tag:blogger.com,1999:blog-1493881956935970938.post5977658736691659732..comments2023-10-07T00:21:43.388-07:00Comments on ಛಾಯಾಕನ್ನಡಿ: ವರ್ಲ್ಡ್ ಟೆನ್ ಕೆ...[೨] ಓಡೋದು ಬಿಟ್ಟು ಏನೇನು ಮಾಡಿದರು ?shivu.khttp://www.blogger.com/profile/02536252774463776294noreply@blogger.comBlogger84125tag:blogger.com,1999:blog-1493881956935970938.post-85343776734271227802009-06-13T01:47:42.572-07:002009-06-13T01:47:42.572-07:00ಧರಿತ್ರಿ,
ನೀನು ಈ ಲೇಖನವನ್ನು ಮೊದಲೇ ಓದಿರುತ್ತೀಯ ಅಂತ ನನ...ಧರಿತ್ರಿ,

ನೀನು ಈ ಲೇಖನವನ್ನು ಮೊದಲೇ ಓದಿರುತ್ತೀಯ ಅಂತ ನನಗೆ ಗೊತ್ತು. ನಿನ್ನ ಕೆಲಸದ ಒತ್ತಡ ನನಗೆ ಗೊತ್ತು. ಆದರೂ ಬಿಡುವು ಮಾಡಿಕೊಂಡು ನಿನ್ನ ಅನಿಸಿಕೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-136097482272451912009-06-12T22:50:42.649-07:002009-06-12T22:50:42.649-07:00ಭಲೇ ಶಿವಣ್ಣ...
ಬರಹ, ಫೋಟೊಗಳು ಎಂದಿನಂತೆ ಸೂಪರ್ರು. ನನಗೆ ...ಭಲೇ ಶಿವಣ್ಣ...
ಬರಹ, ಫೋಟೊಗಳು ಎಂದಿನಂತೆ ಸೂಪರ್ರು. ನನಗೆ ತುಂಬಾ ಇಷ್ಟವಾದುವು. ಈ ಮೊದಲೇ ಓದಿದ್ರೂ ನಾನು ಪ್ರತಿಕ್ರಿಯೆ ತಡವಾಯಿತು..ಕ್ಷಮೆ ಇರಲಿ. ನಿಮ್ಮ ಹಾಸ್ಯಮಿಶ್ರಿತ ನೈಜ ಬರಹವನ್ನು ಓದೋದೇ ಖುಷಿ..ಶುಭವಾಗಲಿ.
-ನಿರೀಕ್ಚೆಯಲ್ಲಿ
ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1493881956935970938.post-22284308143575204732009-06-10T08:38:15.206-07:002009-06-10T08:38:15.206-07:00ಯಶೂ,
ನನ್ನ ಬ್ಲಾಗಿಗೆ ಸ್ವಾಗತ.
ನನ್ನ ಲೇಖನಗಳೂ ಯುವ ವಯಸ...ಯಶೂ,

ನನ್ನ ಬ್ಲಾಗಿಗೆ ಸ್ವಾಗತ.

ನನ್ನ ಲೇಖನಗಳೂ ಯುವ ವಯಸ್ಸಿನವರಿಗೆ ಮತ್ತು ಹಿರಿಯರಿಗೆ ಇಷ್ಟವಾಗಬಹುದು ಅಂದುಕೊಂಡಿದ್ದೆ. ಆದ್ರೆ ೯ನೇ ತರಗತಿ ಓದುತ್ತಿರುವ ನೀನು ಇಷ್ಟಪಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ. ಮತ್ತೆ ಇನ್ನಷ್ಟು ಇಂಥವನ್ನು ಬರೆಯಲು ನನಗೆ ಪ್ರೋತ್ಸಾಹ ನೀಡುತ್ತಿದ್ದೀಯಾ...

ಎಲ್ಲರಿಗೂ ಇಷ್ಟವಾಗುವಂತ ಲೇಖನವನ್ನು ಹೀಗೆ ಬರೆಯಲು ಪ್ರಯತ್ನಿಸುತ್ತೇನೆ....ನಿನ್ನ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80187711175843580122009-06-10T07:42:57.160-07:002009-06-10T07:42:57.160-07:00shivu uncle,
your article is nice you have written...shivu uncle,
your article is nice you have written really superb in this article i think u could have written still more funny....
but it is good u have pasted few pictures that no one can do it..
shivu uncle please write still more articles funny.......
i like this article very much it is niceyashaswinihttps://www.blogger.com/profile/06400827066966367581noreply@blogger.comtag:blogger.com,1999:blog-1493881956935970938.post-5874096219935933092009-06-08T19:30:53.675-07:002009-06-08T19:30:53.675-07:00ಪ್ರದೀಪ್,
ಧನ್ಯವಾದಗಳು...ಹೀಗೆ ಬರುತ್ತಿರಿ...ಪ್ರದೀಪ್,

ಧನ್ಯವಾದಗಳು...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73570426985771302582009-06-08T08:27:45.381-07:002009-06-08T08:27:45.381-07:00ಸ್ವಾರಸ್ಯಕರವಾಗಿದೆ ಸಾರ್! ಒಳ್ಳೇ ವರದಿ ನೀಡಿದ್ದೀರ! :-)ಸ್ವಾರಸ್ಯಕರವಾಗಿದೆ ಸಾರ್! ಒಳ್ಳೇ ವರದಿ ನೀಡಿದ್ದೀರ! :-)Pradeephttps://www.blogger.com/profile/03346527659715572863noreply@blogger.comtag:blogger.com,1999:blog-1493881956935970938.post-88686001302029607472009-06-07T20:11:19.752-07:002009-06-07T20:11:19.752-07:00ಶಿವಶಂಕರ್ ವಿಷ್ಣು ಸರ್,
ಧನ್ಯವಾದಗಳು ಹೀಗೆ ಬರುತ್ತಿರಿ......ಶಿವಶಂಕರ್ ವಿಷ್ಣು ಸರ್,

ಧನ್ಯವಾದಗಳು ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-55387935263542585472009-06-07T20:10:35.875-07:002009-06-07T20:10:35.875-07:00ರಾಘವೇಂದ್ರ ಗಣಪತಿ,
ನನ್ನ ಬ್ಲಾಗಿಗೆ ಸ್ವಾಗತ. ಓಟದ ಲೇಖನ ...ರಾಘವೇಂದ್ರ ಗಣಪತಿ,

ನನ್ನ ಬ್ಲಾಗಿಗೆ ಸ್ವಾಗತ. ಓಟದ ಲೇಖನ ಎಲ್ಲಾ ವಿಭಿನ್ನತೆಗಳನ್ನು ಬರವಣಿಗೆಯಲ್ಲಿ ಗುರುತಿಸಿದ್ದೀರಿ...ಧನ್ಯವಾದಗಳು. ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-22895808946219292412009-06-07T05:15:09.524-07:002009-06-07T05:15:09.524-07:00ಶಿವು ಅವರೇ,
ಸನ್ಫೀಸ್ಟ್ ಓಟದ ಚಿತ್ರ ಲೇಖನ ಬಹಳ ಸೊಗಸಾಗಿದೆ....ಶಿವು ಅವರೇ,
ಸನ್ಫೀಸ್ಟ್ ಓಟದ ಚಿತ್ರ ಲೇಖನ ಬಹಳ ಸೊಗಸಾಗಿದೆ. ದಿನ ಪತ್ರಿಕೆಗಳ ಯೋಚನೆಗೆ ನಿಲುಕದ ಹಲವು ಹೊಳಹುಗಳು ನಿಮ್ಮ ಬರಹದಲ್ಲಿವೆ. ಯಾವುದೇ ದೃಷ್ಟಿಕೋನವಿಲ್ಲದೆ, ಚಿಂತನೆ ಇಲ್ಲದೆ, ಯಾಂತ್ರಿಕವಾಗಿ ಫೋಟೋ ಕ್ಲಿಕ್ಕಿಸುವ ಛಾಯಾಗ್ರಾಹಕರ ನಡುವೆ ನೀವು ಭಿನ್ನವಾಗಿ ಕಾಣುತ್ತೀರಿ.ರಾಘವೇಂದ್ರ ಗಣಪತಿhttps://www.blogger.com/profile/14942270593482169750noreply@blogger.comtag:blogger.com,1999:blog-1493881956935970938.post-83381088436891212662009-06-06T07:01:38.695-07:002009-06-06T07:01:38.695-07:00ಪ್ರಭು,
ಓಟಕ್ಕಿಂತ ಬೇರೆ ಆಟದ ಮಜ ಏನು ಅಂತ ನಾನು enjoy ಮ...ಪ್ರಭು,

ಓಟಕ್ಕಿಂತ ಬೇರೆ ಆಟದ ಮಜ ಏನು ಅಂತ ನಾನು enjoy ಮಾಡಿದ್ದೆ. ನೀವು enjoy ಮಾಡಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-6344434740126711682009-06-06T06:15:18.678-07:002009-06-06T06:15:18.678-07:00ಮ್ಯಾರಥಾನ ಅಂದ್ರೆ ಬರೀ ಓಡೋದಲ್ಲ ಅಲ್ಲಿ ಇನ್ನು ಏನೇನು ಮಾಡ್...ಮ್ಯಾರಥಾನ ಅಂದ್ರೆ ಬರೀ ಓಡೋದಲ್ಲ ಅಲ್ಲಿ ಇನ್ನು ಏನೇನು ಮಾಡ್ತಾರೆ ಅನ್ನೊಡನ್ನ ಚೆನ್ನಾಗಿ ತಿಳಿಸಿದ್ದೀರಿ, ಪ್ರತೀ ಫೊಟೊ ವಿಭಿನ್ನ ಅದರ ಅಡಿ ಶೀರ್ಷಿಕೆಗಳು ಕೂಡ...Prabhuraj Moogihttps://www.blogger.com/profile/08085385440057983305noreply@blogger.comtag:blogger.com,1999:blog-1493881956935970938.post-11528007417859095972009-06-06T04:04:49.848-07:002009-06-06T04:04:49.848-07:00ಸಲೀಂ,
ಓಟದ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀ...ಸಲೀಂ,

ಓಟದ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ನೀವು ಹೀಗೆ ಬಂದು ಕಾಮೆಂಟು ಹಾಕಿ ಹೋಗುತ್ತಿರೋ...ಅಥವ ನಿಮ್ಮದೊಂದು ಬ್ಲಾಗ್ ತೆರೆಯುತ್ತೀರೋ...

ನೀವು ಚೆನ್ನಾಗಿ ಫೋಟೋ ತೆಗೆಯುವುದ ಜೊತೆಗೆ ಬರೆಯುತ್ತೀರಿ...ಬೇಗ ಬ್ಲಾಗ್ ತೆರೆಯಿರಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-90045517876515765802009-06-06T04:02:21.746-07:002009-06-06T04:02:21.746-07:00ಒಪ್ಪಣ್ಣ,
ನನ್ನ ಬ್ಲಾಗಿಗೆ ಸ್ವಾಗತ. ಚಿತ್ರ ಲೇಖನ ಇಷ್ಟ...ಒಪ್ಪಣ್ಣ,

ನನ್ನ ಬ್ಲಾಗಿಗೆ ಸ್ವಾಗತ. ಚಿತ್ರ ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

ನಿಮ್ಮ ಬ್ಲಾಗಿಗೆ ಹೋಗಿದ್ದೆ...ಹವ್ಯಕದಲ್ಲಿ ಬರೆದ ಬ್ಲಾಗು ಗೊತ್ತಾಗಲಿಲ್ಲ. ಮತ್ತೊಂದು ಬ್ಲಾಗಿನಲ್ಲಿ ಚೆನ್ನಾಗಿ ಬರೆದಿದ್ದೀರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-21321559648592614212009-06-06T03:57:27.849-07:002009-06-06T03:57:27.849-07:00ರೂಪ,
ಧನ್ಯವಾದಗಳು..ಹೀಗೆ ಬರುತ್ತಿರಿ...ರೂಪ,

ಧನ್ಯವಾದಗಳು..ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57120888091228270242009-06-06T03:56:57.362-07:002009-06-06T03:56:57.362-07:00ಚಂದಿನ ಸರ್,
ನನ್ನ ಬ್ಲಾಗಿಗೆ ಸ್ವಾಗತ....ದೂರದಲ್ಲಿದ್ದು ...ಚಂದಿನ ಸರ್,

ನನ್ನ ಬ್ಲಾಗಿಗೆ ಸ್ವಾಗತ....ದೂರದಲ್ಲಿದ್ದು ನನ್ನ ಓಟದ ಲೇಖನವನ್ನು ನೋಡಿ ಖುಷಿ ಪಟ್ಟಿದ್ದಕ್ಕೆ ಧನ್ಯವಾದಗಳು...ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20234887036906695102009-06-06T03:55:26.061-07:002009-06-06T03:55:26.061-07:00ಅಗ್ನಿಹೋತ್ರಿ ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಅಗ್ನಿಹೋತ್ರಿ ಸರ್,

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29189927701582159892009-06-06T03:50:04.776-07:002009-06-06T03:50:04.776-07:00SSK ಮೇಡಮ್
ಓಟದ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು...SSK ಮೇಡಮ್

ಓಟದ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಕೊನೆಯಲ್ಲಿ ಪ್ಲಾಸ್ಟಿಕ್ ವಿಚಾರ ಬೇಸರವಾಗಿತ್ತು. ಅದರೂ ಇದನ್ನು ತೋರಿಸದೇ ಇರಲು ಮನಸ್ಸು ಒಪ್ಪಲಿಲ್ಲ..
ಹೀಗೆ ಬರುತ್ತಿರಿ...

ಮತ್ತೊಮ್ಮೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73956057254963449262009-06-06T02:42:01.664-07:002009-06-06T02:42:01.664-07:00ಶಿವೂ ಸರ್,
ಪ್ರತಿಯೊಂದು ಫೋಟೋ,
ಶೀರ್ಷಿಕೆ ಹಾಗೂ ವಿವರಣೆ,
ತ...ಶಿವೂ ಸರ್,
ಪ್ರತಿಯೊಂದು ಫೋಟೋ,
ಶೀರ್ಷಿಕೆ ಹಾಗೂ ವಿವರಣೆ,
ತುಂಬಾ ಚೆನ್ನಾಗಿವೆ.b.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-91405225123743043902009-06-06T01:20:03.085-07:002009-06-06T01:20:03.085-07:00ತುಂಬಾ ಚೆನ್ನಾಗಿದೆ.
ಉತ್ತಮ ಬರಹ. ಅತ್ಯುತ್ತಮ ನಿದರ್ಶನ, ಚ...ತುಂಬಾ ಚೆನ್ನಾಗಿದೆ.
ಉತ್ತಮ ಬರಹ. ಅತ್ಯುತ್ತಮ ನಿದರ್ಶನ, ಚಿತ್ರಗಳ ಸಹಿತ. . . :-)ಒಪ್ಪಣ್ಣ,https://www.blogger.com/profile/15989515228564710653noreply@blogger.comtag:blogger.com,1999:blog-1493881956935970938.post-85498219250429366812009-06-05T23:57:19.876-07:002009-06-05T23:57:19.876-07:00Nice pics and nice information :-):-)Nice pics and nice information :-):-)Unknownhttps://www.blogger.com/profile/14371293639167194348noreply@blogger.comtag:blogger.com,1999:blog-1493881956935970938.post-16001606286927459902009-06-05T21:55:54.602-07:002009-06-05T21:55:54.602-07:00ಈ ಚಿತ್ರ-ಲೇಖನ, ಒಟ್ಟಾರೆ ಚಿತ್ರ ಬಿಂಬಿಸುವಲ್ಲಿ
ಪರಿಣಾಮಕಾರ...ಈ ಚಿತ್ರ-ಲೇಖನ, ಒಟ್ಟಾರೆ ಚಿತ್ರ ಬಿಂಬಿಸುವಲ್ಲಿ
ಪರಿಣಾಮಕಾರಿಯಾಗಿದೆ.

ದೂರದಲ್ಲಿರುವ ನನ್ನಂಥವರಿಗೆ, ಆ ಕ್ಷಣಗಳನ್ನು ಆಸ್ವಾದಿಸುವ ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳು.ಚಂದಿನ | Chandrashekarhttps://www.blogger.com/profile/17742898490138335829noreply@blogger.comtag:blogger.com,1999:blog-1493881956935970938.post-55321805681924288882009-06-05T14:52:17.866-07:002009-06-05T14:52:17.866-07:00ಓಟದ ನೋಟ ಚೆನ್ನಾಗಿದೆ. ಓಡಿದವರಿಗಿಂತ ಉಂಡಾಡಿ ತಿರುಗಿದವರೇ ...ಓಟದ ನೋಟ ಚೆನ್ನಾಗಿದೆ. ಓಡಿದವರಿಗಿಂತ ಉಂಡಾಡಿ ತಿರುಗಿದವರೇ ಜಾಸ್ತಿ.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-1493881956935970938.post-75700924616183423022009-06-05T10:17:08.144-07:002009-06-05T10:17:08.144-07:00ಶಿವೂ ಅವರೇ,
ಓಡುವುದನ್ನು ಬಿಟ್ಟು ಏನೇನು ಮಾಡಿದರು ಎಂದು ಎಲ...ಶಿವೂ ಅವರೇ,
ಓಡುವುದನ್ನು ಬಿಟ್ಟು ಏನೇನು ಮಾಡಿದರು ಎಂದು ಎಲ್ಲ ವಿವರಿಸಿ, ಫೋಟೋ ಸಮೇತ ತೋರಿಸಿದ್ದೀರ!
ಇವನ್ನೆಲ್ಲ ಓದಿ, ನೋಡಿ ಒಂದು ಕಡೆ ನಗು ಬಂದರೆ, ಇನ್ನೊದು ಕಡೆ ವಿಷಾದವೂ ಉಂಟಾಗುತ್ತದೆ!!
ನಮ್ಮ ದೇಶದ ಜನರಿಗೆ ಯಾವಾಗ ಒಳ್ಳೆ ಬುದ್ದಿ ಬರುತ್ತೋ ಆ ಶಿವನೆ ಬಲ್ಲ!!!
ಎಂದಿನಂತೆ ನಿಮ್ಮ ಲೇಖನ ಮತ್ತು ಫೋಟೋಗಳು, ಅದಕ್ಕೆ ಪೂರಕವಾದ ವಿವರಣೆಗಳು ತುಂಬಾ ಸೊಗಸಾಗಿವೆ.SSKhttps://www.blogger.com/profile/06068001962333256039noreply@blogger.comtag:blogger.com,1999:blog-1493881956935970938.post-51025591854048889352009-06-05T08:04:19.070-07:002009-06-05T08:04:19.070-07:00ಗುರು,
ಎರಡನೇ ಸರಣಿಯನ್ನು ನೋಡಿ ಇಷ್ಟಪಟ್ಟಿದ್ದೀರಿ...ಬಹುಶ...ಗುರು,

ಎರಡನೇ ಸರಣಿಯನ್ನು ನೋಡಿ ಇಷ್ಟಪಟ್ಟಿದ್ದೀರಿ...ಬಹುಶಃ ನಿಮ್ಮ ಫೋಟೋ ಕ್ಲಿಕ್ಕಿಸಿ ಇದೇ ಲೇಖನದಲ್ಲಿ ಹಾಕಿಬಿಟ್ಟಿದ್ದರೆ ಒಂದು ಸಂಪೂರ್ಣ [package]ಲೇಖನವಾಗುತ್ತಿತ್ತು ಅನ್ನುವುದು ನನ್ನ ಅನಿಸಿಕೆ..

ಕೊನೆಯಲ್ಲಿ ಸಂದೇಶವೆಂದಿರಿ...ಆದರೆ ಇಷ್ಟೆಲ್ಲಾ ಖುಷಿಗಳ ಜೊತೆ ಅದು ಬೇಕಿಲ್ಲವಾಗಿತ್ತು ಅನ್ನುವುದು ನನ್ನ ಅಭಿಪ್ರಾಯ...ಅದರೂ ಅದನ್ನೇ ಇಷ್ಟಪಡುತ್ತಿದ್ದಾರೆನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ...
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50989582691502657762009-06-05T08:00:18.311-07:002009-06-05T08:00:18.311-07:00ರೂಪ,
ಫೋಟೋಗಳು, ಜೊತೆಗೆ ಬರವಣಿಗೆ ಮತ್ತು ಶೀರ್ಷಿಕೆಗಳನ್ನ...ರೂಪ,

ಫೋಟೋಗಳು, ಜೊತೆಗೆ ಬರವಣಿಗೆ ಮತ್ತು ಶೀರ್ಷಿಕೆಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com