tag:blogger.com,1999:blog-1493881956935970938.post8432278130256154825..comments2023-10-07T00:21:43.388-07:00Comments on ಛಾಯಾಕನ್ನಡಿ: ನನ್ ಹಿಂಬದಿ ಕಣ್ಣು ಒಡೆದೊಯ್ತು....ಅಮೇಲೆ...ಏನೇನಾಯ್ತು...?shivu.khttp://www.blogger.com/profile/02536252774463776294noreply@blogger.comBlogger91125tag:blogger.com,1999:blog-1493881956935970938.post-47382142871744458302009-04-19T07:25:00.000-07:002009-04-19T07:25:00.000-07:00ಜಾವೀದ್,
ಧನ್ಯವಾದಗಳು...ಜಾವೀದ್,

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60573073739647692792009-04-19T07:24:00.000-07:002009-04-19T07:24:00.000-07:00ಪ್ರಭುರಾಜ್,
ನೀವೆಂಥ ರಸಿಕರು ಅಂಥ ನಿಮ್ಮ ಬ್ಲಾಗ್ ಲೇಖನ...ಪ್ರಭುರಾಜ್,

ನೀವೆಂಥ ರಸಿಕರು ಅಂಥ ನಿಮ್ಮ ಬ್ಲಾಗ್ ಲೇಖನದಿಂದ ನನಗೆ ತಿಳಿದಿದೆ...

ಮತ್ತೆ ಇಲ್ಲಿ ಹಿಂಬದಿ ಕಣ್ಣನ್ನು ಪ್ರತಿಭಾನ್ವಿತರಾಗೇ ಉಪಯೋಗಿಸುತ್ತೀರೆಂದು ನನಗೆ ಅನ್ನಿಸುತ್ತೆ..[ತಮಾಷೆಗೆ ಹೇಳಿದೆ...]

ಆಗಾಗ ಹಿಂತಿರುಗಿ ನೋಡಬೇಡಿ...ನಿಮ್ಮಾಕೆ ಲಟ್ಟಣಿಕೆ ಹಿಡಿದು ಬಂದಾರು ಜೋಕೆ...ಅಹ..ಅಹ್..ಅಹ...

ಹೀಗೆ ಬರುತ್ತಿರಿ...ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64957171056670847132009-04-19T03:54:00.000-07:002009-04-19T03:54:00.000-07:00ಲೇಖನ ಮಜ ಕೊಡ್ತು, ಫೊಟೊ ಖುಶಿ ಕೊಡ್ತು :-}ಲೇಖನ ಮಜ ಕೊಡ್ತು, ಫೊಟೊ ಖುಶಿ ಕೊಡ್ತು :-}ಏ ಜೆ ಜಾವೀದ್https://www.blogger.com/profile/09054796496452816291noreply@blogger.comtag:blogger.com,1999:blog-1493881956935970938.post-71311873593808565022009-04-19T02:07:00.000-07:002009-04-19T02:07:00.000-07:00ನಾನು ಕೂಡಾ ನಿಮ್ಮ ಹಾಗೆ ಅಂದದ ಸುಂದರಿಯರನ್ನು ಹಿಂಬದಿ ಕಣ್ಣ...ನಾನು ಕೂಡಾ ನಿಮ್ಮ ಹಾಗೆ ಅಂದದ ಸುಂದರಿಯರನ್ನು ಹಿಂಬದಿ ಕಣ್ಣಿನಲ್ಲಿ ನೋಡೊದು ;) ಕೆಲವೊಮ್ಮೆ ನಡೆದು ಹೋಗುವಾಗಲೂ ಯಾರಾದರೂ ನನ್ನ ತಿರುಗಿ ನೊಡುತ್ತಿದ್ದಾರೇನೊ ಅಂತ ನೋಡಲು ಕನ್ನಡಿಗಾಗಿ ತಡಕಾಡುತ್ತೇನೆ ಅಭ್ಯಾಸ ಬಲದಿಂದ... ಚೆನ್ನಗಿತ್ತು...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-28131132934825445162009-04-19T01:57:00.000-07:002009-04-19T01:57:00.000-07:00This comment has been removed by the author.Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-39393949871331548262009-04-17T08:07:00.000-07:002009-04-17T08:07:00.000-07:00ಉದಯ್ ಸರ್,
ತೊಂದರೆಯಿಲ್ಲ ಸರ್, ನಾನು ತಮಾಷೆಗೆ ಹೇಳಿದೆ....ಉದಯ್ ಸರ್,

ತೊಂದರೆಯಿಲ್ಲ ಸರ್, ನಾನು ತಮಾಷೆಗೆ ಹೇಳಿದೆ...ನೀವು ಬೆಂಗಳೂರಿಗೆ ಬಂದಾಗ ನೀವು ಹೇಗಿರುತ್ತೀರೋ ಹಾಗೆ ಫೋಟೋ ತೆಗೆದುಕೊಡುತ್ತೇನೆ...ಆಯ್ತ...
ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-83905086125762156902009-04-17T08:04:00.000-07:002009-04-17T08:04:00.000-07:00ಪಾಲಚಂದ್ರ,
ಇಂಥ ಲೇಖನಗಳನ್ನು ಬರೆದಾಗ ನಾವು ಎಲ್ಲಾ ರೀ...ಪಾಲಚಂದ್ರ,

ಇಂಥ ಲೇಖನಗಳನ್ನು ಬರೆದಾಗ ನಾವು ಎಲ್ಲಾ ರೀತಿ ಸಿದ್ದರಾಗಿರಬೇಕಲ್ಲವೇ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54134220020837587562009-04-17T05:46:00.000-07:002009-04-17T05:46:00.000-07:00ಶಿವು,
ನಾನು ಸ್ವಲ್ಪ ನಿಮ್ಮ ಕಾಲೆಳೆದೆ. ಅಷ್ಟೆ. ಎಲ್ಲಾ ತಮಾ...ಶಿವು,
ನಾನು ಸ್ವಲ್ಪ ನಿಮ್ಮ ಕಾಲೆಳೆದೆ. ಅಷ್ಟೆ. ಎಲ್ಲಾ ತಮಾಷೆಗಾಗಿ. ನನಗೆ ಹೀರೂ ತರ ಎಲ್ಲ ಬೇಡ್ರಿ ನಾನಿರೋ ಹಾಗೆ ತೆಗೆದು ಕೊಟ್ರೆ ಸಾಕು.
<>ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1493881956935970938.post-77766067212134822482009-04-17T04:21:00.000-07:002009-04-17T04:21:00.000-07:00ಜೋರಿದೀರ ತಾವೂನೂ :)ಜೋರಿದೀರ ತಾವೂನೂ :)PaLahttps://www.blogger.com/profile/06444653191113838508noreply@blogger.comtag:blogger.com,1999:blog-1493881956935970938.post-23675956480198970592009-04-17T03:56:00.000-07:002009-04-17T03:56:00.000-07:00ಸರ್,
ದೇವರಾಣೆ ಹೇಳ್ತೀನಿ ನಾನು ಹುಡುಗಿರ ಹಿಂದೆ ಬಿದ...ಸರ್,

ದೇವರಾಣೆ ಹೇಳ್ತೀನಿ ನಾನು ಹುಡುಗಿರ ಹಿಂದೆ ಬಿದ್ದಿಲ್ಲ... ನಡೆದ ಒಂದು ಘಟನೆಯನ್ನು ತಮಾಷೆಗಾಗಿ... ಸ್ವಲ್ಪ ಸತ್ಯವಿಚಾರವನ್ನು ಹೇಳಿದ್ದೇನೆ..ಆಷ್ಟೇ..

ನನಗೆ ಖುಷಿಗೆ, ಬಹುಮಾನಕ್ಕೆ, ಹುಳು, ಪಕ್ಷಿಗಳು, ಮಕ್ಕಳು, ಪ್ರಕೃತಿಯೆ ಸಾಕು...

ಈ ಲೇಖನದಿಂದ ನನಗಂಟಿದ ಪಾಪವನ್ನು ತೊಳೆದುಕೊಳ್ಳಲು ಮುಂದಿನ ಲೇಖನದಲ್ಲಿ ಒಂದು ಪಕ್ಷಿ ಜೋಡಿಯ ಸಹವಾಸದ ಚಿತ್ರ-ಲೇಖನವನ್ನು ಶ್ರದ್ಧೆ ಭಕ್ತಿಯಿಂದ ಸಿದ್ಧಮಾಡುತ್ತಿದ್ದೇನೆ..

ಆಗಲು ಹೀಗೆ ಬಂದು ಪ್ರೋತ್ಸಾಹಿಸಿ...

ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-66545036237025317322009-04-17T03:47:00.000-07:002009-04-17T03:47:00.000-07:00ಮನಸ್ವಿ,
ಬೆನ್ನ ಹಿಂದೆ ಬರುವ ಹುಡುಗಿಯರನ್ನು ಮಿರರ್ ನಲ್...ಮನಸ್ವಿ,

ಬೆನ್ನ ಹಿಂದೆ ಬರುವ ಹುಡುಗಿಯರನ್ನು ಮಿರರ್ ನಲ್ಲಿ ನೋಡದಿದ್ದಲ್ಲಿ ಏನೋ ಕಳೆದುಕೊಂಡ ಹಾಗೆ...ಕರೆಕ್ಟ್. ನನ್ನ ಲೇಖನದ ಎಫೆಕ್ಟ್ ನಿಮಗೆ ಚೆನ್ನಾಗಿ ಆಗಿದೆ...
ಕೊನೆಗೂ ಕನ್ನಡಿ ಹೊಡೆದ ಹುಡುಗನಿಗೆ ಥ್ಯಾಂಕ್ಸ್ ನೀವು ಹೇಳಿಬಿಟ್ಟಿರಿ...ಇರಲಿ....

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-18388162095789796742009-04-16T22:10:00.000-07:002009-04-16T22:10:00.000-07:00shivu, heege huDugara secret enjoyment annu jagatt...shivu, heege huDugara secret enjoyment annu jagattige tiLisidare hEge, che che che!!!

huLu huppaTe aayitu, eega huDugiyaraa???

tumbaa chennagide, thanks

nimma haagoo Mallikarjun avarige banda ARPS ella patrikegaLalli baruttide. abhinandanegaLuದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-46287510617905711502009-04-16T09:20:00.000-07:002009-04-16T09:20:00.000-07:00ಛಾಯಾಕನ್ನಡಿಯಲ್ಲಿ.. ಬೆನ್ನ ಕಣ್ಣ ಕನ್ನಡಿಯ ಮಹಿಮೆಯನ್ನು ಸಾ...ಛಾಯಾಕನ್ನಡಿಯಲ್ಲಿ.. ಬೆನ್ನ ಕಣ್ಣ ಕನ್ನಡಿಯ ಮಹಿಮೆಯನ್ನು ಸಾರಿದ್ದೀರಿ.. ನಿಜ ಬೆಂಗಳೂರು ಟ್ರಾಪಿಕ್ನಲ್ಲಿ ಹಿಂದೆ ಬರ್ತಿರೋ ಹುಡ್ಗೀರನ್ನು ನೋಡ್ತಾನೆ ಡ್ರೈವ್ ಮಾಡೋದು ಸ್ವಲ್ಪ ಕಷ್ಟ, ಆದ್ರೆ ಹುಡ್ಗಿ ಹಿಂದೆ ಬರ್ತಿದ್ರೆ ಬರೀ ರೋಡ್ ನೋಡ್ತಾ ಡ್ರೈವ್ ಮಾಡಿದ್ರೆ ಏನೋ ಕಳ್ಕೊಂಡ ಹಾಗೆ. ಕನ್ನಡಿ ಒಡೆದ ಹುಡುಗನಿಗೆ ತ್ಯಾಂಕ್ಸ್, ಇಲ್ಲದೇ ಹೋದರೆ ಇಷ್ಟೊಳ್ಳೆ ಬರಹ ಸಿಕ್ಕುತ್ತಿರಲಿಲ್ಲವೇನೋ...ಮನಸ್ವಿhttps://www.blogger.com/profile/02203905911897082821noreply@blogger.comtag:blogger.com,1999:blog-1493881956935970938.post-34734750048481509452009-04-16T07:42:00.000-07:002009-04-16T07:42:00.000-07:00ಕನಸು,
ಚಿತ್ರ ಲೇಖನ ಮೆಚ್ಚಿದ್ದಕ್ಕೆ ಮತ್ತು ಹಾರೈಕೆಗಳಿಗ...ಕನಸು,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಮತ್ತು ಹಾರೈಕೆಗಳಿಗೆ ಧನ್ಯವಾದಗಳು...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-79635296033703491122009-04-16T07:40:00.000-07:002009-04-16T07:40:00.000-07:00ಉದಯ್ ಸರ್,
ಹುಳು, ಪಕ್ಷಿಗಳಿಂದ ಪ್ರಶಸ್ತಿ ಬಂದರೂ..ಅದರಲ್...ಉದಯ್ ಸರ್,

ಹುಳು, ಪಕ್ಷಿಗಳಿಂದ ಪ್ರಶಸ್ತಿ ಬಂದರೂ..ಅದರಲ್ಲಿ ಸಿಕ್ಕಿಹಾಕಿಕೊಳ್ಳಬಾರದಲ್ಲವೇ ಸರ್...ಅದಕ್ಕಾಗಿ ಹೀಗೆ ಹೊಸದರ ಹುಡುಕಾಟ..ಮತ್ತೆ ನಾನು ಯಾವುದನ್ನೇ ಮಾಡಿದರೂ ಪ್ರಶಸ್ತಿಗಾಗಿ ಮಾಡುವುದಿಲ್ಲ ಸರ್...ಮೊದಲು ಮಾಡುವ ಕೆಲಸವನ್ನು enjoy ಮಾಡುತ್ತೇನೆ..ಅದರಿಂದ ನಿಜಕ್ಕೂ ನನಗೆ ಖುಷಿ ಸಿಕ್ಕರೆ ಅದನ್ನು ಇತರರೊಂದಿಗೂ ಹಂಚಿಕೊಳ್ಳುತ್ತೇನೆ...ನಂತರ ಈ ಬಹುಮಾನ, ಪ್ರಶಸ್ತಿ..ಡಿಸ್ಟಿಂಗ್ಷನ್ ಎಲ್ಲಾ.

ಮತ್ತೆ ನನಗೆ ಇನ್ನೊಂದು ಮದುವೆಯಾಗುವ ಬಯಕೆ ಖಂಡಿತ ಇಲ್ಲ ಸರ್. ಎಲ್ಲಾ ವಿಚಾರದಲ್ಲೂ ಅರಿತು,ಹೊಂದಿಕೊಂಡು ಸಮಾನ ಮನಸ್ಕ ಗೆಳತಿಯಂತ ಸಂಗಾತಿಯಿರುವಾಗ ಅದರ ಚಿಂತೆ ನನಗೇಕೆ...ರಸಿಕರ ರಾಜ ಪಟ್ಟ ಮಾತ್ರ ಬೇಡ ಸರ್.
ನಿಮ್ಮ ಹಳೇ ತುಂಟತನದ ಅನುಭವ ಹಂಚಿಕೊಂಡಿದ್ದೀರಿ..
ನೀವು ಬೆಂಗಳೂರಿಗೆ ಬಂದಾಗ ಬನ್ನಿ. ನಿಮ್ಮನ್ನು ಹೀರೋ ಅಂದುಕೊಳ್ಳಬೇಕು ಆ ರೀತಿ ಫೋಟೊ ತೆಗೆದುಕೊಡುತ್ತೇನೆ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-44061069783895534892009-04-16T07:31:00.000-07:002009-04-16T07:31:00.000-07:00ಗುರು,
ಇಷ್ಟಕ್ಕೆ ಭಯಪಡಬೇಡಿ...ನಾನು ಬರೆದಿದ್ದಕ್ಕೆ ಹೆ...ಗುರು,

ಇಷ್ಟಕ್ಕೆ ಭಯಪಡಬೇಡಿ...ನಾನು ಬರೆದಿದ್ದಕ್ಕೆ ಹೆದರಬೇಡಿ...ನಿಜಕ್ಕೂ ಇದು ಸೀಕ್ರೇಟಲ್ಲ...ಹಾಗಂತ ಅಂದುಕೊಂಡಿದ್ದೆವಷ್ಟೇ. ಇದೇ ಲೇಖನ ಓದಿದ ನಮ್ಮ ಬ್ಲಾಗ್ ಗೆಳತಿಯರು ತಮಗಾದ ಅನೇಕ ಅನುಭವಗಳನ್ನು ದೈರ್ಯವಾಗಿ ಬ್ಲಾಗಿನಲ್ಲಿ ಹಂಚಿಕೊಳ್ಳದಿದ್ದರೇ ಆವಾಗ ನನ್ನನ್ನು ಕೇಳಿ...
ಇದು ಒಬ್ಬರಿಂದ ಮತ್ತೊಬ್ಬರಿಗೆ ಸ್ಫೂರ್ತಿ ನೀಡುವ ಕೆಲಸವಷ್ಟೆ...ಎಲ್ಲರಲ್ಲೂ ಇದು ಆಗಿರುತ್ತದೆ...ನನಗನ್ನಿಸಿದ್ದು[ಹುಡುಗರಿಗನ್ನಿಸಿದ್ದು] ಹುಡುಗಿಯರಿಗೂ ಬೇರೆ ಬೇರೆ ಅನುಭವಗಳಲ್ಲಿ ಅನ್ನಿಸಲೇ ಬೇಕಲ್ಲವೇ...ಅವು ದೈರ್ಯವಾಗಿ ಬರುತ್ತವೆ ಕಾದು ನೋಡಬೇಕಷ್ಟೆ...

ಈ ಲೇಖನದಿಂದಾಗಿ ನಿಮ್ಮ ಸ್ಪೆಲೆಂಡರ್ ಮಿರರ್ ಕಳುವಾದ ಅನುಭವ ಹೇಳಿಕೊಂಡಿದ್ದೀರಿ...
ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-18872152252723921172009-04-16T07:24:00.000-07:002009-04-16T07:24:00.000-07:00ಸಲೀಂ,
ನೀವಂದುಕೊಂಡಂತೆ ಯಾವ ರಸಿಕತೆಯೂ ಇಲ್ಲ ಆ ಕನ್ನಡಿಯಲ...ಸಲೀಂ,

ನೀವಂದುಕೊಂಡಂತೆ ಯಾವ ರಸಿಕತೆಯೂ ಇಲ್ಲ ಆ ಕನ್ನಡಿಯಲ್ಲಿ...ಸುಮ್ಮನೆ ಒಂದು ಹಾಸ್ಯ ಬರಹವಷ್ಟೇ.

ಚಿತ್ರ ಮತ್ತು ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45047037994832673342009-04-15T08:04:00.000-07:002009-04-15T08:04:00.000-07:00ಅದ್ಬುತ ಚಿತ್ರಗಳಿಗೆ ಒಳ್ಳೆಯ ಲೇಖನ
ಬೇಷ್ ಬೇಷ್ !!
ಗಾಡ್ ಬ್...ಅದ್ಬುತ ಚಿತ್ರಗಳಿಗೆ ಒಳ್ಳೆಯ ಲೇಖನ
ಬೇಷ್ ಬೇಷ್ !!
ಗಾಡ್ ಬ್ಲೆಸ್ ಯು ಶಿವಣ್ಣಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-1493881956935970938.post-84472488360435543122009-04-15T07:15:00.000-07:002009-04-15T07:15:00.000-07:00ಏನ್ರಿ ಶಿವು, ನೀವು ಬರಿ ಹುಳುಗಳನ್ನು ಬೆನ್ನತ್ತಿ ಪ್ರಶಸ್ತಿ...ಏನ್ರಿ ಶಿವು, ನೀವು ಬರಿ ಹುಳುಗಳನ್ನು ಬೆನ್ನತ್ತಿ ಪ್ರಶಸ್ತಿ ಗಿಟ್ಟಿಸುತ್ತೀರಿ ಎಂದುಕೊಂಡಿದ್ದೆ ಹುಡುಗಿಯರನ್ನೂ ಬೆನ್ನತ್ತಿ ಏನಾದ್ರು ಪ್ರಶಸ್ತಿ ಗಿಟ್ಟಿಸೋಕೆ ಹೊರಟಿದ್ದೀರೋ ಹೇಗೆ?. ಹಾಗೆ ಇನ್ನೊಂದು ಮದುವೆ ಆಗೋ ವಿಚಾರ ಏನಾದ್ರು ಇದೆಯಾ ಹೇಗೆ? ಅಬ್ಬಬ್ಬಾ ಏನ್ ಮಜಾ ಏನ್ ರಸಿಕತೆ ಅಂತೀನಿ! ನಾನು ನನ್ನ ಸ್ನೇಹಿತ ಬೈಕ್ ಮೇಲೆ ಹೋಗಬೇಕಾದರೆ ಬೆಂಗಳೂರಿನ ಟ್ರಾಫಿಕ್ನಲ್ಲಿ ಯಾವುದಾದರು ಸ್ಕೂಟಿ ಹುಡುಗಿ ಸಿಕ್ಕಿದರೆ ಅವಳೊಂದಿಗೆ ಒಂದಿಷ್ಟು flirt ಮಾಡಿ ಮುಂದೆ ಹೋಗುವದು ಈಗಲೂ ರೂಢಿ! ಅದೆಲ್ಲಾ ನೆನಪಿಗೆ ಬಂತು. ಹಾಗೆ ನಿಮ್ಮ ಲೇಖನ ಓದಿ fresh ಆಯಿತು. ಆಹಾ, ರಸಿಕರ ರಾಜ!

ಈ ಲೇಖನದಲ್ಲಿರುವ ನೀವು ತೆಗೆದ ಫೋಟೊ ತುಂಬಾ ಚನ್ನಾಗಿದೆ. ಈ ಸಾರಿ ಬೆಂಗಳೂರಿಗೆ ಬಂದಾಗ ನಿಮ್ಮ ಕೈಯಿಂದ ಒಂದಿಷ್ಟು ಫೋಟೊ ತೆಗೆದುಕೊಳ್ಳ್ಳಬೇಕೆಂಬ ಆಸೆ. ತೆಗೆದುಕೊಡುತ್ತೀರಿ ತಾನೆ?
<>ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1493881956935970938.post-81173986847292681962009-04-15T07:09:00.000-07:002009-04-15T07:09:00.000-07:00ಶಿವುಜಿ,
ಏನ್ ಇದು,,, ಹುಡುಗರ tricks ಮತ್ತೆ ಸ...ಶಿವುಜಿ,
ಏನ್ ಇದು,,, ಹುಡುಗರ tricks ಮತ್ತೆ ಸಿಕ್ರೆಟ್ ನೆಲ್ಲ ಹೇಗೆ ರಾಜಾರೋಷವಾಗಿ ಹೇಳೋದ... ಬೇಡರಿ, ನಿಮ್ಗಾದ್ರೆ ಮದುವೇ agide... ಆದ್ರೆ ನಮ್ಮ ಗಳ ಕತೆ..... ಸ್ವಲ್ಪ ಯೋಚಿಸಿ ಸರ್....
ಹಾ ಹಾ,, ಚೆನ್ನಾಗಿದೆ ನಿಮ್ಮ ಬಲ ಮಿರರ್ ನ ಕತೆ, ಪರವಾಗಿಲ್ಲ ನಿಮ್ಮನ್ನು ಏನೋ ಅಂತ ಅನ್ಕೊಂಡ್ ಇದ್ದೆ... ಇರಲಿ ಬಿಡಿ,,
ನನಗು ಈ ತರ ಅನುಭವ ಆಗಿತ್ತು.. ನನ್ನ ಲವ್ಲೀ splender ನ ಯಾವುದೊ ಕೆಲಸದ ನಿಮಿತ್ತ, ಬುಲ್ temple ರೋಡಿನಲ್ಲಿ ನಿಲ್ಲಿಸಿ, ಯಾವುದೊ ಬ್ಯಾಂಕ್ ಗೆ ಹೋಗಿದ್ದೆ.. ಬಂದು ನೋಡುವಸ್ಟರಲ್ಲಿ,, ಯಾವನೋ ನನ್ ಮಗ,, ನೀಟ್ ಆಗಿ right side ಮಿರರ್ ನ ಬಿಚ್ಕೊಂಡ್ ಹೋಗಿ ಬಿಟ್ಟಿದ್ದ.... ಬಂದ್ ನೋಡ್ತೇನೆ shock... ಅದು tight ಆಗಿ ಬೇರೆ ಇತ್ತು.. ಯಾವ ಕಾರಣಕ್ಕೆ ಬಿಚ್ಕೊಂಡ್ ಹೋದನೋ ಗೊತ್ತಿಲ್ಲ.. ಆದರೆ ಅದು ಇಲ್ಲದಿದ್ದುಅರಿಂದ ನಾನು ಸ್ವಲ್ಪ ಒದ್ದಾಡಿದ್ದೆ...(ಬರಿ ಹುಡುಗಿರನ್ನು ನೋಡೋಕೆ ಮಾತ್ರ ಅಲ್ಲರಿ) ಆಮೇಲೆ next day ನೆ , ಹೊಸ ಮಿರರ್ ಹಕಿಸಿಕೊಂಡ್ ಬಂದೆ......ಸದ್ಯ ಇನ್ನು ಯಾವೊತ್ತು ಯಾರು ಕಳಚಿಕೊಂಡು ಹೋಗಿಲ್ಲ.... ಸೇಫ್ ಆಗಿ ಇದೆ....

ಗುರುGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1493881956935970938.post-35054756798408138042009-04-15T05:49:00.000-07:002009-04-15T05:49:00.000-07:00ಶಿವು ಸರ್
ತುಂಬಾ ರಸಿಕತೆ ಇದೆ ನಿಮ್ಮ ಹಿಂಬದಿ ಕಣ್ಣಿಗೆ.
ಫೋ...ಶಿವು ಸರ್
ತುಂಬಾ ರಸಿಕತೆ ಇದೆ ನಿಮ್ಮ ಹಿಂಬದಿ ಕಣ್ಣಿಗೆ.
ಫೋಟೊ ಮತ್ತು ಬರಹ ಚನ್ನಾಗಿದೆ.b.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-7327734087551733542009-04-15T01:36:00.000-07:002009-04-15T01:36:00.000-07:00ಸುಧೇಶ್,
ಬೆಂಗಳೂರಿನ ಟ್ರಾಫಿಕ್ ಅನುಭವಿಸುವುದಕ್ಕಿಂತ ಇ...ಸುಧೇಶ್,

ಬೆಂಗಳೂರಿನ ಟ್ರಾಫಿಕ್ ಅನುಭವಿಸುವುದಕ್ಕಿಂತ ಇದು ಮೇಲಲ್ಲವೇ...

ನಮ್ಮವರು ಜೊತೆಯಲ್ಲಿರುವಾಗ ಮಿರರ್ ಅನ್ನು ಆಕೆಯ ಮುಖ ಕಾಣುವಂತೆ ಆಡ್ಜಸ್ಟ್ ಮಾಡಿಕೊಳ್ಳುತ್ತೇನೆ...ಬೇರೆಯವರನ್ನು ನೋಡುವ ಪ್ರಮೇಯವೇ ಇರುವುದಿಲ್ಲ...

ಬಿಡುವು ಮಾಡಿಕೊಂಡು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-14949326795921823232009-04-15T01:06:00.000-07:002009-04-15T01:06:00.000-07:00ಶಿವಣ್ಣ...
ಶೀರ್ಷಿಕೆಯ ಮರ್ಮ ಏನಿರಬಹುದು ಎ೦ಬ ಕುತೂಹಲದಿ೦ದ...ಶಿವಣ್ಣ...

ಶೀರ್ಷಿಕೆಯ ಮರ್ಮ ಏನಿರಬಹುದು ಎ೦ಬ ಕುತೂಹಲದಿ೦ದ ಓದಲು ಪ್ರಾರ೦ಬಿಸಿದೆ....

ಅ೦ತೂ ಬೆ೦ಗಳೂರು ಟ್ರಾಫಿಕ್ ಅನ್ನು ಇಷ್ಟಪಡಲು ನಿಮ್ಮದೇ ಆದ ರೀತಿಯನ್ನು ಕ೦ಡುಹಿಡಿದಿದ್ದೀರಾ... ನಿಮ್ಮಾಕೆ ನಿಮ್ಮ ಜೊತೆಗಿರುವಾಗ ಹುಶಾರಾಗಿರಿ, ಇಲ್ಲ೦ದ್ರೆ ಸಿಕ್ಕಿಬೀಳುವಿರಿ:)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1493881956935970938.post-25917917526699226832009-04-15T00:44:00.000-07:002009-04-15T00:44:00.000-07:00ಪ್ರಶಾಂತ್ ಭಟ್,
ಬರಹ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...
...ಪ್ರಶಾಂತ್ ಭಟ್,

ಬರಹ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್...

ಬೇಗ ಬಲಬದಿ ಮಿರರ್ ಹಾಕಿಸಿ..."ಮಿರರ್ ಎಫೆಕ್ಟ್" ಅನುಭವಿಸಿ...

ಧನ್ಯವಾದಗಳು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54038874092837766852009-04-14T22:40:00.000-07:002009-04-14T22:40:00.000-07:00ಶಿವೂ ಅವರೇ,
ಚಂದದ..ಶೀರ್ಷಿಕೆ...!!
ಕನ್ನಡಿ ಇಂದ ಇಷ್ಟೆಲ್...ಶಿವೂ ಅವರೇ,

ಚಂದದ..ಶೀರ್ಷಿಕೆ...!!
ಕನ್ನಡಿ ಇಂದ ಇಷ್ಟೆಲ್ಲಾ ಅನುಭವ...!! ಬರಹ ಇಷ್ಟವಾಯಿತು...!! ಇವತ್ತೇ ನಾನು ನನ್ನ ಬೈಕ್ ಗೆ ಹಿಂಬದಿಯ ಕಣ್ಣು ಹಾಕಿಸುತ್ತೇನೆ...!!

ಅಭಿನಂದನೆಗಳು
ಪ್ರಶಾಂತ್ ಭಟ್ಪಾಚು-ಪ್ರಪಂಚhttps://www.blogger.com/profile/05925786829830687209noreply@blogger.com