾಂಗಲ್ಗಾಗಿ ಓಡಾಡಬೇಕಾದ್ದರಿಂದ ಸ್ಟ್ಯಾಂಡ್ ಬಳಸುವಂತಿಲ್ಲ. ಕೇವಲ ಅಪಾರ್ಚರ್ ಮತ್ತು ಐ ಎಸ್ ಓ ಗಳಲ್ಲೇ ಆಟವಾಡುತ್ತ ನಮ್ಮ ಕೈಗಳನ್ನೇ ಸ್ಟಾಂಡುಗಳಂತೆ ಸ್ಟಡಿಯಾಗಿ ಇಟ್ಟುಕೊಂಡು ಅಪರೂಪದ ದೃಶ್ಯಗಳನ್ನು ಸೆರೆಯಿಡಿಯುವುದು ನಿಜಕ್ಕೂ ಸವಾಲೇ ಸರಿ! ಫೋಟೊಗಳನ್ನು ನೋಡಿದಾಗ ನನ್ನ ಪ್ರಯತ್ನ ಚೆನ್ನಾಗಿದೆ ಎನಿಸಿತು..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90077241712020027342011-08-01T09:30:30.321-07:002011-08-01T09:30:30.321-07:00anenigmaticjourney,
ನಿಮ್ಮ ಹೆಸರು ಚೆನ್ನಾಗಿದೆ..
ನನ್ನ...anenigmaticjourney,

ನಿಮ್ಮ ಹೆಸರು ಚೆನ್ನಾಗಿದೆ..
ನನ್ನ ಬ್ಲಾಗಿಗೆ ಸ್ವಾಗತ..ಮತ್ತೆ ಬರವಣಿಗೆಯಲ್ಲಿ ಇದು ಒಂದು ಪ್ರಯೋಗವಷ್ಟೆ. ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-83196978298870371532011-08-01T09:28:46.774-07:002011-08-01T09:28:46.774-07:00ಭಾಶೇ,
ಥ್ಯಾಂಕ್ಸ್.ಭಾಶೇ,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-33503173556648929092011-08-01T09:28:22.527-07:002011-08-01T09:28:22.527-07:00ಗಿರೀಶ್ ಎಸ್ ಸರ್,
ಥ್ಯಾಂಕ್ಸ್.ಗಿರೀಶ್ ಎಸ್ ಸರ್,
ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-74646487097262601152011-08-01T09:27:59.373-07:002011-08-01T09:27:59.373-07:00ರವಿಕಾಂತ್ ಗೋರೆ ಸರ್,
ಇದು ನನ್ನದೇ ಸಸ್ಪೆನ್ಸ್ ಕತೆ ಸರ್..ರವಿಕಾಂತ್ ಗೋರೆ ಸರ್,
ಇದು ನನ್ನದೇ ಸಸ್ಪೆನ್ಸ್ ಕತೆ ಸರ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20940534950554595362011-08-01T09:27:19.627-07:002011-08-01T09:27:19.627-07:00ಸುನಾಥ್ ಸರ್,
ಖಂಡಿತ ನೀವು ಹೇಳಿದಂತೆ ರಾತ್ರಿ ನಾನು ಒಂಥರ ...ಸುನಾಥ್ ಸರ್,

ಖಂಡಿತ ನೀವು ಹೇಳಿದಂತೆ ರಾತ್ರಿ ನಾನು ಒಂಥರ ಟೆನ್ಸ್ ಆಗಿದ್ದೆ. ಅದಕ್ಕೆ ಬಸ್ಸಿನಲ್ಲಿ ನನಗೆ ನಿದ್ರೆ ಬಂದಿರಲಿಲ್ಲ. ಜೊತೆಗೆ ಹಸಿವು ಬೇರೆ..ಮತ್ತೆ ನಾನು ನಡೆದ ಘಟನೆಯನ್ನು ನೇರವಾಗಿ ಬರೆದಿದ್ದೇನೆ. ಬರವಣಿಗೆಯ ನಡುವೆ ಬ್ಯಾಗಿನಲ್ಲಿ ದುಬಾರಿ ಕ್ಯಾಮೆರ ವಸ್ತುಗಳಿವೆಯೆಂದು ಹೇಳಿಬಿಟ್ಟಿದ್ದರೆ ಇಷ್ಟು ಕುತೂಹಲಕಾರಿಯಾಗಿ ಲೇಖನ ಇರುತ್ತಿರಲಿಲ್ಲ ಅಲ್ವಾ ಸರ್..
ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-69323104328689768122011-08-01T09:24:49.262-07:002011-08-01T09:24:49.262-07:00ಸುಬ್ರಮಣ್ಯ ಮಾಚಿಕೊಪ್ಪ ಸರ್,
ಹೌದು ಇಂಥ ಅನುಭವಗಳು ಥ್ರಿಲ್...ಸುಬ್ರಮಣ್ಯ ಮಾಚಿಕೊಪ್ಪ ಸರ್,

ಹೌದು ಇಂಥ ಅನುಭವಗಳು ಥ್ರಿಲ್ ಜೊತೆಗೆ ಭಯವನ್ನು ಉಂಟುಮಾಡುತ್ತವೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-37462030889999318702011-08-01T09:24:06.347-07:002011-08-01T09:24:06.347-07:00ಡಾ.ಕೃಷ್ಣಮೂರ್ತಿ ಸರ್,
ರಾತ್ರಿ ಹನ್ನೊಂದುವರೆಯ ನಂತರ ನನಗೆ...ಡಾ.ಕೃಷ್ಣಮೂರ್ತಿ ಸರ್,

ರಾತ್ರಿ ಹನ್ನೊಂದುವರೆಯ ನಂತರ ನನಗೆ ಬಸ್ಸು ಸಿಗುವವರೆಗೂ ಭಯವೇ ಇತ್ತು. ಮತ್ತೆ ಬೆಂಗಳೂರಿನ ಮದ್ಯರಾತ್ರಿಯೂ ಕೂಡ. ದುಬಾರಿ ಕ್ಯಾಮೆರಗಳು ಇಲ್ಲದಿದ್ದಲ್ಲಿ ನನಗೆ ಹೀಗೆ ಅನ್ನಿಸುತ್ತಿರಲಿಲ್ಲವೇನೋ...ನಿಮ್ಮ ಪ್ರೀತಿಪೂರ್ವಕ ಕಾಳಜಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89468818601087554492011-08-01T09:22:17.200-07:002011-08-01T09:22:17.200-07:00ಬಾಲು ಸರ್,
ಬೆಂಗಳೂರಿನಲ್ಲಿ ನನಗೆ ಮದುವೆ ಫೋಟೊಗ್ರಫಿಗೆ ಹೋದ...ಬಾಲು ಸರ್,
ಬೆಂಗಳೂರಿನಲ್ಲಿ ನನಗೆ ಮದುವೆ ಫೋಟೊಗ್ರಫಿಗೆ ಹೋದಾಗ ಹೀಗೆ ತಡರಾತ್ರಿ ಬರುವುದು ಅಭ್ಯಾಸವಾಗಿದೆ. ಈ ಮಂಡ್ಯದ ರಾತ್ರಿ ಅನುಭವದಲ್ಲಿ ಭಯವೇ ಹೆಚ್ಚಿತ್ತು. ಅದನ್ನು ಹಾಗೆ ಬರೆದಿದ್ದೇನೆ. ಮತ್ತೆ ನನಗೆ ಟ್ಯಾಕ್ಸಿ ಮಾಡಿಕೊಂಡು ವಾಪಸ್ ಹೋಗಿ ಅಂತನೂ ಹೇಳಿದ್ದರು. ನಾನೇ ಬೇಡವೆಂದು ಬಸ್ಸಿನಲ್ಲಿಯೇ ಬಂದೆ..
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-69387126719073699382011-08-01T09:19:09.874-07:002011-08-01T09:19:09.874-07:00ಸುಮ ಮೇಡಮ್,
ನೈಜವಾದ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ...ಸುಮ ಮೇಡಮ್,

ನೈಜವಾದ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-58257040673876811342011-08-01T08:12:07.868-07:002011-08-01T08:12:07.868-07:00ಇಡೀ ಕಥನಕವನ್ನು ರೋಚಕವಾಗಿ ಒಳ್ಳೆ ಪತ್ತೇದಾರಿ ಕಾದಂಬರಿಯಂತೆ...ಇಡೀ ಕಥನಕವನ್ನು ರೋಚಕವಾಗಿ ಒಳ್ಳೆ ಪತ್ತೇದಾರಿ ಕಾದಂಬರಿಯಂತೆ ನಡೆಸಿಕೊಂಡ ಹೋದ ತಂತ್ರ ಮೆಚ್ಚಿಗೆಯಾಯಿತು. ಕೊನೆಯ ಪ್ಯಾರಕ್ಕೆ ಬಂದಾಗಲಷ್ಟೇ 'ಎಂದೂ ಮರೆಯದ ರಾತ್ರಿ' ಶೀರ್ಷಿಕೆಯ ಔಚತ್ಯ ಅರ್ಥವಾದದ್ದು. ಸೂಪರ್ ಸಾರ್!
ಅಂದಹಾಗೆ ಕಾರ್ಯಕ್ರಮದ ಲೈಟಿಂಗ್ ಮಾಡಿದ್ದು ಬಹುಶಃ ಡಿ.ಒ.ಪಿ ರಾಜಶೇಖರ್. ಲೈಟಿಂಗ್ ಹೇಗಿತ್ತು?Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1493881956935970938.post-14954212785060227802011-08-01T05:22:14.347-07:002011-08-01T05:22:14.347-07:00ಥ್ರಿಲ್ಲರ್ ಬರೀತಿದೀರ ಅಂದುಕೊಂಡೇ ಓದಿದೆ. ಕೊನೆಗೆ ಒಳ್ಳೆ t...ಥ್ರಿಲ್ಲರ್ ಬರೀತಿದೀರ ಅಂದುಕೊಂಡೇ ಓದಿದೆ. ಕೊನೆಗೆ ಒಳ್ಳೆ twist ಕೊಟ್ಟಿದೀರ :)Anonymousnoreply@blogger.comtag:blogger.com,1999:blog-1493881956935970938.post-80695142349590529002011-07-31T23:00:54.947-07:002011-07-31T23:00:54.947-07:00Idu nimmade katheyaa... chennagide! ;)Idu nimmade katheyaa... chennagide! ;)ಭಾಶೇhttps://www.blogger.com/profile/01451229748608426629noreply@blogger.comtag:blogger.com,1999:blog-1493881956935970938.post-6895468280193572612011-07-31T21:48:24.977-07:002011-07-31T21:48:24.977-07:00Interesting Sir !!!Interesting Sir !!!ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-1493881956935970938.post-89035690367883934722011-07-31T00:18:12.276-07:002011-07-31T00:18:12.276-07:00Naanyavudo suspense kathe bareeta iddiri adkondidd...Naanyavudo suspense kathe bareeta iddiri adkondidde :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-57781841117472803972011-07-31T00:08:40.813-07:002011-07-31T00:08:40.813-07:00ಶಿವು,
ತುಂಬ ಸ್ವಾರಸ್ಯಪೂರ್ಣವಾಗಿ ಬರೆದಿದ್ದೀರಿ. ಒಳ್ಳೇ ಪತ...ಶಿವು,
ತುಂಬ ಸ್ವಾರಸ್ಯಪೂರ್ಣವಾಗಿ ಬರೆದಿದ್ದೀರಿ. ಒಳ್ಳೇ ಪತ್ತೇದಾರಿ ಕತೆಯನ್ನು ಓದುತ್ತಿರುವ ಅನುಭವವಾಯಿತು. ಆದರೆ ಈ ಘಟನೆಯನ್ನು ಅನುಭವಿಸುತ್ತಿರುವಾಗ ನಿಮಗೆ ಸಾಕಷ್ಟು ಟೆನ್ಶನ್ ಆಗಿರಬೇಕು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-84720760948227211462011-07-30T18:20:50.308-07:002011-07-30T18:20:50.308-07:00ಅಂಥಾ ಅನುಭವಗಳು ಮಜವಾಗಿರುತ್ತೆ!!!ಅಂಥಾ ಅನುಭವಗಳು ಮಜವಾಗಿರುತ್ತೆ!!!ಸುಬ್ರಮಣ್ಯhttps://www.blogger.com/profile/01914643386886910774noreply@blogger.com