tag:blogger.com,1999:blog-1493881956935970938.post2237220533624815274..comments2023-10-07T00:21:43.388-07:00Comments on ಛಾಯಾಕನ್ನಡಿ: My Photography Interview shivu.khttp://www.blogger.com/profile/02536252774463776294noreply@blogger.comBlogger11125tag:blogger.com,1999:blog-1493881956935970938.post-57332756018246653742012-10-10T22:51:43.504-07:002012-10-10T22:51:43.504-07:00ಶಿವೂ ಅವರೇ, ಇವತ್ತು ನಿಮ್ಮ ಇಂಟರ್ವ್ಯೂ ಬಗ್ಗೆ ಬ್ಲಾಗ್ ಅಲ್...ಶಿವೂ ಅವರೇ, ಇವತ್ತು ನಿಮ್ಮ ಇಂಟರ್ವ್ಯೂ ಬಗ್ಗೆ ಬ್ಲಾಗ್ ಅಲ್ಲಿ ಓದುತ್ತಿದ್ದೆ . ಅಲ್ಲಿ ನಿಮ್ಮ distinction ಗಳ ಬಗ್ಗೆ ನೋಡಿದೆ. ಆಗ ಕ.ಪ .ಅ ಕಾರ್ಯಕ್ರಮದಲ್ಲಿ ನಿಮ್ಮ ಈ distinction ಗಳ ಬಗ್ಗೆ ಹೇಳಿದ್ದು ಜ್ಞಾಪಕ ಬಂತು. ಆಮೇಲೆ ಇದರ ಬಗ್ಗೆ ಆನ್ಲೈನ್ ಸರ್ಚ್ ಮಾಡಿ ರಾಯಲ್ ಫೋಟೋಗ್ರಫಿ ವೆಬ್ಸೈಟ್ ನೋಡಿದೆ. ಹಾಗು ಅದರಲ್ಲಿ ಭಾಗವಹಿಸಬೇಕಾದರೆ ಫೋಟೋಗಳು ಹೇಗಿರಬೇಕು ಮತ್ತು ಯಾವ ಯಾವ ಅಂಶಗಳು ಇರಬೇಕು ಅಂತ ಗೊತ್ತಾಯಿತು . ನಿಜಕ್ಕೂ ಆ ಪುರಸ್ಕಾರ ತೆಗೆದುಕೊಳ್ಳುವುದು ತುಂಬಾ ಕಷ್ಟ ಅನ್ನಿಸಿತು. ಎಲ್ಲರು ಛಾಯಚಿತ್ರಗ್ರಾಹಕರಾಗುತ್ತಾರೆ ಆದರೆ ಒಬ್ಬ ಅದ್ಭುತ ಛಾಯಾಚಿತ್ರಗ್ರಾಹಕ ಆಗಬೇಕು ಅಂದರೆ ಅದು ತುಂಬ ಕಷ್ಟ. chinmay.Nhttps://www.blogger.com/profile/04784647897826272944noreply@blogger.comtag:blogger.com,1999:blog-1493881956935970938.post-51175950253721804722012-10-09T20:48:34.631-07:002012-10-09T20:48:34.631-07:00ಸೊಗಸಾದ ಸಂದರ್ಶನ..ಅಭಿನಂದನೆಗಳು.ಸೊಗಸಾದ ಸಂದರ್ಶನ..ಅಭಿನಂದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1493881956935970938.post-10117268770427600782012-10-09T18:53:36.558-07:002012-10-09T18:53:36.558-07:00nice interview, your answers are superbnice interview, your answers are superbchinmay.Nhttps://www.blogger.com/profile/04784647897826272944noreply@blogger.comtag:blogger.com,1999:blog-1493881956935970938.post-35378827282875534702012-10-09T16:28:48.486-07:002012-10-09T16:28:48.486-07:00ಶಿವೂ ನಿಮ್ಮ ಒಳಗಿನ ಆಂತರ್ಯದ ಮಾತುಗಳನ್ನು ಫೋಟೋಗ್ರಫಿ ಬಗ್...ಶಿವೂ ನಿಮ್ಮ ಒಳಗಿನ ಆಂತರ್ಯದ ಮಾತುಗಳನ್ನು ಫೋಟೋಗ್ರಫಿ ಬಗ್ಗೆ ಹೊರತೆಗೆದ ಈ ಸಂದರ್ಶನ ಮಾಹಿತಿ ಪೂರ್ಣವಾಗಿದೆ.ನೀವೂ ಸಹ ನಿಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಮುಕ್ತ ಮನಸಿನಿಂದ ಹಂಚಿಕೊಂಡಿದ್ದೀರಿ. ನಿಮ್ಮ ಪ್ರತಿಭೆ ಮತ್ತಷ್ಟು ಬೆಳಗಲಿ. ಅಭಿನಂದನೆಗಳು ನಿಮಗೆ.balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1493881956935970938.post-78896468775054637272012-10-09T04:34:39.004-07:002012-10-09T04:34:39.004-07:00ಅಭಿನಂದನೆಗಳು ಶಿವು ಸರ್ಅಭಿನಂದನೆಗಳು ಶಿವು ಸರ್ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1493881956935970938.post-68349783280892070042012-10-09T00:56:39.381-07:002012-10-09T00:56:39.381-07:00ಒಂದು ಕಲೆಯನ್ನ ನಿಧಾನವಾಗಿ ಅನಾವರಣಗೊಳಿಸಿದ ಅನುಭವವಾಯಿತು.....ಒಂದು ಕಲೆಯನ್ನ ನಿಧಾನವಾಗಿ ಅನಾವರಣಗೊಳಿಸಿದ ಅನುಭವವಾಯಿತು..ಸೊಗಸಾಗಿದೆ ಸಂದರ್ಶನ...ಮತ್ತು ಉಪಯುಕ್ತ ಮಾಹಿತಿ ಕೂಡ..ಅಭಿನಂದನೆಗಳು ಶಿವೂ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1493881956935970938.post-40385254601192365882012-10-09T00:06:18.679-07:002012-10-09T00:06:18.679-07:00ಶಿವು,
ಈ ಸೊಗಸಾದ ಸಂದರ್ಶನವು ಅನೇಕ ಮಾಹಿತಿಗಳನ್ನು ತೆರೆದಿಟ...ಶಿವು,<br />ಈ ಸೊಗಸಾದ ಸಂದರ್ಶನವು ಅನೇಕ ಮಾಹಿತಿಗಳನ್ನು ತೆರೆದಿಟ್ಟಿದೆ. Liked it.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-23424559117812394612012-10-08T21:38:04.734-07:002012-10-08T21:38:04.734-07:00 ಕ್ಷಣ... ಚಿಂತನೆ...ಧನ್ಯವಾದಗಳು. ಕ್ಷಣ... ಚಿಂತನೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80522181927619982412012-10-08T21:21:41.385-07:002012-10-08T21:21:41.385-07:00congrats. very nice interview...:-)congrats. very nice interview...:-)ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1493881956935970938.post-8750340561615972852012-10-08T20:40:24.851-07:002012-10-08T20:40:24.851-07:00Badarinath palavalli sir: ThanksBadarinath palavalli sir: Thanksshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26007432482242097952012-10-08T19:24:22.744-07:002012-10-08T19:24:22.744-07:00ಮನ ಬಿಚ್ಚಿ ತೆರೆದಿಟ್ಟ ಭಾವ ಲಹರಿ ಈ ಸಂದರ್ಶನ.
ಮನ ಬಿಚ್ಚಿ ತೆರೆದಿಟ್ಟ ಭಾವ ಲಹರಿ ಈ ಸಂದರ್ಶನ.<br />Badarinath Palavallihttps://www.blogger.com/profile/06134535730447920619noreply@blogger.com