tag:blogger.com,1999:blog-1493881956935970938.post747099949383826266..comments2023-10-07T00:21:43.388-07:00Comments on ಛಾಯಾಕನ್ನಡಿ: ನಾಗರಹೊಳೆ ಛಾಯಾಗ್ರಹಣ ಪ್ರವಾಸ ಭಾಗ-೧shivu.khttp://www.blogger.com/profile/02536252774463776294noreply@blogger.comBlogger56125tag:blogger.com,1999:blog-1493881956935970938.post-13090737248510251492010-06-30T01:59:16.857-07:002010-06-30T01:59:16.857-07:00ಶ್ಯಾಮಲ ಮೇಡಮ್,
ನಮಗೆಲ್ಲಾ ಇಂಥವು ಒಂಥರ ಥ್ರಿಲ್ ಕೊಡುತ್ತವ...ಶ್ಯಾಮಲ ಮೇಡಮ್,

ನಮಗೆಲ್ಲಾ ಇಂಥವು ಒಂಥರ ಥ್ರಿಲ್ ಕೊಡುತ್ತವಾದ್ದರಿಂದ ಇವುಗಳ ಗೀಳು ಅಂಟಿಬಿಟ್ಟಿದೆ. ಫೋಟೊ ಮತ್ತು ನಮ್ಮ ಸಣ್ಣ ಸಾಹಸವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಮುಂದಿನದನ್ನು ಶೀಘ್ರವಾಗಿ ಬ್ಲಾಗಿಗೆ ಹಾಕುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-75482360115129274772010-06-29T23:50:07.768-07:002010-06-29T23:50:07.768-07:00ಶಿವು ಸಾರ್...
ನಿಮ್ಮ ಸಾಹಸ ಮೆಚ್ಚಬೇಕಾದ್ದೇ... ಕತ್ತಲಲ್ಲಿ...ಶಿವು ಸಾರ್...
ನಿಮ್ಮ ಸಾಹಸ ಮೆಚ್ಚಬೇಕಾದ್ದೇ... ಕತ್ತಲಲ್ಲಿ ಕಪ್ಪೆಯ ಚಿತ್ರ ತೆಗೆಯಲು ಹೊರಟ ನೀವು ತುಂಬಾ ಒಳ್ಳೆಯ ಚಿತ್ರಗಳನ್ನೇ ನಮಗಾಗಿ ತಂದಿದ್ದೀರಿ. ಧನ್ಯವಾದಗಳು... ವಿವರಣೆ ಕೂಡ ಕುತೂಹಲಕರವಾಗಿದೆ. ಮುಂದಿನ ಲೇಖನದ ನಿರೀಕ್ಷೆಯಲ್ಲಿ....

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1493881956935970938.post-55001562014471842572010-06-29T05:35:51.823-07:002010-06-29T05:35:51.823-07:00This comment has been removed by the author.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3654809229267442752010-06-29T05:35:51.476-07:002010-06-29T05:35:51.476-07:00ಬಾಲು ಸರ್,
ಕಪ್ಪೆಯ ಫೋಟೊಗ್ರಫಿ ನಮಗೂ ಇದೇ ಮೊದಲು. ಮೊದಲ ಅ...ಬಾಲು ಸರ್,

ಕಪ್ಪೆಯ ಫೋಟೊಗ್ರಫಿ ನಮಗೂ ಇದೇ ಮೊದಲು. ಮೊದಲ ಅನುಭವ ಯಾವಾಗಲೂ ವಿಶೇಷವಾಗಿರುತ್ತದೆಯಲ್ಲವೇ. ಅದಕ್ಕೆ ಬ್ಲಾಗಿಗೆ ಹಾಕಿದ್ದೇನೆ. ಮುಂದಿನ ಲೇಖನವನ್ನು ಬೇಗನೆ ಹಾಕುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29842101547278234982010-06-29T05:34:39.903-07:002010-06-29T05:34:39.903-07:00ಜ್ಞಾನಾರ್ಪಣಮಸ್ತು,
ಕಪ್ಪೆಯ ಆ ವಟವಟ ಶಬ್ದವೇ ನಮ್ಮ ಫೋಟೊಗ್...ಜ್ಞಾನಾರ್ಪಣಮಸ್ತು,

ಕಪ್ಪೆಯ ಆ ವಟವಟ ಶಬ್ದವೇ ನಮ್ಮ ಫೋಟೊಗ್ರಫಿ ದಾರಿದೀಪವಾಗಿದ್ದಲ್ಲವೇ. ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್..ಮುಂದಿನ ಭಾಗಕ್ಕೂ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57498092001408484992010-06-29T05:33:37.717-07:002010-06-29T05:33:37.717-07:00Praveen,
ನಾಗರಹೊಳೆ ಕಾಡಿನ ಅನುಭವವನ್ನು ಮತ್ತಷ್ಟು ಹಂಚಿಕ...Praveen,

ನಾಗರಹೊಳೆ ಕಾಡಿನ ಅನುಭವವನ್ನು ಮತ್ತಷ್ಟು ಹಂಚಿಕೊಳ್ಳುತ್ತೇನೆ. ಮತ್ತೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-88414979899336032922010-06-29T05:32:53.806-07:002010-06-29T05:32:53.806-07:00Snowwhite,
ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.Snowwhite,

ನಿಮ್ಮ ಅಭಿಪ್ರಾಯಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50649310611600066982010-06-29T05:32:10.043-07:002010-06-29T05:32:10.043-07:00ಸಾಗರಿ ಮೇಡಮ್,
ನನ್ನ ಕಾಡಿನ ಕತೆಯನ್ನು ಮತ್ತು ಫೋಟೊಗಳನ್ನು...ಸಾಗರಿ ಮೇಡಮ್,

ನನ್ನ ಕಾಡಿನ ಕತೆಯನ್ನು ಮತ್ತು ಫೋಟೊಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-72507967248050870852010-06-29T05:30:48.802-07:002010-06-29T05:30:48.802-07:00ಸೀತಾರಾಂ ಸರ್,
ಸೋಮಾರಿಯ ತಲೆಯಲ್ಲಿ ದೆವ್ವ ಹೊಕ್ಕುವ ವಿಚಾ...ಸೀತಾರಾಂ ಸರ್,

ಸೋಮಾರಿಯ ತಲೆಯಲ್ಲಿ ದೆವ್ವ ಹೊಕ್ಕುವ ವಿಚಾರ ನನಗೆ ಗೊತ್ತಿರಲಲಿಲ್ಲ. ತಿಳಿಸಿದ್ದಕ್ಕೆ ಥ್ಯಾಂಕ್ಸ್. ನಿಮ್ಮ ಅನುಭವದ ನೆನಪುಗಳು ಮರುಕಳಿಸಿದ್ದು ಒಳ್ಳೆಯದೇ ಅಲ್ಲವೇ...ನೀವು ಅದನ್ನು ಬ್ಲಾಗಿನಲ್ಲಿ ಹಂಚಿಕೊಳ್ಳಿ. ಕಾಯುತ್ತಿರುತ್ತೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-41405163229920850542010-06-29T05:27:23.881-07:002010-06-29T05:27:23.881-07:00ಗುರು,
ನನ್ನ ಬರಹ ಮತ್ತು ಅದರ ಅನುಭವವನ್ನು enjoy ಮಾಡಿದ್ದ...ಗುರು,

ನನ್ನ ಬರಹ ಮತ್ತು ಅದರ ಅನುಭವವನ್ನು enjoy ಮಾಡಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3370587464475407852010-06-29T05:26:45.185-07:002010-06-29T05:26:45.185-07:00ನವೀನ್,
ಥ್ಯಾಂಕ್ಸ್..ನವೀನ್,

ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64147270242166527192010-06-29T05:26:22.136-07:002010-06-29T05:26:22.136-07:00ಹಾಯ್ ಪ್ರಶಾಂತ್,
ನನ್ನ ಬರಹದ ಉದ್ದೇಶವೂ ಅದೇ ಅಲ್ಲವೇ. ಅದು...ಹಾಯ್ ಪ್ರಶಾಂತ್,

ನನ್ನ ಬರಹದ ಉದ್ದೇಶವೂ ಅದೇ ಅಲ್ಲವೇ. ಅದು ನಿಮಗೆ ಸಿಕ್ಕರೆ ನನ್ನ ಪ್ರಯತ್ನ ಸಾರ್ಥಕವಾದಂತೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-68624592248040565602010-06-29T05:25:15.358-07:002010-06-29T05:25:15.358-07:00ಸುಧೇಶ್,
ಮುಂದೆ ಮತ್ತಷ್ಟು ಚಿತ್ರಗಳನ್ನು ಬ್ಲಾಗಿಗೆ ಹಾಕುತ...ಸುಧೇಶ್,

ಮುಂದೆ ಮತ್ತಷ್ಟು ಚಿತ್ರಗಳನ್ನು ಬ್ಲಾಗಿಗೆ ಹಾಕುತ್ತೇನೆ. ನನ್ನ ಬರಹಗಳು ನಿಮಗೆ ರೋಮಾಂಚನವೆನಿಸಿದರೆ ನನ್ನ ಬ್ಲಾಗ್ ನಿಮಗೆ ಖುಷಿಕೊಟ್ಟರೆ ನನಗೂ ತುಂಬಾ ಖುಷಿಯೆನಿಸುತ್ತದೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-41898830192492352812010-06-29T05:23:19.373-07:002010-06-29T05:23:19.373-07:00ಶಿವಪ್ರಕಾಶ್,
ಥ್ಯಾಂಕ್ಸ್..ಶಿವಪ್ರಕಾಶ್,

ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-55933965641674560732010-06-29T05:21:14.401-07:002010-06-29T05:21:14.401-07:00This comment has been removed by the author.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-61698086386653123422010-06-29T05:21:13.580-07:002010-06-29T05:21:13.580-07:00ಭಾಶೇ,
ಮತ್ತಷ್ಟು ಚಿತ್ರಗಳನ್ನು ಖಂಡಿತ ಬ್ಲಾಗಿಗೆ ಹಾಕುತ್ತ...ಭಾಶೇ,

ಮತ್ತಷ್ಟು ಚಿತ್ರಗಳನ್ನು ಖಂಡಿತ ಬ್ಲಾಗಿಗೆ ಹಾಕುತ್ತೇನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-9091829096567103182010-06-29T05:20:31.940-07:002010-06-29T05:20:31.940-07:00ಪರಂಜಪೆ ಸರ್,
ಕಾಡಿನ ಅನುಭವವನ್ನು ನೇರವಾಗಿ ಅನುಭವಿಸಿದರೆ ...ಪರಂಜಪೆ ಸರ್,

ಕಾಡಿನ ಅನುಭವವನ್ನು ನೇರವಾಗಿ ಅನುಭವಿಸಿದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ನಮಗೆ ಹೀಗೆ ಅನುಭವವಾದರೆ ಮತ್ತೊಬ್ಬರಿಗೆ ಇದೇ ಬೇರೆ ರೀತಿಯಲ್ಲಿ ಆಗಬಹುದು. ಇಂಥವು ಭಲೇ ಮಜವೆನಿಸುವುದರಿಂದ ಬ್ಲಾಗ್ ಗೆಳೆಯರೊಂದಿಗೆ ಹಂಚಿಕೊಳ್ಳಲು ನನಗೂ ಇಷ್ಟ. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45918955746029082422010-06-29T05:18:14.109-07:002010-06-29T05:18:14.109-07:00ಕೇಶವ ಪ್ರಸಾದ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಕಾಡಿನ ವರ್...ಕೇಶವ ಪ್ರಸಾದ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಕಾಡಿನ ವರ್ಣನೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-38069845846580991352010-06-29T05:04:29.727-07:002010-06-29T05:04:29.727-07:00ಪ್ರದೀಪ್,
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ...ಪ್ರದೀಪ್,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-53931093143469563602010-06-29T05:03:47.608-07:002010-06-29T05:03:47.608-07:00ನಿಮ್ಮೊಳಗೊಬ್ಬ ಬಾಲು ಸರ್,
ನನ್ನ ಲೇಖನದಿಂದಾಗಿ ನಿಮ್ಮ ಕಾಡ...ನಿಮ್ಮೊಳಗೊಬ್ಬ ಬಾಲು ಸರ್,

ನನ್ನ ಲೇಖನದಿಂದಾಗಿ ನಿಮ್ಮ ಕಾಡಿನ ಅನುಭವ ನೆನಪಿಗೆ ಬಂದಿದ್ದು ನನಗೂ ಖುಷಿ. ನೀವು ಅದನ್ನೆಲ್ಲಾ ನಿಮ್ಮ ಬ್ಲಾಗಿನಲ್ಲಿ ಬರೆಯಿರಿ. ಮತ್ತೆ ನಿಮ್ಮ ಬ್ಲಾಗ್ನಲ್ಲಿ ಹೊಸ ಹೊಸ ಫೋಸ್ಟಿಂಗ್ ಮಾಡಿದಾಗಲೂ ಅದನ್ನು open ಮಾಡಿದರೆ ಆಗುತ್ತಿಲ್ಲ. ತಕ್ಷಣಕ್ಕೆ ಕ್ಲೋಸ್ ಆಗುತ್ತಿದೆ. ನೀವೊಮ್ಮೆ ಪರೀಕ್ಷಿಸಿ ತೊಂದರೆ ಏನೆಂದು ನೋಡಿ. ಇದೇ ಕಾರಣಕ್ಕೆ ನಿಮ್ಮ ಅನೇಕ ಲೇಖನಗಳನ್ನು ನಾನು ನೋಡಲಾಗಿಲ್ಲ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63218057430219357052010-06-29T05:00:33.885-07:002010-06-29T05:00:33.885-07:00ಸುನಾಥ್ ಸರ್,
ನಮ್ಮ ಜೊತೆ ಅನೇಕರು ಇಂಥ ಸ್ವಾರಸ್ಯಕರ ವಿಚಾರ...ಸುನಾಥ್ ಸರ್,

ನಮ್ಮ ಜೊತೆ ಅನೇಕರು ಇಂಥ ಸ್ವಾರಸ್ಯಕರ ವಿಚಾರಗಳನ್ನು ತಿಳಿದು ಫೋಟೊ ತೆಗೆಯಲು ಬರುತ್ತಾರೆ. ನಡುವೆ ನಮ್ಮ ಕಷ್ಟಪಡುವಿಕೆಯನ್ನು ನೋಡಿ ವಾಪಸ್ ಬಂದುಬಿಡುವವರೇ ಹೆಚ್ಚು. ನಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು ನಮಗೂ ಖುಷಿಯಾಗಿತ್ತು. ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-15125729549338395202010-06-29T04:58:33.894-07:002010-06-29T04:58:33.894-07:00ಮಾಲಾ ಮೇಡಮ್,
ಕಪ್ಪೆ ಚಿತ್ರಗಳನ್ನು ತೆಗೆಯುವಾಗಿನ ಅನುಭವಗಳ...ಮಾಲಾ ಮೇಡಮ್,

ಕಪ್ಪೆ ಚಿತ್ರಗಳನ್ನು ತೆಗೆಯುವಾಗಿನ ಅನುಭವಗಳನ್ನು ಹಾಗೆ ಬರೆದಿದ್ದೇನೆ. ಅದನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40659792185554504322010-06-29T04:57:22.530-07:002010-06-29T04:57:22.530-07:00ಸುಮಾ ಮೇಡಮ್,
ನೀವು ನನ್ನ ಲೇಖನವನ್ನು ಹೊಟ್ಟೆ ಕಿಚ್ಚು ಪಟ್...ಸುಮಾ ಮೇಡಮ್,

ನೀವು ನನ್ನ ಲೇಖನವನ್ನು ಹೊಟ್ಟೆ ಕಿಚ್ಚು ಪಟ್ಟುಕೊಳ್ಳಬೇಡಿ. ನೀವೊಮ್ಮೆ ನಮ್ಮ ಜೊತೆ ಬನ್ನಿ. ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ.

ನಿಮ್ಮ ಸೋದರಮಾವನವರ ಫೋಟೊಗಳನ್ನು ನೋಡಿದೆ. ತುಂಬಾ ಚೆನ್ನಾಗಿವೆ. ಅದಕ್ಕಾಗಿ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-56230803315288144222010-06-29T04:55:36.412-07:002010-06-29T04:55:36.412-07:00ವೇಣು ವಿನೋದ್,
ರಾತ್ರಿ ಫೋಟೊಗ್ರಫಿ ನನಗೂ ಮೊದಲ ಅನುಭವ. ಮೊ...ವೇಣು ವಿನೋದ್,

ರಾತ್ರಿ ಫೋಟೊಗ್ರಫಿ ನನಗೂ ಮೊದಲ ಅನುಭವ. ಮೊದಲ ಸಲವಾಗಿದ್ದರಿಂದ ನಾವು ಹೀಗೆ ಮುನ್ನುಗ್ಗಿದ್ದೆವು. ನಿಮ್ಮ ಚಾರಣದ ವಿಚಾರವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಿಮ್ಮ ಪ್ರೋತ್ಸಾಹದಿಂದ ಮತ್ತಷ್ಟು ವಿಚಾರಗಳನ್ನು ಹೀಗೆ ಹಂಚಿಕೊಳ್ಳುತ್ತೇನೆ. ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-17094647328313784712010-06-29T04:53:28.403-07:002010-06-29T04:53:28.403-07:00ಮನದಾಳದ ಪ್ರವೀಣ್,
ನೀವು ಹೇಳಿದ್ದು ಸರಿ. ಫೋಟೊಗ್ರಫಿ ಹಾವು...ಮನದಾಳದ ಪ್ರವೀಣ್,

ನೀವು ಹೇಳಿದ್ದು ಸರಿ. ಫೋಟೊಗ್ರಫಿ ಹಾವು ಮಾತ್ರವಲ್ಲ ಹುಲಿ, ಸಿಂಹಗಳು ಪಕ್ಕದಲ್ಲಿದ್ದರೂ ನಮಗೆ ಭಯವೆನ್ನುವುದು ಅರಿವಿಗೆ ಬರದಿರುವಂತೆ ಮಾಡಿಬಿಡುತ್ತದೆ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.com