tag:blogger.com,1999:blog-1493881956935970938.post3434395782671498778..comments2023-10-07T00:21:43.388-07:00Comments on ಛಾಯಾಕನ್ನಡಿ: ದೇವರಿಗೆ ಇರಿಸುಮುರಿಸಾಗಬಹುದು, ಬೇಡ ಸುಮ್ಮನಿರ್ರೀ.....shivu.khttp://www.blogger.com/profile/02536252774463776294noreply@blogger.comBlogger66125tag:blogger.com,1999:blog-1493881956935970938.post-51799596579537852882010-04-28T09:27:00.778-07:002010-04-28T09:27:00.778-07:00H.K.Umesh vasishta sir,
ರೈಲು ಪ್ರಯಾಣದ ಸಮಯದಲ್ಲಿ ನೀವ...H.K.Umesh vasishta sir,

ರೈಲು ಪ್ರಯಾಣದ ಸಮಯದಲ್ಲಿ ನೀವು ಪಾತ್ರಗಳಾಗಿ enjoy ಮಾಡಿದ್ದು ನನ್ನ ಬರಹಕ್ಕೆ ಸಾರ್ಥಕತೆಯನ್ನು ತಂದುಕೊಡುತ್ತಿದೆ...ಮುಂದಿನ ಭಾಗಕ್ಕೂ ಮರೆಯದೇ ಬನ್ನಿ...

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26020654196319547972010-04-28T09:25:19.442-07:002010-04-28T09:25:19.442-07:00Arun kashyap sir,
ನನ್ನ ಬ್ಲಾಗಿಗೆ ಸ್ವಾಗತ.
ನನಗೂ ಆ ಬ...Arun kashyap sir,

ನನ್ನ ಬ್ಲಾಗಿಗೆ ಸ್ವಾಗತ.
ನನಗೂ ಆ ಬೆಂಗಾಲಿ ಬಿಕ್ಷುಕಿ ಫೋಟೊ ತುಂಬಾ ಇಷ್ಟ ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-36503472855235269192010-04-28T09:24:19.790-07:002010-04-28T09:24:19.790-07:00ಅರ್ಚನ ಮೇಡಮ್,
ರೈಲುಪ್ರಯಾಣವನ್ನು ನೀವು enjoy ಮಾಡಿದ್ದಕ್...ಅರ್ಚನ ಮೇಡಮ್,

ರೈಲುಪ್ರಯಾಣವನ್ನು ನೀವು enjoy ಮಾಡಿದ್ದಕ್ಕೆ ಧನ್ಯವಾದಗಳು. ನೀವು ಈಗ ಹೋಗಿಬಂದರೆ ನಿಮಗೆ ವಿಭಿನ್ನ ಅನುಭವವಾಗಬಹುದು..ಸುಧಾ ಪತ್ರಿಕೆಯಲ್ಲಿ ನನ್ನ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.
ಎರಡನೇ ಭಾಗಕ್ಕೆ ತಪ್ಪದೇ ಬನ್ನಿ..ಮತ್ತಷ್ಟು ಅನುಭವಕ್ಕಾಗಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-2421535515150714082010-04-28T09:22:12.829-07:002010-04-28T09:22:12.829-07:00ತೇಜಸ್ವಿನಿ ಮೇಡಮ್ ,
ಸಖಿಯಲ್ಲಿ ಇದೇ ಲೇಖನವನ್ನು ಓದಿದ್ದಕ್...ತೇಜಸ್ವಿನಿ ಮೇಡಮ್ ,

ಸಖಿಯಲ್ಲಿ ಇದೇ ಲೇಖನವನ್ನು ಓದಿದ್ದಕ್ಕೆ ಥ್ಯಾಂಕ್ಸ್...ರೈಲಿನಲ್ಲಿ ಪುಸ್ತಕ ಮಾರುವ ಹುಡುಗ ನಿಜಕ್ಕೂ ಅನೇಕರಿಗೆ ಮಾದರಿಯಾಗುವಂತೆ ಇದ್ದಾನೆ.

ನನ್ನ ಬರವಣಿಗೆಯನ್ನು ಮೆಚ್ಚಿ ಪ್ರೋತ್ಸಾಹಿಸುತ್ತಿದ್ದೀರಿ...ಅದಕ್ಕೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಇನ್ನಷ್ಟು ಉರುಪು ತರುತ್ತಿದೆ...ಮುಂದಿನ ಭಾಗಕ್ಕೂ ಮರೆಯದೇ ಬನ್ನಿ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-11973061288554208122010-04-27T23:29:24.593-07:002010-04-27T23:29:24.593-07:00ರೈಲಿನ ಪ್ರವಾಸಿ ಚಿತ್ರ ಲೇಖನ ಚೆನ್ನಾಗಿದೆ, ನಿಮ್ಮ ಸಹ ಪ್ರಯ...ರೈಲಿನ ಪ್ರವಾಸಿ ಚಿತ್ರ ಲೇಖನ ಚೆನ್ನಾಗಿದೆ, ನಿಮ್ಮ ಸಹ ಪ್ರಯಾಣಿಕರನ್ನು ಜೊತೆ ಜೊತೆ ಯಾಗಿ ಪಾತ್ರಗಳನಾಗಿಸಿದ್ದಿರಿ, ಚೆನ್ನಾಗಿದೆ ಮುಂದುವರಿಸಿUMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-1493881956935970938.post-91207712227567366822010-04-27T04:30:33.769-07:002010-04-27T04:30:33.769-07:00ಬಂಗಾಲಿ ಭಿಕ್ಷುಕಿ ಫೋಟೋ SUPER :)
ನಿಮ್ಮ Article ಮತ್ತು ...ಬಂಗಾಲಿ ಭಿಕ್ಷುಕಿ ಫೋಟೋ SUPER :)
ನಿಮ್ಮ Article ಮತ್ತು ನಿಮ್ಮ Photography ತುಂಬ ಚೆನ್ನಾಗಿದೆ.

All The Best :)Arun Kashyaphttps://www.blogger.com/profile/07831629475048881513noreply@blogger.comtag:blogger.com,1999:blog-1493881956935970938.post-47429008607371637262010-04-26T07:58:05.731-07:002010-04-26T07:58:05.731-07:00Shivu,
wonderful journey to my hometown :)
photos...Shivu,

wonderful journey to my hometown :)
photos are excellent!!

Recently read your article in Sudha. Good one!!

Cheers,
ArchanaArchuhttps://www.blogger.com/profile/08123410119357697404noreply@blogger.comtag:blogger.com,1999:blog-1493881956935970938.post-23923103072970723182010-04-24T22:59:05.982-07:002010-04-24T22:59:05.982-07:00ಶಿವು ಅವರೆ,
ಮೊದಲಿಗೆ "ಸಖಿ"ಯಲ್ಲಿ ಪ್ರಕಟವಾಗಿ...ಶಿವು ಅವರೆ,

ಮೊದಲಿಗೆ "ಸಖಿ"ಯಲ್ಲಿ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು. ಚಿತ್ರಲೇಖನ ತುಂಬಾ ಇಷ್ಟವಾಯಿತು. ಅದರಲ್ಲೂ ಪುಸ್ತಕಮಾರುವ ಹುಡುಗನ ಪ್ರಬುದ್ಧ ಮಾತುಗಳು, ಉದ್ಯೋಗ ಎರಡೂ ಇಷ್ಟವಾಯಿತು. ಪೋಲಿಬಿದ್ದು, ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾ ತಮ್ಮ ಬದುಕನ್ನೇ ಹಾಳುಗೆಡವುಕೊಳ್ಳುವ ಇಂತಹ ಅದೆಷ್ಟೋ ಹುಡುಗರಿಗೆ ಈತ ಮಾದರಿಯಾಗಿದ್ದಾನೆ ಅಲ್ಲವೇ?

ನಿಮ್ಮ ಬರವಣಿಗೆ ದಿನೇ ದಿನೇ ಮತ್ತಷ್ಟು ಪ್ರಬುದ್ಧತೆಯನ್ನು ಪಡೆಯಿತ್ತಿದೆ. ಬದುಕನ್ನು ಆಳವಾಗಿ, ಸೂಕ್ಷ್ಮವಾಗಿ ಗಮನಿಸುವ ನಿಮ್ಮ ಮನೋಭಾವ ಮೆಚ್ಚುಗೆಯಾಗುತ್ತದೆ. ನಿಮ್ಮ ಜೀವನಾನುಭವ ನಿಮ್ಮಿಂದ ಮತ್ತಷ್ಟು ಉತ್ತಮ ಬರಹಗಳನ್ನು ಹೊರತರಲೆಂದು ಹಾರೈಸುತ್ತೇನೆ.

ಶುಭ ಹಾರೈಕೆಗಳು.
ತೇಜಸ್ವಿನಿ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1493881956935970938.post-14639591441728376852010-04-23T09:09:11.968-07:002010-04-23T09:09:11.968-07:00ಪ್ರವೀಣ್ ಚಂದ್ರ ಸರ್,
ನನ್ನ ಬ್ಲಾಗಿಗೆ ಸ್ವಾಗತ. ಸುಧಾದಲ್ಲ...ಪ್ರವೀಣ್ ಚಂದ್ರ ಸರ್,

ನನ್ನ ಬ್ಲಾಗಿಗೆ ಸ್ವಾಗತ. ಸುಧಾದಲ್ಲಿನ ಚಿಟ್ಟೆ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-5302243095177041242010-04-23T07:24:24.629-07:002010-04-23T07:24:24.629-07:00k. sudadali chitte delivari story odide. realy gud...k. sudadali chitte delivari story odide. realy gud. nimma talme, srudege hytsapKarnataka Besthttps://www.blogger.com/profile/10367105609571084974noreply@blogger.comtag:blogger.com,1999:blog-1493881956935970938.post-32802850716942534002010-04-23T05:28:27.800-07:002010-04-23T05:28:27.800-07:00ದಿನಕರ್ ಸರ್,
ಮೊದಲು ಈ ಲೇಖನ ಸಖಿ ಪಾಕ್ಷಿಕ ಪತ್ರಿಕೆಯಲ್ಲಿ...ದಿನಕರ್ ಸರ್,

ಮೊದಲು ಈ ಲೇಖನ ಸಖಿ ಪಾಕ್ಷಿಕ ಪತ್ರಿಕೆಯಲ್ಲಿ ಮೊದಲು ಬಂತು. ನಂತರ ನಾನು ಬ್ಲಾಗಿನಲ್ಲಿ ಹಾಕಿದ್ದೇನೆ.

ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
ಈ ವಾರದ ಸುಧಾ ವಾರಪತ್ರಿಕೆಯಲ್ಲಿನ ಚಿಟ್ಟೆ ಲೇಖನವನ್ನು ಓದಿ ಇಷ್ಟಪಟ್ಟಿದ್ದಕ್ಕೂ ಮತ್ತೊಮ್ಮೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-80677324282328294772010-04-23T05:26:17.349-07:002010-04-23T05:26:17.349-07:00ಅಜಾದ್,
ಈ ರೈಲು ಮಾರ್ಗದಲ್ಲಿ ಆಗ ನೀವು ಪಯಣಿಸಿದ ಅನುಭವ ತು...ಅಜಾದ್,

ಈ ರೈಲು ಮಾರ್ಗದಲ್ಲಿ ಆಗ ನೀವು ಪಯಣಿಸಿದ ಅನುಭವ ತುಂಬಾ ವಿಭಿನ್ನವಾಗಿರಬೇಕಲ್ಲವೇ...ಸಾಧ್ಯವಾದರೆ ಅದನ್ನು ಹಂಚಿಕೊಳ್ಳಿ. ಈಗಿನ ವಾತಾವರಣಕ್ಕಿಂತ ಆಗ ತುಂಬಾ ವಿಭಿನ್ನ ವಾತಾವರಣ, ಪ್ರಕೃತಿ ಸೌಂದರ್ಯ ಚೆನ್ನಾಗಿರಬೇಕಲ್ಲವೇ...
ನಾನು ಈಗ ನನಗೆ ಸಿಕ್ಕಷ್ಟು ಕ್ಲಿಕ್ಕಿಸಿದ್ದೇನೆ..ಮುಂದಿನ ಭಾಗಕ್ಕೆ ಮರೆಯದೇ ಬರುತ್ತೀರಲ್ಲ....

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-26785697411608767892010-04-23T05:23:08.998-07:002010-04-23T05:23:08.998-07:00ಕುಲದೀಪ್ ಸರ್,
ಧನ್ಯವಾದಗಳು. ಮುಂದಿನ ಭಾಗವನ್ನು ಬೇಗ ಹಾಕು...ಕುಲದೀಪ್ ಸರ್,

ಧನ್ಯವಾದಗಳು. ಮುಂದಿನ ಭಾಗವನ್ನು ಬೇಗ ಹಾಕುತ್ತೇನೆ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-71504793172669192312010-04-23T05:22:31.039-07:002010-04-23T05:22:31.039-07:00snow white,
ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕ...snow white,

ಚಿತ್ರಗಳು ಮತ್ತು ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-21606870824991435902010-04-23T05:21:46.606-07:002010-04-23T05:21:46.606-07:00ಪ್ರಶಾಂತ್,
ಈ ರೈಲು ನಿಮ್ಮೂರಿನಲ್ಲಿ[ಅರಸೀಕೆರೆಯಲ್ಲಿ]ಅರ್ಧ...ಪ್ರಶಾಂತ್,

ಈ ರೈಲು ನಿಮ್ಮೂರಿನಲ್ಲಿ[ಅರಸೀಕೆರೆಯಲ್ಲಿ]ಅರ್ಧಗಂಟೆ ನಿಲ್ಲಿಸಿಬಿಡುತ್ತಾನೆ ಕಣ್ರೀ, ನೀವು ಒಮ್ಮೆ ಬಿಡುವುಮಾಡಿಕೊಂಡು ಹೋಗಿಬನ್ನಿ. ಎಲ್ಲವನ್ನು ಚೆನ್ನಾಗಿ enjoy ಮಾಡಬಹುದು.

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-73159799464594317282010-04-22T21:42:44.258-07:002010-04-22T21:42:44.258-07:00ಜ್ಞಾನಾರ್ಪಣಮಸ್ತು,
ನೀವು ಈ ರೈಲಿನಲ್ಲಿ ಪ್ರಯಾಣ ಮಾಡಿದ್ದರ...ಜ್ಞಾನಾರ್ಪಣಮಸ್ತು,

ನೀವು ಈ ರೈಲಿನಲ್ಲಿ ಪ್ರಯಾಣ ಮಾಡಿದ್ದರೆ ನಿಮಗಾದ ಅನುಭವವನ್ನು ಬರೆಯಿರಿ. ಪ್ರತಿಯೊಬ್ಬರ ಅನುಭವವೂ ಬೇರೆಯದೇ ಆಗಿರುತ್ತದೆಯಲ್ಲವೇ...

ಲೇಖನದಲ್ಲಿನ ನವಿರುತನವನ್ನು ಗುರುತಿಸಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50042380911713396242010-04-22T21:39:42.365-07:002010-04-22T21:39:42.365-07:00ಗುರುಮೂರ್ತಿ ಹೆಗಡೆ ಸರ್,
ನಾನು ಹೋದಲ್ಲೆಲ್ಲಾ ಹೊಸದನ್ನು ಹ...ಗುರುಮೂರ್ತಿ ಹೆಗಡೆ ಸರ್,

ನಾನು ಹೋದಲ್ಲೆಲ್ಲಾ ಹೊಸದನ್ನು ಹುಡುಕುತ್ತೇನೆ ಅಂದಿದ್ದೀರಿ. ಆದ್ರೆ ಅದನ್ನು ಎಲ್ಲರೂ ಮಾಡಬಹುದು. ನಿತ್ಯ ಗಮನಗಳಿಂದ ಸ್ವಲ್ಪ ಹೊರಗೆ ಬಂದು ಸ್ವಲ್ಪ ಬೇರೆ ರೀತಿಯ ಅಲೋಚನೆಗಳಿಂದ ಪ್ರಯತ್ನಿಸಿದರೆ ಎಲ್ಲರಿಗೂ ಇದು ಸಾಧ್ಯವಾಗುತ್ತದೆ.

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-10613158420362761342010-04-22T21:37:44.027-07:002010-04-22T21:37:44.027-07:00ಸಲೀಂ,
ಪುಸ್ತಕ ಮಾರುವವನು ಹೇಳಿದ ಮಾತಿಗೆ ನನ್ನಲ್ಲಿ ಉತ್ತರ...ಸಲೀಂ,

ಪುಸ್ತಕ ಮಾರುವವನು ಹೇಳಿದ ಮಾತಿಗೆ ನನ್ನಲ್ಲಿ ಉತ್ತರವಿರಲಿಲ್ಲ. ಹಾಗೆ ಬೆಂಗಾಲಿ ಬಿಕ್ಷುಕಿಯ ಬಗ್ಗೆ ಅದು ತುಂಬಾ ದೊಡ್ಡದಾಗುತ್ತದೆಯೆಂದು ಕೇವಲ ಚಿತ್ರವನ್ನು ಹಾಕಿದ್ದೇನೆ. ಮೊದಲು ಅದನ್ನು ಸುಮ್ಮನೇ ಕ್ಲಿಕ್ಕಿಸಿದರೂ ನಂತರ ಅದು ಸ್ಪರ್ಧಾಗುಣಮಟ್ಟಕ್ಕಿದೆಯೆಂದು ತಿಳಿದು ಆ ರೀತಿಯಲ್ಲಿ ಕ್ಲಿಕ್ಕಿಸಿದ್ದೇನೆ..

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-20938017963200299852010-04-22T21:35:19.974-07:002010-04-22T21:35:19.974-07:00ನಮ್ಮೊಳಗೊಬ್ಬ ಬಾಲು ಸರ್,
ಚಿತ್ರ ಲೇಖನವನ್ನು ಮೆಚ್ಚಿದ್ದಕ್...ನಮ್ಮೊಳಗೊಬ್ಬ ಬಾಲು ಸರ್,

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಮತ್ತು ಸದ್ಯ ನನಗಾಗುವ ಅನುಭವಗಳನ್ನು ಲೇಖನದಲ್ಲಿ ಕೊಡುತ್ತಿದ್ದೇನೆ. ಅದನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-79189937852077921232010-04-22T21:34:02.403-07:002010-04-22T21:34:02.403-07:00ಪರಂಜಪೆ ಸರ್,
ರೈಲಿನಲ್ಲಿ ಶಿರಾಡಿಘಾಟಿನ ಚಿತ್ರಗಳನ್ನು wid...ಪರಂಜಪೆ ಸರ್,

ರೈಲಿನಲ್ಲಿ ಶಿರಾಡಿಘಾಟಿನ ಚಿತ್ರಗಳನ್ನು wide ಆಗಿ ಚಲಿಸುವ ರೈಲಿನಲ್ಲಿ ಚೆನ್ನಾಗಿ ಕ್ಲಿಕ್ಕಿಸಲು ಆಗುವುದಿಲ್ಲ. ನಿಂತ ರೈಲಿನಲ್ಲಿ ಮಾಡಬಹುದು. ಅದಕ್ಕೇ ನಾನು ಲೇಖನವನ್ನು ಬೇರೆ ರೀತಿಯಲ್ಲಿ ಕೊಡಲು ಯತ್ನಿಸಿದ್ದೇನೆ.
ಮುಂದಿನ ಭಾಗದ ಫೋಟೊಗಳು ನಿಮಗೆ ಇಷ್ಟವಾಗಬಹುದು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-64871373485407438862010-04-22T21:28:13.196-07:002010-04-22T21:28:13.196-07:00ಸವಿಗನಸು ಮಹೇಶ್ ಸರ್,
ನನ್ನ ಉದ್ದೇಶ ನನ್ನ ಜೊತೆಯಲ್ಲಿಯೇ ರ...ಸವಿಗನಸು ಮಹೇಶ್ ಸರ್,

ನನ್ನ ಉದ್ದೇಶ ನನ್ನ ಜೊತೆಯಲ್ಲಿಯೇ ರೈಲಿನಲ್ಲಿ ನಿಮ್ಮನ್ನು ಕರೆದೊಯ್ಯುವ ಅನುಭವ ಬರಿಸುವುದೇ ಆಗಿತ್ತು. ಮತ್ತೆ ನಿಮ್ಮ ಮರಳ ಮಲ್ಲಿಗೆಯಲ್ಲಿ ನನ್ನ ಬಗ್ಗೆ ಮತ್ತು ನನ್ನ ಪ್ರಶಸ್ಥಿ ವಿಜೇತ ಚಿತ್ರವನ್ನು ಹಾಕಿ ಅಲ್ಲಿನವರೆಗೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು.
ಹೀಗೆ ಬರುತ್ತಿರಿ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-66444489656460728202010-04-22T21:25:51.737-07:002010-04-22T21:25:51.737-07:00ಉಮೇಶ್ ದೇಸಾಯ್ ಸರ್,
ನೀವು ಸಾಧ್ಯವಾದಷ್ಟು ಬೇಗ ಆ ರೈಲಿನಲ್...ಉಮೇಶ್ ದೇಸಾಯ್ ಸರ್,

ನೀವು ಸಾಧ್ಯವಾದಷ್ಟು ಬೇಗ ಆ ರೈಲಿನಲ್ಲಿ ಪ್ರಯಾಣ ಮಾಡಿ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-40607895182075342372010-04-22T21:24:38.262-07:002010-04-22T21:24:38.262-07:00ಮನಸು ಮೇಡಮ್,
ನಿಮ್ಮ ಅಭಿಪ್ರಾಯವೇನು ತಡವಿಲ್ಲಬಿಡಿ. ನಿಮಗೆ...ಮನಸು ಮೇಡಮ್,

ನಿಮ್ಮ ಅಭಿಪ್ರಾಯವೇನು ತಡವಿಲ್ಲಬಿಡಿ. ನಿಮಗೆ ಹೋಲಿಸಿದರೆ ನಾನು ಈಗ ತಡವಾಗಿದ್ದೇನೆ. ಮತ್ತೆ ನೀವು ಕೂಡ ನನ್ನ ಶ್ರೀಮತಿಗೆ ಪುಲ್ ಕ್ರೆಡಿಟ್ಟು ಕೊಟ್ಟುಬಿಟ್ಟರೆ ಹ್ಯಾಗೆ?

ಚಿತ್ರ ಲೇಖನವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-38389845182081036212010-04-22T21:22:35.990-07:002010-04-22T21:22:35.990-07:00ಸುಮಾ ಮೇಡಮ್,
ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ...ಸುಮಾ ಮೇಡಮ್,

ಚಿತ್ರ ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಮುಂದಿನ ಭಾಗಕ್ಕೂ ಮತ್ತೆ ಬನ್ನಿ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-50384581321660486102010-04-22T21:21:48.051-07:002010-04-22T21:21:48.051-07:00ವನಿತಾ,
ಕೈ ಕೆಸರು ನನ್ನದು ಬಾಯಿ ಮೊಸರು ಹೇಮಾಶ್ರೀಗಾ?[ತಮಾ...ವನಿತಾ,

ಕೈ ಕೆಸರು ನನ್ನದು ಬಾಯಿ ಮೊಸರು ಹೇಮಾಶ್ರೀಗಾ?[ತಮಾಷೆಗೆ]

ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.com