tag:blogger.com,1999:blog-1493881956935970938.post3246855540771339926..comments2023-10-07T00:21:43.388-07:00Comments on ಛಾಯಾಕನ್ನಡಿ: ಛಾಯಾಲೋಕದ ದಿಗ್ಗಜರ ಛಾಯಾಚಿತ್ರ ಪ್ರದರ್ಶನshivu.khttp://www.blogger.com/profile/02536252774463776294noreply@blogger.comBlogger57125tag:blogger.com,1999:blog-1493881956935970938.post-68251119385996927352010-10-28T04:35:41.554-07:002010-10-28T04:35:41.554-07:00ಚಿತ್ರಗಳು ಅದ್ಭುತವಾಗಿವೆ. ಸಂತಸದ ಕ್ಷನಗಳನ್ನು ಹಂಚಿಕೊಂಡಿದ...ಚಿತ್ರಗಳು ಅದ್ಭುತವಾಗಿವೆ. ಸಂತಸದ ಕ್ಷನಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-87607099007938266122010-10-13T09:34:20.916-07:002010-10-13T09:34:20.916-07:00Beautiful.. specially African Dear..Beautiful.. specially African Dear..Anandhttp://myphotographystory.blogspot.com/noreply@blogger.comtag:blogger.com,1999:blog-1493881956935970938.post-43710082419006614252010-09-29T03:57:55.902-07:002010-09-29T03:57:55.902-07:00ಸರ್, ಛಾಯಾಲೋಕದ ದಿಗ್ಗಜರನ್ನು ಪರಿಚಯಿಸಿದ್ದಕ್ಕೆ ಧನ್ಯವಾದ...ಸರ್, ಛಾಯಾಲೋಕದ ದಿಗ್ಗಜರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಚಿತ್ರಗಳೂ ಸೂಪರ್.... ಒಂದಕಿಂತ ಒಂದು ಚೆಂದವಾಗಿವೆ. ಅಭಿನಂದನೆಗಳು.

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1493881956935970938.post-9291433442146939702010-09-24T01:23:55.629-07:002010-09-24T01:23:55.629-07:00ಯಜ್ಞೇಶ್,
ಥ್ಯಾಂಕ್ಸ್...ಯಜ್ಞೇಶ್,

ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-49888118903069166242010-09-23T23:05:45.331-07:002010-09-23T23:05:45.331-07:00Shivu,
Fotos and information chennagittu.
Thank ...Shivu,

Fotos and information chennagittu.

Thank youಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-1493881956935970938.post-552580492411618532010-09-23T21:26:00.238-07:002010-09-23T21:26:00.238-07:00ಪ್ರಗತಿ ಹೆಗಡೆ,
ಧನ್ಯವಾದಗಳು.ಪ್ರಗತಿ ಹೆಗಡೆ,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90482539551577292162010-09-23T21:25:30.356-07:002010-09-23T21:25:30.356-07:00ಶಿವಪ್ರಕಾಶ್,
ಥ್ಯಾಂಕ್ಸ್...ಶಿವಪ್ರಕಾಶ್,

ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-76460666759483167672010-09-23T21:25:18.601-07:002010-09-23T21:25:18.601-07:00ಪ್ರದೀಪ್,
ಥ್ಯಾಂಕ್ಸ್.ಪ್ರದೀಪ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20425210723812766052010-09-23T21:24:51.843-07:002010-09-23T21:24:51.843-07:00ಶ್ಯಾಮಲ ಮೇಡಮ್,
ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದ...ಶ್ಯಾಮಲ ಮೇಡಮ್,
ಚಿತ್ರಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-66556689747035041332010-09-23T20:23:06.257-07:002010-09-23T20:23:06.257-07:00ಸುಭ್ರಮಣ್ಯ ಸರ್,
ನಿಮ್ಮ ಬರಹಗಳನ್ನು ಮರಳಮಲ್ಲಿಗೆಯಲ್ಲಿ ಓದ...ಸುಭ್ರಮಣ್ಯ ಸರ್,

ನಿಮ್ಮ ಬರಹಗಳನ್ನು ಮರಳಮಲ್ಲಿಗೆಯಲ್ಲಿ ಓದುತ್ತೇನೆ. ಮತ್ತು ಬ್ಲಾಗಿನಲ್ಲಿ ಕಡಿಮೆಯಾಗಿದೆಯಲ್ಲಾ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-87576284133616077402010-09-23T20:22:09.636-07:002010-09-23T20:22:09.636-07:00ಗುರುಮೂರ್ತಿ ಹೆಗಡೆ ಸರ್,
ನಿಮ್ಮ ಪ್ರತಿಕ್ರಿಯೆಗೆ ಮತ್ತು ಅ...ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಪ್ರತಿಕ್ರಿಯೆಗೆ ಮತ್ತು ಅಭಿನಂದನೆಗೆ ಧನ್ಯವಾದಗಳು. ಮತ್ತೆ ವಿಜ್ಞಾನ ಪುಸ್ತಕದ ವಿವರದ ಮೇಲ್ open ಆಗಲಿಲ್ಲ. ಆದರೂ ನಿಮ್ಮ ಸಾಧನೆಗಾಗಿ ನನ್ನ ಅಭಿನಂದನೆಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-79407640488345194692010-09-23T20:20:02.641-07:002010-09-23T20:20:02.641-07:00ಭಾಶೇ,
ಥ್ಯಾಂಕ್ಸ್.ಭಾಶೇ,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89098286453359147852010-09-23T20:19:38.965-07:002010-09-23T20:19:38.965-07:00ಶ್ರೀಧರ್ ಸರ್,
ಫೋಟೊಗಳು ಮತ್ತು ಮಾಹಿತಿಯನ್ನು ಇಷ್ಟಪಟ್ಟಿದ...ಶ್ರೀಧರ್ ಸರ್,

ಫೋಟೊಗಳು ಮತ್ತು ಮಾಹಿತಿಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-42246912793399585172010-09-23T20:19:04.013-07:002010-09-23T20:19:04.013-07:00ಆಶೋಕ್ ಒಡಲಾಡಿ ಸರ್,
ನಿಮ್ಮ ಪ್ರತಿಕ್ರಿಯೆಗೆ ಮತ್ತು ಶುಭಾಶ...ಆಶೋಕ್ ಒಡಲಾಡಿ ಸರ್,

ನಿಮ್ಮ ಪ್ರತಿಕ್ರಿಯೆಗೆ ಮತ್ತು ಶುಭಾಶಯಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-44476993120781883252010-09-23T20:18:28.367-07:002010-09-23T20:18:28.367-07:00ಮನಮುಕ್ತ,
ಥ್ಯಾಂಕ್ಸ್.ಮನಮುಕ್ತ,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-71410173895561651792010-09-23T20:18:09.617-07:002010-09-23T20:18:09.617-07:00ಪ್ರಶಾಂತ್ ಭಟ್,
ಅಪರೂಪಕ್ಕೆ ಬಂದು ಫೋಟೊಗಳನ್ನು ನೋಡಿ ಅಭಿ...ಪ್ರಶಾಂತ್ ಭಟ್,

ಅಪರೂಪಕ್ಕೆ ಬಂದು ಫೋಟೊಗಳನ್ನು ನೋಡಿ ಅಭಿನಂದಿಸುತ್ತಿದ್ದೀರಿ..ಅದಕ್ಕಾಗಿ ಥ್ಯಾಂಕ್ಸ್. ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-87066295392595770252010-09-23T20:17:22.371-07:002010-09-23T20:17:22.371-07:00ಪ್ರವೀಣ್,
ದಿಗ್ಗಜರ ಜೊತೆ ಮೂರು ದಿನ ನಾನು ಕಳೆದ ಕ್ಷಣಗಳನ್...ಪ್ರವೀಣ್,

ದಿಗ್ಗಜರ ಜೊತೆ ಮೂರು ದಿನ ನಾನು ಕಳೆದ ಕ್ಷಣಗಳನ್ನು ಮರೆಯಲಾಗುವುದಿಲ್ಲ. ಅವರ ಪರಿಚಯದಿಂದಾಗಿ ಇಷ್ಟೆಲ್ಲಾ ಬರೆಯಲು ಸಾಧ್ಯವಾಯಿತು.

ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-55887723381837704172010-09-23T20:16:21.356-07:002010-09-23T20:16:21.356-07:00ಸುಗುಣಕ್ಕ,
ನಿಮ್ಮ ಬೆಸ್ಟಿಗೆ ನನ್ನ ಥ್ಯಾಂಕ್ಸು...ಸುಗುಣಕ್ಕ,

ನಿಮ್ಮ ಬೆಸ್ಟಿಗೆ ನನ್ನ ಥ್ಯಾಂಕ್ಸು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-59435280200174886742010-09-23T20:15:47.397-07:002010-09-23T20:15:47.397-07:00ಶಿವಶಂಕರ್ ಎಳವತ್ತಿ,
ನನ್ನ ಉದ್ದೇಶ ನಿಮಗೆಲ್ಲಾ ಫೊಟೊಗ್ರಫಿ...ಶಿವಶಂಕರ್ ಎಳವತ್ತಿ,

ನನ್ನ ಉದ್ದೇಶ ನಿಮಗೆಲ್ಲಾ ಫೊಟೊಗ್ರಫಿ ಎಲ್ಲಾ ಮಜಲುಗಳನ್ನು ತೋರಿಸುವುದೇ ಆಗಿದೆ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-68079844894303445052010-09-23T20:14:43.535-07:002010-09-23T20:14:43.535-07:00ಸುಧೇಶ್,
ನಾನು ಕಾರ್ಯಕ್ರಮದಲ್ಲಿ ಅವರ ವಿವರಣೆಯನ್ನು ಕೇಳುತ...ಸುಧೇಶ್,

ನಾನು ಕಾರ್ಯಕ್ರಮದಲ್ಲಿ ಅವರ ವಿವರಣೆಯನ್ನು ಕೇಳುತ್ತಿದ್ದಾಗಲೂ ನನಗೂ ಮೈ ಜುಮ್ ಎನಿಸಿತ್ತು.

ನಿಮ್ಮ ಆರೈಕೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90244285664508246882010-09-23T20:13:47.970-07:002010-09-23T20:13:47.970-07:00ದಿನಕರ್ ಸರ್,
ನಾನು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿಲ್ಲ. ಆದ್...ದಿನಕರ್ ಸರ್,

ನಾನು ಈ ಸ್ಪರ್ಧೆಯಲ್ಲಿ ಸ್ಪರ್ಧಿಸಿಲ್ಲ. ಆದ್ರೆ ಇಡೀ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಅದರಲ್ಲಿ ಮೊದಲಿಗೆ ವಿಖ್ಯಾತ ತೀರ್ಪುಗಾರರ ಬಗ್ಗೆ ಒಂದು ಸಣ್ಣ ಪರಿಚಯವಷ್ಟೆ. ವಿಶ್ವಕಪ್ ಬಗ್ಗೆ ಮುಂದಿನ ಭಾರಿ ಬ್ಲಾಗಿಗೆ ಹಾಕುತ್ತೇನೆ.

ನೀವು ಪೇಪರಿನಲ್ಲಿ ನೋಡಿನ ನನ್ನ ಇತ್ತೀಚಿನ ಬಹುಮಾನಿತ ಚಿತ್ರ ಟೈಪೆನಲ್ಲಿ ನಡೆದ ೩೪ನೇ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯದು.

ನಿಮ್ಮ ಆರೈಕೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-56996712961888485972010-09-23T20:10:27.265-07:002010-09-23T20:10:27.265-07:00ಸುನಾಥ್ ಸರ್,
ಥ್ಯಾಂಕ್ಸ್.ಸುನಾಥ್ ಸರ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64900724318541633552010-09-23T20:10:06.978-07:002010-09-23T20:10:06.978-07:00ರವಿಕಾಂತ್ ಸರ್,
ತುಂಬಾ ಧನ್ಯವಾದಗಳು.ರವಿಕಾಂತ್ ಸರ್,

ತುಂಬಾ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-23514238078758928532010-09-23T20:09:44.371-07:002010-09-23T20:09:44.371-07:00ನವೀನ್,
ಥ್ಯಾಂಕ್ಸ್.ನವೀನ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26117884236414229482010-09-23T09:48:51.816-07:002010-09-23T09:48:51.816-07:00ಬಾಲು ಸರ್,
ನಿಮ್ಮ ಕನಸು ನನಸಾಗಿದ್ದಕ್ಕೆ ನನಗೂ ಖುಷಿಯಿದೆ. ...ಬಾಲು ಸರ್,
ನಿಮ್ಮ ಕನಸು ನನಸಾಗಿದ್ದಕ್ಕೆ ನನಗೂ ಖುಷಿಯಿದೆ. ನಿಮ್ಮ ಆರೈಕೆಗೆ ಧನ್ಯವಾದಗಳು.
ಮ್ಯಾನುವಲ್ ಕ್ಯಾಮೆರ ಮತ್ತು ರೀಲ್ ಇದ್ದಂತೆ ಆ ಕಾಲದ ಆನಂದವೇ ಬೇರೆ. ಈಗಿನ instant ಕಾಲವೇ ಬೇರೆ. ಆದ್ರೆ ಖುಷಿಯೊಂದೆ ಸರ್.

ಇದರ ಬಗ್ಗೆ ಮುಂದೆ ಎಂದಾದರೂ ಬ್ಲಾಗಿನಲ್ಲಿ ಬರೆಯಬೇಕು.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com