tag:blogger.com,1999:blog-1493881956935970938.post531502760239707074..comments2023-10-07T00:21:43.388-07:00Comments on ಛಾಯಾಕನ್ನಡಿ: ಬಾಲ್ಡಿ ತಲೆ ಮನುಷ್ಯನಿಗಾಗದೇ ಪ್ರಾಣಿ, ಪಕ್ಷಿ, ಮರಗಳಿಗೆ ಆಗುತ್ತಾ....!shivu.khttp://www.blogger.com/profile/02536252774463776294noreply@blogger.comBlogger91125tag:blogger.com,1999:blog-1493881956935970938.post-47220381281404098712009-07-18T03:17:31.837-07:002009-07-18T03:17:31.837-07:00ಮಹೇಶ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ನೀವ್ಯಾರು ಅಂತ ನಿ...ಮಹೇಶ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನೀವ್ಯಾರು ಅಂತ ನಿಮ್ಮ ಬ್ಲಾಗಿಗೆ ಹೋಗಿ ನಿಮ್ಮ ಲೇಖನ ಓದಿದೆ ತುಂಬಾ ಇಷ್ಟವಾಯಿತು. ಲಿಂಕಿಸಿಕೊಂಡು ಹಿಂಬಾಲಿಸುತ್ತಿದ್ದೇನೆ.

ಮತ್ತೆ ಭೂಪಟಗಳನ್ನು ಮೆಚ್ಚಿದ್ದೀರಿ...ಬಾಲ್ಡಿ ತಲೆಯವರಿಗೆ ಬುಧ್ದಿ ಹೆಚ್ಚೋ ಕಡಿಮೆಯೋ ನನಗೇ ಗೊತ್ತಿಲ್ಲ...ಆದ್ರೆ ಬಾಲ್ಡಿ ತಲೆಗಳು ಅಂದ್ರೆ ನನ್ನ ಕ್ಯಾಮೆರಾಗೆ ಬಲೇ ಇಷ್ಟ...

ಹೀಗೆ ಬರುತ್ತಿರಿ...ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45826953119525774712009-07-18T03:01:53.517-07:002009-07-18T03:01:53.517-07:00ಜಯಶಂಕರ್,
ನಿಮ್ಮ ಅನಿಸಿಕೆಯಂತೆ ನಾನು ಅದೇ ಪ್ರಯತ್ನದಲ್ಲಿ...ಜಯಶಂಕರ್,

ನಿಮ್ಮ ಅನಿಸಿಕೆಯಂತೆ ನಾನು ಅದೇ ಪ್ರಯತ್ನದಲ್ಲಿದ್ದೇನೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-45076886695292118002009-07-17T23:10:40.448-07:002009-07-17T23:10:40.448-07:00ಶಿವು,
ಭೂಪಟಗಳು ಸೂಪರ್ ಆಗಿದವು...ಬಾಲ್ದಿ ತಲೆಯವರಿಗೆ ಬುದ್...ಶಿವು,
ಭೂಪಟಗಳು ಸೂಪರ್ ಆಗಿದವು...ಬಾಲ್ದಿ ತಲೆಯವರಿಗೆ ಬುದ್ದಿ ಜಾಸ್ತಿ ಅಂತೆ ನಿಜಾನಾ....ನಿಜ ಆದ್ರೆ ನನ್ನ ತಲೆ ಬಾಲ್ಡಿ ಆಗಿಲ್ಲ......ತಲೆ ಕೂದಲು ತೆಳ್ಳಗಾಗಿದೆ ಕಡಿಮೆ ಜನಸಂಖ್ಯೆ ಪ್ರದೇಶ ತರಹ...
ಚೆಂದದ ಬರಹ...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1493881956935970938.post-46191464185592938672009-07-17T11:28:08.474-07:002009-07-17T11:28:08.474-07:00ಶಿವಣ್ಣ,
ಕರ್ನಾಟಕ ಆಯ್ತು. ಸದ್ಯದಲ್ಲೇ ಭಾರತ ಬರಲಿ ಅಂತ ನನ...ಶಿವಣ್ಣ,

ಕರ್ನಾಟಕ ಆಯ್ತು. ಸದ್ಯದಲ್ಲೇ ಭಾರತ ಬರಲಿ ಅಂತ ನನ್ನ ಹಾರೈಕೆ.ಅಂತರ್ವಾಣಿhttps://www.blogger.com/profile/00995189069895599476noreply@blogger.comtag:blogger.com,1999:blog-1493881956935970938.post-48131503167049352512009-07-16T00:47:57.576-07:002009-07-16T00:47:57.576-07:00ಶಾಂತ,
ನನ್ನ ಬ್ಲಾಗಿಗೆ ಸ್ವಾಗತ. ಭೂಪಟದ ಜೊತೆಗೆ ಲೇಖನವನ್...ಶಾಂತ,

ನನ್ನ ಬ್ಲಾಗಿಗೆ ಸ್ವಾಗತ. ಭೂಪಟದ ಜೊತೆಗೆ ಲೇಖನವನ್ನು ಮೆಚ್ಚಿದ್ದೀರಿ ಧನ್ಯವಾದಗಳು ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-35228840367538126342009-07-15T05:30:37.219-07:002009-07-15T05:30:37.219-07:00dina nityada janjatada badukinalli bahala gambheer...dina nityada janjatada badukinalli bahala gambheeravada kelasagala madye intaha lekanagalu manassige ahladavenisutte.vividha bokkataleya naduve vividha bhupatagalannu noduva avakasha madi kottiddakke tumbha thanks... nimma shrama sarthakavagalendu ashishutteneAnonymoushttps://www.blogger.com/profile/10491183225607843177noreply@blogger.comtag:blogger.com,1999:blog-1493881956935970938.post-82874102005697435322009-07-13T07:08:02.005-07:002009-07-13T07:08:02.005-07:00ವನಿತಾ,
ಧನ್ಯವಾದಗಳು.ವನಿತಾ,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-75283052460546139862009-07-13T07:06:05.858-07:002009-07-13T07:06:05.858-07:00ಧರಿತ್ರಿ,
ತಡವಾದರೂ ಪರ್ವಾಗಿಲ್ಲ. ನಿನಗೆ ಕೆಲಸದ ಒತ್ತಡವಿದ...ಧರಿತ್ರಿ,

ತಡವಾದರೂ ಪರ್ವಾಗಿಲ್ಲ. ನಿನಗೆ ಕೆಲಸದ ಒತ್ತಡವಿದೆಯೆಂದು ನನಗೆ ಗೊತ್ತು. ಮತ್ತೆ ನನ್ನ ಮನೆಯಲ್ಲಿ ಇಂಟರ್ನೆಟ್ ತೊಂದರೆಯಿಂದಾಗಿ ಜೊತೆಗೆ ಒಂದಷ್ಟು ದಿನ ಊರುಗಳ ಸುತ್ತಾಟದಿಂದಾಗಿ ಯಾರ ಬ್ಲಾಗಿಗೂ ಹೋಗಲಾಗಿಲ್ಲ...ಲೇಖನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-54088291872025207822009-07-13T07:03:21.601-07:002009-07-13T07:03:21.601-07:00ಪ್ರಶಾಂತ್,
ಹೇಗಿದೆ ಕೆಲಸ! ತುಂಬಾ ಬ್ಯುಸಿಯಾಗಿದ್ದೀರಿ ಅನ್...ಪ್ರಶಾಂತ್,

ಹೇಗಿದೆ ಕೆಲಸ! ತುಂಬಾ ಬ್ಯುಸಿಯಾಗಿದ್ದೀರಿ ಅನ್ನಿಸುತ್ತೆ...ಮತ್ತೆ ಬ್ಲಾಗಿಗೆ ಬಂದಿದ್ದೀರಿ...ಭೂಪಟಗಳ ಜೊತೆಗೆ ಕಟಿಂಗ್ ಷಾಪಿನವನ ಮಾತುಗಳನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73204862584945415892009-07-13T06:57:15.287-07:002009-07-13T06:57:15.287-07:00ವಿದ್ಯಾ,
ನನ್ನ ಬ್ಲಾಗಿಗೆ ಸ್ವಾಗತ...ಭೂಪಟ ಮತ್ತು ಮೆಚ್ಚಿದ...ವಿದ್ಯಾ,

ನನ್ನ ಬ್ಲಾಗಿಗೆ ಸ್ವಾಗತ...ಭೂಪಟ ಮತ್ತು ಮೆಚ್ಚಿದ್ದಕ್ಕೆ ಥ್ಯಾಂಕ್ಸ್..ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50131778919630248992009-07-10T07:54:26.847-07:002009-07-10T07:54:26.847-07:00ನಿಮ್ಮ ಬರಹ ಇಷ್ಟವಾಯಿತು....ನಿಮ್ಮ ಬರಹ ಇಷ್ಟವಾಯಿತು....ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1493881956935970938.post-63459896996708162902009-07-10T04:40:28.328-07:002009-07-10T04:40:28.328-07:00ಶಿವಣ್ಣ..ನಿಮ್ಮ ಬ್ಲಾಗಿನಲ್ಲಿ ಮತ್ತೆ 'ಭೂಪಟ'ಗಳನ್...ಶಿವಣ್ಣ..ನಿಮ್ಮ ಬ್ಲಾಗಿನಲ್ಲಿ ಮತ್ತೆ 'ಭೂಪಟ'ಗಳನ್ನು ನೋಡಿ ಭಾಳ ಖುಷಿ ಆಯಿತು. ಮಾಹಿತಿ ಜೊತೆಗೆ ಒಳ್ಳೆಯ ಫೋಟೋಗಳೂ ಕೂಡ.
ಕೆಲಸದೊತ್ತಡದಿಂದ ಬೇಗ ನೋಡಲಾಗಲಿಲ್ಲ. ಕ್ಷಮೆ ಇರಲಿ..
-ಧರಿತ್ರಿಧರಿತ್ರಿhttps://www.blogger.com/profile/13431094762447988960noreply@blogger.comtag:blogger.com,1999:blog-1493881956935970938.post-88926808265311655272009-07-10T02:52:47.029-07:002009-07-10T02:52:47.029-07:00hi..shivu tumba dina dinda nimma blog open madilla...hi..shivu tumba dina dinda nimma blog open madilla iga nodtha hode..nimma annevashane hagu cutting shop nalli badiro samabshane tumba chennagi bardiddira..elle hogli allu saha kaliodide..alvaPrashanth Arasikerehttps://www.blogger.com/profile/08601029948462268552noreply@blogger.comtag:blogger.com,1999:blog-1493881956935970938.post-48662434219578406752009-07-09T13:06:38.323-07:002009-07-09T13:06:38.323-07:00Wow! Karnataka tumbaaa channagide Shivu.. Jotege n...Wow! Karnataka tumbaaa channagide Shivu.. Jotege nimma lekhana kooda Super!!Vidya S Dhttps://www.blogger.com/profile/09313927064144471972noreply@blogger.comtag:blogger.com,1999:blog-1493881956935970938.post-85351674261931853612009-07-09T06:07:05.521-07:002009-07-09T06:07:05.521-07:00ಶ್ರೀಧರ್ ಭಟ್ ಸರ್,
ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಜೊ...ಶ್ರೀಧರ್ ಭಟ್ ಸರ್,

ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಜೊತೆ ನಿಮ್ಮ ಗೆಳೆಯರು ಭೂಪಟಗಳನ್ನು ನಕ್ಕಿದ್ದೀರಿ..ಧನ್ಯವಾದಗಳು...
ಮತ್ತೆ ನಿಮ್ಮ ತಲೆಯಲ್ಲಿ ಯಾವ ನಕಾಸೆ ಮೂಡಿದರೂ ನನಗೆ ತಾನೆ ಲಾಭ..ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-89942386845520361462009-07-09T06:03:31.697-07:002009-07-09T06:03:31.697-07:00ಅಗ್ನಿಹೋತ್ರಿ ಸರ್,
ಬಾಲ್ಡಿ ತಲೆ ನೋಡಿ ನಕ್ಕಿದ್ದಕ್ಕೆ ಧನ...ಅಗ್ನಿಹೋತ್ರಿ ಸರ್,

ಬಾಲ್ಡಿ ತಲೆ ನೋಡಿ ನಕ್ಕಿದ್ದಕ್ಕೆ ಧನ್ಯವಾದಗಳು. ಮುಂದೆ ನಿಮ್ಮ ತಲೆಯೂ ಬಾಲ್ಡಿಯಾದರೆ ಚಿಂತೆ ಬೇಡ, ನಾನಿದ್ದೆನಲ್ಲ ಕ್ಲಿಕ್ಕಿಸಲು...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-12308329662852132352009-07-09T05:54:17.858-07:002009-07-09T05:54:17.858-07:00ಕೃಪಾ ಅಕ್ಕ,
ನಮ್ಮ ಕರ್ನಾಟಕ ಭೂಪಟ ಎಲ್ಲರಿಗೂ ಇಷ್ಟವಾಗಿದೆ....ಕೃಪಾ ಅಕ್ಕ,

ನಮ್ಮ ಕರ್ನಾಟಕ ಭೂಪಟ ಎಲ್ಲರಿಗೂ ಇಷ್ಟವಾಗಿದೆ. ನೀವು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಮತ್ತೆ ನೀವು ಹೇಳಿದಂತೆ ಭೂಪಟಗಳ ಬಗ್ಗೆ ಗಂಭೀರವಾಗಿ ಚಿಂತಿಸಿದರೆ ನನ್ನ ತಲೆ ಭೂಪಟವಾಗುವುದು ಖಂಡಿತ[ತಮಾಷೆಗೆ ಹೇಳಿದೆ. ನೋಡೋಣ ನೀವು ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ..]shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-14748375487793795282009-07-08T22:47:47.507-07:002009-07-08T22:47:47.507-07:00ಶಿವು ಸರ್ ,
ನಿಮ್ಮ ಭೂಪಟದ ಚಿತ್ರಣಗಳು ಸಕತ್ತಾಗಿವೆ , ನಾ...ಶಿವು ಸರ್ ,
ನಿಮ್ಮ ಭೂಪಟದ ಚಿತ್ರಣಗಳು ಸಕತ್ತಾಗಿವೆ , ನಾನು ನನ್ನ ಮಿತ್ರ ಇಬ್ಬರು ಚಿತ್ರವನ್ನು ನೋಡಿ ನಕ್ಕಿದ್ದೆ ನಕ್ಕಿದ್ದು .
ಮುಂದೆ ನಮ್ಮ ತಲೆಯಮೇಲೆ ಯಾವ ನಕ್ಷೆ ಬರಬಹುದು ಎಂದು ಆಲೋಚಿಸ್ತಾ ಇದಿವಿ ,
ಎನ್ಧಿನಂತೆ ಉತ್ತಮ ಲೇಖನ ಕೊಟ್ಟಿದಕ್ಕೆ ಧನ್ಯವಾದಗಳು.

ಶ್ರೀಧರ್ ಭಟ್shridharhttps://www.blogger.com/profile/10705163259031066828noreply@blogger.comtag:blogger.com,1999:blog-1493881956935970938.post-22185097073414140942009-07-07T22:22:33.866-07:002009-07-07T22:22:33.866-07:00ಮಸ್ತ್.... ಈ ಬಾಲ್ಡಿ ತಲೆಗಳನ್ನ ನೋಡಿ ನಕ್ಕು ನಕ್ಕು ಸಾಕಾಯ...ಮಸ್ತ್.... ಈ ಬಾಲ್ಡಿ ತಲೆಗಳನ್ನ ನೋಡಿ ನಕ್ಕು ನಕ್ಕು ಸಾಕಾಯ್ತು. ಆಮೇಲೆ ನಾಳೆ ನಾವು ಬಾಲ್ಡಿ ಗಳಾದರೆ... ಅನ್ನೋ ಪ್ರಶ್ನೆ ಕಾಡ್ತು.ಜಿ.ಎಸ್.ಬಿ. ಅಗ್ನಿಹೋತ್ರಿhttps://www.blogger.com/profile/04967034243708874848noreply@blogger.comtag:blogger.com,1999:blog-1493881956935970938.post-51598122794100427542009-07-07T06:44:43.051-07:002009-07-07T06:44:43.051-07:00ನಮಸ್ತೆ ಶಿವಣ್ಣ...
ಕರ್ನಾಟಕ ಭೂಪಟ ನನಗೆ ತುಂಬಾ ಇಷ್ಟವಾಯ...ನಮಸ್ತೆ ಶಿವಣ್ಣ...

ಕರ್ನಾಟಕ ಭೂಪಟ ನನಗೆ ತುಂಬಾ ಇಷ್ಟವಾಯ್ತು.
ನಿಮ್ಮ ಕೆಲಸ ಸಾಮಾನ್ಯವದುದ್ದು ಏನೆಲ್ಲಾ....
ಇದರ ಬಗ್ಗೆ ಗಂಭೀರವಾಗಿ ಚಿಂತಿಸಿ.....
ಇದು ಮಹಾ ಸಾಧನೆ!
ಎಲ್ಲರಿಗೂ ಕರ್ನಾಟಕ ಭೂಪಟವೆ ಇಷ್ಟವಾಗಿದೆಯಲ್ಲ.......ಕೃಪಾhttps://www.blogger.com/profile/16123584112904246285noreply@blogger.comtag:blogger.com,1999:blog-1493881956935970938.post-13460340008759034512009-07-07T05:54:56.964-07:002009-07-07T05:54:56.964-07:00ಉಮೇಶ್ ಸರ್,
ನೀವು ತಡವಾಗಿ ಬಂದಿದ್ದಕ್ಕೆ ನನಗೇನು ಬೇಸರವಿ...ಉಮೇಶ್ ಸರ್,

ನೀವು ತಡವಾಗಿ ಬಂದಿದ್ದಕ್ಕೆ ನನಗೇನು ಬೇಸರವಿಲ್ಲ...ಈಗ ಕೆಲಸದ ಒತ್ತಡ ಎಲ್ಲರಿಗೂ ಇದೆ. ನನಗೂ ಈಗ ಕೆಲಸ ಹೆಚ್ಚಾಗಿರುವುದರಿಂದ ಹೆಚ್ಚು ಬ್ಲಾಗಿಗೆ ಹೋಗಲು ಸಾದ್ಯವಾಗುತ್ತಿಲ್ಲ..ಮತ್ತೆ ನನ್ನ ಮನೆಯ ಇಂಟರ್ನೆಟ್ ಸೌಲಬ್ಯ ಹದಿನೈದು ದಿನಗಳ ಮಟ್ಟಿಗೆ ಇರುವುದಿಲ್ಲವಾದ್ದರಿಂದ ನನಗೂ ಈಗ ಬ್ಲಾಗಿಂಗ್ ಕಷ್ಟವಾಗುತ್ತಿದೆ..

ಲೇಖನದ ಜೊತೆಗೆ ಭೂಪಟಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-53826716192110375372009-07-07T05:48:56.720-07:002009-07-07T05:48:56.720-07:00ಪ್ರಶಾಂತ್,
ಮತ್ತೆ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾ...ಪ್ರಶಾಂತ್,

ಮತ್ತೆ ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.

ಮಂಡೆ ಬಿಸಿಯಾದರೇ ಕೂದಲು ಉದರಬಹುದೇನೋ...ಕಟಿಂಗ್ ಶಾಪ್ನವನ ಮಾತುಗಳನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-17129008716790148452009-07-07T05:46:26.281-07:002009-07-07T05:46:26.281-07:00ಚಂದ್ರಕಾಂತ ಮೇಡಮ್,
ಈ ಬಾರಿಯ ಬರಹ ಮತ್ತು ಆತನ ಮಾತನ್ನು ಮ...ಚಂದ್ರಕಾಂತ ಮೇಡಮ್,

ಈ ಬಾರಿಯ ಬರಹ ಮತ್ತು ಆತನ ಮಾತನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತು ನೀವು ಹೇಳಿದಂತೆ ಹಳ್ಳಿಜನರ ಕಣ್ಣು ಮತ್ತು ತಲೆ ಚೆನ್ನಾಗಿರುತ್ತವೆ. ಆದ್ದರಿಂದ ಅವರ ಭೂಪಟಗಳು ನನಗಿನ್ನು ಸಿಕ್ಕಿಲ್ಲ...ಎಲ್ಲಾ ನಗರವಾಸಿಗಳೇ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11733346164334896382009-07-07T05:42:31.959-07:002009-07-07T05:42:31.959-07:00ಕುಲದೀಪ್ ಸರ್,
ಭೂಪಟಗಳ ಬಗ್ಗೆ ಸುಮ್ಮನೇ ಕುತೂಹಲವಷ್ಟೇ. ...ಕುಲದೀಪ್ ಸರ್,

ಭೂಪಟಗಳ ಬಗ್ಗೆ ಸುಮ್ಮನೇ ಕುತೂಹಲವಷ್ಟೇ. ನನ್ನ ಬಳಿ ಅತ್ಯುತ್ತಮ SLR ಕ್ಯಾಮೆರಾ ಜೊತೆಗೆ ಉತ್ತಮ ಟೆಲಿ ಲೆನ್ಸ್ ಇರುವುದರಿಂದ ಅದ್ರ ಮೂಲಕ ನೋಡಿದಾಗ ಈ ರೀತಿ ಹೊಸ ಹೊಸ ಭೂಪಟಗಳು ಕಾಣುತ್ತವೆ...ನಿಮ್ಮ ತಲೆ ಭೂಪಟವಾದಾಗ ನನಗೊಂದು ಫೋನ್ ಮಾಡಿ. ಅದಕ್ಕೂ ಮೊದಲು ನಿಮಗೆ ಗೊತ್ತಿರದಂತೆ ನಾನು ಕ್ಲಿಕ್ಕಿಸಬಹುದೇನೊ.

ಚಿತ್ರಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-78292504635324277412009-07-07T05:38:07.545-07:002009-07-07T05:38:07.545-07:00ನಿತಿನ್,
ಧನ್ಯವಾದಗಳು..ಹೀಗೆ ಬರುತ್ತಿರಿ..ನಿತಿನ್,

ಧನ್ಯವಾದಗಳು..ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.com