tag:blogger.com,1999:blog-1493881956935970938.post8852900093531285852..comments2023-10-07T00:21:43.388-07:00Comments on ಛಾಯಾಕನ್ನಡಿ: ಬ್ಲಾಗ್ ಲೋಕದ ಮನಸ್ಸು ದೊಡ್ಡದು.shivu.khttp://www.blogger.com/profile/02536252774463776294noreply@blogger.comBlogger55125tag:blogger.com,1999:blog-1493881956935970938.post-89987368918078538282010-04-30T00:42:50.553-07:002010-04-30T00:42:50.553-07:00ಹರೀಶ್ ಸರ್,
ಸಧ್ಯದ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಒಳಗೆ ನ...ಹರೀಶ್ ಸರ್,

ಸಧ್ಯದ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಒಳಗೆ ನಡೆಯುವ ವಿಚಾರವನ್ನು ನಾನು ಅನುಭವಿಸಿ ನಮ್ಮಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಬರೆದಿದ್ದೇನೆ. ನೀವು ತಡವಾಗಿಯಾದರೂ ನನ್ನ ಬ್ಲಾಗ್ ನೋಡಿದ್ದಕ್ಕೆ ನನಗೆ ಸಂತೋಷವಾಗಿದೆ. ಸದ್ಯದ ನಮ್ಮ ಲೋಕವೇ ಸ್ವಲ್ಪ ಪರಿಶುದ್ಧವಾಗಿದೆ, ಹಾಗೂ ತಕ್ಷಣ ಸ್ಪಂದಿಸಿದ್ದು ನಮ್ಮ ಕಣ್ಣೆದುರಿಗೆ ಇದೆ.
ಮತ್ತೆ ನಾನು ಒಬ್ಬ ಪತ್ರಿಕೆ ವಿತರಕನಾಗಿರುವುದರಿಂದ ಇಂಥದ್ದಕ್ಕೆ ಸ್ಪಂದಿಸಬೇಕಾಗಿರುವುದು ನನ್ನ ಕರ್ತವ್ಯ.

ನನ್ನ ಬರಹ ನಿಮಗೆ ಇಷ್ಟವಾದರೆ ನನ್ನ ಇನ್ನುಳಿದ ಲೇಖನಗಳನ್ನು ಬಿಡುವು ಮಾಡಿಕೊಂಡು ಓದಿ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3456792671236185742010-04-29T22:02:35.542-07:002010-04-29T22:02:35.542-07:00ಆತ್ಮೀಯ
ನಿಮ್ಮ ಬ್ಲಾಗನ್ನು ಮೊದಲ ಬಾರಿ ನೋಡುತ್ತಿದ್ದೇನೆ.ಇ...ಆತ್ಮೀಯ
ನಿಮ್ಮ ಬ್ಲಾಗನ್ನು ಮೊದಲ ಬಾರಿ ನೋಡುತ್ತಿದ್ದೇನೆ.ಇ೦ಥ ಬ್ಲಾಗನ್ನು ನೋಡದಿದ್ದುದಕ್ಕೆ ನಾಚಿಕೆಯಾಗುತ್ತಿದೆ.ಸುದ್ದಿ ಮನೆಯಲ್ಲಿ ಕೆಲಸ ಮಾಡುವವರಷ್ಟೇ ಪತ್ರಿಕೆ ಹ೦ಚುವವರೂ ಮುಖ್ಯ.ಅವರಿಲ್ಲದೇ ಸುದ್ದಿ ನಮಗೆ ತಲುಪದು.ಅ೦ಥ ಒಬ್ಬ ಹುಡುಗನ ಬಗ್ಗೆ ಬರೆದು ಅವನಿಗೆ ಸಹಾಯ ಹಸ್ತವನ್ನೂ ಚಾಚಿದ್ದೀರ. ನಿಮ್ಮ ಸದ್ಕಾರ್ಯಕ್ಕೆ ಮಾತುಗಳೇ ಇಲ್ಲ.
ಇನ್ನು ನಮ್ಮ ಬ್ಲಾಗ್ ಮಿತ್ರರು ಅವರ ಬಗ್ಗೆ ಏನು ಹೇಳಲಿ ಪ್ರತಿಯೊ೦ದಕ್ಕೂ ಬೇಗ ಸ್ಪ೦ದಿಸುವ ತಪ್ಪಿದ್ದರೆ ತಿದ್ದುವ , ನಮ್ಮ ಸ೦ತೋಷದಲ್ಲಿ ತಾವೂ ಖುಷಿಯನ್ನು ಅನುಭವಿಸುವ.ಜೊತೆಗೆ ಹೀಗೆ ಸಹಾಯವನ್ನೂ ಮಾಡೂವ ನಿಜಕ್ಕೂ ದೊಡ ಮನಸ್ಸಿನವರು.ಸ್ಪ೦ದಿಸಿದ ಎಲ್ಲರಿಗೂ ಅಭಿನ೦ದನೆಗಳು
ನಿಮ್ಮವ
ಹರಿHarish Athreyahttps://www.blogger.com/profile/00154238246304224192noreply@blogger.comtag:blogger.com,1999:blog-1493881956935970938.post-50856437629616239372010-04-12T20:36:10.658-07:002010-04-12T20:36:10.658-07:00ಕುಲದೀಪ್ ಸರ್,
ನನ್ನ ಬ್ಲಾಗು ಮೊದಲು ಮಾಡಿದ್ದು ಸಣ್ಣ ಸಣ್ಣ...ಕುಲದೀಪ್ ಸರ್,

ನನ್ನ ಬ್ಲಾಗು ಮೊದಲು ಮಾಡಿದ್ದು ಸಣ್ಣ ಸಣ್ಣ ಲೇಖನವನ್ನು ಬರೆಯಲು ಮಾತ್ರ. ಆದ್ರೆ ಈಗ ಅದರಲ್ಲಿ ಅನೇಕ ಸಾಮಾಜಿಕ ಕಳಕಳಿಯ ಬರಹಗಳು ಬರುವುದಕ್ಕೆ ಕಾರಣ ನಿಮ್ಮೆಲ್ಲರ ಪ್ರೋತ್ಸಾಹದಿಂದಾಗಿ. ಪತ್ರಿಕೆಯವರ ಬಗ್ಗೆ ಮತ್ತಷ್ಟು ಬರೆಯಬೇಕಿದ್ದರೂ ಬೇಡವೆಂದು ಸುಮ್ಮನಾಗಿದ್ದೆ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-86900485272048287092010-04-12T20:33:48.166-07:002010-04-12T20:33:48.166-07:00ಸಾಗರಿ ಮೇಡಮ್,
ನಿಜ ನೀವು ಹೇಳಿದಂತೆ ವಿಶ್ವನ ಆರೋಗ್ಯ ವಿಚಾ...ಸಾಗರಿ ಮೇಡಮ್,

ನಿಜ ನೀವು ಹೇಳಿದಂತೆ ವಿಶ್ವನ ಆರೋಗ್ಯ ವಿಚಾರದ ಬಗ್ಗೆ ನನ್ನ ನೂರನೇ ಲೇಖನದಲ್ಲಿ ಅವಕಾಶ ಸಿಕ್ಕಿದ್ದು ನನಗೂ ಸಂತೋಷ. ನಿಮ್ಮ ಆರೈಕೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-85713566331964542652010-04-12T20:30:20.664-07:002010-04-12T20:30:20.664-07:00ಉಮೇಶ್ ದೇಸಾಯಿ ಸರ್,
ವಿಶ್ವನ ಬಗ್ಗೆ ಕಾಳಜಿ ವಹಿಸಿ ಧನ ಮತ್...ಉಮೇಶ್ ದೇಸಾಯಿ ಸರ್,

ವಿಶ್ವನ ಬಗ್ಗೆ ಕಾಳಜಿ ವಹಿಸಿ ಧನ ಮತ್ತು ಮನದ ಸಹಾಯವನ್ನು ನೀಡಿದ್ದಕ್ಕೆ ಧನವಾದಗಳು. ನನ್ನ ಬರವಣಿಗೆಯ ನೂರನೇ ಲೇಖನದವರೆಗೆ ಪ್ರೋತ್ಸಾಹಿಸುತ್ತಿದ್ದೀರಿ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-82311323735881146702010-04-12T20:26:34.760-07:002010-04-12T20:26:34.760-07:00ರಂಜಿತ,
ವಿಶ್ವನ ಆರೋಗ್ಯದ ಬಗ್ಗೆ ಮತ್ತು ನನ್ನ ನೂರನೇ ಲೇಖನ...ರಂಜಿತ,

ವಿಶ್ವನ ಆರೋಗ್ಯದ ಬಗ್ಗೆ ಮತ್ತು ನನ್ನ ನೂರನೇ ಲೇಖನಕ್ಕೆ ನಿಮ್ಮ ಅಭಿನಂದನೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-82423029307897931412010-04-12T20:23:10.489-07:002010-04-12T20:23:10.489-07:00ನಿಮ್ಮೊಳಗೊಬ್ಬ ಬಾಲು ಸರ್,
ನೂರನೇ ಲೇಖನ ಸಿಕ್ಸರ್ ಬಾರಿಸಿದ...ನಿಮ್ಮೊಳಗೊಬ್ಬ ಬಾಲು ಸರ್,

ನೂರನೇ ಲೇಖನ ಸಿಕ್ಸರ್ ಬಾರಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ಸಾರ್ಥಕತೆಯನ್ನು ಮೂಡಿಸಿರುವುದು ಖಂಡಿತ. ಪತ್ರಿಕಾ ಕಚೇರಿಗಳಿಂದ ನನಗಾದ ಅನುಭವವನ್ನು ಬರೆದಿದ್ದೇನೆ. ಆಗ ನಾಗೇಶ್ ಹೆಗಡೆ, ಮಂಜುಳ ಮೇಡಮ್....ಹೀಗೆ ಕೆಲವರು ತುಂಬಾ ಪ್ರೋತ್ಸಾಹ ನೀಡುತ್ತಿದ್ದರು. ಅವರಿಂದಾಗಿ ನೂರಾರು ಯುವ ಬರಹಗಾರರು ಹುಟ್ಟಿಕೊಂಡರು. ಈಗಿನ ಪರಿಸ್ಥಿತಿಯಲ್ಲಿ ಹುಟ್ಟಿಕೊಂಡ ಬರಹಗಾರರೆಲ್ಲಾ ಬರೆಯುವುದನೆಲ್ಲಾ ನಿಲ್ಲಿಸಿದ್ದಾರೆ. ಕಾರಣ ನಾನು ಇಲ್ಲಿ ವಿವರಿಸಿದಂತೆ. ಇಂಥ ಸಮಯದಲ್ಲಿ ವಿಶ್ವನ ಸಹಾಯಕ್ಕೆ ನಿಂತ ನಿಮಗೆಲ್ಲಾ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-58407428316861604732010-04-12T20:18:46.598-07:002010-04-12T20:18:46.598-07:00ದಿನಕರ್ ಸರ್,
ವಿಶ್ವನಿಗೆ ಸಹಾಯ ಮಾಡಲಿಲ್ಲವೆಂದು ಬೇಸರಿಸಬೇ...ದಿನಕರ್ ಸರ್,

ವಿಶ್ವನಿಗೆ ಸಹಾಯ ಮಾಡಲಿಲ್ಲವೆಂದು ಬೇಸರಿಸಬೇಡಿ. ಕೆಲಸದ ಒತ್ತಡದಿಂದ ಹೀಗಾಗುವುದು ಸಹಜ. ಕಾಳಜಿ ಇದ್ದರೇ ಸಾಕು. ಸದ್ಯ ನಿಮ್ಮೆಲ್ಲರ ಆಶೀರ್ವಾದದಿಂದ ಎಂದಿನಂತೆ ಆಗಿದ್ದಾನೆ. ನೂರನೆ ಲೇಖನಕ್ಕೆ ಇಂಥ ವಸ್ತು ಸಿಕ್ಕಿದ್ದು ನನ್ನ ಬರವಣಿಗೆಗೆ ಸಾರ್ಥಕತೆ ಸಿಕ್ಕಂತ ಅನುಭವ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-92196431537430534902010-04-12T20:15:48.282-07:002010-04-12T20:15:48.282-07:00ಮಾಲಾ ಮೇಡಮ್,
ವಿಶ್ವನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೈಸ...ಮಾಲಾ ಮೇಡಮ್,

ವಿಶ್ವನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಆರೈಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91059932098166477602010-04-09T22:22:38.841-07:002010-04-09T22:22:38.841-07:00ಶ್ವೇತ ಮೇಡಮ್,
ವಿಶ್ವನ ಲೇಖನವನ್ನು ಬರೆದಾಗ ಮೊದಲು ಪ್ರತಿಕ...ಶ್ವೇತ ಮೇಡಮ್,

ವಿಶ್ವನ ಲೇಖನವನ್ನು ಬರೆದಾಗ ಮೊದಲು ಪ್ರತಿಕ್ರಿಯಿಸಿ ಆತ ಬ್ಯಾಂಕ್ ಅಕೌಂಟ್ ನಂಬರ್ ಕೇಳಿದ್ದು ನೀವು. ನೀವು ಕೇಳಿದ್ದಕ್ಕೆ ನಾನು ಅದನ್ನು ತಿಳಿದುಕೊಂಡು ಬ್ಲಾಗಿನಲ್ಲಿ ಹಾಕಿದ್ದು. ಇಲ್ಲದಿದ್ದಲ್ಲಿ ನನಗೆ ಅದರ ಉಪಾಯವೇ ಗೊತ್ತಿರಲಿಲ್ಲ. ಇಂಥ ಐಡಿಯವನ್ನು ಕೊಟ್ಟ ನಿಮಗೂ ಧನ್ಯವಾದಗಳು. ನಿಮ್ಮ ಅಫೀಸಿನಲ್ಲಿನ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65219025171078264082010-04-09T22:20:41.073-07:002010-04-09T22:20:41.073-07:00ಗುರುದೆಸೆ,
ನಾನು ಶತಕಗಳ ಲೇಖನವನ್ನು ಮಾಡಿದ್ದರೇ ವೀರನಲ್ಲ....ಗುರುದೆಸೆ,

ನಾನು ಶತಕಗಳ ಲೇಖನವನ್ನು ಮಾಡಿದ್ದರೇ ವೀರನಲ್ಲ. ನಿಮ್ಮ ಅಳಿಲು ಸೇವೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-82684422087947250202010-04-09T22:18:41.024-07:002010-04-09T22:18:41.024-07:00ಶ್ಯಾಮಲ ಮೇಡಮ್,
ದಾಖಲೆ ಎನ್ನುವ ವಿಚಾರವನ್ನು ಹೇಳಿದ್ದೀರಿ....ಶ್ಯಾಮಲ ಮೇಡಮ್,

ದಾಖಲೆ ಎನ್ನುವ ವಿಚಾರವನ್ನು ಹೇಳಿದ್ದೀರಿ. ಆದ್ರೆ ನಾನು ಇನ್ನೂ ಯಾವ ದಾಖಲೆಯನ್ನು ಸಾಧಿಸಿಲ್ಲ. ಸಾಧಿಸುವುದು ತುಂಬಾ ಇದೆ. ನೀವು ಹೇಳಿದಂತೆ ದೇವರಿಗೆ ಈ ವಿಚಾರದಲ್ಲಿ ಎಷ್ಟು ವಂದಿಸಿದರೂ ಸಾಲದು. ಎಲ್ಲರಿಗೂ ಸ್ಪಂದಿಸುವ ಮನಸ್ಸು ಕೊಟ್ಟ ದೇವರನ್ನು ವಂದಿಸುತ್ತೇನೆ.

ನನ್ನ ನೂರನೇ ಲೇಖನಕ್ಕೆ ನಿಮ್ಮ ಹಾರೈಕೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-39075161157520862202010-04-09T22:16:22.537-07:002010-04-09T22:16:22.537-07:00ಚೈತ್ರಿಕಾ ಮೇಡಮ್,
ನೂರನೇ ಲೇಖನವೂ ಇದಾಗಲಿ ಅಂತ ಕನಸು ಕಂಡಿ...ಚೈತ್ರಿಕಾ ಮೇಡಮ್,

ನೂರನೇ ಲೇಖನವೂ ಇದಾಗಲಿ ಅಂತ ಕನಸು ಕಂಡಿದ್ದೆ. ಅದೇ ಆಗಿರುವುದಕ್ಕೆ ತುಂಬಾ ಖುಷಿಯಾಗಿದೆ. ಸಹಾಯದ ಹೊರೆಯನ್ನು ಮನಃಪೂರ್ವಕವಾಗಿ ಹೇಳುವ ಮೂಲಕ ಇಳಿಸಿಕೊಳ್ಳಬಹುದು ಅನ್ನೋದು ನನ್ನ ಭಾವನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-49263976592944062522010-04-09T22:14:19.153-07:002010-04-09T22:14:19.153-07:00ಮನಸು ಮೇಡಮ್,
ನನ್ನ ಪತ್ರಿಕಾ ಗೆಳೆಯ ಗುಣಮುಖನಾಗಿ ಎಂದಿನಂತ...ಮನಸು ಮೇಡಮ್,

ನನ್ನ ಪತ್ರಿಕಾ ಗೆಳೆಯ ಗುಣಮುಖನಾಗಿ ಎಂದಿನಂತೆ ನಿತ್ಯ ಕೆಲಸಕ್ಕೆ ಹಾಜರಾಗುತ್ತಿದ್ದಾನೆ. ಅವನಿಗೆ ಸಹಾಯ ಮಾಡಿದ ಎಲ್ಲರಿಗೂ ಅಭಿನಂದನೆಗಳು. ನಿಮ್ಮ ಹಾರೈಕೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-70009046942231843802010-04-09T22:13:11.046-07:002010-04-09T22:13:11.046-07:00ಶಶಿ ಜೋಯಿಸ್ ಮೇಡಮ್,
ನೂರನೇ ಲೇಖನದ ಹಾರೈಕೆಗೆ ಧನ್ಯವಾದಗಳು...ಶಶಿ ಜೋಯಿಸ್ ಮೇಡಮ್,

ನೂರನೇ ಲೇಖನದ ಹಾರೈಕೆಗೆ ಧನ್ಯವಾದಗಳು. ವಿಶ್ವ ಮೊದಲಿನಂತೆ ಆಗಿರುವುದಕ್ಕೆ ನಿಮ್ಮೆಲ್ಲರ ಹಾರೈಕೆ ಕಾರಣ. ಹೀಗೆ ಬರುತ್ತಿರಿ..ಸ್ಪಂದಿಸುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-39196056195679771852010-04-09T22:12:00.791-07:002010-04-09T22:12:00.791-07:00ಚಂದ್ರು ಸರ್,
ಪತ್ರಿಕೆಗಳ ಬಗ್ಗೆ ಇನ್ನೂ ಅನೇಕ ವಿಚಾರಗಳಿವೆ...ಚಂದ್ರು ಸರ್,

ಪತ್ರಿಕೆಗಳ ಬಗ್ಗೆ ಇನ್ನೂ ಅನೇಕ ವಿಚಾರಗಳಿವೆ. ಅದನ್ನು ಮತ್ತೆಂದಾದರೂ ಬರೆಯುತ್ತೇನೆ. ವಿಶ್ವನ ವಿಚಾರದಲ್ಲಿ ಸ್ಪಂದಿಸಲಿಲ್ಲವೆಂದು ಬೇಸರಬೇಡ ಸರ್, ನೀವು ದೂರದಿಂದಲೇ ಆತ ಗುಣಮುಖನಾಗಲಿ ಅಂತ ಹಾರೈಸಿದರೂ ಸಾಕು. ಒಟ್ಟಾರೆ ಬ್ಲಾಗ್ ಲೋಕದ ಹೃತ್ಪೂರ್ವಕ ಮನಸ್ಸು ಇಲ್ಲಿ ತೆರೆದುಕೊಂಡಿದೆಯೆಂದೇ ಹೇಳಬಹುದು..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-58556392899980639082010-04-09T22:09:18.944-07:002010-04-09T22:09:18.944-07:00ಅಜಾದ್.
ಲೇಖನಗಳ ಶತಕ ಮತ್ತಷ್ಟು ಶತಕಗಳಾಗಲಿ ಎನ್ನುವ ಹಾರೈಕ...ಅಜಾದ್.

ಲೇಖನಗಳ ಶತಕ ಮತ್ತಷ್ಟು ಶತಕಗಳಾಗಲಿ ಎನ್ನುವ ಹಾರೈಕೆಯೇ ನನ್ನಲ್ಲಿ ಹೊಸ ಸ್ಪೂರ್ತಿ ನೀಡುತ್ತಿದೆ. ವಿಶ್ವನ ಬಗೆಗಿನ ಲೇಖನವೇ ನೂರನೆಯದಾಗಿರುವುದು ಕಾಕತಾಳಿಯ. ಬ್ಲಾಗ್ ಹೀಗೆ ಉಪಯೋಗವಾಗಿರುವುದು ನಿಜಕ್ಕೂ ಸಂತೋಷ. ನೀವು ಅಷ್ಟು ದೂರದಿಂದ ಆಗಾಗ ವಿಶ್ವನ ಬಗ್ಗೆ ವಿಚಾರಿಸುತ್ತಾ, ತನು ಮನ ಧನ ಸಹಾಯ ಮಾಡಿದ್ದೀರಿ. ಅದಕ್ಕೆ ಆತ ತುಂಬಾ ಖುಷಿಪಟ್ಟಿದ್ದಾನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-36413671559748181222010-04-09T22:06:20.786-07:002010-04-09T22:06:20.786-07:00ವನಿತಾ,
ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸ...ವನಿತಾ,

ನಿಮ್ಮ ಅಭಿನಂದನೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11046180426252096272010-04-09T22:05:50.013-07:002010-04-09T22:05:50.013-07:00ಮನದಾಳದ ಪ್ರವೀಣ್ ಸರ್,
ನೀವು ವಿಶ್ವನ ವಿಚಾರದಲ್ಲಿ ಸ್ಪಂದಿ...ಮನದಾಳದ ಪ್ರವೀಣ್ ಸರ್,

ನೀವು ವಿಶ್ವನ ವಿಚಾರದಲ್ಲಿ ಸ್ಪಂದಿಸಲಿಲ್ಲವೆಂದು ಬೇಸರಬೇಡ. ಮನದಲ್ಲಿ ಕಾಳಜಿ ಇದ್ದರೇ ಸಾಕು. ಲೇಖನದ ಶತಕದಿಂದ ಖುಷಿಯಾಗಿದೆ. ನಿಮ್ಮ ಪ್ರೋತ್ಸಾಹ ಮತ್ತಷ್ಟು ಬರೆಯಲು ಹುರುಪು ಕೊಡುತ್ತಿದೆ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63535830444017829872010-04-09T22:03:52.928-07:002010-04-09T22:03:52.928-07:00ರೂಪ ಮೇಡಮ್,
ಪತ್ರಿಕೆ ಕಛೇರಿಗಳ ಬಗ್ಗೆ ಬರೆದರೇ ಇನ್ನೂ ಇದೆ...ರೂಪ ಮೇಡಮ್,

ಪತ್ರಿಕೆ ಕಛೇರಿಗಳ ಬಗ್ಗೆ ಬರೆದರೇ ಇನ್ನೂ ಇದೆ. ಅಮೇಲೆ ನನ್ನ ಮೇಲೆ ದ್ವೇಷ ಸಾಧಿಸಿಬಿಟ್ಟರೆ ಅನ್ನುವ ಭಯದಿಂದ ಸ್ವಲ್ಪವನ್ನು ಮಾತ್ರ ಬರೆದಿದ್ದೇನೆ...
ನೂರನೇ ಲೇಖನವನ್ನು ಓದಿ ಹಾರೈಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8972693990459936602010-04-09T22:02:36.929-07:002010-04-09T22:02:36.929-07:00ಗುರುಮೂರ್ತಿ ಸರ್,
ನನ್ನ ಅಂತಃಕರಣಕ್ಕಿಂತ ಸಹಾಯ ಮಾಡಿದ ಬ್ಲ...ಗುರುಮೂರ್ತಿ ಸರ್,

ನನ್ನ ಅಂತಃಕರಣಕ್ಕಿಂತ ಸಹಾಯ ಮಾಡಿದ ಬ್ಲಾಗ್ ಗೆಳೆಯರ ಅತಃಕರಣ ದೊಡ್ಡದೆಂದು ನನ್ನ ಭಾವನೆ. ನಾನು ಪ್ರಾರಂಭಿಸಿದೆ ಅಷ್ಟೇ. ನನ್ನೆಲ್ಲಾ ಲೇಖನಗಳನ್ನು ಸಹಿಸಿಕೊಳ್ಳುತ್ತಾ ನೂರಕ್ಕೆ ಬಂದು ಮುಟ್ಟಿದರೂ ಹಾರೈಸುತ್ತಿರುವದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-56036978183736196782010-04-09T22:00:14.181-07:002010-04-09T22:00:14.181-07:00ಸುಬ್ರಮಣ್ಯ ಸರ್,
ಖಂಡಿತ ಎಲ್ಲವೂ ಒಳ್ಳೆಯದೇ ಆಯಿತು. ನೂರರ ...ಸುಬ್ರಮಣ್ಯ ಸರ್,

ಖಂಡಿತ ಎಲ್ಲವೂ ಒಳ್ಳೆಯದೇ ಆಯಿತು. ನೂರರ ಸಂಬ್ರಮಕ್ಕೆ ನನಗೂ ಖುಷಿ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-68297821457326687562010-04-09T21:59:21.177-07:002010-04-09T21:59:21.177-07:00ಸುನಾಥ್ ಸರ್,
ಒಳ್ಳೆಯ ಉದ್ದೇಶ ಮತ್ತು ಕಾಳಜಿಯಿಂದ ಕತ್ತಲ್ಲ...ಸುನಾಥ್ ಸರ್,

ಒಳ್ಳೆಯ ಉದ್ದೇಶ ಮತ್ತು ಕಾಳಜಿಯಿಂದ ಕತ್ತಲ್ಲಲ್ಲಿ ಬಿಟ್ಟ ಬಾಣ ಸರಿಯಾಗಿ ಕೆಲಸ ಮಾಡಿದೆ ಅನ್ನಿಸಿದೆ. ಅದಕ್ಕೆ ಎಲ್ಲಾ ಬ್ಲಾಗಿಗರಿಗೂ ಧನ್ಯವಾದಗಳನ್ನು ಹೇಳಬೇಕು.

ನಿಮ್ಮ ಹಾರೈಕೆಗೂ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20431135088220915012010-04-09T21:57:26.867-07:002010-04-09T21:57:26.867-07:00ತೇಜಸ್ವಿನಿ ಮೇಡಮ್,
ವಿಶ್ವನ ಲೇಖನದ ವಿಚಾರದಲ್ಲಿ ನನ್ನದೇನು...ತೇಜಸ್ವಿನಿ ಮೇಡಮ್,

ವಿಶ್ವನ ಲೇಖನದ ವಿಚಾರದಲ್ಲಿ ನನ್ನದೇನು ಹೆಗ್ಗಳಿಕೆಯಿಲ್ಲ. ಯಾರೇ ನೊಂದರೂ ಸ್ಪಂದಿಸಬೇಕೆನಿಸುತ್ತದೆ ಅಷ್ಟೇ. ನಾನು ಮಾಡಿದ್ದು ಅಷ್ಟೇ. ಈ ವಿಚಾರದಲ್ಲಿ ನೀವು ಹೇಳಿದಂತೆ ಸ್ವಲ್ಪ ಹೆಚ್ಚೇ ಕಾಳಜಿಯಿಂದ ಮುನ್ನುಗ್ಗಿದ್ದರ ಪ್ರತಿಫಲವೇ ಈಗ ಸಿಕ್ಕಿದೆ.
ನಿಜಕ್ಕೂ ನಮ್ಮ ಬ್ಲಾಗ್ ಲೋಕ ಒಳ್ಳೆಯ ಮನಸ್ಸುಳ್ಳದ್ದು ಅಂಥ ಈ ವಿಚಾರದಲ್ಲಿ ಪ್ರೂವ್ ಆಗಿದೆ. ನೂರನೇ ಲೇಖನಕ್ಕೆ ಇಂಥ ವಿಚಾರ ದೊರಕಿದ್ದು ಕೂಡ ನನಗೆ ಸಂತೋಷ. ನಿಮ್ಮ ಹಾರೈಕೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3919252760770181892010-04-09T21:53:38.128-07:002010-04-09T21:53:38.128-07:00ರವಿಕಾಂತ್ ಸರ್,
ನಿಮ್ಮ ಸ್ಪಂದನೆಗೆ ಧನ್ಯವಾದಗಳು.ರವಿಕಾಂತ್ ಸರ್,

ನಿಮ್ಮ ಸ್ಪಂದನೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com