tag:blogger.com,1999:blog-1493881956935970938.post398872482955942640..comments2023-10-07T00:21:43.388-07:00Comments on ಛಾಯಾಕನ್ನಡಿ: ನಮ್ಮ ಮುನ್ನಾರ್ ಪ್ರವಾಸshivu.khttp://www.blogger.com/profile/02536252774463776294noreply@blogger.comBlogger78125tag:blogger.com,1999:blog-1493881956935970938.post-83764499398577295542013-01-03T13:30:46.881-08:002013-01-03T13:30:46.881-08:00ಸುಬ್ರಮಣ್ಯ ಬಟ್ ಸರ್, ನೀವು ಹೇಳುವುದು ಸರಿಯಾಗಿದೆ. ನಾನು ಹ...ಸುಬ್ರಮಣ್ಯ ಬಟ್ ಸರ್, ನೀವು ಹೇಳುವುದು ಸರಿಯಾಗಿದೆ. ನಾನು ಹೇಳಿದ್ದು ನಿಮ್ಮ ಅಭಿಪ್ರಾಯ ತಪ್ಪೆಂದು ಅಲ್ಲ. ಅದನ್ನು ತಪ್ಪಾಗಿ ಅರ್ಥೈಸದಿರಿ. ನನ್ನ ಕ್ಯಾಮೆರಾ ಮ್ಯಾಜಿಕ್ನಿಂದ ಚೆನ್ನಾಗಿ ಬಂದಿದೆ ಅಂದಿದ್ದೀರಿ ಅದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ...Trevorjgcmhttp://fortresspacific.com/groups/wedding/wiki/e497a/noreply@blogger.comtag:blogger.com,1999:blog-1493881956935970938.post-57320172786985295532010-01-08T03:25:32.407-08:002010-01-08T03:25:32.407-08:00ಆಶೋಕ್ ಉಚ್ಚಂಗಿ,
ನೀವು ಹೇಳಿದಂತೆ ಖಂಡಿತ ಫೋಟೊಗ್ರಾಫರುಗಳ ...ಆಶೋಕ್ ಉಚ್ಚಂಗಿ,

ನೀವು ಹೇಳಿದಂತೆ ಖಂಡಿತ ಫೋಟೊಗ್ರಾಫರುಗಳ ಪರಿಚಯ ಕಲರ್ ಲ್ಯಾಬಿನಲ್ಲೇ ಆಗುತ್ತದೆ. ಚಿತ್ರಗಳನ್ನು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-29461725595885910562010-01-08T03:24:01.601-08:002010-01-08T03:24:01.601-08:00ಬೇಲೂರು ದ.ಶಂ.ಪ್ರಕಾಶ್
ಮುನ್ನಾರ್ ಚಿತ್ರಗಳು ಮತ್ತು ಲೇಖನವ...ಬೇಲೂರು ದ.ಶಂ.ಪ್ರಕಾಶ್
ಮುನ್ನಾರ್ ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಥ್ಯಾಂಕ್ಸ್...ಮುಂದಿನ ಭಾಗವನ್ನು ಖಂಡಿತ ಹಾಕುತ್ತೇನೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-3097522025246716932010-01-07T23:03:23.400-08:002010-01-07T23:03:23.400-08:00pravaasa kathana tumbaa chennagide shivu,Saravana ...pravaasa kathana tumbaa chennagide shivu,Saravana bhavan oota munnarige hoodavarella saviyuttaaroo eenO,nimma haagu mallikarjun avara modala bheeti parichaya,snehada bagge cennagi barediddIri.saamaanyavagi photographer gala parichaya vvaagOdu lab nalle

thanks
ashok uchangiAshok Uchangihttps://www.blogger.com/profile/08584434041580800425noreply@blogger.comtag:blogger.com,1999:blog-1493881956935970938.post-62824740561838977492010-01-07T20:11:09.771-08:002010-01-07T20:11:09.771-08:00ಸಲೀಂ,
ಮಲ್ಲಿ ಮತ್ತು ನನ್ನ ಬೇಟಿ ನಿಮಗನ್ನಿಸಿದಂತೆ ನನಗೂ ಅ...ಸಲೀಂ,

ಮಲ್ಲಿ ಮತ್ತು ನನ್ನ ಬೇಟಿ ನಿಮಗನ್ನಿಸಿದಂತೆ ನನಗೂ ಅನಿರೀಕ್ಷಿತವೇ...ನಿಮ್ಮ ನಿರೀಕ್ಷೆಯಂತೆ ಮುಂದಿನ ಭಾಗವನ್ನು ಇವತ್ತು ಬ್ಲಾಗಿನಲ್ಲಿ ಹಾಕುತ್ತೇನೆ.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-76932055209756302112010-01-07T20:10:00.196-08:002010-01-07T20:10:00.196-08:00ಮುತ್ತುಮಣಿ ಮೇಡಮ್,
ಮುನ್ನಾರ್ ಚಿತ್ರಗಳನ್ನು ನೋಡಿ ಖುಷಿಪಟ...ಮುತ್ತುಮಣಿ ಮೇಡಮ್,

ಮುನ್ನಾರ್ ಚಿತ್ರಗಳನ್ನು ನೋಡಿ ಖುಷಿಪಟ್ಟಿದ್ದೀರಿ. ಸಾಧ್ಯವಾದರೆ ಲೇಖನವನ್ನು ಓದಿ ಅದು ಬೇರೆಯದೆ ರೀತಿಯ ಅನುಭವವನ್ನು ಕೊಡಬಹುದು. ಇಡೀ ಮುನ್ನಾರ್ ಪ್ರವಾಸದ ಲೇಖನದಲ್ಲಿ ಮತ್ತು ಚಿತ್ರಗಳಲ್ಲಿ ಬೇರೆಯದೇ ರೀತಿಯ ದೃಷ್ಟಿಕೋನದಲ್ಲಿ ಬರೆದಿರುವುದರಿಂದ ಮುಂದೆ ಅಲ್ಲಿಗೆ ಹೋಗುವವರಿಗೆ ಸುಲಭವಾಗಲಿ ಅನ್ನುವ ಉದ್ದೇಶದಿಂದ ನನ್ನ ಪ್ರಯತ್ನ ಮಾಡಿದ್ದೇನೆ.

ಮುಂದಿನ ಭಾಗಕ್ಕೂ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-46412224622199956922010-01-07T20:07:00.570-08:002010-01-07T20:07:00.570-08:00ಶ್ಯಾಮಲ ಮೇಡಮ್,
ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದೀರಿ ...ಶ್ಯಾಮಲ ಮೇಡಮ್,

ಚಿತ್ರ ಮತ್ತು ಲೇಖನವನ್ನು ಮೆಚ್ಚಿದ್ದೀರಿ ಧನ್ಯವಾದಗಳು. ಮತ್ತೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-60806695375639847072010-01-07T20:06:20.436-08:002010-01-07T20:06:20.436-08:00ಚೈತ್ರಿಕ ಮೇಡಮ್,
ಮುನ್ನಾರ್ ಪ್ರವಾಸ ಮುಂದಿನ ಭಾಗವನ್ನು ಇವ...ಚೈತ್ರಿಕ ಮೇಡಮ್,

ಮುನ್ನಾರ್ ಪ್ರವಾಸ ಮುಂದಿನ ಭಾಗವನ್ನು ಇವತ್ತು [ಶುಕ್ರವಾರ]ಹಾಕುತ್ತೇನೆ. ನನ್ನ ಈ ಲೇಖನದಿಂದಾಗಿ ನಿಮಗೂ ನಿಮ್ಮ ಪ್ರವಾಸ ಅನುಭವವನ್ನು ಬರೆಯುವ ಆಸೆಯಾಗಿದ್ದಕ್ಕೆ ಥ್ಯಾಂಕ್ಸ್..ಬೇಗ ಬರೆಯಿರಿ. ನಾವು ಓದುತ್ತೇವೆ.
ಮತ್ತೆ ಬಂದು ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13061072381039738982010-01-07T20:04:35.604-08:002010-01-07T20:04:35.604-08:00ಸುಬ್ರಮಣ್ಯಭಟ್ ಸರ್,
ನೀವು ಹೇಳಿದಂತೆ ಬ್ಲಾಗ್ ಲೋಕ ಅನೇಕರನ...ಸುಬ್ರಮಣ್ಯಭಟ್ ಸರ್,

ನೀವು ಹೇಳಿದಂತೆ ಬ್ಲಾಗ್ ಲೋಕ ಅನೇಕರನ್ನು ನನಗೆ ಗೆಳೆಯರನ್ನಾಗಿಸಿದೆ. ನಮ್ಮಲ್ಲಿರುವ ವಿಚಾರಗಳನ್ನು ಹಂಚಿಕೊಳ್ಳಲು ಮನದೊಳಗಿನ ದುಗಡಗಳನ್ನು ಹೊರಹಾಕಿ ಸಮಾಧಾನ ಪಡೆಯಲು ಬ್ಲಾಗ್ ಒಂದು ಉತ್ತಮ ಮಾದ್ಯಮವಾಗಿದೆ ಎಂದರೆ ತಪ್ಪಾಗಲಾರದು.

ಇದನ್ನು ಮುಂದೆಯೂ ಮತ್ತಷ್ಟು ಒಳ್ಳೆಯ ಬೆಳವಣಿಗೆಗೆ ನಾವೆಲ್ಲಾ ಉಪಯೋಗಿಸೋಣ.

ಮತ್ತೆ ಬಂದು ನಿಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-10666535446557163782010-01-07T20:01:26.083-08:002010-01-07T20:01:26.083-08:00ಪ್ರದೀಪ್,
ಮುನ್ನಾರಿಗೆ ಹೋಗುವ ಅವಕಾಶ ಸಿಕ್ಕಾಗ ಖಂಡಿತ ತಪ್...ಪ್ರದೀಪ್,

ಮುನ್ನಾರಿಗೆ ಹೋಗುವ ಅವಕಾಶ ಸಿಕ್ಕಾಗ ಖಂಡಿತ ತಪ್ಪಿಸಿಕೊಳ್ಳಬೇಡಿ. ನನ್ನ ಚಿತ್ರಲೇಖನವನ್ನು ನೋಡಿ ಖುಷಿಪಟ್ಟಿದ್ದೀರಿ. ಮುಂದಿನಭಾಗಕ್ಕೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-5887535882854358752010-01-07T20:00:19.889-08:002010-01-07T20:00:19.889-08:00ರವಿಕಾಂತ್ ಗೋರೆ ಸರ್,
ಚಿತ್ರಲೇಖನವನ್ನು ಮೆಚ್ಚಿದ್ದೀರಿ ಧನ...ರವಿಕಾಂತ್ ಗೋರೆ ಸರ್,

ಚಿತ್ರಲೇಖನವನ್ನು ಮೆಚ್ಚಿದ್ದೀರಿ ಧನ್ಯವಾದಗಳು.
ಮುಂದಿನ ಭಾಗಕ್ಕೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64678406920798936402010-01-07T19:59:18.941-08:002010-01-07T19:59:18.941-08:00ದೀಪಸ್ಮಿತ ಸರ್,
ನೀವು ಹೀಗೆ ಫೋಟೊಗ್ರಫಿ ಪ್ರವಾಸ ಹೋಗಬೇಕೆನ...ದೀಪಸ್ಮಿತ ಸರ್,

ನೀವು ಹೀಗೆ ಫೋಟೊಗ್ರಫಿ ಪ್ರವಾಸ ಹೋಗಬೇಕೆನ್ನಿಸಿದರೆ ನಮ್ಮ ಯೂತ್ ಫೋಟೊಗ್ರಫಿ ಸೊಸೈಟಿಯ ಸದಸ್ಯರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ. ಅಲ್ಲಿ ವರ್ಷಕ್ಕೊಮ್ಮೆ ರಂಗನತಿಟ್ಟು, ಕೊಕ್ಕರೆಬೆಳ್ಳೂರು, ಬಂಡಿಪುರ, ನಾಗರಹೊಳೆ, ಚಿತ್ರದುರ್ಗ, ಹಂಪಿ, ಬಾದಾಮಿ ಪಟ್ಟದಕಲ್ಲು, ಹೀಗೆ ಅನೇಕ ನಮ್ಮ ಛಾಯಾಗ್ರಾಹಕರಿಗೆ ಪ್ರವಾಸ ಏರ್ಪಡಿಸುತ್ತಾರೆ. ನೀವು ಹೋಗಬಹುದು. ನಾವು ಆ ರೀತಿ ಹೋಗಿ ಬಂದಮೇಲೆ ನಾವೇ ವೈಯಕ್ತಿಕವಾಗಿ ಹೋಗಲು ಪ್ರಾರಂಭಿಸಿದ್ದು.
ಮೊದಲು ಅದರ ಅನುಭವ ಪಡೆದುಕೊಳ್ಳಿ. ನಂತರ ಎಲ್ಲಾ ಸುಲಭವಾಗುತ್ತದೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-65107257607302337712010-01-07T19:58:10.537-08:002010-01-07T19:58:10.537-08:00ಶಿವು ಸರ್,
ನಿಮ್ಮ ಮತ್ತು ಮಲ್ಲಿಕಾರ್ಜುನ ಭೇಟಿ ಮತ್ತು ಮುನ್...ಶಿವು ಸರ್,
ನಿಮ್ಮ ಮತ್ತು ಮಲ್ಲಿಕಾರ್ಜುನ ಭೇಟಿ ಮತ್ತು ಮುನ್ನಾರ್
ಪ್ರವಾಸ ಕಥನ ತುಂಬಾ ಚನ್ನಾಗಿ ವಿವರಿಸಿದ್ದಿರಿ.

ಮುಂದಿನ ಭಾಗದ ನಿರಿಕ್ಷೆಯಲ್ಲಿ....b.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-22997824831755833712010-01-07T19:55:48.635-08:002010-01-07T19:55:48.635-08:00ವಿನುತಾ,
ಮುನ್ನಾರ್ ಪ್ರವಾಸ ಲೇಖನದ ಮತ್ತಷ್ಟು ಸೂಕ್ಷ್ಮ ವಿ...ವಿನುತಾ,

ಮುನ್ನಾರ್ ಪ್ರವಾಸ ಲೇಖನದ ಮತ್ತಷ್ಟು ಸೂಕ್ಷ್ಮ ವಿವರಗಳನ್ನು ಮುಂದಿನ ಲೇಖನದಲ್ಲಿ ಕೊಡುತ್ತೇನೆ. ಆಗ ನೋಡಿ ಮತ್ತಷ್ಟು ಸಂತೋಷಪಡಬಹುದು.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-76026159270985175242010-01-07T03:29:56.580-08:002010-01-07T03:29:56.580-08:00ನಿಮ್ಮ ಪ್ರವಾಸಾನುಭವ ತುಂಬಾ ಚೆನ್ನಾಗಿ ಮೂಡಿಬಂದಿದೆ.ಫೋಟೋ ಗ...ನಿಮ್ಮ ಪ್ರವಾಸಾನುಭವ ತುಂಬಾ ಚೆನ್ನಾಗಿ ಮೂಡಿಬಂದಿದೆ.ಫೋಟೋ ಗಳಂತೂ ಒಂದಕ್ಕಿಂತ ಒಂದು ಅದ್ಭುತ.ಎರಡನೆಯ ಕಂತಿಗಾಗಿ ಕಾಯುತ್ತಿದ್ದೇನೆ.
ವಂದನೆಗಳು ,
ಬೇಲೂರು ದ.ಶಂ.ಪ್ರಕಾಶ್ @ http://dsprakash.blogspot.com/shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-19363668892183447402010-01-06T07:13:33.766-08:002010-01-06T07:13:33.766-08:00ಪೂರ್ತಿ ಲೇಖನ ಓದುವ ವ್ಯವಧಾನವಿಲ್ಲದೆ ಬರೇ ಫೋಟೋಗಳನ್ನು ನೋಡ...ಪೂರ್ತಿ ಲೇಖನ ಓದುವ ವ್ಯವಧಾನವಿಲ್ಲದೆ ಬರೇ ಫೋಟೋಗಳನ್ನು ನೋಡಿದೆ. ನಾನು ಮುನ್ನಾರನ್ನು ಎದುರೆದುರು ನೋಡಿದ್ದರೂ, ಈ ಫೋಟೋಗಳು ಬೇರೆಯೇ ಅನುಭವವನ್ನುಂಟುಮಾಡಿದವು. ಇನ್ನೂ ಹೆಚ್ಚಿಗೆ ಫೋಟೋಗಳನ್ನು ಹಾಕಿ.ಮುತ್ತುಮಣಿhttps://www.blogger.com/profile/02071788886580605152noreply@blogger.comtag:blogger.com,1999:blog-1493881956935970938.post-76967777973554529122010-01-06T00:38:26.160-08:002010-01-06T00:38:26.160-08:00ಶಿವು ಸಾರ್
ಚಿತ್ರಗಳು ಮತ್ತು ಬರಹ ಎರಡೂ ಸೊಗಸಾಗಿವೆ... ಬೇ...ಶಿವು ಸಾರ್

ಚಿತ್ರಗಳು ಮತ್ತು ಬರಹ ಎರಡೂ ಸೊಗಸಾಗಿವೆ... ಬೇಗ ಮುಂದುವರೆಸಿ...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1493881956935970938.post-32284442032087884432010-01-05T23:46:07.391-08:002010-01-05T23:46:07.391-08:00ಪ್ರತಿ ದಿನ ಹೊಸತೇನಾದರೂ ಬರೆದಿದ್ದೀರಾ ಎಂದು ನೋಡುತ್ತಿದ್ದೇ...ಪ್ರತಿ ದಿನ ಹೊಸತೇನಾದರೂ ಬರೆದಿದ್ದೀರಾ ಎಂದು ನೋಡುತ್ತಿದ್ದೇನೆ. ಬಹುಶಃ ವಾರಾಂತ್ಯದಲ್ಲಿ ಬರೆಯುತ್ತೀರೇನೋ. ನಾವು ಕೊಡೈಕನಾಲ್ ನೋಡಿ ಬಂದು ಎರಡು ವರ್ಷ ಆಗಬಂತು. ನಿಮ್ಮ ಮುನ್ನಾರ್ ಪ್ರವಾಸ ಓದಿದ ಮೇಲೆ ನಮ್ಮ ಅನುಭವಗಳನ್ನು ಬರೆದಿಡಲ್ಲಿಲ್ಲವಲ್ಲಾ ಎಂದು ಕೊರಗುತ್ತಿದ್ದೇನೆ.Chaithrikahttps://www.blogger.com/profile/02731311200267214721noreply@blogger.comtag:blogger.com,1999:blog-1493881956935970938.post-9023602156582750822010-01-05T09:08:01.797-08:002010-01-05T09:08:01.797-08:00ಪ್ರೀತಿಯ ಶಿವು ಅವರೆ,
ಬ್ಲಾಗಿನಲ್ಲಿ ಎಲ್ಲರೂ ...ಪ್ರೀತಿಯ ಶಿವು ಅವರೆ,
ಬ್ಲಾಗಿನಲ್ಲಿ ಎಲ್ಲರೂ ವಿಚಾರಗಳನ್ನು ಬರೆಯುತ್ತಿದ್ದೇವೆ...ಕನ್ನಡ ಹೀಗೇ ಬೆಳೆಯಲಿ. ಅದಕ್ಕಿಂತಲೂ ಮುಖ್ಯ ಎಂದರೆ..ಇಲ್ಲಿ ಎಷ್ಟೊಂದು ಸ್ನೇಹ ಬೆಳೆಯುತ್ತಿದೆ...ಎಷ್ಟೊಂದು ಜನ ಸ್ನೇಹಿತರಾಗುತ್ತಿದ್ದೇವೆ ..! ಈ ಕ್ಷಣಿಕ ಬದುಕಿನಲ್ಲಿ ಇಂಥ ಪ್ರೀತಿಗಿಂತಲೂ ಬೇರೇನು ಬೇಕಾಗಬಹುದು ಹೇಳಿ....ನಿಮ್ಮ ಮುನ್ನಾರ್ ಪ್ರವಾಸ ಕಥನದ ಮೂಲಕ ಎಲ್ಲರಲ್ಲೂ ಇನ್ನಷ್ಟು ಸ್ನೇಹ ಬೆಳೆಯುವಂತಾಗಲಿ....all the best and waiting for muunnar future episodes. Thank uSubrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1493881956935970938.post-39410972150412645682010-01-05T08:07:02.655-08:002010-01-05T08:07:02.655-08:00ಚಿತ್ರಗಳು ಸಕತ್ತಾಗಿ ಮೂಡಿ ಬಂದಿವೆ.. ಹಿಂದೊಮ್ಮೆ ಅಲ್ಲಿಗೆ ...ಚಿತ್ರಗಳು ಸಕತ್ತಾಗಿ ಮೂಡಿ ಬಂದಿವೆ.. ಹಿಂದೊಮ್ಮೆ ಅಲ್ಲಿಗೆ ಹೋಗೋ ಬಗ್ಗೆ ನಿರ್ಧಾರ ಮಾಡಿ, ಏನೋ ಕಾರಣಕ್ಕೆ ರದ್ದು ಮಾಡಬೇಕಾಯಿತು.. ಚಿತ್ರಗಳನ್ನು ನೋಡಿ ಮುನ್ನಾರ್ ಪುನಹ ನೆನಪಾಯ್ತು...Pradeephttps://www.blogger.com/profile/03346527659715572863noreply@blogger.comtag:blogger.com,1999:blog-1493881956935970938.post-67300284571432055452010-01-05T03:08:42.797-08:002010-01-05T03:08:42.797-08:00Nice article...Photo super..Nice article...Photo super..Anonymoushttps://www.blogger.com/profile/15400806347987179799noreply@blogger.comtag:blogger.com,1999:blog-1493881956935970938.post-66198072567199226632010-01-05T02:01:36.753-08:002010-01-05T02:01:36.753-08:00ಶಿವು ಸರ್, ನೀವು ಮತ್ತು ಮಲ್ಲಿ ಹೇಗೆ ಸ್ನೇಹಿತರಾದಿರಿ ಎಂದು...ಶಿವು ಸರ್, ನೀವು ಮತ್ತು ಮಲ್ಲಿ ಹೇಗೆ ಸ್ನೇಹಿತರಾದಿರಿ ಎಂದು ಚೆನ್ನಾಗಿ ವಿವರಿಸಿದ್ದೀರಿ. ಮುನ್ನಾರ್ ಪ್ರವಾಸಕಥನ ಕುತೂಹಲಕಾರಿಯಾಗಿದೆ. ನನಗೂ ಹೀಗೆ ಫೋಟೋಗ್ರಾಫಿಗಾಗಿ ಪ್ರವಾಸ ಹೋಗಬೇಕೆನಿಸಿದೆ, ಆದರೆ ಯಾರೂ ಸಮಾನ ಆಸಕ್ತಿಯವರು ಜೊತೆ ಸಿಕ್ಕಿಲ್ಲ ಇನ್ನೂ.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1493881956935970938.post-81885841429963381892010-01-04T20:05:45.014-08:002010-01-04T20:05:45.014-08:00ಚೆನ್ನಾಗಿದೆ ನಿಮ್ಮ ಅನುಭವ ಚಿತ್ರಲೇಖನ. ವಿವರವಾಗಿ ಎಲ್ಲವನ್...ಚೆನ್ನಾಗಿದೆ ನಿಮ್ಮ ಅನುಭವ ಚಿತ್ರಲೇಖನ. ವಿವರವಾಗಿ ಎಲ್ಲವನ್ನೂ ತಿಳಿಸಿದ್ದೀರ.
ಹೊಸವರ್ಷದ ಶುಭಾಶಯಗಳು.ವಿನುತhttps://www.blogger.com/profile/14007075797874906269noreply@blogger.comtag:blogger.com,1999:blog-1493881956935970938.post-43978639346925572010-01-04T08:45:41.048-08:002010-01-04T08:45:41.048-08:00ಗುರುಮೂರ್ತಿ ಹೆಗಡೆ ಸರ್,
ನಿಮಗೂ ಹೊಸ ವರ್ಷದ ಶುಭಾಶಯಗಳು. ...ಗುರುಮೂರ್ತಿ ಹೆಗಡೆ ಸರ್,

ನಿಮಗೂ ಹೊಸ ವರ್ಷದ ಶುಭಾಶಯಗಳು. ಮುನ್ನಾರಿನ ಚಿತ್ರ ಲೇಖನವನ್ನು ಮೆಚ್ಚಿದ್ದೀರಿ. ಅದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-43007219812097162372010-01-04T08:44:57.483-08:002010-01-04T08:44:57.483-08:00chithricka,
ಖಂಡಿತ ಮುಂದಿನ ಭಾಗವನ್ನು ಬೇಗ ಹಾಕುತ್ತೇನೆ....chithricka,

ಖಂಡಿತ ಮುಂದಿನ ಭಾಗವನ್ನು ಬೇಗ ಹಾಕುತ್ತೇನೆ.shivu.khttps://www.blogger.com/profile/02536252774463776294noreply@blogger.com