tag:blogger.com,1999:blog-1493881956935970938.post3355453289983830663..comments2023-10-07T00:21:43.388-07:00Comments on ಛಾಯಾಕನ್ನಡಿ: ಕೊಲ್ಕತ್ತ-ಡಿಘಾ ನಾಲ್ಕು ದಿನದ ಪ್ರವಾಸshivu.khttp://www.blogger.com/profile/02536252774463776294noreply@blogger.comBlogger11125tag:blogger.com,1999:blog-1493881956935970938.post-85432845878784370022013-11-10T00:17:56.943-08:002013-11-10T00:17:56.943-08:00ಜೀವನದ ಸ್ಮರಣೀಯ ಘಟನೆಗಳು ಮನದಾಳದಲ್ಲಿ ಅಚ್ಚು ಒತ್ತಿಬಿಡುತ...ಜೀವನದ ಸ್ಮರಣೀಯ ಘಟನೆಗಳು ಮನದಾಳದಲ್ಲಿ ಅಚ್ಚು ಒತ್ತಿಬಿಡುತ್ತವೆ.. ಅದರ ಪರದೆಯನ್ನು ತುಸು ಜಾರಿಸಿದಾಗ ಅ ಘಟನೆಗಳು ಬಿಚ್ಚಿಕೊಳ್ಳುವ ರೀತಿ ನಿಜಕ್ಕೂ ಮುದ ನೀಡುತ್ತದೆ. ನಿಮ್ಮ ಲೇಖನವನ್ನು ಓದುತ್ತಾ ಹೋದ ಹಾಗೆ ಪಶ್ಚಿಮ ಘಟ್ಟಗಳಲ್ಲಿ ಮೋಡಗಳ ಜೊತೆಯಲ್ಲಿ ಚೆಲ್ಲಾಟವಾಡುತ್ತ ತುಸು ತುಸುವೇ ದೃಶ್ಯಗಳ ತೋರಿಸುತ್ತಾ ಇಡಿ ಕಣಿವೆಯ ರಮಣೀಯ ನೋಟ ತೋರಿಸುವ ರೀತಿ ಅನುಭವವಾಯಿತು. ನಿಮ್ಮ ಸುಂದರ ಅನುಭವವನ್ನು ಅಷ್ಟೇ ಸುಂದರವಾಗಿ ವರ್ಣಿಸುವ ನಿಮ್ಮ ಬರವಣಿಗೆಯ ಚಾತುರ್ಯಕ್ಕೆ ಮನಸೋತ್ತಿದ್ದೇನೆ.. ಮುಂದಿನ ಸಂಚಿಕೆಯಲ್ಲಿ ಸಿಗುತ್ತೇನೆ.. ಸೂಪರ್ ಅಂಡ್ ಅಭಿನಂದನೆಗಳು ಶಿವೂ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1493881956935970938.post-49883880393659023022013-10-02T04:04:37.146-07:002013-10-02T04:04:37.146-07:00ಬಾಲು ಸರ್,
ಧನ್ಯವಾದಗಳುಬಾಲು ಸರ್,
ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-75157344495777803252013-09-30T17:21:53.518-07:002013-09-30T17:21:53.518-07:00ಕೋಲ್ಕತ್ತಾ ಬಗ್ಗೆ ಒಳ್ಳೆಯ ಪ್ರವಾಸ ಮಾಲಿಕೆ ನಿಮ್ಮ ಅನುಭವ ...ಕೋಲ್ಕತ್ತಾ ಬಗ್ಗೆ ಒಳ್ಳೆಯ ಪ್ರವಾಸ ಮಾಲಿಕೆ ನಿಮ್ಮ ಅನುಭವ ಚೆನ್ನಾಗಿ ಮೂಡಿ ಬಂದಿದೆ , ಶುಭವಾಗಲಿ ಶಿವೂ ಅವರೇ
balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-1493881956935970938.post-35824378512004496692013-09-30T01:11:23.698-07:002013-09-30T01:11:23.698-07:00ಗಿರೀಶ್ ಎಸ್:
ಕೊಲ್ಕತ್ತದಲ್ಲಿ ನಾನು ಇದ್ದಿದ್ದು ಕೇವಲ ಎರಡ...ಗಿರೀಶ್ ಎಸ್:
ಕೊಲ್ಕತ್ತದಲ್ಲಿ ನಾನು ಇದ್ದಿದ್ದು ಕೇವಲ ಎರಡು ದಿನ. [ದಿಘದಲ್ಲಿ ಮೂರುದಿನ ಇದ್ದೆ]ಅಷ್ಟರಲ್ಲಿ ನನ್ನ ಅರಿವಿಗೆ ಬಂದ ವಿಚಾರಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ...ಪ್ರತಿಕ್ರಿಯೆಗೆ ಧನ್ಯವಾದಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-18460641371977798212013-09-30T01:09:30.919-07:002013-09-30T01:09:30.919-07:00ಸುಗುಣಕ್ಕ,
ಕೊಲ್ಕತ್ತ ಲೇಖನ ಮತ್ತು ಹೌರಾ ಸೇತುವೆ ಫೋಟೊ ಇಷ್...ಸುಗುಣಕ್ಕ,
ಕೊಲ್ಕತ್ತ ಲೇಖನ ಮತ್ತು ಹೌರಾ ಸೇತುವೆ ಫೋಟೊ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು. shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-72314829144253470942013-09-25T21:27:12.868-07:002013-09-25T21:27:12.868-07:00ನಿಮ್ಮ ಕೋಲ್ಕತ ಪ್ರಯಾಣದ ಸರಣಿ ಲೇಖನದಿಂದ ಆ ನಗರದ ಬಗ್ಗೆ ಹೆ...ನಿಮ್ಮ ಕೋಲ್ಕತ ಪ್ರಯಾಣದ ಸರಣಿ ಲೇಖನದಿಂದ ಆ ನಗರದ ಬಗ್ಗೆ ಹೆಚ್ಚು ತಿಲ್ಯುವ ಅವಾಕಾಶ ಇದೆ ಅನ್ನುವುದು ನನ್ನ ಅಭಿಪ್ರಾಯ .. ಮುಂದಿನ ಸರಣಿ ಮತ್ತು ಫೋಟೋಗಳ ನಿರೀಕ್ಷೆಯಲ್ಲಿದ್ದೇನೆ .. ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-1493881956935970938.post-39913322582006750932013-09-23T22:59:41.231-07:002013-09-23T22:59:41.231-07:00ತುಂಬಾ ಚೆನ್ನಾಗಿ ಬರೆದಿದ್ದೀರಿ ಶಿವು... ಕೊಲ್ಕೊತ್ತದ ಬಗ್ಗ...ತುಂಬಾ ಚೆನ್ನಾಗಿ ಬರೆದಿದ್ದೀರಿ ಶಿವು... ಕೊಲ್ಕೊತ್ತದ ಬಗ್ಗೆ ನನಗೇನು ಗೊತ್ತಿರಲಿಲ್ಲ. ಲೈಟಿಂಗ್ ಬ್ರಿಡ್ಜ್ ಸಕ್ಕತ್ ಇಷ್ಟವಾಯ್ತು. ಸರಣಿ ಲೇಖನಗಳು ಬರಲಿ ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1493881956935970938.post-60632101117187087152013-09-23T20:40:48.843-07:002013-09-23T20:40:48.843-07:00ಸುನಾಥ್ ಸರ್,
ನನ್ನ ಲೇಖನಗಳಿಗೆ ನೀವು ಕಾಯುತ್ತಿರುವ ವಿಚಾರವ...ಸುನಾಥ್ ಸರ್,
ನನ್ನ ಲೇಖನಗಳಿಗೆ ನೀವು ಕಾಯುತ್ತಿರುವ ವಿಚಾರವನ್ನು ತಿಳಿದು ತುಂಬಾ ಖುಷಿಯಾಯ್ತು. ಖಂಡಿತ ಮುಂದಿನ ವಾರ ಮುಂದಿನ ಭಾಗವನ್ನು ಹಾಕುತ್ತೇನೆ ಸರ್..
ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-88134073111264220312013-09-23T20:38:41.656-07:002013-09-23T20:38:41.656-07:00ಚಿನ್ಮಯ್ ಭಟ್: ಧನ್ಯವಾದಗಳು...
ಮುಂದಿನವಾರ ಮುಂದಿನ ಭಾಗ..ಚಿನ್ಮಯ್ ಭಟ್: ಧನ್ಯವಾದಗಳು...
ಮುಂದಿನವಾರ ಮುಂದಿನ ಭಾಗ..shivu.khttps://www.blogger.com/profile/02536252774463776294noreply@blogger.comtag:blogger.com,1999:blog-1493881956935970938.post-13067548931865920092013-09-23T08:47:15.750-07:002013-09-23T08:47:15.750-07:00ಶಿವು,
ನಿಮ್ಮ ಲೇಖನಗಳಿಗಾಗಿ ಕಾಯುತ್ತ ಇದ್ದೆ. ಕೋಲಕತ್ತೆಯ ಬ...ಶಿವು,
ನಿಮ್ಮ ಲೇಖನಗಳಿಗಾಗಿ ಕಾಯುತ್ತ ಇದ್ದೆ. ಕೋಲಕತ್ತೆಯ ಬಗೆಗೆ ಚೆನ್ನಾಗಿ ಬರೆದಿದ್ದೀರಿ. ಚಿತ್ರಗಳೂ ಚೆನ್ನಾಗಿವೆ. ಇನ್ನಿಷ್ಟು ಹೆಚ್ಚಿಗೆ ತಿಳಿಯುವ ಆಸೆ ಇದೆ. ಕಾಯುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1493881956935970938.post-66914772670381436952013-09-23T08:19:43.667-07:002013-09-23T08:19:43.667-07:00vandanegalu shivu sir...bareda reeti tumba istavay...vandanegalu shivu sir...bareda reeti tumba istavaytu..mundina sanchikege kaytirteevi :-)ಚಿನ್ಮಯ ಭಟ್https://www.blogger.com/profile/16355191430201446925noreply@blogger.com