tag:blogger.com,1999:blog-1493881956935970938.post3059102041686998130..comments2023-10-07T00:21:43.388-07:00Comments on ಛಾಯಾಕನ್ನಡಿ: ಕುಲುಮೆshivu.khttp://www.blogger.com/profile/02536252774463776294noreply@blogger.comBlogger72125tag:blogger.com,1999:blog-1493881956935970938.post-20311794563286797822009-09-24T07:33:20.741-07:002009-09-24T07:33:20.741-07:00ಪ್ರಶಾಂತ್ ಭಟ್,
ಛಾಯಾಕನ್ನಡಿಯಲ್ಲಿ ಕತೆಗಾರನ ನೆರಳು...ಕಾಣ...ಪ್ರಶಾಂತ್ ಭಟ್,

ಛಾಯಾಕನ್ನಡಿಯಲ್ಲಿ ಕತೆಗಾರನ ನೆರಳು...ಕಾಣಿಸಿತೆಂದು ಹೇಳಿದಿರಿ..ಇದಕ್ಕೆ ನನಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ...ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-59815058196693057572009-09-24T07:31:45.290-07:002009-09-24T07:31:45.290-07:00ಗೋದಾವರಿ ಮೇಡಮ್,
ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದ್ದೀ...ಗೋದಾವರಿ ಮೇಡಮ್,

ತುಂಬಾ ದಿನಗಳ ನಂತರ ಬ್ಲಾಗಿಗೆ ಬಂದಿದ್ದೀರಿ...ಕತೆಯನ್ನು ಅದರ ನಿರೂಪಣೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-14938872745733544082009-09-24T07:30:51.074-07:002009-09-24T07:30:51.074-07:00ರಂಜಿತರವರೆ,
ಕತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಮತ್ತ...ರಂಜಿತರವರೆ,

ಕತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಮತ್ತೆ ಈ ಲೇಖನಕ್ಕೆ ಫೋಟೋ ಕ್ಲಿಕ್ಕಿಸಿರಲಿಲ್ಲವಾದ್ದರಿಂದ ಹಾಕಲಾಗಲಿಲ್ಲ. ಮತ್ತೆ ನನಗೆ ಅಂತರಜಾಲದಿಂದ ಹುಡುಕಿತಂದು ಹಾಕುವ ಮನಸ್ಸು ಇಲ್ಲ. ಮುಂದಿನ ಲೇಖನದಲ್ಲಿ ಖಂಡಿತ ಪ್ರಯತ್ನಿಸುತ್ತೇನೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-10127776014719718372009-09-24T07:29:06.927-07:002009-09-24T07:29:06.927-07:00ಚಕೋರ,
ನಿಮ್ಮ ಹೆಸರು ಗೊತ್ತಾಗಲಿಲ್ಲ. ನನ್ನ ಬ್ಲಾಗಿಗೆ ಸ್ವ...ಚಕೋರ,

ನಿಮ್ಮ ಹೆಸರು ಗೊತ್ತಾಗಲಿಲ್ಲ. ನನ್ನ ಬ್ಲಾಗಿಗೆ ಸ್ವಾಗತ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51814531995910035322009-09-24T07:27:13.970-07:002009-09-24T07:27:13.970-07:00ಕ್ಷಣ ಚಿಂತನೆ ಸರ್,
ಕತೆಯಲ್ಲಿನ ಭಾವನೆಗಳನ್ನು ಚೆನ್ನಾಗಿ e...ಕ್ಷಣ ಚಿಂತನೆ ಸರ್,

ಕತೆಯಲ್ಲಿನ ಭಾವನೆಗಳನ್ನು ಚೆನ್ನಾಗಿ enjoy ಮಾಡಿದ್ದೀರಿ..ನಾನು ಹೇಳಲೆತ್ನಿಸಿದ ವಿಚಾರಗಳು ನಿಮಗೆ ತಲುಪಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-28208084571450119702009-09-24T07:24:55.449-07:002009-09-24T07:24:55.449-07:00ಸೀತಾರಾಮ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಕತೆಯನ್ನು ಮೆಚ್...ಸೀತಾರಾಮ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಕತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8105870920009301222009-09-24T07:23:43.601-07:002009-09-24T07:23:43.601-07:00ರಾಜೇಶ್,
ನನಗೆ ಇದು ಮೊದಲ ಪ್ರಯತ್ನ. ಸುಮ್ಮನೇ ಬರೆದಿದ್ದೇನ...ರಾಜೇಶ್,

ನನಗೆ ಇದು ಮೊದಲ ಪ್ರಯತ್ನ. ಸುಮ್ಮನೇ ಬರೆದಿದ್ದೇನೆ. ನೀವು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-9006454387751023792009-09-24T05:18:34.750-07:002009-09-24T05:18:34.750-07:00ಶಿವೂ ಅವರೇ,
ಛಾಯಾಕನ್ನಡಿಯಲ್ಲಿ ಕಥೆಗಾರನ ನೆರಳು ಕಾಣಿಸುತ್...ಶಿವೂ ಅವರೇ,

ಛಾಯಾಕನ್ನಡಿಯಲ್ಲಿ ಕಥೆಗಾರನ ನೆರಳು ಕಾಣಿಸುತ್ತಿದೆ. ನಿರೂಪಣೆಯಲ್ಲಿನ ಗ್ರಾಮೀಣ ಶೈಲಿ ಇಷ್ಟವಾಯಿತು.
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.comtag:blogger.com,1999:blog-1493881956935970938.post-22807352399650681092009-09-23T23:00:12.690-07:002009-09-23T23:00:12.690-07:00ಶಿವೂ ಅವರೇ,
ನಿಮ್ಮಲ್ಲಿ ಒಬ್ಬ ಒಳ್ಳೆಯ ಕಥೆಗಾರ ಇದ್ದಾನೆ....ಶಿವೂ ಅವರೇ,

ನಿಮ್ಮಲ್ಲಿ ಒಬ್ಬ ಒಳ್ಳೆಯ ಕಥೆಗಾರ ಇದ್ದಾನೆ..

ಬಹಳ ಸರಳ ಸುಂದರ ನಿರೂಪಣೆ..
ಮುಂದೇನು? ತಿಳಿಯುವ ಕುತೂಹಲ..

ಆದಷ್ಟು ಬೇಗ ಪ್ರಕಟಿಸಿ..Godavarihttps://www.blogger.com/profile/02417236660138086946noreply@blogger.comtag:blogger.com,1999:blog-1493881956935970938.post-5700676203726047372009-09-23T19:10:17.617-07:002009-09-23T19:10:17.617-07:00ಚೆನ್ನಾಗಿದೆ ಸರ್ ಬೇಗ ಮುಂದುವರೆಸಿ .. ಜೊತೆಗೆ ನಿಮ್ಮ ಕಥ...ಚೆನ್ನಾಗಿದೆ ಸರ್ ಬೇಗ ಮುಂದುವರೆಸಿ .. ಜೊತೆಗೆ ನಿಮ್ಮ ಕಥೆಗೆ ಫೋಟೋಗಳ ಜಲಕ್ ಇದ್ದಿದ್ದರೆ ಕಣ್ಣುಗಳನ್ನು ತಂಪಾಗಿಸಬಹುದಿತ್ತು.. :)Ranjitahttps://www.blogger.com/profile/08250477337994561166noreply@blogger.comtag:blogger.com,1999:blog-1493881956935970938.post-15017598589959687322009-09-23T06:04:49.496-07:002009-09-23T06:04:49.496-07:00ತುಂಬಾ ಚೆನಾಗಿದೆ ಕಥೆ. ಮುಂದಿನ ಭಾಗದ ನಿರೀಕ್ಷೆಯಲಿ.
-ಚಕೋ...ತುಂಬಾ ಚೆನಾಗಿದೆ ಕಥೆ. ಮುಂದಿನ ಭಾಗದ ನಿರೀಕ್ಷೆಯಲಿ.

-ಚಕೋರ.ಚಕೋರhttps://www.blogger.com/profile/00814233259135746573noreply@blogger.comtag:blogger.com,1999:blog-1493881956935970938.post-67740438567309429752009-09-23T01:48:08.365-07:002009-09-23T01:48:08.365-07:00ಶಿವು ಸರ್,
ಕುಲುಮೆ - ಕಥೆ ಓದುತ್ತಿದ್ದಾಗ ಒಂದು ಅನಿರ್ವಚ...ಶಿವು ಸರ್,

ಕುಲುಮೆ - ಕಥೆ ಓದುತ್ತಿದ್ದಾಗ ಒಂದು ಅನಿರ್ವಚನೀಯ ನೋವು ಕಾಣಿಸುತ್ತದೆ. ಅಲ್ಲದೇ, ಒಂದು ಸಂಸಾರದಲ್ಲಿ ಒಂದು ದುಡಿತದೊಂದಿಗೆ, ಕುಡಿತ ಸೇರಿದಾಗುವ ಅನಾಹುತ, ಅದರಿಂದಾಗುವ ಮಕ್ಕಳ ಮೇಲಿನ ಪರಿಣಾಮ ಇವೆಲ್ಲ ಒಂದು ಚಲನಚಿತ್ರದಂತಿದೆ. ಮುಂದಿನ ತಿರುವಿಗಾಗಿ ಕಾಯುತ್ತಿರುವೆ. ..

ಹಾಗೆಯೇ ನಿಮ್ಮಲ್ಮೊಬ್ಬ ಕತೆಗಾರನಿದ್ದಾನೆ. ಮುಂದುವರೆಸಿ....

ಧನ್ಯವಾದಗಳು.

ಚಂದ್ರು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1493881956935970938.post-42092088473439338722009-09-23T00:37:55.545-07:002009-09-23T00:37:55.545-07:00ನಿರೂಪಣಾಶೈಲಿ ಚೆನ್ನಾಗಿದೆ. ನಿಮ್ಮಲ್ಲೊಬ್ಬ ಕಥೆಗಾರನಿದ್ದಾನ...ನಿರೂಪಣಾಶೈಲಿ ಚೆನ್ನಾಗಿದೆ. ನಿಮ್ಮಲ್ಲೊಬ್ಬ ಕಥೆಗಾರನಿದ್ದಾನೆ. ಮು೦ದಿನ ಕ೦ತಿಗೆ ಕಾಯುತ್ತಿರುವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-70118132855924584692009-09-22T11:47:28.914-07:002009-09-22T11:47:28.914-07:00ಶಿವೂ ಸರ್,
"ಕತೆಗಾರ ನಾನು ಎಂದು ಹೇಳಿಕೊಳ್ಳುವ ಯೋಗ್ಯ...ಶಿವೂ ಸರ್,
"ಕತೆಗಾರ ನಾನು ಎಂದು ಹೇಳಿಕೊಳ್ಳುವ ಯೋಗ್ಯತೆ ಖಂಡಿತ ನನಗಿಲ್ಲ" ಈ ಮಾತನ್ನು ವಾಪಸ್ ತಗೊಳ್ಳಿ, ಕತೆಯ ನಿರೂಪಣೆ ಬೊಂಬಾಟ್ ಆಗಿದೆ. ಮುಂದಿನ ಕಂತಿಗೆ ಕಾಯುತ್ತಿದ್ದೇನೆ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-1493881956935970938.post-43408304628271882242009-09-22T05:36:56.479-07:002009-09-22T05:36:56.479-07:00ನಮಸ್ಕಾರ ನವೀನ್,
ಕಳೆದ ಲೇಖನದಿಂದ ಚಿತ್ರಗಳಿಲ್ಲವೆಂದು ನೀವ...ನಮಸ್ಕಾರ ನವೀನ್,

ಕಳೆದ ಲೇಖನದಿಂದ ಚಿತ್ರಗಳಿಲ್ಲವೆಂದು ನೀವು ಸೇರಿದಂತೆ ಅನೇಕರು ಹೇಳುತ್ತಿದ್ದಾರೆ. ಕೆಲವೊಂದು ಬರಹಗಳಿಗೆ ಫೋಟೋಗಳು ಬೇಡವೆಂದೇ ಬ್ಲಾಗಿನಲ್ಲಿ ಹಾಕುತ್ತಿಲ್ಲ. ಹಿಂದಿನ ಲೇಖನದಲ್ಲಿ ಜಿರಲೆಗಳ ಫೋಟೊ ಮತ್ತು ಈ ಲೇಖನಕ್ಕೆ ಸಂಭಂದಿಸಿದ ಫೋಟೋವನ್ನು ಕ್ಲಿಕ್ಕಿಸಿಲ್ಲ. ಹಾಗೆ ಇಂಟರ್ನೆಟ್ನಿಂದ ತೆಗೆದು ಹಾಕಲು ನನಗೆ ಮನಸ್ಸಿಲ್ಲವಾದ ಕಾರಣ ಚಿತ್ರಗಳನ್ನು ಹಾಕಿಲ್ಲ.
ಮುಂದಿನ ಲೇಖನಗಳಲ್ಲಿ ಖಂಡಿತ ಫೋಟೋಗಳನ್ನು ಹಾಕಲು ಪ್ರಯತ್ನಿಸುತ್ತೇನೆ...

ಈ ಕತೆ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ಇದರ ಎರಡನೆ ಭಾಗವನ್ನು ಖಂಡಿತ ಬೇಗ ಹಾಕುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54124429029538392552009-09-22T05:31:42.760-07:002009-09-22T05:31:42.760-07:00ಅನಿಲ್ ರಮೇಶ್,
ಧನ್ಯವಾದಗಳು.ಅನಿಲ್ ರಮೇಶ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20107104792256877352009-09-22T05:31:04.955-07:002009-09-22T05:31:04.955-07:00ಶ್ವೇತ ಮೇಡಮ್,
ಮುಂದಿನ ಭಾಗ ಸದ್ಯದಲ್ಲೇ ಹಾಕುತ್ತೇನೆ. ಈ ಭ...ಶ್ವೇತ ಮೇಡಮ್,

ಮುಂದಿನ ಭಾಗ ಸದ್ಯದಲ್ಲೇ ಹಾಕುತ್ತೇನೆ. ಈ ಭಾಗ ಕುತೂಹಲವಾಗಿದೆಯೆಂದಿದ್ದೀರಿ...ಧನ್ಯವಾದಗಳು.
ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-9514415564467022652009-09-22T05:29:49.241-07:002009-09-22T05:29:49.241-07:00ರವಿಕಾಂತ್ ಗೋರೆ ಸರ್,
ಖಂಡಿತ ಮುಂದಿನ ಭಾಗವನ್ನು ಬೇಗನೇ ಹಾ...ರವಿಕಾಂತ್ ಗೋರೆ ಸರ್,

ಖಂಡಿತ ಮುಂದಿನ ಭಾಗವನ್ನು ಬೇಗನೇ ಹಾಕುತ್ತೇನೆ ಸರ್...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-74489095533702399182009-09-22T05:29:06.633-07:002009-09-22T05:29:06.633-07:00ಪಾಲಚಂದ್ರ,
ಧನ್ಯವಾದಗಳು.ಪಾಲಚಂದ್ರ,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-81695172936230344382009-09-22T04:04:49.360-07:002009-09-22T04:04:49.360-07:00ನಮಸ್ತೆ ಶಿವಣ್ಣ... ಕಥೆ ತುಂಬಾ ಚೆನ್ನಾಗಿದೆ.... ಆದರೆ ನಿಮ...ನಮಸ್ತೆ ಶಿವಣ್ಣ... ಕಥೆ ತುಂಬಾ ಚೆನ್ನಾಗಿದೆ.... ಆದರೆ ನಿಮ್ಮ ಬರಹಗಳನ್ನು ಫೋಟೋಗಳಿಲ್ಲದೆ ನೋಡಲು ಸ್ವಲ್ಪ ಬೇಸರವಾಗುತ್ತದೆ(ಹಿಂದಿನ ಲೇಖನಕ್ಕೂ ಫೋಟೋಗಳಿರಲಿಲ್ಲ) ... ದಯವಿಟ್ಟು ಕಥೆಗೆ ಹೋಲುವಂತಹ ಚಿತ್ರಗಳನ್ನು ಹಾಕಲು ಕೋರುತ್ತೇನೆ..Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1493881956935970938.post-40615747135377826862009-09-22T01:43:21.839-07:002009-09-22T01:43:21.839-07:00ಶಿವು,
ಕಥೆ ಇದುವರೆಗೂ ಚೆನ್ನಾಗಿದೆ..
ಮುಂದಿನ ಭಾಗದ ನಿರೀ...ಶಿವು,
ಕಥೆ ಇದುವರೆಗೂ ಚೆನ್ನಾಗಿದೆ..
ಮುಂದಿನ ಭಾಗದ ನಿರೀಕ್ಷೆಯಲ್ಲಿ..

-ಅನಿಲ್ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-1493881956935970938.post-8715788622327569392009-09-22T01:08:40.943-07:002009-09-22T01:08:40.943-07:00Shivu sir,
Tumba kutoohalavaaguttide mundina bhaa...Shivu sir,

Tumba kutoohalavaaguttide mundina bhaaga oodalu....
heege bareyiri sir..mundina bhaaga odi nantara nanna abhipraya tilisuttene..

mundina bhaaga yaavaga baruttade?Shwetahttps://www.blogger.com/profile/06635849553725572297noreply@blogger.comtag:blogger.com,1999:blog-1493881956935970938.post-41168499854031278612009-09-22T00:40:05.158-07:002009-09-22T00:40:05.158-07:00ಮುಂದಿನ ಭಾಗ ಬೇಗನೆ ಬರಲಿ... ಆಮೇಲೆ abhipraaya bareyuv...ಮುಂದಿನ ಭಾಗ ಬೇಗನೆ ಬರಲಿ... ಆಮೇಲೆ abhipraaya bareyuve... :-)Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-46942672630381345012009-09-21T23:27:36.385-07:002009-09-21T23:27:36.385-07:00ಮುಂದುವರಿಸಿ, ಚೆನ್ನಾಗಿದೆಮುಂದುವರಿಸಿ, ಚೆನ್ನಾಗಿದೆPaLahttps://www.blogger.com/profile/06444653191113838508noreply@blogger.comtag:blogger.com,1999:blog-1493881956935970938.post-47781472014063431032009-09-21T21:37:26.126-07:002009-09-21T21:37:26.126-07:00ಸತ್ಯನಾರಾಯಣ ಸರ್.
ಕತೆಯ ಮೊದಲ ಭಾಗ ಇಷ್ಟಪಟ್ಟಿದ್ದೀರಿ...
...ಸತ್ಯನಾರಾಯಣ ಸರ್.

ಕತೆಯ ಮೊದಲ ಭಾಗ ಇಷ್ಟಪಟ್ಟಿದ್ದೀರಿ...

ಕುಲುಮೆ ಅಂದರೇನು ಎಂದು ಯಾರು ಕೇಳಲಿಲ್ಲವಾದ್ದರಿಂದ ಅದ್ರ ಬಗ್ಗೆ ವಿವರಣೆ ಕೊಟ್ಟಿಲ್ಲ. ನಮ್ಮೆಲ್ಲಾ ಬ್ಲಾಗಿಗರಿಗೂ ಇದು ಚೆನ್ನಾಗಿ ಗೊತ್ತಿದೆಯೆಂದು ನಾನು ಅಂದುಕೊಂಡಿದ್ದೇನೆ.

ನಗರದಲ್ಲಿ ಹುಟ್ಟಿ ಬೆಳೆದ ಈಗಿನ ಮಕ್ಕಳಿಗೆ ಅದರಲ್ಲೂ ನಮ್ಮ ಓಣಿಯ ಮಕ್ಕಳಿಗೆ ಇಂಥ ಕೆಲವು ಹಳ್ಳಿಯ ಸಾಮಾನುಗಳನ್ನು ಹೇಳಿ ಇವೆಲ್ಲಾ ಗೊತ್ತಾ ಅಂತ ಕೇಳಬೇಕೆನಿಸಿದೆ. ಗೊತ್ತಿಲ್ಲದಿದ್ದಲ್ಲಿ ಒಂದು ಆಟದ ರೀತಿ ಹೇಳಿ ತಿಳುವಳಿಕೆ ಮೂಡಿಸಬೇಕು... ನೋಡೋಣ ಪ್ರಯತ್ನಿಸುತ್ತೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com