tag:blogger.com,1999:blog-1493881956935970938.post1148256636067255545..comments2023-10-07T00:21:43.388-07:00Comments on ಛಾಯಾಕನ್ನಡಿ: ಆತ ಮತ್ತು ಪರದೆ.shivu.khttp://www.blogger.com/profile/02536252774463776294noreply@blogger.comBlogger62125tag:blogger.com,1999:blog-1493881956935970938.post-14934273720700454272010-09-11T21:12:39.973-07:002010-09-11T21:12:39.973-07:00ಶುಬ್ರಮಣ್ಯ ಸರ್,
ಛಾಯಾಕನ್ನಡಿಯನ್ನು ಪ್ರಕಾಶಿಸುವಂತೆ ಮಾಡು...ಶುಬ್ರಮಣ್ಯ ಸರ್,

ಛಾಯಾಕನ್ನಡಿಯನ್ನು ಪ್ರಕಾಶಿಸುವಂತೆ ಮಾಡುವುದಕ್ಕೆ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-4865278390587485002010-09-11T21:10:50.174-07:002010-09-11T21:10:50.174-07:00ಶ್ಯಾಮಲಾ ಮೇಡಮ್,
ನಿಮಗೂ ಕತೆಯ ಒಳಗುಟ್ಟು ಗೊತ್ತಾಗಿಬಿಟ್ಟಿ...ಶ್ಯಾಮಲಾ ಮೇಡಮ್,

ನಿಮಗೂ ಕತೆಯ ಒಳಗುಟ್ಟು ಗೊತ್ತಾಗಿಬಿಟ್ಟಿತಾ! ಛಾಯಾಕನ್ನಡಿಗೆ ನಿತ್ಯ ಬರುವವರಲ್ಲಿ ನೀವು ಒಬ್ಬರು. ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-86730230450821297322010-09-11T21:09:20.802-07:002010-09-11T21:09:20.802-07:00snow white,
ಥ್ಯಾಂಕ್ಸ್.snow white,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-38714406588098386202010-09-11T21:08:58.027-07:002010-09-11T21:08:58.027-07:00ಕತ್ತಲೆ ಮನೆ,
ನೀವೊಬ್ಬರು ಕತೆಯನ್ನು ಅಂತ್ಯವನ್ನು ಓದುವಾಗಲ...ಕತ್ತಲೆ ಮನೆ,

ನೀವೊಬ್ಬರು ಕತೆಯನ್ನು ಅಂತ್ಯವನ್ನು ಓದುವಾಗಲೇ ತಿಳಿದುಕೊಂಡಿದ್ದು ಸೂಪರ್..ನಿಮ್ಮ ಹಾರೈಕೆ ಹೀಗೆ ಇರಲಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13667116049412166282010-09-11T21:06:51.755-07:002010-09-11T21:06:51.755-07:00ಲಕ್ಷಣ ಬಿರದಾರ ಸರ್,
ಥ್ಯಾಂಕ್ಸ್.ಲಕ್ಷಣ ಬಿರದಾರ ಸರ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-82105715866378104932010-09-11T21:06:28.761-07:002010-09-11T21:06:28.761-07:00ದಿನಕರ್ ಸರ್,
ಕತೆ, ಬ್ಲಾಗ್ ಎಲ್ಲವನ್ನು ಸೂಪರ್ ಎಂದು ಹಾರೈ...ದಿನಕರ್ ಸರ್,

ಕತೆ, ಬ್ಲಾಗ್ ಎಲ್ಲವನ್ನು ಸೂಪರ್ ಎಂದು ಹಾರೈಸುತ್ತಿರುವ ನಿಮಗೆ ಧನ್ಯವಾದಗಳು. ಹೀಗೆ ನಿಮ್ಮ ಪ್ರೋತ್ಸಾಹವನ್ನು ನಿರೀಕ್ಷಿಸುತ್ತೇನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-81951578890844933092010-09-11T21:05:10.269-07:002010-09-11T21:05:10.269-07:00ಆಶೋಕ್ ಒಡಲಾಡಿ ಸರ್,
ನೀವು ಛಾಯಾಕನ್ನಡಿಯನ್ನು "ನಮ್ಮ...ಆಶೋಕ್ ಒಡಲಾಡಿ ಸರ್,

ನೀವು ಛಾಯಾಕನ್ನಡಿಯನ್ನು "ನಮ್ಮೆಲ್ಲರ ಛಾಯಾಕನ್ನಡಿ" ಎಂದಿರುವುದು ನನಗೆ ಖುಷಿ. ಕತೆಯನ್ನು ಮೆಚ್ಚಿ ಹಾರೈಸುತ್ತಿರುವ ನಿಮಗೆ ನನ್ನ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-68132377463896483232010-09-11T21:03:53.298-07:002010-09-11T21:03:53.298-07:00ಗಣೇಶ್ ಕಾಳಿಸರ್,
ನಿಮ್ಮ ಶುಭಾಶಯಗಳಿಗೆ ಥ್ಯಾಂಕ್ಸ್..ಹೀಗೆ ...ಗಣೇಶ್ ಕಾಳಿಸರ್,

ನಿಮ್ಮ ಶುಭಾಶಯಗಳಿಗೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-56318006956502824732010-09-11T21:03:24.378-07:002010-09-11T21:03:24.378-07:00ಪ್ರಶಾಂತ್ ಅರಸೀಕೆರೆ,
ಕತೆಯ ರೂಪದಲ್ಲಿ ಛಾಯಾಕನ್ನಡಿಗೆ ಮೂರ...ಪ್ರಶಾಂತ್ ಅರಸೀಕೆರೆ,

ಕತೆಯ ರೂಪದಲ್ಲಿ ಛಾಯಾಕನ್ನಡಿಗೆ ಮೂರು ವರ್ಷ ತುಂಬಿದ್ದನ್ನು ಹೇಳಿದ್ದನ್ನು ನೀವು ಮೆಚ್ಚಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-88532967813984884792010-09-11T21:02:14.356-07:002010-09-11T21:02:14.356-07:00ಪೂರ್ಣಿಮ ಹೆಸರಿನಲ್ಲಿ ಅನಾನಿಮಿಯಸ್ ಆಗಿ ಕಳಿಸಿರುವವರಿಗೆ,
...ಪೂರ್ಣಿಮ ಹೆಸರಿನಲ್ಲಿ ಅನಾನಿಮಿಯಸ್ ಆಗಿ ಕಳಿಸಿರುವವರಿಗೆ,

ನಿಮ್ಮ ಅಭಿಪ್ರಾಯಗಳನ್ನು ಖಂಡಿತ ಸ್ವೀಕರಿಸುತ್ತೇನೆ. ಆತುರದಲ್ಲಿ ಬರೆದ ಕತೆ ಇದು ಅದಕ್ಕೆ ಹೀಗೆ ಆಗಿದೆ. ಮತ್ತೆ ಇದು ಮುಖಸ್ತುತಿಯಂತೂ ಅಲ್ಲ ಸತ್ಯವನ್ನು ಬರೆದಿದ್ದೇನೆ. ಅದು ನಿಮಗೆ ಅಜೀರ್ಣವಾಗಿಬಹುದು ಅಂತ ನನ್ನ ಅನಿಸಿಕೆ. ಮತ್ತೆ ನನ್ನ ಗೆಳೆಯರು ಅನಾನಿಮಿಯಸ್ಗೆ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಡಿ ಎಂದು ಹೇಳಿದರೂ ನಾನು ಉತ್ತರಿಸುತ್ತಿದ್ದೇನೆ. ನೀವು ಒಳ್ಳೆಯದನ್ನು ಅಧಿಕೃತವಾಗಿ ಹೇಳಲು ಭಯವೇಕೆ? ಮತ್ತೆ ಹೀಗೆ ಮರೆಯಲ್ಲಿ ನಿಂತು ಹೇಳುವುದೇಕೆ? ಮುಂದೆ ಹೀಗೆ ಹಿಂಬದಿಯಲ್ಲಿ ನಿಲ್ಲುವ ಬದಲು ನೇರಬಂದರೆ ನಮಗೂ ಖುಶಿ.ಏನೇಳ್ತೀರಿ?shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80555219137504638632010-09-11T20:57:43.706-07:002010-09-11T20:57:43.706-07:00ದೊಡ್ಡಮನಿ ಮಂಜು,
ಛಾಯಾಕನ್ನಡಿಗೆ ನಿಮ್ಮ ಹಾರೈಕೆ ಹೀಗೆ ಇರಲ...ದೊಡ್ಡಮನಿ ಮಂಜು,

ಛಾಯಾಕನ್ನಡಿಗೆ ನಿಮ್ಮ ಹಾರೈಕೆ ಹೀಗೆ ಇರಲಿ..ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-81967218498623218152010-09-11T20:57:03.703-07:002010-09-11T20:57:03.703-07:00ಶಿವಪ್ರಕಾಶ್,
ಥ್ಯಾಂಕ್ಸ್.ಶಿವಪ್ರಕಾಶ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8220535117241935682010-09-11T20:56:49.478-07:002010-09-11T20:56:49.478-07:00ನಿಷಾ,
ಥ್ಯಾಂಕ್ಸ್. ಹೀಗೆ ಬರುತ್ತಿರಿ.ನಿಷಾ,

ಥ್ಯಾಂಕ್ಸ್. ಹೀಗೆ ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-30942462865854646352010-09-11T20:56:28.540-07:002010-09-11T20:56:28.540-07:00ಪ್ರಕಾಶ್ ಹೆಗಡೆ ಸರ್,
ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾ...ಪ್ರಕಾಶ್ ಹೆಗಡೆ ಸರ್,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಅದನ್ನು ಆತುರದಲ್ಲಿ ಬರೆದಿದ್ದೆ.
ಛಾಯಾಕನ್ನಡಿಗೆ ನಿಮ್ಮ ಹಾರೈಕೆ ಹೀಗೆ ಇರಲಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29848027787172437622010-09-11T20:55:22.242-07:002010-09-11T20:55:22.242-07:00ಸುನಾಥ್ ಸರ್,
ನನ್ನ ಮಾಯಾಪರದೆಯ ಮೇಲೆ ನಿಮ್ಮ ಪ್ರೀತಿ ಹೀಗೆ...ಸುನಾಥ್ ಸರ್,

ನನ್ನ ಮಾಯಾಪರದೆಯ ಮೇಲೆ ನಿಮ್ಮ ಪ್ರೀತಿ ಹೀಗೆ ಇರಲಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45584531334388617082010-09-11T20:54:48.389-07:002010-09-11T20:54:48.389-07:00ನಿಮ್ಮೊಳಗೊಬ್ಬ ಬಾಲು ಸರ್,
ನೀವು ಹೇಳಿದ "ನೆರಳಿನ ದರ...ನಿಮ್ಮೊಳಗೊಬ್ಬ ಬಾಲು ಸರ್,

ನೀವು ಹೇಳಿದ "ನೆರಳಿನ ದರ್ಪಣ" ಹೆಸರು ಚೆನ್ನಾಗಿದೆ. ನಾನು ನನ್ನ ಸಂಭ್ರಮದ ನಡುವೆ ಈ ಮಟ್ಟಕ್ಕೆ ನನ್ನನ್ನು ಎಳೆತಂದ ಬ್ಲಾಗನ್ನು ಮರೆತಿದ್ದರಿಂದ ಪ್ರಾಯಶ್ಚಿತ್ತವಾಗಿ ಈ ಕತೆಯನ್ನು ಬರೆಯಬೇಕಾಯಿತು. ಅದನ್ನು ಮೆಚ್ಚಿ ಛಾಯಾಕನ್ನಡಿಗೆ ಹಾರೈಸಿದ್ದೀರಿ. ಅದಕ್ಕಾಗಿ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-47150087359883169532010-09-11T20:52:27.403-07:002010-09-11T20:52:27.403-07:00ಗುರುಮೂರ್ತಿ ಹೆಗೆಡೆ ಸರ್,
ದೂರದಿಂದಲೇ ನನ್ನ ಬ್ಲಾಗನ್ನು ಹ...ಗುರುಮೂರ್ತಿ ಹೆಗೆಡೆ ಸರ್,

ದೂರದಿಂದಲೇ ನನ್ನ ಬ್ಲಾಗನ್ನು ಹೆಚ್ಚು ನೋಡುವುದರಲ್ಲಿ ನೀವು ಒಬ್ಬರು. ನಿಮ್ಮ ಹಾರೈಕೆ ಪ್ರೋತ್ಸಾಹ ಹೀಗೆ ಇರಲಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-72170835523489022732010-09-11T20:51:34.927-07:002010-09-11T20:51:34.927-07:00ಶ್ರೀಕಾಂತ್ ಸಿ.ಬಿ.
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಹಾರೈ...ಶ್ರೀಕಾಂತ್ ಸಿ.ಬಿ.

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಹಾರೈಕೆಗೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91675630080035699832010-09-11T20:50:48.899-07:002010-09-11T20:50:48.899-07:00ಉಮೇಶ್ ದೇಸಾಯ್ ಸರ್,
ನಿಮ್ಮ ಇಷ್ಟದ ಬ್ಲಾಗುಗಳಲ್ಲಿ ನನ್ನ ಛ...ಉಮೇಶ್ ದೇಸಾಯ್ ಸರ್,

ನಿಮ್ಮ ಇಷ್ಟದ ಬ್ಲಾಗುಗಳಲ್ಲಿ ನನ್ನ ಛಾಯಾಕನ್ನಡಿಯೂ ಒಂದು ಅಂತ ತಿಳಿದು ಖುಷಿಯಾಯ್ತು..ನಿಮ್ಮ ಶುಭಾಶಯಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-48760522782693130852010-09-11T20:49:20.228-07:002010-09-11T20:49:20.228-07:00ಡಾ.ಕೃಷ್ಣ ಮೂರ್ತಿ ಸರ್,
ಥ್ಯಾಂಕ್ಸ್.ಡಾ.ಕೃಷ್ಣ ಮೂರ್ತಿ ಸರ್,

ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-10811018936652036402010-09-11T20:47:41.124-07:002010-09-11T20:47:41.124-07:00ವನಿತಾ,
ಥ್ಯಾಂಕ್ಸ್..ವನಿತಾ,

ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20837661987260731992010-09-11T20:47:22.474-07:002010-09-11T20:47:22.474-07:00ಗುರು ಥ್ಯಾಂಕ್ಸ್.
ಛಾಯಾಕನ್ನಡಿ ನನಗೆ ಪರದೆಯಂತೆ ಕಲ್ಪಿಸಿಕ...ಗುರು ಥ್ಯಾಂಕ್ಸ್.

ಛಾಯಾಕನ್ನಡಿ ನನಗೆ ಪರದೆಯಂತೆ ಕಲ್ಪಿಸಿಕೊಂಡಿದ್ದನ್ನು ನೀವು ಇಷ್ಟಪಟ್ಟಿದ್ದಕ್ಕೆ ಮತ್ತು ಛಾಯಾಕನ್ನಡಿಗೆ ವಿಶ್ ಮಾಡಿದ್ದಕ್ಕೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-44166236096689483982010-09-11T20:44:38.416-07:002010-09-11T20:44:38.416-07:00ಗುಬ್ಬಚ್ಚಿ ಸತೀಶ್,
ನಿಮ್ಮ ಮಾತು ಸತ್ಯ. ನಾನು ಕೆಲಸಗಳ ಮತ್...ಗುಬ್ಬಚ್ಚಿ ಸತೀಶ್,

ನಿಮ್ಮ ಮಾತು ಸತ್ಯ. ನಾನು ಕೆಲಸಗಳ ಮತ್ತು ಇತರ ಸಂಭ್ರಮಗಳ ನಡುವೆ ಛಾಯಾಕನ್ನಡಿಯನ್ನು ಮರೆತಿದ್ದೆ. ಅದಕ್ಕಾಗಿ ಈ ಕತಾಲೇಖನ. ನಿಮ್ಮ ಹಾರೈಕೆಗೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-28001708508889284852010-09-11T20:43:30.245-07:002010-09-11T20:43:30.245-07:00ಕನಸು,
ಛಾಯಾಚಿತ್ರಗಳು ನನ್ನ ಕಣ್ಣುಗಳು. ಹಾಗೆ ಕಾಣಿಸಿದ ವಿ...ಕನಸು,

ಛಾಯಾಚಿತ್ರಗಳು ನನ್ನ ಕಣ್ಣುಗಳು. ಹಾಗೆ ಕಾಣಿಸಿದ ವಿಚಾರಗಳನ್ನು ಮನಸ್ಸಿನಲ್ಲಿ ಆನಂದಿಸುತ್ತೇನೆ. ಹಾಗೆ ಅದನ್ನು ಬರಹದ ರೂಪದಲ್ಲಿ ಕೊಡಲು ಪ್ರಯತ್ನಿಸುತ್ತೇನೆ. ನೀವು ಬರಹವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-38140664571594104992010-09-11T20:41:53.351-07:002010-09-11T20:41:53.351-07:00ಚಂದ್ರು ಸರ್,
ಕತೆ ನಿಮ್ಮ ಮನಸ್ಸಿನಲ್ಲಿ ಕುತೂಹಲ ಕೆರಳಿಸಿದ...ಚಂದ್ರು ಸರ್,

ಕತೆ ನಿಮ್ಮ ಮನಸ್ಸಿನಲ್ಲಿ ಕುತೂಹಲ ಕೆರಳಿಸಿದ್ದರೆ ನನ್ನ ಬರಹ ಸಾರ್ಥಕ. ನಿಮ್ಮ ಪ್ರೋತ್ಸಾಹವೇ ನನಗೆ ಹೊಸತನ್ನು ಹುಡುಕಿಕೊಂಡು ಹೋಗುವಂತೆ ಮಾಡುತ್ತದೆ. ನಿಮ್ಮ ಹಾರೈಕೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com