tag:blogger.com,1999:blog-1493881956935970938.post2950486812137073368..comments2023-10-07T00:21:43.388-07:00Comments on ಛಾಯಾಕನ್ನಡಿ: ಟಿ.ವಿ, ಡಿವಿಡಿ ಪ್ಲೆಯರ್, ಸ್ಪೀಕರ್ ಬಾಕ್ಸ್, ಮಿಕ್ಸರ್ ಗ್ರೈಂಡರ್, ಮಿಕ್ಸಿ......shivu.khttp://www.blogger.com/profile/02536252774463776294noreply@blogger.comBlogger31125tag:blogger.com,1999:blog-1493881956935970938.post-68838595829226337542010-08-27T00:05:01.862-07:002010-08-27T00:05:01.862-07:00ಆಹಾಹಾ..ಆಹಾಹಾ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1493881956935970938.post-43086337975471380992010-08-26T20:51:11.966-07:002010-08-26T20:51:11.966-07:00ಎಲ್ಲರಿಗೂ ತಕ್ಕುದಾದ ಬಹುಮಾನಗಳೆ ಸಿಕ್ಕಿವೆಯೆಂದಾಯಿತು. :)....ಎಲ್ಲರಿಗೂ ತಕ್ಕುದಾದ ಬಹುಮಾನಗಳೆ ಸಿಕ್ಕಿವೆಯೆಂದಾಯಿತು. :). ಚಿತ್ರಗಳನ್ನು ನೋಡಿ ತುಂಬ ಖುಷಿಯಾಯ್ತು. Thanks.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1493881956935970938.post-33465873967615082852010-08-26T20:39:08.651-07:002010-08-26T20:39:08.651-07:00ಸಮಾರಂಭಕ್ಕೆ ಬರಲಾಗದೆ ತುಂಬಾ ಬೇಜಾರಾಗಿತ್ತು.ಆದ್ರೆ ಫೋಟೊಗಳ...ಸಮಾರಂಭಕ್ಕೆ ಬರಲಾಗದೆ ತುಂಬಾ ಬೇಜಾರಾಗಿತ್ತು.ಆದ್ರೆ ಫೋಟೊಗಳನ್ನ ನೋಡಿ ಖುಷಿಪಟ್ಟೆ ಶಿವು.ವಿ ಡಿ ಭಟ್ ಸುಗಾವಿhttps://www.blogger.com/profile/01169307141776588925noreply@blogger.comtag:blogger.com,1999:blog-1493881956935970938.post-87208749328185540982010-08-26T10:52:00.298-07:002010-08-26T10:52:00.298-07:00nanage hoTTe ureetide!!! :( :( urjent anta horaTu ...nanage hoTTe ureetide!!! :( :( urjent anta horaTu Enella miss maaDkonDe naanu!! kelasada ottaDakkishTu...Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-1493881956935970938.post-70810848708871932602010-08-26T04:58:40.881-07:002010-08-26T04:58:40.881-07:00ನಿಮ್ಮನ್ನು ಭೇಟಿ ಮಾಡಿ ತುಂಬಾ ಕುಶಿ ಆಯಿತು... ಕಾರ್ಯಕ್ರಮ ...ನಿಮ್ಮನ್ನು ಭೇಟಿ ಮಾಡಿ ತುಂಬಾ ಕುಶಿ ಆಯಿತು... ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು....ಧನ್ಯವಾದಗಳು..

http://ashokkodlady.blogspot.comAshok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1493881956935970938.post-86385878192589317942010-08-26T02:28:59.585-07:002010-08-26T02:28:59.585-07:00ತುಂಬಾನೆ ಮಿಸ್ ಮಾಡಕೊಂಡೆ, ಆ ಪೋಟೋಗಳನ್ನು ನೋಡಿ ತುಂಬಾ ಖುಷ...ತುಂಬಾನೆ ಮಿಸ್ ಮಾಡಕೊಂಡೆ, ಆ ಪೋಟೋಗಳನ್ನು ನೋಡಿ ತುಂಬಾ ಖುಷಿಯಾಯಿತು, ನಿಮ್ಮ ಆ ಗಿಫ್ಟ್ ಐಡಿಯ ತುಂಬಾನೆ ಚೆನ್ನಾಗಿದೆ ನಿಮ್ಮ ಚಿತ್ರಗಳೆ ಅಲ್ಲಿನ ಸಂಭ್ರಮದ ಕ್ಷಣಗಳನ್ನ ತಿಳಿಸುತ್ತಿದೆ.Laharihttps://www.blogger.com/profile/10465044929453852192noreply@blogger.comtag:blogger.com,1999:blog-1493881956935970938.post-57770041046921048202010-08-26T01:30:19.659-07:002010-08-26T01:30:19.659-07:00ಶಿವೂ,
ಫೋಟೋ ಗಳನ್ನು ನೋಡಿ ಬಹಳ ಖುಷಿಯಾಯಿತು. ಹಾಗೆ ಸಂಭ್ರ...ಶಿವೂ,
ಫೋಟೋ ಗಳನ್ನು ನೋಡಿ ಬಹಳ ಖುಷಿಯಾಯಿತು. ಹಾಗೆ ಸಂಭ್ರಮದಲ್ಲಿ ಭಾಗವಹಿಸಲು ಅಗದಿದ್ದಕ್ಕೆ ಬೇಸರವೂ !
ಏನಿದ್ದರೂ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಫೋಟೋಗಳೇ ಹೇಳುತ್ತಿವೆ. ಬಹಳಷ್ಟು ಸಹ ಬ್ಲಾಗಿಗರ ಮುಖ ಪರಿಚಯ ಮಾಡಿಕೊಟ್ಟಿದ್ದಕ್ಕೆ , ಬರಲಾಗದ ನಮ್ಮೊಂದಿಗೆ ನಿಮ್ಮ ಖುಷಿಯ ಕ್ಷಣಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1493881956935970938.post-65425611345813697332010-08-25T21:30:45.634-07:002010-08-25T21:30:45.634-07:00Sooooperrrrrr Sir.... Tumbaa chennagi barediddiri....Sooooperrrrrr Sir.... Tumbaa chennagi barediddiri.... I like it very much.... Keep up the good work :)... wish you all the best :)Manasahttps://www.blogger.com/profile/10198708439421946073noreply@blogger.comtag:blogger.com,1999:blog-1493881956935970938.post-85418675810154850442010-08-25T18:00:09.554-07:002010-08-25T18:00:09.554-07:00ಶಿವೂ ಸರ್,
ನಿಮ್ಮೆಲ್ಲರ ಮುಖತಃ ಭೇಟಿಯಾಗಿ ಬಹಳ ಖುಷಿ ಆಯಿತು...ಶಿವೂ ಸರ್,
ನಿಮ್ಮೆಲ್ಲರ ಮುಖತಃ ಭೇಟಿಯಾಗಿ ಬಹಳ ಖುಷಿ ಆಯಿತು. ಇಂಥ ಒಂದು ಅವಕಾಶ ಕಲ್ಪಿಸಿಕೊಟ್ಟಿದ್ದಕ್ಕೆ ನಿಮಗೊಂದು thanks ... :-)ಮನಸಿನ ಮಾತುಗಳುhttps://www.blogger.com/profile/06391786578190201873noreply@blogger.comtag:blogger.com,1999:blog-1493881956935970938.post-5061441833385949132010-08-25T11:34:40.322-07:002010-08-25T11:34:40.322-07:00ಬೇರೆಯವರನ್ನ ನೋಡಿದೆವು! ನಾವು ಹೇಗೆ ಕಾಣುತ್ತಿದ್ದೆವು ಅಂಥಾ...ಬೇರೆಯವರನ್ನ ನೋಡಿದೆವು! ನಾವು ಹೇಗೆ ಕಾಣುತ್ತಿದ್ದೆವು ಅಂಥಾ ಇದರಿಂದ ಗೊತ್ತಾಯಿತು.
ಛಾಯಾಚಿತ್ರಗಳು ಚೆನ್ನಾಗಿವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-10020575419533183172010-08-25T02:11:05.444-07:002010-08-25T02:11:05.444-07:00shivu,
nammellara santhoshada dina adu...
nijakku ...shivu,
nammellara santhoshada dina adu...
nijakku naavu tumbaa enjoy maadidvi..
great photos.. estu saari nodidru, matte matte nodbeku ansutte...
thanks a lot for everything :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1493881956935970938.post-27384097819325216582010-08-24T23:10:05.256-07:002010-08-24T23:10:05.256-07:00ಶಿವೂ..ಎಂಥ ದಿನ ಅದು..ನಾನಂತು ತುಂಬಾ ಖುಷಿ ಪಟ್ಟೆ. ಎಲ್ಲರ ...ಶಿವೂ..ಎಂಥ ದಿನ ಅದು..ನಾನಂತು ತುಂಬಾ ಖುಷಿ ಪಟ್ಟೆ. ಎಲ್ಲರ ಜೊತೆ ಬೆರೆತೆ.
ಒಂದೊಂದು ಗಿಫ್ಟ್ ತುಂಬಾ ಚೆನ್ನಾಗಿದೆ. ಒಳ್ಳೆ ಐಡಿಯಾ..ನಕ್ಕು ನಕ್ಕು ಸಾಕಾಯಿತು..
ಎಲ್ಲರೂ ಕೇಳ್ತಾ..ಕಾಯ್ತಾ ಇರೋ ಒಂದು ಫೋಟೋ ಅದು ಪಕ್ಕು ಮಾಮನ ಫೋಟೋ.
ಮಸ್ತ್ ಗಿಫ್ಟ್ ಅದು...ಬೇಗ ಹಾಕಿ..
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1493881956935970938.post-79785663195136024722010-08-24T22:53:10.902-07:002010-08-24T22:53:10.902-07:00Nija sir .. naanu begne horatu tamahsegalannu mis ...Nija sir .. naanu begne horatu tamahsegalannu mis madkonde .. ellardnu beti madoku agilla ..

Next time full day irtinishridharhttps://www.blogger.com/profile/10705163259031066828noreply@blogger.comtag:blogger.com,1999:blog-1493881956935970938.post-7183063372489517992010-08-24T21:18:35.358-07:002010-08-24T21:18:35.358-07:00ಶಿವು, ಆ ದಿನ ನಿಜಕ್ಕೂ ಸುಂದರವಾದ ದಿನ. ಅದೆಷ್ಟು ಜನ ಅಪರಿ...ಶಿವು, ಆ ದಿನ ನಿಜಕ್ಕೂ ಸುಂದರವಾದ ದಿನ. ಅದೆಷ್ಟು ಜನ ಅಪರಿಚಿತರು ಚಿರಪರಿಚಿತರು ಎಂಬಂತೆ ಭಾವನೆಗಳನ್ನು ಮೂಡಿಸಿತ್ತು ಆ ಪರಿಸರ! ಸುಂದರವಾದ ಫೋಟೋಗಳನ್ನು ಕೊಟ್ಟ ಕೇಶವ್, ಮಲ್ಲಿಕಾರ್ಜುನ ಹಾಗೂ ಅದನ್ನು ನಮಗೆ ತೋರಿಸಿದ ನಿಮಗೂ ಧನ್ಯವಾದಗಳು.

ನಿಮ್ಮ ಮತ್ತು ನಿಮ್ಮಂತಹ ಬರಹಗಾರರ ಬರಹಗಳು 'ತುಂತುರು, ತುಂತುರು' ಆಗಿ ಹೊರಹೊಮ್ಮಲಿ. ನಮ್ಮಗೆಲ್ಲರ ಬರಹಗಳ ಸಿಂಚನವಾಗಲಿ.

ಅಭಿನಂದನೆಗಳು ಮತ್ತೊಮ್ಮೆ,

ಸ್ನೇಹದಿಂದ,ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1493881956935970938.post-82773410359571715522010-08-24T19:36:17.325-07:002010-08-24T19:36:17.325-07:00ಶಿವು, ಪರಿಚಿತರಲ್ಲದವರು ಪರಿಚಯವನ್ನು ಬ್ಲಾಗ್ ಮೂಲಕ ಪಡೆದು ...ಶಿವು, ಪರಿಚಿತರಲ್ಲದವರು ಪರಿಚಯವನ್ನು ಬ್ಲಾಗ್ ಮೂಲಕ ಪಡೆದು ಅತ್ಯಂತ ಆತ್ಮೀಯರಾಗಿ ಅನುಭವಿಸಿದ ಕ್ಷಣಗಳು, ನೀವು ತೆಗೆದ ಫೋಟೋಗಳೂ ಬಹಳ ಚೆನ್ನಾಗಿವೆ, ಸದಾ ನನಪಿನಲ್ಲುಳಿಯುವ ದಿನ, ಮತ್ತೆ ಸೇರೆಬೇಕೆಂಬ ಬಯಕೆ ತರುವ ದಿನ, ನನ್ನ ಬ್ಲಾಗಿನಲ್ಲಿ ಕಾರ್ಯಕ್ರಮವನ್ನು ಕವನದಲ್ಲೇ ಕೊಟ್ಟಿದ್ದೇನೆ, ನಿಮಗೂ ಅಜಾದ್ ಬೈಯ್ಯಾಗೂ ಅನಂತ ಶುಭಾಶಯಗಳು, ಅನೇಕ ಒಳ್ಳೆಯ ಕೃತಿಗಳು ಹೊರಬರಲಿ, ಥ್ಯಾಂಕ್ಸ್V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1493881956935970938.post-89889483477593459882010-08-24T17:46:01.140-07:002010-08-24T17:46:01.140-07:00hhaa hhaa.... photo majavaagide.... alliruvaaga ba...hhaa hhaa.... photo majavaagide.... alliruvaaga bare anubhavisidvi,,, eega adannu nodi khushiyaagtaa ide....

thank you shivu sir... adannu saadya maadiddakke....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1493881956935970938.post-46936418870529123252010-08-24T14:31:07.375-07:002010-08-24T14:31:07.375-07:00:)):))ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-80052471045401579132010-08-24T06:04:32.158-07:002010-08-24T06:04:32.158-07:00Mattashtu photogalu barali.
nagu sadaa irali.Mattashtu photogalu barali.
nagu sadaa irali.ನಾಗರಾಜ್ .ಕೆ (NRK)https://www.blogger.com/profile/12844718874717505699noreply@blogger.comtag:blogger.com,1999:blog-1493881956935970938.post-34423759317821031782010-08-24T05:55:26.038-07:002010-08-24T05:55:26.038-07:00:):)Naveen ಹಳ್ಳಿ ಹುಡುಗhttps://www.blogger.com/profile/14206849379779369672noreply@blogger.comtag:blogger.com,1999:blog-1493881956935970938.post-34381343744118003082010-08-24T03:59:23.430-07:002010-08-24T03:59:23.430-07:00ತುಂಭಾ ಚೆನ್ನಾಗಿದೆತುಂಭಾ ಚೆನ್ನಾಗಿದೆಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-1493881956935970938.post-63674378219666704152010-08-24T03:54:21.336-07:002010-08-24T03:54:21.336-07:00ಶಿವು ಕಾರ್ಯಕ್ರಮದ ಹೈ ಲೈಟ್ ಅಂದ್ರೆ ಈ ಬಹುಮಾನ ವಿತರಣೆ ಇದು...ಶಿವು ಕಾರ್ಯಕ್ರಮದ ಹೈ ಲೈಟ್ ಅಂದ್ರೆ ಈ ಬಹುಮಾನ ವಿತರಣೆ ಇದು ಯಾರದೇ ಐಡಿಯಾ ಇದ್ರೂ ಅವರಿಗೆ ಹ್ಯಾಟ್ಸು ಆಫು..!
ನನಗೆ ದೊರೆತಿದ್ದುದ್ದು ಬ್ಲಾಂಕ್ ಡಿವಿಡಿ ನನ್ನ ತಲೆಯೂ ಖಾಲಿ ಹೀಗಾಗಿ ಬಹುಮಾನ ಅನ್ವರ್ಥಕ ಆತುumesh desaihttps://www.blogger.com/profile/17670005616901725682noreply@blogger.comtag:blogger.com,1999:blog-1493881956935970938.post-28118771207748332522010-08-24T03:04:27.431-07:002010-08-24T03:04:27.431-07:00ಫೋಟೋಗಳು ಸಖತ್ತಾಗಿವೆ.ಖುಷಿಯಾಯಿತು.ಪ್ರಕಾಶಣ್ಣನ ಬಗ್ಗೆ ನನ್...ಫೋಟೋಗಳು ಸಖತ್ತಾಗಿವೆ.ಖುಷಿಯಾಯಿತು.ಪ್ರಕಾಶಣ್ಣನ ಬಗ್ಗೆ ನನ್ನ ಬ್ಲಾಗಿನಲ್ಲಿ 'ಕೋಣನ ಕುಂಟೆಯ ಕಿಂದರಜೋಗಿ'ಎನ್ನುವ ಕವನ ಬರೆದಿದ್ದೇನೆ.ದಯವಿಟ್ಟು ಎಲ್ಲರೂ ಓದಿ.ನಮಸ್ಕಾರಗಳು.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1493881956935970938.post-33360427493746030952010-08-24T02:35:51.971-07:002010-08-24T02:35:51.971-07:00ನಕ್ಕು ನಕ್ಕು ಸಾಕಾಯಿತು.. :)ನಕ್ಕು ನಕ್ಕು ಸಾಕಾಯಿತು.. :)ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-1493881956935970938.post-81720286442165349642010-08-24T02:20:29.830-07:002010-08-24T02:20:29.830-07:00nenapinalli uLiyuvantaha dina.... navella tumba ku...nenapinalli uLiyuvantaha dina.... navella tumba kushi pattevu...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1493881956935970938.post-21553391029375115042010-08-24T01:46:33.954-07:002010-08-24T01:46:33.954-07:00:):)...
ಶಿವು ಅವರೆ, ಎಲ್ಲರ ಸ೦ತೋಷದ ಕ್ಷಣಗಳು ಹಾಗೂ ನಕ್ಕು...:):)...
ಶಿವು ಅವರೆ, ಎಲ್ಲರ ಸ೦ತೋಷದ ಕ್ಷಣಗಳು ಹಾಗೂ ನಕ್ಕು ನಗಿಸುವ ಫೋಟೋ ಗಳನ್ನು ನೋಡಿ ತು೦ಬಾ ಖುಶಿಯಾಯ್ತು...:)ನಿಮಗೆ ನನ್ನ ಅಭಿನ೦ದನೆಗಳು.
ಅಜಾದ್ ಭಾಯಿ ಅವರಿಗೂ ಕೂಡಾ ನನ್ನ ಅಭಿನ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.com