tag:blogger.com,1999:blog-1493881956935970938.post1877519385799104933..comments2023-10-07T00:21:43.388-07:00Comments on ಛಾಯಾಕನ್ನಡಿ: ಈ ದೇಹದಿಂದ ದೂರನಾದೆ ಏಕೆ ಆತ್ಮನೇ....ಈ ಸಾವು ನ್ಯಾಯವೇ ?shivu.khttp://www.blogger.com/profile/02536252774463776294noreply@blogger.comBlogger79125tag:blogger.com,1999:blog-1493881956935970938.post-76554684763971903082009-02-20T03:36:00.000-08:002009-02-20T03:36:00.000-08:00ಮಿಂಚುಳ್ಳಿ,ನೀವು ನನ್ನ ಬ್ಲಾಗನ್ನು ಮೆಚ್ಚಿದ್ದಕ್ಕೆ ಥ್ಯಾಂ...ಮಿಂಚುಳ್ಳಿ,

ನೀವು ನನ್ನ ಬ್ಲಾಗನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಸಾಧ್ಯವಾದರೆ ಉಳಿದ ಲೇಖನಗಳನ್ನು ನೋಡಿ....ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-35741766680062352702009-02-20T02:22:00.000-08:002009-02-20T02:22:00.000-08:00ಶಿವೂ ಅನ್ನ ಬೆಂದಿದೆಯಾ ನೋಡಲು ಪಾತ್ರೆಯೊಳಗಿನ ಅಷ್ಟೂ ಅಗುಳನ...ಶಿವೂ ಅನ್ನ ಬೆಂದಿದೆಯಾ ನೋಡಲು ಪಾತ್ರೆಯೊಳಗಿನ ಅಷ್ಟೂ ಅಗುಳನ್ನು ಪರೀಕ್ಷೆ ಮಾಡಬೇಕಿಲ್ಲ... ನಿಮ್ಮ ಬರವಣಿಗೆಯ ಸಾಮರ್ಥ್ಯಕ್ಕೆ ಇದಕ್ಕಿಂತ ಬೇರೆ ಪುರಾವೆ ಬೇಕಿಲ್ಲ.. ನಿಮ್ಮನ್ನು ನನ್ನ ಬ್ಲಾಗ್ ರೋಲ್ ಗೆ ಸೇರಿಸಿದ್ದೇನೆ. ನನ್ನ ಮನೆಯಲ್ಲಿದ್ದೇ ನಿಮ್ಮ ಮನೆ ನೋಡಬಹುದು ಅಂತ ..Anonymousnoreply@blogger.comtag:blogger.com,1999:blog-1493881956935970938.post-54214554186653104202009-02-18T03:59:00.000-08:002009-02-18T03:59:00.000-08:00ಮಿಂಚುಳ್ಳಿ.....ನನ್ನ ಬ್ಲಾಗಿಗೆ ಸ್ವಾಗತ.....ಮೊದಲ ಕತೆ ನ...ಮಿಂಚುಳ್ಳಿ.....

ನನ್ನ ಬ್ಲಾಗಿಗೆ ಸ್ವಾಗತ.....ಮೊದಲ ಕತೆ ನಿಮ್ಮನ್ನೂ ಈ ಕಾಡಿದ್ದಕ್ಕೆ ನಾನು ಆ ಕತೆಗೊಂದು ಥ್ಯಾಂಕ್ಸ್ ಹೇಳುತ್ತೇನೆ....ನಿಮ್ಮ ಕಣ್ಣ ಹನಿಮುತ್ತು.......ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-56842625927179647202009-02-18T03:56:00.000-08:002009-02-18T03:56:00.000-08:00ಸುನಿಲ್,ಕತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರ...ಸುನಿಲ್,

ಕತೆಯನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91493978999316729112009-02-18T03:55:00.000-08:002009-02-18T03:55:00.000-08:00ವಿನುತಾ ಮೇಡಮ್,ನನ್ನ ಬ್ಲಾಗಿಗೆ ಸ್ವಾಗತ...... ಕತೆ ಮೆಚ್ಚ...ವಿನುತಾ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ...... ಕತೆ ಮೆಚ್ಚಿದ್ದಕ್ಕೆ ಥ್ಯಾಂಕ್ಸ್....
ವಾಜಿದ್-ಗಿಡ್ಡಿ ಇಬ್ಬರ ತಿಳಿನೀರಿನಷ್ಟೆ ಪರಿಶುದ್ಧವಾದ ಸಲಿಗೆ, ಒಬ್ಬರಿಂದ ಮತ್ತೊಬ್ಬರೂ ಏನೂ ನಿರೀಕ್ಷಿಸದೆ ಸದಾ ಕೊಡುವುದರಲ್ಲೇ ಕಂಡುಕೊಳ್ಳುವ ಸಾರ್ಥಕತೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನುವಂತೆ ತಾವು ಹೇಳದೆ ಒಬ್ಬರಿಗೊಬ್ಬರು ಮಾಡುವ ಸಹಾಯ, ಅದೆಲ್ಲಕ್ಕಿಂತ ಮಿಗಿಲಾಗಿ ಪರಿಶುದ್ದ ಗೆಳೆತನ, ಲಗು ಹಾಸ್ಯ, [ಕಷ್ಟಕ್ಕೆ ಪ್ರೀತಿಯಿಂದ ಹೆಗಲು ಕೊಡುವ ಪರಿ, ವಾಜಿದ್ ಗಿಡ್ಡಿಯಲ್ಲಿ[ಆರಂಭದ ಕೈಯಿಡಿದು ನಡೆಸುವುದು] ತಾಯಿಯನ್ನು ಕಂಡುಕೊಂಡರೆ, ಗಿಡ್ಡಿಯ ಆತನ ತೊಡೆಯ ಮಲಗುವ ಖುಷಿಯನ್ನು ತಾಯಿ ತೂಕಕ್ಕೆ ಹೋಲಿಸುತ್ತಾಳೆ....ಒಟ್ಟಾರೆ ಇವೆಲ್ಲಾ ಗುಣಗಳು ಇಬ್ಬರಲ್ಲೂ ಇದ್ದಾಗ ಅವರಿಬ್ಬರಿಗೂ ಬಂಗಾರದಂತ ಗೆಳೆಯ-ಗೆಳತಿ ಸಿಕ್ಕುತ್ತಾರೆ....
ನನ್ನ ಪ್ರಕಾರ ಗೆಳೆತನವೆಂದರೆ ಇದೆ ಅಲ್ಲವೇ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-34160461898374407162009-02-18T02:45:00.000-08:002009-02-18T02:45:00.000-08:00ಶಿವು, ಓದಿದ ನಂತರ ಕಣ್ಣು ಹನಿಗೂಡಿದೆ. ಬರೆವೆ ಕೈ ತಡವರಿಸುತ...ಶಿವು, ಓದಿದ ನಂತರ ಕಣ್ಣು ಹನಿಗೂಡಿದೆ. ಬರೆವೆ ಕೈ ತಡವರಿಸುತ್ತಿದೆ.. ಇಂಥ ವಿಷಾದ ಕಟ್ಟಿ ಕೊಡುವ
ಬರಹಗಳನ್ನು ಚೆನ್ನಾಗಿದೆ ಅನ್ನಲೂ ಒಂಥರಾ ಹಿಂಸೆ. ಆ ಪುಟ್ಟ ಜೀವಕ್ಕೆ ನನ್ನದೊಂದು ಕಂಬನಿ.

- ಮಿಂಚುಳ್ಳಿAnonymousnoreply@blogger.comtag:blogger.com,1999:blog-1493881956935970938.post-19928198780902029262009-02-17T23:22:00.000-08:002009-02-17T23:22:00.000-08:00ಶಿವು ಅವರೇ,ಒಂದು ನೈಜ ಘಟನೆಯನ್ನು ತುಂಬಾ ಭಾವಪೂರ್ಣವಾಗಿ ಚಿ...ಶಿವು ಅವರೇ,
ಒಂದು ನೈಜ ಘಟನೆಯನ್ನು ತುಂಬಾ ಭಾವಪೂರ್ಣವಾಗಿ ಚಿತ್ರಿಸಿದ್ದೀರಿ..ಅದಕ್ಕೊಂದುವಂತಹ ಚಿತ್ರವು ಕೂಡ. ಪ್ರೇಮಿಗಳ ದಿನಕ್ಕೆ ನಿಮ್ಮ ಕೊಡಗೆ ತುಂಬ ದಿನ ನೆನಪಿನಲ್ಲಿ ಇರುವಂತದ್ದು.

ಸುನಿಲ್Anonymoushttps://www.blogger.com/profile/08400588927460670150noreply@blogger.comtag:blogger.com,1999:blog-1493881956935970938.post-72151285668435613392009-02-17T18:23:00.000-08:002009-02-17T18:23:00.000-08:00ಶಿವು ಅವರೇ,ನೈಜ ಘಟನೆಯೊಂದನ್ನು, ಮೂಲಕ್ಕೆ ಕುತ್ತು ಬಾರದಂತೆ...ಶಿವು ಅವರೇ,

ನೈಜ ಘಟನೆಯೊಂದನ್ನು, ಮೂಲಕ್ಕೆ ಕುತ್ತು ಬಾರದಂತೆ ಹೇಳಿರುವ ನಿಮ್ಮ ಶೈಲಿ ಚೆನ್ನಾಗಿದೆ. ಗೆಳೆಯ ಅಂದರೇನು? ಉತ್ತರ ಸಿಕ್ಕಿದಲ್ಲಿ ತಿಳಿಸಿ :)
ಎಲ್ಲಕ್ಕಿಂತ ನನಗಿಷ್ಟವಾದದ್ದೆಂದರೆ, ಆ ಚಿತ್ರ. ನನ್ನ ತಂಗಿಯರ ಬಾಲ್ಯ ಹಾಗೇ ಕಣ್ಣಿನ ಮುಂದೆ ತೇಲಿ ಹೋಯಿತು. ಮೂಲ ಚಿತ್ರವನ್ನು ನನಗೆ ಇ-ಮೇಲ್ ಮಾಡಲು ಸಾಧ್ಯವೇ?ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-1493881956935970938.post-15847908982384076612009-02-17T03:45:00.000-08:002009-02-17T03:45:00.000-08:00ಚಂದ್ರ ಕಾಂತ ಮೇಡಮ್,ನೀವು ಹೇಳಿದ್ದು ಸರಿ....ನಾನೇ ತಪ್ಪಾಗ...ಚಂದ್ರ ಕಾಂತ ಮೇಡಮ್,

ನೀವು ಹೇಳಿದ್ದು ಸರಿ....ನಾನೇ ತಪ್ಪಾಗಿ ಅರ್ಥೈಸಿದ್ದೆ...ಕ್ಷಮಿಸಿಬಿಡಿ.....ಮತ್ತೆ ಬ್ಲಾಗಿಗೆ ಬಂದಿದ್ದಕ್ಕೆ ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-9538257036619955712009-02-17T03:39:00.000-08:002009-02-17T03:39:00.000-08:00ಶಿವು ಅವರೆನನ್ನ ಕಾಮೆಂಟ್ ಅನ್ನು ತಪ್ಪಾಗಿ ಅರ್ಥ ಮಾಡಿಕೊಂಡಿ...ಶಿವು ಅವರೆ

ನನ್ನ ಕಾಮೆಂಟ್ ಅನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವಿರಿ. ನಾನು ನಿಮ್ಮ ಲೇಖನ ಓದಿದ್ದೆ. ಪ್ರತಿಕ್ರಿಯೆಗಳನ್ನಲ್ಲ. ಈಗ ಅವುಗಳನ್ನೂ ಓದಿ ಮುಗಿಸಿದೆಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-1493881956935970938.post-69995885823343256522009-02-17T02:46:00.000-08:002009-02-17T02:46:00.000-08:00ರವಿಕಾಂತ್ ಗೋರೆ ಸರ್,ಮೊದಲು ನನ್ನ ಕ್ಯಾಮೆರಾ ಹಿಂದೆ ಬ್ಲ...ರವಿಕಾಂತ್ ಗೋರೆ ಸರ್,

ಮೊದಲು ನನ್ನ ಕ್ಯಾಮೆರಾ ಹಿಂದೆ ಬ್ಲಾಗಿಗೆ ಬೇಟಿಕೊಟ್ಟಿರಿ....ಈಗ ಇಲ್ಲಿಗೂ ಬಂದಿದ್ದೀರಿ...ನಿಮಗೆ ಸ್ವಾಗತ! ಮೊದಲನೇ ಲೇಖನವೇ ನಿಮ್ಮನ್ನೂ ಕಾಡುವಂತಾಗಿದ್ದು....ನಾನು ಇದನ್ನು ಬರೆದಿದ್ದಕ್ಕೂ ಸಾರ್ಥಕ...ಬಹುಶಃ ನನ್ನ ಉಳಿದೆಲ್ಲಾ ಲೇಖನಗಳನ್ನು ಇಷ್ಟಪಡಬಹುದು....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-24144473067197911852009-02-17T02:43:00.000-08:002009-02-17T02:43:00.000-08:00ಜಯಶಂಕರ್, ಥ್ಯಾಂಕ್ಸ್....ಜಯಶಂಕರ್, ಥ್ಯಾಂಕ್ಸ್....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-46438633500665325402009-02-16T21:32:00.000-08:002009-02-16T21:32:00.000-08:00ನಿಮ್ಮ ಬ್ಲಾಗ್ ಗೆ ಬಂದು ಮೊದಲನೆ ಲೇಖನ ಈ ಕಥೆ ಓದಿದೆ ನೋಡಿ....ನಿಮ್ಮ ಬ್ಲಾಗ್ ಗೆ ಬಂದು ಮೊದಲನೆ ಲೇಖನ ಈ ಕಥೆ ಓದಿದೆ ನೋಡಿ... ಮತ್ತೆ ಮುಂದುವರಿಯುವ ಮನಸ್ಸಾಗಲಿಲ್ಲ!!! ಈ ಕಥೆಯ ಪಾತ್ರಗಳುಅದ್ಯಾಕೋ ಮನಸ್ಸನ್ನು ಕಾಡೋಕೆ ಶುರು ಮಾಡಿವೆ... ಕಥೆ ಚೆನ್ನಾಗಿವೆ...ಅದ್ಯಾಕೋ ಮನಸ್ಸು ಭಾರ ಭಾರ.. ಉಳಿದ ಲೇಖನಗಳನ್ನು ಮುಂದೆ ಓದುವೆ.. ಫೋಟೋ ಕೂಡ ಕಥೆಗೆ ತಕ್ಕುದಾಗಿ ಅರ್ಥವತ್ತಾಗಿದೆ ... ಸುಪರ್ಬ್

http://ravikanth-gore.blogspot.com/Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-87845661021546764082009-02-16T09:17:00.000-08:002009-02-16T09:17:00.000-08:00ಶಿವಣ್ಣ,ಕಥೆ ನಿಜಕ್ಕೂ ಅಳು ತರಿಸುವಂತದ್ದು.ಶಿವಣ್ಣ,
ಕಥೆ ನಿಜಕ್ಕೂ ಅಳು ತರಿಸುವಂತದ್ದು.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1493881956935970938.post-26277007702025576562009-02-16T06:07:00.000-08:002009-02-16T06:07:00.000-08:00ಶಿವಪ್ರಕಾಶ್,ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್.....ಶಿವಪ್ರಕಾಶ್,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-35711340391041934922009-02-16T00:15:00.000-08:002009-02-16T00:15:00.000-08:00ಚನ್ನಾಗಿ ಬರಿದಿದ್ದಿರಿ ಶಿವು.ಕೊನೆಯ ಸಾಲುಗಳನ್ನು ಓದುವಾಗ ಬ...ಚನ್ನಾಗಿ ಬರಿದಿದ್ದಿರಿ ಶಿವು.
ಕೊನೆಯ ಸಾಲುಗಳನ್ನು ಓದುವಾಗ ಬೇಸರವಾಯಿತು.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1493881956935970938.post-36975262746730853522009-02-16T00:12:00.000-08:002009-02-16T00:12:00.000-08:00ಕ್ಷಣ..ಚಿಂತನೆ...ನಿಮ್ಮ ಬ್ಲಾಗಿನ ಶೀರ್ಷಿಕೆ ಚೆನ್ನಾಗಿದೆ...ಕ್ಷಣ..ಚಿಂತನೆ...

ನಿಮ್ಮ ಬ್ಲಾಗಿನ ಶೀರ್ಷಿಕೆ ಚೆನ್ನಾಗಿದೆ.
ನನ್ನ ಬ್ಲಾಗಿಗೆ ಸ್ವಾಗತ. ಪುಟ್ಟ ಕತೆಯನ್ನು ಓದಿ ಅನುಭವಿಸಿದ್ದಕ್ಕೆ ಥ್ಯಾಂಕ್ಸ್.....ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3464734020440867542009-02-15T23:26:00.000-08:002009-02-15T23:26:00.000-08:00ನಮಸ್ಕಾರ. ನಿಜಕ್ಕೂ ಕಣ್ಗಳು ತುಂಬಿಬಂದು ಕೊನೆಯಲ್ಲಿನ ಸಾಲುಗ...ನಮಸ್ಕಾರ. ನಿಜಕ್ಕೂ ಕಣ್ಗಳು ತುಂಬಿಬಂದು ಕೊನೆಯಲ್ಲಿನ ಸಾಲುಗಳನ್ನು ಓದಲು ಬಹಳ ತ್ರಾಸವಾಯಿತು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1493881956935970938.post-86828218887075935282009-02-15T19:10:00.000-08:002009-02-15T19:10:00.000-08:00ಸುಧೇಶ್,ಕತೆಗಾಗಿ ಬದಲಾದ ಶೈಲಿಯನ್ನು ಗುರುತಿಸಿದ್ದಕ್ಕೆ ...ಸುಧೇಶ್,

ಕತೆಗಾಗಿ ಬದಲಾದ ಶೈಲಿಯನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್...

ಅಂತ್ಯವನ್ನು ಬದಲಿಸಬೇಕೆಂಬ ಆಸೆ ನನಗೂ ಇತ್ತು. ಕೊನೆಯ ಕ್ಷಣದಲ್ಲಿ ನಿಜವೇ ಇರಲಿ ಅನ್ನಿಸಿ ಹಾಗೆ ಬಿಟ್ಟೆ..!

ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-36281830737677293062009-02-15T19:05:00.000-08:002009-02-15T19:05:00.000-08:00ಪ್ರಭು,ತುಂಬಾ ಒಳ್ಳೆಯ ತೂಕವುಳ್ಳ ಮಾತುಗಳಿಂದ ಪ್ರತಿಕ್ರ...ಪ್ರಭು,

ತುಂಬಾ ಒಳ್ಳೆಯ ತೂಕವುಳ್ಳ ಮಾತುಗಳಿಂದ ಪ್ರತಿಕ್ರಿಯಿಸಿದ್ದೀರಿ...

ಛಾಯಾಕನ್ನಡಿಯಲ್ಲಿ ಸಾಧ್ಯವಾದಷ್ಟು ವಾಸ್ತವದ ತಳಹದಿಯಲ್ಲೇ ಲೇಖನ, ಕತೆ ಕವನ, ಫೋಟೋ ಕಟ್ಟಿಕೊಡುವ ಪ್ರಯತ್ನ ನನ್ನದು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ.....ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64658621672610509852009-02-15T11:23:00.000-08:002009-02-15T11:23:00.000-08:00ಶಿವಣ್ಣ....ಕಥನ ಶೈಲಿ ತು೦ಬಾ ಇಷ್ಟವಾಯಿತು. ಆದರೆ unexpect...ಶಿವಣ್ಣ....

ಕಥನ ಶೈಲಿ ತು೦ಬಾ ಇಷ್ಟವಾಯಿತು. ಆದರೆ unexpected ಆಗಿ ಕಥೆಗೆ ಟ್ರಾಜಿಡಿ ಎ೦ಡಿ೦ಗ್ ಕೊಟ್ಟಿದ್ದು ಇಷ್ಟವಾಗಲಿಲ್ಲ ನೋಡಿ :(:(:(ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1493881956935970938.post-71051306458870940862009-02-15T10:44:00.000-08:002009-02-15T10:44:00.000-08:00ಗಿಡ್ಡಿಯ ಪಾತ್ರ ಮನ ಕಲಕುತ್ತದೆ, ಸಾವು ನ್ಯಾಯವೊ ಇಲ್ವೊ ಗೊತ...ಗಿಡ್ಡಿಯ ಪಾತ್ರ ಮನ ಕಲಕುತ್ತದೆ, ಸಾವು ನ್ಯಾಯವೊ ಇಲ್ವೊ ಗೊತ್ತಿಲ್ಲ ಹುಟ್ಟು ನ್ಯಾಯವೆಂದಾದರೆ ಅದೂ ನ್ಯಾಯವೇ, ಸಾವಿಲ್ಲದ ಮನೆಯ ಸಾಸಿವೆ ಕಾಳು ಹುಡುಕಿ ತರಲಾಗಲ್ಲ ಅನ್ನೋದು ವಾಸ್ತವ. ಛಾಯಾಕನ್ನಡಿಯಲ್ಲಿ ವಾಸ್ತವಕ್ಕೊಂದು ಕನ್ನಡಿ ಹಿಡಿದಿದ್ದೀರಿ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-56963870228955221932009-02-15T05:24:00.000-08:002009-02-15T05:24:00.000-08:00ಚಂದ್ರ ಕಾಂತ ಮೇಡಮ್,ಭೂಪಟಗಳಿಗೆ ನೂರಾದ ಮೇಲೆ ಇಲ್ಲಿ ಐವ...ಚಂದ್ರ ಕಾಂತ ಮೇಡಮ್,

ಭೂಪಟಗಳಿಗೆ ನೂರಾದ ಮೇಲೆ ಇಲ್ಲಿ ಐವತ್ತು ಆದ ಮೇಲೆ...ಕೊನೆಯಲ್ಲಿ ಬಂದರೂ ಕಡೆಗಾಣಿಸಬಾರದು[Last but not Least]ಅನ್ನುವಂತೆ ನಿಮ್ಮ ಪ್ರತಿಕ್ರಿಯೆ ಚೆನ್ನಾಗಿರುತ್ತದೆ...

ಇನ್ನೂ ಅಲಂಕಾರದ ವಿಚಾರ ಬಂದಾಗ ನನಗೆ ಅದರ ಕ್ರೇಜ್ ಹೆಚ್ಚು....ಯಾವುದನ್ನೆ ಕೊಟ್ಟರೂ ಆತುರ ಪಡದೆ...ನಿದಾನವಾಗಿ finishing touch ಚೆನ್ನಾಗಿ ಮಾಡಿ ಕೊಡಬೇಕೆನ್ನುವುದು ನನ್ನ ಆಸೆ...ಅದಕ್ಕೆ ಇದೆಲ್ಲಾ ಬಣ್ಣ..ಓರೆ ಕೋರೆ ...ಹಾಡು...[ಹಾಡಂತೂ ಲೇಖನಕ್ಕೆ ಹೆಚ್ಚು ಸೂಕ್ತ ಮತ್ತು ಹತ್ತಿರವೆನಿಸಿದೆ] ಇತ್ಯಾದಿಗಳೆಲ್ಲಾ....ಇಷ್ಟೆಲ್ಲಾ ಮಾಡಿದರೂ ಸಹಜತೆಯನ್ನು ಕಾಪಾಡುವಲ್ಲಿ ನನ್ನ ಗಮನವಿದ್ದೆ ಇರುತ್ತದೆ.....
ಲೇಖನವನ್ನು ಓದಿಲ್ಲವೆಂದಿರಿ...ಪ್ಲೀಸ್ ಓದಿ..ಅದರ ಅನುಭವವನ್ನು ಹಂಚಿಕೊಳ್ಳಿ.....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-21380988824139373442009-02-15T05:15:00.000-08:002009-02-15T05:15:00.000-08:00ಹರೀಶ್,ನನಗೆ ಹೊಟ್ಟೆ ಕಿಚ್ಚಾಗುತ್ತಿದೆ ಅಂತ ಪ್ರಾಮಾಣಿಕವಾ...ಹರೀಶ್,

ನನಗೆ ಹೊಟ್ಟೆ ಕಿಚ್ಚಾಗುತ್ತಿದೆ ಅಂತ ಪ್ರಾಮಾಣಿಕವಾಗಿ ಹೇಳಿಕೊಳ್ಳುವುದರ ಮೂಲಕ ನೀವು ನನ್ನ ಬರವಣಿಗೆ ಮತ್ತಷ್ಟು ಟಾನಿಕ್ ನೀಡುತ್ತಿದ್ದೀರಿ...

ಕತೆ ಮೆಚ್ಚ್ಚಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64762639200547547212009-02-15T05:13:00.000-08:002009-02-15T05:13:00.000-08:00ಲಕ್ಷ್ಮಿ ಮೇಡಮ್,ಕತೆಯನ್ನು ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್...ಲಕ್ಷ್ಮಿ ಮೇಡಮ್,

ಕತೆಯನ್ನು ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್....ಸಂಭಂದಗಳ ಬಗ್ಗೆ ಇನ್ನೂ ಬರೆಯುವುದಿದೆ....ಸಾಧ್ಯವಾದರೆ ಮುಂದೆ ಬರೆಯುತ್ತೇನೆ....ಹೀಗೆ ಬರುತ್ತಿರಿ...ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.com