tag:blogger.com,1999:blog-1493881956935970938.post3889586955283258744..comments2023-10-07T00:21:43.388-07:00Comments on ಛಾಯಾಕನ್ನಡಿ: ಕುಲುಮೆ-ಬಾಗ ೨shivu.khttp://www.blogger.com/profile/02536252774463776294noreply@blogger.comBlogger75125tag:blogger.com,1999:blog-1493881956935970938.post-31928201268260531262009-11-28T04:25:17.965-08:002009-11-28T04:25:17.965-08:00vendar kannu tumba channagidevendar kannu tumba channagideSaangatyahttps://www.blogger.com/profile/01535024451886339146noreply@blogger.comtag:blogger.com,1999:blog-1493881956935970938.post-80702253933172697182009-10-14T22:08:54.933-07:002009-10-14T22:08:54.933-07:00ಜ್ಯೋತಿ ಮೇಡಮ್,
ನನ್ನ ಬ್ಲಾಗಿಗೆ ಸ್ವಾಗತ.
ಕತೆಯನ್ನು ಇಷ್...ಜ್ಯೋತಿ ಮೇಡಮ್,

ನನ್ನ ಬ್ಲಾಗಿಗೆ ಸ್ವಾಗತ.

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಬಿಡುವು ಮಾಡಿಕೊಂಡು ನನ್ನ ಬ್ಲಾಗಿನ ಉಳಿದ ಲೇಖನಗಳನ್ನು ನೋಡಿ. ನಿಮಗೆ ಇಷ್ಟವಾಗಬಹುದು..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-12603237479413655782009-10-13T05:39:09.607-07:002009-10-13T05:39:09.607-07:00ಕಥೆ ಓದಿ ಕಣ್ಣು ತು೦ಬಿ ಬ೦ತು. ನಿಜವೇನೋ ಎನ್ನಿಸಿತು.ನಿಜಕ್ಕ...ಕಥೆ ಓದಿ ಕಣ್ಣು ತು೦ಬಿ ಬ೦ತು. ನಿಜವೇನೋ ಎನ್ನಿಸಿತು.ನಿಜಕ್ಕೂ ತು೦ಬ ಚೆನ್ನಾಗಿದೆ.Jyoti Hebbarhttps://www.blogger.com/profile/16273954200928196755noreply@blogger.comtag:blogger.com,1999:blog-1493881956935970938.post-63802118792725931242009-10-04T01:35:06.583-07:002009-10-04T01:35:06.583-07:00ಸಲೀಂ,
ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ...ಸಲೀಂ,

ಕತೆಯನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು ನಿಮ್ಮ ರಾಜಸ್ಥಾನ ಫೋಟೊಗ್ರಫಿ ಪ್ರವಾಸ ಯಶಸ್ವಿಯಾಗಲಿ ಅಂತ ಆರೈಸುತ್ತೇನೆ...
all the best...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-14218605340500871242009-10-01T21:17:29.291-07:002009-10-01T21:17:29.291-07:00ಶಿವು ಸರ್
ಕಥೆಯ ಎರಡು ಭಾಗವನ್ನು ಒಟ್ಟಿಗೆ ಒದಿದೆ. ಕಥೆಯ ನಿ...ಶಿವು ಸರ್
ಕಥೆಯ ಎರಡು ಭಾಗವನ್ನು ಒಟ್ಟಿಗೆ ಒದಿದೆ. ಕಥೆಯ ನಿರೂಪಣಾ ಶೈಲಿ ಮತ್ತು ಬಳಸಿರುವ ಆಡು ಭಾಷೆ ಸೊಗಸಾಗೆದೆ.
ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿb.saleemhttps://www.blogger.com/profile/01538598646529707684noreply@blogger.comtag:blogger.com,1999:blog-1493881956935970938.post-59756733844899169102009-10-01T19:13:03.261-07:002009-10-01T19:13:03.261-07:00ಶ್ಯಾಮಲ ಮೇಡಮ್,
ಇದು ನನ್ನ ಮೊದಲ ಕತೆ ಅದರ ನಂತರ ಬರೆದಿದ್ದ...ಶ್ಯಾಮಲ ಮೇಡಮ್,

ಇದು ನನ್ನ ಮೊದಲ ಕತೆ ಅದರ ನಂತರ ಬರೆದಿದ್ದೂ "ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಅದನ್ನು ಫೆಬ್ರವರಿಯಲ್ಲಿ ಬ್ಲಾಗಿನಲ್ಲಿ ಹಾಕಿದ್ದೆ. ಬಿಡುವಾದಾಗ ನೋಡಿ. ಇದನ್ನು ಮೊದಲು ಬರೆದರೂ ಅಳುಕಿನಿಂದ ಬ್ಲಾಗಿಗೆ ಹಾಕಿರಲಿಲ್ಲ. ಈಗ ಇಂಥ ಪ್ರೋತ್ಸಾಹ ನೋಡಿ ನನಗೆ ತುಂಬಾ ಮತ್ತಷ್ಟು ಬರೆಯಬೇಕೆನಿಸುತ್ತದೆ.

ಕುಲುಮೆ ಸಾಂಕೇತಿಕವಾಗಿರುವುದು, ಮಂಜನ ಕನಸು ಎಲ್ಲವನ್ನು ಇಷ್ಟಪಟ್ಟಿದ್ದೀರಿ...ಧನ್ಯವಾದಗಳು

ಹೀಗೆ ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-4142552785889001962009-10-01T19:10:24.227-07:002009-10-01T19:10:24.227-07:00ಲಕ್ಷ್ಮಣ ಸರ್,
ಕತೆ ಸರಳವಾಗಿದ್ದು ಶಬ್ದಗಳ ಅಲಂಕಾರವಿಲ್ಲವೆ...ಲಕ್ಷ್ಮಣ ಸರ್,

ಕತೆ ಸರಳವಾಗಿದ್ದು ಶಬ್ದಗಳ ಅಲಂಕಾರವಿಲ್ಲವೆಂದು ನೀವು ಹೇಳಿದ್ದ ಮೇಲೆ ನನಗೆ ಗೊತ್ತಾಗಿದ್ದು ಹೌದಲ್ವಾ ಅಂತ. ಕತೆಯೂ ಓದಿಸಿಕೊಂಡು ಹೋಗುತ್ತಿದೆ ಅಂದಿದ್ದೀರಿ ಮತ್ತೆ ನೀವು ಬರೆಯಲು ಈ ಕತೆಯೇ ಸ್ಪೂರ್ತಿ ಎಂದಿದ್ದೀರಿ. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಕತೆಯನ್ನು ಓದಿ ಖಂಡಿತ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ನನಗೂ ಹೀಗೆ ಬ್ಲಾಗ್ ಗೆಳೆಯರ ಪ್ರೋತ್ಸಾಹದಿಂದಾಗಿಯೇ ಕತೆ, ಲೇಖನಗಳನ್ನು ಬರೆಯಲು ಪ್ರಾರಂಭಿಸಿದ್ದು. ನಿಮ್ಮ ಕತೆಯನ್ನು ಓದಲು ಇತರ ಗೆಳೆಯರಿಗೂ ತಿಳಿಸುತ್ತೇನೆ.
ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-75459699621193695682009-10-01T19:06:57.591-07:002009-10-01T19:06:57.591-07:00ಗುರುಮೂರ್ತಿ ಸರ್,
ಧನ್ಯವಾದಗಳು.ಗುರುಮೂರ್ತಿ ಸರ್,

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-91924436312902573652009-10-01T10:45:52.874-07:002009-10-01T10:45:52.874-07:00ಶಿವು ಸಾರ್...
ಮೊದಲ ಕಥೆಯಾ ನಿಜವಾಗಿಯೂ? ತುಂಬಾ ಚೆನ್ನಾಗಿ...ಶಿವು ಸಾರ್...
ಮೊದಲ ಕಥೆಯಾ ನಿಜವಾಗಿಯೂ? ತುಂಬಾ ಚೆನ್ನಾಗಿದೆ. ಎಷ್ಟೊಂದು ಆಸೆ, ಕನಸು ಕಂಡಿದ್ದ ಮಂಜನನ್ನು ಅಷ್ಟು ಸುಲಭವಾಗಿ ಮರೆಯುವುದಾಗುವುದಿಲ್ಲ. ಜೀವನದಲ್ಲಿ ಕುಲುಮೆಯ ಸಾಂಕೇತಿಕತೆ ಕಥೆಗೆ ಒಂದು ಆಳ ಕೊಟ್ಟಿದೆ. ತಡವಾಗಿ ಓದಿದ್ದಕ್ಕೆ ಮನ್ನಿಸಿ...

ಶ್ಯಾಮಲAntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1493881956935970938.post-78141553081029040242009-10-01T05:13:18.521-07:002009-10-01T05:13:18.521-07:00ಶಿವುರವರೆ,
ನಾನು ನಿಮ್ಮ ಕಥೆಯನ್ನು ಓದಿದ್ದೆ , ಅಭಿಪ್ರಾಯ ...ಶಿವುರವರೆ,

ನಾನು ನಿಮ್ಮ ಕಥೆಯನ್ನು ಓದಿದ್ದೆ , ಅಭಿಪ್ರಾಯ ಕೂಡ ಬರೆದಿದ್ದೆ. ಆದರೆ MSWORD ದಿಂದ Copy paste ಮಾಡಿಲ್ಲ ಅಂತ ಕಾಣುತ್ತೆ. ನಿಮ್ಮ ಕಥೆ ನನಗೆ ಹಿಡಿಸಿತು, ಶಬ್ದಗಳ ಅಲಕಾಂಕರವಿಲ್ಲದ ಸರಳವಾದ ನಿರೂಪಣೆ ನನಗೆ ಖುಷಿ ಕೊಟ್ಟಿತು. ಕಥೆಯನ್ನು ಓದಿಸಿಕೊಂಡು ಹೋಗುವುದು ಅಷ್ಟು ಸಲಿಸಲ್ಲಾ ಸರ್.
ನೀವು ಅದರಲ್ಲಿ ಗೆಲುವು ಸಾಧಿಸಿದ್ದಿರಿ.
ನಿಜ ಹೇಳಬೇಕೆಂದರೆ ನೀವು ಬರೆದಿದ್ದು ನೋಡಿನೇ ನಾನು ಬರೆಯಲು ಪ್ರಯತ್ನಿಸಿದ್ದು .
ನನ್ನ ಜೀವಮಾನದಲ್ಲಿ ಇದೇ ಪ್ರಥಮವಾಗಿ ನಾನು ಒಂದು ಲೇಖನ ಬರೆದಿದ್ದು.
ನನ್ನದೇ ಒಂದು ಹೊಸ ತರಹದ ಕಥೆ ಮತ್ತು ಸಂದೇಶ ಇರಬೇಕೆಂದು ಯೋಚಿಸಿ
ಯೋಚಿಸಿ ನನ್ನ “ದೇವರು ಮತ್ತು ಚಟ” ಕಥೆ ಬರೆದಿದ್ದು.
ಎಲ್ಲ ಆತ್ಮೀಯ ಬರಹಗಾರರ ಅಭಿಪ್ರಾಯ ನನಗೆ ಬೇಕು ನೀವೂ ತಿಳಿಸಿ ಮತ್ತು ನಿಮ್ಮ ಆತ್ಮೀಯರಿಗೂ
ಓದಿ ಅಭಿಪ್ರಾಯ ತಿಳಿಸಲು ಹೇಳಿ.

ಅಭಿಪ್ರಾಯದ ನೀರಿಕ್ಷೆಯಲ್ಲಿ
ಲಕ್ಷ್ಮಣLaxman (ಲಕ್ಷ್ಮಣ ಬಿರಾದಾರ)https://www.blogger.com/profile/15036716019480477051noreply@blogger.comtag:blogger.com,1999:blog-1493881956935970938.post-80969523072102489452009-10-01T04:37:08.569-07:002009-10-01T04:37:08.569-07:00ಶಿವೂ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ,
ಕಥೆ ತುಂಬಾ ಇಷ...ಶಿವೂ ಸರ್,
ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ,
ಕಥೆ ತುಂಬಾ ಇಷ್ಟವಾಯಿತು,
ಹೀಗೆಯೇ ಬರೆಯುತ್ತಿರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1493881956935970938.post-36972279495313851682009-09-30T18:41:59.548-07:002009-09-30T18:41:59.548-07:00ದಿಲೀಪ್,
ತಡವಾಗಿ ಬಂದರೂ ಕಥೆಯನ್ನು ಓದಿ ಇಷ್ಟಪಟ್ಟಿದ್ದಕ್ಕ...ದಿಲೀಪ್,

ತಡವಾಗಿ ಬಂದರೂ ಕಥೆಯನ್ನು ಓದಿ ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸ್. ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-23875376820875274072009-09-30T18:41:22.507-07:002009-09-30T18:41:22.507-07:00ಶ್ವೇತರವರೆ,
ಕುಲುಮೆ ಕಥೆಯನ್ನು ನೀವು ಅರ್ಥೈಸಿಕೊಂಡ ರೀತಿ ...ಶ್ವೇತರವರೆ,

ಕುಲುಮೆ ಕಥೆಯನ್ನು ನೀವು ಅರ್ಥೈಸಿಕೊಂಡ ರೀತಿ ನನಗೆ ತುಂಬಾ ಇಷ್ಟವಾಯಿತು. ಒಂದು ಕತೆ ಒಬ್ಬೊಬ್ಬರಿಗೂ ಒಂದೊಂದು ರೀತಿ ಅರ್ಥವಾಗುವುದೆಂದರೆ ನನ್ನ ಶ್ರಮ ಸಾರ್ಥಕ ಮತ್ತು ನಿಮ್ಮ ಕುಟುಂಬದವರೆಲ್ಲಾ ಕತೆಯನ್ನು ಓದಿದ್ದನ್ನು ತಿಳಿದು ನನಗಂತೂ ತುಂಬಾ ಸಂತೋಷವಾಯಿತು ನಿಮಗೂ ಮತ್ತು ನಿಮ್ಮ ಕುಟುಂಬದವರೆಲ್ಲರಿಗೂ ಧನ್ಯವಾದಗಳು
ಹೀಗೆ ನಿಮ್ಮ ಪ್ರೋತ್ಸಾಹ ಇರಲಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-52362435507523172902009-09-30T13:58:41.959-07:002009-09-30T13:58:41.959-07:00ಶಿವು ಸರ್..
ತಡವಾಗಿ ಬರುತ್ತಿರುವುದಕ್ಕೆ ಕ್ಷಮೆಯಿರಲಿ...
ಕ...ಶಿವು ಸರ್..
ತಡವಾಗಿ ಬರುತ್ತಿರುವುದಕ್ಕೆ ಕ್ಷಮೆಯಿರಲಿ...
ಕಥೆ ಇಷ್ಟವಾಯ್ತು.. ಇನ್ನಷ್ಟು ಮತ್ತಷ್ಟು ಕಥೆಗಳು ಬರಲಿ...
ಅಭಿನಂದನೆಗಳು... :)Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-1493881956935970938.post-74438707642655207072009-09-30T03:31:25.896-07:002009-09-30T03:31:25.896-07:00ಶಿವೂ ಸರ್,
ಏನು ಹೇಳೋದು ತಿಳಿಯುತ್ತಿಲ್ಲ...' ಮಂಜು &...ಶಿವೂ ಸರ್,
ಏನು ಹೇಳೋದು ತಿಳಿಯುತ್ತಿಲ್ಲ...' ಮಂಜು ' ಜನಸಾಮಾನ್ಯನ ಪ್ರತೀಕದಂತೆ ತೋರಿಬರುತ್ತಾನೆ...ಹೌದು ನಮಗೆಲ್ಲ ಎಸ್ಟೆಲ್ಲ ಕನಸುಗಳಿವೆ ,ಆಸೆಗಳಿವೆ , ಅದಕ್ಕೊಸ್ಕರವಲ್ಲವೇ ನಾವು ಬದುಕುತ್ತಿರುವದು...,ನಾಳೆ ಇನ್ನು ಚೆನ್ನಾಗಿರುತ್ತೆ ಅನ್ನುವ ಭರವಸೆ .....
ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಾ. ಕತೆಯೊಂದಿಗೆ ನಾವು ಒಂದು ಪಾತ್ರವಾಗುವಂತೆ ಫೀಲ್ ಆಗುತ್ತದೆ.. ..ನಮ್ಮ ಮನೆಯಲ್ಲೂ ಎಲ್ಲರು ಓದಿದ್ದಾರೆ ಈ ನಿಮ್ಮ ಕಥೆಯನ್ನ.. ...
ಎಂದಿನಂತೆ ನಾನು ಎಲ್ಲರಿಗಿಂತ ತಡವಾಗಿ ಪ್ರತಿಕ್ರಿಯಿಸಿದ್ದೇನೆ... ಆದರೆ ಸಮಯವಾದಾಗಲೆಲ್ಲ
ಖಂಡಿತವಾಗಿ ನಿಮ್ಮ ಬ್ಲಾಗಿಗೆ ಮೊದಲು ಭೇಟಿ ಕೊಡುವದು...
ಧನ್ಯವಾದಗಳು .....Shwetahttps://www.blogger.com/profile/06635849553725572297noreply@blogger.comtag:blogger.com,1999:blog-1493881956935970938.post-28251582662720282512009-09-29T22:03:44.617-07:002009-09-29T22:03:44.617-07:00ಪ್ರಶಾಂತ್,
ಕುತೂಹಲದಿಂದ ಕತೆಯನ್ನು ಓದಿದ್ದೀರಿ. ಕೊನೆಯಲ್ಲ...ಪ್ರಶಾಂತ್,

ಕುತೂಹಲದಿಂದ ಕತೆಯನ್ನು ಓದಿದ್ದೀರಿ. ಕೊನೆಯಲ್ಲಿ ಕತೆಯ ಅಂತ್ಯವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಹೀಗೆ ಬರುತ್ತಿರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11922387999268126702009-09-29T22:02:00.235-07:002009-09-29T22:02:00.235-07:00ಪಾಲಚಂದ್ರ,
ಕತೆಯ ಶೈಲಿ, ಮತ್ತು ಅಂತ್ಯವನ್ನು ಇಷ್ಟಪಟ್ಟಿದ್...ಪಾಲಚಂದ್ರ,

ಕತೆಯ ಶೈಲಿ, ಮತ್ತು ಅಂತ್ಯವನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. ಮತ್ತೆ ನಿಮ್ಮ ಬ್ಲಾಗಿನಲ್ಲಿ ದೊಡ್ಡ ಲೇಖನವನ್ನು ಬರೆದಿದ್ದೀರಿ. ಅದನ್ನು ಓದಲು ಬಿಡುವು ಮಾಡಿಕೊಂಡು ಬರುತ್ತೇನೆ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-23341646227456261262009-09-29T22:00:48.551-07:002009-09-29T22:00:48.551-07:00ಚಿತ್ರಾ ಮೇಡಮ್,
ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ. ನನಗೂ ...ಚಿತ್ರಾ ಮೇಡಮ್,

ತಡವಾಗಿ ಬಂದಿದ್ದಕ್ಕೆ ಬೇಸರವಿಲ್ಲ. ನನಗೂ ಇತ್ತೀಚೆಗೆ ಕೆಲಸದ ಒತ್ತಡದಿಂದಾಗಿ ಅನೇಕರ ಬ್ಲಾಗಿಗೆ ಹೋಗಲಾಗಿಲ್ಲ.

ಬಿಡುವು ಮಾಡಿಕೊಂಡು "ಕುಲುಮೆ" ಕತೆಯನ್ನು ಓದಿ ಅದರೊಳಗಿನ ಭಾವನೆಗಳನ್ನು ನಿತ್ಯ ಬದುಕಿಗೆ ಹೋಲಿಸಿದ್ದೀರಿ..ಧನ್ಯವಾದಗಳು ಹೀಗೆ ಬಿಡುವು ಮಾಡಿಕೊಂಡು ಬರುತ್ತಿರಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-57163138579656510252009-09-29T21:58:57.196-07:002009-09-29T21:58:57.196-07:00ಲಕ್ಷ್ಮಣ ಬಿರದಾರ್ ಸರ್,
ನಿಮ್ಮ ಬ್ಲಾಗಿನ್ನು ನಿತ್ಯ ಬೇಟಿಕ...ಲಕ್ಷ್ಮಣ ಬಿರದಾರ್ ಸರ್,

ನಿಮ್ಮ ಬ್ಲಾಗಿನ್ನು ನಿತ್ಯ ಬೇಟಿಕೊಡುತ್ತಿರುತ್ತೇನೆ.ಖಂಡಿತ ನಿಮ್ಮ ಕತೆಯನ್ನು ಓದುತ್ತೇನೆ. ಈ ಕುಲುಮೆ ಕತೆ ಹೇಗಿದೆ ಅಂತ ನಿಮ್ಮ ಅಭಿಪ್ರಾಯ ತಿಳಿಸಿ...

ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-71966544202377750772009-09-29T21:55:35.100-07:002009-09-29T21:55:35.100-07:00ಪ್ರಕಾಶ್ ಸರ್,
ಇಂಥ ಕತೆಗಳು ಮೂಡಲು ಮುಖ್ಯ ಕಾರಣ ನಾವು ಬೆಳ...ಪ್ರಕಾಶ್ ಸರ್,

ಇಂಥ ಕತೆಗಳು ಮೂಡಲು ಮುಖ್ಯ ಕಾರಣ ನಾವು ಬೆಳೆದು ಬಂದ ಹಿನ್ನೆಲೆಗಳು ಮುಖ್ಯವಾಗುತ್ತವೆ. ನಾನು ಬರೆಯುವಾಗಲೇ ಆಗಲಿ ಅಥವ ನೀವು ಓದುವಾಗಲೇ ಆಗಲಿ ಪಾತ್ರಗಳಲ್ಲಿ ಒಂದಾಗಲು ಸಾಧ್ಯವಿದ್ದರೇ ಅದು ನಮ್ಮ ಬಾಲ್ಯದ ಹಿನ್ನೆಲೆಗಳೇ ಕಾರಣವೆಂದು ನನ್ನ ಅಭಿಪ್ರಾಯ.

ಮತ್ತೆ ನನ್ನ ಕತೆಗಳನ್ನು ದಯವಿಟ್ಟು ಕು.ವಿ.ಅವರ ಕತೆಗಳಿಗೆ ಹೋಲಿಸಬೇಡಿ. ಅವರೊಂದು ಕನ್ನಡ ಸಾಹಿತ್ಯ ಲೋಕದಲ್ಲಿ ದಂತಕತೆ. ಏನೋ ಬಿಡುವಿನ ಸಮಯದಲ್ಲಿ ಮನಸ್ಸಿಗೆ ತೋಚಿದ್ದನ್ನು ಬರೆಯುತ್ತೇನೆ ಆಷ್ಟೆ.

ನಿಮ್ಮ ಪ್ರೋತ್ಸಾಹದಿಂದ ಮತ್ತಷ್ಟು ಬರೆಯಲು ಯತ್ನಿಸುತ್ತೇನೆ..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-16202223739536735362009-09-29T21:51:02.765-07:002009-09-29T21:51:02.765-07:00ಗೋದಾವರಿ ಮೇಡಮ್,
ನನ್ನ ಪ್ರಯತ್ನವನ್ನು ಮೆಚ್ಚಿದ್ದೀರಿ. ಮತ...ಗೋದಾವರಿ ಮೇಡಮ್,

ನನ್ನ ಪ್ರಯತ್ನವನ್ನು ಮೆಚ್ಚಿದ್ದೀರಿ. ಮತ್ತೆ ನಿಮ್ಮ ಬ್ಲಾಗಿನಲ್ಲಿ ಬರೆಯುವ ನಿಮ್ಮ ಲೇಖನಗಳು ತುಂಬಾ ತೂಕವುಳ್ಳದ್ದಾಗಿರುತ್ತವೆ. ನೀವು ಬಿಡುವು ಮಾಡಿಕೊಂಡು ಅಪರೂಪಕ್ಕೆ ಬರೆದರೂ ಅದರಲ್ಲಿ ತಿಳಿದುಕೊಳ್ಳುವಂತದ್ದು[ಸಾಹಿತ್ಯಿಕವಾಗಿ]ತುಂಬಾ ಇರುತ್ತೆ....ಸದ್ಯ ನನಗೂ ಬಿಡುವಾಗದೇ ನಿಮ್ಮ ಬ್ಲಾಗಿಗೆ ಹೋಗಿಲ್ಲ. ಸದ್ಯದಲ್ಲೇ ಓದುತ್ತೇನೆ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26692328219106866412009-09-29T21:48:10.922-07:002009-09-29T21:48:10.922-07:00ಆಜಾದ್ ಸರ್,
ನನ್ನಲ್ಲಿ ಕತೆಗಾರ ಹುಟ್ಟಿದ್ದಾನೆ ಅಂತ ಹೇಳಿ ...ಆಜಾದ್ ಸರ್,

ನನ್ನಲ್ಲಿ ಕತೆಗಾರ ಹುಟ್ಟಿದ್ದಾನೆ ಅಂತ ಹೇಳಿ ನನಗೆ ಭಯ ಪಡಿಸಿದ್ದೀರಿ. ನಿಜಕ್ಕೂ ನನಗೆ ಕತೆಗಾರನಾಗಲೂ ಅರ್ಹತೆಯಿದೆಯಾ? ಹೊಳೆದ ಒಂದು ಸಣ್ಣ ಯೋಚನೆಯನ್ನು ಹಳ್ಳಿಭಾಷೆಯಲ್ಲಿ ಬರೆದಿದ್ದೇನೆ. ಕತೆ ಓದಿಸಿಕೊಂಡು ಹೋದರೆ ಸಾಕು ಅಂತ ನಿರೀಕ್ಷಿಸಿದ್ದೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಈ ನಿಟ್ಟಿನಲ್ಲಿ ಮತ್ತಷ್ಟು ತೊಡಗಿಕೊಳ್ಳುವ ಆಸೆಯಾಗಿದೆ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-4105114161573710392009-09-29T21:19:15.301-07:002009-09-29T21:19:15.301-07:00ಉದಯ್ ಸರ್,
ಕತೆಯಲ್ಲಿ ಮಂಜನ ವ್ಯಕ್ತಿತ್ವದ ಬಗ್ಗೆ ಮಾತಾಡಿದ...ಉದಯ್ ಸರ್,

ಕತೆಯಲ್ಲಿ ಮಂಜನ ವ್ಯಕ್ತಿತ್ವದ ಬಗ್ಗೆ ಮಾತಾಡಿದ್ದೀರಿ.

ಮತ್ತೆ ನಾನು ದೇವನೂರ ಮಹಾದೇವರವರ ಕತೆಯನ್ನು ಓದಿಲ್ಲ. ನೀವು ಹೇಳಿದ ಮೇಲೆ ಓದಬೇಕೆನಿಸಿದೆ. ದಲಿತ ಸಂವೇದನೆ ಬಗ್ಗೆ ಹೇಳಿದ್ದೀರಿ. ಅದು ಬರೆಯುವಾಗ ನನಗೆ ಗೊತ್ತಿರಲಿಲ್ಲ. ಗುರುತಿಸಿದ್ದೀರಿ.
ಮತ್ತೆ ಕತೆಗಾರನಾಗಬೇಕೆಂಬ ಕನಸಿಲ್ಲ. ಆದ್ರೆ ಬರೆಯಬೇಕೆಂಬ ತುಡಿತ ಬಂದಾಗ ಅದು ನಿಲ್ಲುವುದಿಲ್ಲವೆನ್ನುವುದು ನನ್ನ ಭಾವನೆ.
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-1752672529395452662009-09-29T21:15:03.805-07:002009-09-29T21:15:03.805-07:00ಪ್ರಭು,
ಕಥೆ ಮತ್ತು ಕತೆಯಲ್ಲಿನ ಚಿತ್ರಣಗಳನ್ನು ಇಷ್ಟಪಟ್ಟ...ಪ್ರಭು,

ಕಥೆ ಮತ್ತು ಕತೆಯಲ್ಲಿನ ಚಿತ್ರಣಗಳನ್ನು ಇಷ್ಟಪಟ್ಟಿದ್ದೀರಿ. ಮತ್ತು ಕತೆ ಖಂಡಿತ ಮುಗಿದಿದೆ. ಆದ್ರೆ ನೀವು ನನಗೆ ಮತ್ತೆ ಮುಂದುವರಿಸಲು ಹೇಳಿದ್ದೀರಿ. ನೋಡೋಣ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-35389420246189314082009-09-29T21:13:42.475-07:002009-09-29T21:13:42.475-07:00ಪರಂಜಪೆ ಸರ್,
ಕತೆಯಲ್ಲಿನ ಎಲ್ಲಾ ಪ್ರಕಾರಗಳನ್ನು ಗುರುತಿಸಿ...ಪರಂಜಪೆ ಸರ್,

ಕತೆಯಲ್ಲಿನ ಎಲ್ಲಾ ಪ್ರಕಾರಗಳನ್ನು ಗುರುತಿಸಿ ಇಷ್ಟಪಟ್ಟಿದ್ದೀರಿ. ನಿಮ್ಮ ಪ್ರೋತ್ಸಾಹ ಹೀಗೆ ಇರಲಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com