tag:blogger.com,1999:blog-1493881956935970938.post7243204309850487248..comments2023-10-07T00:21:43.388-07:00Comments on ಛಾಯಾಕನ್ನಡಿ: ಇದೆಲ್ಲಾ ಹೇಗಾಯ್ತು?shivu.khttp://www.blogger.com/profile/02536252774463776294noreply@blogger.comBlogger36125tag:blogger.com,1999:blog-1493881956935970938.post-24607613576834671302011-10-06T01:51:26.055-07:002011-10-06T01:51:26.055-07:00Girsh
thanks for your wishesGirsh

thanks for your wishesshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-66522577157419673642011-10-06T01:50:52.604-07:002011-10-06T01:50:52.604-07:00Prasanth arasikere
dhanyaadagaluPrasanth arasikere

dhanyaadagalushivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11727297903193498722011-10-06T01:50:17.626-07:002011-10-06T01:50:17.626-07:00narayana bhat thanksnarayana bhat thanksshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-51165954443900792782011-10-05T03:28:42.728-07:002011-10-05T03:28:42.728-07:00ಶಿವು
ವೆಂಡರ್ ಕಣ್ಣು muರನೆ ಮುದ್ರಣ ಕಾಣುತ್ತಿರುವುದು ಬಹಳ...ಶಿವು
ವೆಂಡರ್ ಕಣ್ಣು muರನೆ ಮುದ್ರಣ ಕಾಣುತ್ತಿರುವುದು ಬಹಳ ಸಂತೋಷ.
ಒಂದು ಮನವಿ. ಪ್ರಶಸ್ತಿ ವಿಜೇತ ಅಂತ ಉಪಯೋಗಿಸುವ ಬದಲು ಪ್ರಶಸ್ತಿ ಪುರಸ್ಕೃತ ಎಂದು ಬರೆಯುವುದು ಯುಕ್ತವೇನೊ. ವಿಜೇತ ಅಂದರೆ ಆಟದ ಸ್ಪರ್ಧೆಯಲ್ಲಿ ವಿಜಯ ಸಿಗುತ್ತಲ್ಲ ಅದು. ಈ ಪ್ರಶಸ್ತಿಗಳೆಲ್ಲ ಪುರಸ್ಕೃತ ಅಲ್ಲವೆ? ದಯವಿಟ್ಟು ಈ ವಿಚಾರ ತಿಳಿದಿರುವವರನ್ನು ಕೇಳಿ ಮುಂದಿನ ಮುದ್ರಣದಲ್ಲಾದರೂ ಪುರಸ್ಕೃತ ಎಂದು ಬರೆಯುವಂತಾಗಲಿ.rukminimalanisarga.blogspot.comhttps://www.blogger.com/profile/12520431627178098280noreply@blogger.comtag:blogger.com,1999:blog-1493881956935970938.post-2134012297602862602011-10-03T21:33:45.159-07:002011-10-03T21:33:45.159-07:00ಶಿವು, ಅಭಿನಂದನೆಗಳು. ನಿಜ, ಒಂದು ಸಾಧನೆ ಮಾಡಿದಾಗ ಅನುಕೂಲತ...ಶಿವು, ಅಭಿನಂದನೆಗಳು. ನಿಜ, ಒಂದು ಸಾಧನೆ ಮಾಡಿದಾಗ ಅನುಕೂಲತೆಗಳಾದಂತೆ ಸ್ವಲ್ಪ ಅನಾನುಕೂಲತೆಗಳೂ ಇವೆ. ಆದರೆ ಇವೆಲ್ಲ blessing in disguise ಎನ್ನುತ್ತಾರಲ್ಲ, ಹಾಗೆ. ಎಷ್ಟೆಲ್ಲ ಸಹಾಯ (ಹಣ, ಸಮಯ, ಜನಬಲ, ವಿದ್ಯೆ...) ಇದ್ದರೂ ಅನೇಕರು ಏನೂ ಮಾಡದೆ ಕಾಲಹರಣ ಮಾಡುತ್ತಾರೆ. ಈಗ ಅನೇಕರನ್ನು ನೋಡಿ, ಮೊಬೈಲ್ನಲ್ಲಿ ಆಟ ಆಡುವುದೋ, ಮೆಸೇಜ್ ಮಾಡುವುದೋ, ಕಂಪ್ಯೂಟರ್ನಲ್ಲಿ facebook ಮುಂತಾದ ತಾಣಗಳಲ್ಲಿ ಮುಳುಗಿಹೋಗುವುದೋ, ಟಿವಿ ಯಲ್ಲಿ ಎಂತದ್ದೋ reality show, serial ನೋಡುವುದೋ, ಬರೀ ಇಂಥದ್ದರಲ್ಲೇ ಸಮಯ, ಶ್ರಮ ವ್ಯರ್ಥ ಮಾಡುತ್ತಾರೆ. ನೀವು ಇದ್ದುದರಲ್ಲೆ ಎಷ್ಟೆಲ್ಲ ಕೆಲಸ ಮಾಡುತ್ತೀರಿ, ನಿಜಕ್ಕೂ ಸಂತೋಷವಾಗುತ್ತದೆ.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-26837592384896029072011-10-03T03:59:35.088-07:002011-10-03T03:59:35.088-07:00Shivu sir, good to hear your "Vendor kannu&qu...Shivu sir, good to hear your "Vendor kannu" book got re-printed with some more articles... Congragulations....Girishhttp://giri-shikhara.blogspot.com/noreply@blogger.comtag:blogger.com,1999:blog-1493881956935970938.post-66591655344013239352011-10-02T23:57:20.038-07:002011-10-02T23:57:20.038-07:00NImma ella prayatna galigu..nanna shuabashyagalu....NImma ella prayatna galigu..nanna shuabashyagalu..Prashanth Arasikerehttps://www.blogger.com/profile/08601029948462268552noreply@blogger.comtag:blogger.com,1999:blog-1493881956935970938.post-75866199666373458512011-10-02T13:47:20.987-07:002011-10-02T13:47:20.987-07:00ನಿಮ್ಮ ಹುಚ್ಚು..ನನಗಂತೂ ತುಂಬ ಮೆಚ್ಚಿಗೆ.ನಿಮ್ಮ ಹುಚ್ಚು..ನನಗಂತೂ ತುಂಬ ಮೆಚ್ಚಿಗೆ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-1493881956935970938.post-90770411364793817672011-10-02T02:37:25.663-07:002011-10-02T02:37:25.663-07:00ಅಜಾದ್,
ನನ್ನೆಲ್ಲ ಪ್ರಯತ್ನಕ್ಕೆ ಗೆಳೆಯರ ಸಹಕಾರ ಮತ್ತು ಪ್ರ...ಅಜಾದ್,
ನನ್ನೆಲ್ಲ ಪ್ರಯತ್ನಕ್ಕೆ ಗೆಳೆಯರ ಸಹಕಾರ ಮತ್ತು ಪ್ರೋತ್ಸಾಹ ಇಲ್ಲದಿದ್ದಲ್ಲಿ ಇದೆಲ್ಲಾ ಆಗುತ್ತಿರಲಿಲ್ಲ..ಆ ಗೆಳೆಯರಲ್ಲಿ ನೀವು ಇದ್ದೀರಿ ಎನ್ನುವುದನ್ನು ಮರೆಯಬೇಡಿ. ನಾನು ಮಾಡಿದ ಹೊಸತು ನಿಮಗೆಲ್ಲಾ ಇಷ್ಟವಾದರೂ ನನ್ನ ಶ್ರೀಮತಿಗೆ ಇಷ್ಟವಾಗುವುದಿಲ್ಲ. ಅವಳನ್ನು ಮೆಚ್ಚಿಸುವುದು ಕಷ್ಟ. ಆದ್ರೆ ನನ್ನ ಯಾವ ಹೊಸ ಸಾಹಸಕ್ಕೂ ಅಡ್ಡ ಮಾಡುವುದಿಲ್ಲವೆನ್ನುವುದು ಸತ್ಯ.
ನಿಮ್ಮ ಅಭಿನಂದನೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-685485916930642302011-10-02T02:34:51.799-07:002011-10-02T02:34:51.799-07:00ಚಿನ್ಮಯ ಭಟ್,
ಇದು ನಿಮ್ಮ ಅಭಿಪ್ರಾಯ. ನನಗೆಲ್ಲಾ ಬ್ಲಾಗ್ ಗ...ಚಿನ್ಮಯ ಭಟ್,

ಇದು ನಿಮ್ಮ ಅಭಿಪ್ರಾಯ. ನನಗೆಲ್ಲಾ ಬ್ಲಾಗ್ ಗೆಳೆಯರು ಸ್ಪೂರ್ತಿ ಅನ್ನೋದು ನಿಮಗೆ ಗೊತ್ತಿರಲಿ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54564375696663122282011-10-02T02:33:49.910-07:002011-10-02T02:33:49.910-07:00ಗುಬ್ಬಚ್ಚಿ ಸತೀಶ್ ಸರ್,
ಸೌಂಡ್ ತುಮಕೂರಿಗೂ ಕೇಳಿಸ್ತಾ...ನಾ...ಗುಬ್ಬಚ್ಚಿ ಸತೀಶ್ ಸರ್,
ಸೌಂಡ್ ತುಮಕೂರಿಗೂ ಕೇಳಿಸ್ತಾ...ನಾನು ಐದನೇ ತಾರೀಖು ಅಣ್ಣನ ಮನೆಗೆ ತುಮಕೂರಿಗೆ ಬರುತ್ತಿದ್ದೇನೆ. ಸಾಧ್ಯವಾದರೆ ಬೇಟಿಯಾಗುತ್ತೇನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-5040315766472119392011-10-02T02:32:31.463-07:002011-10-02T02:32:31.463-07:00ದಿನಕರ್ ಸರ್,
ನಿಮ್ಮ ಅಭಿಪ್ರಾಯ ಸರಿಯಾಗಿದೆ. ಯಾವುದು ಅತಿಯಾ...ದಿನಕರ್ ಸರ್,
ನಿಮ್ಮ ಅಭಿಪ್ರಾಯ ಸರಿಯಾಗಿದೆ. ಯಾವುದು ಅತಿಯಾಗುತ್ತದೋ ಅದು ಆನಾನುಕೂಲ...ಈಗ ಮತ್ತೆ ಬ್ಲಾಗ್ ಲೋಕಕ್ಕೆ ಬಂದಿದ್ದೇನೆ. ಇದು ಅತಿಯಾದರೆ ಮತ್ತೆಲ್ಲೋ ಖಂಡಿತ ಹಾರಿಹೋಗುತ್ತೇನೆ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90907424378268457902011-10-02T02:31:26.552-07:002011-10-02T02:31:26.552-07:00ಶ್ವೇತ...
ಥ್ಯಾಂಕ್ಸ್.ಶ್ವೇತ...
ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50979621303552511122011-10-02T02:31:03.005-07:002011-10-02T02:31:03.005-07:00ಸತ್ಯ ಚರಣ್,
ನೀವು ಅಂದುಕೊಂಡಷ್ಟು ಡಿಮ್ಯಾಂಡ್ ಇಲ್ಲ ಚರಣ್. ...ಸತ್ಯ ಚರಣ್,
ನೀವು ಅಂದುಕೊಂಡಷ್ಟು ಡಿಮ್ಯಾಂಡ್ ಇಲ್ಲ ಚರಣ್. ಆದ್ರೆ ಒಂಥರ ಖುಷಿಯಲ್ಲಿದ್ದೇನೆ ಅಂತ ಹೇಳಬಲ್ಲೆ..ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-69913079554457451622011-10-02T02:30:08.655-07:002011-10-02T02:30:08.655-07:00ಗುರು,
ನಿಮ್ಮ ಅಭಿನಂದನೆಗೆ ಥ್ಯಾಂಕ್ಸ್.ಗುರು,
ನಿಮ್ಮ ಅಭಿನಂದನೆಗೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13730852024032794482011-10-02T02:29:37.520-07:002011-10-02T02:29:37.520-07:00ಸುಗುಣಕ್ಕ,
ನಿಮ್ಮಲ್ಲರ ಸಂತೋಷ ಮತ್ತು ಪ್ರೋತ್ಸಾಹ ನನಗೆ ಸ್ಪ...ಸುಗುಣಕ್ಕ,
ನಿಮ್ಮಲ್ಲರ ಸಂತೋಷ ಮತ್ತು ಪ್ರೋತ್ಸಾಹ ನನಗೆ ಸ್ಪೂರ್ತಿ..ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-53003330031495099132011-10-02T02:28:57.884-07:002011-10-02T02:28:57.884-07:00ವಿಚಲಿತ..
ಥ್ಯಾಂಕ್ಸ್.ವಿಚಲಿತ..
ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-48465300973294305952011-10-02T02:28:40.980-07:002011-10-02T02:28:40.980-07:00ಕುಲಕರ್ಣಿಸರ್,
ನನ್ನನ್ನು ನೀವು ಫೋಟೊಗಳಲ್ಲಿ ನೋಡಿರಬಹುದು....ಕುಲಕರ್ಣಿಸರ್,

ನನ್ನನ್ನು ನೀವು ಫೋಟೊಗಳಲ್ಲಿ ನೋಡಿರಬಹುದು..ನಾನು ನಿಮ್ಮನ್ನು ಫೋಟೊಗಳಲ್ಲಿ ನೋಡಿದ್ದೇನೆ. ನಮಗೆ ಮುಖ ಪರಿಚಯವಿಲ್ಲದಿದ್ದರೇನಂತೆ, ತುಂಬಾ ಆತ್ಮೀಯರಂತೆ ಆಗಿಬಿಟ್ಟಿದ್ಡೇವೆ ಅಂತ ನನ್ನ ಭಾವನೆ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-15236489572710564352011-10-02T02:26:50.159-07:002011-10-02T02:26:50.159-07:00ಸುನಾಥ್ ಸರ್,
ಎಲ್ಲಾ ಓಕೆ ಆದ್ರೆ ನನಗೆ ಚಿತ್ರ ನಿರ್ಮಾಪಕ ಎ...ಸುನಾಥ್ ಸರ್,

ಎಲ್ಲಾ ಓಕೆ ಆದ್ರೆ ನನಗೆ ಚಿತ್ರ ನಿರ್ಮಾಪಕ ಎನ್ನುವ ಟೈಟಲ್ ಸರಿಯಿಲ್ಲವೆನಿಸುತ್ತೆ...ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-74497276916010296542011-10-02T02:26:05.457-07:002011-10-02T02:26:05.457-07:00ಗುರುಮೂರ್ತಿ ಹೆಗಡೆ ಸರ್,
ಥ್ಯಾಂಕ್ಸ್.ಗುರುಮೂರ್ತಿ ಹೆಗಡೆ ಸರ್,
ಥ್ಯಾಂಕ್ಸ್.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65635540055123143352011-10-02T00:48:39.761-07:002011-10-02T00:48:39.761-07:00ನಿಮ್ಮ ಪ್ರತಿ ಪ್ರಯತ್ನದ ಯಶಸ್ಸಿಗೆ ನಿಮ್ಮ ಪ್ರಾಮಾಣಿಕ ಪ್ರಯ...ನಿಮ್ಮ ಪ್ರತಿ ಪ್ರಯತ್ನದ ಯಶಸ್ಸಿಗೆ ನಿಮ್ಮ ಪ್ರಾಮಾಣಿಕ ಪ್ರಯತ್ನ, ನೆರವಿಗೆ ಬರುವಂತೆ ಬೆಳೆಸಿಕೊಂಡು ಬಂದಿರುವ ಗೆಳೆಯರ ಬಳಗ, ನಿಮ್ಮ ಶ್ರಧ್ದಾಸಕ್ತಿ ಮತ್ತು ಹೇಮಾಶ್ರೀ ಸಹಕಾರ ಮತ್ತು ಪ್ರಾರ್ಥನೆ ಎಲ್ಲ ಕಾರಣ ಎನ್ನಬಹುದಲ್ಲವೇ ಶಿವು...?? ನಿಮ್ಮೆಲ್ಲ ಪ್ರಯತ್ನಗಳಿಗೆ ನಮ್ಮದೂ ಕಿರುಕಾಣಿಕೆ ಶುಭವಾಗಲೆಂಬ ಪ್ರಾರ್ಥನೆ ಹಾಗೂ ಹಾರೈಕೆ ಮೂಲಕ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1493881956935970938.post-40954868168274171812011-10-01T17:15:27.694-07:002011-10-01T17:15:27.694-07:00ಪ್ರವೀಣ್,
ನಾನು ಬ್ಯುಸಿಯಾಗಿರುವುದು ಸರಿ...ಆದ್ರೆ ಮತ್ತೇನೋ...ಪ್ರವೀಣ್,
ನಾನು ಬ್ಯುಸಿಯಾಗಿರುವುದು ಸರಿ...ಆದ್ರೆ ಮತ್ತೇನೋ ಕಳೆದುಕೊಳ್ಳುತ್ತಿದ್ದೇನೆ ಅನ್ನಿಸುತ್ತಿದೆಯಲ್ಲ...ಇರಲಿ...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80192701005577235552011-10-01T17:14:30.868-07:002011-10-01T17:14:30.868-07:00ಚುಕ್ಕಿಚಿತ್ತಾರ,
ನಿಮ್ಮ ಮಾತು ನಿಜ.ನಿಮ್ಮ ಅಭಿಪ್ರಾಯವನ್ನು...ಚುಕ್ಕಿಚಿತ್ತಾರ,

ನಿಮ್ಮ ಮಾತು ನಿಜ.ನಿಮ್ಮ ಅಭಿಪ್ರಾಯವನ್ನು ಪರಿಗಣಿಸುತ್ತೇನೆ. ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65952628073811207312011-10-01T10:55:48.406-07:002011-10-01T10:55:48.406-07:00ಶಿವು ಸರ್..
ತಮ್ಮ ದಾರಿಯೆ ನಮಗೆಲ್ಲಾ ದಾರಿದೀಪ..
ನಮಸ್ಕಾ...ಶಿವು ಸರ್..
ತಮ್ಮ ದಾರಿಯೆ ನಮಗೆಲ್ಲಾ ದಾರಿದೀಪ..

ನಮಸ್ಕಾರ..
ಬನ್ನಿ ನಮ್ಮನೆಗೂ.
http://chinmaysbhat.blogspot.com/

ಇತಿ ನಿಮ್ಮನೆ ಹುಡುಗ ,
ಚಿನ್ಮಯ ಭಟ್ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-1493881956935970938.post-85578075017646497742011-10-01T09:37:13.979-07:002011-10-01T09:37:13.979-07:00ಸೌಂಡ್ ಮಾಡುದ್ರೆ ಹೀಗೆ ಮಾಡ್ಬೇಕಪ್ಪಾ! ಕಂಗ್ರಾಟ್ಸ್ ಸರ್.ಸೌಂಡ್ ಮಾಡುದ್ರೆ ಹೀಗೆ ಮಾಡ್ಬೇಕಪ್ಪಾ! ಕಂಗ್ರಾಟ್ಸ್ ಸರ್.Gubbachchi Sathishhttps://www.blogger.com/profile/07408109074230759448noreply@blogger.com