tag:blogger.com,1999:blog-1493881956935970938.post2942145923518123431..comments2023-10-07T00:21:43.388-07:00Comments on ಛಾಯಾಕನ್ನಡಿ: ಮಕ್ಕಳ ಚಿತ್ರಸಂತೆshivu.khttp://www.blogger.com/profile/02536252774463776294noreply@blogger.comBlogger59125tag:blogger.com,1999:blog-1493881956935970938.post-7217821239469025072011-02-24T01:29:56.820-08:002011-02-24T01:29:56.820-08:00ಶಿವು,ಮಕ್ಕಳ ಚಿತ್ರಗಳನ್ನು ನೋಡ್ತಿದ್ರೆ ನಾನೂ ಮತ್ತೆ ಮಗುವಾ...ಶಿವು,ಮಕ್ಕಳ ಚಿತ್ರಗಳನ್ನು ನೋಡ್ತಿದ್ರೆ ನಾನೂ ಮತ್ತೆ ಮಗುವಾಗಿ ನನ್ನಪ್ಪ ನನ್ನನ್ನೂ ಹಾಗೆ ಹೆಗಲ ಮೇಲೆ ಹೊತ್ತು ಚಿತ್ರಸಂತೆಗೆ ಬಂದಿದ್ದರೆ ಎಷ್ಟ ಮಜವಾಗಿರ್ತಿತ್ತು ಅನಿಸಿತು! :) :)
ಮೂವತ್ತೊಂದು ಸಾವಿರ!!! ಅಭಿನಂದನೆ ಶಿವು, ಸಾವಿರ ಲಕ್ಷವಾಗಲಿ, ಲಕ್ಷ ಕೋಟಿಯಾಗಲಿ, ನಮ್ಮ ಶಿವು ಎಂಬ ಹೆಮ್ಮೆ ನಮಗಿರಲಿ. :) :)Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-1493881956935970938.post-57548052589954460642011-02-23T20:04:28.554-08:002011-02-23T20:04:28.554-08:00ವಿ.ಅರ್.ಭಟ್ ಸರ್,
ಮಕ್ಕಳ ಫೋಟೊಗಳು ಮತ್ತು ನನ್ನ ಹೊಸ ಪ್ರಯ...ವಿ.ಅರ್.ಭಟ್ ಸರ್,

ಮಕ್ಕಳ ಫೋಟೊಗಳು ಮತ್ತು ನನ್ನ ಹೊಸ ಪ್ರಯತ್ನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51957378120085027832011-02-23T20:03:03.143-08:002011-02-23T20:03:03.143-08:00ಚಂದ್ರು ಸರ್,
ಮಕ್ಕಳ ಚಿತ್ರ ಸಂತೆ ಚಿತ್ರಸಂತೆಯನ್ನು ಮೆಚ್ಚ...ಚಂದ್ರು ಸರ್,

ಮಕ್ಕಳ ಚಿತ್ರ ಸಂತೆ ಚಿತ್ರಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮತ್ತೆ ಖಂಡಿತ ನಿಮ್ಮ ಅನಿಸಿಕೆಯಂತೆ ಚಿತ್ರಸಂತೆಯಲ್ಲಿ ಕ್ಯಾಮೆರಗಳ ವೈವಿಧ್ಯಮಯ ಫೋಸುಗಳ ಫೋಟೋ ಸೀರಿಸ್ ಇದೆ. ಅದನ್ನು ಮುಂದಿನ ಭಾಗದಲ್ಲಿ ಬ್ಲಾಗಿಗೆ ಹಾಕುತ್ತೇನೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-19077733281441595862011-02-23T20:01:18.789-08:002011-02-23T20:01:18.789-08:00ಪ್ರಭಾಮಣಿ ನಾಗಾರಾಜ,
ಮಕ್ಕಳ ಚಿತ್ರಸಂತೆಯನ್ನು ಮೆಚ್ಚಿದ್ದಕ...ಪ್ರಭಾಮಣಿ ನಾಗಾರಾಜ,

ಮಕ್ಕಳ ಚಿತ್ರಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಬ್ಲಾಗಿಗೆ ಬಿಡುವು ಮಾಡಿಕೊಂಡು ಬಂದು ಓದುತ್ತೇನೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-46709846660488718882011-02-23T20:00:21.849-08:002011-02-23T20:00:21.849-08:00ಶಿವಪ್ರಕಾಶ್,
ಧನ್ಯವಾದಗಳು.ಶಿವಪ್ರಕಾಶ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-28629043993079285362011-02-23T19:59:59.054-08:002011-02-23T19:59:59.054-08:00ವಿದ್ಯಾ ರಮೇಶ್ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ. ಫೋಟೊಗಳು ...ವಿದ್ಯಾ ರಮೇಶ್ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ. ಫೋಟೊಗಳು ಮತ್ತು ನಿರೂಪಣೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89846954189507889332011-02-23T19:59:04.489-08:002011-02-23T19:59:04.489-08:00Posavanike,
ನನ್ನ ಬ್ಲಾಗಿಗೆ ಸ್ವಾಗತ. ಫೋಟೊಗಳಲ್ಲಿ ಸೃಜನ...Posavanike,

ನನ್ನ ಬ್ಲಾಗಿಗೆ ಸ್ವಾಗತ. ಫೋಟೊಗಳಲ್ಲಿ ಸೃಜನಶೀಲತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73929286829292778272011-02-23T19:58:22.093-08:002011-02-23T19:58:22.093-08:00ಶ್ರೀಧರ್ ಸರ್,
ಥ್ಯಾಂಕ್ಸ್.ಶ್ರೀಧರ್ ಸರ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-34001749100078758212011-02-23T19:57:53.907-08:002011-02-23T19:57:53.907-08:00ಗುರುಮೂರ್ತಿ ಹೆಗಡೆ ಸರ್,
ನಿಮ್ಮ ಪ್ರೀತಿ ಮತ್ತು ಅಭಿಮಾನಕ್...ಗುರುಮೂರ್ತಿ ಹೆಗಡೆ ಸರ್,

ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ಧನ್ಯವಾದಗಳು. ನೀವು ನನ್ನ ಫೋಟೊಗ್ರಫಿ ಬಗ್ಗೆ ಹೊಗಳುತ್ತಿದ್ದೀರಿ..ಆದ್ರೆ ನಿಮ್ಮನ್ನು ಬೇಟಿಯಾದಾಗ ಸ್ವೀಡನ್ನಿನಲ್ಲಿ ನಿಮ್ಮ ಸಾಧನೆ, ಸಂಶೋಧನೆ ಮತ್ತು ನೀವು ಬರೆದ ಆ ದೊಡ್ಡ ಶೈಕ್ಷಣಿಕ ಪುಸ್ತಕಗಳನ್ನೆಲ್ಲಾ ನೋಡಿದಾಗ ನಾನು ಬದುಕಿನಲ್ಲಿ ಮಾಡಬೇಕಾದ್ದುದ್ದು ತುಂಬಾ ಇದೆಯೆನಿಸಿತ್ತು. ನಿಮ್ಮ ಬೇಟಿ ನನಗೆ ತುಂಬಾ ಖುಷಿಯನ್ನು ಕೊಟ್ಟಿತು. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-59331976051618432842011-02-23T05:56:47.070-08:002011-02-23T05:56:47.070-08:00Nuthan sir,
ನನ್ನ ಬ್ಲಾಗಿಗೆ ಸ್ವಾಗತ. ಮತ್ತು ಫೋಟೊಗಳನ್ನ...Nuthan sir,

ನನ್ನ ಬ್ಲಾಗಿಗೆ ಸ್ವಾಗತ. ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26198497834317662582011-02-23T05:56:07.758-08:002011-02-23T05:56:07.758-08:00ಜ್ಯೋತಿ ಮೇಡಮ್,
ಥ್ಯಾಂಕ್ಸ್.ಜ್ಯೋತಿ ಮೇಡಮ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-1075687750071671562011-02-23T05:55:41.298-08:002011-02-23T05:55:41.298-08:00ಚುಕ್ಕಿ ಚಿತ್ತಾರ ಮೇಡಮ್,
ಥ್ಯಾಂಕ್ಸ್..ಚುಕ್ಕಿ ಚಿತ್ತಾರ ಮೇಡಮ್,

ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91771617212815164282011-02-23T05:54:37.119-08:002011-02-23T05:54:37.119-08:00ನಾರಾಯಣ್ ಭಟ್ ಸರ್,
ಚಿತ್ರಸಂತೆಯಲ್ಲಿ ನಿಮ್ಮ ಬೇಟಿಯಾಗಿದ್ದ...ನಾರಾಯಣ್ ಭಟ್ ಸರ್,

ಚಿತ್ರಸಂತೆಯಲ್ಲಿ ನಿಮ್ಮ ಬೇಟಿಯಾಗಿದ್ದು ಸಂತೋಷ. ನಿಮ್ಮ ಅನಿಸಿಕೆಗೆ ತಕ್ಕಂತೆ ಚಿತ್ರಗಳು ಸಿಕ್ಕಿದ್ದು ನನ್ನ ಪ್ರಯತ್ನ ಸಾರ್ಥಕವೆಂದುಕೊಳ್ಳುತ್ತೇನೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-174474418425734452011-02-23T05:53:25.331-08:002011-02-23T05:53:25.331-08:00ಕುಲದೀಪ್ ಸರ್,
ಈ ಭಾರಿ ಚಿತ್ರಸಂತೆ ಮಿಸ್ ಮಾಡಿಕೊಂಡಿರಾ......ಕುಲದೀಪ್ ಸರ್,

ಈ ಭಾರಿ ಚಿತ್ರಸಂತೆ ಮಿಸ್ ಮಾಡಿಕೊಂಡಿರಾ...ಮುಂದಿನ ಭಾರಿ ತಪ್ಪಿಸಿಕೊಳ್ಳಬೇಡಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-1166327341312035252011-02-23T05:52:48.795-08:002011-02-23T05:52:48.795-08:00ದಿನಕರ್ ಸರ್,
ಚಿತ್ರಗಳಲ್ಲಿ ಮುದ್ದಾದ ಮಕ್ಕಳನ್ನು ಮೆಚ್ಚಿದ...ದಿನಕರ್ ಸರ್,

ಚಿತ್ರಗಳಲ್ಲಿ ಮುದ್ದಾದ ಮಕ್ಕಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13069631259528742682011-02-23T05:48:07.957-08:002011-02-23T05:48:07.957-08:00ಮಂಜು,
ಫೋಟೊಗಳನ್ನು ಮತ್ತು ಚಿತ್ರಸಂತೆಯನ್ನು ಮೆಚ್ಚಿದ್ದಕ್ಕ...ಮಂಜು,
ಫೋಟೊಗಳನ್ನು ಮತ್ತು ಚಿತ್ರಸಂತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಮುಂದಿನ ಭಾರಿ ಬೇಗ ಬನ್ನಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13467659894984799472011-02-23T05:45:02.505-08:002011-02-23T05:45:02.505-08:00ಸುಧೇಶ್,
31000 ಕ್ಕೆ ಮಾರಾಟವಾದ ಆ ಚಿತ್ರವನ್ನು ಫೋಟೊಗಿಂತ ...ಸುಧೇಶ್,
31000 ಕ್ಕೆ ಮಾರಾಟವಾದ ಆ ಚಿತ್ರವನ್ನು ಫೋಟೊಗಿಂತ ಹಾಗೆ ನೋಡುವುದರ ಖುಷಿಯೇ ಬೇರೆ. ಮಕ್ಕಳಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-48595669164565177482011-02-23T05:43:24.875-08:002011-02-23T05:43:24.875-08:00ಡಾ.ಕೃಷ್ಣಮೂರ್ತಿ ಸರ್,
ಚಿತ್ರಗಳು ಮತ್ತು ಅವುಗಳ ಟೈಟಲ್ಲುಗ...ಡಾ.ಕೃಷ್ಣಮೂರ್ತಿ ಸರ್,

ಚಿತ್ರಗಳು ಮತ್ತು ಅವುಗಳ ಟೈಟಲ್ಲುಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-31434756584986619142011-02-23T05:42:42.995-08:002011-02-23T05:42:42.995-08:00ಬಾಲು ಸರ್,
ಚಿತ್ರಸಂತೆಯಲ್ಲಿ ಸ್ವಲ್ಪ ವಿಶೇಷವೇನಾದರೂ ಕಾಣು...ಬಾಲು ಸರ್,

ಚಿತ್ರಸಂತೆಯಲ್ಲಿ ಸ್ವಲ್ಪ ವಿಶೇಷವೇನಾದರೂ ಕಾಣುತ್ತದೆಯಾ ಅಂತ ನೋಡಿದಾಗ ಕಂಡಿದ್ದು ಹೀಗೆ...ಚಿತ್ರಗಳ ಜೊತೆಗಿನ ಭಾವನೆಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-62135539321547126752011-02-23T05:38:09.625-08:002011-02-23T05:38:09.625-08:00ಪ್ರಶಾಂತ್,
ಚಿತ್ರಸಂತೆ ಬಗ್ಗೆ ಪತ್ರಿಕೆಗಳಲ್ಲಿ ಬಂದಿತ್ತು. ...ಪ್ರಶಾಂತ್,
ಚಿತ್ರಸಂತೆ ಬಗ್ಗೆ ಪತ್ರಿಕೆಗಳಲ್ಲಿ ಬಂದಿತ್ತು. ಮುಂದಿನ ಭಾರಿ ಮಿಸ್ ಮಾಡಿಕೊಳ್ಳಬೇಡಿ. ಮತ್ತೆ ನಿಮ್ಮ ಮಗಳು ಅಧಿತಿ ನನಗೆ ಬೆಸ್ಟ್ ಪ್ರೆಂಡ್ ಅಲ್ಲವ..ಅವಳು ಬಂದರೆ ನೋ ಪ್ರಾಬ್ಲಂ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8192258387714599372011-02-23T05:36:33.553-08:002011-02-23T05:36:33.553-08:00ಸುನಾಥ್ ಸರ್,
ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.ಸುನಾಥ್ ಸರ್,

ಫೋಟೊಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-31407747419060700912011-02-23T05:35:50.049-08:002011-02-23T05:35:50.049-08:00ವಿಚಲಿತ,,ಥ್ಯಾಂಕ್ಸ್.ವಿಚಲಿತ,,ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-28091638405464620632011-02-23T05:33:36.242-08:002011-02-23T05:33:36.242-08:00IBK,
ಚಿತ್ರಗಳು ಮತ್ತು ಅದರ ಶೀರ್ಷಿಕೆಯನ್ನು ಮೆಚ್ಚಿದ್ದಕ್...IBK,

ಚಿತ್ರಗಳು ಮತ್ತು ಅದರ ಶೀರ್ಷಿಕೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40553688501853159122011-02-23T05:32:41.923-08:002011-02-23T05:32:41.923-08:00ಪ್ರಕಾಶ್ ಸರ್,
ಚಿತ್ರಸಂತೆಯನ್ನು ಎಲ್ಲರೂ ನೋಡಬೇಕೆನ್ನುವುದ...ಪ್ರಕಾಶ್ ಸರ್,

ಚಿತ್ರಸಂತೆಯನ್ನು ಎಲ್ಲರೂ ನೋಡಬೇಕೆನ್ನುವುದು ನನ್ನ ಆಸೆ. ನೀವು ಅದನ್ನು ಆನಂದಿಸಿದ್ದೀರಿ..ಮತ್ತೆ ಚಿತ್ರಸಂತೆಯ ನಿಮ್ಮಫೋಟೊಗಳನ್ನು ನೋಡಿದೆ ಚೆನ್ನಾಗಿದೆ..
ಮುಂದಿನಭಾರಿಗೆ ಈಗಿನಿಂದಲೇ ಪ್ಲಾನ್ ಮಾಡಿಕೊಳ್ಳಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65061883231988389022011-02-23T05:31:22.634-08:002011-02-23T05:31:22.634-08:00ಅರ್ಚನ ಮೇಡಮ್,
ನಾನು ನಿಮ್ಮನ್ನು ಚಿತ್ರಸಂತೆಯಲ್ಲಿ ಬೇಟಿಯಾಗ...ಅರ್ಚನ ಮೇಡಮ್,
ನಾನು ನಿಮ್ಮನ್ನು ಚಿತ್ರಸಂತೆಯಲ್ಲಿ ಬೇಟಿಯಾಗಿದ್ದು ಖುಷಿ. ಚಿತ್ರಗಳನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.com