tag:blogger.com,1999:blog-1493881956935970938.post2995271135623567605..comments2023-10-07T00:21:43.388-07:00Comments on ಛಾಯಾಕನ್ನಡಿ: ಹಳೆ ಮನೆಯ ನೆನಪುಗಳು....ಹೊಸ ಮನೆಯ ಕನಸುಗಳು..shivu.khttp://www.blogger.com/profile/02536252774463776294noreply@blogger.comBlogger80125tag:blogger.com,1999:blog-1493881956935970938.post-21734919562849393052009-04-09T01:58:00.000-07:002009-04-09T01:58:00.000-07:00it is super daaaaaa can i also join to u daaaaaaaa...it is super daaaaaa can i also join to u daaaaaaaaabharathahttps://www.blogger.com/profile/03175478276785941382noreply@blogger.comtag:blogger.com,1999:blog-1493881956935970938.post-53217358749705016022009-03-18T01:17:00.000-07:002009-03-18T01:17:00.000-07:00ಸಾರ್, ತುಂಬಾ ತಡವಾಗಿ ನಿಮ್ಮ ಹಳೆ ಮನೆಯ ಸುತ್ತ ಮುತ್ತ ಓದಿದ...ಸಾರ್, ತುಂಬಾ ತಡವಾಗಿ ನಿಮ್ಮ ಹಳೆ ಮನೆಯ ಸುತ್ತ ಮುತ್ತ ಓದಿದೆ. ತುಂಬಾ ಚೆನ್ನಾಗಿದೆ. ನಿಜವಾಗಲೂ ನಾವು ನಮ್ಮ ಮನೆಯ ಸುತ್ತ ಮುತ್ತ ನಡೆಯುವ ಚಟುವಟಿದೆಗಳಿಗೆ ಸುಮ್ಮನೆ ಮೂಕ ಪ್ರೇಕ್ಷಕರಾಗಿ ಬಿಡುತ್ತೇವೆ ಆದರೆ ನೀವಿ ಅದಕ್ಕೊಂದು ಸುಂದರ ರೂಪ ಕೊಟ್ಟು, ನಮ್ಮನ್ನೂ ಯೋಚಿಸಲು ಹಚ್ಚಿದ್ದೀರಿ. ಧನ್ಯವಾದಗಳು.

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1493881956935970938.post-17565678318007600032009-03-15T02:43:00.000-07:002009-03-15T02:43:00.000-07:00ಶ್ರಿನಿಧಿ,ಥ್ಯಾಂಕ್ಸ್.....ಶ್ರಿನಿಧಿ,

ಥ್ಯಾಂಕ್ಸ್.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63157826857354098882009-03-15T02:41:00.000-07:002009-03-15T02:41:00.000-07:00ಚಿತ್ರ ಮೇಡಮ್,ತಡವಾದರೂ ಪರ್ವಾಗಿಲ್ಲ....ನಮ್ಮೆಲ್ಲರ ಮನೆ ...ಚಿತ್ರ ಮೇಡಮ್,

ತಡವಾದರೂ ಪರ್ವಾಗಿಲ್ಲ....ನಮ್ಮೆಲ್ಲರ ಮನೆ ಮನೆ ಕತೆಗಳು ಇದೇ ತಾನೆ....ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಅದರಿಂದ ಹೊರಬರಲು ಸುಮಾರು ಸಮಯಗಳೇ ಬೇಕಾಗುತ್ತವೆ....ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-53325385871035196062009-03-13T03:08:00.000-07:002009-03-13T03:08:00.000-07:00sakkat photos!sakkat photos!Srinidhihttps://www.blogger.com/profile/13273200497876541801noreply@blogger.comtag:blogger.com,1999:blog-1493881956935970938.post-46770168437353603242009-03-02T22:45:00.000-08:002009-03-02T22:45:00.000-08:00ಶಿವೂ, ಕೆಲವು ವೈಯುಕ್ತಿಕ ತೊಂದರೆಗಳಿಂದ ಇತ್ತೀಚೆ ಬ್ಲಾಗ್ ಪ...ಶಿವೂ,
ಕೆಲವು ವೈಯುಕ್ತಿಕ ತೊಂದರೆಗಳಿಂದ ಇತ್ತೀಚೆ ಬ್ಲಾಗ್ ಪ್ರಪಂಚದತ್ತ ಹೆಚ್ಚು ಬರಲಾಗಲಿಲ್ಲ ! ತಡವಾಯಿತು ನಿಮ್ಮ ಹೊಸಮನೆ ಬಗ್ಗೆ ತಿಳಿದುಕೊಳ್ಳೋದಿಕ್ಕೆ . ಕ್ಷಮಿಸಿ.
ತುಂಬಾ ಭಾವುಕರಾಗಿ ಬರೆದಿದ್ದೀರ.ಓದುತ್ತಾ ನನಗೂ ಮನದಲ್ಲಿ ಏನೋ ಕಸಿವಿಸಿ. ಎರಡು ವರ್ಷಗಳ ಹಿಂದೆ ,ಈಗಿರುವ ಹೊಸ ಮನೆಗೆ ಬಂದಾಗ ತಿಂಗಳುಗಟ್ಟಲೆ ಹಳೆ ಮನೆಯ ನೆನಪು ಕಾಡುತ್ತಿತ್ತು . ಸುಮಾರು ಹನ್ನೊಂದು ವರ್ಷಗಳನ್ನು ಆ ಮನೆಯಲ್ಲಿ ಕಳೆದಿದ್ದೆ. ಬಿಲ್ಡಿಂಗ್ ನಲ್ಲಿ ೫ ಕುಟುಂಬಗಳಿದ್ದರೂ ಎಲ್ಲರು ಒಂದೇ ಮನೆಯವರಂತೆ ಹೊಂದಿಕೊಂಡು ಹಬ್ಬ-ಹುಣ್ಣಿಮೆ ಆಚರಿಸಿಕೊಂಡು ಖುಷಿಪಡುತ್ತಿದ್ದೆವು.ಆ ಮನೆ ಬಿಟ್ಟು ಬರುವಾಗ ಅದೆಷ್ಟು ಅತ್ತಿದ್ದೆನೋ !
ಆ ಭಾವನೆಗಲನ್ನು ಪುನಃ ಹಸಿಯಾಗಿಸಿದಿರಿ ನೀವು. ಥ್ಯಾಂಕ್ಸ್ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1493881956935970938.post-89011993168328745662009-03-02T02:57:00.000-08:002009-03-02T02:57:00.000-08:00ಶಮ ಮೇಡಮ್,ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು...ನನ್ನ ಗೆಳ...ಶಮ ಮೇಡಮ್,

ನಿಮ್ಮ ಆಮಂತ್ರಣಕ್ಕೆ ಧನ್ಯವಾದಗಳು...ನನ್ನ ಗೆಳೆಯರಿಗೆ ತಿಳಿಸುತ್ತೇನೆ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-16453196551413604592009-03-02T02:51:00.000-08:002009-03-02T02:51:00.000-08:00ರಂಜಿತ್ ಸರ್,ಸುಧೀಪ್ರ ಆ ಸಿನಿಮಾ ನನಗೆ ತುಂಬಾ ಇಷ್ಟ........ರಂಜಿತ್ ಸರ್,

ಸುಧೀಪ್ರ ಆ ಸಿನಿಮಾ ನನಗೆ ತುಂಬಾ ಇಷ್ಟ.....
ಲೇಟಾದರೂ ಪರ್ವಾಗಿಲ್ಲ...ಬಂದಿರಲ್ಲ....ಮುಂದಿನ ಲೇಖನ ಭೂಪಟದ್ದು ಮೊದಲಿಗೆ ಬನ್ನಿ...ಕಾಯುತ್ತಿರುತ್ತೇನೆ...ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-43050027748756082702009-03-02T02:23:00.000-08:002009-03-02T02:23:00.000-08:00ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ...ನಮಸ್ತೆ.. .. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ... ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.

ಶುಭವಾಗಲಿ,
- ಶಮ, ನಂದಿಬೆಟ್ಟAnonymousnoreply@blogger.comtag:blogger.com,1999:blog-1493881956935970938.post-18731145633223413292009-03-02T00:44:00.000-08:002009-03-02T00:44:00.000-08:00ಈ ಲೇಖನ ಓದಿ " ನಂ.೭೩, ಶಾಂತಿನಿವಾಸ " ಸಿನೆಮಾದ ಸುದೀಪ್ ಪಾ...ಈ ಲೇಖನ ಓದಿ " ನಂ.೭೩, ಶಾಂತಿನಿವಾಸ " ಸಿನೆಮಾದ ಸುದೀಪ್ ಪಾತ್ರದ ಮಾತುಗಳು ನೆನಪಾದವು...ranjithhttps://www.blogger.com/profile/16995789350088330473noreply@blogger.comtag:blogger.com,1999:blog-1493881956935970938.post-10459689090194304752009-03-01T07:07:00.000-08:002009-03-01T07:07:00.000-08:00ಶ್ರಿನಿಧಿ...ಥ್ಯಾಂಕ್ಸ್.....ಹೀಗೆ ಬರುತ್ತಿರಿ....ಶ್ರಿನಿಧಿ...ಥ್ಯಾಂಕ್ಸ್.....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50101771593416392042009-03-01T07:01:00.000-08:002009-03-01T07:01:00.000-08:00ತಮ್ಮ ಇತ್ತೀಚಿನ ಉತ್ತಮ ಚಿತ್ರ ಲೇಖನ! ಸೂಕ್ಷ್ಮಗಳನ್ನು ಗಮನಿ...ತಮ್ಮ ಇತ್ತೀಚಿನ ಉತ್ತಮ ಚಿತ್ರ ಲೇಖನ! ಸೂಕ್ಷ್ಮಗಳನ್ನು ಗಮನಿಸುವ- ಮತ್ತು ಹಿಡಿದಿಡುವ ಪರಿ ಅನನ್ಯ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-1493881956935970938.post-77812001311088773332009-02-28T23:56:00.000-08:002009-02-28T23:56:00.000-08:00ಗುರು,ನಿಮಗೆ ಕೆಲಸದ ಒತ್ತಡವಿದೆಯೆಂದು ನನಗೆ ಗೊತ್ತಿತ್ತು......ಗುರು,

ನಿಮಗೆ ಕೆಲಸದ ಒತ್ತಡವಿದೆಯೆಂದು ನನಗೆ ಗೊತ್ತಿತ್ತು...ಆದರೂ ಬಂದೇ ಬರುತ್ತಿರಿ ಅನ್ನಿಸಿತ್ತು...ಬಂದಿದ್ದಕ್ಕೆ ಥ್ಯಾಂಕ್ಸ್....

ಹಳೆಯದನ್ನು ನಾನು ಸ್ಟೋರ್ ಮಾಡಿರಲಿಲ್ಲ...ಆ ಸಮಯದಲ್ಲಿ ಸುಮ್ಮನೇ ಕ್ಲಿಕ್ಕಿಸಿದ್ದ ಫೋಟೊಗಳೂ...ಎಲ್ಲವನ್ನು ತೆರೆದು ಹರಡಿದಾಗ ಈಗೊಂದು ಲೇಖನ ಸಿದ್ಧವಾಯಿತು ಅಷ್ಟೆ....
ಮುಂದಿನ ಬಾರಿ ಬೇಗ ಬನ್ನಿ....ಎರಡನೆ ಸುತ್ತಿನ ಭೂಪಟ ಬರುತ್ತವೆ.!!shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-41786526380308080052009-02-28T23:53:00.000-08:002009-02-28T23:53:00.000-08:00ಪ್ರಭು,ಈಗಿನ ಆಪಾರ್ಟ್೬ಮೆಂಟುಗಳಲ್ಲಿ ಇಂಥ ಅನುಭವವಾಗುವುದ...ಪ್ರಭು,

ಈಗಿನ ಆಪಾರ್ಟ್೬ಮೆಂಟುಗಳಲ್ಲಿ ಇಂಥ ಅನುಭವವಾಗುವುದಿಲ್ಲ...ಎಲ್ಲರೂ ಬಾಗಿಲು ಹಾಕಿಕೊಂಡು ಒಳಗಿದ್ದುಬಿಡುತ್ತಾರೆ....ಹೊರಗೆಲ್ಲಾ ಬಿಕೋ ಅನ್ನುತ್ತದೆ....
ಲೇಖನ ಮತ್ತು ಫೋಟೊ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-79992597301762044592009-02-28T23:50:00.000-08:002009-02-28T23:50:00.000-08:00ಪಾಲಚಂದ್ರ,ಕೊನೆಯಲ್ಲಿ ಬಂದರೂ ಎಲ್ಲವನ್ನು ಚೆನ್ನಾಗಿ ಗಮನಿಸ...ಪಾಲಚಂದ್ರ,

ಕೊನೆಯಲ್ಲಿ ಬಂದರೂ ಎಲ್ಲವನ್ನು ಚೆನ್ನಾಗಿ ಗಮನಿಸಿದ್ದೀರಿ...
ಹೊಸಮನೆಯ ಕನಸುಗಳು ತೆರೆದುಕೊಳ್ಳುತ್ತಿವೆ....ಒಂದಷ್ಟು ವಿಭಿನ್ನ ಅನುಭವವಾಗಲಿ...ಮುಂದೆ ಬರೆಯುತ್ತೇನೆ....ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13919562282301330962009-02-28T23:48:00.000-08:002009-02-28T23:48:00.000-08:00ಶಾಂತಲ ಮೇಡಮ್,ನಮ್ಮ ಹಳೆ ಮನೆಯ ಟೆರಸ್, ಮೆಟ್ಟಿಲುಗಳ ನಡುವಿ...ಶಾಂತಲ ಮೇಡಮ್,

ನಮ್ಮ ಹಳೆ ಮನೆಯ ಟೆರಸ್, ಮೆಟ್ಟಿಲುಗಳ ನಡುವಿನ ಜಾಗದಲ್ಲಿ ನನ್ನ ಶ್ರೀಮತಿಯೊಂದಿಗೆ ತುಂಬಾ ಹರಟಿದ್ದೇನೆ...ಮಲ್ಲಿಕಾರ್ಜುನ್ ಬಂದರೂ ಅಲ್ಲಿಯೇ ಕುಳಿತುಕೊಳ್ಳುತ್ತಿದ್ದುದ್ದು.... ಆ ಜಾಗದ ಬಗ್ಗೆ ನನಗೊಂದು ರೀತಿ ಭಾವನಾತ್ಮಕ ಸಂಭಂದವಿತ್ತು....
ನನಗೆ ಹಳೆ ಮನೆಯ ಒಳಗಿಂತ ಹೊರಗಿನ ಆವರಣವೇ ನನ್ನನ್ನು ಸೆಳೆಯುತ್ತಿದ್ದುದ್ದು....ಇದಕ್ಕೆ ನನ್ನ ಫೋಟೊಗ್ರಫಿ ದೃಷ್ಟಿಕೋನವು ಸಹಾಯಕವಾಗಿರಬಹುದು....

ಈಗ ಹೊಸ ಮನೆಯಲ್ಲಿ ನನ್ನ ಕಂಪ್ಯೂಟರ್ ರೂಮು ನನ್ನೊಳಗೆ ಒಂದು ರೀತಿಯ ಭಾವನಾತ್ಮಕ ಸಂಭಂದವನ್ನು ಹೊಂದಲು ಬಯಸುತ್ತಿದೆ.....ನೋಡೋಣ...

ಲೇಖನ ಮತ್ತು ಫೋಟೋ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57081645350687469112009-02-28T21:23:00.000-08:002009-02-28T21:23:00.000-08:00ಹಾಯ್ ಶಿವೂ, ಕ್ಷಮಿಸಿ ತುಂಬ ದಿನಗಳಿಂದ ನ...ಹಾಯ್ ಶಿವೂ,
ಕ್ಷಮಿಸಿ ತುಂಬ ದಿನಗಳಿಂದ ನಿಮ್ಮ ಬ್ಲಾಗಿನ ಕಡೆ ಬರೋಕೆ ಆಗಲಿಲ್ಲಾ.. ಸ್ವಲ್ಪ ಜಾಸ್ತಿ ಕೆಲಸದ ಒತ್ತಡ ....ಇರಲಿ,,, ಆಗಲೇ ೨ ಎಂಟ್ರಿ ಬರಹ ಗಳನ್ನೂ ಸೇರಿಸಿ ಬಿಟ್ಟ್ ಇದ್ದೀರಾ?
ನಿಮ್ಮ ಹಳೆ ಮನೆಯ ನೆನಪಿನ ಲಹರಿ ತುಂಬ ಚೆನ್ನಾಗಿ ಇದೆ.. ತುಂಬ memoreble ಆಗಿ ಸ್ಟೋರ್ ಮಾಡ್ಕಿಕೊಂಡ್ ಇದ್ದೀರಾ. ನಿಮ್ಮ ಎಲ್ಲ natural ಫೋಟೋಗಳು ತುಂಬ ಇಷ್ಟ ಆಯಿತು...
GuruGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1493881956935970938.post-77917911188916726312009-02-28T11:57:00.000-08:002009-02-28T11:57:00.000-08:00ಮನೆಯ ಟೆರೇಸ್ಸಿನಲ್ಲಿ ಏನೆಲ್ಲ ಕಾಣಬಹುದು ಅನ್ನುವುದನ್ನು ನಿ...ಮನೆಯ ಟೆರೇಸ್ಸಿನಲ್ಲಿ ಏನೆಲ್ಲ ಕಾಣಬಹುದು ಅನ್ನುವುದನ್ನು ನಿಮ್ಮ ಲೇಖನದಿಂದ ತಿಳಿಯಬಹುದು... ಈಗೆಲ್ಲ ಹತ್ತು ಇಪ್ಪತ್ತು ಮಂಜಿಲದ ಅಪಾರ್ಟಮೆಂಟುಗಳು ಬಂದಿವೆ, ಹತ್ತಿ ನಿಂತ್ರೆ ಊರೆ ಕಾಣುತ್ತೆ ಆದ್ರೆ ಹತ್ತಿರದಲ್ಲಿ ಮನಸಿಗೆ ಹತ್ತಿರವಾಗುವಂತದೇನೂ ಕಾಣುವುದಿಲ್ಲ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-37295706491157199462009-02-28T03:01:00.000-08:002009-02-28T03:01:00.000-08:00ಶಿವು,ಹಳೆ ಮನೆಯ ನೆನಪುಗಳನ್ನು ಚಿತ್ರಸಹಿತ ನಮ್ಮೊಂದಿಗೆ ಹಂಚ...ಶಿವು,

ಹಳೆ ಮನೆಯ ನೆನಪುಗಳನ್ನು ಚಿತ್ರಸಹಿತ ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ವಂದನೆಗಳು. ಇಷ್ಟೊಂದು ನೆನಪುಗಳನ್ನು ವಾರದ ಗಡಿಬಿಡಿಯಲ್ಲಿ ಓದೋದು ಏಕೆ ಅಂತ ಶನಿವಾರ ಬಿಡುವು ಮಾಡಿಕೊಂಡು ಓದಿದೆ. ನಿಮ್ಮ ಹೊಸ ಮನೆಯ ಕನಸುಗಳು ನೆರವೇರಿ ಇನ್ನಷ್ಟು ಸವಿ ನೆನಪು ನಮ್ಮೊಂದಿಗೆ ಹಂಚಿಕೊಳ್ಳಿ ಎಂದು ಹಾರೈಸುತ್ತಾ..

ಪಾಲPaLahttps://www.blogger.com/profile/06444653191113838508noreply@blogger.comtag:blogger.com,1999:blog-1493881956935970938.post-38687224446615010402009-02-27T22:52:00.000-08:002009-02-27T22:52:00.000-08:00ಶಿವು ಅವರೆ...ಚಿತ್ರಗಳು ಹಾಗೂ ಬರಹ ಯಾವತ್ತಿನಂತೆ ತುಂಬವೇ ಇ...ಶಿವು ಅವರೆ...
ಚಿತ್ರಗಳು ಹಾಗೂ ಬರಹ ಯಾವತ್ತಿನಂತೆ ತುಂಬವೇ ಇಷ್ಟವಾಯಿತು. ಮನೆ ಬದಲಾಯಿಸುವಾಗಿನ ಮನಃಸ್ಥಿತಿಯನ್ನು ಚೆನ್ನಾಗಿ ತೆರೆದಿಟ್ಟಿದ್ದೀರಿ. ಚಿತ್ರಸಹಿತ ಚೆಂದದ ನಿರೂಪಣೆ ತುಂಬ ಅಪ್ತವೆನಿಸುತ್ತದೆ.

"ಟೆರಸ್ಗೆ ಹೋಗುವುದಕ್ಕೆ ಮೆಟ್ಟಿಲಾಗಿರುವ ಮೆಟ್ಟಿಲುಗಳನ್ನು ಮರೆಯುವುದುಂಟೇ! ನನ್ನ ಅನೇಕ ಬೇಸಿಗೆಯ ಬರವಣಿಗೆಗಳು ಇದೇ ಮೆಟ್ಟಿಲುಗಳು ಮತ್ತು ಮೆಟ್ಟಿಲ ನಡುವಿನ ಮೂರು ಚದರ ಅಡಿ ಜಾಗದಲ್ಲಿ ಅರಳಿವೆ.

ಇದೇ ಮೆಟ್ಟಿಲುಗಳ ಮೇಲೆ ನಾನು ನನ್ನಾಕೆ ಇಬ್ಬರು ಕುಳಿತು ಕೆಳಗೆ ಓಡಾಡುವ ಜನರ, ಹಾವಭಾವಗಳನ್ನು ಅಣಕಿಸುತ್ತ ಕಳೆದ ಸಮಯಗಳನ್ನು ಮರೆಯುವುದುಂಟೆ...."
ಈ ಸಾಲುಗಳು ತುಂಬ ಇಷ್ಟವಾದವು.

ಮನೆ ಹಾಗೂ ಆ ಆವರಣದೊಳಗೆ ಹಾಸುಹೊಕ್ಕಾಗಿಬಿಡುವ ಭಾವನೆಗಳು ಸದಾ ಸ್ವಂತದ್ದಾಗಿ ಅತೀ ಬೆಲೆಬಾಳುತ್ತವೆ. ಮನೆಯ ಮೂಲೆ ಮೂಲೆಗಳೂ ಸಹ ಕೆಲದಿನಗಳ ಬಳಿಕ ಒಂದು ಭಾವನಾತ್ಮಕ ಬೆಸುಗೆಯಾಗಿಬಿಡುತ್ತವೆ. ತುಂಬ ಸುಂದರವಾಗಿ ನಿರೂಪಿಸಿದ್ದೀರಿ, ಧನ್ಯವಾದಗಳು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1493881956935970938.post-61911742266574970612009-02-27T18:48:00.000-08:002009-02-27T18:48:00.000-08:00ಜಯಶಂಕರ್,ಹಳೇ ನೆನಪುಗಳು ಬೇಸರವಾಗುವಷ್ಟು ಕಾಡುತ್ತಿಲ್ಲ.....ಜಯಶಂಕರ್,

ಹಳೇ ನೆನಪುಗಳು ಬೇಸರವಾಗುವಷ್ಟು ಕಾಡುತ್ತಿಲ್ಲ...

ನಾನಾಗಲೇ ಹೊಸ ಮನೆಗೆ ಹೊಂದಿಕೊಂಡಿದ್ದೇನೆ....

ಮತ್ತೆ ಹಳೆಮನೆಯಂತೆ ಟೆರಸ್ ಇಲ್ಲ....ಅದರ ಬದಲು ಬೇರೇನೋ ಸಿಕ್ಕಿದೆ....ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-66345936956299574312009-02-27T09:42:00.000-08:002009-02-27T09:42:00.000-08:00ಶಿವಣ್ಣ,ಹಳೆ ನೆನಪುಗಳು ಇನ್ನು ಕಾಡುತ್ತಿದೆ ಅನಿಸುತ್ತೆ. ಲೇ...ಶಿವಣ್ಣ,
ಹಳೆ ನೆನಪುಗಳು ಇನ್ನು ಕಾಡುತ್ತಿದೆ ಅನಿಸುತ್ತೆ. ಲೇಖನ ಚೆನ್ನಾಗಿದೆ. ಹೊಸ ಮನೆಯಲ್ಲೂ ಟೆರೆಸ್ ಸಿಕ್ಕಿದಂತಿದೆ..ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1493881956935970938.post-44593705740715582482009-02-27T08:21:00.000-08:002009-02-27T08:21:00.000-08:00ಮನಸು ಮೇಡಮ್,ಮತ್ತೆ ನೀವು ಬ್ಲಾಗಿಗೆ ಬಂದು ನಿಮ್ಮ ಮನೆವಿ...ಮನಸು ಮೇಡಮ್,

ಮತ್ತೆ ನೀವು ಬ್ಲಾಗಿಗೆ ಬಂದು ನಿಮ್ಮ ಮನೆವಿಚಾರ ಇತ್ಯಾದಿ ತಿಳಿಸಿದ್ದಕ್ಕೆ ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-61756466093077828402009-02-27T08:20:00.000-08:002009-02-27T08:20:00.000-08:00ಗುರುಮೂರ್ತಿ ಹೆಗಡೆ ಸರ್,ಬ್ಲಾಗಿಗೆ ಬಂದು ಕಾಮೆಂಟಿಸಿದ್ದಕ್...ಗುರುಮೂರ್ತಿ ಹೆಗಡೆ ಸರ್,

ಬ್ಲಾಗಿಗೆ ಬಂದು ಕಾಮೆಂಟಿಸಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-30932554859098040422009-02-27T07:59:00.000-08:002009-02-27T07:59:00.000-08:00ನಾವು ಮನೆ ಶಿಫ್ಟ್ ಮಾಡೋ ಆಲೋಚನೆಯಲ್ಲಿ ಇದ್ದಿವಿ. ನಿಮ್ಮ ಲ...ನಾವು ಮನೆ ಶಿಫ್ಟ್ ಮಾಡೋ ಆಲೋಚನೆಯಲ್ಲಿ ಇದ್ದಿವಿ. ನಿಮ್ಮ ಲೇಖನ ಓದಿ ನಾನು ಮನೆಯ ಸುತ್ತ ಮುತ್ತ ಇರೋದನ್ನ ಸೂಕ್ಷ್ಮವಾಗಿ ನೋಡೋದಕ್ಕೆ ಶುರು ಮಾಡಿದಿನಿ. ಧನ್ಯವಾದಗಳು ಶಿವೂ ಸರ್ ನಂಗೆ ಬೇಕಾದ ಸಮಯದಲ್ಲಿ ನಿಮ್ಮ ಲೇಖನ ಬಂದಿದೆ :)Greeshmahttps://www.blogger.com/profile/08137000379418083522noreply@blogger.com