tag:blogger.com,1999:blog-1493881956935970938.post1284098232861760344..comments2023-10-07T00:21:43.388-07:00Comments on ಛಾಯಾಕನ್ನಡಿ: ಇವು ಎಲ್ಲಿ ಕಾಣಿಸಿದ್ರೂ ನಾಯಿಗಳು ಅಲ್ಲೇ ಕಾಲೆತ್ತಿಬಿಡುತ್ತವೆ ಸರ್.....shivu.khttp://www.blogger.com/profile/02536252774463776294noreply@blogger.comBlogger76125tag:blogger.com,1999:blog-1493881956935970938.post-4555150328463014662009-08-04T21:18:40.123-07:002009-08-04T21:18:40.123-07:00ವಿನುತಾ,
ನೈಜ ಉದಾಹರಣೆಗಳ ಬಗ್ಗೆ ಬರೆಯುವುದಕ್ಕೆ ನನಗೆ ತುಂ...ವಿನುತಾ,

ನೈಜ ಉದಾಹರಣೆಗಳ ಬಗ್ಗೆ ಬರೆಯುವುದಕ್ಕೆ ನನಗೆ ತುಂಬಾ ಇಷ್ಟ. ಮತ್ತೆ ಅದರಲ್ಲಿ ನಡೆದಿದ್ದನ್ನು ಬರೆಯುವಲ್ಲಿ ನಮ್ಮ ಹೆಚ್ಚುಗಾರಿಕೆಯೇನು ಇರುವುದಿಲ್ಲ. ಆದಕ್ಕೆ ಆ ಸನ್ನಿವೇಶವನ್ನು enjoy ಮಾಡುವುದು ಮುಖ್ಯ. ಅದನ್ನು ನಾನು ಖಂಡಿತ ಮಾಡುತ್ತೇನೆ.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-78255720871109237832009-08-03T20:36:36.295-07:002009-08-03T20:36:36.295-07:00ಬದುಕಿನಲ್ಲಿ ದುಡಿದೇ ಸ್ವಾಭಿಮಾನದಿ೦ದ ಬದುಕಬೇಕೆ೦ದಿದ್ದರೆ ಅ...ಬದುಕಿನಲ್ಲಿ ದುಡಿದೇ ಸ್ವಾಭಿಮಾನದಿ೦ದ ಬದುಕಬೇಕೆ೦ದಿದ್ದರೆ ಅವಕಾಶಗಳಿಗೇನು ಕೊರತೆಯಿಲ್ಲ ಎನ್ನುವುದನ್ನು ಒ೦ದು ನೈಜ ಉದಾಹರಣೆಯೊ೦ದಿಗೆ ಸೊಗಸಾಗಿ ವಿವರಿಸಿದ್ದೀರಿ ಶಿವು. ಧನ್ಯವಾದಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-1493881956935970938.post-73256547528312779812009-08-01T02:28:59.838-07:002009-08-01T02:28:59.838-07:00ವನಿತಾ,
ನನ್ನ ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ, ಕಲಾವಿ...ವನಿತಾ,

ನನ್ನ ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ, ಕಲಾವಿದನನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-39626220764866302152009-07-31T11:25:27.898-07:002009-07-31T11:25:27.898-07:00ಶಿವೂ, ಎಷ್ಟು ಚೆನ್ನಾಗಿ ವಿವರಿಸಿದ್ದೀರಿ..ಹಾಸ್ಯದೊಂದಿಗೆ ಒ...ಶಿವೂ, ಎಷ್ಟು ಚೆನ್ನಾಗಿ ವಿವರಿಸಿದ್ದೀರಿ..ಹಾಸ್ಯದೊಂದಿಗೆ ಒಳ್ಳೆಯ ನಿರೂಪಣೆ. ಕಲಾವಿದನ ಮಾತುಗಳು ಇಷ್ಟವಾದುವು..ಹಾಗೇನೆ ನಿಮಗೂ ನಿಮ್ಮ ಮನೆಯವರಿಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು..ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-20506026124451408032009-07-31T09:27:45.870-07:002009-07-31T09:27:45.870-07:00ಶಮ,
ನನ್ನ ಬ್ಲಾಗಿಗೆ ಬಿಡುವು ಮಾಡಿಕೊಂಡು ಬಂದಿದ್ದೀರಿ. ಬ್...ಶಮ,

ನನ್ನ ಬ್ಲಾಗಿಗೆ ಬಿಡುವು ಮಾಡಿಕೊಂಡು ಬಂದಿದ್ದೀರಿ. ಬ್ಲಾಗಿನ ಲೇಖನಗಳು ವಿಭಿನ್ನವೆಂದಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-14813545183779344192009-07-31T05:05:07.539-07:002009-07-31T05:05:07.539-07:00ಹೀಗೆ ನನ್ನ ಕಾರ್ಯಕಾರಿ ಒತ್ತಡಗಳ ಕಾರಣ ನಿಮ್ಮ ಬ್ಲಾಗ್ ಕಡೆ ...ಹೀಗೆ ನನ್ನ ಕಾರ್ಯಕಾರಿ ಒತ್ತಡಗಳ ಕಾರಣ ನಿಮ್ಮ ಬ್ಲಾಗ್ ಕಡೆ ಬರದೆ ಸುಮಾರು ದಿನಗಳಾಗಿತ್ತು.. ಇವತ್ತು ಬಂದೆ... ಎಲ್ಲವೂ ಭಿನ್ನ ನಿಮ್ಮ ಬ್ಲಾಗಲ್ಲಿ.. ಇಷ್ಟವಾಗುತ್ತವೆ ಒಂದೇ ನೋಟಕ್ಕೆ..Anonymousnoreply@blogger.comtag:blogger.com,1999:blog-1493881956935970938.post-14667497900371544682009-07-30T21:12:35.008-07:002009-07-30T21:12:35.008-07:00ಶರತ್,
ತುಂಬ ದಿನಗಳ ನನ್ನ ಬ್ಲಾಗಿಗೆ ಬಂದಿದ್ದೀರಿ. ಸ್ವಾಗತ...ಶರತ್,

ತುಂಬ ದಿನಗಳ ನನ್ನ ಬ್ಲಾಗಿಗೆ ಬಂದಿದ್ದೀರಿ. ಸ್ವಾಗತ.

ವಿಚಾರ ಗಂಭೀರವಾಗಿದ್ದರೂ ಅದರೊಳಗಿನ ಹಾಸ್ಯವೆನ್ನುವುದು ಬದುಕಿನ ಭಾಗವಾಗಿಬಿಡುತ್ತದೆ. ಆತನಿಗೆ ಇದು ಗೊತ್ತೋ ಇಲ್ಲವೋ ಅವನ ಮಾತು ಕೇಳಿ ನನಗೆ ಹಾಗೆ ಅನ್ನಿಸಿತು.

ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-6430548832191938822009-07-30T21:10:39.285-07:002009-07-30T21:10:39.285-07:00ಗುರುಮೂರ್ತಿ ಹೆಗಡೆ ಸರ್,
ತಡವಾಗಿದ್ದಕ್ಕೆ ನನಗೆ ಬೇಸರವಿಲ್...ಗುರುಮೂರ್ತಿ ಹೆಗಡೆ ಸರ್,

ತಡವಾಗಿದ್ದಕ್ಕೆ ನನಗೆ ಬೇಸರವಿಲ್ಲ. ಮತ್ತೆ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11711907511097343072009-07-30T21:09:47.269-07:002009-07-30T21:09:47.269-07:00ರಾಮು,
ನಾಯಿ ನಾರಯಣ ನಿಮ್ಮ ನಿಜ ಕಣ್ರಿ...ಈ ವಿಚಾರದಲ್ಲಿ ನ...ರಾಮು,

ನಾಯಿ ನಾರಯಣ ನಿಮ್ಮ ನಿಜ ಕಣ್ರಿ...ಈ ವಿಚಾರದಲ್ಲಿ ನಿಮ್ಮ ಅಭಿಪ್ರಾಯ ಹೊಸತೆನಿಸುತ್ತೆ. ಮತ್ತೆ ನೀವು ಹೇಳಿದ ಎಲ್ಲೋ ಹುಡುಕಿದೆ....ಕವನ ನನಗಂತೂ ತುಂಬಾ ಇಷ್ಟ.
ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-25400052745226996282009-07-30T21:07:59.584-07:002009-07-30T21:07:59.584-07:00ರವಿಕಾಂತ್ ಸರ್,
ಆ ಕಲಾವಿದ ಸಿಕ್ಕರೆ ನಿಮ್ಮಲ್ಲಿಗೆ ಕಳಿಸುತ...ರವಿಕಾಂತ್ ಸರ್,

ಆ ಕಲಾವಿದ ಸಿಕ್ಕರೆ ನಿಮ್ಮಲ್ಲಿಗೆ ಕಳಿಸುತ್ತೇನೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51817333332120065022009-07-30T21:07:13.353-07:002009-07-30T21:07:13.353-07:00ಮಹೇಶ್ ಸರ್,
ನಿಮ್ಮ ಮಾತು ನಿಜ ನಾಯಿಗಳಿಂದಲೂ ನೌಕರಿ ಸಿಗುತ...ಮಹೇಶ್ ಸರ್,

ನಿಮ್ಮ ಮಾತು ನಿಜ ನಾಯಿಗಳಿಂದಲೂ ನೌಕರಿ ಸಿಗುತ್ತಲ್ವ...
ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57200639435616519232009-07-30T21:05:12.546-07:002009-07-30T21:05:12.546-07:00ಕುಲಕರ್ಣಿ ಸರ್,
ಧನ್ಯವಾದಗಳು.ಕುಲಕರ್ಣಿ ಸರ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45780523237062469502009-07-30T12:25:36.588-07:002009-07-30T12:25:36.588-07:00ಶಿವು ಸರ್,
ಲೇಖನ ಹಾಸ್ಯಮಯವಾಗಿದೆ. ಹಾಸ್ಯವನ್ನು ಬದಿಗಿಟ್ಟ...ಶಿವು ಸರ್,
ಲೇಖನ ಹಾಸ್ಯಮಯವಾಗಿದೆ. ಹಾಸ್ಯವನ್ನು ಬದಿಗಿಟ್ಟು ಸೀರಿಯಸ್ ಆಗಿ ಆ ವ್ಯಕ್ತಿಯ ಬಗ್ಗೆ ಯೋಚನೆ ಮಾಡಿದರೆ ಮನ ನೋಯುತ್ತದೆ. ಅವನ ಕಷ್ಟ ನೆನೆಸಿಕೊಂಡು ಮನ ಮರುಗಿತು. ಒಳ್ಳೆಯ ಲೇಖನಕ್ಕೆ ವಂದನೆಗಳು..ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-1493881956935970938.post-84666938468238151332009-07-30T08:06:20.247-07:002009-07-30T08:06:20.247-07:00Super Sir,
chennagide niroopane, late agiddakke ks...Super Sir,
chennagide niroopane, late agiddakke kshamisiಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-80392244727315337552009-07-30T05:39:32.207-07:002009-07-30T05:39:32.207-07:00ಅದಕ್ಕೆ ದೊಡ್ಡವರು ಹೇಳುತ್ತಾರೆ ನಾಯಿ ನಾರಾಯಣ ಸಮಾನ ಅಂತ. ಆ...ಅದಕ್ಕೆ ದೊಡ್ಡವರು ಹೇಳುತ್ತಾರೆ ನಾಯಿ ನಾರಾಯಣ ಸಮಾನ ಅಂತ. ಆ ನಾರಾಯಣನೇ ನಾಯಿಯ ರೂಪದಲ್ಲಿ ಬಂದು ಈ ಕಲಾವಿದನಿಗಾಗಿ ಬಂದಿದ್ದಾನೆ.
'ಹುಟ್ಸಿದ ದೇವರು ಹುಲ್ಲು ಮೇಯಿಸದೇ ಇರ್ಥಾನ' ಅ ದೇವರೇ ನಾನಾ ರೂಪದಲ್ಲಿ ಬಂದು ಈ ರೀತಿ ನೆರವಾಗುತ್ತಾನೆ
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರಿತಿಸಲಾದೆನು ನಮ್ಮೊಳಗೆ......
ಹಾಗೆ ಶಾಲೆಯಲ್ಲಿ ಓದಿದ ಈ ಪದ್ಯ ನೆನಪಿಗೆ ಬಂತು.
ನೆನಪಿಸದ್ದಕ್ಕೆ ಧನ್ಯವಾದಗಳು.

RAMU M
9480427376RAMUhttps://www.blogger.com/profile/08739312350217890706noreply@blogger.comtag:blogger.com,1999:blog-1493881956935970938.post-43224728827773353732009-07-29T07:26:22.213-07:002009-07-29T07:26:22.213-07:00ಶಿವೂ ಸಾರ್,
ನಿಮ್ಮ ಅನುಭವಗಳು ಸಕತ್ತು... ನನ್ನ ಬೈಕ್ ನ...ಶಿವೂ ಸಾರ್,
ನಿಮ್ಮ ಅನುಭವಗಳು ಸಕತ್ತು... ನನ್ನ ಬೈಕ್ ನ ನಂಬರ್ ಕೂಡ ಅಳಿಸಿ ಹೋಗಿದೆ... ಸಿಕ್ಕರೆ ಆ ಕಲಾವಿದನ ಕೈಯಲ್ಲೇ ಬರೆಸಿಕೊಳ್ಳುವೆ :)...Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-63921382475582751412009-07-28T23:14:25.720-07:002009-07-28T23:14:25.720-07:00ನಾಯಿಗಳಿಂದ ನೌಕರಿಗಳು ಸಿಗುತ್ತಿವೆಯಲ್ಲ..... ಆ ಕಲಾವಿದನ ಆ...ನಾಯಿಗಳಿಂದ ನೌಕರಿಗಳು ಸಿಗುತ್ತಿವೆಯಲ್ಲ..... ಆ ಕಲಾವಿದನ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನ ಮೆಚ್ಚಲೆಬೇಕು...ಚೆನ್ನಾಗಿ ನಿರೂಪಿಸಿದ್ದೀರಾ ಶಿವು...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1493881956935970938.post-7692320611226268542009-07-28T13:19:37.043-07:002009-07-28T13:19:37.043-07:00ಸೂಪರ್ ಶಿವು!ಸೂಪರ್ ಶಿವು!Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-1493881956935970938.post-82665395769752072262009-07-28T03:09:33.365-07:002009-07-28T03:09:33.365-07:00ಪರಂಜಪೆ ಸರ್,
ನೀವು ಹೇಳುವುದು ನಿಜ ಸರ್, ದೈನಂದಿನ ಜೀವನದಲ...ಪರಂಜಪೆ ಸರ್,

ನೀವು ಹೇಳುವುದು ನಿಜ ಸರ್, ದೈನಂದಿನ ಜೀವನದಲ್ಲಿ ಕೆಲವು ಸೂಕ್ಷ್ಮಗಳನ್ನು ಗಮನಿಸಿದರೇ ಬಲು ಮಜವಿರುತ್ತೆ ಸರ್. ಅದನ್ನು ನಾನು enjoy ಮಾಡುತ್ತಿರುತ್ತೇನೆ. ನಂತರ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಪ್ರೋತ್ಸಾಹದಿಂದ ನಾನು ಇನ್ನಷ್ಟು ಖಂಡಿತ ಬರೆಯುತ್ತೇನೆ..ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-33849109345414679402009-07-28T03:02:15.850-07:002009-07-28T03:02:15.850-07:00ಸುಧೇಶ್,
ನೀವು ಹೇಳಿರುವುದು ಅಭ್ಯಾಸಬಲದಿಂದ ಅಂತ ನನಗೆ ಗೊತ...ಸುಧೇಶ್,

ನೀವು ಹೇಳಿರುವುದು ಅಭ್ಯಾಸಬಲದಿಂದ ಅಂತ ನನಗೆ ಗೊತ್ತು. ಅವರ ಬ್ಲಾಗಿಗೆ ಹೋಗಿ ನಂತರ ನನ್ನ ಬ್ಲಾಗಿಗೆ ಅದೇ ಗುಂಗಿನಲ್ಲಿ ಬಂದಾಗ ಹೀಗೆ ಆಗುವುದುಂಟು. ಮತ್ತೆ ನಾನು ಖಂಡಿತ ತಪ್ಪು ತಿಳಿದುಕೊಳ್ಳಲ್ಲ...

ಮತ್ತೊಮ್ಮೆ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-9040798552822626142009-07-28T03:00:17.213-07:002009-07-28T03:00:17.213-07:00ಸಲೀಂ
ಈತ ಅನೇಕರಿಗೆ ಖಂಡಿತ ಸ್ಪೂರ್ತಿ. ಲೇಖನವನ್ನು ಮೆಚ್ಚಿ...ಸಲೀಂ

ಈತ ಅನೇಕರಿಗೆ ಖಂಡಿತ ಸ್ಪೂರ್ತಿ. ಲೇಖನವನ್ನು ಮೆಚ್ಚಿದ್ದಕ್ಕೆ ಮತ್ತೆ ನನ್ನ ರೇಡಿಯೋ ಸಂದರ್ಶನ ಕೇಳಿದ್ದಕ್ಕೆ ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-77191619193155982062009-07-28T02:52:03.110-07:002009-07-28T02:52:03.110-07:00ಪ್ರಮೋದ್,
ನೀವು ನನ್ನ ಬರವಣಿಗೆಯ ದೋಷಗಳನ್ನು ಗುರುತಿಸಿದ್ದ...ಪ್ರಮೋದ್,

ನೀವು ನನ್ನ ಬರವಣಿಗೆಯ ದೋಷಗಳನ್ನು ಗುರುತಿಸಿದ್ದಕ್ಕೆ ತುಂಬಾ ಥ್ಯಾಂಕ್ಸ್...ಖಂಡಿತ ತಿದ್ದುತ್ತೇನೆ. ಮತ್ತೆ ಲೇಖನವನ್ನು ಮೆಚ್ಚಿದ್ದಕ್ಕೂ ಮತ್ತೊಮ್ಮೆ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-81712514927522674582009-07-28T02:50:41.313-07:002009-07-28T02:50:41.313-07:00ಆಗ್ನಿಹೋತ್ರಿ ಸರ್,
ಧನ್ಯವಾದಗಳು.ಆಗ್ನಿಹೋತ್ರಿ ಸರ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-49959387818307541262009-07-28T02:50:09.310-07:002009-07-28T02:50:09.310-07:00ದೇಸಾಯಿ ಸರ್,
"ಸಾಮಾನ್ಯರಲ್ಲಿ ಅಸಾಮಾನ್ಯರು" ...ದೇಸಾಯಿ ಸರ್,

"ಸಾಮಾನ್ಯರಲ್ಲಿ ಅಸಾಮಾನ್ಯರು" ಈ ಪದಗಳೇ ಚೆನ್ನಾಗಿದೆಯಲ್ಲಾ ಸರ್, ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-52574051715808788272009-07-28T02:48:49.842-07:002009-07-28T02:48:49.842-07:00ನವೀನ್,
ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.ನವೀನ್,

ಲೇಖನ ಓದಿ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com