tag:blogger.com,1999:blog-1493881956935970938.post1174165836838120606..comments2023-10-07T00:21:43.388-07:00Comments on ಛಾಯಾಕನ್ನಡಿ: ಗಾಜಿನ ಲೋಟದ ಅರ್ಧ ಕಾಫಿshivu.khttp://www.blogger.com/profile/02536252774463776294noreply@blogger.comBlogger70125tag:blogger.com,1999:blog-1493881956935970938.post-73237094163126920472010-12-21T02:36:59.319-08:002010-12-21T02:36:59.319-08:00kaafi puraana chennaagidekaafi puraana chennaagideಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1493881956935970938.post-67454497492061957782010-11-25T06:17:58.089-08:002010-11-25T06:17:58.089-08:00ಪ್ರಸಾದ್ ಶೆಟ್ಟಿ ಸರ್,
ಕಾಫಿ ಪುರಾಣವನ್ನು ಇಷ್ಟಪಡುವುದಲ್ಲ...ಪ್ರಸಾದ್ ಶೆಟ್ಟಿ ಸರ್,

ಕಾಫಿ ಪುರಾಣವನ್ನು ಇಷ್ಟಪಡುವುದಲ್ಲದೇ ನಿಮಗು ಕಾಫಿ ಗೀಳು ಚೆನ್ನಾಗೇ ಇರುವುದು ಮತ್ತು ಗಾಜಿನ ಲೋಟಗಳ ಕಲೆಹಾಕುವ ವಿಭಿನ್ನ ಹವ್ಯಾಸವನ್ನು ಹೊಂದಿರುವುದು ನಿಜಕ್ಕೂ ಖುಷಿ ವಿಚಾರ.
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91352268435069888332010-11-25T06:11:52.908-08:002010-11-25T06:11:52.908-08:00ವಿ.ಅರ್.ಭಟ್ಟರೆ,
ನೀವು ನನಗೆ ಪ್ರತಿಕ್ರಿಯಿಸಿದ ರೀತಿಯಿಂದ ...ವಿ.ಅರ್.ಭಟ್ಟರೆ,

ನೀವು ನನಗೆ ಪ್ರತಿಕ್ರಿಯಿಸಿದ ರೀತಿಯಿಂದ ನನಗೆ ಬೇಸರವಾಗಿಲ್ಲ. ಬದಲಾಗಿ ಖುಷಿಯಾಗಿದೆ. ಏಕೆಂದರೆ ನಾನು ಬರೆದ ಲೇಖನವನ್ನು ಅತುರದಲ್ಲಿ ಬ್ಲಾಗಿಗೆ ಹಾಕುವುದರಿಂದ ಇವೆಲ್ಲ ತಪ್ಪುಗಳಾಗಿವೆ. ನಿಮ್ಮ ಮಾತಿನಂತೆ ಇನ್ನು ಮುಂದೆ ನಾನು ನಿದಾನವಾಗಿ ಎಲ್ಲವನ್ನು ಗಮನಿಸಿ ಬ್ಲಾಗಿಗೆ ಹಾಕುತ್ತೇನೆ. ಸಾಧ್ಯವಾದಷ್ಟು ತಪ್ಪುಗಳನ್ನು ಕಡಿಮೆಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

ಮತ್ತೆ ನಿಮ್ಮ ಮಾತಿನಿಂದಾಗಿ ನಿಮ್ಮ ಬಗೆಗಿನ ಭಾವನೆ ನನಗೆ ಬದಲಾಗಿಲ್ಲ. ಅದರ ಬದಲಾಗಿ ಗೌರವ ಹೆಚ್ಚಾಗುತ್ತದೆ. ಏಕೆಂದರೆ ನೀವು ಹಿರಿಯರಾಗಿ ಇಂಥವನ್ನು ಗುರುತಿಸಿ ತಿದ್ದುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಖಂಡಿತ ನಾವೆಲ್ಲಾ ಬ್ಲಾಗಿಗರು ನಾಳೆಗಳನ್ನು ಕಟ್ಟುವವರು ನಾವು ಸರಿಯಾಗಿ ಮುನ್ನಡೆಯಬೇಕು ಎನ್ನುವ ನಿಮ್ಮ ಮಾತನ್ನು ಖಂಡಿತ ಒಪ್ಪುತ್ತೇನೆ.
ಎಲ್ಲವನ್ನು ಗುರುತಿಸುವುದರ ಜೊತೆಗೆ ಲೇಖನವನ್ನು ಓದಿ ಖುಷಿಪಟ್ಟಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57086782179631881062010-11-25T06:07:15.032-08:002010-11-25T06:07:15.032-08:00ಅರವಿಂದ ಸರ್,
ಲೇಖನವನ್ನು ಸ್ವಲ್ಪ ಗಡಿಬಿಡಿಯಲ್ಲಿ ಹಾಕಿದ್ದ...ಅರವಿಂದ ಸರ್,

ಲೇಖನವನ್ನು ಸ್ವಲ್ಪ ಗಡಿಬಿಡಿಯಲ್ಲಿ ಹಾಕಿದ್ದರಿಂದ ಅಕ್ಷರಗಳು ತಪ್ಪಾಗಿವೆ. ನೀವು ಅದನ್ನು ಗುರುತಿಸಿದ್ದಕ್ಕೆ ಥ್ಯಾಂಕ್ಸ್. ಲೇಖನವನ್ನು ಇಷ್ಟಪಡುವುದರ ಜೊತೆ ಹೀಗೆ ತಿದ್ದುವುದು ನಮ್ಮ ಬೆಳವಣಿಗೆಗೆ ಸಹಕಾರಿ. ಅದಕ್ಕಾಗಿ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-39082509201647463082010-11-25T06:05:26.355-08:002010-11-25T06:05:26.355-08:00ಅನಾಮದೇಯರೇ...
ಲೇಖನವನ್ನು ಓದಿ ಕಾಫಿ ಕುಡಿಯುವ ಆಸೆಯಾಗಿದ್...ಅನಾಮದೇಯರೇ...

ಲೇಖನವನ್ನು ಓದಿ ಕಾಫಿ ಕುಡಿಯುವ ಆಸೆಯಾಗಿದ್ದಕ್ಕೆ ಕಾಫಿಗೊಂದು ಥ್ಯಾಂಕ್ಸ್ ಹೇಳಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-76089482968032117982010-11-25T06:04:37.027-08:002010-11-25T06:04:37.027-08:00ಚಿತ್ರಾ,
ಕಾಫಿ ಪುರಾಣ ಓದಿ ನಿಮಗೆ ಮತ್ತೆ ಆಸೆಯಾಗಿದೆಯೆನ್ನ...ಚಿತ್ರಾ,

ಕಾಫಿ ಪುರಾಣ ಓದಿ ನಿಮಗೆ ಮತ್ತೆ ಆಸೆಯಾಗಿದೆಯೆನ್ನುವುದು ಕೇವಲ ನೆಪ ಅಲ್ವಾ...ಕಾಫಿಯನ್ನು ಬಿಡಬೇಕು ಅಥವ ಕಡಿಮೆ ಮಾಡಬೇಕೆಂದುಕೊಂಡರೂ ಸಾಧ್ಯವಾಗುವುದಿಲ್ಲ. ನನ್ನ ಲೇಖನವನ್ನು ಓದಿದ ಮೇಲೆ ನಿಮಗೆ ಮತ್ತೆ ಕಾಫಿ ಕುಡಿಯುವ ಆಸೆಬಂದಿದೆಯೆಂದ ಮೇಲೆ ಬೆಂಗಳೂರಿನಲ್ಲೋ ಅಥವ ಮಂಗಳೂರಿನಲ್ಲೋ ಗೆಳೆಯರಿದ್ದರೇ ಅವರಿಂದ ಪಾರ್ಸಲ್ ತರಿಸಿಬಿಡಿ...ಅಥವ ನಾನೇ ನಾಯಕ್ ಕಾಫಿ ಅಂಗಡಿಯಿಂದ ನಿಮಗೆ ಕಳಿಸಿಬಿಡಲೇನು....shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8131997893536434862010-11-24T20:40:56.110-08:002010-11-24T20:40:56.110-08:00ಹೇಮಾ, ಗುಡ್ ಗರ್ಲ್.:) :)
ಲೇಖನ ಎಲ್ಲೂ ಅಳಕಾಗದೆ(ತೆಳು) ಹದ...ಹೇಮಾ, ಗುಡ್ ಗರ್ಲ್.:) :)
ಲೇಖನ ಎಲ್ಲೂ ಅಳಕಾಗದೆ(ತೆಳು) ಹದವಾಗ ಮೂಡಿ ಬಂದಿದೆ ಶಿವು.Jayalaxmihttps://www.blogger.com/profile/00230397964148079817noreply@blogger.comtag:blogger.com,1999:blog-1493881956935970938.post-26832771677346650822010-11-22T01:55:35.674-08:002010-11-22T01:55:35.674-08:00ಕಾಫಿ ಪುರಾಣ ಚೆನ್ನಾಗಿದೆ..
ನಂಗು ಸ್ವಲ್ಪ ಇದೆ ಹವ್ಯಾಸ ಇದ...ಕಾಫಿ ಪುರಾಣ ಚೆನ್ನಾಗಿದೆ..
ನಂಗು ಸ್ವಲ್ಪ ಇದೆ ಹವ್ಯಾಸ ಇದೆ, ಎಲ್ಲಾದರು ಯಾವುದಾದರು ಕಾಫಿ ಕಪ್ ತುಂಬಾ ಇಷ್ಟ ಆದ್ರೆ ಹುಡುಕಿ ತಂದು ಮನೆಲಿ ಇಟ್ಕೊತಿನಿ, ಮತ್ತೆ ಅದರ ನೆನಪಾದಾಗೆಲ್ಲ ಅದ್ರಲ್ಲೆ ಕಾಫಿ ಕುಡಿದು ಆನಂದ ಪಡ್ತೇನೆ..Prasad Shettyhttps://www.blogger.com/profile/09951999212690576646noreply@blogger.comtag:blogger.com,1999:blog-1493881956935970938.post-2326846426277903242010-11-21T10:52:12.898-08:002010-11-21T10:52:12.898-08:00ಕಾಫೀ ಪುರಾಣ ಚೆನ್ನಾಗಿದೆ, ಅದರೊಟ್ಟಿಗೆ ಪರಾಂಜಪೆಯವರ ಹಾಸ್ಯ...ಕಾಫೀ ಪುರಾಣ ಚೆನ್ನಾಗಿದೆ, ಅದರೊಟ್ಟಿಗೆ ಪರಾಂಜಪೆಯವರ ಹಾಸ್ಯವೂ ಚೆನ್ನಾಗಿದೆ. ಆದರೆ ಇಲ್ಲಿ ನಿಮ್ಮ ಹಿತೈಷಿಯೂ ಮತ್ತು ಬ್ಲಾಗ್ ಅನುಬಂಧಿಯೂ ಆಗಿ, ನಾನೇ ಬೇರೆ ಹಿರಿಯ ಭಾಷಾತಜ್ಞರಿಂದ ಹೇಳಿಸಿಕೊಂಡ ಪಾಠ ಏನೆಂದು ಸ್ವಲ್ಪ ಹೇಳಬೇಕಾಗಿದೆ: ಕೃತಿಗಳು ಆದಷ್ಟೂ ಕಾಗುಣಿತ, ಅಲ್ಪಪ್ರಾಣ-ಮಹಾಪ್ರಾಣ ಮತ್ತು ವ್ಯಾಕರಣ ದೋಷಗಳನ್ನು ಹೊಂದಿರದೇ ಇರಲಿ, ಗಡಿಬಿಡಿಯಲ್ಲಿ ಬರೆದು ಹಾಕಬೇಡಿ-ಎಂಬುದಾಗಿ. ಬೇರೆಯವರು ಹೇಳುವುದಕ್ಕಿಂತ ನಮಗೆ ನಾವೇ ಕಂಡು, ಹೇಳಿ ತಿದ್ದಿಕೊಂಡರೆ ತಪ್ಪಿಲ್ಲವಲ್ಲ, ಹೀಗಾಗಿ ನಿಮ್ಮಲ್ಲಿ ಒಂದು ಅರಿಕೆ: ದಯಮಾಡಿ ಮೇಲೆ ಹೇಳಿದ ದೋಷಗಳು ಆಗದಂತೇ ಪರಾಮರ್ಶಿಸಿ ಪ್ರಕಟಿಸಿ.

ಏನೋ ಈ ಮನುಷ್ಯ ಏನುಮಹಾ ತಾನೇ ಪಂಡಿತ ಎನ್ನುತ್ತಾನಲ್ಲ ಎಂದು ಕೋಪಗೊಳ್ಳದೇ ನಾವೆಲ್ಲಾ ನಾಳೆಗಳನ್ನು ಕಟ್ಟಲು ಹೊರಟ ಬರಹಗಾರರಾಗಿರುವುದರಿಂದ, ನಾನು ಅನುಭವಿಸಿದ್ದನ್ನು ನಿಮಗೆ ಇನ್ಯಾರೋ ಹೇಳುವುದು ಬೇಡವೆಂದು ನಾನೇ ಹೇಳುತ್ತಿದ್ದೇನೆ.
ಉಳಿದಂತೇ ಲೇಖನ ಚೆನ್ನಾಗಿದೆ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1493881956935970938.post-22773335198232937532010-11-17T09:36:32.522-08:002010-11-17T09:36:32.522-08:00ಚೆನ್ನಾಗಿದೆ... ಕಾಫಿ ಕುಡಿದಷ್ಟೇ ಆನಂದ ಆಯ್ತು :)
ಐದನೇ ಪ...ಚೆನ್ನಾಗಿದೆ... ಕಾಫಿ ಕುಡಿದಷ್ಟೇ ಆನಂದ ಆಯ್ತು :)

ಐದನೇ ಪ್ಯಾರಾದಲ್ಲಿ, ಏನೋ typo mistake ಅನ್ಸುತ್ತೆ...
"ಇತ್ತ ನಮ್ಮ ಮನೆಯಲ್ಲೂ ಅನೇಕ ಹೇಮಾ ತುಂಬಾ ಚೆನ್ನಾದ ಕಾಫಿ ಮಾಡಿ ಕೊಡುತ್ತಾಳೆ. "Aravindahttps://www.blogger.com/profile/08121228466528898790noreply@blogger.comtag:blogger.com,1999:blog-1493881956935970938.post-32873980086661135922010-11-17T05:46:01.568-08:002010-11-17T05:46:01.568-08:00chumu chumu chaliyalli bisi bisi coffee lekhana ch...chumu chumu chaliyalli bisi bisi coffee lekhana chennagithuAnonymousnoreply@blogger.comtag:blogger.com,1999:blog-1493881956935970938.post-63832123729903186652010-11-17T03:31:17.179-08:002010-11-17T03:31:17.179-08:00ಶಿವೂ,
ಕಾಫೀ ಪುರಾಣ ಬರೆದು , ಕಾಫೀ ಕುಡಿಯೋ ಆಸೆ ತಂದಿಟ...ಶಿವೂ,
ಕಾಫೀ ಪುರಾಣ ಬರೆದು , ಕಾಫೀ ಕುಡಿಯೋ ಆಸೆ ತಂದಿಟ್ಟು ಬಿಟ್ರಿ ನೀವು ! ಇಲ್ಲಿ ಒಳ್ಳೆ ಫಿಲ್ಟರ್ ಕಾಫಿ ಪುಡಿ ಸಿಗಲ್ಲ . ಊರಿಂದ ಬರೋವಾಗ ತಂದುಕೊಂಡರೂ ಅದು ಎಷ್ಟು ದಿನ ಅಂತ ಪೂರೈಸತ್ತೆ? ಹೀಗಾಗಿ ಕಷ್ಟ ಪಟ್ಟು ಇನ್ಸ್ಟಂಟ್ ಕಾಫೀ ರುಚಿಗೆ ಒಗ್ಗಿ ಕೊಂಡಿದೀನಿ.ಈಗ ನೋಡಿದರೆ , ನೀವು ನನ್ನ ತಲೆ ಲಿ ಫಿಲ್ಟರ್ ಕಾಫಿ ಹುಳ ಬಿಟ್ಟು ...... ಛೆ,ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1493881956935970938.post-13068222972017614042010-11-16T04:17:08.794-08:002010-11-16T04:17:08.794-08:00ಚಿನ್ಮಯ್,
ಕಾಫಿ ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಥ್ಯಾಂಕ್...ಚಿನ್ಮಯ್,

ಕಾಫಿ ಲೇಖನವನ್ನು ಓದಿ ಮೆಚ್ಚಿದ್ದಕ್ಕೆ ಥ್ಯಾಂಕ್ಸ್.

ಬಿಡುವಿಲ್ಲದ್ದರಿಂದ ಬೇರೆಯವರ ಬ್ಲಾಗಿಗೆ ಹೋಗಲಾಗುತ್ತಿಲ್ಲ. ಬಿಡುವು ಮಾಡಿಕೊಂಡು ನಿಮ್ಮ ಬ್ಲಾಗಿಗೆ ಬರುತ್ತೇನೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63003936606965064912010-11-16T03:33:54.071-08:002010-11-16T03:33:54.071-08:00ನಿಮ್ಮ ಲೇಖನ ಓದಿ,
ತುಂಬಾ ಖುಷಿ ಆಯ್ತು..
ಇವತ್ತು ಕಾಫಿಡೇ!!...ನಿಮ್ಮ ಲೇಖನ ಓದಿ,
ತುಂಬಾ ಖುಷಿ ಆಯ್ತು..
ಇವತ್ತು ಕಾಫಿಡೇ!!!!

ಹಾಗೆ ಲೇಖನ ಒದ್ತಾ,
ನಾಳೆ ಪರೀಕ್ಷೆ ನೆನ್ಪಾಯ್ತು,
ಅದ್ಕೆ ಇವತ್ತು ಕಾಪಿ ಡೇ!!!

ಬನ್ನಿ ನಮ್ಮನೆಗೂ...
http://chinmaysbhat.blogspot.comಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1493881956935970938.post-27482178751395555772010-11-14T20:54:40.757-08:002010-11-14T20:54:40.757-08:00ಸಲೀಂ,
ನಮ್ಮ ಮನೆಗೆ ಬೇಗನೇ ಬನ್ನಿ. ಅಜಾದ್, ವನಿತಾ,.ಪರಂಜಪ...ಸಲೀಂ,

ನಮ್ಮ ಮನೆಗೆ ಬೇಗನೇ ಬನ್ನಿ. ಅಜಾದ್, ವನಿತಾ,.ಪರಂಜಪೆ, ಉಮೇಶ್ ದೇಸಾಯ್....ಡಾ.ಕೃಷ್ಣಮೂರ್ತಿ..ಇನ್ನೂ ಅನೇಕರು ಗಾಜಿನ ಲೋಟದಲ್ಲೇ ಕಾಫಿ ಕುಡಿಯಲು ನಮ್ಮ ಮನೆಗೆ ಬರುತ್ತಿದ್ದಾರೆ..ನೀವು ಬಂದುಬಿಡಿ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-44534311295363011252010-11-14T20:53:11.060-08:002010-11-14T20:53:11.060-08:00snow white,
thanks..snow white,

thanks..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-59491870277339658832010-11-14T20:52:54.023-08:002010-11-14T20:52:54.023-08:00ನನ್ನ ಮನದ ಭಾವನೆಗೆ ಕನ್ನಡಿ ಹಿಡಿದಾಗ...ಶ್ರೀಕಾಂತ್.,
ನನ್...ನನ್ನ ಮನದ ಭಾವನೆಗೆ ಕನ್ನಡಿ ಹಿಡಿದಾಗ...ಶ್ರೀಕಾಂತ್.,

ನನ್ನ ಲೇಖನದಿಂದಾಗಿ ನಿಮಗೆ ಪಂಚರಂಗಿ ಹಾಡು ನೆನಪಾಗಿದ್ದಕ್ಕೆ ಥ್ಯಾಂಕ್ಸ್.. ಕಾಫಿಯನ್ನು ಮತ್ತೆ ಮತ್ತೆ ಹೀಗೆ enjoy ಮಾಡಿ...’

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90101069287541826292010-11-14T20:51:26.605-08:002010-11-14T20:51:26.605-08:00ಹಳ್ಳಿಹುಡುಗ ತರುಣ್,
ನನ್ನ ಗಾಜಿನ ಲೋಟದ ಕಾಫಿ ಪುರಾಣವನ್ನು...ಹಳ್ಳಿಹುಡುಗ ತರುಣ್,

ನನ್ನ ಗಾಜಿನ ಲೋಟದ ಕಾಫಿ ಪುರಾಣವನ್ನು ಮೆಚ್ಚಿ ಅನೇಕ ಗಾಜಿನ ಲೋಟದಲ್ಲಿ ಕುಡಿಯುತ್ತೇವೆ ಎಂದಿದ್ದಾರೆ ನೀವು ನಮ್ಮ ಸಂಘಕ್ಕೆ ಸೇರಿಬಿಡಿ. ಸಾಧ್ಯವಾದರೆ ಗಾಜಿನ ಲೋಟದ ಕ್ಲಬ್ ಮಾಡಿಬಿಡೋಣ ಏನಂತೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-42343110976447102852010-11-14T20:50:11.671-08:002010-11-14T20:50:11.671-08:00ಜೀತೇಂದ್ರ ಹಿಂದುಮನೆ..
ಥ್ಯಾಂಕ್ಸ್..ಜೀತೇಂದ್ರ ಹಿಂದುಮನೆ..

ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90963929873441450422010-11-14T20:49:42.965-08:002010-11-14T20:49:42.965-08:00ಬಾಲು ಸರ್,
ಕಾಫಿ ಕುಡಿಯುತ್ತಾ ಈ ಲೇಖನವನ್ನು ಓದುವುದು ಅದರ...ಬಾಲು ಸರ್,

ಕಾಫಿ ಕುಡಿಯುತ್ತಾ ಈ ಲೇಖನವನ್ನು ಓದುವುದು ಅದರಲ್ಲೂ ಹೊರಗೆ ಸ್ವಲ್ಪ ಮಳೆಯಿದ್ದಲ್ಲಿ ಮತ್ತೂ ಒಂಥರ ವಿಭಿನ್ನ ಅನುಭವವಲ್ಲವೇ...ನೀವು ಆ ರೀತಿ ಖುಷಿಯನ್ನು ಅನುಭವಿಸಿದ್ದು ನಾನು ಬರೆದಿದ್ದಕ್ಕೂ ಸಾರ್ಥಕವೆನಿಸುತ್ತದೆ..
ಮತ್ತೇಕೆ ತಡ, ನೀವು ಕೂಡ ಗಾಜಿನ ಲೋಟದಲ್ಲಿ ಕಾಫಿ ಕುಡಿಯಲು ಪ್ರಯತ್ನಿಸಿನೋಡಿ ಅಮೇಲೆ ಹೇಳಿ..ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51079971057103089182010-11-14T20:47:04.482-08:002010-11-14T20:47:04.482-08:00ರವಿಕಾಂತ್ ಸರ್,
ನಿಮ್ಮ ಕಾಫಿಯ ಅನುಭವ ಚೆನ್ನಾಗಿದೆ. ಅದನ್ನು...ರವಿಕಾಂತ್ ಸರ್,
ನಿಮ್ಮ ಕಾಫಿಯ ಅನುಭವ ಚೆನ್ನಾಗಿದೆ. ಅದನ್ನು ಬ್ಲಾಗಿನಲ್ಲಿ ಬರೆಯಿರಿ..

ಮತ್ತೆ ನೀವು ಗಾಜಿನ ಲೋಟದಲ್ಲಿ ಕಾಫಿ ಕುಡಿಯುವುದರಿಂದ ಅದರ ಮಜ ಮತ್ತು ಅನುಭವ ಎಂಥದ್ದೂ ಅಂತ ನಿಮಗೇ ಆಗಿರಬಹುದು...ನನ್ನ ಪಾರ್ಟಿಗೆ ಸೇರಿಕೊಂಡಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-84117128122676142232010-11-14T20:45:36.492-08:002010-11-14T20:45:36.492-08:00ಶರತ್ ಚಂದ್ರ,
ಕಾಫಿಯ ಪುರಾಣ ಮತ್ತು ಅದರ ಸ್ವಾಧವನ್ನು enjo...ಶರತ್ ಚಂದ್ರ,

ಕಾಫಿಯ ಪುರಾಣ ಮತ್ತು ಅದರ ಸ್ವಾಧವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-10334678075048957232010-11-14T20:43:46.638-08:002010-11-14T20:43:46.638-08:00ಅಜಾದ್,
ನಿಮ್ಮಗಾಗಿ ನಮ್ಮ ಮನೆಯ ಕಾಫಿ ಕಾಯುತ್ತಿದೆ....ಸ್ವ...ಅಜಾದ್,

ನಿಮ್ಮಗಾಗಿ ನಮ್ಮ ಮನೆಯ ಕಾಫಿ ಕಾಯುತ್ತಿದೆ....ಸ್ವಾಗತ.

ಮತ್ತೆ ನಿಮಗೆ ಗೊತ್ತಿಲ್ಲ ಕಾಫಿ ಟೀ ವಿಚಾರದಲ್ಲಿ ಅವಳದ್ದು ಪಕ್ಕಾ ಲೆಕ್ಕಾಚಾರ ಒಂಥರ ರೇಶನ್ ಬೇಕಾದ್ರೆ ನೀವು ಬರುತ್ತಿರಲ್ಲ..ವಿಚಾರಿಸಬಹುದು. ಮತ್ತೆ ಇದರಲ್ಲಿ ಟಿ ಆರ್ ಬಿ ಎಚ್ಚಿಸಿಕೊಳ್ಳುವ ವಿಚಾರವಾಗಿ ನಾನು ಈಗೆಲ್ಲ ಬರೆದಿಲ್ಲ ಇದೆಲ್ಲಾ ಅನುಭವ ಅವಳಿಗೂ ಆಗಿದೆ. ಅದನ್ನೇ ನೇರವಾಗಿ ಬರೆದಿದ್ದೇನೆ. ಮತ್ತೆ ಈ ಟಿ.ಅರ್.ಬಿ. ಇತ್ಯಾದಿಗಳಲ್ಲಿ ನನಗೆ ನಂಬಿಕೆಯಿಲ್ಲ...ಸುಮ್ಮನೇ ಬರೆಯುತ್ತಾ ಹೋಗುವುದು ನನ್ನ ಪ್ಯಾಷನ್...
ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40117842619083743672010-11-14T20:40:49.293-08:002010-11-14T20:40:49.293-08:00ಗುಬ್ಬಚ್ಚಿ ಸತೀಶ್,
ಕಾಫಿಗಳು...ಮಳೆಗಳು..ಲೇಖನಗಳು...ಗಾಜಿ...ಗುಬ್ಬಚ್ಚಿ ಸತೀಶ್,

ಕಾಫಿಗಳು...ಮಳೆಗಳು..ಲೇಖನಗಳು...ಗಾಜಿನಲೋಟಗಳು..ಒಂಥರ ಮಜವೆನಿಸುತ್ತೆ..ಅಲ್ವಾ..

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45058107827886490212010-11-14T20:39:47.987-08:002010-11-14T20:39:47.987-08:00ಪಾಚು-ಪ್ರಪಂಚದ ಪ್ರಶಾಂತ್ ಭಟ್,
ಒಳ್ಳೆಯ ಮಳೆಯಲ್ಲಿ ಒಳ್ಳೆಯ...ಪಾಚು-ಪ್ರಪಂಚದ ಪ್ರಶಾಂತ್ ಭಟ್,

ಒಳ್ಳೆಯ ಮಳೆಯಲ್ಲಿ ಒಳ್ಳೆಯ ಕಾಫಿ ಕುಡಿಯಲು ನಿಜಕ್ಕೂ ಒಂಥರ ಖುಷಿ ಅಲ್ಲವೇ...ನಾನು ಇಷ್ಟಪಡುತ್ತೇನೆ..

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.com