tag:blogger.com,1999:blog-1493881956935970938.post6749282358852183656..comments2023-10-07T00:21:43.388-07:00Comments on ಛಾಯಾಕನ್ನಡಿ: ಕೈಯಿಂದ ಜಾರುವ ತೇಜಸ್ವಿಯವರ ಪುಸ್ತಕಗಳು! shivu.khttp://www.blogger.com/profile/02536252774463776294noreply@blogger.comBlogger12125tag:blogger.com,1999:blog-1493881956935970938.post-15677568646230875472012-09-13T05:00:09.833-07:002012-09-13T05:00:09.833-07:00ಆಶೋಕ್ ಕೊಡಲಾಡಿ ಸರ್,
ನಿಮ್ಮ ಡಿಕ್ಕಿ ಪುರಾಣ ನೆನಪಿಗೆ ನನ್ನ...ಆಶೋಕ್ ಕೊಡಲಾಡಿ ಸರ್,
ನಿಮ್ಮ ಡಿಕ್ಕಿ ಪುರಾಣ ನೆನಪಿಗೆ ನನ್ನ ಲೇಖನ ಕಾರಣವಾಗಿದ್ದು ಖುಷಿಯ ವಿಚಾರ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-82618560790915020342012-09-13T04:59:09.594-07:002012-09-13T04:59:09.594-07:00ದೀಪಸ್ಮಿತ:
ಪೂರ್ತಿ ಓದಿಬಿಡಿ. ನಿಮಗೆ ಖಂಡಿತ ಖುಷಿಯಾಗುತ್ತದ...ದೀಪಸ್ಮಿತ:
ಪೂರ್ತಿ ಓದಿಬಿಡಿ. ನಿಮಗೆ ಖಂಡಿತ ಖುಷಿಯಾಗುತ್ತದೆ ಎನ್ನುವ ನಂಬಿಕೆ ನನ್ನದು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-63645668267633961622012-09-13T04:58:16.770-07:002012-09-13T04:58:16.770-07:00ಶ್ರೀಕಾಂತ್ ಮಂಜುನಾಥ್ ಸರ್;
ಬಿಡುವು ಮಾಡಿಕೊಂಡು ಓದಿದ್ದು ನ...ಶ್ರೀಕಾಂತ್ ಮಂಜುನಾಥ್ ಸರ್;
ಬಿಡುವು ಮಾಡಿಕೊಂಡು ಓದಿದ್ದು ನನಗೂ ಖುಷಿಯಾಯ್ತು. ಇದನ್ನು ಬರೆಯುವ ಉದ್ದೇಶವಿರಲಿಲ್ಲ. ಗುಬ್ಬಿ ಎಂಜಲು ಓದಿ ವೆಂಕಟೇಶ್ರವರು ಬರೆದ ಪತ್ರದ ನಂತರ ಅವರೊಂದಿಗೆ ಮಾತಾಡುವಾಗ ಚಿಕ್ಕ ಚಿಕ್ಕ ವಿಚಾರಗಳು ನಿಮಗೆ ಹೇಗೆ ಗೊತ್ತಾಗುತ್ತವೆ ಎಂದಾಗ ಅವತ್ತೇ ನಡೆದ ಈ ಇಲಿಯ ಘಟನೆಯನ್ನು ಸ್ವಲ್ಪ ವಿವರಿಸಿದೆ. ಅವರಿಗೆ ತುಂಬಾ ಖುಷಿಯಾಯ್ತು. ಮತ್ತೆ ಅದೇ ಮೂಡಿನಲ್ಲಿ ಬರೆದುಬಿಟ್ಟೆ..ನಿಮ್ಮ ಪ್ರೀತಿಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20295489595091351072012-09-13T04:41:56.587-07:002012-09-13T04:41:56.587-07:00ಚುಕ್ಕಿ ಚಿತ್ತಾರ:
ನಿಮ್ಮ ಮಾತು ಅಕ್ಷರಶ: ನಿಜ. ಡಸ್ಟಬಿನ್ ಮ...ಚುಕ್ಕಿ ಚಿತ್ತಾರ:
ನಿಮ್ಮ ಮಾತು ಅಕ್ಷರಶ: ನಿಜ. ಡಸ್ಟಬಿನ್ ಮಗುಚಬೇಕು...ಈ ಪದ ಇಷ್ಟವಾಯ್ತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-67969347253708856032012-09-13T04:40:57.544-07:002012-09-13T04:40:57.544-07:00KeShav Kulkarni sir
Thanks
KeShav Kulkarni sir

Thanks
shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-42074821454824681192012-09-13T04:40:37.545-07:002012-09-13T04:40:37.545-07:00ಸುನಾಥ್ ಸರ್,
ನನ್ನ ಮೂಸಿಕ ಪುರಾಣದಿಂದಾಗಿ ನಿಮ್ಮ ನೆನಪುಮಾಡ...ಸುನಾಥ್ ಸರ್,
ನನ್ನ ಮೂಸಿಕ ಪುರಾಣದಿಂದಾಗಿ ನಿಮ್ಮ ನೆನಪುಮಾಡಿಕೊಂಡಿದ್ದೀರಿ.ಹಳೆಯ ನೆನಪುಗಳು ಖುಷಿಕೊಡುತ್ತವೆ ಅಲ್ವ..ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-30928465055478996162012-09-11T10:44:34.614-07:002012-09-11T10:44:34.614-07:00ನಿಮ್ ಮೂಷಿಕ ಪುರಾಣ ಕೇಳಿ ನಾನು ಮತ್ತೆ ನನ್ನ ಪತ್ನಿ ಇಲಿ ಹಿ...ನಿಮ್ ಮೂಷಿಕ ಪುರಾಣ ಕೇಳಿ ನಾನು ಮತ್ತೆ ನನ್ನ ಪತ್ನಿ ಇಲಿ ಹಿಡಿಯುವ ಪ್ರಯತ್ನದಲ್ಲಿ ಒಬ್ಬರಿಗೊಬ್ಬರು ತಲೆ ಕುಟ್ಟಿಕೊಂಡ ಘಟನೆ ನೆನಪಾಯಿತು. ಸುಂದರ ಬರಹ....ಧನ್ಯವಾದಗಳು...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1493881956935970938.post-83429231979727155142012-09-11T09:12:29.489-07:002012-09-11T09:12:29.489-07:00ತೇಜಸ್ವಿ ಅವರು ತಂದೆಗೆ ತಕ್ಕ ಮಗ. ಇತಿಹಾಸದಲ್ಲಿ ತಂದೆಯಷ್ಟೇ...ತೇಜಸ್ವಿ ಅವರು ತಂದೆಗೆ ತಕ್ಕ ಮಗ. ಇತಿಹಾಸದಲ್ಲಿ ತಂದೆಯಷ್ಟೇ ಪ್ರತಿಭೆ, ಕೀರ್ತಿ ಹೊಂದಿದ ಮಕ್ಕಳು ಅಪರೂಪ. ಇರಲಿ, ನಿಮ್ಮ ಮೂಷಿಕ ಪುರಾಣ ಚೆನ್ನಾಗಿದೆ. ಪೂರ್ತಿ ಓದಿಲ್ಲ, ಮೇಲಿಂದ ಮೇಲೆ ಓದಿದ್ದು. ಸಮಯ ಮಾಡಿಕೊಂಡು ಪೂರ್ತಿ ಓದಬೇಕು. ಯಾಕೋ ಕೆಲಸದ ಕಾರಣದಿಂದ ಇತ್ತೀಚೆಗೆ ಸರಿಯಾಗಿ ಬ್ಲಾಗ್ ಲೋಕಕ್ಕೆ ಬರಲು ಆಗುತ್ತಿಲ್ಲ. ನಾನೂ ಹೊಸದೇನು ಹಾಕಿಲ್ಲ, ಬೇರೆಯವರದ್ದು ನೋಡಲೂ ಆಗಿಲ್ಲ. ಮತ್ತೆ ಪ್ರಾರಂಭಿಸಬೇಕು.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-66439285049361364052012-09-11T02:38:20.543-07:002012-09-11T02:38:20.543-07:00ನಿಮ್ಮ ಬ್ಲಾಗನ್ನು ಕಳೆದ ಎರಡು ಮೂರು ದಿನಗಳಿಂದ ಓದಬೇಕು ಅಂತ...ನಿಮ್ಮ ಬ್ಲಾಗನ್ನು ಕಳೆದ ಎರಡು ಮೂರು ದಿನಗಳಿಂದ ಓದಬೇಕು ಅಂತ ತೆಗೆಯೋದು..ಅಷ್ಟರಲ್ಲಿ ಇನ್ನೇನು ಕೆಲಸವಾಗಿ ತಪ್ಪಿಸಿಕೊಳ್ಳುತಿತ್ತು ನಿಮ್ಮ ಮನೆಯ ಇಲಿಯ ಹಾಗೆ..ಇಂದು ಆಗಿದ್ದಾಗಲಿ ಎಂದು ಹಠ ಮಾಡಿ ಓದಲು ಕುಳಿತೆ..ಒಂದು ಚಿಕ್ಕ ಘಟನೆಯನ್ನು ಎಲ್ಲೋ ಬೋರಾಗದೆ ಎಷ್ಟು ನವಿರಾಗಿ ವಿವರಿಸಿದ್ದೀರಿ..ಹ್ಯಾಟ್ಸ್ ಆಫ್ ನಿಮಗೆ..ಗಣೇಶನ ಹಬ್ಬ ಬರುವ ಮೊದಲು ಗಣಪನ ವಾಹನ ನಿಮ್ಮ ಮನೆಗೆ ಬಂದಿದ್ದು ಒಳ್ಳೆಯ ಶಕುನ..(ಹ ಹ ಹ) ಕಾರಣ ನಾನೂ ಕೂಡ ಗಣಪನ ಪರಮ ಭಕ್ತ...ಲೇಖನ ಸೂಪರ್..ಅಭಿನಂದನೆಗಳು..ಹಾಗೆಯೇ ನಿಮ್ಮ ಎಲ್ಲ ಕಾರ್ಯಗಳಿಗೂ ಗಣಪ ಶುಭ ಮಾಡಲಿ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1493881956935970938.post-3982340772942236752012-09-09T20:27:25.314-07:002012-09-09T20:27:25.314-07:00ಸು೦ದರವಾಗಿ ಬರೆದಿದ್ದೀರಿ. ಇಲಿ ಹಿಡಿಯುವ ಕೆಲಸವೆ೦ದರೆ ಡಶ್ಟ...ಸು೦ದರವಾಗಿ ಬರೆದಿದ್ದೀರಿ. ಇಲಿ ಹಿಡಿಯುವ ಕೆಲಸವೆ೦ದರೆ ಡಶ್ಟ್ ಬಿನ್ ಮಗುಚಿದ೦ತೆ ಇಡೀ ಮನೆಯನ್ನೆಲ್ಲಾ ಮಗುಚಬೇಕಾಗುತ್ತದೆ. ವ೦ದನೆಗಳು.ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1493881956935970938.post-80844310668245635422012-09-09T12:35:37.327-07:002012-09-09T12:35:37.327-07:00Sakattaagide mooshika puraana.Sakattaagide mooshika puraana.Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-1493881956935970938.post-50377212008618488842012-09-09T07:20:38.666-07:002012-09-09T07:20:38.666-07:00Shivu,
We too had a lot of difficulty in throwing ...Shivu,
We too had a lot of difficulty in throwing away a small mouse from our house. Your beautiful article reminded me those troubles.sunaathhttps://www.blogger.com/profile/13386371953472087631noreply@blogger.com