tag:blogger.com,1999:blog-1493881956935970938.post6110939811487746703..comments2023-10-07T00:21:43.388-07:00Comments on ಛಾಯಾಕನ್ನಡಿ: ಆ ಐವತ್ತು ಪೈಸೆಯ ಪೋಸ್ಟ್ ಕಾರ್ಡುshivu.khttp://www.blogger.com/profile/02536252774463776294noreply@blogger.comBlogger90125tag:blogger.com,1999:blog-1493881956935970938.post-26983989467771104212009-05-31T07:44:11.772-07:002009-05-31T07:44:11.772-07:00ರಾಜೇಶ್,
ನೀವೆಷ್ಟು ಬ್ಯುಸಿ ಅಂತ ನನಗೆ ಗೊತ್ತು. ನಡುವೆ ...ರಾಜೇಶ್,

ನೀವೆಷ್ಟು ಬ್ಯುಸಿ ಅಂತ ನನಗೆ ಗೊತ್ತು. ನಡುವೆ ನನ್ನ ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದೀರಿ...ಧನ್ಯವಾದಗಳು...
ಈಗ ತಾನೆ "ವರ್ಡ್ ಟೆನ್ ಕೆ" ಲೇಖನವನ್ನು ಬ್ಲಾಗಿಗೆ ಹಾಕಿದ್ದೇನೆ...ಬಿಡುವು ಮಾಡಿಕೊಂಡು ನೋಡಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-15225244550167462402009-05-30T12:40:22.879-07:002009-05-30T12:40:22.879-07:00ಶಿವೂ ಸರ್,
ನಿಜಕ್ಕೂ ಇಂದಿಗೂ ಯೋಚಿಸಿದರೆ ಈ ಕೈ ಬರಹದ ಪತ್ರಗ...ಶಿವೂ ಸರ್,
ನಿಜಕ್ಕೂ ಇಂದಿಗೂ ಯೋಚಿಸಿದರೆ ಈ ಕೈ ಬರಹದ ಪತ್ರಗಳು ಕೊಡುವ ಖುಷಿ ಬೇರೆ ಯಾವ ಮಾಧ್ಯಮವು ನೀಡಲಾರದೇನೋ ಅಲ್ವ...
ಒಟ್ಟಿನಲ್ಲಿ ಲೇಖನ ವಿಭಿನ್ನವಾಗಿದೆ ಮತ್ತು ವಾಸ್ತವಕ್ಕೆ ಕರೆದೊಯ್ಯುತ್ತದೆ.Rajesh Manjunath - ರಾಜೇಶ್ ಮಂಜುನಾಥ್https://www.blogger.com/profile/14658610719787223982noreply@blogger.comtag:blogger.com,1999:blog-1493881956935970938.post-38070085755867848672009-05-29T20:12:25.692-07:002009-05-29T20:12:25.692-07:00ಹರೀಶ್,
ನಿಮ್ಮ ಅಭಿಪ್ರಾಯವನ್ನು ಅನೇಕ ಬ್ಲಾಗ್ ಗೆಳೆಯರು ...ಹರೀಶ್,

ನಿಮ್ಮ ಅಭಿಪ್ರಾಯವನ್ನು ಅನೇಕ ಬ್ಲಾಗ್ ಗೆಳೆಯರು ಒಪ್ಪಲಿಕ್ಕಿಲ್ಲ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20567510227843286272009-05-29T12:23:44.294-07:002009-05-29T12:23:44.294-07:00ಎಂಥ ಕಂಜೂಸ್ ಮಾರಾಯ್ರೆಎಂಥ ಕಂಜೂಸ್ ಮಾರಾಯ್ರೆಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-1493881956935970938.post-41020289143589821372009-05-28T22:09:23.881-07:002009-05-28T22:09:23.881-07:00ಅರ್ಚನ ಮೇಡಮ್,
ಧನ್ಯವಾದಗಳು ಹೀಗೆ ಬರುತ್ತಿರಿ...ಅರ್ಚನ ಮೇಡಮ್,

ಧನ್ಯವಾದಗಳು ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54204140891987601242009-05-28T20:42:18.910-07:002009-05-28T20:42:18.910-07:00ಎಂದಿನಂತೆ ಬಹಳ ಸುಂದರವಾಗಿ ಮೂಡಿಬಂದ ಲೇಖನ !ಎಂದಿನಂತೆ ಬಹಳ ಸುಂದರವಾಗಿ ಮೂಡಿಬಂದ ಲೇಖನ !Archuhttps://www.blogger.com/profile/08123410119357697404noreply@blogger.comtag:blogger.com,1999:blog-1493881956935970938.post-20684019038549028922009-05-28T08:33:25.027-07:002009-05-28T08:33:25.027-07:00ವಿನಾಯಕ್,
ನನ್ನ ಬ್ಲಾಗಿಗೆ ಸ್ವಾಗತ. ಲೇಖನ ಮೆಚ್ಚಿದ್ದಕ್ಕ...ವಿನಾಯಕ್,

ನನ್ನ ಬ್ಲಾಗಿಗೆ ಸ್ವಾಗತ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50636399557002616252009-05-28T02:51:02.909-07:002009-05-28T02:51:02.909-07:00lekan channagitu. hana ulislu avru madid marg hagu...lekan channagitu. hana ulislu avru madid marg hagu nivu bare shaile hidisideAnonymoushttps://www.blogger.com/profile/11623695852637072796noreply@blogger.comtag:blogger.com,1999:blog-1493881956935970938.post-9096260533556704952009-05-27T20:37:14.242-07:002009-05-27T20:37:14.242-07:00ಜಲನಯನ ಸರ್,
ನಿಮ್ಮ ಕಾಮೆಂಟನ್ನು ನನ್ನಾಕೆಗೆ ತೋರಿಸಿದೆ....ಜಲನಯನ ಸರ್,

ನಿಮ್ಮ ಕಾಮೆಂಟನ್ನು ನನ್ನಾಕೆಗೆ ತೋರಿಸಿದೆ. ಆಗ ಅವಳು ಪೂರ್ತಿ ಲೇಖನವನ್ನು ಓದಿ ಎಲ್ಲರ ಕಾಮೆಂಟುಗಳನ್ನು ನೋಡಿ ಎಂಜಾಯ್ ಮಾಡಿದಳು.

ಮತ್ತೆ ನೀವು ಹೇಳಿದಂತೆ ಆ ಫೋಸ್ಟ್ ಕಾರ್ಡನ್ನು ಜೋಪಾನವಾಗಿ ಎತ್ತಿಟ್ಟಿದ್ದೇನೆ.. ನಿಮ್ಮ ಆಶಯದಂತೆ ನಾನು ೨೦೨೦ ಕ್ಕೆ ಪ್ರಶಸ್ತಿ ಸ್ವೀಕರಿಸಲು ಈಗಿನಿಂದಲೇ ಸಿದ್ಧನಾಗುತ್ತೇನೆ...

ಲೇಖನವನ್ನು enjoy ಮಾಡಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45865593938513917072009-05-27T20:34:39.532-07:002009-05-27T20:34:39.532-07:00ನಿತಿನ್,
ಪತ್ರಿಕಾ ವರದಿಗಾರರಾಗಿ ನೀವು ಅದೆಷ್ಟು ಅನುಭವಿ...ನಿತಿನ್,

ಪತ್ರಿಕಾ ವರದಿಗಾರರಾಗಿ ನೀವು ಅದೆಷ್ಟು ಅನುಭವಿಸಿದ್ದೀರೋ ಆಷ್ಟೇ ಕಷ್ಟವನ್ನು ಏಜೆಂಟರು ಅನುಭವಿಸುತ್ತಾರೆ...ನಿಜಕ್ಕೂ ಕಷ್ಟಪಡದೆ ಎಲ್ಲರನ್ನೂ ಕಂಟ್ರೋಲ್ ಮಾಡುವವರು ಹುಡುಗರು. ಮುಕ್ಕಾಲುಗಂಟೆಯ ಕೆಲಸಕ್ಕೆ ಅವರಿಗೆ ನಾವು ಮಾಡುವ ಮರ್ಜಿ ಒಂದೆರಡಲ್ಲ...

ಮತ್ತೆ ನಿಮ್ಮ ಪೇಪರ್ ಸರಿ ಬರುತ್ತಿದೆಯೆಂದರೆ ಅದರ ನಿಮಗೆ ಸರಿಯಾದ ಹುಡುಗ ಸಿಕ್ಕಿರಬೇಕು. ಅದಕ್ಕಾಗಿ ಆ ಏಜೆಂಟು ಪುಣ್ಯ ಮಾಡಿರುತ್ತಾನೆ....

ಮತ್ತೆ ಗಿರಾಕಿಗಳು, ಏಜೆಂಟುಗಳು, ಪತ್ರಿಕಾ ಪ್ರತಿನಿಧಿಗಳು, ಹುಡುಗರು ಎಲ್ಲಾ ಅವರವರ ದೃಷ್ಠಿಕೋನದಿಂದ ನೋಡುವುದರಿಂದಲೇ ಎಲ್ಲಾ ಸಮಸ್ಯೆಗಳು ಉದ್ಬವವಾಗುವುದು...ಅಲ್ಲವೇ...

ಮತ್ತೊಮ್ಮೆ ಬಂದಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-78905190662176713652009-05-27T20:29:45.444-07:002009-05-27T20:29:45.444-07:00ಆಗ್ನಿ ಸರ್,
ನನ್ನ ಲೇಖನದಿಂದ ನಿಮ್ಮ ನೆನಪುಗಳು ಮರುಕಳಿಸಿ...ಆಗ್ನಿ ಸರ್,

ನನ್ನ ಲೇಖನದಿಂದ ನಿಮ್ಮ ನೆನಪುಗಳು ಮರುಕಳಿಸಿದ್ದಕ್ಕೆ ಥ್ಯಾಂಕ್ಸ್...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11269609878276727372009-05-27T13:06:45.916-07:002009-05-27T13:06:45.916-07:00ಶಿವು, ನಿಮ್ಮ ಪೇಪರಿನವನೋಂದಿಗಿನ ಪರದಾಟ ಒಂದೆಡೆ ಆದರೆ ನಿಮ್...ಶಿವು, ನಿಮ್ಮ ಪೇಪರಿನವನೋಂದಿಗಿನ ಪರದಾಟ ಒಂದೆಡೆ ಆದರೆ ನಿಮ್ಮ ಪೇಪರಿನವನ ಎಂಜಲು ಕೈಯಲಿ ಕಾಗೆಯನೋಡಿಸದ ಜಿಪುಣಾಗ್ರೇಸರ ಅತಿಬುದ್ಧಿವಂತಿಕೆ ಇನ್ನೊಂದು ಕಡೆ.
ನಿಮ್ಮಿಬ್ಬರ ಮಧ್ಯೆ ಭಾಭಿಜಿ ಗೆ ನಿಮ್ಮನ್ನು ಇನ್ನಷ್ಟು ಚುಡಾಯಿಸಿ ಸಂಸಾರದಲ್ಲಿ ಸರಿಗಮಿಸಲು ಇನ್ನೊಂದು ಅವಕಾಶ, ಈ ಎಲ್ಲದರ ಜೊತೆಗೆ ನಿಮಗೆ ಬಂದ ಐವತ್ತು ಪೈಸೆ ಪೋಸ್ಟ್ ಕಾರ್ಡಿಗೆ ನೀವು ಚಿರ ಋಣಿಯಾಗಿರಬೇಕು, ಅದನ್ನು ಜೋಪಾನವಾಗಿಡಿ, ಬಹುಶಃ ಪ್ರಪಂಚದ ಒಂದೇ ಜೀವಂತ (ನಿರ್ಜೀವಿ.ಜೀವಂತ ವಸ್ತು...ಹಹಹ) ವಸ್ತು ಸಂಗ್ರಹಾಲಯಕ್ಕೆ ಯೋಗ್ಯ ಅತ್ಯಮೂಲ್ಯ ಸಂಗ್ರಹಕ್ಕೆ ನಿಮಗೆ ೨೦೨೦ರಲ್ಲಿ ಪ್ರಶಸ್ತಿ ಸಿಕ್ಕರೂ ಸಿಗಬಹುದು...
ಚನ್ನಾಗಿ ನೈಜವಾಗಿ ಮೂಡುತ್ತೆ ನಿಮ್ಮ ಬರಹ..ಬಿಲ್ ಕುಲ್ ನಿಮ್ಮ ಅಪೂರ್ವ ಛಾಯಾಚಿತ್ರಗಳ ತರಹ...(Hats Off)....ಟೋಪಿ..ಎತ್ತಿ...ಹಹಹಹಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1493881956935970938.post-1418589727355911032009-05-27T11:47:59.053-07:002009-05-27T11:47:59.053-07:00hale nenapu marukalisuttide....hale nenapu marukalisuttide....ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-1493881956935970938.post-16114890362279100562009-05-27T10:47:54.998-07:002009-05-27T10:47:54.998-07:00ನನಗೂ ಗೊತ್ತು ಪತ್ರಿಕೆ ಹಾಕುವವ ಹುಡುಗರ ಕಷ್ಟ.!ಮೊದಲು ಪತ್ರ...ನನಗೂ ಗೊತ್ತು ಪತ್ರಿಕೆ ಹಾಕುವವ ಹುಡುಗರ ಕಷ್ಟ.!ಮೊದಲು ಪತ್ರಿಕೆಯ ವರದಿಗಾರನಾಗಿ ಕೆಲಸ ಮಾಡುವಾಗ ಏಜೆಂಟರ ನಕರಗಳಿಂದ ಅವರನ್ನು ಸಂಭಾಳಿಸುವುದೇ ಕಷ್ಟ ಆಗುತ್ತಿತ್ತು!!ಪೇಪರ್ ಬರದೇ ಇದ್ದರೆ, ನಮ್ಮ ವರದಿ ಓದಲಾಗದು.ನ್ಯೂಸ್ ಗೆ ಹೋದಾಗ ಏನ್ರಿ ರಾಜ್ಯ ಮಟ್ಟ ಪೇಪರ್ ಆದ್ರೂ ಬರ್ಲಿಲ್ಲಾ ಅಂಥಾ ಮುಖಕ್ಕೆ ಹೊಡೆದ ಹಾಗೆ ಕೇಳ್ತಾರೆ!. ಕೊನೆಗೂ ಪುಣ್ಯಾತ್ಮ ಸಿಕ್ಕಿದ್ದ!!.
ಖಂಡಿತ ದಿನವೂ ತಪ್ಪದೆ,ಒಂದೇ ಸಮಯಕ್ಕೆ, ನೂರಾರು ಮನೆಗಳಿದ್ದರೂ ಒಂದೂ ದಿನವೂ ಪೇಪರ್ ಬದಲಾಯಿಸದೇ ಹಾಕುವುದು ನಿಜಕ್ಕೂ ಗ್ರೇಟ್. ಬೆಳ್ ಬೆಳಿಗ್ಗೆ ೫ ರಿಂದಲೇ ಆರಂಭವಾಗುವ ಕೆಲ್ಸ.ಆದರೆ ಪ್ರತಿಯೊಬ್ಬ ಗ್ರಾಹಕನೂ ತನ್ನ ದೃಷ್ಟಿಯಿಂದ ಮಾತ್ರ ನೋಡುತ್ತಾನಲ್ಲವೆ.?ಆಗ ಇಂಥ ಸಮಸ್ಯೆ ಉಧ್ಬವವಾಗುತ್ತದೆ...NiTiN Muttigehttps://www.blogger.com/profile/03743916351720541148noreply@blogger.comtag:blogger.com,1999:blog-1493881956935970938.post-82803626875163259612009-05-27T08:59:54.057-07:002009-05-27T08:59:54.057-07:00ಕುಲಕರ್ಣಿ ಸರ್,
ಪೋಸ್ಟ್ ಕಾರ್ಡಿಗೆ ಈಗ ಐವತ್ತು ಪೈಸೆ ಆಗಿದ...ಕುಲಕರ್ಣಿ ಸರ್,

ಪೋಸ್ಟ್ ಕಾರ್ಡಿಗೆ ಈಗ ಐವತ್ತು ಪೈಸೆ ಆಗಿದೆ. ಮೊದಲು ಹದಿನೈದು ಪೈಸೆ ಇತ್ತು. ನೀವು ಐವತ್ತು ಪೈಸೆ ಖರ್ಚು ಮಾಡಿ ನಿಮಗಿಷ್ಟವಾದ ಒಂದು ಸುಂದರ ಪತ್ರ ಬರೆದು ಅದ್ರ ಆನಂದ ಅನುಭವಿಸಿ..

ಧನ್ಯವಾದಗಳೂshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45403688954300311172009-05-27T08:13:59.113-07:002009-05-27T08:13:59.113-07:00ಶಿವು,
ಪೋಸ್ಟ್ ಕಾರ್ಡಿಗೆ ಐವತ್ತು ಪೈಸೆ ಆಯ್ತಾ? ನಾನಿನ್ನೂ ...ಶಿವು,
ಪೋಸ್ಟ್ ಕಾರ್ಡಿಗೆ ಐವತ್ತು ಪೈಸೆ ಆಯ್ತಾ? ನಾನಿನ್ನೂ ಹದಿನೈದು ಪೈಸೆಯಿಂದ ಮುಂದೇ ಹೋಗಿಲ್ಲ. ನಾನಂತೂ ಐವತ್ತು ಪೈಸೆ ಖರ್ಚು ಮಾಡಲ್ಲಪ್ಪ! ;-))
- ಕೇಶವKeshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-1493881956935970938.post-29676062835652386832009-05-27T04:35:22.436-07:002009-05-27T04:35:22.436-07:00ದೀಪಸ್ಮಿತ ಸರ್,
ಮಲ್ಲಿಕಾರ್ಜುನ್ ಹೇಳಿದಂತೆ ನೀವು ನಿಮ್ಮ ...ದೀಪಸ್ಮಿತ ಸರ್,

ಮಲ್ಲಿಕಾರ್ಜುನ್ ಹೇಳಿದಂತೆ ನೀವು ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದೀರಿ...ಚಿಕ್ಕ ವಿಚಾರಗಳಲ್ಲಿ ಹಣ ಉಳಿಸಲು ಪ್ರಯತ್ನಿಸಿ...ದೊಡ್ಡ ಮೊತ್ತವನ್ನು ಕಳೆದುಕೊಂಡಿರುವ ಅದೆಷ್ಟೋ ಜನರನ್ನು ನೋಡಿದ್ದೀನಿ...

ಚಿತ್ರ ಮತ್ತು ಲೇಖನವನ್ನು ಮೆಚ್ಚಿ ಖುಷಿ ಪಟ್ಟಿದ್ದೀರಿ..
ಹೀಗೆ ಬರುತ್ತಿರಿ ಸರ್...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-37346635331604725222009-05-27T04:31:17.173-07:002009-05-27T04:31:17.173-07:00ಪ್ರದೀಪ್,
ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...
ಎಲ್ಲರೂ ...ಪ್ರದೀಪ್,

ಲೇಖನ ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಎಲ್ಲರೂ ಕಾಮೆಂಟು ಹಾಕಿದ್ದಾರೆ..ನೀವು ಪ್ರಯತ್ನಿಸಬಹುದು..ಮತ್ತೆ ನೀವು ಹೇಳಿದಂತೆ ಪ್ರಯತ್ನಿಸುತ್ತೇನೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-58891593096057517932009-05-27T04:29:54.695-07:002009-05-27T04:29:54.695-07:00ಧರಿತ್ರಿ,
ನೀನು ಪೋಸ್ಟ್ ಕಾರ್ಡ್ ತುಂಬಾ ಬರೆಯುತ್ತಿದ್ದೆ ...ಧರಿತ್ರಿ,

ನೀನು ಪೋಸ್ಟ್ ಕಾರ್ಡ್ ತುಂಬಾ ಬರೆಯುತ್ತಿದ್ದೆ ಅಂತ ಹೇಳಿದ್ದೀಯಾ...ಅವುಗಳ ಸ್ವಾರಸ್ಯಕರ ಘಟನೆಗಳನ್ನು ಬ್ಲಾಗಿನಲ್ಲಿ ಬರಿ...

ಮತ್ತೆ ನೀನು ಗಿರಾಕಿಯನ್ನು ಮೆಚ್ಚಿದ್ದಕ್ಕೆ ಆತನನ್ನು ಹೊಗಳಿದ್ದೀಯಾ...ಆದಕ್ಕೆ ಬೇಸರವಿಲ್ಲ.

ಆದ್ರೆ ನೀನು ಮಾಧ್ಯಮದಲ್ಲಿದ್ದೀಯಾ.. ನಿನ್ನ ಪತ್ರಿಕೆಯನ್ನು ಮಾರುಕಟ್ಟೆಗೆ..ಮನೆ ಮನೆಗೆ ತಲುಪಿಸುವವರು ನಾನು ಮತ್ತು ನನ್ನಂಥ ಏಜೆಂಟರು...ನೀನು ನಿನ್ನ ಏಜೆಂಟನಿಗೆ[ಅವನ ತಪ್ಪುಗಳನ್ನು ಕ್ಷಮಿಸಿ]ಸರಿಯಾಗಿ ಹಣ ಕೊಡದಿದ್ದರೆ ಅವನು ಮತ್ತೆ ನಿಮ್ಮ ಪತ್ರಿಕೆಯ ಬಂಡವಾಳವನ್ನು ವಾಪಸು ಹೇಗೆ ಕೊಡುತ್ತಾನೆ...ಅವನು ಕೊಡದಿದ್ದಲ್ಲಿ ನೀವು ಹೇಗೆ ಪತ್ರಿಕೆ ನಡೆಸುತ್ತೀರಿ....ಇದೊಂದು ಚೈನ್-ಲಿಂಕ್ ತರ...ಎಲ್ಲಾ ಅನುಸರಿಸಿಕೊಂಡು ಹೋದರೆ ಎಲ್ಲಾ ಚೆನ್ನಾಗಿ ನಡೆಯುತ್ತದೆ...ಇದು ನನ್ನ ಅಭಿಪ್ರಾಯ...ತಪ್ಪು ತಿಳಿಯಬೇಡ...ನಿಮ್ಮಪೇಪರ್ ಹಾಕುವ ಹುಡುಗ ಮತ್ತು ಅವನ ಏಜೆಂಟನ ಬಗ್ಗೆ ಕರುಣೆಯಿರಲಿ...

ನಿನ್ನ ಅಭಿಪ್ರಾಯಕ್ಕೆ ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-6645253477863090302009-05-27T04:20:12.848-07:002009-05-27T04:20:12.848-07:00ವಿನಾಯಕರವರೆ,
ನನ್ನ ಬ್ಲಾಗಿಗೆ ಸ್ವಾಗತ. ಲೇಖನವನ್ನು ಮೆಚ್...ವಿನಾಯಕರವರೆ,

ನನ್ನ ಬ್ಲಾಗಿಗೆ ಸ್ವಾಗತ. ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...

ಅಷ್ಟೆ ಅಲ್ಲ ಇನ್ನೂ ವಿಭಿನ್ನವಾಗಿ ಯೋಚಿಸಿ ಸಿಕ್ಕಾಪಟ್ಟೆ ಲೆಕ್ಕಾಚಾರದಲ್ಲಿರುವವರು ನೂರಾರು ಗ್ರಾಹಕರಿದ್ದಾರೆ...ಸರ್ ಅವರ ಬಗ್ಗೆ ನನ್ನ ಮತ್ತೊಂದು ಬ್ಲಾಗಿನಲ್ಲಿ ಅನೇಕ ಲೇಖನಗಳನ್ನು ಬರೆದಿದ್ದೇನೆ...ಬಿಡುವಾದಾಗ ಬೇಟಿಕೊಡಿ...
ಓದಿದರೆ ಖಂಡಿತ enjoy ಮಾಡುತ್ತೀರಿ...

http://camerahindhe.blogspot.com/

ಹೀಗೆ ಬರುತ್ತಿರಿ..ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-62695658066217365572009-05-27T04:15:13.615-07:002009-05-27T04:15:13.615-07:00ರವಿಕಾಂತ್ ಸರ್,
ಇಂಥ ಜನ ಮೊದಲು-ಈಗಲೂ-ನಂತರವೂ ಇರುತ್ತಾರೆ ...ರವಿಕಾಂತ್ ಸರ್,

ಇಂಥ ಜನ ಮೊದಲು-ಈಗಲೂ-ನಂತರವೂ ಇರುತ್ತಾರೆ ಸರ್.

ಗಾದೆ ನೆನಪಿಸಿದ್ದಕ್ಕೆ ಥ್ಯಾಂಕ್ಸ್...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-46701186345865342782009-05-27T04:13:20.143-07:002009-05-27T04:13:20.143-07:00ಪ್ರಮೋದ್,
ನಮ್ಮ ಕೆಲಸವೇ ಅಂಥದ್ದಲ್ಲವೇ....ಯಾವಾಗಲೂ ರೋ...ಪ್ರಮೋದ್,

ನಮ್ಮ ಕೆಲಸವೇ ಅಂಥದ್ದಲ್ಲವೇ....ಯಾವಾಗಲೂ ರೋಡ್ ರೋಮಿಯೋಗಳಂತೆ ಅಲೆಯುವುದು...ಅದರ ಪರಿಣಾಮವೇ ಇದು...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-37709826549323958362009-05-27T04:11:32.586-07:002009-05-27T04:11:32.586-07:00ಗುರು,
ಈ ಲೇಖನ ಬರೆಯುವ ಮುಂಚೆ ಆದ ಆನುಭವಗಳನ್ನು ನೇರವ...ಗುರು,

ಈ ಲೇಖನ ಬರೆಯುವ ಮುಂಚೆ ಆದ ಆನುಭವಗಳನ್ನು ನೇರವಾಗಿ ಬರೆದಿದ್ದೇನೆ...ಅವನ ಮೇಲೆ ಮೊದಲಿಗೆ ಕೋಪ ಬಂದರೂ ನಂತರ ಈ ವಿಚಾರವೇ ನನಗೆ ಕುತೂಹಲ ಮೂಡಿಸಿದ್ದಂತೂ ನಿಜ...

ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-778060477011793302009-05-27T04:08:34.643-07:002009-05-27T04:08:34.643-07:00ರೂಪ,
ನನ್ನ ಬರವಣಿಗೆ diplomatic ಆಗಿರುವುದನ್ನು ಗುರುತ...ರೂಪ,

ನನ್ನ ಬರವಣಿಗೆ diplomatic ಆಗಿರುವುದನ್ನು ಗುರುತಿಸಿ ಪ್ರತಿಕ್ರಿಯಿಸಿದ್ದೀರಿ...ನಿಮ್ಮ ಮಾತಿನಿಂದ ತಲೆಯ ಮೇಲೆರಡು ಕೋಡು ಬಂದಂತೆ ಆಗುತ್ತಿದೆ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-8853076126689067532009-05-27T04:05:58.321-07:002009-05-27T04:05:58.321-07:00ಪ್ರಭು,
ಮೊಬೈಲು ಬಂದು ನಮ್ಮ ಪತ್ರ ವ್ಯವಹಾರವನ್ನು ಹಾಳು...ಪ್ರಭು,

ಮೊಬೈಲು ಬಂದು ನಮ್ಮ ಪತ್ರ ವ್ಯವಹಾರವನ್ನು ಹಾಳು ಮಾಡಿರುವುದಂತೂ ನಿಜ. ನಿಮ್ಮ ಪತ್ರಗಳನ್ನು ಇಟ್ಟಿರುವ ನಿಮ್ಮ ತಂದೆಯವರನ್ನು ಅಭಿನಂದಿಸುತ್ತೇನೆ...

ನೀವು ಬಿಡುವಿನಲ್ಲಿ ಎಲ್ಲಾ ಪತ್ರಗಳನ್ನು ಒಮ್ಮೆ ಓದಿ ನೋಡಿ...ಖುಷಿಯ ಜೊತೆಗೆ ನಿಮ್ಮ ಪ್ರೀತಿ ಪ್ರೇಮದ ವಿಚಾರಕ್ಕೆ ಹೊಸ ಹೊಸ ವಿಚಾರಗಳು ಸಿಗಬಹುದು.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com