tag:blogger.com,1999:blog-1493881956935970938.post122039121369488152..comments2023-10-07T00:21:43.388-07:00Comments on ಛಾಯಾಕನ್ನಡಿ: ಜನಶತಾಬ್ದಿ ರೈಲಿನೊಳಗೆshivu.khttp://www.blogger.com/profile/02536252774463776294noreply@blogger.comBlogger34125tag:blogger.com,1999:blog-1493881956935970938.post-88784694593384097202012-03-13T06:36:36.083-07:002012-03-13T06:36:36.083-07:00ರವಿಕಾಂತ್ ಗೋರೆ ಸರ್,
ಥ್ಯಾಂಕ್ಸ್.ರವಿಕಾಂತ್ ಗೋರೆ ಸರ್,
ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-82662918637880466452012-03-13T06:35:17.600-07:002012-03-13T06:35:17.600-07:00ವಾಣಿಯವರೆ,
ಲೇಖನವನ್ನು ಓದಿ ಸಂತೋಷಪಟ್ಟಿದ್ದಕ್ಕೆ ಥ್ಯಾಂಕ್ಸ...ವಾಣಿಯವರೆ,
ಲೇಖನವನ್ನು ಓದಿ ಸಂತೋಷಪಟ್ಟಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80456176116716723432012-03-13T06:34:12.760-07:002012-03-13T06:34:12.760-07:00ಆಶೋಕ್ ಕೊಡಲಾಡಿ ಸರ್,
ನನ್ನ ರೈಲಿನ ಅನುಭವವನ್ನು ಮೆಚ್ಚಿದ್ದ...ಆಶೋಕ್ ಕೊಡಲಾಡಿ ಸರ್,
ನನ್ನ ರೈಲಿನ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-43427719168992448102012-03-13T06:33:09.001-07:002012-03-13T06:33:09.001-07:00ದಿನೇಶ್,
ನನ್ನ ಲೇಖನದ ಲಹರಿ ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ...ದಿನೇಶ್,
ನನ್ನ ಲೇಖನದ ಲಹರಿ ನಿಮಗಿಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ನೀವು ಒಮ್ಮೆ ಪ್ರಯಾಣಿಸಿ. ನಿಮ್ಮ ಅನುಭವವನ್ನು ಹಂಚಿಕೊಳ್ಳಿ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-9842174348746983162012-03-13T06:31:26.875-07:002012-03-13T06:31:26.875-07:00ಬದ್ರಿನಾಥ್ ಸರ್,
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.ಬದ್ರಿನಾಥ್ ಸರ್,
ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3678153495058690202012-03-13T06:30:50.328-07:002012-03-13T06:30:50.328-07:00ಬಾಲು ಸರ್,
ನನ್ನ ರೈಲು ಪ್ರಯಾಣದ ಅನುಭವವನ್ನು ಮೆಚ್ಚಿದ್ದಕ್...ಬಾಲು ಸರ್,
ನನ್ನ ರೈಲು ಪ್ರಯಾಣದ ಅನುಭವವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-5157494269239899392012-03-13T06:29:51.475-07:002012-03-13T06:29:51.475-07:00ಗುರುಮೂರ್ತಿ ಹೆಗಡೆ ಸರ್,
ನೀವು ಹೇಳಿದ ವಿದೇಶಿ ರೈಲಿನ ಅನುಭ...ಗುರುಮೂರ್ತಿ ಹೆಗಡೆ ಸರ್,
ನೀವು ಹೇಳಿದ ವಿದೇಶಿ ರೈಲಿನ ಅನುಭವದಿಂದಾಗಿ ನನಗೆ ಅಂಥ ರೈಲುಗಳಲ್ಲಿ ಪ್ರಯಾಣಿಸುವ ಆಸೆಯಿದೆ.
ಮತ್ತೆ ನೀವು ಹಾಯ್ ಬೆಂಗಳೂರಿನಲ್ಲಿ ಅಮ್ಮ ಸಿಕ್ಕಿದ್ಲು ಬಗ್ಗೆ ಬರೆದಿದ್ದು ಓದಿದೆ. ತುಂಬಾ ಚೆನ್ನಾಗಿದೆ. ಹಾಯ್ ಬೆಂಗಳೂರು ಕಛೇರಿಗೆ ಹೋದಾಗ ನಿಮ್ಮ ಲೇಖನ ಮತ್ತು ನಿಮ್ಮ ಬಗ್ಗೆ ಹೇಳಿದಾಗ "ಎಲ್ಲಾ ಕಡೆಯೂ ನಿಮ್ಮ ಗೆಳೆಯರು ಇದ್ದಾರಲ್ರಿ" ಅಂತ ಹೇಳಿ ತುಂಬಾ ಖುಷಿಪಟ್ಟರು.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-58335866510241358002012-03-13T06:25:58.805-07:002012-03-13T06:25:58.805-07:00ವನಿತಾ,
ನಿಮ್ಮ ಪ್ರತಿಕ್ರಿಯೆಯ ಚಿಹ್ನೆಯನ್ನು ಏನೆಂದು ಅರ್ಥಮ...ವನಿತಾ,
ನಿಮ್ಮ ಪ್ರತಿಕ್ರಿಯೆಯ ಚಿಹ್ನೆಯನ್ನು ಏನೆಂದು ಅರ್ಥಮಾಡಿಕೊಳ್ಳಲಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63304067467214115582012-03-03T22:20:55.037-08:002012-03-03T22:20:55.037-08:00Super sir..Super sir..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-60447517708767370552012-02-23T19:22:29.858-08:002012-02-23T19:22:29.858-08:00Ha.. Ha... Enjoyed :) Very nice .. Pls keep writ...Ha.. Ha... Enjoyed :) Very nice .. Pls keep writing :)Vani Satishhttps://www.blogger.com/profile/13467693753808196681noreply@blogger.comtag:blogger.com,1999:blog-1493881956935970938.post-18456930725000198842012-02-23T09:20:17.925-08:002012-02-23T09:20:17.925-08:00ಶಿವು ಸರ್,
ರೈಲು ಪ್ರಯಾಣದ ನಿಮ್ಮ ಅನುಭವ ಚೆನ್ನಾಗಿದೆ.......ಶಿವು ಸರ್,
ರೈಲು ಪ್ರಯಾಣದ ನಿಮ್ಮ ಅನುಭವ ಚೆನ್ನಾಗಿದೆ....ನಮ್ಮ ದೇಶದ ರೈಲು ಪ್ರಯಾಣ ಇದೇ ತರ ಅಲ್ಲವೇ??? ಸುಂದರ ಲೇಖನ....

ನನ್ನ ಬ್ಲಾಗ್ ಗೂ ಬನ್ನಿ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1493881956935970938.post-62457939047655089302012-02-23T00:04:41.027-08:002012-02-23T00:04:41.027-08:00Tumba chennagide lahari, nimma anubhavagalannu no...Tumba chennagide lahari, nimma anubhavagalannu nodidare naavu omme hogi nyja chitranavannu noDona anisuththide
Dinesh Maneer
http://dineshhegde.wordpress.com/dinesh maneer https://www.blogger.com/profile/02643668365602155439noreply@blogger.comtag:blogger.com,1999:blog-1493881956935970938.post-30787568728546882772012-02-22T19:23:33.761-08:002012-02-22T19:23:33.761-08:00ವೇಗದ ರೈಲನ್ನು ಸರಿಯಾಗಿ ಝಾಡಿಸಿದ ಬರಹ.
ನನ್ನ ಬ್ಲಾಗಿಗೂ ಸ...ವೇಗದ ರೈಲನ್ನು ಸರಿಯಾಗಿ ಝಾಡಿಸಿದ ಬರಹ.

ನನ್ನ ಬ್ಲಾಗಿಗೂ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1493881956935970938.post-80047985153209036872012-02-22T15:51:11.312-08:002012-02-22T15:51:11.312-08:00ಶಿವೂ ಸರ್ ಲೇಖನ ಚೆನ್ನಾಗಿದೆ. ಭಾರತೀಯ ರೈಲಿನ ಅನುಭವಗಳೇ ಹಾ...ಶಿವೂ ಸರ್ ಲೇಖನ ಚೆನ್ನಾಗಿದೆ. ಭಾರತೀಯ ರೈಲಿನ ಅನುಭವಗಳೇ ಹಾಗೆ,ನಮಗೆ ನಾವರಿಯದ ಪ್ರಪಂಚ ದರ್ಶನ ಮಾಡಿಸುತ್ತವೆ.ನಿಮ್ಮ ಅನುಭವ ಸುಂದರವಾಗಿ ಮೂಡಿಬಂದಿದೆ.ಗುಡ್ ಗುಡ್ ಗುಡ್balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1493881956935970938.post-11296592878423419762012-02-22T01:48:45.985-08:002012-02-22T01:48:45.985-08:00ಸರ್
೨ ವರುಷದ ಹಿಂದೆ ವಿಶ್ವದ ವೇಗದ ರೈಲುಗಳಲ್ಲಿ ಒಂದಾದ ಸ್ಪ...ಸರ್
೨ ವರುಷದ ಹಿಂದೆ ವಿಶ್ವದ ವೇಗದ ರೈಲುಗಳಲ್ಲಿ ಒಂದಾದ ಸ್ಪೇನ್ ನ ರೈಲಿನಲ್ಲಿ ಪ್ರಯಾಣ ಮಾಡಿದ್ದೆ. ಘಂಟೆಗೆ ೩೫೦ ಕಿ ಮಿ ವೇಗದಲ್ಲಿ ಸಂಚರಿಸುವ ರೈಲು
ಜ್ಯರಗೋಜ ದಿಂದ ಮಾಡ್ರಿಡ್ ಗೆ ಕೇವಲ ಒಂದು ಘಂಟೆ ೨೦ ನಿಮಿಷ ತೆಗೆದುಕೊಂಡಿತು. ಅದೆರದ ನಡುವಿನ ದೊರ್ರ ಸುಮಾರು ೪೦೦ ಕಿ ಮಿ ಎಂಬ ನೆನಪು.
ನಿಜಕ್ಕೂ ವೇಗದ ರೈಲಿನ ಮಜಾ ಅಲ್ಲಿ ನೋಡಿದಾಗ ಗೊತ್ತಾಯಿತು

ಆದರೆ ನೀವು ಹೇಳಿದಂತೆ ಭಾರತದ ಪ್ಯಾಸ್ಸೇನ್ಜರ್ ರೈಲಿನ ಮಜಾ, ಎಲ್ಲಿಯೂ ಸಿಗದುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-36767093050615446852012-02-22T00:32:44.001-08:002012-02-22T00:32:44.001-08:00:):)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-89724220231112737332012-02-22T00:30:48.408-08:002012-02-22T00:30:48.408-08:00ಗುರು,
ನೀವು ರೈಲಿನಲ್ಲಿ ಪ್ರಯಾಣಿಸುವಾಗ ಸುಮ್ಮನೇ ಕುಳಿತಿರಬ...ಗುರು,
ನೀವು ರೈಲಿನಲ್ಲಿ ಪ್ರಯಾಣಿಸುವಾಗ ಸುಮ್ಮನೇ ಕುಳಿತಿರಬೇಕು. ಅದಕ್ಕೆ ಕಂಪರ್ಟ್ ಅಲ್ಲವೇ..ಆದ್ರೆ ನಾನು ಆ ರೀತಿ ಕೂರುವವನಲ್ಲ. ಅದರ ಪರಿಣಾಮ ಈ ಲೇಖನ ಏನಂತೀರಿ...
ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-62252132788180006212012-02-22T00:29:12.500-08:002012-02-22T00:29:12.500-08:00ಸೀತಾರಾಂ ಸರ್,
ಎಲ್ಲವೂ ಹೊರಗಿನಿಂದ ಮೊದಲು ಚೆನ್ನಾಗಿಯೇ ಕಾ...ಸೀತಾರಾಂ ಸರ್,

ಎಲ್ಲವೂ ಹೊರಗಿನಿಂದ ಮೊದಲು ಚೆನ್ನಾಗಿಯೇ ಕಾಣುತ್ತವೆ ಅಲ್ಲವೇ...ಒಳ ಹೊಕ್ಕಾಗಲೇ ಅದರ ಬಂಡವಾಳ ಬಯಲಿಗೆ ಬರುವುದು. ನನ್ನ ಅನುಭವವೇ ನಿಮಗೂ ಆಗಿರುವುದು ನಮ್ಮ ಭಾರತೀಯ ರೈಲ್ವೆಯ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಮತ್ತೆ ಲೇಖನವನ್ನು ಒಂದು ಅದ್ಬುತ ಲಲಿತ ಪ್ರಭಂದವೆಂದು ಮೆಚ್ಚಿದ್ದೀರಿ. ಇಂಥ ಮಾತುಗಳು ನನಗೆ ಮತ್ತಷ್ಟು ಹೊಸತನ್ನು ಹುಡುಕಲು ಮತ್ತು ಬರೆಯಲು ಸ್ಫೂರ್ತಿ ನೀಡುತ್ತವೆ.ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-62648837962950152312012-02-22T00:25:35.270-08:002012-02-22T00:25:35.270-08:00ಸುಗುಣಕ್ಕ,
ನಾನು ಕಳೆದ ಎರಡು ತಿಂಗಳಿಂದ ಹೇಮಾಶ್ರಿ ಜೊತೆ ...ಸುಗುಣಕ್ಕ,
ನಾನು ಕಳೆದ ಎರಡು ತಿಂಗಳಿಂದ ಹೇಮಾಶ್ರಿ ಜೊತೆ ವಾಕಿಂಗ್ -ಶಾಪಿಂಗ್, ಸಿನಿಮಾ ಇತ್ಯಾದಿ ವಿಚಾರಗಳಿಗಾಗಿ ಸಮಯ ಹೊಂದಿಸಲಾಗಿಲ್ಲ. ಈಗ ಸ್ವಲ್ಪ ಬಿಡುವಾಗಿದೆ. ಅದಕ್ಕಾಗಿ ಮೊದಲು ವಾಕಿಂಗ್ ಶುರುಮಾಡಿದ್ದೇವೆ.
ನೀವು ಒಮ್ಮೆ ಆ ರೈಲಿನಲ್ಲಿ ಪ್ರಯಾಣಿಸಿ. ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-75782005710196283282012-02-22T00:21:23.752-08:002012-02-22T00:21:23.752-08:00ಚಂದ್ರು,
ನನ್ನ ಬ್ಲಾಗಿಗೆ ಸ್ವಾಗತ. ನೀವು ರೈಲಿನಲ್ಲಿ ಪ್ರಯಾ...ಚಂದ್ರು,
ನನ್ನ ಬ್ಲಾಗಿಗೆ ಸ್ವಾಗತ. ನೀವು ರೈಲಿನಲ್ಲಿ ಪ್ರಯಾಣಿಸುವಾಗ ಆದ ಅನುಭವಗಳನ್ನೆಲ್ಲಾ ವಿವರವಾಗಿ ಬರೆದಿದ್ದೀರಿ. ನಿಮ್ಮ ಮಾತಿನಂತೆ ಹತ್ತಾರು ನಿಲ್ದಾಣಗಳಲ್ಲಿ ಸಿಗುವ ತಿಂಡಿ ತಿನಿಸುಗಳು, ಬದಲಾಗುವ ಭಾಷಾ ಶೈಲಿ, ಸಂಸ್ಕಾರ ಇದನೆಲ್ಲಾ ನೋಡಲು ಪ್ಯಾಸಿಂಜರ್ ರೈಲು ಪ್ರಯಾಣವೇ ಒಳ್ಳೆಯದು ಅಲ್ಲವೇ...ನಿಮ್ಮ ಉತ್ತಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-85504783985944879092012-02-22T00:17:10.412-08:002012-02-22T00:17:10.412-08:00ಗಿರಿಜಕ್ಕ,
ತುಂಬಾ ಅಪರೂಪವಾಗಿಬಿಟ್ಟಿರಿ ಬ್ಲಾಗಿಗೆ...ವೇಗದ ...ಗಿರಿಜಕ್ಕ,
ತುಂಬಾ ಅಪರೂಪವಾಗಿಬಿಟ್ಟಿರಿ ಬ್ಲಾಗಿಗೆ...ವೇಗದ ರೈಲುಗಳಿಗಿಂತ ಪ್ಯಾಸಿಂಜರ್ ರೈಲಿನ ಮಜವೇ ಬೇರೆ..ನೀವು ರೈಲು ಪ್ರಯಾಣ ಇಷ್ಟಪಡುವುದಿಲ್ಲ..ನಾನು ಬಸ್ ಪ್ರಯಾಣ ಇಷ್ಟಪಡುವುದಿಲ್ಲ...
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29353351616116657782012-02-22T00:15:15.425-08:002012-02-22T00:15:15.425-08:00ಸುನಾಥ್ ಸರ್,
ರೈಲಿನಲ್ಲಿ ಕುಳಿತಾಗ ಪುಸ್ತಕ ಓದಲಾಗಲಿಲ್ಲ. ಅ...ಸುನಾಥ್ ಸರ್,
ರೈಲಿನಲ್ಲಿ ಕುಳಿತಾಗ ಪುಸ್ತಕ ಓದಲಾಗಲಿಲ್ಲ. ಅದಕ್ಕೆ ಕಾರಣಗಳನ್ನು ಅಲೋಚಿಸಿದಾಗ ಈ ಲೇಖನ ಮೂಡಿಬಂತು. ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-1163893738395545612012-02-22T00:13:36.533-08:002012-02-22T00:13:36.533-08:00ಯೋಗೇಶ್,
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು...ಯೋಗೇಶ್,
ಲೇಖನವನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ನೀವು ಪ್ರಯಾಣಿಸಿದ ಸಮಯದಲ್ಲಿ ಹೊಸದಲ್ಲವೇ..ಚೆನ್ನಾಗಿದೆ ಎನ್ನಿಸುತ್ತದೆ. ಈಗ ಪ್ರಯಾಣಿಸಿನೋಡಿ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-81898172631835522072012-02-22T00:12:13.458-08:002012-02-22T00:12:13.458-08:00ಉಮೇಶ್ ದೇಸಾಯ್ ಸರ್,
ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕ...ಉಮೇಶ್ ದೇಸಾಯ್ ಸರ್,
ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-12468934165533262462012-02-21T22:59:20.909-08:002012-02-21T22:59:20.909-08:00ಶಿವೂ,
ನಾನು ಕೂಡ ಒಮ್ಮೆ ಹುಬ್ಬಳಿಗೆ ಹೋಗುವಾಗ ಇದರಲ್ಲಿ...ಶಿವೂ,
ನಾನು ಕೂಡ ಒಮ್ಮೆ ಹುಬ್ಬಳಿಗೆ ಹೋಗುವಾಗ ಇದರಲ್ಲಿ ಹೋಗಿದ್ದೆ.... ನನಗಂತು comfort ಇತ್ತು,, ನಿಮ್ಮ ಲೇಖನ ಓದಿ ಅದರ ನೆನಪು ಆಯಿತು...
ಗುರುGuruprasadhttps://www.blogger.com/profile/17073377203823344145noreply@blogger.com